ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮೀಡಿಯಾ ಮೈಂಡ್ ನಲ್ಲಿ ‘ಪತ್ರಿಕಾ ಪ್ರವರ’
ಇದು ಸುಮಾರು 5 ವರ್ಷದ ಹಿಂದಿನ ಮಾತು. ನಾನು ಬಹುಷಃ Vijay Times ನಲ್ಲಿದ್ದೆ ಅಂತ ಕಾಣೋತ್ತೆ. ಸರಿ ಒಮ್ಮೆ ನನಗೆ, ನ್ಯಾಷನಲ್ ಕಾಲೇಜ್ನಲ್ಲಿ ನಡೆಯುವ ಯಾವುದೋ ವಿಜ್ಞಾನದ ಸೆಮಿನಾರ್ ಗೆ ನನ್ನನು ಕಳುಹಿಸಲಾಗಿತ್ತು. ನಾನು ವಿಜ್ಞಾನದಲ್ಲಿ ಪದವಿ ಪಡೆದೇ ಅಂತಲೋ ಇಲ್ಲ ನವಿಲು ಕುಣಿದುದನ್ನುನೋಡಿ ಕೆಂಬೂತ ಕುಣಿತು ಅಂತಲೋ, ಗೊತ್ತಿಲ್ಲ....
ಕನ್ನಡ ಸಾಹಿತ್ಯ-ಏಕರೂಪಿತನ
ಹಕ್ಕಿ ಹಾರುತಿದೆ ನೋಡಿದಿರಾ?
ಕೆರೆಗೆ ಹಾರ
ಚಲನಚಿತ್ರ ಪ್ರಶಸ್ತಿ- ಅಭಿನಂದನೆ
ಹೋಗಿ, ಕಮೀನೆ ನೋಡಿಬನ್ನಿ
ಮಲ್ಟಿಪ್ಲೆಕ್ಸ್ ಎಂಬ ನಂಬುಗಸ್ತ ಕಲ್ಟ್ಗಾಗಿ ಧನ್ ಟ ಣಾ.. -ಗುರುಪ್ರಸಾದ ಕಾಗಿನೆಲೆ ಸಮಶೀತೋಷ್ಣ "ದೊಡ್ದ ಪರದೆಯಲ್ಲಿ ಒಂದು ರೇಸ್ ಅಂಕಣ. ಆ ಪ್ರೇಕ್ಷಕರ ಗ್ಯಾಲರಿಯಲ್ಲಿ ಸುಂದರವಾದ ಹುಡುಗಿಯೊಬ್ಬಳ ಮೇಲೆ ನಿಧಾನವಾಗಿ ಕ್ಯಾಮೆರಾ ನಿಲ್ಲುತ್ತದೆ. ಹಿಂದಿನಿಂದ ಗಾಯವಾದ ತೋಳಿಗೊಂದು ಸ್ಲಿಂಗ್ ಹಾಕಿಕೊಂಡಿರುವ ಉದ್ದಕೂದಲಿನ ಶಾಹಿದ್ ಕಪೂರ್...
ಕೈಲಾಸ ಮಾನಸ
‘ಸೀರೆ ಹೋಯ್ತು , ಲಂಗ ಬಂತು ಡುಂ, ಡುಂ, ಡುಂ’
‘ಇಲ್ಲ ಆ ನ್ಯೂಸ್ ಬ್ರೆಕ್ ಮಾಡ್ಬಾರ್ದಿತ್ತು’ ಅಂತ ಗೆಳೆಯರೊಬ್ಬರು ಫೋನ್ ಮಾಡಿದಾಗ ರಾತ್ರಿ 8 ಗಂಟೆ ಕಳೆದು ಹೋಗಿತ್ತು. ದಟ್ಟ ನಕ್ಸಲೈಟ್ ಕೇಂದ್ರ ಎನಿಸಿಕೊಂಡಿದ್ದ ನಲ್ಲಮಲ್ಲ ಕಾಡಿನಲ್ಲಿ ಏನಾಗಿದೆ ಅನ್ನೋದೇ ಯಾರ ಊಹೆಗೂ ನಿಲುಕದಂತಾಗಿ ಹೋಗಿತ್ತು. ಫೋನ್ ಮಾಡಿದ್ದ ಗಳೆಯರಿಗಿದ್ದ ಆತಂಕ ನಕ್ಸಲೈಟುಗಳು ಹೆಲಿಕಾಪ್ಟರ್ ಹೊಡೆದುರುಳಿಸದೇ...
