ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಎಚ್ಚೆಸ್ವಿ ಕವಿತೆಗಳೇ ಹಾಗೆ..
ಭೇಟಿ ಕೊಡಿ: ಓದು ಬಜಾರ್
ದೆಹಲಿಯಿಂದ ಸತೀಶ್ ಪತ್ರ..
ಸಿ ಎನ್ ಎನ್- ಐ ಬಿ ಎನ್ ನ ಸುದ್ದಿ ಸಂಪಾದಕ ಡಿ ಪಿ ಸತೀಶ್ ಒಂದು ಮುಖ್ಯ ಕಾರ್ಯಕ್ರಮವನ್ನು ರೂಪಿಸಿದ್ದಾರೆ. ಈ ಕಾರ್ಯಕ್ರಮದ Script ಬರೆದು, ಹೆಸರುಗಳನ್ನು ಅಂತಿಮಗೊಳಿಸಿ, ಕಾರ್ಯಕ್ರಮ ನಿರ್ದೇಶಿಸಿ ಸಿದ್ಧಪಡಿಸಿದ್ದಾರೆ ಗಣರಾಜ್ಯೋತ್ಸವದ ಅಂಗವಾಗಿ ರೂಪಿಸಿರುವ ಈ ಕಾರ್ಯಕ್ರಮ ದೇಶದ ಶ್ರೇಷ್ಠರನ್ನು ನೆನಪಿಸಿಕೊಳ್ಳಲಿದೆ. ಖಂಡಿತಾ...
'ಸೀಳುದಾರಿ'ಯಿಂದ ಹೆದ್ದಾರಿಗೆ..
ಅಪಾರ ಕವರ್, ಕಡಮೆ ಕವಿತೆ, ಅಂಕೋಲೆಯಲ್ಲಿ ಬಿಡುಗಡೆ..
ಬೇಕಾದ್ರೆ ಬರ್ಕೊಳ್ಳಿ..ಇಲ್ಲಾ ಅಂದ್ರೆ ರೈಟ್ ಹೇಳಿ..
ಯಾರು, ಯಾರಿಗೆ, ಯಾವಾಗ ಹೇಳಿದರು?? ಭೇಟಿ ಕೊಡಿ: ಮೀಡಿಯಾ ಮೈಂಡ್
Bad boy of Indian journalism
Click here: P Sainath
ಜೋಗಿ ಬರೆದಿದ್ದಾರೆ: ನಾನು ಭಯವಾಗಿ ಕಣ್ಮುಚ್ಚಿಕೊಂಡೆ, ಕತೆ ಮುಂದುವರಿಸಿದೆ
ನಾನೂ ಅವನು ಮತ್ತು ಹೇಳದೇ ಉಳಿದ ಕತೆ ಚಳಿಗಾಲ ಕೊನೆಯಾಗುತ್ತಾ ಬರುತ್ತಿರುವ ಒಂದು ಮುಸ್ಸಂಜೆಯಲ್ಲಿ ನಾನೂ ಅವನೂ ಕತೆ ಹೇಗೆ ಹುಟ್ಟುತ್ತದೆ ಎಂದು ಮಾತಾಡುತ್ತಾ ಕೂತೆವು. ವಿಧಾತ್ರಿಯ ನಿಟ್ಟುಸಿರಿಗೆ ಮೋಹನನ ಪ್ರೀತಿ ಆವಿಯಾಗಿ ಹೋಯಿತು’ ಎಂಬ ಒಂದೇ ಒಂದು ಸಾಲು ಬರೆದು ನಾನು ಸುಮ್ಮನೆ ಕೂತಿದ್ದೆ. ಮುಂದಿನ ಸಾಲುಗಳಿಗಾಗಿ ಮನಸ್ಸು...
