ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

Ravi hegde recommends…

ಇತ್ತೀಚೆಗೆ ನನಗೆ ತುಂಬಾ ಇಷ್ಟವಾದ ಎರಡು ಪುಸ್ತಕಗಳಲ್ಲಿ Stay Hungry Stay Foolish ಕೂಡ ಒಂದು. ಬರೆದದ್ದು ರಶ್ಮಿ ಬನ್ಸಾಲ್ ಎಂಬ ಅಹಮದಾಬಾದ್ ಐಐಎಂನ ಹಳೆ ವಿದ್ಯಾರ್ಥಿನಿ. ಈಗ ಜಾಮ್‌ಮ್ಯಾಗ್ ಪತ್ರಿಕೆಯ ಸಂಪಾದಕಿ. ಈ ಪುಸ್ತಕ 1 ಲಕ್ಷ ಪ್ರತಿಗಳ ಮಾರಾಟ ದಾಟಿದೆ. ಇದೀಗ ಈ ಪುಸ್ತಕದ ಕನ್ನಡ ಅವತರಣಿಕೆಯೂ ಬಂದಿದೆ ಅಂತ ಈಗ...

read more
ಅಸ್ಟ್ರೋ ಯೋಗಿ ಫಾರ್ ಮಕರ..

ಖಾಸಗಿ ಡೈರಿ -ಎಂ ಬಿ ಶ್ರೀನಿವಾಸ ಗೌಡ ನಾವೇ ತೋಡಿಕೊಂಡ ಖೆಡ್ಡಾಕ್ಕೆ ಬೀಳುವುದೆಂದರೆ ಇದೇ ಇರಬಹುದು ನೋಡಿ ಮಾರಾಯರೆ, ಮಾಡಕ್ಕೆ ಏನೂ ಕೆಲಸ ಇಲ್ಲದಾಗ ಇಂಟರ್ ನೆಟ್ ಮುಂದೆ ಕುಳಿತು ಮಾಡವ ಸಾಮಾನ್ಯ ತಪ್ಪನ್ನ ನಾನೂ ಮಾಡಿದ್ದೇನೆ ಸುಮ್ಮ ನೇ ಇರಲಾರದೆ ಇಂಟರ್ ನೆಟ್ ನಲ್ಲಿ ಮಕರ ರಾಶಿಯವನಾದ ನಾನು ನಿತ್ಯ ಭವಿಷ್ಯ ಏನೆಂದು ತಿಳಿದುಕೊಳ್ಳಲು...

read more
ಜಾನಕಿ ವೈದೇಹಿ ಯಾಕೆ ಆಗುತಾರೆ? ಮಾಸ್ತಿ ಶ್ರೀನಿವಾಸ ಏಕೆ ಆಗುತ್ತಾರೆ?

ಕಾವ್ಯನಾಮಗಳ ಕಾರ್ಯಕಾರಣ ಗುರುಪ್ರಸಾದ್ ಕಾಗಿನೆಲೆ ಸಮಶೀತೋಷ್ಣ ಒಬ್ಬ ವ್ಯಕ್ತಿ ಕಾವ್ಯನಾಮದಿಂದ ಯಾಕೆ ಬರೆಯುತ್ತಾನೆ? ಮಾಸ್ತಿ ಶ್ರೀನಿವಾಸ ಏಕೆ ಆಗುತ್ತಾರೆ? ಅಂಬಿಕಾತನಯದತ್ತ, ಕಾವ್ಯಾನಂದ, ಮುದ್ದಣ, ಚದುರಂಗ, ಎಂಬ ಹೆಸರುಗಳು ಆಯಾ ವ್ಯಕ್ತಿಗಳ ನಿಜವಾದ ಹೆಸರುಗಳ ಅಸ್ತಿತ್ವದ ಜತೆಗೂ ಯಾಕೆ ಪ್ರಚಲಿತವಾಗಿರುತ್ತದೆ? ಎರಿಕ್ ಬ್ಲೇರ್...

