ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಹಳೆಮನೆ -60
ಕಾಶ್ಮೀರದ ಕಥೆ
‘ಸುದ್ದಿಮಾತು’ ಬಂದ್
'ಸುದ್ದಿಮಾತು' ಬ್ಲಾಗ್ ತನ್ನ ಚಟುವಟಿಕೆಗಳನ್ನು ಬಂದ್ ಮಾಡಿದೆ. ತಾನು ಬ್ಲಾಗ್ ಆರಂಭಿಸಿದ ಕಾಲದ ಉದ್ದೇಶಕ್ಕೂ ನಂತರ ಬ್ಲಾಗ್ ಲೋಕ ಪಡೆದ ತಿರುವುಗಳಿಗೂ ಕೊಂಡಿ ಹಾಕಿ 'ಬೇಸತ್ತು' ಇನ್ನು ಪ್ರಕಟಣೆ ಇಲ್ಲ ಎಂದಿದ್ದಾರೆ. 'ಸುದ್ದಿಮಾತು' ಸಹಾ ಅನಾಮಿಕ ಬ್ಲಾಗ್. ವಿಮರ್ಶೆ ಮಾಡುವವರು ಹೆಸರಿಲ್ಲದೆ ವಿಮರ್ಶೆ ಮಾಡಿದರೆ ಅದಕ್ಕೆ ಹೆಚ್ಚೇನೂ...
ಒಂದು ಸಿನೆಮಾ
“ಹೂಳು-ಹಂದಿ-ಹಾಳು-ಮಂದಿ”
ಬ್ಲಾಗ್ಲೋಕದ "ಹೂಳಿ"ನಿಂದ ಶುರುವಾದ ವಿಷಯ ಈಗ "ಹಂದಿ"ವರೆಗೂ ತಲುಪಿದೆಯೆಂದೆನಿಸುತ್ತದೆ. ಎನಾನಿಮಸ್ ಕಾಮೆಂಟ್ಗಳು ‘ಹಂದಿಜ್ವರ’ ಇದ್ದಂತೆ ಎಂದು ಜೋಗಿ ಹೇಳಿದ್ದಾರೆ; ‘ಹಂದಿಯ ಜೊತೆ ಕೊಚ್ಚೆಯಲ್ಲಿ ಹೋರಾಟಕ್ಕಿಳಿದರೆ ಸಂತೋಷವಾಗುವುದು ಹಂದಿಗೇ ಹೊರತು ನಮಗಲ್ಲವಲ್ಲ…..’ ಎಂದು ಇನ್ನೊಬ್ಬ ಮಿತ್ರ ಸುಘೋಷ್ ಅವರೆಂದಿದ್ದಾರೆ....
(ವಿಕೃತ)ಖುಷಿಯನ್ನು ‘ಅವರಿಗೇಕೆ’ ಕೊಡುತ್ತೀರಿ?
sritri ‘ಜೋಗಿಯನ್ನು ಬ್ಲಾಗ್ ಲೋಕದಿಂದ ಹೇಗೆ ಓಡಿಸಿದೆ ನೋಡು” ಎಂಬ (ವಿಕೃತ)ಖುಷಿಯನ್ನು ‘ಅವರಿಗೇಕೆ’ ಕೊಡುತ್ತೀರಿ? ಹಾಲ್ದೊಡ್ಡೇರಿ ಸುಧೀಂದ್ರ ಜೋಗಿ, ನೀವು ದಿನಕ್ಕೊಂದು ಪುಟ ಬ್ಲಾಗು ಬರೆಯುತ್ತಿದ್ದಾಗ ಅದು ನಿಮಗಷ್ಟೇ ಸಂತೋಷ ಕೊಡುತ್ತಿರಲಿಲ್ಲ, ನಮ್ಮಂಥ ಓದುಗರಿಗೂ ಮುದ ನೀಡುತ್ತಿತ್ತು. ಸುಮ್ಮನೆ ಬ್ಲಾಗುಗಳನ್ನು ಓದಿ,...
ಆಹಾ !
