ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಉಂಡು ಮಲಗಿದ ನಂತರ…
ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ ರಾತ್ರಿ ಹಗಲು ಎಂಬ ಯಾವ ಭೇದವಿಲ್ಲದೆ ಅವರಿಬ್ಬರ ಜಗಳ ತಾರಕಕ್ಕೇರುತ್ತಿತ್ತು. ಗಂಡನಿಗೆ ವೃದ್ಧಾಪ್ಯ ಸಮೀಪಿಸುತ್ತಿತ್ತು.... ಹೆಂಡತಿಗೂ ಹತ್ತಿರಹತ್ತಿರ 50 ಆಗುತ್ತಿತ್ತೇನೋ. ಸುಂದರವಾಗಿಯೇ ಇದ್ದಳು. ಅವರು ಯಾವ ಕಾರಣಕ್ಕಾಗಿ ಜಗಳ ಮಾಡುತ್ತಾರೆ ಎಂಬುದು ಸುತ್ತಮುತ್ತಲಿನ...
ಪ್ರೊಫೈಲ್ ನಲ್ಲಿ ‘ರೆಡ್ ವೈನ್’
ರೆಡ್ ವೈನ್ ರಾದ್ಧಾಂತ 'Drinking : occasionally'.. ಪ್ರೊಫೈಲ್ ನಲ್ಲಿದ್ದ ಈ ಸಾಲು ಅಷ್ಟೊಂದು ಮುಖ್ಯ ಅಂತ ಅನಿಸಿರಲಿಲ್ಲ. ಇಷ್ಟೊಂದು ಪ್ರಶ್ನೆಗಳನ್ನು ಹುಟ್ಟುಹಾಕಬಹುದು ಅಂತಾನೂ ಊಹಿಸಿರಲಿಲ್ಲ.ಕೊಡಗಿನ ಮಾಮನ ಮನೆಯ ಗೌಜಿಯಲ್ಲಿ ಯಾವತ್ತೋ ಸ್ವಲ್ಪ ಗುಟುಕರಿಸಿದ್ದ ವೈನ್ ತುಂಬ ಇಷ್ಟ ಆಗಿತ್ತು. ಮನೆಗೆ ವಾಪಸಾದ ಮೇಲೂ ಹಟ ಮಾಡಿ...
ಈಶಾನ್ಯೆ ಬರೆಯುತ್ತಾರೆ…
ಮೊದಲೆರಡು ದಿನಗಳು ಅಂತೂ ಮೇ ೩ ಬಂದೇ ಬಿಟ್ಟಿತು.ನಮಗೆ ಕೆಏಮ್ಎ ಕೊಟ್ಟ ಚಾರಣಿಗರ ಚೀಲದಲ್ಲಿ ಎಲ್ಲಾ ತುರುಕಿಕೊಂಡು ಬೆಳಗಿನ ಜಾವ ನಾಲ್ಕು ಗಂಟೆಗೆ ಹೊರಟೇ ಬಿಟ್ಟೆವು. ನಾವು ಡೆಲ್ಲಿ ತಲುಪಿದಾಗ ೧೦ ಗಂಟೆ, ಉರಿಬಿಸಿಲು. ಅಲ್ಲಿಂದ ನೇರವಾಗಿ ಅಂತರ ರಾಷ್ರ್ಟೀಯ ವಿಮಾನ ನಿಲ್ದಾಣಕ್ಕೆ ಹೋಗಿ ವಿಮಾನಕ್ಕೆ ಹತ್ತಿದೆವು. ೨:೪೫ ಗಂಟೆಯಲ್ಲಿ...
‘ಈ ಪುಸ್ತಕ ನಂಗಿಷ್ಟ…’
ರಾಷ್ಟ್ರೀಯ ಪುಸ್ತಕ ಸಪ್ತಾಹದ ಅಂಗವಾಗಿ ಮೇ ಫ್ಲವರ್ ಮೀಡಿಯಾ ಹೌಸ್ ನಲ್ಲಿ ಹಮ್ಮಿಕೊಂಡಿದ್ದ 'ಈ ಪುಸ್ತಕ ನಂಗಿಷ್ಟ...' ಕಾರ್ಯಕ್ರಮದ ಒಂದು ನೋಟ. ಚಿತ್ರದಲ್ಲಿ ಕಾಣಿಸಿಕೊಂಡವರಲ್ಲಿ ಸುಬ್ಬು ಹೊಲೆಯಾರ್, ಟೀನಾ, ಹರೀಶ್ ಕೇರ, ಮಂಜುನಾಥ ಸ್ವಾಮಿ ಸುಧನ್ವಾ ದೇರಾಜೆ, ವಿದ್ಯಾರಶ್ಮಿ ಪೆಲತಡ್ಕ, ವಿ ಆರ್ ಕಾರ್ಪೆಂಟರ್ ಇದ್ದಾರೆ. ...
