ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬೆಳಕೆಂದರೆ ಬೆಳಕಲ್ಲ..
ಅರಿವೆಂಬುದುಂಟೇ -ಮಲ್ಲಿಕಾರ್ಜುನಗೌಡ ತೂಲಹಳ್ಳಿ ಮೌನಕ್ಕೆಎಲ್ಲೆಲ್ಲಿಂದಲೋ ತಂತಿಒಮ್ಮೆ ಬೆಳಕುಒಮ್ಮೆ ಬೆಂಕಿ ಕಗ್ಗತ್ತಲಲ್ಲಿಬೆಂಕಿಬೀಡಿಕುಕ್ಕರಗಾಲಿನ ಧ್ಯಾನಬೆಂಕಿ ನಂದಿಬೆಳಕಾಗಿಕತ್ತಲಲ್ಲಿ ಕಡೆದಿಟ್ಟದ್ದೆಲ್ಲಾ ಭಂಗ ಈ ತಂತಿಗಳಸುಮ್ಮನೇ ಬಿಡದೆಗಳ ಗಳ ಅಲ್ಲಾಡಿಸಿಚಟರುಮಟರು ಬೆಂಕಿ ಹೊತ್ತಿಸಿಭಂಗಕ್ಕೆ ಭಂಗಿ ಕುಡಿಸಿಒಂದು ಅಭಂಗ...
‘ಉಗಾಂಡ’ ಸಾಂಸ್ಕೃತಿಕ ಕಥನ..
ಡಿ ಮಂಗಳಾ ಪ್ರಿಯದರ್ಶಿನಿ ಅವರ ಪ್ರವಾಸ ಕಥನ 'ನಾ ಕಂಡ ಉಗಾಂಡ' 'ಸಪ್ನ ಬುಕ್ ಹೌಸ್' ಈ ಪುಸ್ತಕವನ್ನು ಪ್ರಕಟಿಸಿದೆ. -ಡಿ ಮಂಗಳಾ ಪ್ರಿಯದರ್ಶಿನಿ ಸುಮಾರು ಮೂವ್ವತ್ತೈದು ದೇಶಗಳನ್ನು ಸುತ್ತಿದ್ದರೂ, ಅಪರೂಪದ ಆಫ್ರಿಕಾ ಖಂಡ ನನಗೆ ಅನೇಕ ಕಾರಣಗಳಿಂದ ಪ್ರಿಯವಾದದ್ದು .ಅಮೇರಿಕಾ ದೇಶವನ್ನು ಬರೋಬರಿ ಹನ್ನೆರಡು ಬಾರಿ ನೋಡಿದ್ದರೂ, ಈವರೆಗೆ...
ಕಾಡುತ್ತಲೇ ಇರುವ ಕಥೆಗಳು..
ವಿಜಯಶ್ರೀ ಹಾಲಾಡಿ ಅವರ ಕಥಾಸಂಕಲನ 'ಉಮ್ಮಲ್ತಿ ಗುಡಿಯ ಸಾಕ್ಷಿ' 'ಅಕ್ಷರ ಮಂಟಪ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕಥಾಸಂಕಲನದ ಕುರಿತು ಸುಚಿತ್ರಾ ಆರ್ ಶೆಟ್ಟಿ ಅವರ ಅನಿಸಿಕೆ ಇಲ್ಲಿದೆ. -ಸುಚಿತ್ರಾ ಆರ್ ಶೆಟ್ಟಿ ನಮಸ್ತೆ ವಿಜಯಶ್ರೀ ಮೇಡಂ ನಿಮ್ಮ "ಉಮ್ಮಲ್ತಿ ಗುಡಿಯ ಸಾಕ್ಷಿ "ಕಥಾಸಂಕಲನ ಕೈಗೆತ್ತಿಕೊಂಡವಳು ಓದಿ ಮುಗಿಸದೆ...
ಅಕ್ಷರ ಪ್ರಾಪ್ತಿ!