‘ಜೋಗಿ’ಗೆ ಬುದ್ದಿ ಹೇಳಿ
ಜೋಗಿ ದಿಢೀರನೆ ಬ್ಲಾಗ್ ಲೋಕಕ್ಕೆ ವಿದಾಯ ಹೇಳಿದ್ದಾರೆ. ಬ್ಲಾಗ್ ಲೋಕದಲ್ಲಿ ಬೆರಳೆಣಿಕೆಯ ಮಂದಿಯಿಂದ ನಡೆಯುತ್ತಿರುವ ಕೆಸರೆರಚಾಟ ಅವರನ್ನು ಸಾಕಷ್ಟು ನೋಯಿಸಿದೆ. ಬ್ಲಾಗ್ ಲೋಕದ ಕೆಟ್ಟ ಬೆಳವಣಿಗೆಗಳು ಬರೆಯಲೂ ಉತ್ಸಾಹ ನೀಡುತ್ತಿಲ್ಲ, ಓದಲೂ ಹಚ್ಚುತ್ತಿಲ್ಲ . ಹಾಗಾಗಿ ಬ್ಲಾಗ್ ಲೋಕದಿಂದ ಹಿಂದೆ ಸರಿಯುತ್ತಿದ್ದೇನೆ ಎಂದಿದ್ದಾರೆ. ಜೋಗಿ...
’ಒಂದಾನೊಂದು ಕಾಲದಾಗ, ಏಸೊಂದು ಮುದವಿತ್ತ….’
'ಬ್ಲಾಗ್ ಲೋಕದ ಹೂಳೆತ್ತಬೇಕಾಗಿದೆ' ಎಂದು ನಾನು ಬರೆದಾಗ ಎಲ್ಲಾ ದಿಕ್ಕಿನಿಂದ ಬಂದ ಪ್ರತಿಕ್ರಿಯೆ ಈ ಸಮಸ್ಯೆಯ ಗಂಭೀರತೆಯನ್ನು ತೋರಿಸುತ್ತಿದೆ. ಈ ಪ್ರತಿಕ್ರಿಯೆಗಳು ನನಗೆ ಸಾಕಷ್ಟು ಧೈರ್ಯವನ್ನು ನೀಡಿದೆ. ಅದನ್ನು ನಿಮ್ಮ ಮುಂದೆಯೂ ಇಡುತ್ತಿದ್ದೇನೆ.ಈ ಲೇಖನ ವಿಜಯ ಕರ್ನಾಟಕದ 'ಮೀಡಿಯಾ ಮಿರ್ಚಿ' ಅಂಕಣದಲ್ಲಿ ಪ್ರಕಟವಾಗಿದೆ. ಚರ್ಚೆಗೆ...
ನಲ್ಮೆ, ಚೇತನಾ ತೀರ್ಥಹಳ್ಳಿ
ಎಚ್ ಎನ್ ಈಶಕುಮಾರ್ ಅಂತಹ ಮನೋವೈಕಲ್ಯರ ಮಾತಿಗೆ ಹೆದರಿ ಬ್ಲಾಗ್ನ ಅಭಿವ್ಯಕ್ತಿಯನ್ನ ನೀವು ನಿಲ್ಲಿಸಬೇಡಿ,ನಿಮ್ಮ ವಿಚಾರಗಳು ಹರಿಯುತಿರಲಿ ಚೇತನರವರೇ Manjunath Hello Chetna, I was wondering , why did u and tina stopped blogging. i am realising that. i am not staying in India, and these kind of...
ಮಂಜುನಾಥ್ ಹೊಸ ಸಂಕಲನ
ಖಡಕ್ ಬರಹಗಳನ್ನು ಸಹಿಸಲಾರದೆ…
'ಮೀಡಿಯಾ ಮಿರ್ಚಿ’ಯನ್ನು ಆರಂಭದಿಂದಲೂ ಓದುತ್ತಿದ್ದೇನೆ, ಮೆಚ್ಚಿದ್ದೇನೆ. '...ಮಿರ್ಚಿ’ಯಲ್ಲಿ ’ಏಕೆ ಹೀಗಾಯ್ತೋ, ನಾನು ಕಾಣೆನು...’ ಲೇಖನವನ್ನೂ, ’ಅವಧಿ’ಯಲ್ಲಿ ಅದೇ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳ ಮಹಾಪೂರವನ್ನೂ, ಮತ್ತೆ ’...ಮಿರ್ಚಿ’ಯಲ್ಲಿ ನೀವು ಆ ಪ್ರತಿಕ್ರಿಯೆಗಳಲ್ಲಿ ಕೆಲವನ್ನು ಆಯ್ದು ಕ್ರೋಡೀಕರಿಸಿ ಬರೆದ ಬರಹವನ್ನೂ...
