ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬ್ರೇಕಿಂಗ್ ನ್ಯೂಸ್ : ಕನಸೆಂಬೋ ಕುದುರೆಯನೇರಿಗೆ ಪ್ರಶಸ್ತಿ
೫೭ ನೆಯ ರಾಷ್ಟ್ರಮಟ್ಟದ ಪ್ರಶಸ್ತ ಘೋಷಣೆಯಾಗಿದೆ. ಕನ್ನಡ ಸಿನೆಮಾಗಲಿಗಾಗಿ ನೀಡುವ ಅತ್ಯುತ್ತಮ ಪ್ರಾದೇಶಿಕ ಸಿನೆಮಾ ಪ್ರಶಸ್ತಿ ಗಿರೀಶ್ ಕಾಸರವಳ್ಳಿ ನಿರ್ದೇಶನದ 'ಕನಸೆಂಬೋ ಕುದುರೆಯನೇರಿ' ಪಾಲಾಗಿದೆ. ಚಿತ್ರ ಕಥೆ ಬರೆದ 'ಸ್ವಪ್ನ ಸಾರಸ್ವತ' ಕಾದಂಬರಿ ಮೂಲಕ ಹೆಸರು ಮಾಡಿದ ಗೋಪಾಲ ಕೃಷ್ಣ ಪೈ ಅವರಿಗೆ ಅತ್ಯುತ್ತಮ ಚಿತ್ರಕಥೆ...
ಜೋಗಿ ಬರೆಯುತ್ತಾರೆ: ಕರ್ಣನ ನೆನಪಿನಲ್ಲಿ …
-ಜೋಗಿ ಸುಮ್ಮನೆ, ಸುಮ್ಸುಮ್ಮನೆ ಕರ್ಣ ಕಣ್ಮುಂದೆ ಸುಳಿಯುತ್ತಾನೆ. ಕುಂತಿಯೊಡನೆ ಕೂಡಿದ ಸೂರ್ಯ ಕರ್ಣನ ತಂದೆ. ಸೂರ್ಯ ಸುಡುತ್ತಾನೆ. ಮಗನನ್ನೂ ಸುಟ್ಟಾನು. ಕುಂತಿಗೋ ಅದು ಬೇಡದ ಕೂಸು. ಕುತೂಹಲಕ್ಕೆ ಹುಟ್ಟಿದ ಕಂದ. ಅಂಥ ಕುತೂಹಲವನ್ನು ಅವಳು ತೇಲಿ ಬಿಟ್ಟದ್ದು ಗಂಗೆಯಲ್ಲಿ. ಗಂಗೆ ಬದುಕಿದವರನ್ನು ಮುಳುಗಿಸುವುದಿಲ್ಲ ಎಂದು...
ಜಯಶ್ರೀ ಕಾಲಂ: ಟಿ ಆರ್ ಪಿ ಮತ್ತು ರಿಯಾಲಿಟಿ ಶೋ
ಕೆಲವು ರಿಯಾಲಿಟಿ ಶೋಗಳು ಎಷ್ಟು ತಲೆಕೆಡುವ ಹಾಗೆ ಇರುತ್ತೆ ಅನ್ನುವುದಕ್ಕೆ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗ್ತಾ ಇರುವ ಹಳ್ಳಿ…ಪಟ್ನಕ್ಕೆ ಬಂದ ರಿಯಾಲಿಟಿ ಶೋನೆ ಸಾಕ್ಷಿ. ವೀಕ್ಷಿಸ್ತಾ ಇದ್ರೆ ಒಂದು ಕಡೆ ಗಾಬರಿ, ಮತ್ತೊಂದು ಕಡೆ ಅಸಹ್ಯ ಎರಡು ಆಗುತ್ತೆ. ಗಾಬರಿ ಆಗುವುದು ಆ ಮುಗ್ಧರ ಬದುಕಲ್ಲಿ ಇನ್ನು ಬರೀ ಬಿರುಗಾಳಿ. ಯಾಕೆಂದ್ರೆ...
