ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅಚ್ಯುತನ್ ಬರೆವ 'ಹದ್ದಿನ ಕಣ್ಣು'
ಭೇಟಿ ಕೊಡಿ: ಮೀಡಿಯಾ ಮೈಂಡ್
ಗೆರೆ -ಬರೆ
ಕುಪ್ಪಳ್ಳಿಯಲ್ಲಿ 'ಸಾಂಗತ್ಯ'
ಹ್ಯಾಟ್ಸ್ ಆಫ್ ಟು ಮಣಿಕಾಂತ್..
-ಸುಧೀಂದ್ರ ಬುದ್ಯ ಇಲ್ಲಾ.. ಈ ಕಾರ್ಯಕ್ರಮಕ್ಕೆ ಹೋಗಲೇ ಬೇಕು ಎಂದು ಮಣಿಕಾಂತ್ ರ ಆಹ್ವಾನ ನನ್ನ ಇನ್ ಬಾಕ್ಸ್ ನಲ್ಲಿ ಕೂತಾಗಲೇ ನಿಶ್ಚಯಿಸಿಬಿಟ್ಟಿದ್ದೆ. ಬೆಂಗಳೂರಿನ ವಿಪರೀತ ಚಳಿ, ಅದರ ಪರಿಣಾಮವಾಗಿ ಸೋರುತ್ತಿರುವ ಮೂಗು, ಕಟ್ಟಿದ ಗಂಟಲು, ಒಂದು ಸಣ್ಣ ಜ್ವರದಂತಹ ಯಾತನೆ, ಇಷ್ಟರ ಮಧ್ಯೆ ಕಚೇರಿಯ ವಿಪರೀತ ಕೆಲಸ ಎಲ್ಲದರಿಂದ ದೇಹ...
ಸಮೂಹ ಪ್ರಯೋಗ
ಹೀಗಿತ್ತು ಒಂದು ಸಂಜೆ..
ಜರ್ಮನಿಯ ವೂರ್ಜ್ ಬರ್ಗ್ ವಿಶ್ವವಿದ್ಯಾಲಯದ ಇಂಡಾಲಜಿ ವಿಭಾಗದ ಮುಖ್ಯಸ್ಥೆ , 'ಘಟಶ್ರಾದ್ಧ ' 'ಸೂರ್ಯನ ಕುದುರೆ' ಸೇರಿದಂತೆ ಹತ್ತು ಹಲವು ಕನ್ನಡದ ಮಹತ್ವದ ಕೃತಿಗಳನ್ನು ಜರ್ಮನಿಗೆ ಭಾಷಾಂತರಿಸಿರುವ ಪ್ರೊ ಬ್ರೂಕ್ನರ್ ಅವರು ಬೆಂಗಳೂರಿನಲ್ಲಿದ್ದರು. ವಿವಿಧ ರಂಗಗಳ ಗಣ್ಯರು ಶ್ರೀನಿವಾಸ ಜಿ ಕಪ್ಪಣ್ಣ ಅವರ ಆತಿಥ್ಯದಲ್ಲಿ ಬ್ರೂಕ್ನರ್...
ಅನಂತಮೂರ್ತಿ ಹೇಳುತ್ತಾರೆ: ಶಿವಾಪುರ ಅಳಿಯುವುದಿಲ್ಲ
-ಯು ಆರ್. ಅನಂತಮೂರ್ತಿ ನನ್ನ ಸಮಕಾಲೀನ ಲೇಖಕರಲ್ಲಿ ವಿಶಿಷ್ಛರಾದ ಚಂದ್ರಶೇಖರ ಕಂಬಾರರ ಕಾವ್ಯದ ಮ್ಯಾಜಿಕನ್ನು ನಾನು ಯಾವತ್ತು ವಿಶ್ಲೇಷಿಸದಂತೆ ಅನುಭವಿಸಿದ್ದೇನೆ. ವಿಶ್ಲೇಷಣೆಗೆ ಸಿಗುವಂತೆ ಯೋಚಿಸಿ ಬರೆಯುವ ಕವಿ ಕಂಬಾರರಲ್ಲ. ಇಂಗ್ಲೀಷ್ ನ ಬಹುದೊಡ್ಡ ಕಾದಂಬರಿಕಾರ ಹೆನ್ರಿ ಜೀಮ್ಸ್ ಬಗ್ಗೆ ಎಲಿಯೆಟ್ ಒಂದು ಮಾತು ಹೀಳುತ್ತಾನೆ;...
