ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಓದುವ ಕುತೂಹಲ ಹುಟ್ಟಲು ಇಷ್ಟು ಸಾಕು!

ಕರಾವಳಿಯ ಕಿರಿ ಮಂಜೇಶ್ವರದಿಂದ ಬಂದು ಬೆಂಗಳೂರಿನಲ್ಲಿ ಗೂಡಂಗಡಿ ಇಟ್ಟುಕೊಂಡಿರುವ ಆನಂದನನ್ನು ಜಯಂತ ಕಾಯ್ಕಿಣಿ ಮಾತಾಡಿಸಿದ್ದಾರೆ. ಮೂಲತಃ ತಮಿಳುನಾಡಿನವರಾದ, ಬಹಳ ವರ್ಷಗಳಿಂದ ಹೊಸಪೇಟೆಯಲ್ಲಿರುವ ಅರ್ಮುಗಂ ಅವರನ್ನು ಪರಶುರಾಮ ಕಲಾಲ್ ಮಾತಿಗೆಳೆದಿದ್ದಾರೆ. ಎರಡು ಓದಬೇಕಾದಂಥವು. ಸಂದರ್ಶನದ ಇರಾದೆಗೆ ಸೂಚಕವಾಗಿ, ನಾವು ಕೆಳಕಂಡ...

read more
ಅಪಘಾತದಲ್ಲಿ ಮರ ಸತ್ತಿದೆ..

-ಶ್ರೀನಿವಾಸ ಗೌಡ ಖಾಸಗಿ ಡೈರಿ ಹಾಸನದ ಬಳಿಯ ಚಿಕ್ಕಕಡಲೂರು ಬಳಿ ನಡೆದ ಬೀಕರ ರಸ್ತೆ ಅಪಘಾತದಲ್ಲಿ ರಸ್ತೆ ಬದಿಯಲ್ಲಿ ಬೆಳೆದು ನಿಂತಿದ್ದ ಅರಳಿ ಮರ ಮುರಿದು ಬಿದ್ದಿದೆ, ಬಳ್ಳಾರಿಯಿಂದ ಅದಿರು ತುಂಬಿಕೊಂಡು ಬರುತ್ತಿದ್ದ ಲಾರಿಯ ಚಾಲಕ ಪಾನಪತ್ತನಾಗಿ ವಾಹನ ಚಾಲನೆ ಮಾಡಿ ಮರಕ್ಕೆ ಡಿಕ್ಕಿ ಹೊಡೆದಿದ್ದೇ ಘಟನೆಗೆ ಕಾರಣ ಎಂದು ತಿಳಿದು...

read more
ಎ ಆರ್ ಮಣಿಕಾಂತ್ ಬರೆಯುತ್ತಾರೆ: ಮುತ್ತಿನಾ ಹನಿಗಳು ಸುತ್ತಲೂ ಮುತ್ತಲೂ..

ಚಿತ್ರ: ಬಯಸದೇ ಬಂದ ಭಾಗ್ಯ. ಗೀತೆರಚನೆ: ಆರ್.ಎನ್. ಜಯಗೋಪಾಲ್. ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ. ಸಂಗೀತ: ರಾಜನ್-ನಾಗೇಂದ್ರ ಮುತ್ತಿನಾ ಹನಿಗಳು ಸುತ್ತಲೂ ಮುತ್ತಲೂ ಮನವು ಅರಳಿ ಹೊಸತನ ತರುತಿದೆ ನನ್ನಲ್ಲಿ ಹೋಯ್ ನಿನ್ನಲ್ಲಿ ||ಪ|| ಮುಗಿಲಿನಾ ಆಟಕೆ ಮಿಂಚಿನಾ ಓಟಕೆ ಗಗನ ಹೆದರಿ ನಡುಗಿದೆ ಗುಡುಗಿದೆ ನನ್ನಂತೆ...

read more
ನಿಸರ್ಗ ಮಾಡಿದ ಎಡವಟ್ಟು!