1.ನೀವು ಗುರುಗಳು, ಪರಂತು..!! ನೀವುಆಸ್ತಿಕರುಪರಂತುಅಂಧಶ್ರದ್ಧೆಯವರಲ್ಲ ! ನೀವುಸಂಪ್ರದಾಯಸ್ಥರುಪರಂತುಜಡವಾದಿಗಳಲ್ಲ! ನೀವುಪಂಡಿತರುಪರಂತುಅಹಂಕಾರಿಗಳಲ್ಲ! ನೀವುಸಸ್ಯಹಾರಿಗಳುಪರಂತುಪ್ರತ್ಯೇಕತಾವಾದಿಗಳಲ್ಲ! ನೀವುಹಿಂದೂಗಳುಪರಂತುಸನಾತನವಾದಿಗಳಲ್ಲ! ನೀವುಗುರುಗಳುಪರಂತುವಿಜೃಂಭಿಸಿದವರಲ್ಲ!...
ಯಾರೋ ತೀರ್ಮಾನಿಸಿದರು..
ತೆರೆದ ಗಾಯ - ಯುದ್ಧದ 731 ನೇ ದಿನ.. -ಗಿಲಿ ಹೈಮೋವಿಚ್, ಸಂಕಲನದ ಸಂಪಾದಕಿ ಅಕ್ಟೋಬರ್ 7, ಇಂದು ಹಮಾಸ್ ನಡೆಸಿದ ಹತ್ಯಾಕಾಂಡವಾಗಿ ಒಂದು ವರ್ಷವಾಯಿತು. ಒಂದು ವರ್ಷದ ಹಿಂದೆ, ನಾನು ಸಂಪಾದಿಸಿದ್ದ ಮತ್ತು ನನ್ನ ಅನುವಾದವೂ ಒಳಗೊಂಡಿದ್ದ ಒಂದು ಕವನ ಸಂಕಲನ ಹೊರಬಂದಿತ್ತು. ಇದು ಫ್ರೆಂಚ್ - ಇಂಗ್ಲಿಷ್ ದ್ವಿಭಾಷಾ ಸಂಕಲನವಾಗಿದ್ದು,...
ಭಯ..
ಮೂಲ - ಗೈ ಡಿ ಮೊಫಸಾಕನ್ನಡಕ್ಕೆ - ಜೆ ವಿ ಕಾರ್ಲೊ ಭಯ (The Terror) ನಿನಗಿದು ಏನೂ ಅರ್ಥವಾಗುತ್ತಿಲ್ಲವೆಂದು ಹೇಳುತ್ತಿದ್ದೀಯ. ಅದನ್ನು ನಾನು ನಂಬುತ್ತೇನೆ. ನಾನು ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದೇನೆ ಎಂದು ಭಾವಿಸುತ್ತಿದ್ದೀಯಾ? ಇರಲೂಬಹುದು ಗೆಳೆಯ. ಆದರೆ, ನೀನು ಭಾವಿಸಿಕೊಂಡಿರುವ ಕಾರಣಕ್ಕಾಗಿಯಂತೂ ಅಲ್ಲ, ಅದಕ್ಕೆ...
ಅದೂ…ನನ್ನ ಬುಕ್ಕು…ಓದಿದ್ರಾ…
-ಸಮತಾ ಆರ್ ಮೊನ್ನೆ ಗೆಳತಿಯೊಬ್ಬಳಿಗೆ ಕರೆ ಮಾಡಿ ಎಂದಿನಂತೆ ಹರಟುತ್ತಿದ್ದಾಗ ಇದ್ದಕ್ಕಿದ್ದಂತೆ ಏನೋ ನೆನಪಾಗಿ "ಲೇ ನನ್ನ ಎರಡನೇ ಪುಸ್ತಕ ಕಳಿಸಿದ್ದೆನಲ್ಲ, ಸಿಕ್ಕಿತ? ಆಗಲೇ ಹದಿನೈದು ದಿನವಾಯಿತು, ನೀನು ಏನೂ ರಿಪ್ಲೈ ಕೊಡಲೇ ಇಲ್ಲ, ಓದಿದೆಯ?" ಎಂದು ಒಂದೇ ಉಸಿರಿಗೆ ಕುತೂಹಲದಿಂದ ಕೇಳಿದೆ. ಅವಳಿಗೆ ರುಂ ಎಂದು ಸಿಟ್ಟು ಬಂದು...