'ನುಡಿಸಿರಿ' ಅಧ್ಯಕ್ಷರಾಗಿ ವೈದೇಹಿ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವರ್ಷಂಪ್ರತಿ ನಡೆಸುತ್ತಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ 2010ರ ಸರ್ವಾಧ್ಯಕ್ಷರಾಗಿ ಪ್ರಸಿದ್ಧ ಲೇಖಕಿ ವೈದೇಹಿಯವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ . ಸಮ್ಮೇಳನವು...
ನಿಮಗಾಗಿ ಈ ಒಂದು ಹಾಡು..
'ಜಿಎಮ್ ಸೂಪರ್ ಮ್ಯಾನ್'…
ದೆಹಲಿಯಲ್ಲಿ ನೆಲೆಸಿರುವ ಮಲೆನಾಡಿನ ಕಲಾವಿದ, ಆಹಾರ ಸಂಬಂಧಿಯಾಗಿ ಸಂಘಟಿಸುತ್ತಿರುವ ಕಲಾಪ್ರದರ್ಶನದಲ್ಲಿ ಕಂಡ ಜಿಎಮ್ ಸೂಪರ್ ಮ್ಯಾನ್ ಹೀಗಿದ್ದ. ಚಿತ್ರ :ಲಕ್ಷ್ಮೀನಾರಾಯಣ...
ತಾರಾನಾಥರ ಅಂಟಿದ ನಂಟು
ಇವರು ಯಾರು ಬಲ್ಲಿರೇನು?…
-ಡಾ.ಬಿ.ಆರ್. ಸತ್ಯನಾರಾಯಣ ನನ್ದೊಂದ್ಮಾತು ಲೇಖಕರೊಬ್ಬರ ಕೃತಿಯೊಂದಿಗೆ ನಡೆಸಿದ ಅನುಸಂಧಾನದಿಂದ ಹೊರಹೊಮ್ಮಿದ ಈ ಕೆಳಗಿನ ಸಾಲುಗಳನ್ನು ಓದುತ್ತಿದ್ದ ಹಾಗೆ, ನನ್ನ ಪ್ರಶ್ನೆಗೆ ನಿಮಗೆ ಉತ್ತರ ಹೊಳೆದೇ ಇರುತ್ತದೆ. ಅವರ ಫೋಟೋ ಕೂಡಾ ಇದೆ. ದೇವರು ಇದ್ದಾನೋ ಇಲ್ಲವೋ. ಆದರೆ ಇದ್ದಾನೆ ಎಂದಾಗ ಆಗುವ ವಿಸ್ಮಯ, ಇಲ್ಲ ಎಂದಾಗಲೂ ಆಗುತ್ತದೆ....
'ಮಾಯಾ ಮೃಗ'ದಲ್ಲಿ ಜಯಂತ್ …
ಕೆ.ಪಿ.ಪೂರ್ಣ ಚಂದ್ರ ತೇಜಸ್ವಿ ಅವರ ಹುಟ್ಟು ಹಬ್ಬದ ಅಂಗವಾಗಿ ಬೆಂಗಳೂರಿನ ರಂಗಶಂಕರದಲ್ಲಿ ಪ್ರದರ್ಶನ ಕಂಡ 'ಮಾಯಾಮೃಗ' ನಾಟಕದ ಬಗ್ಗೆ ಸಾಹಿತಿ ಜಯಂತ್ ಕಾಯ್ಕಿಣಿ ಮಾತನಾಡಿದರು.ಆ ಕಾರ್ಯಕ್ರಮದ ಒಂದು ನೋಟ...