ಮುಖೇಡಿ ಬ್ಲಾಗ್ ಗಳು: CNN-IBN ಅನುಭವ
ಡಿ ಪಿ ಸತೀಶ್ ಸುದ್ದಿ ಸಂಪಾದಕ ಸಿ ಎನ್ ಎನ್ - ಐ ಬಿ ಎನ್ ನವದೆಹಲಿ ನೀವು ಮುಖೇಡಿ ಬ್ಲಾಗ್ ಗಳು ಮತ್ತು ಅವುಗಳನ್ನು ನಡೆಸುವವರ ಬಗ್ಗೆಯೂ ಲೇಖನಗಳ ಸರಮಾಲೆಯನ್ನೇ ಪ್ರಕಟಿಸಬೇಕು. ಕೇವಲ ಕಾಮೆಂಟ್ ಮಾಡುವವರ ಷಂಡತನದ ಬಗ್ಗೆಯಲ್ಲ. ಈ ಮುಖಹೀನ, ಷಂಡ ಬ್ಲಾಗ್ ಗಳು ಮಾಡಿರುವ, ಮಾಡು ತ್ತಿರುವ ಮತ್ತು ಮಾಡಲಿರುವ ಕ್ರಿಮಿನಲ್ ಕೆಲಸಗಳು...
ಖಾಸಗಿತನಕ್ಕೆ ಲಗ್ಗೆಯಿಟ್ಟಾಗ ಸಹಿಸಲಾಗದು
ಚೇತನಾ ತೀರ್ಥಹಳ್ಳಿ ಅನಾಮಿಕ ಕಮೆಂಟುಗಳ/ಟಿಗರ ಬಗ್ಗೆ ಬಂದ ಸಲಹೆಗಳನ್ನು ನೋಡಿದೆ. ಬಹುತೇಕರು ಇಗ್ನೋರ್ ಮಾಡುವುದು, ಡಿಲೀಟ್ ಮಾಡುವುದು ಉತ್ತಮ ಉಪಾಯವೆಂದಿದ್ದಾರೆ. ಒಂದಿಬ್ಬರು ಪೂರ್ವ ತಯಾರಿ ನಡೆಸ್ಕೊಂಡಿರಬೇಕು ಅಂದಿದಾರೆ. ನನ್ನ ಪ್ರಕಾರ ಮತ್ತು ಸಹಬ್ಲಾಗಿಗರೊಂದಿಬ್ಬರು ಹೇಳಿರುವಂತೆ ಹೀಗೆ ಸುಮ್ಮನಿದ್ದುಬಿಡುವುದು ಅನಾಮಿಕ...
ಕಾನೂನಿನ ಮೊರೆ ಹೋದರೆ ಹಾವಳಿ ತಡೆಯಲು ಸಾಧ್ಯ
ಶ್ರೀವತ್ಸ ಜೋಶಿ “ಬ್ಲಾಗ್ ಲೋಕದ ಹೂಳೆತ್ತುವಿಕೆ”ಗೆ ಸಂಬಂಧಪಟ್ಟಂತೆ ನಿಮ್ಮ ಮೂಲ ಲೇಖನ ಮತ್ತು ಅದಕ್ಕೆ ಬಂದಿರುವ ಎಲ್ಲ ಪ್ರತಿಕ್ರಿಯೆಗಳನ್ನೂ ಒಂದೇ ಕಡೆ consolidate ಮಾಡಿ ಪ್ರಕಟಿಸುವುದು ಸಾಧ್ಯವೇ? ಈಗ ಇಲ್ಲಿ ಎಲ್ಲ ಚಲ್ಲಾಪಿಲ್ಲಿಯಾಗಿ ಇವೆ, ಕೆಲವು ರಿಪೀಟ್ ಆಗಿವೆ. ಗೊಂದಲದ ಗೂಡಾಗಿದೆ. ಸ್ವಲ್ಪ attentionಇಸುತ್ತೀರಾ?...