ಕೆ ಪುಟ್ಟಸ್ವಾಮಿ ಬರಹಗಳ ರುಚಿಯೇ ಬೇರೆ
ಕೆ ಪುಟ್ಟಸ್ವಾಮಿ ಬರಹಗಳ ರುಚಿಯೇ ಬೇರೆ. ಅದನ್ನು ಓದಿ ಸವಿಯಬೇಕು. ಕನ್ನಡ ಚಿತ್ರ ರಂಗದ 75 ವರ್ಷಗಳನ್ನು ಹಿಡಿಯಲ್ಲಿ ಹಿಡಿದು ನಮ್ಮ ಮುಂದೆ ಇಡುವಾಗಲೂ ಆ ಭಿನ್ನ ರುಚಿ ಇದ್ದೇ ಇದೆ. ಬೆಂಗಳೂರಿನಲ್ಲಿ ಬಿಡುಗಡೆಯಾದ ಅವರ 'ಸಿನೆಮಾ ಯಾನ' ಕೃತಿಯ ಸಮಾರಂಭದ ಸಂಭ್ರಮ ಇಲ್ಲಿದೆ. ಬಸೂ ಪ್ರೀತಿಯಿಂದ ಫೋಟೋಗಳನ್ನು ಕಳಿಸಿಕೊಟ್ಟಿದ್ದಾರೆ....
ನಾನು ಓದುತ್ತಿರೋ ಪುಸ್ತಕ ಇದು
Ashwini M Sripad reading Sudhira Bhagat's Acushla. Its a love story of an Indian princess and an Englishman during the pre-Independence period.
ಈಗ ನೋಡಿ: ಮಣಿಕಾಂತ್ ಹಾಡಿನ ಚಿತ್ರಗಳು
ಎ ಆರ್ ಮಣಿಕಾಂತ್ ಅವರ 'ಹಾಡು ಹುಟ್ಟಿದ ಸಮಯ' ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಈಗಲೇ ಭೇಟಿ ಕೊಡಿ- ಓದುಬಜಾರ್
ಜೋಗಿ ಬರೆದಿದ್ದಾರೆ: ಅಹಂಕಾರ ಮಮಕಾರದ ನಡುವೆ ವಿಷ್ಣು ಏಕಾಂಗಿ
ನಮ್ಮಪ್ಪ ರಾಜ್ಕುಮಾರ್ ವಿರೋಧಿಯಾಗಿದ್ದವರು. ಸುಮಾರು ವರ್ಷ ಮದ್ರಾಸಿನಲ್ಲಿದ್ದ ಕಾರಣಕ್ಕೋ ಏನೋ ಅಪ್ಪಟ ಎಂಜಿಆರ್ ಅಭಿಮಾನಿ ಬೇರೆ. ನಮ್ಮೂರಿನಲ್ಲಿ ಎಂಜಿಆರ್ ಸಿನಿಮಾಗಳು ಬಿಡುಗಡೆ ಆಗುತ್ತಿರಲಿಲ್ಲ. ಮಂಗಳೂರಿಗೆ ಹೋಗಿಯಾದರೂ ಅಪ್ಪ ಎಂಜಿಆರ್ ಸಿನಿಮಾ ನೋಡಿ ಬರಬೇಕು. ನಮಗೋ ತಮಿಳು ಅರ್ಥವೇ ಆಗುತ್ತಿರಲಿಲ್ಲ. ಅಪ್ಪ ಮಾತ್ರ ನಾಡೋಡಿ...
ಹೊಸ 'ಮೀಡಿಯಾ ಮಿರ್ಚಿ' ಬಂದಿದೆ
ಶ್ರೀದೇವಿ ದಡ ದಢ ಹೆಜ್ಜೆ ಹಾಕುತ್ತಾ ನನ್ನ ಕ್ಯಾಬಿನ್ ನತ್ತ ಬರುತ್ತಿರುವುದನ್ನು ನೋಡಿದಾಗಲೇ ನನಗೆ ಗೊತ್ತಾಯ್ತು. ಇವತ್ತೇನೋ ಗ್ರಹಚಾರ ಕಾದಿದೆ ಅಂತ. ಕ್ಯಾಬಿನ್ ಒಳಗೆ ಬಂದವಳೇ ‘ಪ್ರೋಮೋದಲ್ಲಿರುವ ಆ ಲೈನ್ ತೆಗೀಲೇ ಬೇಕು’ ಅಂದಳು. ನಾನು ಯಾವ ಪ್ರೋಮೋ ಎಂದು ಏನೂ ಗೊತ್ತಿಲ್ಲದವನಂತೆ ಕೇಳಿದೆ. ಅದೇ ನ್ಯೂಸ್ ರೀಡರ್ ಗಳು ಬೇಕು ಅಂತ...