ಈ ಚಿತ್ರಗಳೂ ಇತಿಹಾಸ ಹೇಳುತ್ತವೆ
ಬರ್ಕ್ ವೈಟ್ ಕಂಡ ಭಾರತ!! ಭಾರತ ವಿಭಜನೆ ಸಂದರ್ಭದಲ್ಲಿ ಭಾರತಕ್ಕೆ ಬಂದ ಫೋಟೋ ಜರ್ನಲಿಸ್ಟ್ ಬರ್ಕ್ ವೈಟ್ ಭಾರತವನ್ನು ಕಂಡ ರೀತಿಯೇ ಅದ್ಭುತ. ಯಾವ ಇತಿಹಾಸಕಾರನೂ ದಾಖಲಿಸಿದ ಅಪರೂಪದ, ಮನತಟ್ಟುವ, ಮನಕಲಕುವ ಸಂಗತಿಗಳನ್ನು ಈಕೆ ದಾಖಲಿಸಿದ್ದಾಳೆ. ಪುಸ್ತಕ ಸಪ್ತಾಹದ ಅಂಗವಾಗಿ ಶನಿವಾರ ಮೇ ಫ್ಲವರ್ ಮೀಡಿಯಾ ಹೌಸಿನಲ್ಲಿ "ಈ ಪುಸ್ತಕ...
ದುರಿತ ಗಜಕೆ ಪಂಚಾನನ
-ವಿಜಿತ 'ಎನಿಗ್ಮ' ಬ್ಲಾಗ್ ನಿಂದ ಅಮೆರಿಕೆಯಲ್ಲಿ ಗುಲಾಮಗಿರಿ ಪದ್ಧತಿ ವ್ಯಾಪಕವಾಗಿ ರೂಢಿಯಲ್ಲಿದ್ದ ಕಾಲ. ಕರಿಯರ ಪಾಲಿಗೆ ನರಕಸದೃಶವೆಂಬಂತಿದ್ದ ಅಂಥ ಪರಿಸ್ಥಿತಿಯಲ್ಲಿ, ಕರಿಯನೊಬ್ಬನ ವಿರುದ್ಧ ಬಿಳಿಯ ಹೆಂಗಸನ್ನು ಬಲಾತ್ಕರಿಸಿದ ಆರೋಪ ಬರುತ್ತದೆ. ಕರಿಯನ ಪರವಾಗಿ ವಾದಿಸಲು ಯಾವೊಬ್ಬ ವಕೀಲನೂ ಒಪ್ಪುವುದಿಲ್ಲ. ವಿಚಿತ್ರ ತಬ್ಬಲಿಯಂತೆ...
ಉಗಮಿಸಲಿದೆ ‘ಒಂದು ಬಟ್ಟೆ ಚೂರು’
ಉಗಮ ಶ್ರೀನಿವಾಸ್ ಪತ್ರಕರ್ತ. ತುಮಕೂರಿನಲ್ಲಿ ಕನ್ನಡಪ್ರಭ ವರದಿಗಾರರಾಗಿರುವ ಇವರು ಸದಾ ಚಟುವಟಿಕೆಯ ಕೇಂದ್ರ. ಕವಿತೆ, ಕಥೆ, ಜೀವನ ಚರಿತ್ರೆ, ರಂಗಭೂಮಿಯಲ್ಲಿ ಹರಡಿಹೋಗಿರುವ ಉಗಮ ಸದಾ ಗೆಳೆಯರ ದಂಡಿನ ಮಧ್ಯೆ ಇರುವವರು. ಬಯಲ ಬಾಗಿಲು (ಕವನ) ಅಮೇರಿಕನ್ ಗೊಂಬೆ (ಕಥೆ) ಪೊನ್ನಮ್ಮಾಳ್ (ಆತ್ಮಚರಿತ್ರೆ) ಸಂಕಲನಗಳನ್ನು ಹೊರತಂದಿರುವ ಇವರ...
she do spoon work..!
