ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

'ಗುಬ್ಬಚ್ಚಿಗಳು' ಸಿನೆಮಾಕ್ಕೆ ಪ್ರಶಸ್ತಿ ಬಂದ ಬಳಿಕ..

-ಜರ್ಮನಿಯಿಂದ ವಿವೇಕ ರೈ 'ಗುಬ್ಬಚ್ಚಿಗಳು' ಕನ್ನಡ ಸಿನೆಮಾಕ್ಕೆ ರಾಷ್ಟ್ರ ಪ್ರಶಸ್ತಿ ಬಂದ ಬಳಿಕ, ಹಿಮದ ನಾಡಿನಲ್ಲಿ ಅದರದೇ ಧ್ಯಾನದಲ್ಲಿ ಅರಸುತ್ತಾ ಇದ್ದಾಗ ಮೊದಲು ಕಂಡದ್ದು ಅರುವತ್ತು ವರ್ಷಗಳಿಗೂ ಹಿಂದೆ ನನ್ನ ಹಳ್ಳಿಯ ನನ್ನ ಮುಳಿಹುಲ್ಲಿನ ಮನೆಯಲ್ಲಿ ಗೂಡು ಕಟ್ಟಿ, ಮನೆಯಿಡೀ ಸ್ವತಂತ್ರವಾಗಿ ಓಡಾಡುತ್ತಾ ಹಾರಾಡುತ್ತಾ ಇದ್ದ...

read more
ಜೋಗಿ ಬರೆದಿದ್ದಾರೆ: ಪುಸ್ತಕದ ನೆಪದಲ್ಲಿ ಮತ್ತೊಂದಿಷ್ಟು ಮಾತು

ಪುಸ್ತಕಗಳ ಬಗ್ಗೆ ಬರೆಯದೆ ಎಷ್ಟು ದಿನವಾಯಿತು ಎಂದು ಯೋಚಿಸಿದರೆ ಆಶ್ಚರ್ಯವಾಯಿತು. ಕಂಪ್ಯೂಟರಿನಲ್ಲಿ ಹಳೆಯ ಫೈಲುಗಳನ್ನೆಲ್ಲ ತೆರೆದು ನೋಡಿದರೆ, ಸುಮಾರು ಎರಡು ವರ್ಷದಿಂದ ಯಾವ ಪುಸ್ತಕದ ಕುರಿತೂ ಬರೆದಿರಲಿಲ್ಲ. ಒಳ್ಳೆಯ ಪುಸ್ತಕ ಬಂದಿಲ್ಲ ಹಾಗಾಗಿ ಬರೆದಿಲ್ಲ ಎಂದು ಹೇಳಿ ತಪ್ಪಿಸಿಕೊಳ್ಳುವುದು ಸುಲಭ. ಒಳ್ಳೆಯ ಪುಸ್ತಕಗಳೇ ಬಂದಿಲ್ಲ...

read more
ಸ್ವರ ಸ್ಮರಣೆಗೆ ಇನ್ನೆರಡು ದಿನ..

ಪಲ್ಲವಿ ಅರುಣ್ ನಡೆಸಿಕೊಡಲಿರುವ ಮಹಾನ್ ಭಾವ ಉತ್ಸವಕ್ಕೆ ಇನ್ನೆರಡು ದಿನ ಬಾಕಿ. 28 ರಂದು ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯುತ್ತಿರುವ ಉತ್ಸವಕ್ಕೆ ಕವಿ ಜಿ ಎಸ್ ಎಸ್ ಅವರನ್ನು ಆಹ್ವಾನಿಸುತ್ತಿರುವ ಪಲ್ಲವಿ ಅರುಣ್. ಚಿತ್ರ: ಗೌರಿ ದತ್ತು...

read more
ಆ ತಾಯಿಯ ನೆನಪಲ್ಲಿ….

