ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಚೆಕಾಫ್ ಓದುವುದು ಅಂದರೆ ದೇವರು ನನಗಾಗಿ ಹಾಡುತ್ತಿರುವಂತೆ…

-ಅಂತರ್ಮುಖಿ 'ಚೆಕಾಫ್ ನ ಕಥೆಗಳನ್ನು ಓದುವುದು ಅಂದರೆ ದೇವರು ನನಗಾಗಿ ಹಾಡುತ್ತಿರುವಂತೆ.' ಈ ಮಾತು ಹೇಳಿದ್ದು ಎಡುರಾ ವೆಲ್ಟಿ ಎಂಬ ಅಮೆರಿಕನ್ ಲೇಖಕಿ. ಚೆಕಾಫ್ ಸತ್ತು ಎಂಟು ದಶಕಗಳ ನಂತರ ವ್ಯಕ್ತವಾದ ಅಭಿಪ್ರಾಯವಿದು. 1987ರಲ್ಲಿ ಪ್ರಸಿದ್ಧಿಯಲ್ಲಿದ್ದ ಕಥೆಗಾರರನ್ನು kelalaagittu. ನಿಮ್ಮ ಮೇಲೆ ಪ್ರಭಾವ ಬೀರುವ ಕಥೆಗಾರ ಯಾರು?...

read more
ಲಂಕೇಶ್ ಅನುವಾದಿಸಿದ ಕವಿತೆಗಳು

ಚರ್ಚ್ ಒಂದರಲ್ಲಿ ಅರ್ಚಕನಾಗಿದ್ದ ಜಾನ್ ಡನ್ ಎಂಬ ಇಂಗ್ಲಿಷ್ ಕವಿ ಬರೆದ ಬಹುತೇಕ ಕವಿತೆಗಳ ವಸ್ತು `ಪ್ರೀತಿ, ಪ್ರೇಮ, ಪ್ರಣಯ'!. 17 ನೇ ಶತಮಾನದ ಮೆಟಾಫಿಸಿಕಲ್ ಕಾವ್ಯಧಾರೆಗೆ ಸೇರಿದ ಡನ್ ಮತ್ತು ಮಾರ್ವೆಲ್ ರ ಕವಿತೆಗಳಲ್ಲಿ ಬೆಚ್ಚಿ ಬೀಳಿಸುವ ಸಮಕಾಲೀನ ರೂಪಕಗಳು, ವಿಶಿಷ್ಟ ತಂತ್ರಗಾರಿಕೆ, ಹೊಸ ಪರಿಭಾಷೆಯ ಆವಿಷ್ಕಾರ, ಅಡುನುಡಿಯ...

read more
ಕೋಮುಗಲಭೆ ಮತ್ತು ಮಾಧ್ಯಮ

-ಶ್ರೀ ಕನ್ನಡ ಜರ್ನಲಿಸ್ಟ್ಸ್ ಕೋಮುಗಲಭೆಯ ಸಮಯ ವರದಿಗಾರಿಕೆ ಹೇಗಿರಬೇಕು ಅಂತ ಒಂದಿಷ್ಟು ನಿಯಮಾವಳಿಗಳು ಪತ್ರಿಕೋದ್ಯಮದಲ್ಲಿ ತಾತ್ವಿಕವಾಗಿ ಜಾರಿಯಲ್ಲಿವೆ, ಯೂನಿವರ್ಸಿಟಿಗಳಲ್ಲಿ ಕಲಿಸುತ್ತಿದ್ದರು. ಇವುಗಳ ಪಾಲನೆ ಆಗದಿರುವುದೇ ಹೆಚ್ಚು ಎನ್ನಬಹುದಾದರೂ, ಪಾಲನೆ ಆದಂತಹ ಹಲವಾರು ಉದಾಹರಣೆಗಳು ನಮ್ಮ ಕಣ್ಣಮುಂದಿವೆ. ಇವುಗಳಲ್ಲಿ...

