ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನಾನೂ, ನನ್ನ ಟ್ರಿಪ್ಪೂ..
ಪಿಕ್ನಿಕ್ ಮತ್ತು joy - ಚಿನುವಾ ನಮ್ಮನ್ನೆಲ್ಲ ಅಪ್ಪ , ಅಮ್ಮ ಶಾಲೆಗೆ ಕರೆದುಕೊಂದು ಹೋದರು. ಸ್ವಲ್ಪ ಹೊತ್ತು ಹಳೆ ಬಾಲಬಳಗದಲ್ಲಿ ಟೆಂಪೋಗಾಗಿ ಕಾದ್ವಿ. ಅಷ್ಟರಲ್ಲಿ ಭಾರ್ಗವ್ ಬಂದ. ಖುಷಿ ಆಯ್ತು. ಬರುವುದಿಲ್ಲವೆಂದುಕೊಂಡ ನನ್ನ ಫ್ರೆಂಡ್ ಭಾರ್ಗವ್ ಬಂದದ್ದು ನಂಗೆ ತುಂಬಾ ಖುಷಿ ಆಯ್ತು. ನಾವು 'ಜಾಣ ಜಪಾನಿನ ಮಂಗಗಳು' ಹಾಗೂ...
ಬ್ರೇಕಿಂಗ್ ನ್ಯೂಸ್: ಗುಬ್ಬಚ್ಚಿಗಳು, ವಿಮುಕ್ತಿ ಗೆ ರಾಷ್ಟ್ರ ಪ್ರಶಸ್ತಿ
ಪಿ ಶೇಷಾದ್ರಿ 'ವಿಮುಕ್ತಿ' ಚಿತ್ರೀಕರಣದಲ್ಲಿ ಗುಬ್ಬಚ್ಚಿಗಳು ಭೂಮಿಕೆ
ನಾಗೇಶ್ ಹೆಗಡೆ ಬುಕ್ಸ್
ಒಂದು ಮಸಾಲೆ ದೋಸೆ ಕಥೆ
ಭೇಟಿ ಕೊಡಿ: ಮೀಡಿಯಾ ಮೈಂಡ್
ಕ್ಲಿಕ್…ಕ್ಲಿಕ್..
ಸಿ ಅಶ್ವಥ್ ಇಲ್ಲವಾಗುವ ಒಂದು ತಿಂಗಳ ಮೊದಲು ನಡೆದ ಫೋಟೋ ಶೂಟ್ ಇದು. ವಿಶ್ವೇಶ್ವರ ಭಟ್ ಅವರು ತಮ್ಮ iPhone ನಿಂದ ಕ್ಲಿಕ್ಕಿಸ್ಸಿದ್ದು ಹೀಗೆ.. ಯಾರಿವರು-ಗುರುತಿಸಿ ಅಂತ ಕೇಳಿದ್ದೆವು ನೀವ್ ಹೇಳಿದ್ದೇ ಸರಿ- ಇವರು ವಿಶ್ವೇಶ್ವರ...
ಮಣಿಕಾಂತ್ ಬರೆದಿದ್ದಾರೆ: ತೇರು ಹೊಂಟೈತವ್ವ ತಂಗಿ..
ಎ ಆರ್ ಮಣಿಕಾಂತ್ ಚಿತ್ರ: ಕೊಟ್ರೇಶಿ ಕನಸು. ಗೀತೆರಚನೆ: ಎಚ್. ಎಸ್. ವೆಂಕಟೇಶ ಮೂರ್ತಿ ಸಂಗೀತ: ಸಿ. ಅಶ್ವತ್ಥ್ , ಗಾಯನ: ಪುತ್ತೂರು ನರಸಿಂಹನಾಯಕ್, ರತ್ನಮಾಲಾ ಪ್ರಕಾಶ್ ತೇರು ಹೊಂಟೈತವ್ವ ತಂಗಿ ತೇರು ಹೊಂಟೈತೆ ಏಳು ಮಲೆಯ ರಂಗಸ್ವಾಮಿ ತೇರು ಹೊಂಟೈತೆ ||ಪ|| ಮೂಡಲ ಗಿರಿಯ ಮಣೆಯ ಮೇಲೆ ರಂಗನ ತಂದು ನಿಲ್ಲಿಸಿ ಅವ್ವಗೋಪಿ ಎಣ್ಣೆ...
