ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬ್ರೇಕಿಂಗ್ ನ್ಯೂಸ್: ಚಾಮಯ್ಯ ಮೇಷ್ಟ್ರು ಇನ್ನಿಲ್ಲ
ಪಲ್ಲವಿ ಅನುಪಲ್ಲವಿ
Tickets are priced Rs. 440 and Rs.220 and available via http://www.ticketeasy.in/
ಇವರು ಕಾರಂತ..
ಅಂತೂ ಇಂತೂ ಸರಿ ಹೆಸರು ಬಂತು. ಈ ಬಾರಿಯ ಸ್ಪರ್ಧೆ ಸಿಕ್ಕಾಪಟ್ಟೆ ಚಾಲೆಂಜ್ ಒಡ್ಡಿತ್ತು. ಈ ಚಿತ್ರ ಕೆ ವಿ ಸುಬ್ಬಣ್ಣ, ಯಶವಂತ ಚಿತ್ತಾಲ, ಎ ಕೆ ರಾಮಾನುಜನ್, ಸಂಜಯ್ ಗಾಂಧಿ, ಶಾಂತವೇರಿ ಗೋಪಾಲ ಗೌಡ, ಪಿ ಲಂಕೇಶ್, ನಾ ಡಿಸೋಜಾ ಅವರದ್ದು ಅನ್ನುವ ಉತ್ತರ ಬಂತು. ಈ ಪ್ರಶ್ನೆಯನ್ನು ಎರಡನೇ ಸುತ್ತಿನಲ್ಲಿ ಬಿಟ್ಟಾಗ ಮೊದಲು ಸರಿಯಾಗಿ...
ಆಡಬಾರದ ಬೈಗುಳ
ಭೇಟಿ ಕೊಡಿ: ಮೀಡಿಯಾ ಮೈಂಡ್ courtesy: The Outlook
ಮಣಿಕಾಂತ್ ಬರೆದಿದ್ದಾರೆ: ಇಷ್ಟು ಹೇಳಿ ಫುಲ್ ಸ್ಟಾಪ್ ಹಾಕಿದರು ಕಲ್ಯಾಣ್
ಎ ಆರ್ ಮಣಿಕಾಂತ್ ಈ ನನ್ನ ಕಣ್ಣಾಣೆ... ಚಿತ್ರ: ಅಭಿ, ಗೀತೆರಚನೆ: ಕೆ. ಕಲ್ಯಾಣ್ ಸಂಗೀತ: ಗುರುಕಿರಣ್, ಗಾಯನ: ಉದಿತ್ ನಾರಾಯಣ್, ಮಹಾಲಕ್ಷ್ಮಿ ಅಯ್ಯರ್. ಈ ನನ್ನ ಕಣ್ಣಾಣೆ, ಈ ನನ್ನ ಎದೆಯಾಣೆ ಈ ನನ್ನ ಮನದಾಣೆ, ಈ ನನ್ನ ಉಸಿರಾಣೆ ಈ ಪ್ರೀತಿ ನೀ ನನ್ನ ಪ್ರಾಣ ಕಣೆ -- ನಂಗು ನಿಂಗೂ ಇನ್ನು ಹೊಸದು ಇಂಥಾ ಅನುಭವ ಕಂಡು ಕಂಡು ಎದೆಯ...
ದಿ ವಿನ್ನರ್ ಈಸ್…
ಮಂಗಳೂರಿನ ಯುವಕ ವಿನಯ ಕುಮಾರ ಸಾಯ ರಚಿಸಿದ ಮುಖಪುಟ ಈ ಸಲದ ಛಂದ ವಿನ್ಯಾಸ ಬಹುಮಾನ ಗಳಿಸಿದೆ. ಅಂತಿಮ ಸುತ್ತಿನಲ್ಲಿದ್ದ ಮೂವತ್ತು ಮುಖಪುಟಗಳ ಪಟ್ಟಿಯನ್ನು ಮೂರಕ್ಕಿಳಿಸಿದಾಗ ಬಹುಮಾನ ಪಡೆದ ಈ ಮುಖಪುಟದೊಂದಿಗೆ ಕಣದಲ್ಲಿ ಇನ್ನೆರಡು ಮುಖಪುಟಗಳು ಉಳಿದಿದ್ದವು. ಅವು ಕಾಶಿ ಸುಬ್ರಮಣ್ಯ(25) ಮತ್ತು ರಾಮಕೃಷ್ಣ ಸಿದ್ರಪಾಲ(27) ಅವರದು....
ಬದನೆಕಾಯಿ ಕಥೆ
'ಗರುಡ' ಸಂಗಮ
ಮರೆಯದಿರಿ ನಾಟಕ ಬಾಂಧವರೆ..
