ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಜೀವ ಮಿಡಿತದ ಮತ್ತೊಂದು ಸದ್ದು
ಜೀವ ಮಿಡಿತದ ಮತ್ತೊಂದು ಸದ್ದು

-ಪರಶುರಾಮ ಬೋನೇರ ನಿಜ. ಇನ್ನು  ಕೆಲವೇ ದಿನಗಳಲ್ಲಿ ಜೀವ ಮಿಡಿತದ ಮತ್ತೊಂದು ಸದ್ದು ಸಾಹಿತ್ಯ ವಲಯದಲ್ಲಿ ಕೇಳಿಬರಲಿದೆ. ವಿಭಾ ತಿರಕಪಡಿ ಸಾಹಿತ್ಯ ಲೋಕದಲ್ಲಿ ತಮ್ಮ ಕವಿತೆ , ಗಜಲ್ಗಳ ಮೂಲಕ ಒಂದು ಉಜ್ವಲ  ಸಣ್ಣ ಕವಿತೆಯಂತೆ ಬದುಕಿದ್ದ ವಿಭಾ ತನ್ನ ಮಗುವಿಗೆ ಜನ್ಮ ಕೊಡುತ್ತಲೇ ಕಣ್ಣು ಮುಚ್ಚಿದಳು. ಕನ್ನಡದ ಕಾವ್ಯ ಲೋಕದಲ್ಲಿ...

read more
ಮಾಸ್ತಿ ಕಥಾ ಪ್ರಶಸ್ತಿ
ಮಾಸ್ತಿ ಕಥಾ ಪ್ರಶಸ್ತಿ

ಅಮರೇಶ ನುಗಡೋಣಿ ಅವರ 'ಸವಾರಿ' ವಸುಧೇಂದ್ರ ಅವರ 'ಹಂಪಿ ಎಕ್ಸ್ ಪ್ರೆಸ್' ಈಶ್ವರಚಂದ್ರ ಅವರ 'ಅದ್ವಿತೀಯ' ಕಥಾ ಸಂಕಲನಗಳು ಮಾಸ್ತಿ ಕಥಾ ಪ್ರಶಸ್ತಿ ಗೆದ್ದುಕೊಂಡಿದೆ. ಎಲ್ಲರಿಗೂ 'ಅವಧಿ'...

read more
ಅದನ್ನು ನಿರೀಕ್ಷಿಸುವುದೇ ತಪ್ಪಾಗಬಹುದು
ಅದನ್ನು ನಿರೀಕ್ಷಿಸುವುದೇ ತಪ್ಪಾಗಬಹುದು

ತನಿಖೆ ಎಂಬ ಥಳಿಸುವಿಕೆ -ಎನ್ ಎ ಎಂ ಇಸ್ಮಾಯಿಲ್ ಬರೆವ ಬದುಕಿನ ತಲ್ಲಣ ಇದು 1985ರ ಬಿಹಾರ ಕೇಡರ್‌ನ ಐಎಎಸ್‌ ಅಧಿಕಾರಿಯೊಬ್ಬರು ಹೇಳಿದ ಕತೆ. ನಾನು ಸೇವೆಗೆ ಸೇರಿದ ಹೊಸತರಲ್ಲಿ ನನ್ನ ಮನೆಯಿಂದ ಕೆಲ ವಸ್ತುಗಳು ಕಳವಾದವು. ಪೊಲೀಸರಿಗೆ ದೂರು ನೀಡಿದೆ. ತನಿಖೆ ಆರಂಭವಾಯಿತು. ನಾನು ಸಮಯಸಿಕ್ಕಾಗಲೆಲ್ಲಾ ಠಾಣೆಗೆ ಹೋಗಿ ನನ್ನ ದೂರಿನ...

read more
ದಾನೇದಾನೇಪೇ ಲಿಖಾ ಹೋತಾ ಹೈ…
ದಾನೇದಾನೇಪೇ ಲಿಖಾ ಹೋತಾ ಹೈ…

  'ಶ್ರೀ' ಎಂದೇ ಎಲ್ಲರಿಗೂ ಪರಿಚಿತವಾಗಿರುವ ಶ್ರೀದೇವಿ ಡಿ ಎನ್ ಪತ್ರಕರ್ತೆ. ಕಸ್ತೂರಿ ಚಾನಲ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. 'ನೂರು ಕನಸು'ಗಳ ಒಡತಿ   ದಾನೇ ದಾನೇ ಪೇ ಲಿಖಾ ಹೋತಾ ಹೈ ಖಾನೇವಾಲೇ ಕಾ ನಾಮ್ ಅಂತಾರೆ. ಇದರ ನಿಜವಾದ ಅರ್ಥ ಏನಂತ ನಂಗೊತ್ತಿರಲಿಲ್ಲ. ನಿನ್ನೆಯಷ್ಟೇ ಸ್ವಲ್ಪಮಟ್ಟಿಗೆ ಅದೇನಂತ ಗೊತ್ತಾಯ್ತು... 🙂 ಬಹಳ...