ಕರಿಸಿರಿಯಾನ
ಸಂಚಯ ‘ಹಿಂದ್ ಸ್ವರಾಜ್’
'ಸಂಚಯ' ಸಾಹಿತ್ಯ ಪತ್ರಿಕೆ ಗಾಂಧಿಯವರ 'ಹಿಂದ್ ಸ್ವರಾಜ್' ಗೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ವಿಶೇಷ ಸಂಚಿಕೆ ರೂಪಿಸಿದೆ. ಜಿ ಬಿ ಹರೀಶ್ ಈ ಸಂಚಿಕೆಯ ಅತಿಥಿ ಸಂಪಾದಕರು. ಈ ಸಂಚಿಕೆಯು ರೂಪುಗೊಂಡ ನೆನಪನ್ನು ಹಂಚಿಕೊಳ್ಳಲು ನಡೆಸಿದ ಕಾರ್ಯಕ್ರಮದ ನೋಟ...
ನಮ್ಮೂರಲ್ಲೊಂದು ‘ಟಾಕೀಸಲ್ಲ’, ಬರೇ ‘ಗುಲಾಬಿ’..!
ಚಿತ್ರಾ ಕರ್ಕೇರಾ ಶರಧಿ ನಮ್ಮೂರ ಶೇಷಮ್ಮಕ್ಕ ಅಂದ್ರೆ ಅಕ್ಕರೆ, ಪ್ರೀತಿ. ನಮ್ಮನೆಯಿಂದ ಮೂರ್ನಾಲ್ಕು ಮೈಲಿ ನಡೆದರೆ ಶೇಷಮ್ಮಕ್ಕನ ಮನೆ. ೫೫ ದಾಟಿರುವ ಆಕೆ ಅತ್ತ ಅಜ್ಜಿಯೂ ಅಲ್ಲ, ಇತ್ತ ಆಂಟಿಯೂ ಅಲ್ಲ. ಕೂದಲೂ ನರೆತರೂ , ಅರ್ಧಡಜನ್ ಗಿಂತ ಹೆಚ್ಚು ಮಕ್ಕಳಿದ್ದರೂ, ಮೊಮ್ಮಕ್ಕಳದ್ರೂ ಅವಳದು ಇನ್ನೂ ಹರೆಯದ ಉತ್ಸಾಹ. ಶೇಷಮ್ಮಕ್ಕ ಅಂದ್ರೆ...
ನನ್ನ ಬಳಿ ಕೆಲವು ಟಿಪ್ಸ್ ಗಳಿವೆ !
-ಸಂದೀಪ್ ಕಾಮತ್ ಕಡಲ ತೀರ ಈಗ ಯಾವ ಚ್ಯಾನಲ್ ನೋಡಿದ್ರೂ ರಿಯಾಲಿಟಿ ಷೋಗಳು.ರಿಯಾಲಿಟಿ ಶೋ ಅಂದ ಮಾತ್ರಕ್ಕೆ ಇಲ್ಲಿ ತೋರಿಸೋದೆಲ್ಲಾ ರಿಯಲ್ ಅಂದುಕೊಂಡ್ರೆ ನಮ್ಮಂಥ ಮೂರ್ಖರು ಬೇರೊಬ್ಬರಿಲ್ಲ! ಬಹಳಷ್ಟು ಜನರಿಗೆ ಇಂಥ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಬೇಕು ಅಂತ ಆಸೆ ,ಆದ್ರೆ ಹೇಗೆ ಅನ್ನೋದು ಗೊತ್ತಿಲ್ಲ. ನನ್ನ ಬಳಿ ಕೆಲವು ಟಿಪ್ಸ್ ಗಳಿವೆ...
ಬಳ್ಳಾರಿಯಲ್ಲಿ ನಾಡಹಬ್ಬ
ನವಕರ್ನಾಟಕ ಪುಸ್ತಕಗಳು
ಪ್ರಕಾಶ್ ರೈ ಆಟೋಗ್ರಾಫ್
ಪ್ರಕಾಶ್ ರೈ ಅಥವಾ ಪ್ರಕಾಶ್ ರಾಜ್ ನಮ್ಮೂರ ಹುಡುಗ. ಆತನ ಅಭಿನಯದ ಬಗ್ಗೆ ಈಗಾಗಲೇ ಎಲ್ಲರೂ ಸರ್ಟಿಫಿಕೆಟ್ ಕೊಟ್ಟಾಗಿದೆ. ಕಾಂಚೀವರಂ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಪ್ರಕಾಶ್ ರೈಗೆ ಅಭಿನಂದನೆ. ಡಿ ಜಿ ಮಲ್ಲಿಕಾರ್ಜುನ್ ಅವರ ಅಪರೂಪದ ಆಟೋಗ್ರಾಫ್ ಸಂಗ್ರಹದಿಂದ ಒಂದು ನಿಮಗಾಗಿ-...
