ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನಿಮ್ಮ favorite ಪುಸ್ತಕ ಯಾವುದು?

ಟಾಪ್ ಟೆನ್ ಪ್ರವೃತ್ತಿ ಈಗ ಎಲ್ಲೆಡೆ... ಯಾವುದು ಟಾಪ್ ಟೆನ್? ಪುಸ್ತಕ ಮಾರುವ ಅಂಗಡಿಯವರದ್ದೋ ಅಥವಾ ವಿಮರ್ಶಕರು ಕೊಡುವ ಪಟ್ಟಿಯೋ..? ನಮ್ಮ ಪ್ರಕಾರ ನಮ್ಮ ನಮ್ಮ ಟಾಪ್ ಟೆನ್ ನಿರ್ಧಾರ ಮಾಡುವವರು ನಾವೇ. ನಮಗೆ ಇಷ್ಟವಾಗುವುದನ್ನು ಬೇರೆ ಯಾರೋ ಅಳೆಯುತ್ತಾರೆ ಎಂಬ ಭ್ರಮೆ ನಮಗಿಲ್ಲ. ಎಂದೋ ಕೇಳಿದ ಹಾಡು ಇಂದು ನಮ್ಮನು ಮೀಟಿ..ಎಂಬ...

read more
ಜಾಲಿಗರಿಗೆ ನಮಸ್ಕಾರ…

ಬದಲಾಗುತ್ತಿದೆ ಅಂತರ್ಜಾಲ ಲೋಕ.... ಸತೀಶ್ ಚಪ್ಪರಿಕೆ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಂಡೇ ಇಂಡಿಯನ್ ಹೊರತಂದಿರುವ ವಿಶೇಷ ಸಂಚಿಕೆಯಲ್ಲಿ ಅದರ ಸಂಪಾದಕ ಸತೀಶ್ ಚಪ್ಪರಿಕೆ ಅಂತರ್ಜಾಲದಲ್ಲಿ ನಡೆಯುತ್ತಿರುವ ಕನ್ನಡ ಸಾಹಸದ ಬಗ್ಗೆ ಕಣ್ಣೋಟ ಹರಿಸಿದ್ದಾರೆ. ಅಂತರ್ಜಾಲವೇ ದ್ವಿಮುಖವಾದ ಮಾಧ್ಯಮ ಎಂದಿದ್ದರೆ. ಅದರ ಆಯ್ದ ಭಾಗ...

read more
ಪ್ರಕಾಶ್ ಶೆಟ್ಟಿ ವಂಡರ್ ಕಣ್ಣು

'ರುಂಡ ತಗೊಂಡ್ರೆ ಮುಂಡ ಫ್ರೀ ..' ಪ್ರಕಾಶ್ ಶೆಟ್ಟಿ ಯ  ಫೇಮಸ್ ಸ್ಲೋಗನ್. ಜನ ಇದ್ದೆಡೆ ಪ್ರಕಾಶ್ ಶೆಟ್ಟಿ ಇರುತ್ತಾರೆ ಎಂಬುದರಲ್ಲಿ ಸಂಶಯವೇ ಬೇಡ. ಪ್ರಕಾಶ್ ಶೆಟ್ಟಿ ಸಂತೆಯೊಳಗೊಂದು ಮನೆಯ ಮಾಡಿ...ಸಂತೆಗೂ ಜೀವ ತರಬಲ್ಲವರು. ಕೈಯಲ್ಲಿ ಬ್ರಷ್ ಹಿಡಿದು ಕಣ್ಣು ರೆಪ್ಪೆ ಮುಚ್ಚಿ ತೆಗೆಯುವಷ್ಟರಲ್ಲಿ ನಿಮ್ಮ ನ್ನೇ ಹಾಳೆಯ ಮೇಲೆ...

