ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕೇಳೆ ಎನ್ನ ಮನದರಸಿ…
ಕೇಳೆ ಎನ್ನ ಮನದರಸಿ…

-ಕುಸುಮ ಪಟೇಲ್ 1. ಸೂರ್ಯತೇಜನಿಗೊಂದು ನಮನ ಹೊನ್ನ ಬಾಂದಳದಲ್ಲಿರನ್ನ ಚಪ್ಪರವಿಕ್ಕಿಬೆಳ್ಳಿ ರಥವನು ಏರಿಹೊರಟನೋ ನೇಸರನುಈ ಇಳೆಯ ಕಡೆಗೆ ಸೂರ್ಯನಾ ಪ್ರಖರತೆಗೆಅಗ್ನಿಯಾ ಪರಿತಾಪಆರದದೊ ಇಂತಿಷ್ಟುತಂಗಾಳಿ ಬೀಸೆ ಬೇಸರಕೆ ಜೊತೆಗಾತಿಇಲ್ಲವೇ ನೇಸರಗೆಕೋಪವವಗೇಕಿಷ್ಟುಸೂರ್ಯತೇಜನಿಗೆ ಎಡೆಬಿಡದ ಪರ್ಯಟನೆಬೇಸರವೆ ನೇಸರನೆಆದರೂ ನಿಂತಿಹೆಯಈ ಜಗದ...

read more
ಯುದ್ಧ ಮತ್ತೆ ನಡೆಯಿತು..
ಯುದ್ಧ ಮತ್ತೆ ನಡೆಯಿತು..

-ಡಾ ದಾವಲಸಾಬ ನರಗುಂದ ತಂಗಾಳಿ ಹೂವನ್ನೇ ಹುಡುಕಿತು ಯುದ್ಧ ಮತ್ತೆ ನಡೆಯಿತುಭೂಮಿಯ ಮೇಲೆ ಮತ್ತೊಂದು ಗೆರೆಕಾಗದದಲ್ಲೂ ಗೆರೆಮನಸ್ಸಿನೊಳಗೂ ಗೆರೆ ಬಾವುಟ ಹಾರಿತುಗಾಳಿಗೆ ಅದು ಹೊಸದೇನಲ್ಲಆದರೆ ಮಣ್ಣಿನ ಘಮ ಮಾತ್ರಹಳೆಯದನ್ನೇ ನೆನಪಿಸಿತು “ಇದು ನಮ್ಮದು” ಎಂಬ ಘೋಷಣೆಆಕಾಶದವರೆಗೂ ಹೋಯಿತುಆಕಾಶ ಮಾತ್ರಯಾರ ಹೆಸರೂ ನೆನಪಿಸಿಕೊಳ್ಳಲಿಲ್ಲ...

read more
ಪ್ರತಿಯೊಬ್ಬರೂ ಓದಲೇಬೇಕಾದ ನೋವಿನ ದಸ್ತಾವೇಜು..
ಪ್ರತಿಯೊಬ್ಬರೂ ಓದಲೇಬೇಕಾದ ನೋವಿನ ದಸ್ತಾವೇಜು..

ಬಿ ಶ್ರೀನಿವಾಸ ಅವರ 'ಸೊಂಡೂರಿನ ಕಗ್ಗತ್ತಲೆಯ ಕಥನಗಳು' ಈ ಕೃತಿಯನ್ನು 'ದಿನಮಾನ' ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಕುರಿತು ನಾಮದೇವ ಕಾಗದಗಾರ ಅವರು ಬರೆದ ಬರಹ ಇಲ್ಲಿದೆ. -ನಾಮದೇವ ಕಾಗದಗಾರ ಗಣಿಗಾರಿಕೆಯ ರಕ್ತಸಿಕ್ತ ಲಾಭದಲ್ಲಿ ಮೌನವಾದ ಊರುಗಳ ರಕ್ತ ಕಣ್ಣೀರು ತೋರಿಸುವ "ಸೊಂಡೂರಿನ ಕಗ್ಗತ್ತಲೆಯ ಕಥನಗಳು": ​"ಬಿಸಿಲು ಸೀಮೆಯ...

read more
ಬುದ್ಧನಂತವರು ಇಂದಿಗೂ ಇದ್ದಾರೆ..
ಬುದ್ಧನಂತವರು ಇಂದಿಗೂ ಇದ್ದಾರೆ..