ಸಲಿಂಗಕಾಮ; ಔದಾಸೀನ್ಯವೇ ಲೇಸು ನಮ್ಮ ದೇಶದ ಜನಸಂಖ್ಯೆ ನೂರುಕೋಟಿಗೂ ಹೆಚ್ಚು. ಇದರಲ್ಲಿ ಸಲಿಂಗಕಾಮಿಗಳ ಸಂಖ್ಯೆ ಇಪ್ಪತೈದು ಲಕ್ಷಗಳು ಎಂದು ಅಂದಾಜಿಸಲಾಗಿದೆ. ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತುಕೊಂಡು ಲೈಂಗಿಕತೆಯನ್ನು ಹೊರತುಪಡಿಸಿ ಸಹಜ ಬದುಕನ್ನು ಬದುಕುತ್ತಿರುವ ಇವರನ್ನು ಬೆಟ್ಟು ಮಾಡಿ ತೋರಿಸುವುದು ಕಷ್ಟ. ನಮ್ಮ ನಡುವೆಯೇ...

read more
ನಾನು ಇನ್ನೂ ಮೀಡಿಯಾ ಸ್ಟೂಡೆಂಟ್

ಪೇಪರ್ ಬದಲಾಗಿವೆ, ಟಿ ವಿ ಬದಲಾಗಿವೆ, ರೇಡಿಯೋ ಬದಲಾಗಿವೆ. ಏನು ಬದಲಾಗಿವೆ, ಯಾಕೆ ಬದಲಾಗಿವೆ ಅನ್ನೋದೇ ಗೊತ್ತಾಗದೆ ತಬ್ಬಿಬ್ಬಾಗಿದ್ದೇವೆ. ನಾನು ಬೆಂಗಳೂರು ಯೂನಿವರ್ಸಿಟೀನಲ್ಲಿ ಜರ್ನಲಿಸಂ ಓದುವಾಗ ಕನ್ನಡ ಪೇಪರ್ ನಲ್ಲಿ ಕೆಲಸ ಮಾಡೋದು ಹೇಗೆ ಅಂತ ಕಲಿಸಲಿಲ್ಲ. ಅಮೇರಿಕಾ, ಇಂಗ್ಲೆಂಡ್ ಪೇಪರ್ ಹೇಗಿರುತ್ತೆ ಅಂತ ಕಲಿಸಿಬಿಟ್ಟರು....

read more
ಜೋಗಿ ಬರೆದ ಕವಿತೆ: ಕಾಡಿ ಬರೆಸಿದ ಅವಳಿಗೆ

ಸೀತಾಮಾತೆ ಲಕ್ಷ್ಮಣರೇಖೆ ದಾಟಿದರೆ ಖಾತ್ರಿ ಅಶೋಕವನ ಲಂಕಾದಹನ ಸೇತುಬಂಧನ. ರಾವಣನೇ ದಾಟಿದ್ದರೆ ಏನಾಗುತ್ತಿತ್ತೇ ಗೆಳತಿ. ಹಾ.. ಲಕ್ಷ್ಮಣ ಎಂಬ ಉದ್ಗಾರ ಶೂನ್ಯ. ಪ್ರೇಮದ ಉತ್ಕಟತೆಯಲ್ಲಿ ರಾವಣ ದಾಟಿದ ಕಾಲಲ್ಲೇ ಉರಿದುರಿದು ಸುಗ್ರೀವನಿಗೆ ಸಿಗುತ್ತಿರಲಿಲ್ಲ ತಾರೆ. ಕುಂಭಕರ್ಣನಿಗೆ ನಿದ್ದೆ ನಿರ್ವಿಘ್ನ. ಅರಗಿನ ಮನೆಯಿಂದ ಹೊರಬಿದ್ದರೆ...

read more
‘ಮೀಡಿಯಾ ಮಿರ್ಚಿ’ ಸುತ್ತ

'ವಿಜಯ ಕರ್ನಾಟಕ'ದಲ್ಲಿ 'ಮೀಡಿಯಾ ಮಿರ್ಚಿ' ಅಂಕಣ ಆರಂಭವಾಗಿದೆ. ಈ ಅಂಕಣದ ಸುತ್ತಮುತ ನಡೆದಿರುವ ಚರ್ಚೆ, ಸಲಹೆ, ಪ್ರೀತಿಗೆ ಭೇಟಿ ಕೊಡಿ- ಮೀಡಿಯಾ...

read more
ಪತ್ರಿಕೆಗಳು ತಮ್ಮನ್ನೇಕೆ ವಿಮರ್ಶಿಸಿಕೊಳ್ಳಬಾರದು?