ನಾಳೆಯ ಚಿಂತೆ ಬಿಟ್ಟವರಾರು..
ಊಸರವಳ್ಳಿ ಮತ್ತು ನೀರಿನ ನಶೆ -ವಿಶಾಲ್ ಮ್ಯಾಸರ್ ಏನಾದರೂ ಕುಡಿದಿರಬೇಕಂತೆಯಾವಾಗಲೂಪಾಪದ ಹೂವಿನಲ್ಲಿಪುಣ್ಯಾತ್ಮ ಒಣಗಿದದಳಗಳನ್ನು ಮುಚ್ಚಿಟ್ಟಂತೆ ಏನನ್ನು ಸಂಗ್ರಹಿಸಬೇಡಇಂದಿನದು ಇಂದಿಗೆಂದು!ಪಿಟಕದಲ್ಲಿ ಸಮಣ ಹೇಳಿದಂತೆ ಬರೆದರು ಎನ್ನುವುದು ನಂಬಿಕೆ ಬೆಟ್ಟದಾ ಮೇಲೊಂದು ಮನೆಯ ಮಾಡಿ ಎನ್ನುವ ಸುರುಳಿಯ ರಾಗದೊಂದಿಗೆ...
ಓದುಗನನ್ನು ಮಾನವೀಯಗೊಳಿಸುವ ಕಥೆಗಳು
ಸಿದ್ದರಾಮ ತಳವಾರ ಕಥಾ ಸಂಕಲನ 'ಕೇರಿ ಹುಡುಗನ ಕತೆಗಳು' ಈ ಕೃತಿಯ ಕುರಿತ ಸುನಂದಾ ಕಡಮೆ ಅವರ ಅನಿಸಿಕೆ ಇಲ್ಲಿದೆ. -ಸುನಂದಾ ಕಡಮೆ ಮೂಲತಃ ಕವಿಗಳಾದ ಸಿದ್ದರಾಮ ತಳವಾರ ಅವರ ಈ 'ಕೇರಿಯ ಹುಡುಗನ ಕತೆಗಳ' ಲೋಕವು ವೈವಿಧ್ಯಮಯ ವಿಷಯ ವಸ್ತುಗಳನ್ನು ಒಳಗೊಂಡದ್ದು. ಕತೆ ಹೇಳುವ ಸೂಕ್ಷ್ಮವಾದ ಭಾಷೆ ಅವರಿಗೆ ಒಲಿದಿರುವುದು ಕತೆಗಳ ಒಡಲಲ್ಲಿ...
Pic through Christine Nana
ಶ್ರೀನಿವಾಸ ಪ್ರಭು @70
‘ನಿಮಿತ್ತ’ ಬಿಡುಗಡೆ..
ಗಾಂಧಿಯ ಶಾಂತಿವಾದದ ಪ್ರಭಾವ..
-ಮೇಟಿ ಮಲ್ಲಿಕಾರ್ಜುನ ಗಾಂಧಿ ಚಿಂತನೆಗಳು: ಭಾಗ -4 ಗಾಂಧಿಯ ಶಾಂತಿವಾದ: ಆಧ್ಯಾತ್ಮಿಕತೆ ಮತ್ತು ರಾಜಕೀಯ ತಂತ್ರದ ಸಂಯೋಜನೆ ಮಹಾತ್ಮ ಗಾಂಧಿಯ ಶಾಂತಿವಾದವು ಒಂದು ಅನನ್ಯ ದೃಷ್ಟಿಯಾಗಿತ್ತು, ಆಧ್ಯಾತ್ಮಿಕ ಆದರ್ಶಗಳು ಹಾಗೂ ರಾಜಕೀಯ ಕೌಶಲ್ಯದ ಸಂಯೋಗವನ್ನು ಪ್ರತಿನಿಧಿಸುತ್ತದೆ. ಇದು ಪಾಶ್ಚಾತ್ಯ ಶಾಂತಿವಾದದಿಂದ ವಿಭಿನ್ನವಾಗಿತ್ತು,...
