ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅಪ್ಪಾ…ಸೋತೆ ಅನ್ಸಿತ್ತಾ ನಿಂಗೆ?
-ಅಗ್ನಿಚಂದ್ರ ಅಪ್ಪಾ ನಿನ್ ಕಂಡ್ರೆ ನಂಗೆ ತುಂಬಾ ಇಷ್ಟಾ ಅಂತ ಗೊತ್ತಿಲ್ವಾ? ‘ನಿಮ್ ಪ್ರೀತಿ ಮಗ್ಳು ಯಾವಾಗ್ಲೂ ನಿಮ್ಗೇ ಸಪೋರ್ಟು’ ಅಂತ ಅಮ್ಮ ಅಂದಾಗ್ಲೆಲ್ಲಾ ನೀನು ಒಂದ್ ಪುಟ್ಟ ಸ್ಮೈಲ್ ಕೊಡ್ತಿದ್ದೆ ನೆನ್ಪಿದ್ಯಾ?? ಆಗಂತೂ ನಾನು ನಿನ್ ಜೊತೇಗ್ ನಿಲ್ಲೋದ್ ಇನ್ನೂ ಜಾಸ್ತೀನೇ ಮಾಡ್ತಿದ್ದೆ. ನಾನ್ ಎಷ್ಟ್ ಮಾತಾಡ್ತಿದ್ನಲ್ವಾ? ನಿಂಗೆ...
ಒಂದು ಪದವನ್ನು ಪೂರ್ತಿ ಹೇಳೋಕೆ ಬರಲ್ವಲ್ರಿ ..
ಸಮಯ ವಾಹಿನಿಯಲ್ಲಿ ವಾರ್ತೆಗಳನ್ನು ವೀಕ್ಷಿಸುವಾಗ ಕೆಲವು ಸಂಗತಿಗಳು ಸ್ಪಷ್ಟವಾಗಿ ಗೋಚರ ಆಗ್ತಾ ಇತ್ತು. ಮತ್ತೇನು ಇಲ್ಲ ಕಣ್ರೀ ವಾರ್ತಾವಾಚಕರ ವಿಶೇಷ ಶೈಲಿ. ಅದರಲ್ಲೂ ಹೆಣ್ಣುಮಕ್ಕಳ ಕಥೆ ಅಯ್ಯೋ ರಾಮ ರಾಮ :-). ಒಂದು ಪದವನ್ನು ಪೂರ್ತಿ ಹೇಳೋಕೆ ಬರಲ್ವಲ್ರಿ . ಈಗ ಪುಟ್ಟರಾಜ್ ಗವಾಯಿಯಗಳ ಮರಣದಿಂದ ದುಃಖಸಾಗರದಲ್ಲಿ ಜನರು ...
Mr. ಗುರ್ಗುಂಟಿ’ಸ್ ವಿಮಾಲೋಕ
-ಜಯದೇವ ಪ್ರಸಾದ ಮೊಳೆಯಾರ ಕಾಸು ಕುಡಿಕೆ-28 ಸಾಲವನು ಕೊಂಬಾಗ ಮೇಲೋಗರವುಂಡಂತೆ ಸಾಲಿಗ ಬಂದು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ ! (ಸಾಲದ ಬಗ್ಗೆ ಬರಹಗಳನ್ನು ಓದಿ ಓದುಗರೊಬ್ಬರು ಕಳುಹಿಸಿದ್ದು. . . ) ಗುರುಗುಂಟಿರಾಯರ ದರ್ಶನವಿಲ್ಲದೆ ಒಂದು ರೀತಿಯ ಉದಾಸೀನದಿಂದ ಬಳಲುತ್ತಿದ್ದೆ. ಈ ಸಾಲದ ತಗಾದೆ ಆರಂಭವಾದಂದಿನಿಂದ ಅವರ...
'ಆನೆ'ಯೊಂದು ಮರೆಯಾಗಿದೆ
ತೇಜಸ್ವಿ ಅವರ 'ಕೃಷ್ಣೇಗೌಡನ ಆನೆ'ಯನ್ನು ರಂಗಕ್ಕೆ ತಂದ ಹಿರಿಯ ನಿರ್ದೇಶಕ ಆರ್ ನಾಗೇಶ್ ಆ ನಾಟಕ ನಡೆಯುವಾಗಲೇ ಸಾವನ್ನಪ್ಪಿದ್ದಾರೆ. ಅವರಿಗೆ ಫೋಟೋ ಶ್ರದ್ಧಾಂಜಲಿ. ಚಿತ್ರ ಸಂಗ್ರಹ: ಎಚ್ ವಿ ವೇಣುಗೋಪಾಲ್ ಹಿರಿಯರಾಗಿದ್ದೂ ಕಿರಿಯರಿಗೆಲ್ಲ ಗೆಳೆಯರಾಗಿದ್ದ ಆರ್ ನಾಗೇಶ್ ಅವರೊಂದಿಗಿನ ಒಡನಾಟ, ಸಂಬಂಧ, ನಮ್ಮೆಲ್ಲರಿಗೆ ನೆನಪಾಗಿ...
