ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಹೀಗೂ ಒಂದು ನಿವೇದನೆ

  ಭಾಮಿನಿ ಷಟ್ಪದಿ -------------- ಚೇತನಾ ತೀರ್ಥಹಳ್ಳಿ  ಬಹಳ ನಾಚಿಕೆಯಿಂದ ಬರೀತಿದೀನಿ. ಇದನ್ನ ನಿನಗೆ ಕೊಡ್ತೀನಿ ಅನ್ನೋ ನೆಚ್ಚಿಕೆಯೇನಿಲ್ಲ. ಇಂಥದನ್ನೆಲ್ಲ ಹೇಳಿಕೊಂಡು ಮೈಮೇಲೆ ಇರುವೆ ಬಿಟ್ಟುಕೊಳ್ಳಬಾರದು ಅನ್ನುತ್ತೆ ಸ್ತ್ರೀ ಸೂತ್ರ. ಆದರೇನು ಮಾಡಲಿ? ನನ್ನೊಳಗಿಂದ ಇದು ಹೊರಗೆ ಬಾರದೆ ನೆಮ್ಮದಿಯಿಲ್ಲ. ಹೆಣ್ಣುಹೊಟ್ಟೆಯೊಳಗೆ...

read more
ಅಕ್ಷರವೆಂದರೆ ಅಕ್ಷರವಲ್ಲ..

ಅಕ್ಷರಗಳು ಮೋಡಿ ಮಾಡುತ್ತಾವೆ ಎನ್ನುತ್ತಾರೆ. ಅಂತಹ ಮೋಡಿ ಮಾಡುವ ಅಕ್ಷರಗಳ ಸ್ಯಾಂಪಲ್ ಇಲ್ಲಿದೆ. ಸುದೇಶ್ ಮಹಾನ್ ಅಂತಹ ಮೋಡಿ ಅಕ್ಷರಗಳಿಗೆ ಹೆಸರಾದವರು. ಅವರ ಅಕ್ಷರಗಳನ್ನು ನೋಡುವುದೇ ಒಂದು ಚಂದ. ಇವರು ನಾಟಕಗಳಿಗೆ ಬರೆದ ಪೋಸ್ಟರ್ ಗಳಲ್ಲಿ ಚಿತ್ರದಂತೆಯೇ ಇದ್ದ ಈ ಅಕ್ಷರಗಳೂ ಕಾಡಿದ್ದವು. ಟಿ ವಿ ದಾರವಾಹಿಗಳಾದ ಮಂಥನ, ಮುಕ್ತ...

read more
ಗೇಟ್ ಬಳಿ ಕಾದಿರುತ್ತೇನೆ….

ನಮ್ಮ ನಿಮ್ಮೆಲ್ಲರ  ಅಚ್ಚುಮೆಚ್ಚಿನ ಪತ್ರಿಕೋದ್ಯಮ ಮೇಷ್ಟ್ರು, ಹಿತೈಷಿಗಳು, ಹಿರಿಯರಾದ ನಾಗೇಶ ಹೆಗಡೆ, ವನ್ಯಜೀವಿ ಸಂರಕ್ಷರಣೆಯಲ್ಲಿ ಅಪಾರ ಸೇವೆ ಸಲ್ಲಿಸಿರುವ ಡಾ.ಉಲ್ಲಾಸ ಕಾರಂತ ಹಾಗೂ ಪರಿಸರ ಸಂರಕ್ಷಣೆಗಾಗಿ ದುಡಿದಿರುವ ಡಾ.ಎಚ್.ಆರ್.ಕೃಷ್ಣಮೂರ್ತಿಯವರು 60 ವಸಂತಗಳನ್ನು ಪೂರೈಸಿದ್ದಾರೆ. ಈ ಶುಭ ಸಂದರ್ಭದಲ್ಲಿ 'ಸಂಕುಲ' ತಂಡ ...

read more
ಕಿಟಕಿಗಳನ್ನು ನಾನು ತೆಗೆಯಲಾಗುವುದಿಲ್ಲ..

