ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಇಂಗ್ಲಿಷಿನಲ್ಲಿ mass frenzy ಅಂತಾರಲ್ಲ…

ಕರಿ, ಬಿಳಿ -ಎಂ ಎಸ್ ಪ್ರಭಾಕರ್ (ಕಾಮರೂಪಿ) ಮೈಕೆಲ್ ಜಾಕ್ಸನ್ ತೀರಿಕೊಂಡ ಅಂತ ಬೆಳಿಗ್ಗೆ ರೇಡಿಯೋಲಿ ಸುದ್ದಿ ಕೇಳಿದಾಗ ಒಂದು ರೀತಿ ನನಗಿಂತ ಸಣ್ಣವರು ತೀರಿಕೊಂಡಾಗ ಸಹಜವಾಗೇ ಆಗುವ, ಈ ಸಣ್ಣವಯಸ್ಸಿನಲ್ಲಿ ಹೋಗಬಾರದಾಗಿತ್ತು ಅನ್ನಿಸಿಕೊಳ್ಳುವ, ಸಂತಾಪ ಆಯಿತು. ಆದರೆ ಇಷ್ಟು ಹೇಳಿ ಕೈತೊಳೆದುಕೊಳ್ಳುವುದು ಸಾಧ್ಯವಿಲ್ಲ. ಏಕೆಂದರೆ...

read more
‘ಮೀಡಿಯಾ ಮಿರ್ಚಿ’ಯಲ್ಲಿ ಬರಲಿರುವ ನಾಳೆ…

ಗಂಗೂಬಾಯಿ ಹಾನಗಲ್ ಇಲ್ಲವಾದ ಸುದ್ದಿ ಹೊತ್ತ ಪತ್ರಿಕೆಗಳನ್ನ ನೋಡ್ತಾ ಇದ್ರೆ ಒಂದು ವಿಷಯ ಸ್ಪಷ್ಟ ಆಗುತ್ತೆ. ನಾಳೆ ಏನಾಗುತ್ತೆ ಅನ್ನೋದನ್ನ ಮಾಧ್ಯಮಗಳು ಯೋಚಿಸಬೇಕು ಜೊತೆಗೆ ಅದನ್ನು ಹೇಗೆ ಮಂಡಿಸಬೇಕು ಅಂತ ಗೊತ್ತಿರಬೇಕು. ಮಾಹಿತಿ ಕೈನಲ್ಲಿದ್ದೂ ಹೇಗೆ ಪ್ರೆಸೆಂಟ್ ಮಾಡಬೇಕು ಅಂತ ಗೊತ್ತಿಲ್ಲದೆ ಹೋದರೆ ಪ್ರಜಾವಾಣಿ ಕವರೇಜ್ ಥರಾ...

read more
ಸಖತ್ ಮಾತ್ ಮಗಾ..

ಟಾಕ್ ರೇಡಿಯೋ:ಇದು ಬರೀ ‘ಮಾತಾಡಿಯೋ’! -ರವಿ ಹೆಗಡೆ ರವಿ ಹೆಗಡೆ ‘ಕನ್ನಡಪ್ರಭ ‘ದ ಕಾರ್ಯನಿರ್ವಾಹಕ ಸಂಪಾದಕರು. ಇವರ ಅಮೇರಿಕಾ ಕಥನ ಕನ್ನಡಪ್ರಭದ ಸಾಪ್ತಾಹಿಕದಲ್ಲಿ ಪ್ರಕಟವಾಗಿತ್ತು . ಆ ಬರಹದ ಮೋಡಿಗೆ ಬಿದ್ದು ಈ ಪ್ರವಾಸ ಕಥನವನ್ನು ನಾವು ಮತ್ತೆ ಮುದ್ರಿಸುತ್ತಿದ್ದೇವೆ ಭಾಗ - 3 ನಾವು, ರೇಡಿಯೋ ಸಿಲೋನ್‌ನ ಬಿನಾಕಾ...

read more
ಆ ಹುಲಿಯೂ ನನಗಾಗಿ ಕಾದು ಕಾದು..

