ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕವಿತಾಗೆ ಪ್ರಶಸ್ತಿ ಗರಿ
ಕಡಲ ತಡಿಯ ಹುಡುಗಿ ಕವಿತಾರಿಗೆ ಪ್ರತಿಷ್ಠಿತ ವಿ ಎಂ ಇನಾಂದಾರ್ ಪ್ರಶಸ್ತಿ ಸಿಕ್ಕಿದೆ. ಕನ್ನಡದ ಕೃತಿಗಳನ್ನು ತನ್ನ ಸೂಕ್ಷ್ಮ ದೃಷ್ಟಿಯಿಂದ ಸಾಣೆ ಹಿಡಿಯುತ್ತಿದ್ದ ಕವಿತಾ ಎಲ್ಲರಿಗೂ ಕವಿಯಾಗಿಯೇ ಪರಿಚಯ. ಕ್ರೈಸ್ಟ್ ಕಾಲೇಜು ಇವರ 'ಹಕ್ಕಿ ಹರಿವ ನೀರು' ಹಾಗೂ ಅಭಿನವ ಇವರ 'ನೀರ ತೇರು' ಕೃತಿಗಳನ್ನು ಪ್ರಕಟಿಸಿದೆ. 'ಕನ್ನಡದ ಮಹಿಳಾ...
ಗಾಲ್ಫ್ ಸ್ಟಿಕ್ ತಯಾರಕ ಮತ್ತು ಗನ್ ಮೆಕ್ಯಾನಿಕ್
ಹೈವೇ 7 ---------- ಅಷ್ಟಾದರೂ ಸೋಲೊಪ್ಪಿಕೊಳ್ಳದ ರಾಕ್ಷಸ ಜೀವ. ಚರ್ಚಿನಿಂದ ದೊಡ್ಡ ದೊಡ್ಡ ಮರದ ತುಂಡುಗಳನ್ನು ತಂದುಕೊಂಡು ಯಾರೂ ಸಹ ಅಲ್ಲಾಡಿಸಲಾಗದ ಪೆಟ್ಟಿಗೆ ಅಂಗಡಿಯನ್ನು ನಿರ್ಮಿಸಿಕೊಂಡು ಕಬ್ಬಿಣದ ವ್ಯಾಪಾರ, ಕಾರ್ಪೆಂಟರ್ ಕೆಲಸ, ಕುಲುಮೆ ವೃತ್ತಿಯಲ್ಲಿ ತೊಡಗಿಕೊಂಡ. ಹೆಂಡತಿ ಕ್ಯಾನ್ಸರ್ ನಿಂದ ತೀರಿಕೊಂಡಳು. ಕಡೆಗೆ...
ಬರ್ಡ್ ಫ್ಲೂ… ವರ್ಡ್ ಫ್ಲೂ!
ಅಮಾಸೆ ಟೈಮ್ಸ್ ರುಚಿ ಅಮಾಸೆ ಟೈಮ್ಸ್. ಕನ್ನಡ ಟೈಮ್ಸ್ ಪತ್ರಿಕೆಯನ್ನು ರೆಗ್ಯೂಲರ್ ಆಗಿ ಓದುವವರಿಗೆ ಈ ಅಮಾಸೆ ಟೈಮ್ಸ್ ರುಚಿ ಗೊತ್ತಿರುತ್ತದೆ. ಇದರ ಆರೋಗ್ಯಕರ ಕೀಟಲೆ ಖುಷಿ ಕೊಡುವಂಥದ್ದು. ಇದರ ರುಚಿಯನ್ನು ಅವಧಿಯ ಓದುಗರಿಗೂ ಬಡಿಸೋಣ ಎಂಬ ಆಸೆ. ಆ ಆಸೆಯ ಮೊದಲ ಕಂತು ಇಲ್ಲಿದೆ. * * * ಎಲ್ಲ ಕಡೆ ಬರ್ಡ್ ಫ್ಲೂ ಬಂದಿರೋ ಬಗ್ಗೆ...
