ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಹೆಸರಿಟ್ಟುಕೊಂಡವರು ಸಹ ಮುಖವಾಡ ಧರಿಸಿರುತ್ತಾರಲ್ಲ..

...ಬ್ಲಾಗ್ನಲ್ಲಿ ಗಂಭೀರ ಬರಹಗಳು ಕಡಿಮೆ ಎನ್ನುವಷ್ಟು ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತವೆ. 'ಪದ್ಯ ಇಷ್ಟು ಲೈಟಾದ್ರೆ ಹೇಗೆ ಸ್ವಾಮಿ' ಎನ್ನುವಂತೆ ಊಟದಲ್ಲಿ ಕೋಸಂಬರಿ ಎನ್ನುವ ರೀತಿಯ ನಂಜಿಕೊಳ್ಳುವ ಬರಹಗಳು ಇಲ್ಲಿ ಅವತಾರ ತಾಳುತ್ತವೆ. ಕೆಲವೊಮ್ಮೆ ಈ ಬರಹಗಳು ಅಹಂಗೆ ಒಳಗಾಗಿ ನಂಜು ಕಾರುವುದು ಸಹ ನಡೆಯುತ್ತಿರುತ್ತದೆ. ಬ್ಲಾಗ್ಗಳ...

read more
ಚರ್ಚೆ ಶುರುವಾಗಿರೋದು ಬಲೇ ಒಳ್ಳೇದು…

ಬ್ಲಾಗ್ ಲೋಕದ ಬೇಜವಾಬ್ದಾರಿ ಕಾಮೆಂಟ್ ಗಳ ಬಗ್ಗೆ ಪ್ರಕಟಿಸಿದ ಆತಂಕಕ್ಕೆ ಹಲವಾರು ಪ್ರತಿಕ್ರಿಯೆಗಳು ಬಂದಿವೆ. ಗಂಭೀರ ಬ್ಲಾಗಿಗರು ಈ ವಿಷಯವನ್ನು ಮತ್ತಷ್ಟು ಮುಂದುವರೆಸಿದ್ದಾರೆ. ಬನ್ನಿ ಚರ್ಚೆಯಲ್ಲಿ ಪಾಲ್ಗೊಳ್ಳಿ. ಬ್ಲಾಗ್ ಲೋಕದಲ್ಲಿ ಒಂದಿಷ್ಟು ತಂಗಾಳಿ ಹರಡಲಿ ಟೀನಾ ಶಶಿಧರ ಭಟ್ಟರು ಪ್ರತಿಕ್ರಿಯಿಸಿರೋದು ಒಂದು ರೀತಿಯಲ್ಲಿ ಸರಿ...

read more
ಸೈಬರ್ ಪೋಲೀಸರಿಲ್ಲದೇ ಹೋದರೆ ಅಸಾಧ್ಯ…

ಬ್ಲಾಗ್ ಲೋಕದ ಬೇಜವಾಬ್ದಾರಿ ಕಾಮೆಂಟ್ ಗಳ ಬಗ್ಗೆ ಪ್ರಕಟಿಸಿದ ಆತಂಕಕ್ಕೆ ಹಲವಾರು ಪ್ರತಿಕ್ರಿಯೆಗಳು ಬಂದಿವೆ. ಗಂಭೀರ ಬ್ಲಾಗಿಗರು ಈ ವಿಷಯವನ್ನು ಮತ್ತಷ್ಟು ಮುಂದುವರೆಸಿದ್ದಾರೆ. ಬನ್ನಿ ಚರ್ಚೆಯಲ್ಲಿ ಪಾಲ್ಗೊಳ್ಳಿ. ಬ್ಲಾಗ್ ಲೋಕದಲ್ಲಿ ಒಂದಿಷ್ಟು ತಂಗಾಳಿ ಹರಡಲಿ ಪ್ರಕಾಶ್ ಹೆಗಡೆ ಮರೆಯಲ್ಲಿ ನಿಂತು ಕಲ್ಲೆಸೆದು ಮಜಾ ನೋಡುವ...

read more
ಪ್ರತಿಮಾ ನಾಟಕ ರಾಜಕಾರಣ

ಈ ಇಡೀ ಪ್ರತಿಮೆ ಅನಾವರಣದ ಹಿಂದಿನ ರಾಜಕೀಯದ ಬಗ್ಗೆ ಹೆಚ್ಚು ಹೇಳುವುದಕ್ಕೇನೂ ಉಳಿದಿಲ್ಲ. ಮರು ಚುನಾವಣೆಯಲ್ಲಿ ಜಾತಿವಾರು ಮತ ವಿಂಗಡಣೆಯ ಬಗ್ಗೆ, ಮಹಾನಗರಪಾಲಿಕೆಯಲ್ಲಿ ತಮಿಳಿಗರ ಓಟುಗಳ ಬಗ್ಗೆ ಒಂದು ಕೈಯ್ಯಲ್ಲಿ ಲೆಕ್ಕ ಹಾಕುತ್ತಾ, ಇನ್ನೊಂದು ಕೈಯ್ಯಲ್ಲಿ ಪ್ರತಿಮೆ ಅನಾವರಣ ಮಾಡುವವರ ಬಗ್ಗೆ ಹೇಳುವುದಾದರೂ ಏನು? ಹದಿನೆಂಟು ವರ್ಷಗಳ...