‘ಸಿರಿ’ ಬಂದ ಕಾಲಕ್ಕೆ… -ಮೃಗನಯನಿ ಓದಿ ಓದಿ ಸಾಕಾಗಿದೆ. ಪರೀಕ್ಷಾ ಪಿಶಾಚಿ ಹದಿನೆಂಟನೇ ತಾರೀಕಿನವರೆಗೂ ಹರಡಿಕೊಂಡಿದೆ. 'ನಂಗೆ ಚಿಟ್ಟು ಹಿಡೀತಿದೆ.' ಎಂದು ಘೋಷಿಸಿ ಪುಸ್ತಕ ಮುಚ್ಚಿಟ್ಟು ಕೂತೆ. 'ನಾವು ನಳಂದ ಪ್ರೈಮರಿ ಸ್ಕೂಲಿನಲ್ಲಿದ್ದಾಗ ಎಷ್ಟು ಚೆನ್ನಾಗಿತ್ತು ಎಕ್ಸಾಮು ಟೆಸ್ಟು ಅಂತ ತಲೆ ಕೆಡಿಸಿಕೊಳ್ಳುತ್ತಲೇ ಇರಲಿಲ್ಲ.'...
ಇದು ಬೆಳಕು ನೀಡುವ ‘ಬೆಂಕಿ ಕಡ್ಡಿ’
ಚಂದ ಕವಿತೆ ಬರೆಯುವ ಡೀ ಎಸ್ ರಾಮಸ್ವಾಮಿ ಬ್ಲಾಗ್ ಲೋಕ ಪ್ರವೇಶಿಸಿದ್ದಾರೆ-ಬೆಂಕಿ ಕಡ್ಡಿ ಹಿಡಿದು. ಬೆಂಕಿ ಕಡ್ಡಿ- ಬೆಳಕು,ಶಾಖ ಮತ್ತು ಉರಿಯ ಚಿಕ್ಕತುಂಡು. ನಾವೆಲ್ಲರೂ ಈ ಲೌಕಿಕದ ಬೆಂಕಿಯಲ್ಲಿ ಬೇಯುತ್ತಲೇ ಮತ್ತೊಂದು ಬೆಳಕು, ಶಾಖ ಮತ್ತು ಉರಿಯನ್ನು ಸೃಜಿಸುತ್ತಿರುವವರು.ಅದಕ್ಕೆಂದೇ ಈ ಬರಹಗಳ ಶೀರ್ಷಿಕೆ "ಬೆಂಕಿಕಡ್ಡಿ". ಈಗಾಗಲೇ...
ಎಲ್ಲರೊಳಗೊಂದು ಕಥೆ..
ತಿಳಿಯ ಹೇಳುವೆ ಇಷ್ಟಕತೆಯನು `ಎಲ್ಲರೊಳಗೂ ಒಂದೆ ಕತೆ ಇರುತ್ತದೆ’ ಎಂದಿದ್ದರು ಹಿಂದೊಮ್ಮೆ ಖ್ಯಾತ ಕತೆಗಾರ ಯಶವಂತ ಚಿತ್ತಾಲ. `ಅಮ್ಮಾ ಇವತ್ತು ಶಾಲೆಯಲ್ಲಿ ಏನಾಯ್ತು ಗೊತ್ತಾ’ ಎಂದು ಹೇಳುತ್ತಾ ಶಾಲೆಯಿಂದ ಕಣ್ಣರಳಿಸಿಕೊಂಡು ಓಡಿ ಬರುವ ಮಗುವಿನಲ್ಲೂ ಒಂದು ಕತೆ ಇರುತ್ತದೆ ಎಂದು ಅವರು ಒಂದು ಸಲ ಹೇಳಿದ್ದರು. ಕತೆ ಯಾರಲ್ಲೂ ಇರಬಹುದು....
ಯಕ್ಷಗಾನದ ‘ಮಹಾಬಲ’
ಎದ್ದೇಳು ಮಂಜುನಾಥ..ಏಳಯ್ಯ ಬೆಳಕಾಯಿತು
ಮಂಜುನಾಥ ಸ್ವಾಮಿ ಬೆಳಗ್ಗೆ ಏಳುತ್ತಿದ್ದಾರೆ, ವಾಕಿಂಗ್ ಮಾಡುತ್ತಿದ್ದಾರೆ. ಹಾಗೆ ಮಾಡುವಾಗ ತಮ್ಮ ಕ್ಯಾಮರಾವನ್ನೂ ಕಿವಿ ಹಿಂಡಿ ಜೊತೆಯಲ್ಲಿ ಕರೆದೊಯ್ಯುತ್ತಿದ್ದಾರೆ ಎಂಬುದಕ್ಕೆ ಪ್ರೂಫ್ ಇಲ್ಲಿದೆ. ಸಂಪೂರ್ಣ ಓದಿಗೆ ಭೇಟಿಕೊಡಿ: ಹಳ್ಳಿ ಕನ್ನಡ +++ ಅಮೇಲೆ ಅವರು ಅಲ್ಲಿ-ಇಲ್ಲಿ ಜೊತೆಯಾಗಿ ಕಾಣಿಸಿಕೊಳ್ಳತೊಡಗಿದರು. ಅದಕ್ಯಾರು ಅಂಥ...
