ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕಬ್ಬನ್ ಪಾರ್ಕ್ ನಲ್ಲಿ 'ಎಂಡ್ಕುಡ್ಕ ರತ್ನ'
ಕಬ್ಬನ್ ಪಾರ್ಕ್ ನಲ್ಲಿ 'ಎಂಡ್ಕುಡ್ಕ ರತ್ನ'

ಎಂ ಎಸ್ ಪ್ರಸಾದ್ ಹಾಗೂ ಪ್ರವೀಣ್ ಡಿ ರಾವ್ ಅವರು ಜಂಟಿಯಾಗಿ ನಡೆಸುತ್ತಿರುವ ಬ್ಯಾಂಡ್ ಸ್ಟಾಂಡ್ನಲ್ಲಿ ಸಂಗೀತ ದ ಕಾರ್ಯಕ್ರಮದಲ್ಲಿ ಈ ಬಾರಿ ನದ್ದೇ ದರ್ಬಾರು. ಜಿ ಪಿ ರಾಜರತ್ನಂ ಅವರ ಸೃಷ್ಟಿ ಯಾದ 'ಎಂಡ್ಕುಡ್ಕ ರತ್ನ'ನನ್ನು ರಾಜು ಅನಂತಸ್ವಾಮಿ ಎಲ್ಲರ ಮುಂದಿದಲಿದ್ದಾರೆ. ಡಿಸೆಂಬರ್ ಏಳರಂದು ಕಬ್ಬನ್ ಪಾರ್ಕ್ ನಲ್ಲಿ 5 ರಿಂದ 7...

read more
ಕಬ್ಬನ್ ಪಾರ್ಕ್ ನಲ್ಲಿ ‘ಎಂಡ್ಕುಡ್ಕ ರತ್ನ’
ಕಬ್ಬನ್ ಪಾರ್ಕ್ ನಲ್ಲಿ ‘ಎಂಡ್ಕುಡ್ಕ ರತ್ನ’

ಎಂ ಎಸ್ ಪ್ರಸಾದ್ ಹಾಗೂ ಪ್ರವೀಣ್ ಡಿ ರಾವ್ ಅವರು ಜಂಟಿಯಾಗಿ ನಡೆಸುತ್ತಿರುವ ಬ್ಯಾಂಡ್ ಸ್ಟಾಂಡ್ನಲ್ಲಿ ಸಂಗೀತ ದ ಕಾರ್ಯಕ್ರಮದಲ್ಲಿ ಈ ಬಾರಿ ನದ್ದೇ ದರ್ಬಾರು. ಜಿ ಪಿ ರಾಜರತ್ನಂ ಅವರ ಸೃಷ್ಟಿ ಯಾದ 'ಎಂಡ್ಕುಡ್ಕ ರತ್ನ'ನನ್ನು ರಾಜು ಅನಂತಸ್ವಾಮಿ ಎಲ್ಲರ ಮುಂದಿದಲಿದ್ದಾರೆ. ಡಿಸೆಂಬರ್ ಏಳರಂದು ಕಬ್ಬನ್ ಪಾರ್ಕ್ ನಲ್ಲಿ 5 ರಿಂದ 7...

read more
“ಷರೀಫ್” ರಿಗೊ೦ದು  ಪತ್ರ…
“ಷರೀಫ್” ರಿಗೊ೦ದು ಪತ್ರ…

- ಸಿದ್ದು ದೇವರಮನಿ ಆ ಊರಲ್ಲಿ ಯುದ್ದ ಜಾರಿಯಲ್ಲಿದೆ ಜಾತಿಯ ದುರಾಭಿಮಾನದಿ೦ದ ಸಾಮರಸ್ಯದ ಸಾವಿನಿ೦ದ ಮತಾ೦ಧತೆಗೆ ಮಾನವೀಯತೆ ಮಾತೆಲ್ಲಿ ಗೆಳೆಯ ಅಬ್ಬರಿಸುವ ಕೋವಿಗೆ ಜೀವದ ಹ೦ಗೆಲ್ಲಿ ಗೆಳೆಯ ಬರೀ ಬಾ೦ಬು ಹೊಗೆಯೆದ್ದು  ಬಾನಿಗೆ ಪುಟಿದೇಳುತ್ತಿದೆ ಕೂಳಿನ ಕೂಗು ಕಪ್ಪಡರಿದ ಕಾಮೊ೯ಡದಲಿ ಕರಗಿದೆ ಕಾರಣ ಮನ-ಮನಸುಗಳ  ಪ್ರೀತಿ  ಬಿರುಕಲ್ಲಿ...

read more
ನೀಲಾಂಜಲ ಪ್ರಶ್ನೆ: ಹೀಗ್ಯಾಕೆ ಮಾಡಬಾರದು ?