Media Festival
for details visit: Media Mind
ಗಾಂಧಿಯನ್ನು ನೆನೆಯೋಣ..
ಬ್ರೇಕಿಂಗ್ ನ್ಯೂಸ್: ಚಿಂದೋಡಿ ಲೀಲಾ ಇನ್ನಿಲ್ಲ
ಶಾಂತಿಯನ್ನರಸಿ..
ಜ್ಞಾನೇಶ್ವರ ತೆಗ್ಗಿನಮಠ ಅವರ ಬ್ಲಾಗ್ ನಿಂದ-
ಎಷ್ಟು ನಗ್ತಿ ನಗು – ಚಿಂದೋಡಿ ಕಂಪನಿ ಚಾಲೆಂಜ್
-ಶ್ರೀಕಾಂತ್ ಕಲಕೋಟಿ ಜಗತ್ತು ನನ್ನ ಕಣ್ಣಲ್ಲಿ ಎಷ್ಟು ನಗ್ತಿ ನಗು ಮಗನ ..ಆಮೇಲೆ ನೋಡ್ಕೊತೆನಿ ಅಂತ ಸಿಟ್ಟಿಗೆದ್ದು ಹೇಳಲಿಕತ್ತೆನಿ ಅಂದ್ಕೊಂಡ್ರಿ ಏನು...?ಹ ಹ ಹಾ ಇಲ್ಲ ಹಂಗೇನೂ ಇಲ್ಲ..೨೦೦೭ ಅಕ್ಟೋಬರ್ ಬೆಂಗಳೂರಿನ ನಮ್ಮ ಐ ಎಫ್ ಬಿ ಆಫೀಸ್ ಕ್ಯಾಂಟೀನ್ ನ್ಯಾಗ ನಾನು ಮತ್ತ ನನ್ನ ಗೆಳ್ಯಾ ವಿಜ್ಯಾ (ವಿಜಯ ಕುಲಕರ್ಣಿ)ಏನೇನೋ...
ಹೈತಿ: ಮೂರು ಚಿತ್ರಗಳು
ನಾನು ಸೂರ್ಯನನ್ನು ನೋಡದೆ ಐದು ದಿನ ಆಯಿತು..
ಸೂರ್ಯನಿಗೆ ಕಂಕಣ ಕಟ್ಟಿದವರು ಯಾರು? ಜರ್ಮನಿಯಿಂದ ಬಿ ಎ ವಿವೇಕ ರೈ ನಾನು ಸೂರ್ಯನನ್ನು ನೋಡದೆ ಐದು ದಿನ ಆಯಿತು. ಇಲ್ಲಿ ಕುಳಿತುಕೊಂಡು ಇಂಟರ್ನೆಟ್ ನೋಡಿದರೆ ಕನ್ನಡ ಪತ್ರಿಕೆಗಳಲ್ಲಿ, ಬ್ಲಾಗುಗಳಲ್ಲಿ ಸೂರ್ಯನದ್ದೇ ಸುದ್ದಿ. 'ಸೂರ್ಯನನ್ನು ಕೆಲವು ಗಂಟೆಗಳ ಕಾಲ ಇವತ್ತು ಹಿಡಿದಿದ್ದಾರಂತೆ, ಅವನಿಗೆ ಕಂಕಣ ತೊಡಿಸಿದ್ದಾರಂತೆ'. ನನಗೆ...
ಒಂದು 'ಘಮ'ದ ದಿನ ಬರುತಿದೆ..
ಅಪಾರ ರಚಿಸಿದ ಎರಡು ಬ್ಯೂಟಿಫುಲ್ ಮುಖಪುಟಗಳನ್ನು ಓದುಬಜಾರ್ ನಲ್ಲಿ ನೋಡಿ-
ನವಕರ್ನಾಟಕ ಪುಸ್ತಕಗಳು
Radio talk show on Cinema
'75 years of Kannada Cinema - A Flash back'. Please listen to my radio talk show on Wed Jan 20th. 7.30 AM to 8.30 AM on KZSU 90.1 FM in SF bay area. Lively chat with our guest Dr. Puttaswamy who has authored a well researched book on this topic. Call in and share your...