ಡಾ ಬಿ ಆರ್ ಸತ್ಯನಾರಾಯಣ ಅವರು ಬೆಂಗಳೂರಿನ ಸುರಾನ ಕಾಲೇಜಿನಲ್ಲಿ ಹಿರಿಯ ಗ್ರಂಥಪಾಲಕರು. ನನ್ನ ಹೈಸ್ಕೂಲ್ ದಿನಗಳು ಇವರ ಸ್ಕೂಲ್ ದಿನಗಳ ಆತ್ಮೀಯ ಕಥನ. 'ನಂದೊನ್ಮಾತು' ಇವರ ಬ್ಲಾಗ್. ಇವರ ಬರಹಕ್ಕೆ ಒಂದು ಆತ್ಮೀಯ ವಾತಾವರಣವನ್ನು ಕಟ್ಟಿಕೊಡುವ ಶಕ್ತಿ ಇದೆ. ಒಂದು ಸ್ಯಾಂಪಲ್ ಇಲ್ಲಿದೆ. ಶ್ರೀ ಮಧುಸೂದನ ಪೆಜತ್ತಾಯ ಅವರು ಹಿರಿಯ ಕಾಫಿ...

read more
ಕ್ಯೂಬಾ ಉತ್ಸವದ ನೋಟ

ಕ್ಯೂಬಾ ದ ಕ್ರಾಂತಿಗೆ ನಾಂದಿ ಹಾಡಿದ ದಿನ ಜುಲೈ 26. ಈ ನೆನಪಿಗಾಗಿ ಬೆಂಗಳೂರಿನಲ್ಲಿ ಹಲವು ಸಂಸ್ಥೆಗಳು ಒಗ್ಗೂಡಿ ಕ್ಯೂಬಾ ಉತ್ಸವವನ್ನು ಹಮ್ಮಿಕೊಂಡಿತ್ತು ಆ ಉತ್ಸವದ ನೋಟ ಇಲ್ಲಿದೆ. ಇನ್ನೂ ಹೆಚ್ಚಿನ ಫೋಟೋಗಳಿಗಾಗಿ ಉತ್ಸವದಲ್ಲಿ ಅನಾವರಣಗೊಂಡ ಕ್ಯೂಬಾ ಬ್ಲಾಗ್ ಗೆ ಭೇಟಿ...

read more
ಜೋಗಿ ಹೊಸ ಕವಿತೆ: ಎಡಗೈಯ ಶಾಯಿ ಗುರುತಿನ್ನೂ ಅಳಿಸಿಲ್ಲ

ನನ್ನ ಕಾರಿನ ಗಾಜಿನ ಮೇಲೆ ರಾತ್ರಿಯೆಲ್ಲ ಸುರಿದ ಮಂಜು. ಅದರ ಮೇಲೆ ಅವಳ ನೀಳ ಬೆರಳುಗಳು ಬರೆದ ಹೆಸರು ನನ್ನದಲ್ಲ. ಅವಳ ಮನೆಯೆದುರಿನ ಹಸಿರು ಬಯಲಲ್ಲಿ ಬಿಳಿಬಿಳಿಯ ಬೆಳ್ಳಕ್ಕಿ. ಅದರ ದನಿಯ ವಿಸ್ತಾರದಲ್ಲಿ ಕೇಳಿದ ಹೆಸರು ನನ್ನದಲ್ಲ. ದೂರಪಯಣದ ಕೊನೆಗೆ ಒಂಟಿ ಊರು. ಕಾಲುಹಾದಿಯಲ್ಲಿ ಕಾಲು ಹಾಕಿ ಸಾಗಿದರೆ ಊರಾಚೆಗೆ ಪುಟ್ಟ ಮನೆ....

read more
ಮಣಿಕಾಂತ್ ಬರೆದಿದ್ದಾರೆ: ಹಾಡಿದರು ರಾಜ್ ಕುಮಾರ್

ಎ ಆರ್ ಮಣಿಕಾಂತ್ ಚಿತ್ರ : ಆಶ್ವಮೇಧ ಗೀತ ರಚನೆ : ಡಾ. ದೊಡ್ಡರಂಗೇಗೌಡ ಗಾಯನ : ಡಾ. ರಾಜ್ ಕುಮಾರ್ ಸಂಗೀತ : ಸಂಗೀತ ರಾಜಾ ಹೃದಯ ಸಮುದ್ರ ಕಲಕಿ ಹೊತ್ತಿದೆ ದ್ವೇಷದ ಬೆಂಕಿ ರೋಷಾಗ್ನಿ ಜ್ವಾಲೆ ಉರಿದುರಿದು ದುಷ್ಟ ಸಂಹಾರಕೆ ಸತ್ಯ ಝೇಂಕಾರಕೆ ಪ್ರಾಣ ಒತ್ತೆ ಇಟ್ಟು ಹೋರಾಡುವೆ ದಿಟ್ಟ ಹೆಜ್ಜೆ ಇಟ್ಟು ಯಜ್ಞ ದೀಕ್ಷೆ ತೊಟ್ಟು ನಡೆಸುವೆ...