-ಕವಿತಾ ವಿರುಪಾಕ್ಷ ನಾ ನಿನ್ನಪರ ವಕಾಲತ್ತು ವಹಿಸುತ್ತೇನೆ ಗೆಳತಿ…! ನಾ ನಿನ್ನಪರವಕಾಲತ್ತು ವಹಿಸುತ್ತೇನೆ ಗೆಳತಿ,ಕಾಲಗತಿಸಿದರೇನು..?ಬುದ್ಧನಂತವರು ಇಂದಿಗೂ ಇದ್ದಾರೆಅಲ್ಲೀ.. ಇಲ್ಲೀ…!! ಜಗತಿದ್ದಿದ ತಥಾಗತನಸಂಭ್ರಮದಲ್ಲಿನಾ ನಿನ್ನ ಸಂತಾಪವಸಾಯಲು ಬಿಡಲೊಲ್ಲೆ…! ಬದ್ಧತೆ ಇರದೆನಡುರಾತ್ರಿ ಎದ್ದುಹೋಗಿಬುದ್ಧನಾಗುವಷ್ಟು...

read more
ಮಾತಾಡದ ಕನಸುಗಳಿಗೆ..
ಮಾತಾಡದ ಕನಸುಗಳಿಗೆ..

-ಶ್ರೀಧರ ಜಿ ಯರವರಹಳ್ಳಿ ಕೊಲೆಯಾದ ಸಾಕ್ಷಿಗಳು ಮಾತಾಡದ ಕನಸುಗಳಿಗೆನಿದ್ರೆ ಬರಿಸುವಕನಸುಗಳಂಗಡಿಯನ್ನು ತೆರೆದಿದ್ದವರು!! ಉದಯಿಸುವ ಸೂರ್ಯನಕಾಣುತ್ತಿರುವವರು ಕೇಳುತ್ತಾರೆ!!ಚರಿತ್ರೆಯ ಉದಾಹರೆಣೆಗೆಸಾಕ್ಷಿಯ ಉಳಿಸಿಹೆಯಾ ನೀನು?! ಕತ್ತಲಡೆದ ಬೆಳಕು,ಗಹಗಹಿಸಿ ಅಳುವುದೊಮ್ಮೆ!ಅಕ್ಷರಗಳ ಬೆಳಕ ಕುಡಿದವರುಬೆಳಕನ್ನೇ ಕೊಲ್ಲುವ...

read more
ಸಮಾನತೆಯೇ ಕೇಂದ್ರ ಕಾಳಜಿಯಾಗುಳ್ಳ ಕಥೆಗಳು..
ಸಮಾನತೆಯೇ ಕೇಂದ್ರ ಕಾಳಜಿಯಾಗುಳ್ಳ ಕಥೆಗಳು..

ಶ್ರೀಧರ ಗಸ್ತಿ ಅವರ ಕಥಾಸಂಕಲನ 'ಕೆಂಡದ ಧೂಳೋ' ಈ ಕೃತಿಯನ್ನು 'ಪುಸ್ತಕ ಮನೆ' ಪ್ರಕಾಶನ ಪ್ರಕಟಿಸಿದೆ. ಈ ಕೃತಿಗೆ ಸುನಂದಾ ಕಡಮೆ ಅವರು ಬರೆದ ಮುನ್ನುಡಿ ಇಲ್ಲಿದೆ. -ಸುನಂದಾ ಕಡಮೆ ಇಲ್ಲಿ ಒಂಬತ್ತು ಕತೆಗಳಿದ್ದು ಶೀರ್ಷಿಕೆಗಳು ಒಂದಕ್ಕಿ೦ತ ಒಂದು ಆಕರ್ಷಕವಾಗಿವೆ ಮತ್ತು ಹೆಚ್ಚಾಗಿ ಗ್ರಾಮೀಣ ಭಿತ್ತಿಯ ಜನಜೀವನ ಇಲ್ಲಿ...

read more
ಲೋಕದ ಸತ್ಯ..
ಲೋಕದ ಸತ್ಯ..