ಅಮೇರಿಕಾ ಎಂಬ ಗೋಕುಲದಲ್ಲಿ…
ಭೂಮಿ ಮತ್ತು ಹೆಣ್ಣು
ಕಲ್ಯಾಣದ ಕೊನೆಯ ದಿನಗಳು
ಸಮುದಾಯ ರಂಗತಂಡ ಸಂಕ್ರಾತಿಯ ದಿನದಂದು ಹೊಸ ನಾಟಕವನ್ನು ರಂಗಕ್ಕೇರಿಸಲಿದೆ. ಕ ವೆಂ ರಾಜ ಗೋಪಾಲ್ ಅವರ 'ಕಲ್ಯಾಣದ ಕೊನೆಯ ದಿನಗಳು' ನಾಟಕವನ್ನು ಶಶಿಧರ ಬಾರೀಘಾಟ್ ನಿರ್ದೇಶಿಸಿದ್ದಾರೆ. ಅದರ ತಾಲೀಮಿನ ದೃಶ್ಯಗಳು ಇಲ್ಲಿವೆ. ಚಿತ್ರಗಳು: ಎಚ್...
ಬರಗೂರರ ಹೊಸ ಪುಸ್ತಕ
ಮತ್ತೊಂದು ಸಾವಿನ ಮನೆಯಲ್ಲಿ…
ಭೇಟಿ ಕೊಡಿ- ಮೀಡಿಯಾ ಮೈಂಡ್
'ಕೋರೆಗಾಂವ್' ಕುರಿತ ನಾಟಕ
ನಮಸ್ಕಾರ... ಇತಿಹಾಸದ ಪುಟಗಳಲ್ಲಿ ಹುದುಗಿರುವ ಈ ದೇಶದ ದಲಿತರ ಸ್ವಾಭಿಮಾನದ ಸಂಕೇತ 'ಕೋರೆಗಾಂವ್' ಕುರಿತ ನಾಟಕವೊಂದು ಕನ್ನಡದಲ್ಲಿ ಮೈತಾಳಿದೆ. ಇತ್ತೀಚಿನ ವರ್ಷಗಳಲ್ಲಿ ಕನ್ನಡ ರಂಗಭೂಮಿಯಲ್ಲಿ ಅವಿರತ ಪರಿಶ್ರಮದ ಮೂಲಕ ವಿಶೇಷ ಸ್ಥಾನ ಗಳಿಸಿರುವ ಹಾಲ್ಕುರಿಕೆ ಶಿವಶಂಕರ್ ಈ ನಾಟಕವನ್ನು ರಚಿಸಿ, ನಿರ್ದೇಶಿಸಿದ್ದಾರೆ. ದಲಿತ ಸಂಘರ್ಷ...
ಮ್ಯಾಕ್ಬೆತ್ ಆಟ
ಈಗ ಆ ಮಾತು ಬ್ಯಾಡ ಬಿಡ್ರಿ.. ಸುಳ್ಳಂತ ಸಾಬೀತು ಮಾಡ್ಯಾರ
ಕನ್ನಡದ ಮುಖ್ಯ ಕಥೆಗಾರ್ತಿ ಸಂಧ್ಯಾ ಹೊನಗುಂಟಿಕರ್ . ಕಲಬುರ್ಗಿಯ ಸಂಧ್ಯಾ ಅವರ ಕಥಾ ಸಂಕಲನ 'ಹರಿದ ಹಾಸಿಗೆ ಹಂಬಲ' ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆಯಲ್ಲದೆ ಕರ್ನಾಟಕ ವಿದ್ಯಾವರ್ಧಕ ಸಂಘದ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಪಡೆದಿದೆ. ಸಂಧ್ಯಾ ಇತ್ತೀಚಿಗೆ ಗೀತಾ ನಾಗಭೂಷಣ ಅವರ ಸಂದರ್ಶನ ನಡೆಸಿದ್ದರು. 'ಬದುಕು' ಕಾದಂಬರಿಗೆ...
'ಕಿವಿ'ಯೋ..'ಮರಿ'ಯೋ..ಜೂನಿಯರ್ 'ಮರಿ'ಯೋ..?
ಕನ್ನಡದ ಮನಸ್ಸನ್ನು ಪೂರ್ಣಚಂದ್ರ ತೇಜಸ್ವಿ ಇನ್ನಿಲ್ಲದಂತೆ ಆಳುತ್ತಿರುವುದು ಸ್ಪಷ್ಟ. ತೇಜಸ್ವಿ, ಅವರ ಪಾತ್ರಗಳು, ಅವರ ಊರು, ಅವರ ಬೇಟೆ, ಅವರ ಗೆಳೆಯರು, ಅವರ ಮನೆಮಂದಿ ಎಲ್ಲರೂ ಕನ್ನಡದ ಮನಸ್ಸಿಗೆ ಅತಿ ಆಪ್ತರೇ. ತೇಜಸ್ವಿಯಷ್ಟೇ ಪ್ರೀತಿಯಿಂದ ಓದುಗರು ಈ ಎಲ್ಲರನ್ನೂ ಕಂಡಿದ್ದಾರೆ. ಇಷ್ಟು ಮಾತ್ರ ಅಲ್ಲ ಎಂಬುದನ್ನು ನಾವು ಒಡ್ಡಿದ...