ಹಾಡುಗಳ ಉಪಾಸನೆಯಲ್ಲಿ ಮೋಹನ್
ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ... ಕವಿತೆಗೆ ಪ್ರಜಾವಾಣಿಯಲ್ಲಿ ಪತ್ರಕರ್ತರಾಗಿರುವ, ವಿಜಯ ಕರ್ನಾಟಕ ಕೃಷಿ ಪುರವನಿಯ ಮುಖ್ಯಸ್ಥರಾಗಿದ್ದ ಗಾಣದಾಳು ಶ್ರೀಕಂಠ ಅವರ ಪ್ರತಿಕ್ರಿಯೆ ಇಲ್ಲಿದೆ: ತುಂಬಾ ಆತ್ಮೀಯವಾದ ಗೀತೆ. ಇದಕ್ಕೆ ಉಪಾಸನ ಮೋಹನ್್ಅದ್ಭುತವಾದ ಸಂಗೀತ ಸಂಯೋಜನೆ ಮಾಡಿದ್ದಾರೆ. ಗೀತೆಗೂ ಸಂಗೀತಕ್ಕೂ ತುಂಬಾ...
ಮಿಸ್ಟರ್ ಅಂಡ್ ಮಿಸೆಸ್ ಅಯ್ಯರ್
"ಮಿಸೆಸ್ ಅಯ್ಯರ್: ಇನ್ನೊಂದು ಮುಖ" ಲೇಖನ ಪ್ರಕಟಿಸುವಾಗ, ಈ ಸಿನೆಮಾಕ್ಕೆ ಪ್ರತಿಕ್ರಿಯೆಯಾಗಿ ವ್ಯಕ್ತವಾದ ಇನ್ನೊಂದು ರಚನೆಯ ಬಗ್ಗೆ ಪ್ರಸ್ತಾಪಿಸಿದೆವು. ಅದೇ ಜಿ ಎನ್ ಮೋಹನ್ ಅವರ ಈ ಕವಿತೆ. ಅವರ "ಪ್ರಶ್ನೆಗಳಿರುವುದು ಶೇಕ್ಸ್ ಪಿಯರನಿಗೆ" ಸಂಕಲನದಲ್ಲಿ ಈ ಕವಿತೆ ಇದೆ. ತಮ್ಮಂತದೇ ಜೀವಗಳ ತತ್ತರದ ನಡುವೆಯೂ ಜನ ಸಂಭ್ರಮ...
ಒಂದು ಇಡ್ಲಿಯಿಂದಾಗಿ ಏನೆಲ್ಲಾ….
ಇಡ್ಲಿ, ಆರ್ಕಿಡ್ ಮತ್ತು ಆತ್ಮಬಲ -ವಿಠ್ಠಲ ವೆಂಕಟೇಶ ಕಾಮತ್ ಸಾಹಿತ್ಯ ಪ್ರಕಾಶನ ಕೊಪ್ಪೀಕರ್ ಬೀದಿ ಹುಬ್ಬಳ್ಳಿ- ೫೮೦೦೨೦ ಫೋನ್ -೦೮೩೬-೨೩೬೭೬೭೬ ಇದು ಇಡ್ಲಿಯ ಒಳಗಿಂದಲೇ ಎದ್ದು ಬಂದ ಆತ್ಮವಿಶ್ವಾಸದ ಕಥೆ. ಅಮ್ಮ ಮಾಡುತ್ತಿದ್ದ ಮಲ್ಲಿಗೆಯಷ್ಟು ಹಗುರವಾದ ಇಡ್ಲಿಯಿಂದಲೇ ಜಗತ್ತು ಸುತ್ತುವಂತಾದ, ಅನೇಕ ದೇಶಗಳಿಗೆ ಇಡ್ಲಿ ರುಚಿ...
ಒಂದು ಸುಂದರ ಕುವೆಂಪು ಪುಸ್ತಕ
ಕುವೆಂಪು ಸಂ: ಕೆ.ಸಿ.ಶಿವಾರೆಡ್ಡಿ ಪ್ರ: ವಿಹಾ ಪ್ರಕಾಶನ, "ತಪೋನಂದನ" ಕುಪ್ಪಳ್ಳಿ, ಹಿರೇಕೂಡಿಗೆ ಪೋಸ್ಟ್ 577126, ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ ಜಿಲ್ಲೆ, ಬೆಲೆ: 50 ರೂ. * ಕುವೆಂಪು ಮನೆ, ಆ ಪರಿಸರದ ಫೋಟೋಗಳು, ಅಪರೂಪದ ಕುವೆಂಪು ಫೋಟೋಗಳು ಕಾಗೂ ಕವಿಮನೆ, ಕವಿಶೈಲಗಳ ವರ್ಣನೆಯೊಂದಿಗೆ ಈ "ಕರತಲ" ಪುಸ್ತಕ ಶುರುವಾಗುತ್ತದೆ....