ಶಶಿ ತರೂರ್ ಟ್ವೀಟ್ ಬಗ್ಗೆ ರಾಜದೀಪ್ ಸರ್ದೇಸಾಯ್
ಭೇಟಿ ಕೊಡಿ: ಮೀಡಿಯಾ ಮೈಂಡ್
ಪುರಿ ಪುರಿ…ಕಡಲೆ ಪುರಿ
ಎಚ್ ವಿ ವೇಣುಗೋಪಾಲ್ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಸಂಸ್ಕೃತ ಅಧ್ಯಾಪಕರು . ವಿದ್ಯಾರ್ಥಿಗಳ, ಗೆಳೆಯರ ನಡುವೆ ವೈಚಾರಿಕ ಮನೋಭಾವ ಬಿತ್ತಿದವರು. ಗ್ರಹಣದ ಬಗ್ಗೆ ಹರಡುತ್ತಿರುವ ಮೂಢನಂಬಿಕೆಯನ್ನು ವಿರೋಧಿಸಿ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಅಂಗಳದಲ್ಲಿ ಕಡಲೆಪುರಿ ತಿನ್ನುವ ಕಾರ್ಯಕ್ರಮ ಇತ್ತು . ಇದು ಎಲ್ಲವನ್ನೂ...
ಹೀಗೂ ನೋಡಿದೆವು ಗ್ರಹಣ
ಗ್ರಹಣ ಎಂಬ ಒಂದು ಬಾನಂಗಳದ ಚಿತ್ತಾರ..
ಬೆಂಗಳೂರು ವಿಶ್ವವಿದ್ಯಾಲಯದ ಅಂಗಳದಿಂದ ಗ್ರಹಣದ ನಾಟ್ಯ ಕಂಡದ್ದು ಹೀಗೆ. ಈ ಕಾವ್ಯವನ್ನು ಸೆರೆ ಹಿಡಿದು ತಂದವರು ಅರವಿಂದ್. ಥ್ಯಾಂಕ್ಸ್...
ಈ ದಿನ ಕಡೆಯ ದಿನ..ವೋಟಿಂಗ್ ಮಾಡಿ
ನಮಗೆ ಬಂದ 130 ಕ್ಕೂ ಹೆಚ್ಚು ಮುಖಪುಟಗಳಲ್ಲಿ ಅಂತಿಮ ಸುತ್ತನ್ನು ತಲುಪಿದವು 30. ಈ ಎಲ್ಲಾ ಮೂವತ್ತು ಮುಖಪುಟಗಳನ್ನು ನೋಡಲು ಹಾಗೂ ಮತ ಚಲಾಯಿಸಲು ಭೇಟಿ ಕೊಡಿ (ಅಪಾರ- unlimited) ಇವನ್ನು ಆರಿಸಿಕೊಟ್ಟವರು ಈ ಸಲದ ಛಂದಪುಸ್ತಕ ಮುಖಪುಟ ವಿನ್ಯಾಸ ಸ್ಪರ್ಧೆಯ ತೀರ್ಪುಗಾರರಾದ ಕತೆಗಾರ ಜಯಂತ ಕಾಯ್ಕಿಣಿ. ತಮ್ಮ ಅಪರೂಪದ...
ನಾಳೆ ವಿಕಿಪೀಡಿಯಾ ಹಬ್ಬ
Wikipedia Day Celebration at Bangalore * What: Wikipedia Day Bangalore — 16-Jan-2010 * When: Saturday, 16 Jan, 2010 4:00 PM - 7:00 PM * Where: The Centre for Internet and Society, Bangalore * Who: Wikipedians from any part of India or the world and anyone who is...
ಬೆಂಗಳೂರಿನ ಆಗಸದಲ್ಲಿ..
ಬೆಂಗಳೂರಿನ ಸಾಫ್ಟ್ವೇರ್ ಎಂಜಿನಿಯರ್ ಸುಧಾಂಶು ನಂದಾವರ ಬೆಂಗಳೂರಿನ ಆಗಸದಲ್ಲಿ ಕಂಡ ಆಟವನ್ನು ಸೆರೆ ಹಿಡಿದು ಕಳಿಸಿದ್ದಾರೆ. ಥ್ಯಾಂಕ್ಸ್ ಹೇಳುತ್ತಾ ನ್ಯಾಷನಲ್ ಕಾಲೇಜಿನಲ್ಲಿ ಕಡಲೆಪುರಿ ಹಂಚಿದ ಕಾರ್ಯಕ್ರಮದ ಫೋಟೋಗಳಿಗಾಗಿ ಕಾಯುತ್ತಿದ್ದೇವೆ. ಅದು ಬಂದ ನಂತರ ನಿಮಗೂ...