ಬಿ.ಟಿ. ಬದನೆ ಬೇಡ
ಸಂಕ್ರಾಂತಿ ರಂಗ ತೋರಣ
ಉತ್ಸವದ ಇನ್ನಷ್ಟು ವಿವರಗಳಿಗೆ ಭೇಟಿ ಕೊಡಿ - ಸೈಡ್ ವಿಂಗ್
ಕೃತ್ತಿಕಾ ಹಾಡುಗಾರಿಕೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೃತ್ತಿಕಾ ಶ್ರೀನಿವಾಸನ್ ಹಾಡುಗಾರಿಕೆ ಕೃತ್ತಿಕಾ ಪ್ರಸಿದ್ಧ ವಾಗ್ಗೇಯಕಾರ್ತಿ ವಸಂತ ಮಾಧವಿ ಅವರ ಶಿಷ್ಯೆ. ಪ್ರಸ್ತುತ ಕಂಪ್ಯೂಟರ್ ಎಂಜನಿಯರಿಂಗ್ ಕೊನೆಯ ಸೆಮಿಸ್ಟರ್ ವಿದ್ಯಾರ್ಥಿನಿ. ಆಕಾಶವಾಣಿ ಕಲಾವಿದೆ. ನಯನ ಸಭಾಂಗಣ, ಕನ್ನಡ ಭವನ, 20 ಜನವರಿ, ಬುಧವಾರ ಸಂಜೆ...
ಬ್ರೇಕಿಂಗ್ ನ್ಯೂಸ್: ವಿ ಕೆ ಮೂರ್ತಿ ಅವರಿಗೆ ಫಾಲ್ಕೆ ಪ್ರಶಸ್ತಿ
ಬಿಸಿಲು ಕೋಲಿನ ಹುಡುಗ , ಕನ್ನಡಿಗ ಎಸ್ ಜೆ ಪಿ ಕಾಲೇಜಿನ ಮೊದಲ ಬ್ಯಾಚಿನ ಪ್ರತಿಭೆ, ನಿಮ್ಮ ಎದೆಯಾಳದಲ್ಲಿ ಹುಡುಗಿ ಕೂತಿರುವ ಪಾಕೀಜಾ, ಪ್ಯಾಸಾ, ಸಾಹೇಬ್ ಬೀಬಿ ಔರ್ ಗುಲಾಂ, ಕಾಗಜ್ ಕೆ ಪೂಲ್ ಸಿನೆಮಾಗಳಿಗೆ ಕಣ್ಣು ನೀಡಿದ ವಿ ಕೆ ಮೂರ್ತಿ 2008 ನೆಯ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 'ಅವಧಿ'ಯ...
ಕಾಯ್ಕಿಣಿ ಕಂಡಂತೆ ಮೂರ್ತಿ
ಈ ಪುಸ್ತಕಕ್ಕೆ 'ಬಿಸಿಲು ಕೋಲು' ಎಂಬ ಹೆಸರು ಏಕೆಂದರೆ ನಮ್ಮ ಮೂರ್ತಿ ಕೂಡಾ ಹಾಗೆ ಇದ್ದಾರೆ- ತೆಳುವಾಗಿ, ಪಾರದರ್ಶಕವಾಗಿ, ಒಂದು ಹಳೆಯ ಜೇನುತುಪ್ಪದ ಬಾಟಲಿಯಿದ್ದಂತೆ. -ಜಯಂತ ಕಾಯ್ಕಿಣಿ (ಪುಸ್ತಕ ಬಿಡುಗಡೆ...
ಬಿಸಿಲಿನ ನೆರಳನ್ನರಸಿ ಹೊರಟ ಮೂರ್ತಿ – ಅವರನ್ನರಸಿ ಹೊರಟ ಉಮಾ
-ಎಂ ಎಸ್ ಶ್ರೀರಾಮ್ ಕನ್ನಡವೇ ನಿತ್ಯ ಇದು ಮತ್ತೊಂದು ಜೀವನಚರಿತ್ರೆ. ಭಾರತೀಯರ ಜೀವನಚರಿತ್ರೆಯ ಬಗ್ಗೆ ಚರ್ಚಿಸುವಾಗಲೆಲ್ಲಾ ನಾವು ಶ್ರೀಗಣೇಶ ವಂದನೆಯಂತೆ ರಾಮ್ ಗುಹಾರನ್ನು ಕರೆತರುವುದು ಸಮರ್ಪಕವೆನ್ನಿಸುತ್ತದೆ. ಸುಬ್ಬುಲಕ್ಷ್ಮಿ ಮತ್ತೆ ಮನ್ಸೂರರ ಜೀವನಚರಿತ್ರೆಯ ಪುಸ್ತಕಗಳನ್ನು ಚರ್ಚಿಸುತ್ತಾ ನಾನು ಗುಹಾರ ವಾದವನ್ನು...