- ವಿಶಾಲ್ ಮ್ಯಾಸರ್ ನಾನು ಇಷ್ಟಪಡುತ್ತೇನೆಸೇಬು ಹಣ್ಣುನ್ನುಉದುರುವ ಬೇವಿನ ಮರದ ಎಲೆಗಳನ್ನುಪಕಳೆಯ ತುಂಬ ಪ್ರೀತಿ ಹೊತ್ತಗುಲಾಬಿ ಹೂವುಗಳನ್ನುಮನೆಯ ಮೇಲೆ ನಿಂತು ನೋಡುವಸೂರ್ಯನ ಚಲನೆಗಳನ್ನುಗುಡಿಸಲಿಗೆ ನೆರಳೀವ ತೆಂಗಿನ ಗರಿಗಳನ್ನುಹಾಗೂ ಇಷ್ಟೇ ಇನ್ನೇನು ಇಲ್ಲಹೀಗೆ ಲಿಸ್ಟು ಮಾಡುತ್ತಾ ಹೋದಂತೆಉದ್ದ ಬೆಳೆಯುವ ಪಟ್ಟಿ ಇದು...

read more
ಅಸ್ತಿತ್ವ..
ಅಸ್ತಿತ್ವ..

-ಹೆಚ್ ಆರ್ ಲೀಲಾವತಿ ಅದೊಂದು ಬಹು ಮಹಡಿಗಳ ದೊಡ್ಡ ಸಮುಚ್ಚಯ. ಅಂತಹ ಒಂದು ಮನೆಯಲ್ಲಿ ಅವಳ ವಾಸ. ಅಲ್ಲಿಗೆ ಅವಳು ಬಂದು ನಾಲ್ಕಾರು ತಿಂಗಳುಗಳಾಗಿರಬಹುದಷ್ಟೆ. ತಾನಾಯ್ತು ತನ್ನ ಪಾಡಾಯ್ತು ಎಂದಿರುತ್ತಿದ್ದಳವಳು. ಯಾರೊಂದಿಗೂ ಹೆಚ್ಚು ಮಾತಿಲ್ಲ ಕತೆಯಿಲ್ಲ. ಎದುರಿಗೆ ಯಾರಾದರೂ ಕಂಡರೆ ಒಂದು ಮುಗುಳ್ನಗೆಯಷ್ಟೆ. ಅವಳನ್ನು ಕಂಡ...

read more
ನಮ್ಮದೆಂಬ ಮನಸು ಕುಣಿಯುತ್ತದೆ..
ನಮ್ಮದೆಂಬ ಮನಸು ಕುಣಿಯುತ್ತದೆ..

-ನಾಗರಾಜ ಬಿ ನಾಯ್ಕ ತಾಕುವುದುಎಂದರೆ ಎಷ್ಟೆಲ್ಲಾ ಘಟನೆಗಳುಮಡಿಕೆಯಾಗಿ ಮನಸಿನ ಪುಟಸೇರುತ್ತದೆ ಒಮ್ಮೊಮ್ಮೆದೋಣಿ ದಡವತಾಕುತ್ತಿದ್ದರೆ ಸಾಕುದಡ ಮುಟ್ಟಿತು ಎನ್ನುವಸಾಲುಗಳು ಅವ್ಯಕ್ತವಾಗಿ ನಮ್ಮೊಳಗೆಮನಸು ಮುಟ್ಟುತ್ತದೆಆಡಿದ ಮಾತುಹೃದಯದಿ ಉಳಿದುಮನ ತುಂಬಿದರೆತಾಕಿದ ಭಾವ ಚಿತ್ರಗಳಬಿಡಿಸಿ ಹೋದಂತೆಕಿಟಕಿಯಂಚಿಗೆ ಕುಳಿತನೋಟಕೆ...

read more
ಕಾಲ ಸಾಯುತ್ತದೆ..
ಕಾಲ ಸಾಯುತ್ತದೆ..