ಇವರು ಚಿತ್ರಾ ಕರ್ಕೇರಾ ದೋಳ್ಪಾಡಿ. ಬೆಳದಿಂಗಳಿಗೂ ಇವರಿಗೂ ಬಿಡಲಾಗದ ನಂಟು. ಹಾಗಾಗಿಯೇ 'ಬೆಳದಿಂಗಳೇ ನೀ ಕಲೆಗಾರ..' ಎಂಬ ಟ್ಯಾಗ್ ಲೈನ್ ನಲ್ಲಿ 'ಶರಧಿ' ಎಂಬ ಬ್ಲಾಗ್ ಹೊಂದಿದ್ದಾರೆ. ಭಾವದಲೆಗಳ ಪಯಣ ಆರಂಭಿಸಿದ್ದಾರೆ. ಇವರು ತಮ್ಮ ಪರಿಚಯವನ್ನು ಮಾಡಿಕೊಳ್ಳುವುದು ಈ ರೀತಿ. ತಸ್ಲೀಮಾ ನಸ್ರೀನ್ ಅವರ ಇಂದಿನ ಮನಸ್ಥಿತಿಯನ್ನು ಸರಿಯಾಗಿ...

read more
ಪ. ಸ. ಅವರ ರೇಖಾ…

ಪ ಸ ಕುಮಾರ್ ಅವರ ವರ್ಣಚಿತ್ರಗಳು 'ಅವಧಿ' ಓದುಗರಿಗೆ ಮೋಡಿ ಹಾಕಿದೆ. ಅವರ ರೇಖಾಚಿತ್ರಗಳನ್ನು ನೀಡುವಂತೆ ಬಹುತೇಕ ಮಂದಿ 'ಹಕ್ಕೊತ್ತಾಯ' ಮಂಡಿಸಿದ್ದಾರೆ. ಇಲ್ಲಿದೆ ಅವರ ಇನ್ನೊಂದು ಬಗೆಯ ಪ್ರತಿಭೆಯ ಮಿಂಚು. ಇದಲ್ಲದೆ ಇನ್ನಷ್ಟು ಪಕ್ಕದ ನಮ್ಮ ಫೋಟೋ ಗ್ಯಾಲರಿಯಲ್ಲಿದೆ. ಒಳಗೂ...ಹೊರಗೂ... ಬ್ಲಾಗ್ ನ 'ಅಲೆಮಾರಿ'ಯವರ ನೆನಪುಗಳೂ ಇವೆ....

read more
’ಲೇಸು, ಕೊಳ್ಳದಿರುವುದೇ ಲೇಸು!’

ಶ್ರೀಕಾಂತ್ ವೆಂಕಟೇಶ್-ತಮ್ಮನ್ನ 'ಶ್ರೀಸಾಮಾನ್ಯ' ಅಂತ ಬಣ್ಣಿಸಿ ಕೊಳ್ಳೋದು ಇವರಿಗೆ ಖುಷಿ. ಐ ಟಿ ಕ್ಷೇತ್ರದಲ್ಲಿ ಕೆಲಸ. 'ಬ್ಲಾಗಾಯಣ' ಇವರ ಬ್ಲಾಗ್. ಬೆಂಗಳೂರಿನಿಂದ ಅಮೆರಿಕಾದ ಮಯಾಮಿ ಸೇರಿದವರು. ಅಮೇರಿಕಾ ಲೈಫ್ ಹೇಗಿದೆ? ಅಂತ ಕೇಳೋಕೆ ಮುನ್ನವೇ ಹೀಗಿದೆ ಅಂತ ಅವರು ಬರೆದ ಲೇಖನ ಇಲ್ಲಿದೆ. ಅಮೆರಿಕೆಯಲ್ಲಿ ಗ್ರಾಹಕರು ವಸ್ತುಗಳನ್ನು...

read more
ಊರು ತಾತ

ಹೈವೇ 7 ------ ಕಾಲಾನುಕ್ರಮೇಣ ಊರುತಾತ ಬಾಡತೊಡಗಿದ್ದ. ಸೂಕ್ತ ಆರೈಕೆಯಿಲ್ಲದೆ ಗೂರಲು ಅವನ ಬುಡವನ್ನೇ ಮೀಟಿಹಾಕಿತ್ತು. ಎತ್ತುಗಳನ್ನು ಕಟ್ಟಿಹಾಕುವ ಕೊಟ್ಟಿಗೆಯಲ್ಲಿ ಬಟ್ಟೆಯನ್ನೆಲ್ಲ ಬಿಚ್ಚಿಕೊಂಡು, ಕುಳಿತಲ್ಲೇ ಕುಳಿತುಕೊಂಡು ಕೂರೆಹೇನುಗಳನ್ನು ಹಾಯುತ್ತಿದ್ದ. ಬಹಳ ಪ್ರಾಯಸದಿಂದ ಕತ್ತೆತ್ತಿ ನಮ್ಮನ್ನು ನೋಡಿ...