read more
ಸಿನಿಮಾ ತಯಾರಿಯ ತಮಾಷೆಗಳು…

-ಕೃಷ್ಣ ಮಾಸಡಿ ನಾನು ಬಾಲ್ಯದಲ್ಲಿ ಹೊನ್ನಾಳಿ ಮತ್ತು ರಾಂಪುರ ಜಾತ್ರೆಯಲ್ಲಿ ಹಾಕುತ್ತಿದ್ದ ಟೂರಿಂಗ್ ಟಾಕೀಸುಗಳಲ್ಲಿ ನೆಲದಲ್ಲಿ ಹಾಗೂ ಆಗಾಗ ಗ್ಯಾಲರಿಗಳಲ್ಲಿ ಕೂತು ಸಿನಿಮಾ ನೋಡುತ್ತಾ ಬಂದವನು. ರಾಜಕುಮಾರ್, ಕಲ್ಯಾಣ್ ಕುಮಾರ್, ಉದಯಕುಮಾರ್,ಲೀಲಾವತಿ, ಭಾರತಿ, ಜಯಂತಿ ನನ್ನ ಊಹೆಯ ಮತ್ತು ಕನಸಿನ ಲೋಕವನ್ನು ತೆರೆಯುತ್ತಿದ್ದ ಜನರು....

read more
ಚಂದ್ರಿಕಾ ಬರೆದ ಕಥೆಗಳು

-ಪಿ ಚಂದ್ರಿಕಾ ಕನ್ನಡಿಯ ಸತ್ಯ ದಾರಿಯಲ್ಲಿ ಹೋಗಿಬರುವವರಿಗೆಲ್ಲಾ ಅಚ್ಚರಿ. ಕನ್ನಡಿಯ ಮುಂದೆ ಕುಳಿತ ಆ ಹುಡುಗಿಯನ್ನು ಕಂಡು ಯಾಕೆ ಹೀಗೆ ಕನ್ನಡಿಯ ಮುಂದೆ ಕುಳಿತೆ? ಹುಡುಗಿಗೋ ಭಯಂಕರ ಸಿಟ್ಟು. ನಾನು ಚಂದ ಇಲ್ಲವೇ? ಬಂದು ಹೋಗುವವರು ಎಲ್ಲರೂ ಹೇಳುತ್ತಾರೆ, 'ಏ ಹುಡುಗಿ ಕನ್ನಡಿಯ ಒಡೆಯಬೇಡ ಅದು ಬಾಳುವೆಯ ಹಾಗೆ.' ಅವಳ ಅಮ್ಮನಿಗೆ...

read more
ಭಿನ್ನ ಮುಖಪುಟದ ಮೂರು ಪುಸ್ತಕಗಳು

ವಸುಧೇಂದ್ರ ಮತ್ತೊಮ್ಮೆ ಮತ್ತೊಂದು ಕಂತು ಪುಸ್ತಕ ಕೈಲಿಡಿದು ಸಜ್ಜಾಗಿದ್ದಾರೆ. ಪುಸ್ತಕಗಳನ್ನು ಒಂದು ಸುಂದರ ಮನೆ ಕಟ್ಟುವಷ್ಟೇ ಶ್ರದ್ದೆಯಿಂದ ರೂಪಿಸುವ ವಸುಧೇಂದ್ರ ಈ ಭಾರಿ ಹಲವು ಕಾರಣಗಳಿಗೆ ಮೆಚ್ಚುಗೆಯಾಗುತ್ತಾರೆ. ವಸುಧೇಂದ್ರರ ಕಟ್ಟಡ ಕಟ್ಟುವ ಕ್ರಿಯೆಗೆ ಅಪಾರ ಆರ್ಕಟೆಕ್ಟ್. ಈ ಇಬ್ಬರ ಕಾಂಬಿನೇಶನ್ ಕನ್ನಡ ಪುಸ್ತಕೋದ್ಯಮಕ್ಕೆ...

read more
ಆಟದ ಮೂಲಕ ಪಾಠ

ಅಶೋಕ್ ಕುಮಾರ್ ಎ 'ಕನ್ನಡ ಬ್ಲಾಗರ್ಸ್' ನಿಂದ ಆಟದ ಮೂಲಕ ಪಾಠ ಹೇಳಿದರೆ, ಮಕ್ಕಳಿಗೆ ಕಲಿಕೆ ಶಿಕ್ಷೆಯಾಗದು ತಾನೇ? ಮಕ್ಕಳು ಸ್ವತ: ಸಣ್ಣ ಸಣ್ಣ ಪ್ರಯೋಗಗಳ ಮೂಲಕ ಕಲಿಯುವಂತಿದ್ದರೆ, ಕಲಿಕೆಯ ಮಜಾವೇ ಬೇರೆ. ಆದರೆ ಈ ಪ್ರಯೋಗಗಳಿಗೆ ದುಬಾರಿ ಪರಿಕರಗಳು ಬೇಕಾದರೆ, ಹೀಗೆ ಕಲಿಯುವುದು ಕನಸಿನ ಮಾತಾದೀತು. ಆದರೆ ಅಂತರ್ಜಾಲ ತಾಣವನ್ನು...