ಒಂದಾದ ರೈತ ಬಣಗಳ ಎದುರು…
"ಗಾಳಿ ಬೆಳಕು" ನಟರಾಜ್ ಹುಳಿಯಾರ್ ಹಿಂದೆಲ್ಲ ರೈತ ಚಳುವಳಿಯಲ್ಲಿ ಒಡಕು ಉಂಟಾದಾಗಲೆಲ್ಲ ರೈತ ನಾಯಕರಾದ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು "ಇದು ರಾಜಕೀಯ ಕುಚೇಷ್ಟೆಯಿಂದ ನಡೆಯುತಿದೆ" ಎನ್ನುತ್ತಿದ್ದರು. ತಮ್ಮ ಜೀವಿತದ ಕೊನೆಯ ದಿನಗಳಲ್ಲಿ ಉದಯ ಟೀವಿಯ ಶೈಲಜಾ ಸಂತೋಷ್ ಅವರಿಗೆ ಕೊಟ್ಟ ಸಂದರ್ಶನದಲ್ಲಿ ಎಂ.ಡಿ.ಎನ್. ಹೇಳಿದ್ದರು....
`ಸೀತೆ’ ಎಂಬ ಬದನೆಕಾಯಿ ಪುರಾಣ!
"ಭಾಮಿನಿ ಷಟ್ಪದಿ" ಚೇತನಾ ತೀರ್ಥಹಳ್ಳಿ ಹ್ಹ್! ಈಗ ನಾನು ಸೀತೆಯಾಗೋದು ಇವರ್‍ಯಾರಿಗೂ ಬೇಕಿಲ್ಲ!! ಇದೇ ಅಮ್ಮ ಆಗೆಲ್ಲ ಹೇಳ್ತಿದ್ದ ಮಾತು ನಂಗೆ ನೆನಪಿದೆ, "ತಗ್ಗಿ ಬಗ್ಗಿ ನಡೀಬೇಕಮ್ಮಾ, ಸೀತೆ ಹಾಗೆ ಬಾಳ್ಬೇಕು..." ನಂಗೂ ಅದು ಇಷ್ಟವೇ ಇತ್ತೆನ್ನಿ. ಸರಭರದ ಉದ್ದನೆ ಲಂಗ, ಮುಸ್ಸಂಜೆ ಭಜನೆ, ಆರತಿ, ಬಣ್ಣದ ರಂಗೋಲಿ, ಘಮಘಮದ...
ಸಂಬಂಧ ರೇಷನ್ ಕಾರ್ಡಲ್ಲ….
ಇವರು ಗುಲ್ಜಾರ್. ಇವರ ಭಾವನೆಗಳನ್ನು ಅರೆದು ಕುಡಿದಂತೆ ಅನುಭವಿಸಿ ಕನ್ನಡಕ್ಕೆ ತಂದವರು ನಮಗೆ ಇನ್ನೂ ಯಾರೆಂದು ಗೊತ್ತಿರದ, ತಾನೊಬ್ಬ ಅಲೆಮಾರಿ ಎಂದು ಬ್ಲಾಗ್ ನಲ್ಲಿ ಗುರುತಿಸಿಕೊಂಡಿರುವವರು. ಕನ್ನಡ ಪ್ರಭದಲ್ಲಿ ಇವರು ಪತ್ರಕರ್ತ ಎಂದು ಸತೀಶ್ ಶಿಲೆ ಪತ್ರದಲ್ಲಿ ತಿಳಿಸಿದ್ದಾರೆ. ಈ 'ಅಲೆಮಾರಿ'ಯವರು ಎಲ್ಲಾ ಭಾಷೆಗಳ ಲೋಕದಿಂದ...
ತಿಳಿಮುಗಿಲ ತೊಟ್ಟಿಲಲಿ…
ಎಸ್ ವಿ ಪಿ ಅವಧಿಯ ಓದುಗರನ್ನು ಮತ್ತೆ ಮತ್ತೆ ಕಾಡುತ್ತಿದ್ದಾರೆ. ಗುಂಗು ಹಿಡಿಸುವ ಅವರ ಕವಿತೆಗಳ ಪಟ್ಟಿ ದೊಡ್ಡದು. ಈ ಕವಿತೆಗಳನ್ನು ಕೇಳಿ ಮತ್ತೆ ನೆನಪಿನ ದೋಣಿಯಲ್ಲಿ ಪಯಣಿಸಲು ಎಲ್ಲರಿಗೂ ಆಸೆ. ಹೀಗಾಗಿಯೇ ನಮ್ಮ ಮುಂದೆ ಅವರಿಗೆ ಇಷ್ಟವಾದ ಎಸ್ ವಿ ಪಿ ಯವರ ಕವಿತೆಗಳ ಪಟ್ಟಿ ಇಟ್ಟಿದ್ದಾರೆ. ಇದನ್ನು ಹುಡುಕಿ ಪ್ರಕಟಿಸಿ...