ಇವರು ಮಿಡ್ ಡೇ ಸಂಪಾದಕರಾದ ಎಸ್ ಆರ್ ರಾಮಕೃಷ್ಣ ಅವರ ತಾಯಿ ಇಂದಿರಾ ಸ್ವಾಮಿ ಎಂದು ಪರಿಚಯಿಸಿಕೊಟ್ಟರೆ ತಪ್ಪಾದೀತು. ಎಲ್ಲ ತಾಯಂದಿರನ್ನೂ ನೆನಪಿಸುವ ತಾಯಿ ಇವರು. ಇದೆ ಗುಂಗಿನಲ್ಲೇ ನಾಗತಿಹಳ್ಳಿ ರಮೇಶ್  ತಮ್ಮ ತಾಯಿಯನ್ನೂ ನೆನೆಯುತ್ತಾ ಎಸ್ ಆರ್ ರಾಮಕೃಷ್ಣರ ಜೊತೆ ಕೈಗೂಡಿಸಿ 'ಅವ್ವ' ದ್ವನಿಮುದ್ರಿಕೆ ರೂಪಿಸಿದ್ದು. ಇಲ್ಲವಾದ ಆ...

read more
ಮರು ಮಾತೇ ಇಲ್ಲ, ಇವರು ಅವರೇ..

ಖಂಡಿತಾ ನಾವೂ ಅಂತೆಯೇ ವಸುಧೇಂದ್ರ ಇಬ್ಬರೂ ಬೆರಗಾಗಿದ್ದೇವೆ. 'ನಮ್ಮಮ್ಮ ಅಂದ್ರೆ ನಂಗಿಷ್ಟ' ಎಂದ ಲೇಖಕನನ್ನು ಓದುಗರು ಅಪ್ಪಿಕೊಂಡಿರುವ ರೀತಿಗೆ. ಒಂದಿಬ್ಬರು ಇವರು ಅಮೀರ್ ಖಾನ್, ಶತಾವಧಾನಿ ಗಣೇಶ್ ಅಂತ ತಮಾಷೆ ಮಾಡಿರುವುದು ಬಿಟ್ಟರೆ ಉಳಿದಂತೆ ಎಲ್ಲ್ಲರಿಗೂ ಗೊತ್ತು- ಇವರು ವಸುಧೇಂದ್ರ ಅವರೇ ಹೌದು ಅಂತ. ಜೈ...

read more
ಕಾಮರೂಪಿ ಕಂಡ 'ಪ್ರಳಯ'

-ಕಾಮರೂಪಿ ಈಚೀಚೆಗೆ ಕೆಲವಾರು ಅದ್ಭುತ ಅನ್ನಬಹುದಾದ ಸಮಾಚಾರಗಳು ಟೀವಿಯಲ್ಲಿ ಪ್ರಸಾರವಾಗುತ್ತಿದೆಯಂತೆ. ಇದನ್ನು ನಾನು ಹೀಗೇ ಕೇಳಿದ ವಿಷಯ ಅನ್ನಬೇಕು. ಅದಕ್ಕೇ ’ಪ್ರಸಾರವಾಗುತ್ತಿದೆಯಂತೆ’ ಅಂದಿದ್ದೀನೆ. ಕಾರಣ ನನ್ನ ಮನೆಯಲ್ಲಿ ನಾನು ಎಂದೂ ಟೀವಿ ಇಟ್ಟುಕೊಂಡಿಲ್ಲ. ಈ ತಿಕ್ಕಲತನ ಯಾಕೆ, ಈ ಬಗ್ಗೆ ಬೇರೆ ಯಾವಾಗಲಾದರೂ ಬರೆಯುತ್ತೇನೆ....

read more
ನಾಗೇಶ್ ಹೆಗಡೆಗೂ ಕೋಪ ಬಂತು..

