ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕಡಿದಾಳು ಶಾಮಣ್ಣರ ನೆನಪಿನಲ್ಲಿ ಶಹನಾಯಿ

ಶಹನಾಯಿಯ ಆರ್ಭಟ -ಕಡಿದಾಳು ಶಾಮಣ್ಣ ಚಿತ್ರ: ಎಂ ಬೈರೇಗೌಡ ದಂತವಾದ್ಯದ ಕಥೆ ಹೀಗಾಯ್ತಲ್ಲ ಇದೇ ಸಂದರ್ಭದಲ್ಲಿ ಕೆ.ಎಚ್ ಶ್ರೀನಿವಾಸ್ ದೆಹಲಿಗೆ ಹೊರಟಿದ್ರು. ಆವಾಗ ಬಿಸ್ಮಿಲ್ಲಾಖಾನರ ಶಹನಾಯಿ ಇಡೀ ದೇಶದ ತುಂಬಾ ಜನಜನಿತವಾಗಿತ್ತು. ನನಗೂ ಶಹನಾಯಿ ಬಗ್ಗೆ ಆಸಕ್ತಿ ಹುಟ್ಟಿ ಶ್ರೀನಿವಾಸರನ್ನ ಕಾಡಿ ಬೇಡಿ ದೆಹಲಿಯಿಂದ ಒಂದು ಶಹನಾಯಿ...

read more
ಬಿ ಸುರೇಶ ಓದಿದ್ದು

ಮ್ಯಾಥ್ಯೂ ರೇಲಿ ಎಂಬ ಆಸ್ಟ್ರೇಲಿಯಾದ ಕಾದಂಬರಿಕಾರನ ‘ಫೈವ್ ವಾರಿಯರ್ಸ್’ ಓದಿದೆ. ಸಾವಿರ ಪುಟಗಳ ಮನರಂಜನೆಗೆಂದೇ ಬರೆದ ಕಾದಂಬರಿ. ಇಷ್ಷರಲ್ಲೇ ಹಾಲಿವುಡ್ ಸಿನಿಮಾ ಆಗಿಯೂ ಬರಬಹುದು. ಭಾರೀ ಸುಳ್ಳನ್ನ ನಂಬಿಸುವಂತೆ ಹಾಗೂ ರಂಜನಾತ್ಮಕವಾಗಿ ಹೇಳುವುದು ಕಲೆಯಾಗಿದೆ ಈಗ......

read more
ಪುಟ್ಟಸ್ವಾಮಿ ದೊಡ್ಡ ಸಿನಿಮಾಪೋತ!

ಉಜ್ವಲ ಸಿನಿಮಾಧ್ಯಾನ -ಎನ್.ಎಸ್. ಶಂಕರ್ ಇದು ಚಲನಚಿತ್ರರಂಗದ ಅಧಿಕೃತ ಇತಿಹಾಸವಲ್ಲ. ವಸ್ತುನಿಷ್ಠ ವರದಿಯೂ ಅಲ್ಲ.... ನಾನು ನೋಡಿದ, ಓದಿದ, ಕೇಳಿದ, ಅಧ್ಯಯನದಿಂದ ಕಂಡುಕೊಂಡ ಒಂದು ರಸಯಾತ್ರೆ ಮಾತ್ರ; ಚರಿತ್ರೆ ಅಲ್ಲ ಎಂದು ಈ ಸಿನಿಮಾಯಾನದ ಕತರ್ೃ- ಗೆಳೆಯ ಕೆ. ಪುಟ್ಟಸ್ವಾಮಿ ಹುಷಾರಾಗಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರೂ...

read more
ಮಣಿಕಾಂತ್ ಕರೆಯುತ್ತಿದ್ದಾರೆ..