read more
ಜೋಗಿ Recommends

ನನಗೆ ಸಂಸ್ಕೃತ ಪದಗಳ ಅರ್ಥ ಗೊತ್ತಾಗದೇ ಹೋದಾಗ, ಯಾವುದೋ ಸಂಸ್ಕೃತ ಶ್ಲೋಕ ಮರೆತುಹೋದಾಗ, ಮತ್ಯಾವುದೋ ಪದಗಳ ವ್ಯುತ್ಪತ್ತಿ ಬೇಕಾದಾಗ ನೆನಪಾಗುವ ಚೆಂದದ ಹುಡುಗ ಮಹಾಬಲ ಸೀತಾಳಭಾವಿ. ಸಂಸ್ಕೃತದ ಆಳವಾದ ಅಧ್ಯಯನ, ಸಾಹಿತ್ಯದ ಗಾಢ ಪ್ರೀತಿಯನ್ನಿಟ್ಟುಕೊಂಡು ಪತ್ರಿಕೋದ್ಯಮದ ಕಡಲಲ್ಲಿ ಹುಟ್ಟು ಹಾಕುತ್ತಿರುವ...

read more
ಮಾಹಿತಿ ಹಕ್ಕುಗಳ ಕಾಯಿದೆ

ಸಾಹಿತ್ಯ ಸಂಘ, ದೆಹಲಿ- ಕರ್ನಾಟಕ ಸಂಘ ಪರಿಸರ ಹೋರಾಟಗಾರ ಶ್ರೀ ಅಡ್ದೂರ್ ಕೃಷ್ಣ ರಾವ್ ಅವರಿಂದ ಮಾಹಿತಿ ಹಕ್ಕುಗಳ ಕಾಯಿದೆಯ ಬಗ್ಗೆ ವಿಶೇಷ ಉಪನ್ಯಾಸ ಶ್ರೀ ಶಿವರಾಮ ಪೈಲೂರ್ ಕಾರ್ಯಕ್ರಮ ನಿರ್ದೇಶಕರು, ದೆಹಲಿ ಆಕಾಶವಾಣಿ ಅವರು ಭಾಗವಹಿಸಿದ್ದಾರೆ ದಿನಾಂಕ ೧೧.೭. ೨೦೦೯, ಸಾಯಂಕಾಲ ಗಂಟೆ ೫.೩೦ ಕ್ಕೆ, ಸಂಘದ ಆವರಣದಲ್ಲಿ ಎಲ್ಲರಿಗೂ...

read more
ಫೋಟೋ ಕೇಳ್ತಾರೆ ಹುಷಾರ್!

ನೀವೇನಂತೀರೀ? -ಅಸೀಮಾ ಇವತ್ತು ಬೆಳಗಿನ್ ಪ್ರೇಯರ್ ಮುಗ್ಸಿ ಏಳೋ ಮೊದ್ಲು "ಯಾಕಿನ್ನೂ ಸುಮ್ಮನಿದ್ದೀ? ಏನಾದ್ರೂ ಮಾಡು" ಅಂತಂದಂಗಾಯ್ತು. ನನ್ನವನನ್ನ ಆಫೀಸಿಗೆ ಕಳ್ಸಿ ಬರೀಲೇಬೇಕಂತ ಡಿಸೈಡ್ ಮಾಡ್ದೆ. ಆ ಮನುಷ್ಯ, ಅವ್ನ್ ಧರ್ಮದೋಳು ಅನ್ನೋ ಕಾರಣಕ್ಕೇ ಅಷ್ಟು ಸದರ ತಗೊಳ್ಳೋದಾ? ಸರೀನಾ? ಅವ್ನೇನ್ ಮಹಾ ಅಂದ್ಕೊಂಡಿದಾನಾ? ಅವಂದೊಂದ್...

read more
ಷೋಡಶಿ, ಪುರುಷನಿಗಾಗಿ ಹಸಿದವಳು

-ಮಾಯಾ ಏಂಜೆಲೊ ಅನುವಾದ : ಹನಿ ಪಾನಿಪೂರಿ ನಾನು ತರುಣಿಯಾಗಿದ್ದಾಗ ಪರದೆಯ ಹಿಂದೆ ನಿಂತು ನೋಡುತ್ತಿದ್ದೆ. ಗಂಡಸರು ಬೀದಿಯ ತುದಿಯಿಂದ ತುದಿಗೆ ಅಡ್ಡಾಡುತ್ತಿದ್ದರು. ಹುಡುಗರು, ಮುದುಕರು. ಸಾಸಿವೆಯಂತೆ ಚುರುಕಾದ ತರುಣರು. ನೋಡಿ ಬೇಕಾದರೆ, ಗಂಡಸರು ಯಾವಾಗಲೂ ಎಲ್ಲಿಗೋ ಹೋಗುತ್ತಿರುತ್ತಾರೆ. ನಾನಲ್ಲಿ ಇದ್ದೇನೆಂದು ಅವರಿಗೆ...