read more
ಮಹಮದ್ ಮ್ಯಾಜಿಕ್

  ಪಿ ಮಹಮ್ಮದ್  ಯಾರಿಗೆ  ಗೊತ್ತಿಲ್ಲ .  ವ್ಯಂಗ್ಯ ಬಾಣ  ಹೂಡುತ್ತಲೇ  ಎಲ್ಲರನ್ನೂ  ಯೋಚನೆಗೆ  ಹಚ್ಚುವ  ಇವರು  ಇಂದಿನ ಪ್ರಮುಖ  ವ್ಯಂಗ್ಯಚಿತ್ರಕಾರರಲ್ಲೊಬ್ಬರು. ಒಂದು  ಸಂಪಾದಕೀಯಕ್ಕೆ  ಸರಿ ಸಾಟಿಯಾಗಿ  ನಿಲ್ಲಬಲ್ಲ  ತಾಖತ್ತು  ಇರುವುದು ಬಹುಶಃ  ಮಹಮದ್ ಗೆ  ಮಾತ್ರ. ಅವರ  ವ್ಯಂಗ್ಯ ಬಾಣಗಳು  ಸಮಾಜಕ್ಕೆ  ಒಂದಿಷ್ಟಾದರೂ ...

read more
ಇಲ್ಲಿಯೂ ಇದ್ದಾರೆ ಕುವೆಂಪು….

ಅರೆ... ಇಲ್ಲಿಯೂ ಇದ್ದಾರೆ ಕುವೆಂಪು. ಇದನ್ನು ನಮ್ಮ ಗಮನಕ್ಕೆ ತಂದದ್ದು ಸೋಮಾರಿ ಕಟ್ಟೆ. ಕುವೆಂಪು ಎಲ್ಲರ ಹೃದಯದಲ್ಲಿ ಆಳವಾಗಿ ಬೇರು ಬಿಟ್ಟಿದ್ದಾರೆ. ಈಗ ಅವರನ್ನೂ, ಅವರ ಭಾರಿಸು ಕನ್ನಡ...ವನ್ನೂ ಎದೆಗೇರಿಸುವ ಕೆಲಸವನ್ನು ಭರತ್ ಮಾಡಿದ್ದಾರೆ. ಭರತ್ ಅವರ ಸಂಪರ್ಕ: ೯೮೪೫೮...

read more
ಕಾಯುತ್ತಲೇ ಇದ್ದ ಭೀಷ್ಮ…

"ಭಾಮಿನಿ ಷಟ್ಪದಿ"       ಚೇತನಾ ತೀರ್ಥಹಳ್ಳಿ ಮಾತೆತ್ತಿದರೆ ಸತ್ಯವತಿ ತಲೆಮೇಲೆ ಕೈ ಹೊತ್ತು ಮಲಗುತ್ತಾಳೆ. ಅಪ್ಪ ಸತ್ತಾಗ, ಮೊದಲ ಸರ್ತಿ ಹೀಗೆ ಮೂಲೆಯಲ್ಲಿ ಕುಂತಿದ್ದಳು. ಚಿತ್ರ-ವಿಚಿತ್ರ ವೀರ್ಯರನ್ನ ಸಾಕುವ ಹೊಣೆ ನಾನೇ ಹೊತ್ತೆ. ಒಬ್ಬ, ಯುದ್ಧದಲ್ಲಿ ಸತ್ತ. ಮತ್ತೊಬ್ಬನಿಗೆ ಮದುವೆ ಮಾಡಲು ಹೆಣ್ಣುಗಳನ್ನ...

read more
“ವ್ಯಕ್ತಿತ್ವವಿಲ್ಲದ ಚಂದ್ರ ಡೊಂಕಾದರೆ ಬೆಳದಿಂಗಳೂ ಡೊಂಕೇ?”

"ಗಾಳಿ ಬೆಳಕು"       ನಟರಾಜ್ ಹುಳಿಯಾರ್ ಲಂಕೇಶ್ ಹಾಗೂ ಡಿ ಆರ್ ನಾಗರಾಜ್ ಅವರನ್ನು ಬಲ್ಲ ಮಿತ್ರರೊಬ್ಬರು ಕೆಲವು ವಾರಗಳಿಂದ (ಕನ್ನಡ ಟೈಮ್ಸ್ ಪತ್ರಿಕೆಯಲ್ಲಿ) ಪ್ರಕಟವಾಗುತ್ತಿರುವ "ಇಂತಿ ನಮಸ್ಕಾರಗಳು" ಎಂಬ ಜೀವನ ಚರಿತ್ರಾತ್ಮಕ ವಿಮರ್ಶೆಯ ಒಂದು ಪ್ರತಿಕ್ರಿಯೆ ನೀಡಿದ್ದಾರೆ. ಆ ಪತ್ರ ಹೀಗಿದೆ: ಪ್ರಿಯ ನಟರಾಜ್,...

read more
ಬಂದೆ ಜೋಗಿ ಬಾ ಬಾರೋ ಜೋಗಿ ಏನ ಹೊತ್ತು ತಂದಿ…?