ಕಡ್ಲೇಪುರಿ ಹಂಚುವ ಕಾರ್ಯಕ್ರಮ
ಪ್ರಿಯರೆ, ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ 15 ಜನವರಿ 2010 ರಂದು ಮಧ್ಯಾಹ್ನ 1.45ಕ್ಕೆ ಡಾ. ಎಚ್.ಎನ್. ರವರ ಮಾರ್ಗವನ್ನನುಸರಿಸಿ, ವಿಚಾರವಂತಿಕೆಯನ್ನು ಬೆಳಸಲು, ಗ್ರಹಣದಿನದ ಬಗೆಗಿನ ಮೂಢನಂಬಿಕೆಯನ್ನು ವಿರೋಧಿಸಿ ವೈಜ್ಞಾನಿಕತೆಯನ್ನು ಸಾರುವ ಸಲುವಾಗಿ ಸಾಂಕೇತಿಕವಾಗಿ ಕಡ್ಲೇಪುರಿ ಹಂಚುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ....
ಭೇಟಿ ಕೊಡಿ: ಮೀಡಿಯಾ ಮೈಂಡ್
ನನಗೆ ನನ್ನ ಬಗ್ಗೆಯೇ ಸಿಟ್ಟು ಬಂದಿತ್ತು; ಮಾಧ್ಯಮವೆಂಬ ಆಯುಧ ನನ್ನ ಕೈಯಲ್ಲಿದ್ದರೂ ಅಸಹಾಯಕನಾಗಿದ್ದಕ್ಕೆ… ಪೂರ್ಣ ಓದಿಗೆ: ಮೀಡಿಯಾ...
ಕೆಂಡಸಂಪಿಗೆ ಓದಿ..
ಪ್ರಿಯ ಓದುಗರೆ, ಒಂದು ಮಂದಹಾಸದಂತೆ ನಿಮ್ಮ ಮುಂದೆ ಸುಳಿದಾಡುತ್ತಿದ್ದ ಕನ್ನಡದ ಕೆಂಡಸಂಪಿಗೆ ಸಂಕ್ರಾಂತಿಯ ಈ ದಿನದಿಂದ ಇನ್ನು ಪ್ರತಿನಿತ್ಯ ಮತ್ತೆ ಅರಳಲಿದೆ. ಸುಮಾರು ನೂರು ದಿನಗಳ ವಿರಾಮದ ಬಳಿಕ ಕನ್ನಡದ ಪರಿಮಳವನ್ನ,ಕನ್ನಡದ ಬೆಡಗನ್ನ ಮತ್ತೆ ನಿಮ್ಮ ಮುಂದೆ ಅರುಹಲಿದೆ. ಇಲ್ಲಿಯ ಜನ,ಇಲ್ಲಿಯ ಖುಷಿ,ಇಲ್ಲಿನ ಸಿಟ್ಟು,ಇಲ್ಲಿನ ನೋವು,...
ನಮ್ಮೊಳಗೂ ಒಂದು ಸಂಕ್ರಾಂತಿ
'ಎಚ್ಚರಗೊಳ್ಳುವುದು' ಸಂಕ್ರಾಂತಿಯ ಮುಖ್ಯ ಲಕ್ಷಣ
ಎಳ್ಳು ಬೆಲ್ಲ ತಿಂದು ಹೇಳಿ 'ಯುರೇಕಾ ಯುರೇಕಾ ' =ಜರ್ಮನಿಯಿಂದ ವಿವೇಕ ರೈ ಪರಿವರ್ತನೆಯ ಗಡಿಯಾರದ ಮುಳ್ಳೊಂದು ಮೇಲೆ ಕೆಳಗೆ, ಬೆಳಕಿನಲ್ಲಿ ಕತ್ತಲೆಯಲ್ಲಿ,ನ್ಯಾಯ ಅನ್ಯಾಯಗಳ ನಡುವೆ, ಒಳಿತು ಕೆಡುಕುಗಳ ಸುತ್ತ ತೊನೆದಾಡುತ್ತಾ, ಕೊನೆಗೂ ಒಂದುಕಡೆ ತನ್ನ ಸ್ಥಾನವನ್ನು ನಿರ್ದೇಶಿಸುತ್ತದೆ. 'ಸಂಕ್ರಾಂತಿ' ಅಂಥ ಬದಲಾವಣೆಯ ಒಂದು ಕಾಲಘಟ್ಟ....