-ಎಂ ವಿ ಶಶಿಭೂಷಣ ರಾಜು ಸತ್ತವನ ಕಾಲ ಕಾಲ ಸಾಯುತ್ತದೆ ಸತ್ತವನಿಗೆ,ಇಲ್ಲಾಅತೀ ವೇಗ ಪಡೆದುಕೊಳ್ಳುತ್ತದೆ ಚಿಟುಕೆ ಹೊಡೆಯುವುದರಲ್ಲಿಮಕ್ಕಳು, ಮೊಮ್ಮಕ್ಕಳುದೇಶ, ವಿಶ್ವ, ಗ್ರಹಗಳು, ನಕ್ಷತ್ರಗಳುಬ್ರಹ್ಮಾಂಡವು ಸಾವ ಸೇರಿಕೊಳ್ಳುತ್ತವೆ ಬದುಕಿರುವತನಕ,ಸಾವ ದೂರತಳ್ಳುವ ಸನ್ನಾಹಮೊದಲು ಸಾವನಪ್ಪಿದರೆ ಏನೋಕಳೆದುಕೊಳ್ಳುವ ಭಯಜಗವೆಲ್ಲಸದಾ...

read more
ಚಿಮಣಿ‌ ದೀಪದ ಬೆಳಕು..
ಚಿಮಣಿ‌ ದೀಪದ ಬೆಳಕು..

-ವನಜಾಕ್ಷಿ‌ ಎಸ್ ಮರಳಕುಂಟೆ ನಮ್ಮೂರ ಹಳ್ಳಿಗಳ‌ ಕೆಲವು ಮನೆಗಳಲ್ಲಿ ಇಣುಕಿ ಹಾಕಿದಾಗ ನೀರವ ಮೌನ ಕತ್ತಲಿಗಿಂತ ಗಾಢವಾಗಿ ಆವರಿಸುತ್ತದೆ. ಹಿಂದೆಲ್ಲಾ ತುಂಬು ಕುಟುಂಬದಿಂದ ಮಕ್ಕಳ‌ ಕಲರವದೊಂದಿಗೆ ಗದ್ದಲದಲ್ಲೇ ಬದುಕಿದ್ದ ಆ ಮನೆಯ ಗೋಡೆ ಹೆಂಚುಗಳೂ ಕಪ್ಪು ಬಣ್ಣದ ಛಾಯೆಯಲ್ಲಿ ನಿರುಮ್ಮಳವಾಗಿ ಮಲಗಿವೆ. ಮಕ್ಕಳಿಗೆ ಶಿಕ್ಷಣ ದೊರೆತಂತೆ...

read more
ಅಹಂ ಬ್ರಹ್ಮಾಸ್ಮಿಯೆಂದು..
ಅಹಂ ಬ್ರಹ್ಮಾಸ್ಮಿಯೆಂದು..

-ಸುಕುಮಾರ್ ಎಸ್ ರಘುರಾಂ ಅಸ್ತಿತ್ವ ಬ್ರಾಹ್ಮೀ ಮುಹೂರ್ತದಕತ್ತಲಿನಲ್ಲಿಬೆಳಕ ಹುಡುಕುತ್ತಿರುವನನ್ನ ಅಂತರಾಳನನ್ನದಲ್ಲದ ಗೋತ್ರದಅಪ್ಪನಿಗೆಮತ್ತೊಮ್ಮೆಎಳ್ಳು ನೀರು ಬಿಟ್ಟುಸ್ತಬ್ಧವಾಯಿತು ಕಂಡರಿಯದ ಅಜ್ಜಕೇಳರಿಯದ ಮುತ್ತಜ್ಜನನ್ನ ನೆತ್ತರಲ್ಲದನೆತ್ತರಿಗೆಮುಕ್ತಿ ಬಯಸುವನನ್ನಾತ್ಮನನ್ನ ಅಸ್ತಿತ್ವದ ಪ್ರಶ್ನೆಯನ್ನುಇನ್ನೊಮ್ಮೆ...

read more
ಓದಿಸಿಕೊಂಡು ಹೋಗುವ ಪುಸ್ತಕ..
ಓದಿಸಿಕೊಂಡು ಹೋಗುವ ಪುಸ್ತಕ..