ಜನಗಳ ಮನ -ವಿಶ್ವೇಶ್ವರ ಭಟ್ ಖ್ಯಾತ ಪತ್ರಕರ್ತ ಎಂ. ವಿ. ಕಾಮತ್ ಬಹಳ ವರ್ಷಗಳ ಕಾಲ 'ಪ್ರೋಬ್' ಎಂಬ ಮ್ಯಾಗಜಿನ್ ನಲ್ಲಿ 'ಮೀಡಿಯಾ ವಾಚ್' ಎಂಬ ಅಂಕಣ ಬರೆಯುತ್ತಿದ್ದರು. ಈ ಅಂಕಣವನ್ನು ತಪ್ಪದೇ ಓದುವಂತೆ ನಮ್ಮ ಮೇಷ್ಟ್ರಾದ ಡಾ. ಎ.ಎಸ್. ಬಾಲಸುಬ್ರಮಣ್ಯ ಹೇಳುತ್ತಿದ್ದರು. ಮೊದಲ ಅಂಕಣ ಓದಿದ್ದೇ ತಡ, ಪ್ರೋಬ್ ನ ಹಳೆಯ ಸಂಚಿಕೆಗಳನ್ನೆಲ್ಲ...

read more
ಮೀಡಿಯಾ ಮಿರ್ಚಿ- ಸಮಚಿತ್ತವಿರಲಿ

-ರವಿ ಹೆಗಡೆ ಕಾರ್ಯನಿರ್ವಾಹಕ ಸಂಪಾದಕರು, ಕನ್ನಡಪ್ರಭ ಮೊನ್ನೆ ಭಾನುವಾರ "ವಿಜಯ ಕರ್ನಾಟಕ" ಸಂಪಾದಕ ವಿಶ್ವೇಶ್ವರ ಭಟ್ಟರ ಜನಗಳಮನ ಅಂಕಣ ಓದುವಾಗ ಗೊತ್ತಾಯಿತು... ಅವರ ಜೋಳಿಗೆಯಿಂದ ಮತ್ತೊಂದು ಹೊಸ ಅಂಕಣ ಹೊರಬರುತ್ತಿದೆ ಅಂತ. ಇವತ್ತು ಬೆಳಿಗ್ಗೆ ವಿ.ಕ. ಓದುವಾಗ ಹೊಸ ಅಂಕಣದ ಹೆಸರು "ಮೀಡಿಯಾ ಮಿರ್ಚಿ" ಅಂತಲೂ ಗೊತ್ತಾಯಿತು....

read more
ದೆಹಲಿಯಲ್ಲಿ ಹರಿಕಥೆ

ಸಂಗೀತ ನಾಟಕ ಅಕಾಡೆಮಿ ಆಯೋಜಿಸುವ ಕನ್ನಡ ಹರಿಕಥೆ ಶ್ರೀ ಲಕ್ಷ್ಮಣ ದಾಸ್ ಅವರಿಂದ ( ಈ ಸಲದ ಸಂಗೀತ ನಾಟಕ ಪ್ರಶಸ್ತಿ ವಿಜೇತರು) ದಿನಾಂಕ ೧೯ . ೭ . ೨೦೦೯ರಂದು ಬೆಳಿಗ್ಗೆ ೧೦.೩೦ ಕ್ಕೆ ಕೊಪರ್ನಿಕಸ್ ಮಾರ್ಗದಲ್ಲಿರುವ ಮೇಘದೂತ...

read more
ಬರಹದ ಬಿಕ್ಕಟ್ಟು ಬರಹದ ಒಳಗಿದೆಯೋ, ಹೊರಗಿದೆಯೋ..?