ಅಕ್ಕಿ ಆರಸಕೋತ ನಮ್ಮ ಪಾಠ
ಶ್ರೀದೇವಿ ಕಳಸದ- ’ಸುಲಭಾ.. ನನ್ನ ಸಂಸಾರ ದೊಡ್ಡದು, ಪ್ರಶಸ್ತಿಗಳೂ ದೊಡ್ಡು, ಜಡ್ಡೂ ದೊಡ್ಡದು. ದೇವ್ರು ದುಃಖಾನೂ ದೊಡ್ಡದ ಕೊಟ್ಟಬಿಟ್ಟ ನೋಡವಾ. ತಾಯಿ ಮುಂದ ಮಗಳ ಹೋಗಬಾರದವಾ ಹೋಗಬಾರದು’ ಅಂತ ಮ್ಯಾಲಿಂದ ಮ್ಯಾಲೆ ಕಣ್ಣೀರ ಹಾಕಾವ್ರು....
ಗುಲಾಬಿಗೆ ಒಂದು ನಮಸ್ಕಾರ
ನೊಂದುಕೊಂಡ ಒಂದು ಜೀವ ಈಗ ಸಂತಸದ ಗದ್ದುಗೆಯಲ್ಲಿದೆ. ಉಮಾಶ್ರೀ ನಮಗೆಲ್ಲಾ ಪರಿಚಯವಾಗಿದ್ದೇ, ಅಥವಾ ತುಂಬಾ ಹತ್ತಿರವಾಗಿದ್ದೇ ಅವರು ಬಿಚ್ಚಿಟ್ಟ ನೋವು ನೆನಪುಗಳ ಮೂಲಕ. ಆಕೆ ಬದುಕನ್ನು ಗೆದ್ದುಕೊಂಡ ಬಗೆ ಬಹುಷಃ ಎಲ್ಲಾ ಪ್ರಶಸ್ತಿಗೂ ಮಿಗಿಲಾದದ್ದು. ತನ್ನಿಂದ ಕಳೆದು ಹೋದ ವಿದ್ಯಾಭ್ಯಾಸ, ತನ್ನಿಂದ ದೂರವಾದ ಬದುಕು ಎಲ್ಲವನ್ನೂ ಆಕೆ...
ಮೀಡಿಯಾ ಮೈಂಡ್ ನಲ್ಲಿ ಮೀಡಿಯಾ ಮಿರ್ಚಿ
‘ಇಲ್ಲ ಆ ನ್ಯೂಸ್ ಬ್ರೆಕ್ ಮಾಡ್ಬಾರ್ದಿತ್ತು’ ಅಂತ ಗೆಳೆಯರೊಬ್ಬರು ಫೋನ್ ಮಾಡಿದಾಗ ರಾತ್ರಿ 8 ಗಂಟೆ ಕಳೆದು ಹೋಗಿತ್ತು. ದಟ್ಟ ನಕ್ಸಲೈಟ್ ಕೇಂದ್ರ ಎನಿಸಿಕೊಂಡಿದ್ದ ನಲ್ಲಮಲ್ಲ ಕಾಡಿನಲ್ಲಿ ಏನಾಗಿದೆ ಅನ್ನೋದೇ ಯಾರ ಊಹೆಗೂ ನಿಲುಕದಂತಾಗಿ ಹೋಗಿತ್ತು. ಫೋನ್ ಮಾಡಿದ್ದ ಗಳೆಯರಿಗಿದ್ದ ಆತಂಕ ನಕ್ಸಲೈಟುಗಳು ಹೆಲಿಕಾಪ್ಟರ್ ಹೊಡೆದುರುಳಿಸದೇ...
ಜನಭಾಷೆ ಮತ್ತು ಪ್ರಭುತ್ವ ಭಾಷೆ
ಇಂದು ನಾನು ನನ್ನಜ್ಜನ ಒಂದು ಕತೆ ಹೇಳುತ್ತೇನೆ…
ನನ್ನಜ್ಜನ ಮೂರ್ತೆ ಕೆಲಸ..ಒಂದು ನೆನಪು.. -ಚಿತ್ರಾ ಕರ್ಕೇರ ಶರಧಿ ಕಳೆದ ತಿಂಗಳಿಂದ ಬರೇ, ನೋವು ವಿಷಾದಗಳೇ ಅಕ್ಷರರೂಪ ಪಡೆಯುತ್ತಿವೆ. ಅದೇ ಯಾಕೋ ಗೊತ್ತಿಲ್ಲ..ಇನ್ನು ತೀರ ಹಾಸ್ಯಮಯವಾಗಿ, ಚೆನ್ನಾಗಿ, ಖುಷಿಖುಷಿಯಾಗಿ ಬರೆಯೋಕೆ ನಂಗೆ ಬರಲ್ಲ ಅನ್ನೋದನ್ನು ಬೇರೆ ಹೇಳಬೇಕಾಗಿಲ್ಲ. ಇಂದು ನಾನು ನನ್ನಜ್ಜನ ಒಂದು ಕತೆ ಹೇಳುತ್ತೇನೆ....
ಕನಸು ಕಾವ್ಯ