ಕಾಸು ಕುಡಿಕೆ:ಜರಾಸಂಧನ ಕ್ರೆಡಿಟ್ ಕಾರ್ಡ್…
ಕಾಸು ಕುಡಿಕೆ -27 -ಜಯದೇವ ಪ್ರಸಾದ ಮೊಳೆಯಾರ The best way to get credit is to get into a position of not needing any!. . . Anon ಸಾಲ ಪಡೆಯುವ ಅತ್ಯಂತ ಉತ್ತಮ ಮಾರ್ಗವೆಂದರೆ ಅದು ಅಗತ್ಯವಿಲ್ಲದ ಸ್ಥಿತಿಗೆ ಬರುವುದು!. . . ಅನಾಮಿಕ. ಸಾಲದ ಬಗ್ಗೆ ಮಾತನಾಡುತ್ತ ಇರುವಾಗ ಕ್ರೆಡಿಟ್ ಕಾರ್ಡ್ ಬಗ್ಗೆ ಮಾತನಾಡದೆ ಮಾತು...
'ಸಹಮತ್' ಚಿತ್ರ ಪ್ರದರ್ಶನ …
ಕಾಶ್ಮೀರದಲ್ಲಿ ಸೈನಿಕರು, ಹೆಂಗಸರು ಮತ್ತು ಮಕ್ಕಳ ಮೇಲೆ ಎಸಗುತ್ತಿರುವ ಕ್ರೌರ್ಯವನ್ನು ಪ್ರತಿಭಟಿಸಲು ಕಾಶ್ಮೀರಿ ಮೂಲದ ಕಲಾವಿದರು 'ಸಹಮತ್' ಬ್ಯಾನರ್ ಅಡಿಯಲ್ಲಿ ಆಯೋಜಿಸಿದ್ದ ಸೆಮಿನಾರ್ ನಲ್ಲಿ ಪ್ರದರ್ಶನಗೊಂಡ ಸ್ಲೈಡ್ ಮತ್ತು ಪೇಂಟಿಂಗ್ ಗಳ ಒಂದು ನೋಟ. ಸಂದರ್ಭ:ನೀಲಿಮಾ ಶೇಖ್ ಅವರ "Each Night Put Kashmir In Your Dreams"...
ಜಯಶ್ರೀ ಕಾಲಂ: ಸಂತೆಯಲ್ಲಿ ನಿಂತರೂನು …..
ರೇಡಿಯೋ ಸದ್ದು …. ಸಾಮಾನ್ಯವಾಗಿ ಎಲ್ಲಾ ಕನ್ನಡ ಎಫೆಮ್ ಗಳಲ್ಲಿ ನಾನು ಗಮನಿಸಿದ ಒಂದು ಸಂಗತಿ ಅಂದ್ರೆ ಹಾಡುಗಳ ಪ್ರಸಾರ. ಅದರಲ್ಲಿ ಕೆಲವು ಹಾಡು ಕಾಮನ್ ಆದರೆ ಅದ್ಯಾಕೋ ಗೊತ್ತಿಲ್ಲ ಒಂದು ಎಫೆಮ್ ಹಾಗೂ ಮತ್ತೊಂದು ಎಫೆಮ್ ನಡುವೆ ಇರುವ ಹಾಡಿನ ಅಂತರ ಕೆಲವು ಅರ್ಧ ಸೆಕೆಂಡ್ ನಷ್ಟು ಮಾತ್ರ ಇರುತ್ತದೆ. ಈಗ ಉದಾಹರಣೆ- ಸಂತೆಯಲ್ಲಿ...
ಕಾರ್ ಪೂ(ಫೂ)ಲಿಂಗ್…
-ಸಂದೀಪ್ ಕಾಮತ್ ಕಡಲತೀರ ಐಟಿ ಕಂಪೆನಿಯಲ್ಲಿ ಮ್ಯಾನೇಜರ್ ಆಗಿರುವ ಶ್ರೀಕಂಠಮೂರ್ತಿಗಳು ದಿನಾಲೂ ತಮ್ಮ ಕಾರಿನಲ್ಲಿ ಟೆಕ್ ಪಾರ್ಕಿನ ಕೆಲವು ಉದ್ಯೋಗಿಗಳನ್ನು ಜೊತೆಯಲ್ಲಿ ಕರೆದೊಯ್ದು ಕಾರ್ ಪೂಲಿಂಗ್ ಮಾಡಿದ್ದಕ್ಕೆ ’ಐಟಿ ಕಾರ್ ಪೂಲಿಂಗ್ ಸಂಘ’ದವರು ಸಾವಿರ ರೂ.ನ ಸೊಡೆಕ್ಸೊ ಕೂಪನ್ ಕೊಟ್ಟು ಸನ್ಮಾನ ಮಾಡಿದರು. ಅದೇ ಟೆಕ್ ಪಾರ್ಕ್...