ನಾವು ಬ್ಲಾಗಿಗರು ಭಯೋತ್ಪಾದನೆ ವಿರುದ್ಧ ಒಂದು ಆಂದೋಲನ ಯಾಕೆ ಮಾಡಬಾರದು? ನಮ್ಮೆಲ್ಲರ ಬ್ಲಾಗಿನ ಹಣೆಪಟ್ಟಿ ಬದಲಾಯಿಸುವುದು. ಇಲ್ಲ ಅಂದರೆ ಒಂದು ಚಿಕ್ಕ ಚಿಹ್ನೆಯನ್ನು ಬ್ಲಾಗಿನಲ್ಲಿಪ್ರದರ್ಶಿಸುವುದು. ಮಾನ್ಯ ಅಪಾರ ಅವರೇ, ನಮಗೆಲ್ಲ ಅಂತ ಹೀಗೊಂದು ಲಾಂಛನ ಮಾಡಿಕೊಡುತ್ತೀರಾ? ಮಾನ್ಯ ಮೋಹನ್ ಅವರೇ, ನಿಮ್ಮ ಮೀಡಿಯಾ ಹೌಸ್ ವತಿಯಿಂದ ಈ...

read more
ನುಡಿಸಿರಿಯ ಗಾರುಡಿ

ಡಿ ಎಸ್ ಶ್ರೀನಿಧಿ ನುಡಿಸಿರಿಯ ಹತ್ತು ಹಲವು ಚಿತ್ರಗಳನ್ನು 'ಅವಧಿ'ಗಾಗಿ ಸೆರೆಹಿಡಿದಿದ್ದಾರೆ. ಇನ್ನೊ ಹೆಚ್ಚಿನ ಫೋಟೋಗಳಿಗಾಗಿ ಯಥಾಪ್ರಕಾರ 'ಓದು ಬಜಾರ್' ಗೆ ಭೇಟಿ ಕೊಡಿ-...

read more
ಬೊಳುವಾರು ‘ನುಡಿಸಿರಿ’ಯಲ್ಲಿ

ಡಿ ಎಸ್ ಶ್ರೀನಿಧಿ -ನುಡಿಸಿರಿಯ ಸಭಾಂಗಣದಿಂದ   ಮುಸ್ಲಿಂ ಬರಹಗಾರನೊಬ್ಬನ ಮನದ ಸಂವೇದನೆಗಳನ್ನು ಆಳ್ವಾಸ್ ನುಡಿಸಿರಿಯ ಕೊನೆಯ ದಿನದ ಬೆಳಗಿನ ಕಥಾಸಮಯದ ಬಗ್ಗೆ ಮಾತನಾಡಿದ ಬೊಳುವಾರು ಮಹಮದ್ ಕುಂಞ್ ಅತ್ಯಂತ ಸಮರ್ಥವಾಗಿ ನಮ್ಮೆದುರು ಬಿಡಿಸಿಟ್ಟರು. ತಾನು ಏನು- ತನ್ನ ಬರವಣಿಗೆಯ ಉದ್ದೇಶಗಳೇನು ಎಂಬುದನ್ನು ವಿವರಿಸುತ್ತಲೇ ತನ್ನ...

read more
ನಿಜಕ್ಕೂ ಇದು ಸಸ್ಪೆನ್ಸ್ ಕಥೆ

‘ಸಿರಿ’ ಬಂದ ಕಾಲಕ್ಕೆ… -ಮೃಗನಯನಿ ನನ್ನಿಂದೇನು ತಪ್ಪಾಯಿತೆಂದು ನನಗಿನ್ನೂ ಸ್ಪಷ್ಟವಾಗಿಲ್ಲ. ತಪ್ಪು ಮಾಡಿರಲೇ ಬೇಕು ನಾನು, ಇಲ್ಲದಿದ್ದರೆ ಇವರೆಲ್ಲಾ ಇಷ್ಟು ಆಸಕ್ತಿವಹಿಸಿ ನನ್ನ ಕೇಸಿನ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ನನಗೆ ಈ ದಿನದಿಂದ ಸರಿಯಾಗಿ ಎರೆಡು ತಿಂಗಳಿಗೆ ಆಜೀವನ ಕಾರಾಗೃಹ ವಾಸ ಎಂದು ನಿರ್ಧಾರವಾಗಿದೆ. ನಿಜವಾದ...