read more
‘ಅನಾನಿಮಸ್ ಕಮೆಂಟುಗಳು ಕೊಟ್ಟ ಆಘಾತ ಒಂದೆರಡಲ್ಲ’

ನಮಸ್ತೇ ಮುಖಹೀನರಾಗಿ ಕಮೆಂಟ್ ಮಾಡೋದು- ಇದೊಂದು ವಿಕೃತಿಯಲ್ಲದೆ ಬೇರೇನೂ ಅಲ್ಲ. ಮುಖವಿಲ್ಲದ ಬ್ಲಾಗ್ ಗಳಷ್ಟೇ ಮುಖವಿಲ್ಲದ ಕಮೆಂಟುದಾರರೂ ಇದ್ದಾರೆ. ವಿಷಯಕ್ಕೆ ಸಂಬಂಧಿಸಿದ ಹಾಗೆ, ಆದರೆ ಕೀಳು ಭಾಷೆಯಲ್ಲಿ ಕಮೆಂಟ್ ಮಾಡುವವರು ಕೆಲವರಾದರೆ, ಅಸಲು ಲೇಖನದ ವಿಷಯಾಂತರ ಮಾಡಿ ಹಾದಿ ತಪ್ಪಿಸುವ ಮುಖಹೀನರು ಕೆಲವರು. ಮತ್ತೆ ಕೆಲವರಿದ್ದಾರೆ,...

read more
ಹೀಗೊಂದು ಮುಖವಾಡ ಪ್ರಕರಣ

ಕಿರಿಚುವವರಿಗೆ ಪ್ರತಿಕ್ರಿಯೆ ನೀಡಲಾರೆ... .....ಇನ್ನೂ ಕೆಲವು ಪ್ರತಿಕ್ರಿಯೆಗಳನ್ನು ಅನಾಮಿಕರು ಬರೆದಿರುವುದರಿಂದ ಅವರ ಮುಖಗಳು ಕಾಣುವುದಿಲ್ಲ. ಅಂದರೆ ಇದೆಲ್ಲ ಮುಖವಾಡಗಳಿಂದ ಬಂದ ಮಾತುಗಳು..... ....ಮಾತನಾಡುವವರು ತಾವು ಯಾರು ಎಂಬುದನ್ನು ಬಹಿರಂಗಪಡಿಸಿ ಮಾತನಾಡಿದರೆ ಅದಕ್ಕೆ ತೂಕ ಬರುತ್ತದೆ. ಅರ್ಥಪೂರ್ಣವಾಗಿ ಚರ್ಚೆ ಮಾಡಲು...

read more
ಸುಮ್ಮನಿರೋದು ಉತ್ತೇಜನ ಕೊಡುವಷ್ಟೇನೆ ತಪ್ಪು…

ಬ್ಲಾಗ್ ಲೋಕದ ಬೇಜವಾಬ್ದಾರಿ ಕಾಮೆಂಟ್ ಗಳ ಬಗ್ಗೆ ಪ್ರಕಟಿಸಿದ ಆತಂಕಕ್ಕೆ ಹಲವಾರು ಪ್ರತಿಕ್ರಿಯೆಗಳು ಬಂದಿವೆ. ಗಂಭೀರ ಬ್ಲಾಗಿಗರು ಈ ವಿಷಯವನ್ನು ಮತ್ತಷ್ಟು ಮುಂದುವರೆಸಿದ್ದಾರೆ. ಬನ್ನಿ ಚರ್ಚೆಯಲ್ಲಿ ಪಾಲ್ಗೊಳ್ಳಿ. ಬ್ಲಾಗ್ ಲೋಕದಲ್ಲಿ ಒಂದಿಷ್ಟು ತಂಗಾಳಿ ಹರಡಲಿ ಟೀನಾ ನನ್ನ ಮಟ್ಟಿಗೆ ಹೇಳುವದಾದರೆ ಸುಮ್ಮನಿರೋದು ಅವರಿಗೆ ಉತ್ತೇಜನ...

read more
ಬಂತು ‘ವೆಂಕಿ ಬರ್ಗರ್’