ಬದುಕು ಬಣ್ಣದ ಚಿತ್ತಾರ
ಮಕಾಳಿ ಬರೆದ ಚಿತ್ರಗಳಿಗೆ ತನ್ನದೇ ಆದ ಮಾಂತ್ರಿಕತೆ ಇದೆ. ಇತ್ತೀಚೆಗೆ ನಮ್ಮ ಫೋಟೋ ಗ್ಯಾಲರಿ ಯಲ್ಲಿ ಅವರ ಚಿತ್ತಾರಗಳ ಮೇಲೆ ಒಂದು ಪುಟ್ಟ ನೋಟ ಹರಿಸಿದ್ದೆವು. ಇದನ್ನು ಕಂಡ ಅನೇಕ ಮಿತ್ರರು ಅವರ ಮನೆ ಚಿತ್ತಾರದ ಬಗ್ಗೆ ಗಮನ ಸೆಳೆದರು. ಸಿ ಎಸ್ ದ್ವಾರಕಾನಾಥ್ ಅವರ ಮನೆಯ ಹೆಸರು "ಚೊಕ್ಕ ಮನೆ' ಎಲ್ಲಾ ಅರ್ಥದಲ್ಲೂ ಇದು ಚೊಕ್ಕ ಮನೆ....
ಇನ್ನು ಈ ನದಿ ನಿಲ್ಲುವುದಿಲ್ಲ…
ರವಿ ಅಜ್ಜೀಪುರ ಈಗ ಬ್ಲಾಗ್ ಮಂಡಲಕ್ಕೆ ಕಾಲಿಟ್ಟಿದ್ದಾರೆ. ಅಜ್ಜೀಪುರ ಅವರನ್ನ ಪರಿಚಯ ಮಾಡಿಸಬೇಕಾಗಿಲ್ಲ. ಹೊಸ ವರ್ಷದ ಶುಭಾಷಯ ಪತ್ರದ ಮೂಲಕ ಅವಧಿಯ ಎಲ್ಲರಿಗೂ ಪರಿಚಿತರು. 'ನದಿ ಪ್ರೀತಿ' ಎಂಬ ಭಿನ್ನ ಹೆಸರಿನೊಂದಿಗೆ ಬ್ಲಾಗ್ ಮಂಡಲಕ್ಕೆ ಅಕ್ಷರ ಅಕ್ಕೀ ಕಾಳು ಹಾಕಿದ್ದಾರೆ. ಇವರ ಬ್ಲಾಗ್ ಇಷ್ಟವಾದರೆ ಮೈಲ್ ಮಾಡಿ:...
ಒಂದು ಟಿಫಿನ್ ಬಾಕ್ಸ್
"ಡೋರ್ ನಂ 142" ಬಹುರೂಪಿ ಮದುವೆ ಎಂಬ ಆಟವನ್ನು ಮುಗಿಸಿ ನಾವಿಬ್ಬರೂ ಆಗ ತಾನೆ ಮನೆ ಸೇರಿಕೊಂಡಿದ್ದೆವು. ಎದುರಿಗೆ ಮದುವೆ ಉಡುಗೊರೆ ರಾಶಿ ರಾಶಿ ಹರಡಿಕೊಂಡಿತ್ತು. ಮೊದಲಿನಿಂದಲೂ ನನಗೆ ಗಿಫ್ಟ್ ಕೊಡುವುದರಲ್ಲಿ ಎಷ್ಟು ಉತ್ಸಾಹವೋ ಗಿಫ್ಟ್ ಪಡೆದುಕೊಳ್ಳುವುದರಲ್ಲೂ ಅಷ್ಟೇ ಉತ್ಸಾಹ. ಒಂದು ಮೃದುವಾದ ಇಂಪೋರ್ಟೆಡ್ ಗ್ಲೋಬ್ ಬೇಕು...