read more
ಶ್ರೀನಿಧಿ cliks ‘ನುಡಿಸಿರಿ’

ಸೋಮಾರಿ ಹುಡುಗ (lazy guy) ಅಂತೂ ಕೆಲಸ ಮಾಡಿದ್ದಾನೆ. ಸದಾ ಮುಗುಳ್ನಗುತ್ತಲೇ ಇರುವ ಪತ್ರಕರ್ತ, ಕಸ್ತೂರಿ ನಿವಾಸಿ ಶ್ರೀನಿಧಿ ಬೆಂಗಳೂರಿನಿಂದ ಮೂಡಬಿದ್ರೆಗೆ ದಂಡೆತ್ತಿ ಹೋಗಿದ್ದಾನೆ. ಶ್ರೀನಿಧಿ ಡಿ ಎಸ್ ಅಲ್ಲಿನ 'ನುಡಿಸಿರಿ'ಯನ್ನು 'ಅವಧಿ'ಗಾಗಿ ಸೆರೆ ಹಿಡಿದಿದ್ದಾನೆ. ಶ್ರೀನಿಧಿ ನಿಜಕ್ಕೂ ಒಂದು ನಿಧಿ ಕೊಟ್ಟಿದ್ದಾನೆ ಥ್ಯಾಂಕ್ಸ್...

read more
ಅಪಾರ ಕಥೆ: ಮೇಷ್ಟರ ಸೈಕಲ್ಲಿನ ಬೇಬಿ ಸೀಟು

ಚಿತ್ರ: ಪೂನೋಮೋ ಶನಿವಾರದ ಮಾರ‌‌‌ನಿಂಗ್ ಸ್ಕೂಲಿನ ಎರಡನೇ ಪೀರಿಯಡ್‌ನಲ್ಲಿ ಎಯ್ತ್ ಬಿ ವಿದ್ಯಾರ್ಥಿಗಳಿಗೆ `ಸರಳರೂಪಕ್ಕೆ ತನ್ನಿ' ಎಂಬ ಲೆಕ್ಕದ ಎರಡನೇ ಸ್ಟೆಪ್ಪನ್ನು ಬೋರ್ಡಿನ ಮೇಲೆ ಮಾಡಿ ಬಾಗಿಲ ಕಡೆ ತಿರುಗಿದ ಗೋಪಾಲಯ್ಯ ಮೇಷ್ಟ್ರು ಅಲ್ಲಿ ಎಷ್ಟೋ ಹೊತ್ತಿನಿಂದ ಎಂಬಂತೆ ನಿಂತಿದ್ದ ತಮ್ಮ ಧರ್ಮ ಪತ್ನಿಯನ್ನು ಕಂಡು ತುಸು...

read more
ಥಟ್ ಅಂತ ಹೇಳಿ

ಚಂದನದಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮ 'ಥಟ್ ಅಂತ ಹೇಳಿ'. ಈ ಕಾರ್ಯಕ್ರಮ ದ ಉಸ್ತುವಾರಿ ವಹಿಸಿರುವ ನಾ ಸೋಮೇಶ್ವರ ಅವರು ಅಲ್ಲಿಯ ನೋಟವನ್ನು ನೀಡಲೆಂದೇ ಒಂದು ಬ್ಲಾಗ್ ಆರಂಭಿಸಿದ್ದಾರೆ. ವಿವರ ಹಾಗೂ ಇನ್ನಷ್ಟು ಫೋಟೋಗಳಿಗಾಗಿ 'ಓದುಬಜಾರ್' ಗೆ ಭೇಟಿ...

read more
ಸ್ಪ್ರೈಟ್ ಕುಡೀತೀಯಾ…?

ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ 'ಪ್ರೊಫೈಲ್ ನಲ್ಲಿ ರೆಡ್ ವೈನ್' ಓದಿದಾಗಿನಿಂದ ನನಗೆ ಬರೆಯಲೇಬೇಕೆನಿಸಿದೆ. ಯಾರಾದರೂ ಗೊಲ್ಕೊಂಡಾ ರೆಡ್ ವೈನ್ ಎಂದ ಕೂಡಲೇ ನನ್ನ ಕಿವಿ ನೆಟ್ಟಗಾಗುತ್ತದೆ. ಹೆಸರು ಕೇಳಿಯೇ ಖುಷಿಯಾಗುತ್ತದೆ. ಸೌಮ್ಯಸ್ವಭಾವದ ಈ ಪಾನೀಯಕ್ಕೆ ಜನ, ಸಮಾಜ ಕ್ರಿಮಿನಲ್ ಪಟ್ಟ ಕಟ್ಟಿರುವ ಬಗ್ಗೆ...

read more
ಈಶಾನ್ಯೆ ಬರೆಯುತ್ತಾರೆ..