read more
ಸುಗತ ಹ್ಯಾಸ್ ಅನ್ ‘ಔಟ್ಲುಕ್’

ಸುಗತ ಶ್ರೀನಿವಾಸರಾಜು- ಹೆಸರೇ ಸೂಚಿಸುವಂತೆ ಅರ್ಧ ಅಪ್ಪನ ಗುಣವನ್ನೇ ಹೊತ್ತ ಹುಡುಗ. 'ನಮ್ಮೊಡನಿಲ್ಲದೆಯೂ ನಮ್ಮೊಡನಿರುವ' ಚಿ ಶ್ರೀನಿವಾಸರಾಜು ಅವರ ಮಗ. ಬಹುಶ ಹೀಗೆ ಪರಿಚಯಿಸುವುದು ಸರಿಯಲ್ಲವೇನೋ. ಇದನ್ನು ಶ್ರೀನಿವಾಸರಾಜು ಅವರೂ ಒಪ್ಪುತ್ತಿರಲಿಲ್ಲ. ಅಪ್ಪನ ಹೆಸರು ಬಳಸಿ ಇವರ ಯಾವ ಮಕ್ಕಳೂ ಬೆಳೆಯಲಿಲ್ಲ. ಸುಗತ ಇಂದು ರಾಷ್ಟ್ರ...

read more
ಹಸಿರು ಮುಕ್ಕಳಿಸಲು ತಾಖತ್ತು

ಲೋಹಿಯಾ ಪ್ರಕಾಶನದ ಚೆನ್ನಬಸವಣ್ಣನವರ ಬಗ್ಗೆ ನಾವು ಬರೆದ ಬರಹಕ್ಕೆ ಅವರ ಆತ್ಮೀಯರೂ, ಪ್ರಕಾಶನದ ಒಂದು ಭಾಗವೇ ಆಗಿಹೋಗಿರುವ ಜಿ ಎನ್ ಮೋಹನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಚೆನ್ನಬಸವಣ್ಣನವರ ಪ್ರೀತಿಯ ಬಗ್ಗೆ ಇನ್ನಷ್ಟು ತಿಳಿಯಲು ಇದು ಅನುಕೂಲ.   ಲೋಹಿಯಾ ಪ್ರಕಟಣೆಗಳು ಚನ್ನಬಸವಣ್ಣ ಅವರ ಆತ್ಮೀಯತೆಯ ರುಚಿ ಉಂಡವರಲ್ಲಿ ನಾನೂ...

read more
ಒಂದು ಚಾರಿತ್ರಿಕ ನಿವೇದನೆ

  "ಗಾಳಿ ಬೆಳಕು" ನಟರಾಜ್ ಹುಳಿಯಾರ್ ಆಸ್ಟ್ರೇಲಿಯಾದ ಪಾರ್ಲಿಮೆಂಟಿನಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಕೆವಿನ್ ರೆಡ್ ಆಸ್ಟ್ರೇಲಿಯಾದ ಮೂಲನಿವಾಸಿಗಳ ಮೇಲೆ ಈವರೆಗಿನ ಸರ್ಕಾರಿ ನೀತಿಗಳು ನಡೆಸಿರುವ ಹಲ್ಲೆಗಾಗಿ ಮೂಲನಿವಾಸಿಗಳ ಕ್ಷಮೆ ಕೋರಿದರು. ಈ ಮಾತನ್ನು ಆಸ್ಟ್ರೇಲಿಯಾದ ಬೇರೆ ಬೇರೆ ಕಡೆಗಳಲ್ಲಿ ಕೇಳಿಸಿಕೊಂಡ ಮೂಲನಿವಾಸಿಗಳ...

read more
ಅಕ್ಷರ ಪ್ರೀತಿಯ ‘ಕನ್ನಡ ಟೈಮ್ಸ್’