ಬರಹದ ಬಿಕಟ್ಟು ಎಚ್.ಎಸ್. ವೆಂಕಟೇಶಮೂರ್ತಿ ಬರಹದ ಬಿಕ್ಕಟ್ಟು ಬರಹದ ಒಳಗಿದೆಯೋ, ಹೊರಗಿದೆಯೋ ಯೋಚಿಸುತ್ತಾ ಇದ್ದೀನಿ. ನಮ್ಮ ಆಯ್ಕೆಯ ಪ್ರಶ್ನೆಯೇ ಇಲ್ಲದೇ ನಾವೆಲ್ಲಾ ಒಂದು ದೇಶ ಕಾಲ ಪರಿಸರದಲ್ಲಿ ಹುಟ್ಟಿಬಿಟ್ಟಿದ್ದೇವೆ. ಚಳಿಗೆ ನಡುಗುವ, ಬಿಸಿಲಿಗೆ ತಪಿಸುವ, ಮಳೆಗೆ ತೋಯ್ದು ಶೀತ ನೆಗಡಿ ಉಲ್ಭಣಿಸುವ, ಅತ್ಯಂತ ಸಂಕೀರ್ಣವಾದ ಈ ದೇಹ...

read more
ಅಮೆರಿಕಾದಲ್ಲಾಗಿದ್ದು ಭಾರತದಲ್ಲಾಗೋಕೆ 20 ವರ್ಷಗಳಾದ್ರೂ ಬೇಕು ಬಿಡಿ

ರವಿ ಹೆಗಡೆ ‘ಕನ್ನಡಪ್ರಭ ‘ದ ಕಾರ್ಯನಿರ್ವಾಹಕ ಸಂಪಾದಕರು. ಇವರ ಅಮೇರಿಕಾ ಕಥನ ಕನ್ನಡಪ್ರಭದ ಸಾಪ್ತಾಹಿಕದಲ್ಲಿ ಪ್ರಕಟವಾಗಿತ್ತು . ಆ ಬರಹದ ಮೋಡಿಗೆ ಬಿದ್ದು ಈ ಪ್ರವಾಸ ಕಥನವನ್ನು ನಾವು ಮತ್ತೆ ಆರಂಭಿಸಿದ್ದೇವೆ. ಮೊದಲ ಕಂತು ಅಮೆರಿಕಾದ ವೃತ್ತಪತ್ರಿಕೆಗಳ ಇಂದಿನ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲಿತ್ತು. ಅಮೆರಿಕ ಪತ್ರಿಕೆಗಳ ಓದುಗರ...

read more
ವೇಸ್ಟ್ ಪೇಪರ್ ! – ಅಮೆರಿಕಾದಲ್ಲಿ ಪತ್ರಿಕೆಗಳ ಅವಸಾನ

-ರವಿ ಹೆಗಡೆ ರವಿ ಹೆಗಡೆ 'ಕನ್ನಡಪ್ರಭ 'ದ ಕಾರ್ಯನಿರ್ವಾಹಕ ಸಂಪಾದಕರು. ಇವರ ಅಮೇರಿಕಾ ಕಥನ ಕನ್ನಡಪ್ರಭದ ಸಾಪ್ತಾಹಿಕದಲ್ಲಿ ಪ್ರಕಟವಾಗಿತ್ತು . ಆ ಬರಹದ ಮೋಡಿಗೆ ಬಿದ್ದು ಈ ಪ್ರವಾಸ ಕಥನವನ್ನು ನಾವು ಮತ್ತೆ ಮುದ್ರಿಸುತ್ತಿದ್ದೇವೆ ಅಮೆರಿಕದ ವೃತ್ತಪತ್ರಿಕೆಗಳನ್ನು ಈಗ Dying Media‘ಸಾಯುತ್ತಿರುವ ಮಾಧ್ಯಮ’ ಎಂದೇ...

read more

Pin It on Pinterest

Share This