ಮೂರನೆಯ ದಿನ - ಫಕ್ದಿಂಗ್ ವರೆಗೆ ನಮ್ಮ ಲೀಡರ್ ವಸುಮತಿ. ಅವರ ಬಗ್ಗೆ ಬರೆಯದೆ ಇರುವುದು ಅನ್ಯಾಯ. ನಮ್ಮ ಗುಂಪಿನಲ್ಲಿ ಅವರ ಮಗಳು ಸ್ಮಿತ, ಮಗ ಶರತ್ ಮತ್ತು ಅವರ ಸೋದರನ ಮಗಳು ತನ್ವಿ, ಮೂರೂ ಜನರಿದ್ದರು. ಎಲ್ಲರೂ ಮಜಾ ಮಾಡುವವರು ಹಾಗೂ ಒಳ್ಳೆಯ ಜನರು. ಆದರೆ ವಸುಮತಿಯವರು ಸಿಕ್ಕಾಪಟ್ಟೆ ಕಟ್ಟುನಿಟ್ಟಿನ ವ್ಯಕ್ತಿ. ಇದರಿಂದಾಗಿಯೇ...

read more
ಲಂಕೇಶ್ ಅವರ ಪದ್ಯ ಓದಿದರೆ ಕಿ ರಂ ಥರಾ ಓದಬೇಕು

ಬೇಂದ್ರೆ ಪದ್ಯ ಓದಿದರೆ ಕಿ ರಂ ಥರಾ ಓದಬೇಕು ಅಂತ ಕೆಲದಿನಗಳ ಹಿಂದೆ ಬಾಗೇಶ್ರೀ ತಮ್ಮ ಬ್ಲಾಗ್ ನಲ್ಲಿ ಬರೆದಿದ್ದರು. ಸುಚಿತ್ರಾ ಆಪ್ತ ಸಮೂಹದ ಎದುರು ಕಿ ರಂ ಬೇಂದ್ರೆಯವರನ್ನು ತೆರೆದಿಟ್ಟ ರೀತಿಗೆ ಸಂದ ಪ್ರಶಂಸೆ ಅದು. ಕಿ ರಂ ಅವರ ಕಾವ್ಯ ಪ್ರೀತಿ ಎಲ್ಲರಿಗೂ ಗೊತ್ತಿರುವಂತಹದು. ದಶಕಗಳ ಕಾಲ ಕಾವ್ಯವನ್ನು ಒಬ್ಬ ತಪಸ್ವಿಯಂತೆ ತಮ್ಮ...

read more
ವಾಟಾಳ್ ನಾಗರಾಜ್…ಹೊಯ್ತಾರಂತೆ !

ವಾಟಾಳ್ ನಾಗರಾಜರ ಹೊಸ ಸಾಹಸದ ಬಗ್ಗೆ ಯಾರಾದರೂ ಬರೆದಿರಬಹುದೇ ಎಂದು ಗೊತ್ತಿರುವ ಬ್ಲಾಗ್ ಗಳನ್ನೆಲ್ಲಾ ಜಾಲಾಡಿದೆ. ಕಾಣಿಸಲಿಲ್ಲ. ’ಬೊಗಳೆ-ರಗಳೆ’ಯಲ್ಲಾದರೂ ಕಾಣಿಸಿಕೊಳ್ಳಬಹುದೆಂದು ಭಾವಿಸಿದ್ದೆ. ಅಲ್ಲೂ ಇರಲಿಲ್ಲ. ಹಾಗಾಗಿ ಈ ಕಾಯಕಕ್ಕೆ ಕೈ ಹಾಕುತ್ತಿದ್ದೇನೆ. ವಿಷಯ ಏನಪ್ಪಾ ಅಂದ್ರೆ, ನಿನ್ನೆ ಇದ್ದಕ್ಕಿದ್ದಂತೆ ನಮ್ಮ ಕನ್ನಡದ...