'ಮಳೆ ಹಬ್ಬ'…
"ಸಂವೇದನ" ಬೆಂಗಳೂರು, ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಏರ್ಪಡಿಸಿದ್ದ 'ಮಳೆ ಹಬ್ಬ' ಕಾರ್ಯಕ್ರಮದ ಒಂದು ನೋಟ. ಈ ಕಾರ್ಯಕ್ರಮದಲ್ಲಿ ಡಾ. ಜಿ. ಬಿ. ಹರೀಶ್, ಹಿಂದುಸ್ತಾನಿ ಗಾಯಕ ಓಂಕಾರನಾಥ ಹವಾಲ್ದಾರ್...
ಕಲಾ ಪ್ರದರ್ಶನ …
ಬೆಂಗಳೂರಿನ ಎ ಡಿ ಎ ರಂಗಮಂದಿರದಲ್ಲಿ 'ಸಮೂಹ' ಸಂಸ್ಥೆ ಏರ್ಪಡಿಸಿದ್ದ ಸಪ್ತ ಸ್ವಯಂ ಕಲಾವಿದೆಯರ ಕಲಾ ಪ್ರದರ್ಶನದ ಒಂದು ನೋಟ. ಚಿತ್ರ ಕೃಪೆ: ಚರಿತ...
ಪಂಚರಂಗಿ ಹಾಡುಗಳು, ಪಂಚರ್ ಅಂಗಡಿ ಟೈರುಗಳು..
ಪಂಚರಂಗಿ ಹಾಡುಗಳು, ಪಂಚರ್ ಅಂಗಡಿ ಟೈರುಗಳು, ಏಳೋ ಎಂಟೋ ಸ್ವರಗಳು, ಎಲ್ಲಾ ಬಿಟ್ಟಿ ಪದಗಳು, ಮನೆ ಮೇಲೆ ವಾಟರ್ ಟ್ಯಾಂಕುಗಳು. ಬೆಣ್ಣೆ ಬಿಸ್ಕತ್ ಚಕ್ಲಿಗಳು, ಅಮ್ಮ ಅಪ್ಪ ಮಕ್ಲುಗಳು, ಇನ್ನು ಹಾಡು ಕೇಳ್ತಾ ಇದ್ರೆ ಥ್ಯಾನ್ಕ್ಸುಗಳು. ಪಂಚರಂಗಿ ಹೂವುಗಳು, ಒಂಚೂರ್ ನೀವು ನಾವುಗಳು, ಏನೋ ರಿಲೀಶನ್-ಗಳು, ಎಂಥ ಕನೆಕ್ಷನ್-ಗಳು, ಎಲ್ಲಾ...
ನಾನು ಯಾರು? ಯಾವ ಊರು..?
ಜಿ ವಿ ಜಯಶ್ರೀ ಇದ್ದಕ್ಕಿದ್ದಂತೆ 'ಮೀಡಿಯಾ ಮೈಂಡ್' ಹಾಗೂ 'ಅವಧಿ'ಯಲ್ಲಿ ಕಾಣಿಸಿಕೊಳ್ಳತೊಡಗಿದ್ದೇ ತಡ, 'ಯಾರವರು?' ಎಂದು ಕೇಳಿ ಸಾಕಷ್ಟು ಮೇಲ್ ಗಳು ಬಂದವು. ಫೋನ್ ಕರೆಗಳಿಗಂತೂ ಲೆಕ್ಕವೇ ಇಲ್ಲ, ಹೋದ ಕಡೆ ಅದೇ ಕುತೂಹಲ.. ಮೊದಲನೆಯದಾಗಿ ಜಯಶ್ರೀ ಯಾರು ಎಂಬುದು 'ಅವಧಿ' ಬಳಗಕ್ಕೂ ಗೊತ್ತಿರಲಿಲ್ಲ. ಫೇಸ್ ಬುಕ್ ನಲ್ಲಿ...