ವೈ ಎನ್ ಕೆ ಅವರ 'ಕೊನೆ ಸಿಡಿ' ಪುಸ್ತಕದ ಬಿಡುಗಡೆ ಇತ್ತು. ಪ್ರಕಾಶ್- ಪ್ರಭಾ ಕಂಬತ್ತಳ್ಳಿ ಜೋಡಿ 'ಅಂಕಿತ'ದಿಂದ ಪುಸ್ತಕ ಬಿಡುಗಡೆ ಮಾಡ್ತಾರೆ ಅಂದ್ರೆ ತಿಂಡಿ, ಕಾಫಿ ಗ್ಯಾರಂಟಿ. ಹಾಗಾಗಿ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನ ಬ್ರೇಕ್ ಫಾಸ್ಟ್ ಓಣಿಯಲ್ಲಿ ಸ್ವೀಟ್ ಅನ್ನು ಇನ್ನೇನು ಬಾಯಿಗಿಟ್ಕೋಬೇಕು ಆಗ ಜೋರು ಜೋರು ಮಾತು...

read more
ಒಹ್! ಡಿಜಿಟಲ್..

ಯೂತ್ ಫೋಟೊಗ್ರಫಿಕ್ ಸೊಸೈಟಿ ಯಾ ಛಾಯಾಚಿತ್ರ ಸ್ಪರ್ಧೆ ಎಂತಹವರನ್ನೂ ತುದಿಗಾಲಲ್ಲಿ ನಿಲ್ಲಿಸುತ್ತದೆ.  31 ನೆಯ ಬಾರಿಗೆ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ    285 ಛಾಯಾಗ್ರಾಹಕರು, 2500 ಕ್ಕೂ ಹೆಚ್ಚು ಛಾಯಾಚಿತ್ರಗಳೊಂದಿಗೆ ಸ್ಪರ್ಧಿಸಿದರು. ಅವುಗಳಲ್ಲಿ ಈಗ ಬಹುಮಾನ ವಿಜೇತ ಚಿತ್ರಗಳ ಸೇರಿದಂತೆ ಒಟ್ಟು 472 ಚಿತ್ರಗಳು...

read more
ಕವನ ಸಂಕಲನಗಳ ಆಹ್ವಾನ

ಸಿದ್ಧಲಿಂಗ ಪಟ್ಟಣಶೆಟ್ಟಿ ಸಾಹಿತ್ಯ ಪುರಸ್ಕಾರಕ್ಕೆ ಕವನ ಸಂಕಲನಗಳ ಆಹ್ವಾನ ಖ್ಯಾತ ಕವಿ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಸಾಹಿತ್ಯ ಕ್ಷೇತ್ರದ ಅನುಪಮ ಸೇವೆಯನ್ನು ಗೌರವಿಸಿ, ಗದುಗಿನ ಸಾಹಿತ್ಯ ಪ್ರಕಾಶನ ಸಂಸ್ಥೆಯಾದ ಸಾಂಗತ್ಯ ಪ್ರಕಾಶನವು 'ಸಿದ್ಧಲಿಂಗ ಪಟ್ಟಣಶೆಟ್ಟಿ ಸಾಹಿತ್ಯ ಪುರಸ್ಕಾರ'ವನ್ನು 2005 ರಿಂದ 2009 ರ ವರೆಗೆ ಐದು...

read more
ನಾನೂ, ನನ್ನ ಟ್ರಿಪ್ಪೂ..

ಪಿಕ್ನಿಕ್ ಮತ್ತು joy - ಚಿನುವಾ ನಮ್ಮನ್ನೆಲ್ಲ ಅಪ್ಪ , ಅಮ್ಮ ಶಾಲೆಗೆ ಕರೆದುಕೊಂದು ಹೋದರು. ಸ್ವಲ್ಪ ಹೊತ್ತು ಹಳೆ ಬಾಲಬಳಗದಲ್ಲಿ ಟೆಂಪೋಗಾಗಿ ಕಾದ್ವಿ. ಅಷ್ಟರಲ್ಲಿ ಭಾರ್ಗವ್ ಬಂದ. ಖುಷಿ ಆಯ್ತು. ಬರುವುದಿಲ್ಲವೆಂದುಕೊಂಡ ನನ್ನ ಫ್ರೆಂಡ್ ಭಾರ್ಗವ್ ಬಂದದ್ದು ನಂಗೆ ತುಂಬಾ ಖುಷಿ ಆಯ್ತು. ನಾವು 'ಜಾಣ ಜಪಾನಿನ ಮಂಗಗಳು' ಹಾಗೂ...

read more

Pin It on Pinterest

Share This