ನಿಮಗೆ ಹೇಗನ್ನಿಸಿತೋ ಹಾಗೇ ಓದಿಕೊಂಡುಬಿಡಿ!
ಕನಸು ಮತ್ತು ಕಥೆ -ವೈಶಾಲಿ 'ಕೆನೆ coffee ಬ್ಲಾಗ್'ನಿಂದ ಒಂದು ಮುಸ್ಸಂಜೆ ಯಾರ ಜೊತೆಯಿರದೆ ಒಂಟಿಯಾಗಿ ಹೋಗುತ್ತಿದ್ದ ಮೋಡವೊಂದನ್ನು ಕೇಳಿದೆ. ನಿನ್ನೊಳಗೊಂದಷ್ಟು ಕನಸು ಬಿತ್ತಲೇ? ಮಳೆಯೊಂದನ್ನೇ ಸುರಿಸಿ ಬೇಸರವಾಗಿದ್ದಿರಬೇಕು ಅದಕ್ಕೆ. ಒಪ್ಪಿಗೆ ಎಂಬಂತೆ ತಲೆಯಾಡಿಸಿತು. ನನ್ನೊಳಗೆ ಅವಿತುಕೊಂಡಿದ್ದ ಕೆಲ ಚಂದದ ಕನಸುಗಳನ್ನು...
ಆಹಾ…ಪುಸ್ತಕ !
ನನ್ನಜ್ಜನಿಗೊಂದಾನೆಯಿತ್ತು…
ನಿರೀಕ್ಷಿಸಿ ನಾಳೆಯಿಂದ ಫಕೀರ್ ಅಹ್ಮದ್ ಕಟ್ಪಾಡಿ ಅವರ ಭೇಪುರ್ ಸುಲ್ತಾನನ ಸನ್ನಿದಿಯಲ್ಲಿ
‘ಓದು ಬಜಾರ್’ನಲ್ಲಿ ಗಾಂಧಿ ಚಿತ್ರದ ನೋಟು
‘ಗಾಂಧಿ ಚಿತ್ರದ ನೋಟು’ ಎಂಬ ಎರಡನೆಯ ಸಂಕಲನದ ಮೂಲಕ ತನ್ನ ಕಥನಲೋಕದ ವಿಸ್ತಾರವನ್ನು ಓದುಗರಿಗೆ ತೆರೆದಿಡುತ್ತಿರುವ ಸುನಾಂದ ಪ್ರಕಾಶ ಕಡಮೆಯವರ ಈ ಕಥೆಗಳಲ್ಲಿ ಬಲವಾದ ಆತ್ಮವಿಶ್ವಾಸ ಮತ್ತು ಪ್ರಬುದ್ಧಗೊಂಡ ಕಥನಕೌಶಲ್ಯ ಕಾಣುತ್ತದೆ... ಸಂಪೂರ್ಣ ಓದಿಗೆ ಭೇಟಿ ಕೊಡಿ: ಓದುಬಜಾರ್ +++ ನಿನ್ನ ಅಕ್ಕ, ಭಾವ ನಿನ್ನೆ ಬಂದು...
ಜೋಗಿ ಬರೆದಿದ್ದಾರೆ: ಚಳಿ..ಚಳಿ..
ಚಳಿಗಾಲದ ಮೈಗೊಂದು ಕಲರ್ ಕಲರ್ ಟೀ ಶರ್ಟ್ ಚಳಿಗಾಲದ ಒಳಗೆ ಕಾಲಿಟ್ಟಿದೆ. ಮುಂಜಾನೆದ್ದು ತುಟಿ ಸವರಿಕೊಂಡರೆ ಬಿರುಕು. ವಾಕಿಂಗ್ ಹೊರಟರೆ ಲಾಲ್ ಬಾಗಿನ ಆ ತುದಿಯಲ್ಲಿ ತಲೆಯಿಲ್ಲದ ತೆಂಗಿನ ತೋಟ ಲಾಲ್ ಬಾಗ್ ಕೆರೆಯಿಂದ ಏಳುತ್ತಿರುವ ಹೊಗೆ. ವಿರಹಿಗಳಿಗೆ ರಾತ್ರಿಪೂರ ಧಗೆ. ಮೊನ್ನೆ ಮುಂಜಾನೆ ಲಾಲ್ ಬಾಗ್ ಸುತ್ತುತ್ತಾ ಆಮೇಲೆ ಹೊರಗೆ...