ಜಯಶ್ರೀ ಕಾಲಂ: ಇದು ಭಿನ್ನ ಧಾರವಾಹಿ …
@@ ಸುವರ್ಣವಾಹಿನಿಯಲ್ಲಿ ಗುರು ರಾಘವೇಂದ್ರ ವೈಭವ ತುಂಬಾ ಅದ್ಭುತವಾದ ಧಾರವಾಹಿ. ರಾಯರು ಎಲ್ಲರ ಮೆಚ್ಚಿನ ಗುರುಗಳು.ಹಳೆಯ ಚರಿತ್ರೆಯ ಬಗ್ಗೆ ಯಾರಿಗೂ ಅಷ್ಟಾಗಿ ತಿಳಿದಿಲ್ಲ. ಆದರೆ ಈ ಧಾರವಾಹಿ ಆರಂಭಿಕ ಹಂತದಿಂದಲೂ ತನ್ನ ಆಸಕ್ತಿಯನ್ನು ಉಳಿಸಿ ಕೊಂಡು ಬಂದಿದೆ. ಹೀಗೆ ಒಬ್ಬರು ವೀಕ್ಷಕರು ಹೇಳ್ತಾ ಇದ್ರು, ಪ್ರತಿದಿನ ರಾತ್ರಿ ಕೊಲೆ...
ಕಾಸು ಕುಡಿಕೆ: 'ಅರ್ಜೆಂಟ್ ಸಾಲ'…
ಕಾಸು ಕುಡಿಕೆ -26 -ಜಯದೇವ ಪ್ರಸಾದ ಮೊಳೆಯಾರ If you owe the bank $100 that's your problem. If you owe the bank $100 million, that's the bank’s problem…………. J.Paul Getty. ನೀವು ಬ್ಯಾಂಕಿಗೆ ನೂರು ಡಾಲರು ಕೊಡಬೇಕಾಗಿದ್ದಲ್ಲಿ ಅದು ನಿಮ್ಮ ಸಮಸ್ಯೆ. ಬದಲು, ನೀವು ನೂರು ಮಿಲಿಯ ಡಾಲರು ಕೊಡಬೇಕಾಗಿದ್ದಲ್ಲಿ...
ಜಯಶ್ರೀ ಕಾಲಂ:ಬ್ಯಾಡ ಬಿಡಿ ನಮಗ್ಯಾಕೆ ದೊಡ್ಡವರ ಸಹವಾಸ …
@@ ಕೆಲವು ತಿಂಗಳುಗಳ ಹಿಂದೆ ಆಜ್ ತಕ್ ವಾಹಿನಿಯಲ್ಲಿ ಒಂದು ಕಾರ್ಯಕ್ರಮ ಹೆಚ್ಚು ಸರ್ತಿ ಪ್ರಸಾರ ಆಯ್ತು. ಅಂದು ಸ್ವಲ್ಪ ಗಮನ ಕೊಟ್ಟು ನೋಡಿದಾಗ ಸಯಾಮಿ ಮಕ್ಕಳ ಬಗ್ಗೆ ನಿರೂಪಕಿ ಹೇಳ್ತಾ ಇದ್ರು. ಬಾಲಿವುಡ್ ಬ್ಯಾಡ್ ಬಾಯ್ ಸಲ್ಲೂ ಮಿಯ ಜೊತೆಯಲ್ಲಿ ಇದ್ರು.ಇಬ್ಬರು ಹೆಣ್ಣುಮಕ್ಕಳು ಯುಪಿಗೆ ಸೇರಿದವರು ಅವರ ಆಸೆ ಸಲ್ಲು ಹತ್ರ ರಾಖಿ...
ಇದು 'ಪಂಚರಂಗಿ'