ಜೋಗಿ ಥೇಟ್ ದ ರಾ ಬೇಂದ್ರೆಯವರ ಜೋಗಿಯಂತೆಯೇ.... ಅವರ ಬರಹಗಳಂತೂ ಬೇಂದ್ರೆ ಹೇಳುವಂತೆ 'ಜೇನು ತುಂಬಿ ತೊಟಗುಟ್ಟುತಾವ ಅದ ಬಯಸುತಾವ ಕಣ್ಣು...' ಅವರು ಬರೆದದ್ದು ಹೇಗೋ ಅಂತೆಯೇ ಅವರ ಪುಸ್ತಕಗಳ ವಿನ್ಯಾಸವೂ ಸಹಾ. 'ಜೋಗಿ ಕಥೆಗಳು' ಹೊರ ಬಂದಾಗ 'ಇದನ್ನು ನಾನು ಬರೆಯಬಾರದಿತ್ತು ಎಂದುಕೊಳ್ಳುತ್ತಿರುವಾಗಲೇ ಇದನ್ನು ನೀವು ಓದುತ್ತಾ...

read more
ನೀರಾದವೋ ಮನಸು…

ಕೋಲಾರದ ಮಿತ್ರನ ಕೆಮೆರಾ ಕಣ್ಣು ಮತ್ತೊಮ್ಮೆ ಗೆದ್ದಿದೆ. ಈ ಮಿತ್ರನ ಹೆಸರು ಮಲ್ಲಿಕಾರ್ಜುನ ಡಿ ಜಿ. ಕೋಲಾರದ ಶಿಡ್ಲಘಟ್ಟದಲ್ಲಿ ಮೆಡಿಕಲ್ ಶಾಪ್ ಇಟ್ಟುಕೊಂಡಿರುವ ಇವರ ಕೈಯಲ್ಲಿನ ನಿಜವಾದ ಮದ್ದು ಕೆಮೆರಾ. ಜೊತೆಗೇ ಎಂಥವರನ್ನೂ ಸೆಳೆದುಬಿಡಬಲ್ಲಂಥ ಕ್ಷಣವನ್ನು ಅದರಲ್ಲಿ ಸೆರೆಹಿಡಿದು ಇಟ್ಟುಬಿಡಬಲ್ಲ ಪ್ರತಿಭೆ. ಕಾಡು, ಚಿಟ್ಟೆ, ನೀರು,...

read more
ನಾದದ ನದಿಯೊಂದು ನಡಧಾಂಗ!

"ಡೋರ್ ನಂ 142"       ಬಹುರೂಪಿ ಟಾಟಾ ಸ್ಕೈ ಆಗತಾನೆ ರೂಮು ಹೊಕ್ಕಿತ್ತು. ಇಡೀ ಆಕಾಶವೇ ಸಿಕ್ಕಿಬಿಟ್ಟಿತೇನೋ ಎಂಬ ಸಂಭ್ರಮದಲ್ಲಿದ್ದೆ. ಚಾನಲ್ ಗಳನ್ನು ಮಗುಚುತ್ತಾ ಹೋದಂತೆ ಇದು ದಿಢೀರನೆ ಎದುರಾಯಿತು. ಅರೆ, ಟೆಲಿವಿಷನ್ ಚಾನಲ್ ಗಳ ಮಧ್ಯೆ ಅಡಗಿ ಕೂತ ರೇಡಿಯೋ ಚಾನಲ್! ಆಕಾಶವಾಣಿ. ಡಿಷ್ ಗಳು ರೇಡಿಯೋ ಚಾನಲ್...