ನನ್ನ ಹೊಸ ಪುಸ್ತಕ ಹಾಡು ಹುಟ್ಟಿದ ಸಮಯ ಜನವರಿ 10 ರ ಬೆಳಿಗ್ಗೆ 10-30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆ ಆಗಲಿದೆ. ನಟ ರಮೇಶ್ ಅರವಿಂದ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ವಿ ಕ ದ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಅನಂತ್ ಚಿನಿವಾರ್ ಅವರು ಪುಸ್ತಕದ ಬಗ್ಗೆ...

read more
ಜೋಗಿ ಬರೆದಿದ್ದಾರೆ:ಕೊಳಲು ಕಳೆದು ಹೋಗಿದೆ

ಕಾವ್ಯವೀಗ ಮೃಣ್ಮಯ, ಬರುವನೇನು ಚಿನ್ಮಯ ಎನ್ನುವ ರೂಪಕವೂ ಒಡೆದು ಬಿದ್ದ ಕೊಳಲು ನಾನು ಎಂಬ ಅಡಿಗರ ಕವಿತೆಯ ಸಾಲೂ ನಾಲ್ಕೈದು ದಿನದಿಂದ ಪೀಡಿಸುತ್ತಿವೆ. ಅಶ್ವತ್ಥ ಕಾಯಿಲೆ ಬಿದ್ದಿದ್ದಾರೆ, ಅವರು ಬದುಕಿ ಬರುವ ಸಾಧ್ಯತೆ ತೀರಾ ಕಡಿಮೆ ಎಂದು ಗೊತ್ತಾದ ದಿನದಿಂದ ಕಾಡುತ್ತಿರುವ ಸಾಲುಗಳಿವು. ಅವರ ಕಣ್ಮರೆಗೂ ರೂಪಕವೊಂದು ಬೇಕಾ? ಯಾರದೋ...

read more
'ಬೆಳಗು' ಸಂದರ್ಶನ

ಮಂಗಳವಾರ 5 ಜನವರಿ 2010ರಂದು ಬೆಳಿಗ್ಗೆ 7:00 ಗಂಟೆಗೆ ದೂರದರ್ಶನ ಬೆಂಗಳೂರು ಚಂದನ ವಾಹಿನಿಯಲ್ಲಿ ’ಬೆಳಗು’ನೇರಪ್ರಸಾರದಲ್ಲಿ ಶ್ರೀವತ್ಸ ಜೋಶಿ...

read more
ಕ್ಯಾಮೆರಾ ಕಣ್ಣಲ್ಲಿ ಒಲವು ಹಾಗೂ ನಲಿವು

ಶ್ರೀವತ್ಸ ಜೋಷಿ ಅವರು ವಿಜಯ ಕರ್ನಾಟಕದಲ್ಲಿ ಪ್ರತೀ ಭಾನುವಾರ ಬರೆವ ಅಂಕಣ 'ಪರಾಗ ಸ್ಪರ್ಶ' ಪುಸ್ತಕವಾಗಿ ಹೊರಬಂತು. 'ಒಲವಿನ ಟಚ್' ಹಾಗೂ 'ನಲಿವಿನ ಟಚ್' ಹೆಸರಿನ ಈ ಕೃತಿಗಳನ್ನು ಅಂಕಿತ ಪ್ರಕಾಶನ ಪ್ರಕಟಿಸಿದೆ. ವಿಶ್ವೇಶ್ವರ ಭಟ್, ಜಯಂತ ಕಾಯ್ಕಿಣಿ, ಮಾಸ್ಟರ್ ಹಿರಣ್ಣಯ್ಯ ಅತಿಥಿಗಳಾಗಿದ್ದರು. ಡಿ ಸಿ ನಾಗೇಶ್ ಕ್ಯಾಮೆರಾ...

read more
ನಾನು ಸುಮ್ಮನಿರೋಲ್ಲ ಅಂತ ಅವಾಜ್ ಹಾಕಿ ಹೋಗಿದ್ದಾರೆ..

ಗೆಳೆಯ ಮಣಿಕಾಂತ್ ಮತ್ತು ನನ್ನದು ಆರೇಳು ವರ್ಷಗಳ ಗಟ್ಟಿ ಸ್ನೇಹ. ನಾನು ವಿಜಯ ಕರ್ನಾಟಕದ ಹೊಸ್ತಿಲು ತುಳಿಯುವ ಹೊತ್ತಿಗಾಗಲೇ ಅವರು ಅಲ್ಲಿ ಸ್ಥಾಪಿತರಾಗಿಬಿಟ್ಟಿದ್ದರು. ತುಂಬಾ ಆತ್ಮೀಯ. ಸ್ನೇಹಿತರ ಬಗ್ಗೆ ತುಂಬಾ ಪ್ರೀತಿ ಇಟ್ಟುಕೊಂಡವರು. ಯಾವಾಗ ಸಿಕ್ಕರೂ ಗಂಟೆಗಟ್ಟಲೇ ಕುಳಿತು ಹರಟುತ್ತೇವೆ. ಬನ್ನಿ ರವಿ ನಿಮಗೆ ಗಣೇಶ್...