ಮೇಫ್ಲವರ್ ಮೀಡಿಯಾ ಹೌಸ್ ನ ಪ್ರಕಾಶನ ವಿಭಾಗ 'ಪ್ಯಾಪಿರಸ್' ಪ್ರಕಟಿಸಿದ 'ವೆಂಕಿ ಬರ್ಗರ್' ಪುಸ್ತಕ ಬಿಡುಗಡೆ ಬೆಂಗಳೂರಿನಲ್ಲಿ ಜರುಗಿತು. ವೆಂಕಟೇಶ್ ರಾಘವೇಂದ್ರ ಅವರ ನ್ಯೂಯಾರ್ಕ್ ನೆನಪುಗಳ ಯಾತ್ರೆಯನ್ನು ಸುಗತ ಶ್ರೀನಿವಾಸರಾಜು ಬಿಡುಗಡೆ ಮಾಡಿದರು. ಭಾರತ ಯಾತ್ರಾ ಕೇಂದ್ರ ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಚಿತ್ರಗಳು:...

read more
ಬ್ಲಾಗ್ ಲೋಕದ ಹೂಳೆತ್ತಬೇಕಾಗಿದೆ…

ನಾನು ವಿಜಯ ಕರ್ನಾಟಕದಲ್ಲಿ ಪ್ರಕಟವಾಗುವ ಮೀಡಿಯಾ ಮಿರ್ಚಿ ಅಂಕಣದ ಲೇಖನವನ್ನು ಇನ್ನೂ ಹೆಚ್ಚಿನ ಚರ್ಚೆಗಾಗಿ ಇಲ್ಲಿ ಮುಂದಿಡುತ್ತಿದ್ದೇನೆ. ಬ್ಲಾಗ್ ಗಳಲ್ಲಿ ಬ್ಲಾಗ್ ಬರಹಗಳ ಬಗ್ಗೆ ನಾವೆಷ್ಟು ಕಾಳಜಿ ವಹಿಸುತ್ತೆವೋ ಅಷ್ಟೇ ಕಾಳಜಿ ಬ್ಲಾಗ್ ಕಾಮೆಂಟ್ ಗಳ ಬಗ್ಗೆಯೂ ಇರಬೇಕು ಎಂಬ ಹಂಬಲ ನನ್ನದು. ಈ ಲೇಖನ ಓದಿ. ಬ್ಲಾಗ್ ಲೋಕದ ಹೂಳೆತ್ತಲು...

read more
ಕುಸುಮಾ ಶಾನಭಾಗ್ ಹೊಸ ಕಾದಂಬರಿ

ಪ್ರಜಾವಾಣಿಯಲ್ಲಿ ದೀರ್ಘ ಕಾಲ ಪತ್ರಕರ್ತೆಯಾಗಿದ್ದ ಕುಸುಮಾ ಶಾನಭಾಗ್ ಕನ್ನಡ ಸಾಹಿತ್ಯ ಲೋಕ ಪ್ರೀತಿಸಿದ 'ಭಾರತೀಸುತ'ರ ಮಗಳು. ಜನಪರ ಕಾಳಜಿಯಿಂದ ಪತ್ರಿಕೋದ್ಯಮದೊಂದಿಗೆ ಗುರುತಿಸಿಕೊಂಡ ಕುಸುಮಾ ಅವರ ಹೊಸ ಕಾದಂಬರಿಯನ್ನು ನವಕರ್ನಾಟಕ ಪ್ರಕಾಶನ ಪ್ರಕಟಿಸಿದೆ. ಕುಸುಮಾ ಶಾನುಭಾಗ ಮಹಿಳಾಲೋಕದ ಅಂಕುಡೊಂಕುಗಳನ್ನು ಚಿಕಿತ್ಸಕ ದೃಷ್ಟಿಯಿಂದ...

read more
ಮಣಿಕಾಂತ್ ಬರೆದಿದ್ದಾರೆ: ..ಈ ಪ್ರೀತಿ ಶಾಶ್ವತ

ಚಿತ್ರ:  ಹೃದಯಗೀತೆ. ಗೀತೆರಚನೆ: ಎಂ.ಎನ್. ವ್ಯಾಸರಾವ್. ಸಂಗೀತ: ರಾಜನ್-ನಾಗೇಂದ್ರ. ಗಾಯನ: ಎಸ್ಪಿ. ಬಾಲಸುಬ್ರಹ್ಮಣ್ಯಂ-ಚಿತ್ರಾ. ಯುಗಯುಗಗಳೆ ಸಾಗಲಿ ನಮ್ಮ ಪ್ರೇಮ ಶಾಶ್ವತ ಗಿರಿಗಗನವೆ ಬೀಳಲಿ ನಮ್ಮ ಪ್ರೀತಿ ಶಾಶ್ವತ ನದಿ-ಸಾಗರ ಕೆರಳಲಿ ನಮ್ಮ ಪ್ರೇಮ ಶಾಶ್ವತ ಜಗವೇನೇ ಹೇಳಲಿ, ನಮ್ಮ ಪ್ರೀತಿ ಶಾಶ್ವತ ||ಪ|| - ನಡುಗಲಿ ಭುವಿ...