read more
ಕ್ಯಾಲೊಫೋರ್ನಿಯಾ or ಬಾಂಬೆ

ಎಬಿಸಿಡಿ ಮತ್ತು ಎನ್ನಾರೈ -ಗುರುಪ್ರಸಾದ್ ಕಾಗಿನೆಲೆ ಸಮಶೀತೋಷ್ಣ ೧. ಆತ ಅಮೆರಿಕಾದಲ್ಲಿಯೇ ಹುಟ್ಟಿದ್ದು ಮತ್ತು ಬೆಳೆದಿರುವುದು, ಹುಟ್ಟಿದಂದಿನಿಂದ ಭಾರತಕ್ಕೆ ಬಂದಿಲ್ಲ. ಅಜ್ಜಿ ಕೂಡ ಅಮೆರಿಕಾದಲ್ಲಿ ಇವನ ಕುಟುಂಬದ ಜತೆಗೇ ಇದ್ದಾಳೆ. ಆಕೆಗೆ ಮಾರಣಾಂತಿಕ ಕಾಯಿಲೆ. ಆದರೆ, ಅವಳು ಅಮೆರಿಕಾದಲ್ಲಿ ಸಾಯಲು ಸಿದ್ಧಳಿಲ್ಲ. ಅವಳನ್ನು ಮತ್ತೆ...

read more
ಮಣಿಕಾಂತ್ ಬರೆಯುತ್ತಾರೆ: ಅಳ್ಳಿ ಅಲ್ಲಮ್ಮ..ಹಳ್ಳಿ ಹಳ್ಳಿ..

ಎ ಆರ್ ಮಣಿಕಾಂತ್ ಚಿತ್ರ: ಬಿಳೀಹೆಂಡ್ತಿ ಗೀತೆ ರಚನೆ: ವಿಜಯನಾರಸಿಂಹ ಗಾಯನ: ಕಸ್ತೂರಿ ಶಂಕರ್, ವಾಣಿ ಜಯರಾಂ ಸಂಗೀತ: ವಿಜಯಭಾಸ್ಕರ್ ರಂಗೇನಹಳ್ಳಿಯಾಗೆ ಬಂಗಾರ ಕಪ್ಪ ತೊಟ್ಟು ರಂಗಾದ ರಂಗೇಗೌಡ ಮೆರೆದಿದ್ದ ರಂಗೇನಹಳ್ಳಿಯಾಗೆ ಸಿಂಗಾರಿ ಸೀತೆ ಹಂಗೆ ಬಂಗಾರಿ ರಂಗಿ ಮೈ ಅರಳಿತ್ತು //ಪ// ನಕ್ಕಾ ನಕ್ಷತ್ರಾದಂಥಾ ಚೊಕ್ಕಾದ ರಂಗೀನ್ ಕಂಡಾ...

read more
ಕಾಯ್ಕಿಣಿ ಬರೆದ ‘ಎಂಟಿ’ ಅನ್ ಲಿಮಿಟೆಡ್

'ಎಂಟಿ' ಅನ್ಲಿಮಿಟೆಡ್ -ಜಯಂತ ಕಾಯ್ಕಿಣಿ ಮುಕ್ತವಾದ ಮನಸ್ಸಿನ, ಅಪರೂಪದ ನಿಲುಕುಗಳ, ಮುಲಾಜು ಗಿಲಾಜು ಇಲ್ಲದ ಸ್ಪಷ್ಟವಾದಿ ಬಿ.ಎಸ್. ವೆಂಕಟಲಕ್ಷ್ಮಿ ಜೂನ್ 26ರಂದು ಶುಕ್ರವಾರ ಹೃದಯಸ್ತಂಭನದಿಂದ ತೀರಿಕೊಂಡರು. ಅವರ ಜೀವನಸಂಗಾತಿ ಶ್ಯಾಮರಾವ್ ನನಗೆ ಫೋನ್ ಮಾಡಿದ್ದು ಮಾರನೆಯ ದಿನ ಸಂಜೆ. ಅದಾಗಲೇ ಅವರ ದನಿಯಲ್ಲಿ ಈ ಅಕಾಲಿಕ...