read more
ಶಿವಮೊಗ್ಗದಲ್ಲಿ ಮತ್ತೆ ಮತ್ತೆ…

ಯು ಆರ್ ಅನಂತಮೂರ್ತಿ ಅವರ 'ಮತ್ತೆ ಮತ್ತೆ ಬ್ರೆಕ್ಟ್' ಕವನ ಸಂಕಲನ ಶಿವಮೊಗ್ಗದಲ್ಲಿ ಬಿಡುಗಡೆಗೊಂಡಿತು. ಅನಂತಮೂರ್ತಿಯವರ ಸಹೋದರ ಡಾ ಅನಿಲ್ ಕುಮಾರ್ ಪುಸ್ತಕ ಬಿಡುಗಡೆ ಮಾಡಿದರು. ಕವಯತ್ರಿ ಪ್ರತಿಭಾ ನಂದಕುಮಾರ್ ಸಂಕಲನ ಕುರಿತು ಮಾತನಾಡಿದರು. ಪ್ರೊ ಶ್ರೀಕಂಠ ಕೂಡಿಗೆ ಅಧ್ಯಕ್ಷತೆ ವಹಿಸಿದ್ದರು. ಅಹರ್ನಿಶಿ ಪ್ರಕಾಶನ ಈ ಸಂಕಲನವನ್ನು...

read more
ಆತ ಬ್ರೆಕ್ಟ್

ಯು. ಆರ್. ಅನಂತಮೂರ್ತಿ ಬ್ರೆಕ್ಟ್ ನನ್ನು ನಾನು ಅನುವಾದ ಮಾಡಲು ತೊಡಗಿದ್ದು ನನ್ನ ಮೈಯಲ್ಲಿ ಆರೋಗ್ಯ ಕೆಟ್ಟಾಗ. ಈ ಕಾಲದ ಅನೇಕ ದೌರ್ಜನ್ಯಗಳಿಗೆ ಪ್ರತಿರೋಧಿಸುವ ಶಕ್ತಿ ನನ್ನ ಮಾತಿಗೆ ಇಲ್ಲ ಎನಿಸಿದಾಗ. ಡಾ.ವಿನಾಯಕ ಸೇನ್ ಎಂಬ ಮಕ್ಕಳ ವೈದ್ಯ ಮತ್ತು ದೀನರ ಬಂಧುವನ್ನು ಸರ್ಕಾರ ನಕ್ಸಲೈಟ್ ಎಂಬ ಗುಮಾನಿಯಿಂದ ಎರಡು ವರ್ಷ ಕಾಲ...

read more
ಭಾಗೇಶ್ರೀ recommends…

ಎಸ್ ಭಾಗೇಶ್ರೀ ನೆರೂದಾ ಬಗ್ಗೆ ಬರೆದಿದ್ದು ನಿಮಗೆ ಗೊತ್ತು. ನೆರೂದಾನ ಎರಡು ಕಾಡುವ ಕವಿತೆಗಳ ವಿಡಿಯೋ ಚಿತ್ರಣವನ್ನು ತಮ್ಮ ಬ್ಲಾಗ್ ನಲ್ಲಿ ನೀಡಿದ್ದಾರೆ. ಅದು ಈಗ ನಿಮಗಾಗಿ ಇಲ್ಲಿದೆ....

read more
ಆತ್ಮಕತೆಗಳ ಬೆನ್ನು ಬಿದ್ದಿದ್ದೇನೆ…

-ಹೇಮಾ ಪವಾರ್ ಕನ್ನಡ ಬ್ಲಾಗರ್ಸ್ ಆತ್ಮಕತೆಗಳ ಬೆನ್ನು ಬಿದ್ದಿದ್ದೇನೆ. ಕಳೆದ ಎರೆಡು ತಿಂಗಳಿಂದ ಒಂದಾದ ಮೇಲೊಂದು ಓದುತ್ತಲೇ, ಇನ್ನು ಹೆಚ್ಚು ಹೆಚ್ಚು ಆತ್ಮಕತೆಗಳನ್ನೇ ಓದಬೇಕೆನಿಸಿದೆ. ಒಬ್ಬ ವ್ಯಕ್ತಿಯು ಪ್ರಾಮಾಣಿಕವಾಗಿ ತನ್ನ ಬಗ್ಗೆ ಎಲ್ಲವನ್ನು ಬರೆದುಕೊಳ್ಳಬಲ್ಲನೆ? ನನ್ನನ್ನು ಕಾಡಿದ ಪ್ರಶ್ನೆ ಇದು. ಆತ್ಮಕತೆ...