read more
ರೂಪರ್ಟ್ ಮುರ್ಡೋಕ್ ಬಿಬಿಸಿ ಮೇಲೆ ದಾಳಿ ಆರಂಬಿಸಿದ…

ಬಿ.ಬಿ.ಸಿ ಎಂಬ ಗೋಕುಲ ಮತ್ತು ವಿಸ್ಮೃತಿ -ಟಿ ಅವಿನಾಶ್ ಮೊನ್ನೆ ಕಾಲೇಜಿನ ಸಾಹಿತ್ಯ ಶಿಬಿರವೊಂದರಲ್ಲಿ ಕ್ರಿಕೆಟ್ನ ನೇರಪ್ರಸಾರ ಮೈದಾನದಲ್ಲ್ಲಿ ಆಡುವ ಕ್ರಿಕೆಟ್ ಆಟವನ್ನೇ ನಿಯಂತ್ರಿಸುತ್ತದೆ ಎಂಬ ಮಾತು ಬಂತು. ನಾವು ಮನೆಯಲ್ಲಿ ಕುಳಿತು ನೋಡುವ ಟಿವಿ ನೇರಪ್ರಸಾರ ಬಿಂಬವೇ ಅಥವಾ ಪ್ರತಿಬಿಂಬವೇ ಎಂಬ ಸೂಕ್ಷ್ಮ ವಿಚಾರ...

read more
ಹದ್ದಿನ ಕಣ್ಣಿಗೆ ಭೇಟಿ ಕೊಡಿ : ಮೀಡಿಯಾ ಮಿರ್ಚಿ

ಮಾಧ್ಯಮ ಕಣ್ಣಿಗೆ ಹೆಮ್ಮಾರಿ, ಮಹಾಮಾರಿಯಾಗಿ ಕಂಡಿರುವ ಹಂದಿಜ್ವರ ಜನಜೀವನದ ಉಳಿದೆಲ್ಲ ವಿದ್ಯಮಾನಗಳನ್ನೂ ಹಿಂಬದಿಗೆ ಸರಿಸಿ ಬಿಟ್ಟಿದೆ. ರಾಜ್ಯದಲ್ಲಿರುವ ಅಪಾಯಕಾರಿ ಡೆಂಗೇ, ಚಿಕನ್ಗುನ್ಯಾ ಪಿಡುಗನ್ನು ಮರೆಮಾಚಿದೆ. ನಕ್ಸಲೀಯರು, ಭಯೋತ್ಪಾದಕರು, ಕೊಲೆಗಡುಕರ ಕೈಗಳಲ್ಲಿ ಹತರಾಗುವ ಜನರ ಸಂಖ್ಯೆಗಳಿಗಿಂತ ಈ ಸೋಂಕಿನಿಂದ ಅಸುನೀಗಿದವರ...

read more
ಶಾಮಣ್ಣ ಆತ್ಮ ಕಥನದ ಮುಖ್ಯ ಭಾಗ

-ಕೆ ಅಕ್ಷತಾ ಶಾಮಣ್ಣ ಆತ್ಮ ಕಥನ ಕ್ಕೆ ಸಂಬಂಧಿಸಿದ ಮಯೂರ ಮತ್ತು ಲಂಕೇಶ್ ಎರಡರಲ್ಲೂ ಪ್ರಕಟವಾಗದ ಮುಖ್ಯ ಭಾಗ ಇಲ್ಲಿದೆ ಈ ಲೇಖನದ ಜೊತೆ ಅಪರೂಪದ ಫೋಟೋ ಇದೆ. ಅದು ಶಾಮಣ್ಣ ಅವರ ಊರು ಭಗವತಿಕೆರೆಯ ಸಮೀಪದ ಮೈದೊಳಲು ಗ್ರಾಮ ಪಂಚಾಯ್ತಿಯ ದೃಶ್ಯ . ಆ ಗ್ರಾಮ ಪಂಚಾಯ್ತಿಯಲ್ಲಿ ಶಾಮಣ್ಣ ಅವರಿಂದ ಪ್ರೇರಿತರಾಗಿ ಊರವರೆಲ್ಲ ಮಹಿಳೆಯರೇ ಗ್ರಾಮ...

read more

Pin It on Pinterest

Share This