read more
ಕಾವ್ಯದ ಔಷಧ ಗುಣ

          ಯು ಆರ್ ಅನಂತಮೂರ್ತಿ ಕಾವ್ಯವನ್ನು ಕೇಳಿಸಿಕೊಳ್ಳುವ ಜನ ಇದ್ದಾರೆ ಎಂದಾಗ ಒಂದು ರೀತಿಯ ಕಾವ್ಯ ಹುಟ್ಟಿಕೊಳ್ಳುತ್ತದೆ. ಹಾಗೆಯೇ ಕಾವ್ಯವನ್ನು ಕೇಳಿಸಿಕೊಳ್ಳುವ ಜನ ಇಲ್ಲವೇ ಇಲ್ಲ, ಇದ್ದರೂ ಅವರು ಕೆಲವೇ ಕೆಲವು ಜನರಿರುತ್ತಾರೆ ಎಂದಾಗ ಇನ್ನೊಂದು ರೀತಿಯ ಕಾವ್ಯ ಹುಟ್ಟಿಕೊಳ್ಳುತ್ತದೆ. ಯಾರೂ ತನ್ನನ್ನು...

read more
ಅನಂತಮೂರ್ತಿ – 76

ಡಾ. ಯು ಆರ್ ಅನಂತಮೂರ್ತಿಯವರಿಗೆ ೭೫ ತುಂಬಿ ೭೬. ಕನ್ನಡಕ್ಕೆ ಘನತೆ ತಂದುಕೊಟ್ಟ ಈ ಹಿರಿಯ ಸಾಹಿತಿ ೭೫ ಸಂವತ್ಸರ ಪೂರೈಸಿದ ಸಂಭ್ರಮದಲ್ಲಿ ಸಾಹಿತ್ಯಿಕ ವಲಯ ಮತ್ತು ಮಾಧ್ಯಮಗಳು ತಮ್ಮದೇ ಆದ ರೀತಿಯಲ್ಲಿ ಭಾಗಿಯಾಗುತ್ತಿವೆ. ಮೊನ್ನೆಯಷ್ಟೇ ನಾಡಿನ ಪ್ರಮುಖ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾದ ಅಭಿನವ, ಅನಂತಮೂರ್ತಿಯವರ ೨೫ ಭಾಷಣಗಳ ಆಡಿಯೊ...

read more
ರೋಗವೆಂಬ ರೂಪಕ

              ನಟರಾಜ್ ಹುಳಿಯಾರ್ ಲಂಕೇಶರು ಸಮಾಜದ ಕಾಯಿಲೆಗಳನ್ನು ತನ್ನೊಳಗೆ ಬಿಟ್ಟುಕೊಂಡು ನವೆದ ಲೇಖಕ ಕೂಡ. ಸೂಸನ್ ಸೊಂಟಾಗ್ ಎಂಬ ವಿಮರ್ಶಕಿ ಜಗತ್ತಿನ ಸಾಹಿತ್ಯದಲ್ಲಿ ರೋಗವು ರೂಪಕವಾಗುವುದನ್ನು ಚರ್ಚಿಸುತ್ತಾಳೆ. ಲಂಕೇಶರ ಕೃತಿಗಳಲ್ಲಿ ಇದು ಆಗಿದೆ. ಕೆಲ ಲೇಖಕರು ರೋಗಗಳನ್ನು...

read more
ಕೆಂಪು ಪ್ರೇಮದ ರಾಯಭಾರ!

  ಫೆಮಿನಿಸಂ ಎಲ್ಲಿಂದಾದರೂ ಶುರುವಾಗಿರಲಿ, ಅಲೆಕ್ಸಾಂಡ್ರಾಳ ಮನೆಯ ಉಪ್ಪಿನ ಋಣದಿಂದ ಅದು ಮುಕ್ತವಾಗಿರಲಿಕ್ಕಂತೂ ಸಾಧ್ಯವಿಲ್ಲ! ______________________  “ರೆಡ್ ಲವ್”. ಅದೊಂದು ಕಾದಂಬರಿ. ಆ ಕಾದಂಬರಿಯ ಕಡೆಯಲ್ಲಿ ಕಥಾನಾಯಕಿ ತನ್ನ ಪ್ರಿಯಕರನನ್ನು ಬಿಟ್ಟುಬಿಡುತ್ತಾಳೆ. ಆದರೆ ಆತನಿಂದ ತನ್ನೊಳಗೆ ಅಂಕುರಿಸಿರುವ ಗರ್ಭವನ್ನು ಹಾಗೇ...