read more
ಚಾವಡಿ ಎಂಬ ಪುಟ್ಟ ಕಿಟಕಿ

-ಜಿ ಎನ್ ಮೋಹನ್ ಬಿ ಎಸ್ ವೆಂಕಟಲಕ್ಷ್ಮಿ ಆರ್ಥಾತ್ 'ಚರ್ಚೆಗೊಂದು ಚಾವಡಿ' ಇಲ್ಲ ಎಂಬ ಸುದ್ದಿ ಜಯಂತ್ ಕಾಯ್ಕಿಣಿ ಅವರು ನನ್ನ ಮೊಬೈಲ್ ಬುಟ್ಟಿಗೆ ಹಾಕಿದಾಗ ಯಾಕೋ ಒಂದು ಕ್ಷಣ ಮನಸ್ಸು ಕದಡಿ ಹೋಯಿತು. ಒಂದೇ ಒಂದು ಬಾರಿ ಮುಖಾಮುಖಿಯಾಗಿದ್ದ, ಇನ್ನುಳಿದಂತೆಲ್ಲಾ ಅವರನ್ನು ಚಾವಡಿಯ ಮೂಲಕವೇ ಕಂಡುಕೊಂಡಿದ್ದ ನನಗೆ ಅವರೊಂದು...

read more
ಆ ದಿನಗಳ ಸಿಹಿ ಗಾಳಿ

-ಎ ಆರ್ ಮಣಿಕಾಂತ್ ಚಿತ್ರ: ಆ ದಿನಗಳು ಗೀತೆರಚನೆ: ಕೆ. ಕಲ್ಯಾಣ್ ಸಂಗೀತ: ಇಳಯರಾಜ ಗಾಯನ: ಇಳಯರಾಜ, ನಂದಿತಾ ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ ಬರಿಮಾತು ಬರಿಮಾತು ಇನ್ಯಾಕೆ ಪ್ರೀತಿಯಲಿ ||ಪ|| ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ ಬರಿಮಾತು ಬರಿಮಾತು ಇನ್ಯಾಕೆ ಪ್ರೀತಿಯಲಿ ಲೋಕವೊಂದೆ ಸಾಕು, ದಿನವು...

read more
ಒಂದು ದನಿ…

'ಅವಧಿ'ಯ ಹಿತೈಷಿ, ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಿ ಎಸ್ ಪೂರ್ಣಾನಂದ ಅವರು ಒಂದು ವಿಡಿಯೋ ಕಳಿಸಿಕೊಟ್ಟಿದ್ದಾರೆ. ಕೆ. ಪಿ. ಸಸಿ ಜಾಗತೀಕರಣ ಅದರಲ್ಲಿಯೂ ಅಮೆರಿಕೀಕರಣದ ವಿರುದ್ಧ ಸಾಕ್ಷ್ಯಚಿತ್ರಗಳ ಮೂಲಕ ದನಿ ಎತ್ತುತ್ತಾ ಬಂದವರು. ಅವರು ನಿರ್ದೇಶಿಸಿದ ಈ ಮತ್ತೊಂದು ಸಾಕ್ಷ್ಯಚಿತ್ರ ಮನ ಕಲಕುತ್ತದೆ....

read more
ದೆಹಲಿಯಲ್ಲಿ ‘ಕಳ್ಳ’

ನಾಟಕದ "ಕಳ್ಳ" ಯಾಕೆ ಜನರ ಮನ ಗೆಲ್ಲುತ್ತಾನೆ ? -ಗುರು ಬಾಳಿಗ ದೆಹಲಿಯಲ್ಲಿ ಬಿ. ಜಯಶ್ರೀ ಯವರ ನಿರ್ದೇಶನದ ಕನ್ನಡ ನಾಟಕ "ಸದಾರಮೆ"ಯಲ್ಲಿ ಜಯಶ್ರೀಯವರ ಕಳ್ಳ ಪಾತ್ರ ನೋಡಿ ನನಗೆ ಮೇಲಿನ ಯೋಚನೆ ಬಂತು. ನಾವೆಲ್ಲ "ಹರಟೆ ಕಟ್ಟೆ" ರದ್ದು ಮಾಡಿ ನಾಟಕಕ್ಕೆ ಹೋಗಿದ್ದೆವು. ಗುಬ್ಬಿ ವೀರಣ್ಣನ ಮೊಮ್ಮಗಳು ಜಯಶ್ರೀ, ವೀರಣ್ಣ ಮಾಡುತ್ತಿದ್ದ...

read more

Pin It on Pinterest

Share This