ಟಿ ವಿ ಯಲ್ಲಿ 'ಕುಬಿ ಮತ್ತು ಇಯಾಲ'
ಮುಂಬೈನಲ್ಲಿ ಐದು ದಶಕಗಳಿಗೂ ಹೆಚ್ಚು ಕನ್ನಡ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ, ಕನ್ನಡ ಚಲನಚಿತ್ರ ರಂಗದಲ್ಲೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಿತ್ರಗಳ ನಿರ್ಮಾಪಕ, ನಿರ್ದೇಶಕ ಸದಾನಂದ ಸುವರ್ಣ ನಿರ್ದೇಶಿಸಿದ ಚಿತ್ರ 'ಕುಬಿ ಮತ್ತು ಇಯಾಲ' ಲೋಕಸಭಾ ಟಿ ವಿ ಯಲ್ಲಿ ಪ್ರಸಾರವಾಗಲಿದೆ. ಜನವರಿ ದಿನಾಂಕ 23 ಶನಿವಾರ ರಾತ್ರಿ 9 ಘಂಟೆಗೆ ...
ಪುಸ್ತಕ 'ದಂಧೆ'
-ಬಿ ಆರ್ ಸತ್ಯನಾರಾಯಣ ನನ್ದೊಂದ್ಮಾತು ಕನ್ನಡ ಪುಸ್ತಕೋದ್ಯಮದ ದುಸ್ಥಿತಿಗೆ ತೇಜಸ್ವಿ ಬರಹಗಾರರು, ಪ್ರಕಾಶಕರು ಮತ್ತು ಸರ್ಕಾರವನ್ನು ನೇರ ಹೊಣೆಗಾರರನ್ನಾಗಿಸುತ್ತಾರೆ. ಮೊದಲಿಗೆ ತೇಜಸ್ವಿ ಗುರುತಿಸುವಂತೆ, ಬರಹಗಾರರ ಹೊಣೆಗೇಡಿತನವನ್ನು ನೋಡೋಣ. ಪ್ರಸ್ತುತ ಕನ್ನಡದಲ್ಲಿ ಬರದೇ ಬದುಕು ಸಾಗಿಸಬೇಕಾದ ವೃತ್ತಿ ಬರಹಗಾರರು ಇಲ್ಲ ಎಂಬುದು...
'ಸುದ್ದಿ' ಇನ್ನಿಲ್ಲ..
ಪಿ ಸಾಯಿನಾಥ್ ಅವರ ಅಪೂರ್ವ ವಿಶ್ಲೇಷಣೆಗೆ ಭೇಟಿ ಕೊಡಿ- ಪಿ ಸಾಯಿನಾಥ್
ಎಚ್ಚೆಸ್ವಿ ಕವಿತೆಗಳೇ ಹಾಗೆ..
ಭೇಟಿ ಕೊಡಿ: ಓದು ಬಜಾರ್
ದೆಹಲಿಯಿಂದ ಸತೀಶ್ ಪತ್ರ..
ಸಿ ಎನ್ ಎನ್- ಐ ಬಿ ಎನ್ ನ ಸುದ್ದಿ ಸಂಪಾದಕ ಡಿ ಪಿ ಸತೀಶ್ ಒಂದು ಮುಖ್ಯ ಕಾರ್ಯಕ್ರಮವನ್ನು ರೂಪಿಸಿದ್ದಾರೆ. ಈ ಕಾರ್ಯಕ್ರಮದ Script ಬರೆದು, ಹೆಸರುಗಳನ್ನು ಅಂತಿಮಗೊಳಿಸಿ, ಕಾರ್ಯಕ್ರಮ ನಿರ್ದೇಶಿಸಿ ಸಿದ್ಧಪಡಿಸಿದ್ದಾರೆ ಗಣರಾಜ್ಯೋತ್ಸವದ ಅಂಗವಾಗಿ ರೂಪಿಸಿರುವ ಈ ಕಾರ್ಯಕ್ರಮ ದೇಶದ ಶ್ರೇಷ್ಠರನ್ನು ನೆನಪಿಸಿಕೊಳ್ಳಲಿದೆ. ಖಂಡಿತಾ...