read more
ಕಾವ್ಯ ರಸದೌತಣಕ್ಕೆ ಬನ್ನಿ
ಕಾವ್ಯ ರಸದೌತಣಕ್ಕೆ ಬನ್ನಿ

ಕೇಂದ್ರ ಸಾಹಿತ್ಯ ಅಕಾಡೆಮಿ ಕಾವ್ಯ ಸುಗ್ಗಿ ಕವಿತೆ-ಚರ್ಚೆ ಭಾಗವಹಿಸುವವರು ಚಂದ್ರಶೇಖರ ಕಂಬಾರ, ಚಂದ್ರಶೇಖರ ಪಾಟೀಲ, ಸುಮತೀಂದ್ರ  ನಾಡಿಗ ,  ಎಲ್ ಹನುಮಂತಯ್ಯ ಪ್ರತಿಭಾ ನಂದಕುಮಾರ್ ಎಚ್  ಎಲ್  ಪುಷ್ಪ, ಎಲ್ ಎನ್ ಮುಕುಂದರಾಜ್, ಜಿ  ಎನ್ ಮೋಹನ್, ಜರಗನಹಳ್ಳಿ ಶಿವಶಂಕರ್, ಆರ್ ಜಿ ಹಳ್ಳಿ ನಾಗರಾಜ್, ಎಚ್  ಎನ್ ಆರತಿ ನಾಳೆ...

read more
ಬೆಂಗಳೂರು, ದೆಹಲಿಯಲ್ಲಿ 'ಕಡಲತಡಿಯ ತಲ್ಲಣ'
ಬೆಂಗಳೂರು, ದೆಹಲಿಯಲ್ಲಿ 'ಕಡಲತಡಿಯ ತಲ್ಲಣ'

ಕರಾವಳಿಯ ಬಹುಸಂಸ್ಕೃತಿ ಕುರಿತ ಲೇಖನಗಳ ಸಂಕಲನ 'ಕಡಲತಡಿಯ ತಲ್ಲಣ' ಕೃತಿ ಬೆಂಗಳೂರು ಹಾಗೂ ದೆಹಲಿಯಲ್ಲಿ ಬಿಡುಗಡೆಯಾಯಿತು. ಈ ಎರಡೂ ಕಾರ್ಯಕ್ರಮಗಳ ವಿವರ ಹಾಗೂ ಸಾಕಷ್ಟು ಫೋಟೋಗಳು 'ಓದುಬಜಾರ್' ನಲ್ಲಿದೆ. ಭೇಟಿ ಕೊಡಿ-...

read more
ಬೆಂಗಳೂರು, ದೆಹಲಿಯಲ್ಲಿ ‘ಕಡಲತಡಿಯ ತಲ್ಲಣ’
ಬೆಂಗಳೂರು, ದೆಹಲಿಯಲ್ಲಿ ‘ಕಡಲತಡಿಯ ತಲ್ಲಣ’

ಕರಾವಳಿಯ ಬಹುಸಂಸ್ಕೃತಿ ಕುರಿತ ಲೇಖನಗಳ ಸಂಕಲನ 'ಕಡಲತಡಿಯ ತಲ್ಲಣ' ಕೃತಿ ಬೆಂಗಳೂರು ಹಾಗೂ ದೆಹಲಿಯಲ್ಲಿ ಬಿಡುಗಡೆಯಾಯಿತು. ಈ ಎರಡೂ ಕಾರ್ಯಕ್ರಮಗಳ ವಿವರ ಹಾಗೂ ಸಾಕಷ್ಟು ಫೋಟೋಗಳು 'ಓದುಬಜಾರ್' ನಲ್ಲಿದೆ. ಭೇಟಿ ಕೊಡಿ-...