read more
ಜೋಗಿ ಕವಿತೆ: ಅವಳನ್ನು ನೋಯಿಸಿದ ಮುಸ್ಸಂಜೆಗೆ

ಆ ಅಪರಾತ್ರಿ ನಾನು ತೀರಿಕೊಂಡೆ. ಒಂದು ಮಾತು, ಮತ್ತೊಂದು ಸಂದೇಶ, ಕಣ್ಣೀರ ಹನಿ, ಬಿಕ್ಕುವ ಸದ್ದು, ಮುಗಿಯದ ದಾರಿ ನಾಳೆ ಖಗ್ರಾಸ ಸೂರ್ಯಗ್ರಹಣ. ಆ ಅಪರಾತ್ರಿ ನಾನು ನನ್ನನ್ನೇ ಕೊಂದುಕೊಂಡೆ. ದೂರದಲ್ಲಿ ರೇಲಿನ ಸಿಳ್ಳೆ ಯಾರದೋ ನಿಟ್ಟುಸಿರಿನಂತೆ. ಯಾವುದೋ ಮೆರವಣಿಗೆ ಎಲ್ಲೋ ಮಳೆ ಬಂದಿದ್ದಕ್ಕೆ ನನ್ನ ಹೊಟ್ಟೆಯೊಳಗೆ ಧಗೆ. ಆ ಅಪರಾತ್ರಿ...

read more
ಅಹಾ ನಂGay ಮದುವೆಯಂತೆ!

-ರವಿ ಹೆಗಡೆ ರವಿ ಹೆಗಡೆ ‘ಕನ್ನಡಪ್ರಭ ‘ದ ಕಾರ್ಯನಿರ್ವಾಹಕ ಸಂಪಾದಕರು. ಇವರ ಅಮೇರಿಕಾ ಕಥನ ಕನ್ನಡಪ್ರಭದ ಸಾಪ್ತಾಹಿಕದಲ್ಲಿ ಪ್ರಕಟವಾಗಿತ್ತು . ಆ ಬರಹದ ಮೋಡಿಗೆ ಬಿದ್ದು ಈ ಪ್ರವಾಸ ಕಥನವನ್ನು ನಾವು ಮತ್ತೆ ಮುದ್ರಿಸುತ್ತಿದ್ದೇವೆ ಭಾಗ - 2 ಚಿರಂಜೀವಿ ವೆಡ್ಸ್ ಚಿರಂಜೀವಿ ಮದುವೆ ಹಾGay ಸುಮ್ಮನೆ! ನಿಮಗೆ ಸಲಿಂಗ ವಿವಾಹ...

read more
ಮೀಡಿಯಾ ಮಿರ್ಚಿಯಲ್ಲಿ ‘ಹದ್ದಿನ ಕಣ್ಣು’

ಮಾಧ್ಯಮ ತಜ್ಞ ಖಾದ್ರಿ ಎಸ್ ಅಚ್ಯುತನ್ ಅವರು ಸಂಯುಕ್ತ ಕರ್ನಾಟಕ ಪತ್ರಿಕೆಗೆ ಬರೆಯುವ ಅಂಕಣ 'ಹದ್ದಿನ ಕಣ್ಣು'. ಇನ್ನು ಮುಂದೆ ಪ್ರತೀವಾರ ಈ ಅಂಕಣ ಮೀಡಿಯಾ ಮಿರ್ಚಿಯಲ್ಲಿ ಕಾಣಿಸಿಕೊಳ್ಳುತ್ತದೆ. ಮೊದಲ ಬರಹ ಇಲ್ಲಿದೆ: ಮೀಡಿಯಾ...

read more

Pin It on Pinterest

Share This