read more
‘ಋಷ್ಯಶೃಂಗ’ ಕಾರ್ನರ್

ಇನ್ನು ಮುಂದೆ ಆಗಾಗ ಋಷ್ಯಶೃಂಗ ವ್ಯಸನ ನಮ್ಮೂರಲ್ಲೊಬ್ಬ ಟೈಲರ್ ಇದ್ದ. ಬೀರಣ್ಣ, ಬೀರಪ್ಪ ಅಂತೆಲ್ಲ ಅವನಿಗೆ ಅನೇಕ ಹೆಸರು. ಬೀರ ಅಂತ ಅಪ್ಪ ಇಟ್ಟ ಹೆಸರಿರಬೇಕು. ಯಾರ ಜೊತೆಗೂ ಮಾತಾಡುತ್ತಿರಲಿಲ್ಲ. ತನ್ನ ಪಾಡಿಗೆ ಬಟ್ಟೆ ಹೊಲಿಯುತ್ತಿದ್ದ. ಅಳತೆ ತೆಗೆದು, ಒಂದಿಷ್ಟೂ ಅಳತೆ ವ್ಯತ್ಯಾಸವಾಗದೆ ಬಟ್ಟೆ ಹೊಲಿಯುವುದರಲ್ಲಿ ಅವನು ಹೆಸರುಗಾರ....

read more
ಕನ್ನಡಿಯಿಂದ ಎಷ್ಟು ದೂರ?

ಗಾಳಿಬೆಳಕು ನಟರಾಜ ಹುಳಿಯಾರ್ ಮೈಗಾಡ್! ಭಯವಾಗುತ್ತೆ ಎಂದು ಆ ಕಲಾವಿದೆ ಪುಸ್ತಕ ವಾಪಸ್ ಕೊಟ್ಟಳು. ಕೇವಲ ಎರಡು ದಿನದ ಹಿಂದೆ 'ಶಿವಗಂಗಾ' ಎಂಬ ಸ್ತ್ರೀವಾದಿ ಕಾದಂಬರಿಯನ್ನು ಆ ಕಲಾವಿದೆಗೆ ಕೊಟ್ಟಿದ್ದೆ. ಫೆಮಿನಿಸ್ಟ್ ಚಳುವಳಿಗಳಲ್ಲಿ ಭಾಗಿಯಾಗಿರುವ ಚಂಪಾವತಿ ಎಂಬ ಇಂಗ್ಲೀಷ್ ಅಧ್ಯಾಪಕಿ ಪ್ರಕಟಿಸಿರುವ ಕಾದಂಬರಿ ಇದು. ತನ್ನ...

read more
ಶ್ರೀನಿವಾಸರಾಜು ನೆನಪಿನ ಜಾತ್ರೆ

ಚಿ. ಶ್ರೀನಿವಾಸರಾಜು ಕಟ್ಟಿದ ಪ್ರತಿಭೆ ಗೂಡು ಚಳಿ ಗಾಳಿಯನ್ನು ತಡೆದುಕೊಂಡು ಉಳಿದಿದೆ. ಅಂತಹ ಗೂಡಿನ ಗಟ್ಟಿ ಕಾಳುಗಳಾದ ಸಂಚಯದ ಡಿ ವಿ ಪ್ರಹ್ಲಾದ್, ಅಭಿನವದ ರವಿಕುಮಾರ್ ರಾಜು ಮೇಷ್ಟ್ರ ನೆನಪನ್ನು ಕಾಪಿಡುವ ಹಲವಾರು ಕೆಲಸ ಮಾಡುತ್ತಿದ್ದಾರೆ. ವಿಚಿತ್ರವೆಂದರೆ ಶ್ರೀನಿವಾಸ ರಾಜು ಅವರ ಹುಟ್ಟು ಹಾಗೂ ಸಾವು ಒಂದೇ ದಿನಾಂಕದಂದು...

read more
ಧಾರವಾಡದಲ್ಲಿ ರಾಜರತ್ನಂ

ಜಿ. ಪಿ. ರಾಜರತ್ನಂ ಜನ್ಮಶತಮಾನೋತ್ಸವ ಸಮಿತಿ ಗಾಂಧಿ ಸಾಹಿತ್ಯ ಸಂಘ, 8ನೆಯ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-3 ಮತ್ತು ಹಿರೇಮಲ್ಲೂರು ಈಶ್ವರನ್ ಪ. ಪೂ. ವಿಜ್ಞಾನ ಕಾಲೇಜು ಕಲ್ಯಾಣನಗರ, ಧಾರವಾಡ ಇವರ ಸಂಯುಕ್ತ  ಆಶ್ರಯದಲ್ಲಿ `ಕವಿಗೆ ಕವಿ ಮಣಿವನ್' ಕಾರ್ಯಕ್ರಮ ಅಧ್ಯಕ್ಷತೆ: ಕೆ. ಎಸ್. ಶರ್ಮ ವಿಶೇಷ  ಉಪನ್ಯಾಸ: ಜಿ. ಪಿ....

read more

Pin It on Pinterest

Share This