read more
ಬ್ಲಾಗ್ ಮಂಡಲದ ಬಂಧುಗಳ ಬಳಿ…

  ಪ್ರಿಯ ಬ್ಲಾಗ್ ಓದುಗರೆ, ನಿಮಗೆ ಗೊತ್ತಿರುವ ಹಾಗೆ, ಆರಂಭವಾದ ಕೆಲವೇ ತಿಂಗಳುಗಳಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದ ಬ್ಲಾಗ್ "ಅವಧಿ". ಭಾರತದಲ್ಲಿ ಮಾತ್ರವಲ್ಲದೆ, ಅಮೆರಿಕಾ, ಇಂಗ್ಲೆಂಡ್, ಜರ್ಮನಿ, ದುಬೈ, ಸಿಂಗಪೂರ್, ಆಸ್ಟ್ರೇಲಿಯಾ, ಸ್ವೀಡನ್, ಕೆನಡಾ, ನೈಜೀರಿಯಾ, ಲ್ಯಾಟಿನ್ ಅಮೆರಿಕಾ ಮೊದಲಾದ ದೇಶಗಳಲ್ಲಿ ಅವಧಿಯ ದೊಡ್ಡ ಓದುಗ...

read more
ದೇಸಿ ಕನಸುಗಾರನ ಕಣ್ಣಲ್ಲಿ ಚಿತ್ರ ಜಾತ್ರೆ

  ಕವಿ, ಪ್ರಬಂಧಕಾರ ಕೃಷ್ಣಮೂರ್ತಿ ಬಿಳಿಗೆರೆ ತಮ್ಮ ಮತ್ತೊಂದು ಹೊಸ ಪುಸ್ತಕದ ಮೂಲಕ ಓದುಗರ ಮುಂದೆ ನಿಂತಿದ್ದಾರೆ. ತುಮಕೂರು ಜಿಲ್ಲೆ ತಿಪಟೂರಿನವರಾದ ಕೃಷ್ಣಮೂರ್ತಿ ಬಿಳಿಗೆರೆ, ದೇಸಿ ಸಾಧ್ಯತೆಯ ಕನಸುಗಾರ. ಮಳೆ ನೀರ ಕೊಯ್ಲಿನ ಆಂದೋಲನ ಮತ್ತು ಸಹಜ ಕೃಷಿ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಹೊಸ ಪೀಳಿಗೆಯ ಹುಡುಗರನ್ನು...

read more
ಕಪ್ಪು ಹೆರಳು – ನೇರಳೆ ಸಾಲು

ಕೃಷ್ಣಮೂರ್ತಿ ಬಿಳಿಗೆರೆ ನಮ್ಮೂರ ರಸ್ತೆಯ ಅಕ್ಕಪಕ್ಕಗಳಲ್ಲಿ ಬರೀ ನೇರಳೆ ಮರಗಳ ಸಾಲು. ಮಳೆಗಾಲಕ್ಕೆ ಸರಿಯಾಗಿ ಇವು ತೊಂಪಲು ಹಣ್ಣು ಬಿಟ್ಟು ಕರ್ರಗಿನ ಹಣ್ಣಿನ ಮಳೆ ಸುರಿಸುತ್ತಿದ್ದವು. ಅದು ದೂರಕ್ಕೆ ತಿಪ್ಪೆಯಂತೆ ಕಾಣುತ್ತಿದ್ದಿತು. ತರಂಥರ ಅಂಡಬಂಡ ನಾಯಿಗಳು ಸಂತೋಷದಿಂದ ಈ ಹಣ್ಣುಗಳನ್ನು ಹೊಟ್ಟೆ ತುಂಬಾ ನುಂಗುತ್ತಿದ್ದವಾದ್ದರಿಂದ...