ಮತ್ತೆ ನಿನ್ನದೇ ನೆನಪು
ಚಿತ್ರ: ಪ್ರಕೃತಿ
'ಓದು ಬಜಾರ್' ನಲ್ಲಿ ಗುರುಪ್ರಸಾದ್ ಕಾಗಿನೆಲೆ
ಭೇಟಿ ಕೊಡಿ- ಓದು ಬಜಾರ್
ಅಲ್ಲಿ 'ರಾಜು' ನೆನಪು
ರಾಜು ಇಲ್ಲವಾಗಿ ಒಂದು ವರ್ಷ. ಮೈಸೂರಿನ ಶಾಂತಿನಿಕೇತನ ರಾಜುವನ್ನು ಮತ್ತೊಮ್ಮೆ ಕೇಳುಗರ ಮನದಂಗಳಕ್ಕೆ ಕರೆತಂತು. ರಾಜು ಅವರ ತಾಯಿ ಶಾಂತ ಅನಂತಸ್ವಾಮಿ, ಆಂದೋಲನ ಪತ್ರಿಕೆಯ ಸಂಪಾದಕ ರಾಜಶೇಖರ ಕೋಟಿ ಇದ್ದರು. ಉಳಿದಂತೆ ಇದ್ದದ್ದು ಹಾಡುಗಳು. ಇನ್ನೂ ಹೆಚ್ಚಿನ ಫೋಟೋಗಳಿಗಾಗಿ ಭೇಟಿ ಕೊಡಿ- ರಾಜು...
ರಂಗಶಂಕರದಲ್ಲಿ ರಾಬಿನ್ಸನ್
ಗೆರೆ ಬರೆ 5
`ಬಸು’ ಗೆದ್ದರು
-ಕೆ ನೀಲಾ ಕೆ ನೀಲಾ ಹೋರಾಟಗಳ ಮೂಲಕ ಸಮಾಜದ ಕಣ್ಣೋಟ ಪಡೆದವರು. ಇಂತಹ ಅನುಭವಗಳ ಮೊತ್ತವೇ 'ಬದುಕು ಬಂಧೀಖಾನೆ'. ಓದಲೇಬೇಕಾದ ಪುಸ್ತಕ. ಇತ್ತೀಚಿಗೆ ಪ್ರಕಟವಾದ ಅವರ ಅಂಕಣ ಬರಹಗಳ ಸಂಕಲನ 'ನೆಲದ ಪಿಸುಮಾತು' ಅವರ ಹೋರಾಟದ ಅನುಭವಗಳನ್ನು ಬಿಡಿಸಿಡುತ್ತದೆ. ಜ್ಯೋತಿ ದಾ ಇಲ್ಲವಾದ ಈ ನೋವಿನಲ್ಲಿ ಆ ಪುಸ್ತಕದಿಂದ ಆಯ್ದ ಒಂದು ಬಾಗ ನಿಮಗಾಗಿ-...
ಹೊಸ 'ಮೀಡಿಯಾ ಮಿರ್ಚಿ' ಬಂದಿದೆ
ವೆಂಕಪ್ಪ ಇನ್ನೂ ಮಾತಾಡ್ತಾ ಇದ್ದರು. ನಾನು ನನ್ನ ನೆನಪುಗಳ ರಿವೈಂಡ್ ಮಾಡತೊಡಗಿದೆ. ಸುಮಾರು 12 ವರ್ಷದ ಹಿಂದೆ ನನಗೆ ಇದೇ ತರಹದ ಕಾಲ್ ಬಂದಿತ್ತು. 'ಸೊಲ್ಲಾಪುರದ ಇಂತಿಂತಾ ಸ್ಟೇಶನ್ ನಲ್ಲಿ ಒಬ್ಬನ್ನ ಅರೆಸ್ಟ್ ಮಾಡಿದ್ದಾರೆ. ಕರ್ನಾಟಕಕ್ಕೆ ಕರ್ನಾಟಕಾನೇ ಬೆಚ್ಚಿ ಬೀಳೋ ವಿಷ್ಯ ಇದೆ' ಅಂತ. ಏನು, ಎತ್ತ ಕೇಳೋಣ ಅಂದ್ರೆ ಆ ಕಡೆ ಇದ್ದ...
ಬ್ರೇಕಿಂಗ್ ನ್ಯೂಸ್: ಚಾಮಯ್ಯ ಮೇಷ್ಟ್ರು ಇನ್ನಿಲ್ಲ
ಪಲ್ಲವಿ ಅನುಪಲ್ಲವಿ
Tickets are priced Rs. 440 and Rs.220 and available via http://www.ticketeasy.in/