read more
Dear ಶ್ರೀವತ್ಸ ಜೋಷಿ…

ಚಂದದ ಪುಸ್ತಕ ಬಿಡುಗಡೆ ಕಾರ್ಯಕ್ರಮ -ಶ್ಯಾಮಲಾ ಜನಾರ್ದನನ್ ಅಂತರಂಗದ ಮಾತುಗಳು 'ಓದುಬಜಾರ್' ಕೂಡಾ ನೋಡಿ ಶ್ರೀವತ್ಸ ಜೋಶಿಯವರ ಖಾಸಗಿ ಅಂಚೆ ನನ್ನ ಅಂಚೆ ಪೆಟ್ಟಿಗೆ ತಲುಪಿದಾಗ, ತುಂಬಾ ಖುಷಿಯಾಗಿತ್ತು.  ತಮ್ಮೆಲ್ಲಾ ಅಭಿಮಾನಿಗಳಿಗೂ ಅವರು ಖಾಸಗಿಯಾಗಿ ಹೀಗೆ ಅಂಚೆ ಕಳುಹಿಸಿದ್ದರೆಂದು ತಿಳಿದು ಹರ್ಷವಾಯಿತು.  ಅವರ ಲೇಖನಗಳನ್ನು ಒಂದೂ...

read more
ಪಿ ತ್ಯಾಗರಾಜ್ ಕೃತಿ ಬಿಡುಗಡೆ

ವಿಜಯ ಕರ್ನಾಟಕದ ಮುಖ್ಯ ವರದಿಗಾರ ಪಿ ತ್ಯಾಗರಾಜ್ ಅವರ ಮೂರು ಕೃತಿಗಳು ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ವಿಜಯ ಕರ್ನಾಟಕ ಪ್ರಧಾನ ಸಂಪಾದಕ  ವಿಶ್ವೇಶ್ವರ ಭಟ್, ರಾಜಕಾರಣಿಗಳಾದ ಸಿದ್ಧರಾಮಯ್ಯ, ಸುರೇಶ್ ಕುಮಾರ್, ಎಂ ಸಿ ನಾಣಯ್ಯ ಹಾಗೂ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಸಿದ್ಧಲಿಂಗಯ್ಯ ಅವರು ಅತಿಥಿಗಳಾಗಿದ್ದರು. ಕೆರೆ ಮಂಜುನಾಥ್...

read more
'ಪಾಂಚಾಲಿ' ಪಡೆಯಲು ಈ ದಿನ ಕಡೇ ಅವಕಾಶ

ಲಂಕೇಶ್ ಅವರು ಅದ್ಭುತವಾಗಿ ರೂಪಿಸಿದ 'ಪಾಂಚಾಲಿ' ವಿಶೇಷಾಂಕದ ಕ್ಸೆರಾಕ್ಸ್ ಪ್ರತಿ ಬೇಕು ಅಂತ ನೂರಾರು ಮಂದಿ ಕೇಳಿದ್ದಾರೆ. ಈ ಒಂದು ವಿಶೇಷವನ್ನು ನಿಮ್ಮದಾಗಿಸಿಕೊಳ್ಳಲು ಕಡೆಯ ಅವಕಾಶ ಸೋಮವಾರ (ಜನವರಿ 4)  ಸಂಜೆಯವರೆಗೆ. ನಂತರ ಪಾಂಚಾಲಿ ಸಿಗುವುದಿಲ್ಲ. ನಿಮ್ಮ ಬೇಡಿಕೆಯನ್ನು ನಿಮ್ಮ ವಿಳಾಸ ಹಾಗೂ ದೂರವಾಣಿ ಸಂಪರ್ಕದ ಸಮೇತ...

read more

Pin It on Pinterest

Share This