read more
ಆ ಸಿನಿಮಾ ಹೆಸರೇ Children of Heaven
ಆ ಸಿನಿಮಾ ಹೆಸರೇ Children of Heaven

-ಕೆ ಶಿವು ವಿಜಯ ಕರ್ನಾಟಕ ಯುಗಾದಿ ವಿಶೇಷಾಂಕದಲ್ಲಿ ವಸುದೇಂದ್ರ, ಟೀನಾ, ಅಪಾರ, ಸುಧನ್ವ ಎಂಟು ಅದ್ಬುತ ಸಿನಿಮಾಗಳ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದಾರೆ. ಅದನ್ನು ಓದಿದ ಮೇಲೆ ನಾನು ಒಂದು ಸಿನಿಮಾ ಬಗ್ಗೆ ಬರೆಯಬೇಕೆನಿಸಿ ಇದನ್ನು ಬರೆದಿದ್ದೇನೆ... ಒಂದು ಅದ್ಬುತ ಸಿನಿಮಾ ಬಗ್ಗೆ ಬರೆಯಬೇಕೆನಿಸಿದೆ. ಇಂದಿನ ಪ್ರಸ್ತುತ ಬಾಂಬ್...

read more
ದಲಿತ ಲೇಖಕರು ಅದಕ್ಕೆ 'ಕ್ಯಾರೇ' ಅನ್ನಲಿಲ್ಲ..
ದಲಿತ ಲೇಖಕರು ಅದಕ್ಕೆ 'ಕ್ಯಾರೇ' ಅನ್ನಲಿಲ್ಲ..

ಕನ್ನಡಪ್ರಭದ ವರ್ಷದ ವ್ಯಕ್ತಿಯಾಗಿ ಆಯ್ಕೆಯಾದ ಭೀಮರಾವ್ ಗಸ್ತಿ ಅವರ ಆತ್ಮಕಥನ 'ವಾಲ್ಮೀಕಿ'ಗೆ ಸರಜೂ ಕಾಟ್ಕರ್ ಬರೆದ ಮುನ್ನುಡಿ. ಸೃಷ್ಟಿ ಪ್ರಕಾಶನ ಈ ಪುಸ್ತಕ ಪ್ರಕಟಿಸಿದೆ   -ಸರೂಜ್ ಕಾಟ್ಕರ್ ಮರಾಠಿ ಸಾಹಿತ್ಯದಲ್ಲಿ ಆತ್ಮಕಥೆಗಳಿಗೆ ಅನನ್ಯವಾದ ಸ್ಥಾನವಿದೆ. ಮರಾಠಿಯಲ್ಲಿ ದಲಿತ ಸಾಹಿತ್ಯ ಪ್ರಕಾರ ಆರಂಭವಾದಾಗ ದಲಿತರ ಪ್ರತಿಯೊಂದು...

read more
ದಲಿತ ಲೇಖಕರು ಅದಕ್ಕೆ ‘ಕ್ಯಾರೇ’ ಅನ್ನಲಿಲ್ಲ..
ದಲಿತ ಲೇಖಕರು ಅದಕ್ಕೆ ‘ಕ್ಯಾರೇ’ ಅನ್ನಲಿಲ್ಲ..

ಕನ್ನಡಪ್ರಭದ ವರ್ಷದ ವ್ಯಕ್ತಿಯಾಗಿ ಆಯ್ಕೆಯಾದ ಭೀಮರಾವ್ ಗಸ್ತಿ ಅವರ ಆತ್ಮಕಥನ 'ವಾಲ್ಮೀಕಿ'ಗೆ ಸರಜೂ ಕಾಟ್ಕರ್ ಬರೆದ ಮುನ್ನುಡಿ. ಸೃಷ್ಟಿ ಪ್ರಕಾಶನ ಈ ಪುಸ್ತಕ ಪ್ರಕಟಿಸಿದೆ   -ಸರೂಜ್ ಕಾಟ್ಕರ್ ಮರಾಠಿ ಸಾಹಿತ್ಯದಲ್ಲಿ ಆತ್ಮಕಥೆಗಳಿಗೆ ಅನನ್ಯವಾದ ಸ್ಥಾನವಿದೆ. ಮರಾಠಿಯಲ್ಲಿ ದಲಿತ ಸಾಹಿತ್ಯ ಪ್ರಕಾರ ಆರಂಭವಾದಾಗ ದಲಿತರ ಪ್ರತಿಯೊಂದು...