‘ಜೀವರತಿ’ ಕನ್ನಡ ಸಾಹಿತ್ಯದ ಇತ್ತೀಚಿನ ಕ್ಲಾಸಿಕ್
ಲೇಖಕಿ ಜ ನಾ ತೇಜಶ್ರೀ ಅವರ ಚೊಚ್ಚಲ ಕಾದಂಬರಿ 'ಜೀವರತಿ' 'ಅಮೂಲ್ಯ ಪುಸ್ತಕ' ಈ ಕೃತಿಯನ್ನು ಪ್ರಕಟಿಸಿದೆ . ಈ ಕಾದಂಬರಿ ಕುರಿತ ಜಯರಾಮಚಾರಿ ಅನಿಸಿಕೆ ಇಲ್ಲಿದೆ. ದುಡು ದುಡು ಎಂದು ಓಡುತ್ತಿರುವ ಜಗತ್ತಿನಲ್ಲಿ ಸಾಹಿತ್ಯವೂ ಅದರಿಂದ ಹೊರತೇನಲ್ಲ. ಬಿಡುಗಡೆ ಮುಂಚೆಯೇ ಮರುಮುದ್ರಣ, ಪಿಒಡಿ ನೆಪದಲ್ಲಿ ವಾರಕ್ಕೊಂದು ಮುದ್ರಣ, ಸ್ಟೇಟಸ್...
ಹಠಮಾರಿ ಕಿವಿಗಳು..
ಕಿವಿಮಾತು -ಶರತ್ ಪಿ ಕೆ ಕಿವಿಮಾತೆಂದರೇ..ಕಿವಿಯ ಹತ್ತಿರ ಬಂದು ಪಿಸುಗುಡುವ ಮಾತುಗಳಲ್ಲ.ಹಾಗೆ ಆಡಿದ ಮಾತುಗಳೆಲ್ಲಾಕಿವಿಮಾತುಗಳೇ ಆಗಬೇಕಿಲ್ಲ. ಕಿವಿಯಲ್ಲಿ ಬಿದ್ದ ಎಲ್ಲಾ ಮಾತುಗಳು,ಜನ್ಮೋದ್ಧಾರಕವಲ್ಲ.ಕಿವಿಮಾತಿನ ಪೋಷಾಕಿನಲ್ಲಿ ಬಂದುಜನ್ಮವನ್ನು ಜಾಲಾಡಿದ ಅದೆಷ್ಟೋಉದಾಹರಣೆಗಳಿವೆ. ಇಲ್ಲಿ, ಕಿವಿ...
‘ಹೆಬ್ಬುಲಿ ಕಟ್’ಗೆ ಕಳಿಸಿದ ಸಂದೇಶ..
-ಎನ್ ಎಸ್ ಶಂಕರ್ ನಾನು ನಾನಾ ಕಾರಣಗಳಿಗಾಗಿ ಸಿನಿಮಾಗಳ ಬಗ್ಗೆ ಕಾಮೆಂಟ್ ಹಾಕುವುದನ್ನು ನಿಲ್ಲಿಸಿ ಸಾಕಷ್ಟು ಕಾಲವಾಯಿತು. ಆದರೂ ಇದೀಗ ಹೆಬ್ಬುಲಿ ಕಟ್ ಸಿನಿಮಾ ನೋಡಿದ ಮೇಲೆ, ಅದರ ನಿರ್ದೇಶಕರಿಗೆ ಅಭಿನಂದನೆ ಹೇಳಲೇಬೇಕು ಅನಿಸಿತು. ಅವರಿಗೆ ಕಳಿಸಿದ ವಾಟ್ಸಪ್ ಸಂದೇಶವನ್ನು ಇಲ್ಲೂ ಹಂಚಿಕೊಳ್ಳಬೇಕು ಅನಿಸಿತು. ಪ್ರೀತಿಯ...