read more
ಅಹಲ್ಯೆ ಎಂಬ ಆತ್ಮವಂಚನೆ

"ಭಾಮಿನಿ ಷಟ್ಪದಿ"         ಚೇತನಾ ತೀರ್ಥಹಳ್ಳಿ ಯಾಕೋ ಅಹಲ್ಯೆ ಇಷ್ಟವಾಗೋದೇ ಇಲ್ಲ! ಇರಬಹುದು, ಪಂಚಮಹಾ ಪತಿವ್ರತೆಯರ ಲಿಸ್ಟಲ್ಲಿ ಅವಳದೊಂದು ಹೆಸರು. ಅವಳ ಕಥೆಗೋ, ಮುಖಗಳು ಹತ್ತು ಹಲವು. * * * ಅಹಲ್ಯೆಯ ಗಂಡ ಗೌತಮ, ಸ್ವರ್ಗದಲ್ಲೊಂದು ಸೀಟು ಗಿಟ್ಟಿಸಲು ತಪಸ್ಸಿಗೆ ಕುಂತಿದ್ದ. ಲೋಕೋದ್ಧಾರದ ಕೆಲಸಕ್ಕೆ...

read more
“ಹಜಾಮ” ಎಂಬ ಶಬ್ದ ಬಳಸುವ ಮೂಲಕ…

"ಗಾಳಿ ಬೆಳಕು"       ನಟರಾಜ್ ಹುಳಿಯಾರ್ ಈಚೆಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಡಾ. ಸಿ.ಎಸ್.ದ್ವಾರಕಾನಾಥ್ ಅವರು ತಮಗೆ ಬಂದಿರುವ ಮನವಿಯೊಂದನ್ನು ಕುರಿತು ಹೇಳುತ್ತಿದ್ದರು. ಕ್ಷೌರಿಕರ ಜಾತಿಯ ಸಂಘಗಳ ವತಿಯಿಂದ ಸಲ್ಲಿಸಿದ ಈ ಮನವಿಯಲ್ಲಿ "ಹಜಾಮ" ಎಂಬ ಶಬ್ದವನ್ನು ಬಳಸಿ ತಮ್ಮನ್ನು ಅವಹೇಳನ...

read more
ಅನಂತರಾಮ ಉಪಾಧ್ಯ ಮತ್ತು ಅರಬಿಂದ ಸಿಂಗ್

"ವೆಂಕಿ ಬರ್ಗರ್"       ವೆಂಕಿ "ಪಕ್ಷಿನೋಟ" ಎಂಬುದರ ಅರ್ಥ ನಿಜಕ್ಕೂ ನನಗೆ ಗೊತ್ತಾದದ್ದು ಆಗ. ಒಂದು ಸೋಮವಾರದ ಬೆಳ್ಳಂಬೆಳಗ್ಗೆ ನಾನು ಕಂಡ ಆ ದೃಶ್ಯ ನನ್ನೊಳಗೆ ಬಹು ದಿನಗಳ ಕಾಲ ಉಳಿಯಲಿದೆ. ನಾನು ವರ್ಜೀನಿಯಾದಿಂದ ನ್ಯೂಯಾರ್ಕಿಗೆ ಹಾರುತ್ತಿದ್ದೆ. ನಾನು ಇರುವ ವಿಮಾನ ನ್ಯೂಯಾರ್ಕಿನ ಹೃದಯ ಭಾಗದ ಮೇಲೆ...

read more
ಮಡಿಲಲ್ಲಿ ಸೆರಗಕ್ಕಿ ಕಟ್ಟಿಕೊಂಡು…

"ಡೋರ್ ನಂ 142"       ಬಹುರೂಪಿ ಅವಳ ಕಣ್ಣಂಚಲ್ಲಿ ಆಗಲೇ ಹನಿ ಮೂಡಿತ್ತು. ಒಂದಿಷ್ಟು ಮಾತನಾಡಿಸಿದರೂ ಸಾಕು, ಅದು ಹೊರಗೆ ಚಿಮ್ಮಲು ಕಾತುರವಾಗಿತ್ತು. ಆ ಕಾರು ಜರ್ರನೆ ಸರಿದುಹೋದ ದಾರಿಯನ್ನೇ ನೋಡುತ್ತಿದ್ದಳು. ಕಾರು ಬಂತು ಹೋಯಿತು ಎಂಬುದಕ್ಕೆ ಮಾತ್ರ ರಸ್ತೆಯ ಮೇಲೆ ಗುರುತುಗಳಿದ್ದವು. ಆ ಕಾರು ಬಂದುಹೋದ ಗುರುತು...

read more

Pin It on Pinterest

Share This