ಕಥೆ ಹುಟ್ಟಿತು ಹೀಗೆ…ದೇಶ ಕಾಲ ಮೀರಿ…
ಕಥೆ ಅನ್ನೋದು ಎಲ್ಲಿ, ಹೇಗೆ, ಯಾವಾಗ ಅರಳುತ್ತೆ?. ಕಥೆ ಮೂಲಕ ಬದುಕು ಹುಡುಕೋದು ಹೇಗೆ? ಕಥೇನಲ್ಲಿ ಕಥೆಗಾರ ಅಡಗಿ ಕೂತಿರ್ತಾನಾ? ಹೀಗೆ ಕಥೆಯ ಲೋಕವನ್ನ ಬಿಚ್ಚಿಡೋ ಪ್ರಯತ್ನವನ್ನ ಈ ಬಾರಿಯ 'ದೇಶಕಾಲ' ಮಾಡಿದೆ. ವಿವೇಕ ಶಾನಬಾಗರ ಕನಸು ಈ ದೇಶ ಕಾಲ. ಇದರಲ್ಲಿ ಕೆ ವಿ ಅಕ್ಷರ ಸಮಯದ ಪರೀಕ್ಷೆ ನಡೆಸುತ್ತಾರೆ. ಈ ಬಾರಿಯ 'ಸಮಯ ಪರೀಕ್ಷೆ'...
ಕಲ್ಲಹಳ್ಳಿಯಲ್ಲಿ ವೀಣಾ ಎಂಬ ಕಥೆಗಾರ್ತಿ
ಎಚ್ಚರದ ಕನಸು ವೀಣಾ ಬನ್ನಂಜೆ ರವೀಂದ್ರ ಪುಸ್ತಕಾಲಯ ಚಾಮರಾಜಪೇಟೆ ಸಾಗರ- ೫೭೭೪೦೧ ವೀಣಾ ಬನ್ನಂಜೆ ಉಡುಪಿಯಿಂದ ಎದ್ದು ದಿಢೀರನೆ ಬಾಗಲ ಕೋಟೆಯ ಕಲ್ಲಹಳ್ಳಿಯ ಕಡೆ ನಡೆದು ಹೋದರು. ಇದೇ ಒಂದು ಜಗತ್ತು ಎನ್ನುವ ಆ ಉಡುಪಿಗೂ, ಲೋಕಕ್ಕೆ ಸಂಪರ್ಕವೇ ಇಲ್ಲ ಎನ್ನುವಂತಿರುವ ಕಲ್ಲ ಹಳ್ಳಿಗೂ ಏನೇನೂ ಸಂಭಂದ ಇಲ್ಲ. ಆದರೂ..ಆದರೂ ವೀಣಾ...
ಇಲ್ಲಿವೆ ಮೂರು ಪ್ರತಿಕ್ರಿಯೆಗಳು
ಬಿ ಎಸ್ ವೆಂಕಟಲಕ್ಷ್ಮಿಯವರ ಲೇಖನದ ಬಗ್ಗೆ ಬರೆದ ಟಿಪ್ಪಣಿಗೆ ತಕ್ಷಣ ಪ್ರತಿಸ್ಪಂದನೆಗಳು ಬಂದಿವೆ. ಅವನ್ನಿಲ್ಲಿ ಪ್ರತ್ಯೇಕವಾಗಿ ಉಲ್ಲೇಖಿಸುವುದು ಅಗತ್ಯವೆನ್ನಿಸಿದ್ದರಿಂದ ಕೊಡುತ್ತಿದ್ದೇವೆ. ಪ್ರತಿಕ್ರಿಯಿಸಿದ ನಮ್ಮ ಬಳಗದ ಮುಖ್ಯ ಲೇಖಕಿ ಚೇತನಾ ತೀರ್ಥಹಳ್ಳಿ ಮತ್ತು ಇನ್ನಿಬ್ಬರು ಗಂಭೀರ ಓದುಗರಿಗೆ ಧನ್ಯವಾದಗಳು. * * * ಈ ಲೇಖನ...
ಟಕ್ ಟಿಕ್ ಗೆಳೆಯ… ಟಕ್ ಟಿಕ್ ಟಕ್..
ಸದಾ ಪುಸ್ತಕಗಳನ್ನು ಬೇಟೆಯಾಡುವ ನರೇಂದ್ರ ಪೈ ಈಗ ಕಥಾ ಸಂಕಲನದೊಂದಿಗೆ ಓದುಗರ ಮುಂದೆ ನಿಂತಿದ್ದಾರೆ. 'ಟಕ್ ಟಿಕ್ ಪೆನ್ನು' ಎಂಬ ಭಿನ್ನ ಹೆಸರಿನ ಈ ಕಥಾ ಸಂಕಲನ ಅಪಾರ ಅವರ ಕೈ ಚಳಕದಲ್ಲಿ ಅಷ್ಟೇ ಭಿನ್ನ ರೂಪವನ್ನೂ ಪಡೆದಿದೆ. ನರೇಂದ್ರ ಪೈ ಮಾತಾಡಿದ್ದು ಕಡಿಮೆ. ಆದರೆ ಪುಸ್ತಕ ಪ್ರೀತಿ ಹರಡಲು ದುಡಿದದ್ದು ಅಪಾರ. ಕೆ ಎಂ ಸಿ ಯಲ್ಲಿ...