   ಒಂದು ಕನಸು ಹಿಡಿದು ನಡೆವವರ ದಾರಿಯ ಯಶಸ್ಸು ಎಲ್ಲರಿಗೂ ಖುಷಿಯನ್ನು, ಭರವಸೆಯನ್ನು ತುಂಬಿಕೊಡುತ್ತದೆ. ನಮ್ಮೆಲ್ಲರ ಪ್ರೀತಿಯ ಕನ್ನಡ ಟೈಮ್ಸ್ ವಾರಪತ್ರಿಕೆ ಒಂದು ವರ್ಷ ಪೂರೈಸಿರುವುದು ಅಂಥ ಭಾವನೆಯನ್ನು ತಂದಿದೆ. ಕನ್ನಡ ಟೈಮ್ಸ್ ಒಂದು ಪುಟ್ಟ ಗುಂಪಿನ ಸಾಹಸ. ಆದರೆ ಇಡೀ ನಾಡಿನ ಜನತೆಯನ್ನು ಅತ್ಯಲ್ಪ ಸಮಯದಲ್ಲೇ ಗೆಲ್ಲುವಲ್ಲಿ...

read more
ಹೊಸ ಪ್ರತಿಭೆಗಳ ಕೈಹಿಡಿವ ಚನ್ನಬಸವಣ್ಣ

  ಕಲಿಗಣನಾಥ ಗುಡದೂರು, ರಾಜಶೇಖರ ಹತಗುಂದಿ, ಚಿತ್ರಶೇಖರ ಕಂಠಿ, ವಿಕ್ರಮ ವಿಸಾಜಿ, ಶಿವಕುಮಾರ ನಾಗವಾರ, ಬೂದಗುಪ್ಪ ಪ್ರಹ್ಲಾದರೆಡ್ಡಿ, ಪ್ರಮೋದ್ ತೂರ್ವಿಹಾಳ, ಬಿ.ಪೀರ್ ಬಾಷಾ, ದಸ್ತ್ಗೀರ್ ಸಾಬ್ ದಿನ್ನಿ -ಈ ಎಲ್ಲರಲ್ಲೂ ಇರುವ ಸಾಮಾನ್ಯ ಎಳೆ ಯಾವುದು ಎಂದರೆ ಒಂದೇ ಉತ್ತರ: ಅದು, ಸಿ.ಚನ್ನಬಸವಣ್ಣ. ಸದಾ ತುಂಬು ನಗೆಯ...

read more
ನೇರಳೆಮರದ ಬಗ್ಗೆ ಇನ್ನಷ್ಟು

ಕಥೆಗಾರ ಕೇಶವ ಮಳಗಿಯವರ "ನೇರಳೆ ಮರ" ಕೃತಿ ಕುರಿತು ಈಗಾಗಲೇ ಬರೆದಿದ್ದೆವು. ಅದರ ಇನ್ನಷ್ಟು ವಿಸ್ತಾರ ಓದು ಇಲ್ಲಿದೆ. ಇದು ಮತ್ತೋರ್ವ ಕಥೆಗಾರ ನರೇಂದ್ರ ಪೈ ಅವರ ಬರಹ. ಅವರ "ಓದುವ ಹವ್ಯಾಸ" ಎಂಬ ಬ್ಲಾಗಿನಿಂದ ಎತ್ತಿಕೊಡುತ್ತಿದ್ದೇವೆ.   ಬದುಕು ಎಂಬ ಒಂದು ವಿಸ್ಮಯ ಬಾಲ್ಯ, ತಾರುಣ್ಯ, ಯೌವನ, ಪ್ರೌಢಾವಸ್ಥೆ, ನಡುವಯಸ್ಸು, ಮುದಿತನ...

read more
ಹಂಪಿ ಯೂನಿವರ್ಸಿಟಿಗೆ ಇನ್ನೊಂದು ಸರ್ಚ್ ಕಮಿಟಿ!

ಅಮಾಸೆ ಟೈಮ್ಸ್. ಕನ್ನಡ ಟೈಮ್ಸ್ ಪತ್ರಿಕೆಯನ್ನು ರೆಗ್ಯೂಲರ್ ಆಗಿ ಓದುವವರಿಗೆ ಈ ಅಮಾಸೆ ಟೈಮ್ಸ್ ರುಚಿ ಗೊತ್ತಿರುತ್ತದೆ. ಇದರ ಆರೋಗ್ಯಕರ ಕೀಟಲೆ ಖುಷಿ ಕೊಡುವಂಥದ್ದು. ಇದರ ರುಚಿಯನ್ನು ಅವಧಿಯ ಓದುಗರಿಗೂ ಬಡಿಸೋಣ ಎಂಬ ಆಸೆ. * * * ಈ ರಾಜ್ಯಪಾಲ್ರು ಯಾವ ಅಪಾಯಿಂಟ್ಮೆಂಟೂ ಸರಿಯಾಗಿ ಮಾಡ್ತಾ ಇಲ್ಲ; ಹರಾನಂದ್ ಗಾಳಿ ಥರದೋರು ಸೂಟ್...

read more
ಆ ಪುಟದಲ್ಲಿತ್ತು ಎದೆಯುರಿ!