ಅಪಾರ ನ್ಯೂ ಡಿಸೈನ್
ಆ ಚಿತ್ರಕ್ಕೆ `ಪಡುವಾರಹಳ್ಳಿ ಪಾಂಡವರು’ ಎಂದು ಹೆಸರಿಟ್ಟರು
ಎ ಆರ್ ಮಣಿಕಾಂತ್ ಚಿತ್ರ: ಪಡುವಾರಹಳ್ಳಿ ಪಾಂಡವರು. ಗೀತೆರಚನೆ: ದೊಡ್ಡರಂಗೇಗೌಡ. ಸಂಗೀತ: ವಿಜಯ ಭಾಸ್ಕರ್. ಗಾಯನ: ಎಸ್ಪಿ. ಬಾಲಸುಬ್ರಹ್ಮಣ್ಯಂ. ಜನ್ಮ ನೀಡಿದ ಭೂ ತಾಯಿಯ ನಾ ಹೇಗೆ ತಾನೆ ಮರೆಯಲಿ ಅನ್ನ ನೀಡಿದ ಈ ಮಣ್ಣನು ನಾ ಹೇಗೆ ತಾನೆ ಮರೆಯಲಿ ||ಪ|| ಈ ಗಾಳಿ ಈ ನೀರು ನನ್ನ ಒಡಲು ಈ ಬೀದಿ ಈ ಮನೆಯೆ ನನ್ನ ತೊಟ್ಟಿಲು ಈ ಕೆಂಚ ಈ...
Keep it up: ಜಯಂತ ಕಾಯ್ಕಿಣಿ
Am really happy for the way you have amplified my concern about anonymous, pervert response mischief mongers. Happy to see the sensible support opinions voluming up in 'Avadhi'. Keep it up. -Jayant Kaikini
ಅನಾಮಿಕ ಕಾಮೆಂಟ್ ವಿರುದ್ಧ ಪತ್ರಕರ್ತರು
ಜಯಕುಮಾರ್. ಸಿ ಹೌದು ಸರ್ ನೀವು ಪ್ರಸ್ಥಾಪಿಸಿರೋ ವಿಚಾರ ಗಂಭೀರವಾದುದಾಗಿದೆ, ಕೆಲವೊಮ್ಮೆ ಅನಗತ್ಯ ಚರ್ಚೆ, ವೈಯುಕ್ತಿಕ ನಿಂದನೆ, ಹೀಗೆ ಇನ್ನು ಏನೇನೋ ಮಾಡುತ್ತಾ ಒಂದು ಅನಾರೋಗ್ಯಕರ ವಾತಾವರಣ ಬ್ಲಾಗ್ ಲೊಕದಲ್ಲಿ ಸೃಷ್ಠಿಯಾಗಿದೆ, ಒಂದು ಸತ್ಯ ಗೊತ್ತಾ ನಮ್ಮ ನಡುವೆಯೇ ನಮ್ಮೆದುರಿಗೆ ಸಜ್ಜನರಂತೆ ನಡೆದುಕೊಳ್ಳುವ ಪತ್ರಕರ್ತ ಮಿತ್ರರು...
ಹೆಸರಿಟ್ಟುಕೊಂಡವರು ಸಹ ಮುಖವಾಡ ಧರಿಸಿರುತ್ತಾರಲ್ಲ..
...ಬ್ಲಾಗ್ನಲ್ಲಿ ಗಂಭೀರ ಬರಹಗಳು ಕಡಿಮೆ ಎನ್ನುವಷ್ಟು ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತವೆ. 'ಪದ್ಯ ಇಷ್ಟು ಲೈಟಾದ್ರೆ ಹೇಗೆ ಸ್ವಾಮಿ' ಎನ್ನುವಂತೆ ಊಟದಲ್ಲಿ ಕೋಸಂಬರಿ ಎನ್ನುವ ರೀತಿಯ ನಂಜಿಕೊಳ್ಳುವ ಬರಹಗಳು ಇಲ್ಲಿ ಅವತಾರ ತಾಳುತ್ತವೆ. ಕೆಲವೊಮ್ಮೆ ಈ ಬರಹಗಳು ಅಹಂಗೆ ಒಳಗಾಗಿ ನಂಜು ಕಾರುವುದು ಸಹ ನಡೆಯುತ್ತಿರುತ್ತದೆ. ಬ್ಲಾಗ್ಗಳ...
ಪತ್ರಕರ್ತರು ಬಯಲಾದರು