ಶ್ರೀಧರ ಹೆಗ್ಗೋಡು ಅವರಿಗೆ ಪ್ರಶಸ್ತಿ
ಈ ಪ್ರೀತಿಯೂ ಹಾಗೆ..
ಮತ್ತೊಂದು ಪ್ರೀತಿ -ಅಪರ್ಣಾ ಹೆಗಡೆ ಇಪ್ಪತ್ತರಲ್ಲಿ ಮಾತ್ರವಲ್ಲ ಪ್ರೀತಿಎಪ್ಪತ್ತರಲ್ಲೂ ಆಗುತ್ತದಂತೆಮೂವತ್ತೇನು ಮಹಾ! ಆಗದಿರಲು ಸಾಧ್ಯವೇ? ನಕ್ಕುಬಿಡುತ್ತಿದ್ದೆ,ಮತ್ತೆ ಮತ್ತೆ ಪ್ರೀತಿಯಾಗಲುಅದೇನು ಖಾಲಿಯಾದ ಇಂಕಿನ ಬಾಟಲ್ಲೆ?ಬದಲಾಯಿಸಲು! ತುಂಬಿಸಲು! ಅದು ಹಾಗಲ್ಲ!ಅದೊಂದು ಆಕಸ್ಮಿಕ ಅವಘಡಹೇಳದೆಯೆ ಬರುತ್ತದೆ...
ಎಲ್ಲವೂ ಸಾಧ್ಯ..
-ಮೊಗಳ್ಳಿ ಗಣೇಶ್ ಬರೆದ ಕೊನೆಯ ಕವಿತೆ.. ನಾನೊಂದು ಬಟಾಬಯಲ ಹುಲ್ಲುಗಾವಲಾಗಿದ್ದರೆಎಷ್ಟೊಂದು ಪ್ರಾಣಿಗಳ ಅನ್ನದ ಆಲಯವಾಗುತ್ತಿದ್ದೆನೋ ತರ ತರದ ಹೂ ಕಾಯಿ ಹಣ್ಣು ಬಳ್ಳಿಗಳ ಹೊಲವಾಗಿದ್ದರೆ ಎಷ್ಟೆಲ್ಲ ಚಿಟ್ಟೆಗಳು ಮುತ್ತಿಕ್ಕಿಮತ್ತೆ ಋತುಗಾಲಕ್ಕೆ ಮುಟ್ಟಲು ಬರುತ್ತಿದ್ದವೊ ಬೆಟ್ಟ ಸಾಲುಗಳಾಗಿದ್ದರೆ ನಿಸರ್ಗ ನನ್ನೊಡನೆಏನೇನು ರಹಸ್ಯಗಳ...
ಸಪ್ನ ‘ಅವಧಿ’ ಟಾಪ್ ಟೆನ್
‘ತಕರಾರು’ ತೆಗೆಯುತ್ತಲೆ ಮರೆಯಾದ ಗೆಳೆಯ..
-ಆರ್ ಜಿ ಹಳ್ಳಿ ನಾಗರಾಜ ಅಯ್ಯೋ, ನಿಜವೆ? ಸುದ್ದಿ ತಿಳಿದು ನೋವಾಯಿತು. ಹೋಗಿಬಾ ಗೆಳೆಯ. ನಿನ್ನ "ಬುಗುರಿ" ಕನ್ನಡ ಸಾಹಿತ್ಯದ ಕಥಾ ಪರಂಪರೆಯಲ್ಲಿ ತಿರುಗುತ್ತಲೆ ಕಚಗುಳಿ ಇಡುತ್ತದೆ. ನೀನು "ಅಗ್ನಿ" ವಾರಪತ್ರಿಕೆಯಲ್ಲಿ ಬರೆದ ಅಂಕಣದ ಶೈಲಿ, ನಿನ್ನ "ತಕರಾರುಗಳು" (ನಂತರ ಪುಸ್ತಕ ರೂಪದಲ್ಲೂ ಬಂದಿತು) ಕನ್ನಡ ಸಾಹಿತ್ಯದಲ್ಲಿ ದಾಖಲಿಸಿ...




