  "ಭಾಮಿನಿ ಷಟ್ಪದಿ" ಚೇತನಾ ತೀರ್ಥಹಳ್ಳಿ  ಜಿರಳೆ ಮೊಟ್ಟೆ ಅಂಟಿಕೂತ ಡೈರಿಗಳ  ದೂಳು ಕೊಡವಿದಾಗ ಹಳೆ ನೆನಪುಗಳು ಉದುರಿಬಿದ್ದವು. ಜೊತೆಗೇ ಕೋಪ, ತಾತ್ಸಾರ, ಹೇವರಿಕೆ... ನೋವು ಯಾಕೆ? ಅದೊಂದು ಪುಟದಲ್ಲಿ ಬರೆದಿಟ್ಟ ಎದೆಯುರಿ ಹಾಗೇ ಇತ್ತು. ಕಣ್ಣೀರಿಗೆ ಕಲಸಿಹೋದ ಇಂಕು, ತಿಕ್ಕಿ ಸವೆದ ಹಾಳೆ, ಹದಿನೆಂಟರ ಹುಡುಗುತನದಲ್ಲಿ ಅಂವನ್ನ...

read more
ಹ್ಯಾರಿ ಪೀಟರ್ ಮತ್ತು ಜಾಕೆಲಿನ್

ಹೈವೇ 7 -------- ಮೇರಿ ಜಾಕೆಲಿನ್ ಎಂಬ ಶ್ರೀಪೆರಂಬೂರಿನ ಹೆಣ್ಣಿನ ಜೊತೆ ಹ್ಯಾರಿ ಪೀಟರ್ ಮದುವೆ ಮದ್ರಾಸಿನಲ್ಲಿ ನಿಶ್ಚಯವಾಯಿತು. ನಮ್ಮ ಮನೆಯಲ್ಲಿ ಅಪ್ಪ, ದೊಡ್ಡಣ್ಣನನ್ನು ಬಿಟ್ಟು, ನಾನು, ಅಕ್ಕ, ಚಿಕ್ಕಣ್ಣ, ಅಮ್ಮ ಇಷ್ಟು ಜನರು ಪೀಟರ್ ಜೊತೆ ಮದ್ರಾಸಿಗೆ ಹೋದೆವು. ಅಲ್ಲೇ ಒಂದು ಚರ್ಚಿನಲ್ಲಿ ವಿವಾಹ ಸರಳವಾಗಿ ಜರುಗಿತು. ಎಲ್ಲವೂ...

read more
ಪ ಸ ಕುಮಾರ್ ನೀವು ನಮಗಿಷ್ಟ

ಪ ಸ ಕುಮಾರ್ ಕನ್ನಡ ಕಂಡ ಮಹತ್ವದ ಕಲಾವಿದರು. ಕೆನ್ ಕಲಾಶಾಲೆ ಹಡಪದ್ ಮುಂದಾಳ್ತನದಲ್ಲಿ ತನ್ನ ವೈಭವವನ್ನು ಮೆರೆಯುತ್ತಿದ್ದ ಕಾಲದಲ್ಲಿ ಅಲ್ಲಿಂದ ಮೂಡಿ ಬಂದವರು ಪ ಸ ಕುಮಾರ್. ಪ ಸ ಇದ್ದಲ್ಲಿ ಸದಾ ನಗೆಬುಗ್ಗೆ ಇದ್ದೇ ಇರುತ್ತದೆ. ಅವರ ವ್ಯಕ್ತಿತ್ವವೇ ಅಂತಹದ್ದು. ಸದಾ ಖುಷಿಯಾಗಿದ್ದು, ಇತರರನ್ನೂ ಖುಷಿಯಾಗಿಡುವುದು ಅವರಿಗೆ ಕುಶಿಯ...

read more

Pin It on Pinterest

Share This