read more
ಮಲೆನಾಡಿನ ಹುಡುಗನ ಕಥೆಗಳು

ರಮೇಶ್ ಹಿರೆಜಂಬೂರ್ ತಮ್ಮ ಮೊದಲ ಕಥಾ ಸಂಕಲನದೊಂದಿಗೆ ಸಜ್ಜಾಗಿದ್ದಾರೆ. ಎಲ್ಲಾ ಮೊದಲುಗಳಿಗೆ ಇರುವ ಸಂಭ್ರಮ ಅವರಲ್ಲೂ ಇದೆ. ಮಲೆನಾಡಿನ ಅಂಗಳದಲ್ಲಿ ಬೆಳೆದ ರಮೇಶ್ ತಮ್ಮ ಕಥೆಗಳನ್ನು ಎಲ್ಲಿಂದ ಹೆಕ್ಕಿಕೊಂಡು ಬಂದಿದ್ದಾರೆ ಎಂಬುದು ಗುಟ್ಟೇನಲ್ಲ. ಆ ಮಲೆನಾಡಿಗೆ ಅಂತಹ ಶಕ್ತಿಯಿದೆ. ಸದಾ ಲವಲವಿಕೆಯ ಈ ಹುಡುಗನ ಕಥೆ ಹೇಗಿದೆ ಎಂಬುದು...

read more
ಅಷ್ಟು ಕ್ಯೂಟ್ ಆಗಿದ್ದ ಹುಡುಗ ಇಷ್ಟು ದೆವ್ವದ ಥರ ಆಗಿದ್ದು ಹೇಗಮ್ಮ?

ಮೈಕೆಲ್ ಎಂಬ ಮಾಂತ್ರಿಕನಿಗೆ ಕಾಡಿದ್ದು ಯಾವ ಪೀಡೆ? ಮೈಕೆಲ್ ಜಾಕ್ಸನ್ ತನ್ನ ಕೊನೆ ಶೋ ಗೆ ಬಂಗಾರದ ನೀರು ಎರೆದ ಪೆಟ್ಟಿಗೆಯಲ್ಲಿ ಲಾಸ್ ಎಂಜಲಿಸ್ಸಿನಲ್ಲಿ ತಯಾರಾಗ್ತಾ ಇದ್ದಾನೆ. ಅವನ ಮೆಮೊರಿಯಲ್ ಸರ್ವೀಸ್ ನೋಡಲಿಕ್ಕೂ ಟಿಕೆಟ್ಟುಗಳಿವೆಯಂತೆ… ಈ ಮೂಳೆ-ರಹಿತ ಮಾಂತ್ರಿಕ ಸತ್ತ ದಿನದಿಂದ ಪೇಪರ್ರುಗಳ ತುಂಬ ಇವನ ಒಂದಲ್ಲ ಒಂದು ಪುರಾಣ :...

read more
Ravi hegde recommends…

ಇತ್ತೀಚೆಗೆ ನನಗೆ ತುಂಬಾ ಇಷ್ಟವಾದ ಎರಡು ಪುಸ್ತಕಗಳಲ್ಲಿ Stay Hungry Stay Foolish ಕೂಡ ಒಂದು. ಬರೆದದ್ದು ರಶ್ಮಿ ಬನ್ಸಾಲ್ ಎಂಬ ಅಹಮದಾಬಾದ್ ಐಐಎಂನ ಹಳೆ ವಿದ್ಯಾರ್ಥಿನಿ. ಈಗ ಜಾಮ್‌ಮ್ಯಾಗ್ ಪತ್ರಿಕೆಯ ಸಂಪಾದಕಿ. ಈ ಪುಸ್ತಕ 1 ಲಕ್ಷ ಪ್ರತಿಗಳ ಮಾರಾಟ ದಾಟಿದೆ. ಇದೀಗ ಈ ಪುಸ್ತಕದ ಕನ್ನಡ ಅವತರಣಿಕೆಯೂ ಬಂದಿದೆ ಅಂತ ಈಗ...

read more

Pin It on Pinterest

Share This