ಹೊಸ ನೋಟಗಳಿಗಾಗಿ ಆಸೆಪಡೋಣ…
ಅವಧಿಯಲ್ಲಿ ಕೊಟ್ಟಿದ್ದ ಬಿ ಎಸ್ ವೆಂಕಟಲಕ್ಷ್ಮಿ ಅವರ "ಗಂಡಿನ ಸಾಮಿಪ್ಯಕ್ಕಾಗಿ ತೆರೆಮರೆಯಲ್ಲಿನ ಬಯಕೆ" ಎಂಬ ಲೇಖನಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿವೆ. ಆದರೆ ಆ ಪ್ರತಿಕ್ರಿಯೆಗಳ ಸ್ವರೂಪವನ್ನು ಗಮನಿಸಿದ ಬಳಿಕ ಇದೊಂದು ಟಿಪ್ಪಣಿ ಬರೆಯಬೇಕೆನ್ನಿಸುತ್ತಿದೆ. ಮೊದಲನೆಯದಾಗಿ ವೆಂಕಟಲಕ್ಷ್ಮಿಯವರು ಆ ಲೇಖನ ಬರೆದದ್ದು ಸುಮಾರು...
ಮಿಸೆಸ್ ಅಯ್ಯರ್: ಇನ್ನೊಂದು ಮುಖ
ಇಂದಿರಾ ಅಪರ್ಣ ಸೇನ್ ರ "ಮಿ. ಅಂಡ್ ಮಿಸೆಸ್ ಅಯ್ಯರ್" ಚಿತ್ರ ನೋಡಿದಾಗ ಒಂದು ಪ್ರಶ್ನೆ ನನ್ನನ್ನು ತೀವ್ರವಾಗಿ ಕಾಡಿತು. ಮಿಸೆಸ್ ಅಯ್ಯರ್ ತನ್ನ ಸಹ ಪ್ರಯಾಣಿಕ ರಾಜಾಜಹಂಗೀರ್ ನನ್ನು "ಇದ್ದಕ್ಕಿದ್ದಂತೆ" ತನ್ನ ಗಂಡನೆಂದು ಒಪ್ಪಿಕೊಂಡಿದ್ದೇಕೆ? ಆ ಕ್ಷಣಕ್ಕೆ ಮೊದಲು ಸ್ಪಷ್ಟವಾಗಿ ಹೊಳೆದ ಕಾರಣ, ತನ್ನ ಸಹ ಪ್ರಯಾಣಿಕನನ್ನು ಸಾವಿನಿಂದ...
ಗಂಡಿನ ಸಾಮಿಪ್ಯಕ್ಕಾಗಿ ತೆರೆಮರೆಯಲ್ಲಿನ ಬಯಕೆ…
ಬಿ ಎಸ್ ವೆಂಕಟಲಕ್ಷ್ಮಿ ಬಾಲ್ಯದಿಂದ ಬಿಡುಗಡೆ ಹೊಂದಿ ಕೌಮಾರ್ಯಕ್ಕೆ ಕಾಲಿಡುವ ಹುಡುಗಿಗೆ ಬದುಕಿನಲ್ಲಿ ನಿರ್ದಿಷ್ಟ ಅಥವಾ ನೈಜ ಗುರಿಗಳಿಲ್ಲದಿದ್ದರೂ ಗಂಡಸಿನ ಸಾಮಿಪ್ಯ ಬಯಕೆಯೇ ಅವಳ ಬದುಕಿನೊಂದಿಗೆ ಕಣ್ಣುಮುಚ್ಚಾಲೆಯಾಡುತ್ತದೆ. ಹದಿಹರೆಯದ ಹುಡುಗನೂ ಹುಡುಗಿಯರ ಕನಸು ಕಾಣುತ್ತಾನೆ. ಆದರೆ ಅದೇ ಅವನ ಜೀವನದ ಗುರಿಯಾಗಿರುವುದಿಲ್ಲ. ಈ...