ವಿಕ್ರಮ್ ಬಿ ಕೆ ಅವರ ಅನುಭವ ಕಥನ 'ಬೆಲ್ ವೆಲ್' ಈ ಕೃತಿಯನ್ನು 'ತ್ರಿಲೋಕ ಬರಹ' ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಕುರಿತ ರತೀಶ್ ಬಿ ಆರ್ ಅವರು ಬರೆದ ಬರಹ ಇಲ್ಲಿದೆ. -ರತೀಶ್ ಬಿ ಆರ್ ನೀವು ಯಾಕೆ ಇಷ್ಟೊಂದು ದುಡುಕಿದಿರಿ? ಆತ್ಮಕತೆಯನ್ನು ಬರೆಯುವ ಅವಸರ ನಿಮಗೇನಿತ್ತು? ನೀವೇನೋ ಅನುಭವ ಕಥನ ಎಂದು ಹೇಳಿದ್ದೀರಿ, ಆದರೆ ಇದು ಅನುಭವ...

read more
ಜಿರಳೆ-ತರಲೆ(ಳೆ) ಮತ್ತು ಫ್ರೆಂಚ್ ಸಾಹಿತ್ಯ!
ಜಿರಳೆ-ತರಲೆ(ಳೆ) ಮತ್ತು ಫ್ರೆಂಚ್ ಸಾಹಿತ್ಯ!

-ಎಂ ಆರ್ ಕಮಲ ಈ ಪದದ ಬಳಕೆಯೇ ನನಗಿಷ್ಟವಿಲ್ಲ. ಊರಿನಲ್ಲಿದ್ದಾಗ ಅಮ್ಮ ಇದನ್ನು ತೊಂಡಂಗಿ' ಎಂದು ಕರೆಯುತ್ತಿದ್ದಳು. ಯಾರಾದರೂ ಕೆಟ್ಟ ಮುಖ ಹಾಕಿಕೊಂಡು ಕುಳಿತಿದ್ದರೆತೊಂಡಂಗಿ ಮುಖ' ಮಾಡಿಕೊಂಡಿದ್ದಾಳೆ ಎನ್ನುತ್ತಿದ್ದರು. ಈ ತೊಂಡಂಗಿ'ಗಳು ಹಗಲು ಹೊತ್ತಿನಲ್ಲಿ ಕಂಡಿದ್ದು ಕಮ್ಮಿ. ರಾತ್ರಿಯಾದರೆ ಅಡುಗೆಮನೆಯಿಂದ ಹಾದು ಬಚ್ಚಲಿಗೆ...

read more
ವಿಂಡೋ ಸೀಟ್ ನ ಸಾಮ್ರಾಜ್ಯ…
ವಿಂಡೋ ಸೀಟ್ ನ ಸಾಮ್ರಾಜ್ಯ…

-ಸುರೇಶ ತಂಗೋಡ ವಿಂಡೋ ಸೀಟ್ ಪ್ರಯಾಣವೆಂಬುದೇ ಸಡಗರಅಚ್ಚರಿಗಳ ಆಗರರೈಲು,ಬಸ್ಸು ಏನೇ ಇರಲಿಏರಿ-ಕೂರಿ ಹೊರಡುವುದುದೂರದೂರನು ನೋಡುವ ಕಾತರ. ಹೋಗುವ ದಾರಿಚಿಕ್ಕದಿರಲಿ,ಹಿರಿದಿರಲಿಚಿಕ್ಕವರಿರಲಿ,ಹಿರಿಕರಿರಲಿಬಯಸುವುದೊಂದೇ ಅದೊಂದೆವಿಂಡೋ ಸೀಟ್!ಅದೊಂತರ ಸ್ವೀಟ್. ಬಸ್ಸು,ರೈಲು,ವಿಮಾನಯಾವುದರಲ್ಲಿಯೇ ಆದರೂಪ್ರತಿಯೊಬ್ಬರ ಹೆಬ್ಬಯಕೆವಿಂಡೋ...

read more

Pin It on Pinterest

Share This