read more
ಅಂತರ್ಜಾಲ, ಕನ್ನಡ ಹಾಗೂ ತಂತ್ರಜ್ಞಾನ
ಅಂತರ್ಜಾಲ, ಕನ್ನಡ ಹಾಗೂ ತಂತ್ರಜ್ಞಾನ

  ಸಂಪದ ಹಾಗು ಸೆಂಟರ್ ಫಾರ್ ಇಂಟರ್ನೆಟ್ ಎಂಡ್ ಸೊಸೈಟಿ ಆಶ್ರಯದಲ್ಲಿ ಚರ್ಚೆ: ಅಂತರ್ಜಾಲ, ಕನ್ನಡ ಹಾಗು ತಂತ್ರಜ್ಞಾನ: ತಂತ್ರಾಂಶ ಹಾಗು ಸಂಬಂಧಪಟ್ಟ ತ್ರಂತ್ರಜ್ಞಾನದ ಕುರಿತು ಬರವಣಿಗೆ, ಸ್ವತಂತ್ರ ತಂತ್ರಾಂಶ ಹಾಗು ತಂತ್ರಜ್ಞಾನದ ಕುರಿತು ಅರಿವು ಮೂಡಿಸುವ ಕುರಿತು. ತಂತ್ರಜ್ಞಾನ, ಅಂತರ್ಜಾಲದ ಸದುಪಯೋಗ, ಹೇಗೆ? ಕೃಷಿ, ವಿಜ್ಞಾನ,...

read more
ಬೇವಿನಲಿ ಒಂದಿಷ್ಟು ಬೆಲ್ಲ ಕಲಸು…
ಬೇವಿನಲಿ ಒಂದಿಷ್ಟು ಬೆಲ್ಲ ಕಲಸು…

ಸು ರಂ ಎಕ್ಕುಂಡಿ ಅವರ 'ಒಳಗೆ ಬಾ ಚೈತ್ರ!' ಕವಿತೆಯ ಆಯ್ದ ಭಾಗ  ಕರಗವನು ಹೊತ್ತಂತೆ ಹೊತ್ತಿದೆ ವಸಂತವಿದು ಚಿಗುರಿನಾಸೆಯ ಜೀವ ಜಡಗಳಲ್ಲಿ  ರಸಯಾತ್ರೆ ಕೈಗೊಂಡು ದಣಿದಂಥ ದುಂಬಿಗಳು ಕುಡಿದಿಹವು ಪುಷ್ಪರಸ ಕೊಡಗಳಲ್ಲಿ ಪರಿಮಳದ ಪಲ್ಲಕ್ಕಿಯಲ್ಲಿ ಚೈತ್ರ ಬಂದಿರಲು  ಮನದ ಮಾಮರದಲ್ಲಿ ಸುರಿದ ಹೂವು ನಾಗಸ್ವರವ ನುಡಿಸಿ ತಂಬೆಲರು ಸಾಗಿರಲು...

read more
ಯುಗಾದಿ
ಯುಗಾದಿ

 -ಅಕ್ಷತಾ.ಕೆ ಚಿತ್ರ: ಬಾಲು ಮಂದರ್ತಿ -------------------------------------------- ಬೆಳಿಗ್ಗೆ ನಾವೇಳುವುದಕ್ಕೆ ಮುಂಚೆಯೇ  ಚಿತ್ತಾರದ ಪರದೆ ಎದುರು  ಕಂಪ್ಯೂಟರ್ ಕೀಲಿ ಒತ್ತುತ್ತ ಜ್ಯೋತಿಷಿ  ವರ್ಷ ಭವಿಷ್ಯದ ಶುಭಾಶುಭದಲ್ಲಿ ಮುಳುಗಿದ್ದರು  ಎದುರಿಗೆ ನಳನಳಿಸುತಿದ್ದ  ರಂಗೋಲಿಯ ಎಳೆ ಮಾವಿನ ತೋರಣ  ಯುಗಾದಿಗೆ ಕಳೆ...

read more
'ಅವಧಿ' ಎಡಿಟೋರಿಯಲ್
'ಅವಧಿ' ಎಡಿಟೋರಿಯಲ್

ಚಾರ್ಲಿ ಚಾಪ್ಲಿನ್ ಕುರಿತ ವಿವಾದ ಒಂದಿಷ್ಟು ಬೂದಿ ಮುಚ್ಚಿಕೊಂಡಿದೆ. ಟಾಟಾ ರವರ ನ್ಯಾನೋ ಕಾರು ರಸ್ತೆಗಿಳಿಯಲು ಸಜ್ಜಾಗುತ್ತಿರುವಾಗಲೇ 'ಗ್ರೀನ್ ಪೀಸ್' ಸಂಸ್ಥೆ ಈ ಕಾರಿನ ಚಕ್ರಗಳು ಲಕ್ಷಾಂತರ ಕಡಲ ಆಮೆಗಳ ಜೀವದೊಡನೆ ಚೆಲ್ಲಾಟವಾಡುತ್ತಿದೆ ಎಂಬ ಹೊಸ ಅಂಶದತ್ತ ಗಮನ ಸೆಳೆದಿದೆ. ಇಂದಿನ ಲಾಭಬಡುಕ ಆಸೆಗಳು ಕಡಲ ಕಿನಾರೆಯನ್ನೂ ಸೇರಿದಂತೆ...

read more

Pin It on Pinterest

Share This