ಊಟವಲ್ಲ-ಉಪ್ಪಿನಕಾಯಿ !
ಡಾ ಎಚ್ ಕೆ ರಂಗನಾಥ್ ರಂಗ ಕಲೆಗೆ ಕೊಟ್ಟ ಆಯಾಮ ಹಿರಿದು. ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶಕ ಕಲೆಗಳ ವಿಭಾಗದ ಮುಖ್ಯಸ್ಥರಾಗಿದ್ದ ಇವರು ವಿಧ್ಯಾರ್ಥಿಗಳ ಮನ ಗೆದ್ದಿದ್ದರು. ತಮ್ಮ ವಿದೇಶ ಪ್ರವಾಸದ ಅನುಭವಗಳನ್ನು ಒಳಗೊಂಡ 'ಪರದೇಸಿಯಾದಾಗ...'ಕೃತಿ ಈಗ ಮರುಮುದ್ರಣಗೊಂಡಿದೆ. ವಸಂತ ಪ್ರಕಾಶನ ಹೊರತಂದಿರುವ ಈ ಕೃತಿಯ ಒಂದು...
‘ನೀಲು’ ಮೀನ ಹೆಜ್ಜೆ…
ನೀಲುವಿನ ಜಾಡು ಹಿಡಿದು… ನೀಲು ಪದ್ಯಗಳ ಬಗ್ಗೆ ವಿಮರ್ಶೆ ಬರೆಯುವುದೇ ಒಂಥರಾ ಅಭಾಸ. “ನೀಲಿಆಗಸದಸೀರೆ ಉಟ್ಟ ನನ್ನ ಸೆರಗಿನಂಚಿನ ಕುಸುರಿಯನ್ನು ನೆಲದ ಮೇಲೆ ನಿಂತುಅಳೆಯುವ ಮರುಳೇ!” ಅಂತ ಅವಳ ಟಿಪಿಕಲ್ ಆದ ಸಣ್ಣ ನಗೆ ನಕ್ಕು ನೀಲುವೇತಮಾಷೆ ಮಾಡಿಬಿಡಹುದೇನೋ ಅನ್ನಿಸುತ್ತದೆ. ...
ಅವಳು ನೆನಪಾಗುತ್ತಾಳೆ
ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ ಅವರ ಮಧ್ಯ ಪ್ರೇಮ ಅಂಕುರಿಸಿದೆ ಎಂಬ ವಿಷಯವನ್ನು ಅವಳು ಪತ್ರಿಕೆಯಲ್ಲಿ ಓದಿ ಸುಮಾರು ದಿನಗಳೇ ಆಗಿವೆ. ಅದ್ಯಾವುದೋ ಒಂದು ಪತ್ರಿಕೆ ಮೊಟ್ಟ ಮೊದಲ ಬಾರಿಗೆ ಅವರಿಬ್ಬರು ಊರಿನಿಂದ ದೂರು ಇರುವ ಹೊಟೆಲ್ ವೊಂದರಲ್ಲಿ ತೀರಾ ಪರ್ಸನಲ್ ಆಗಿ ಇರುವ ಭಾವಚಿತ್ರಗಳನ್ನು ಪ್ರಕಟಿಸುವ ಮೂಲಕ...
ನನಗೆ ಎಲೆಕ್ಶನ್ ಟಿಕೆಟ್ ತಪ್ಪಿಸಿದಿರಿ
ಟಿ ಎನ್ ಸೀತಾರಾಂ ಹೇಳಿದ್ದು - ನಾಗರಾಜಮೂರ್ತಿ ನಿಮಗೆ ನೆನಪಿದೆಯ? ನನ್ನ ನಿಮ್ಮ ಪರಿಚಯವಾಗಿದ್ದು ಒಂದು ಮನಸ್ತಾಪದ ಮೂಲಕ. 85ರಲ್ಲಿ ವಿಧಾಸಭಾ ಚುನಾವಣೆಗಳು ನಡೆದಾಗ ನಮ್ಮೂರಿನಿಂದ ನಾನು ಸ್ಪರ್ಧಿಸಬಯಸಿದ್ದೆ. ಎಂ.ಎಲ್.ಎ ಆಗಲು ಇಷ್ಟವಿತ್ತು. ಆದರೆ ನೀವು ಒಳಗೇ ದೇವೇಗೌಡರ ಶಿಷ್ಯರಾಗಿದ್ದುಕೊಂಡು ತಂತ್ರಮಾಡಿ ನನಗೆ ಟಿಕೆಟ್...