ಜುಗಾರಿ ಕ್ರಾಸ್ ನಲ್ಲಿ 'ಅಕ್ಕ'
ಅಕ್ಕ ಸಮ್ಮೇಳನದಲ್ಲಿ ಕಲಾವಿದರಿಗೆ ಹಾಗೂ ಅಧಿಕಾರಿಗಳಿಗೆ ಸಮಯಕ್ಕೆ ಸರಿಯಾಗಿ ಊಟೋಪಚಾರವನ್ನು ಮಾಡದೇ ಅಕ್ಕ ಕಾರ್ಯಕರ್ತರು ನಮಗೆಲ್ಲ ಘೋರ ಅವಮಾನವನ್ನು ಮಾಡಿದರು ಎಂದು ಕನ್ನಡ ಸಂಸ್ಕೃತಿ, ಪ್ರಚಾರ ಮತ್ತು ವಾರ್ತಾ ಇಲಾಖೆಯ ಅಧಿಕಾರಿಗಳು ಆರೋಪಿಸಿದ್ದಾರೆ. ಈ ಬಗ್ಗೆ ಅಕ್ಕ ಸಂಘಟನೆಯ ಅಧ್ಯಕ್ಷ ರವಿ ಡಂಕಣಿಕೋಟೆ ಹಾಗು ಅಕ್ಕ ವಿಶ್ವಸ್ಥ...
ಸುಘೋಷ್ ಬರೆದ ಲವ್ ಮುಂಚಿನ ಡೈರಿ
ಸುಘೋಷ್ ಎಸ್ ನಿಗಳೆ ಕಾಶಿಯಸ್ ಮೈಂಡ್ ನಾನು ಡೈರಿ ಬರೆಯಲು ಆರಂಭಿಸಿದ್ದು 8 ನೇ ತರಗತಿಯಿಂದ. ಮನೆಯಲ್ಲಿ ಅಮ್ಮ ಮೊದಲಿನಿಂದ ಡೈರಿ ಬರೆಯುವ ಅಭ್ಯಾಸ ಇಟ್ಟುಕೊಂಡಿದ್ದಳು. ಸಹಜವಾಗಿಯೇ ಆ ಅಭ್ಯಾಸ ನನಗೂ ಬಂತು. ಶಾಲಾ ದಿನಗಳಲ್ಲಿ ನಾನು ಬರೆದ ಡೈರಿಯ ಕೆಲ ಆಯ್ದ ಸಾಲುಗಳು ಇಲ್ಲಿವೆ ಶುಕ್ರವಾರ, ಜನವರಿ 1, 1993. ಬೆಳಿಗ್ಗೆ ನಾನು ಡೈರಿ...
ಸಿರಿ ಬರೆದ 'ಪಂಚರಂಗಿ' ವಿಮರ್ಶೆಗಳು
-ಸಿರಿ ಮೃಗನಯನಿ ಥೇಟ್ ಕಾಯ್ಕಿಣಿ ಸ್ಟೈಲಿನ ಶುರು ಎಲ್ಲಿ ಕೊನೆ ಯಾವುದು ಎಂದು ಗೊತ್ತಾಗದ ಕಥೆಗಳು, ಎಡಿಟಿಂಗ್ ಟೇಬಲ್ಲಿನಲ್ಲಿ ಕೂತು ಮಾಡಿದಂಥಾ ಸ್ಕ್ರೀನ್ ಪ್ಲೇಗಳು, ಗಣೇಶ್ ಬಾಯಲ್ಲಿ ಹೇಳಿಸಿದ್ರೆ ಬರೀ ಬೋರು ಹೊಡೆಸುವಂಥ ಹಳೇ ಕಾಮಿಡಿ ಅನಿಸುತ್ತಿದ್ದ, ಆದರೆ ದಿಗಂತ್ ಬಾಯಲ್ಲಿ ಕಾಮಿಡಿಯೂ ಪನ್ನೂ ಅನ್ನಿಸುವ ಸೂಪರ್ ಡೈಲಾಗ್...
ಕಾರಂತ ನೆನಪು
ಚಂದ್ರ ಕೀರ್ತಿ ಸಂಗ್ರಹದಿಂದ
ಇದು 'ಯಾನ'
ಜಿ ಎನ್ ಮೋಹನ್ (ಇಂದಿನ ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟಿತ) ರವೀಂದ್ರ ರೇಷ್ಮೆ ಅಚಾನಕ್ಕಾಗಿ ಹಲವು ವರ್ಷಗಳ ನಂತರ ಮಾತಿಗೆ ಸಿಕ್ಕರು. ಅಗ್ನಿ ಬಸವರಾಜುಗೆ ಆಗ ತಾನೇ ಫೋನ್ ತಿರುಗಿಸಿ ಕೂತಿದ್ದೆ. ನನ್ನ ಟೇಬಲ್ ಮೇಲೆ ವಿರಾಜಮಾನವಾಗಿರುವ 'ಸಿನೆಮಾ ಯಾನ'ವನ್ನು ಎಷ್ಟು ಮುದ್ದಾದ ಪ್ರಿಂಟಿಂಗ್ ಎಂದು ತಿರುವಿ ಪಕ್ಕಕ್ಕಿಟ್ಟಿದ್ದೆ....
ಬ್ರೇಕಿಂಗ್ ನ್ಯೂಸ್: ರಂಗ ನಿರ್ದೇಶಕ ಆರ್ ನಾಗೇಶ್ ಇನ್ನಿಲ್ಲ
ಖ್ಯಾತ ರಂಗ ನಿರ್ದೇಶಕ ಆರ್.ನಾಗೇಶ್ ತಮ್ಮ ನಿರ್ದೇಶನದ ನಾಟಕ ‘ಕೃಷ್ಣೇಗೌಡನ ಆನೆ’ಯ ನೂರನೇ ಪ್ರದರ್ಶನ ಆಗುತ್ತಿರುವಾಗಲೇ ನಮ್ಮನ್ನೆಲ್ಲಾ ಅಗಲಿದರು. ಅವರಿಗೆ ಕಳೆದ ಕೆಲವು ದಿನದಿಂದ ಆರೋಗ್ಯ ಸರಿ ಇರಲಿಲ್ಲ. ಆದರೆ ನಮ್ಮನ್ನು ಬಿಟ್ಟು ಹೋಗುವಾಗಲು ತಮ್ಮ ನಾಟಕವನ್ನು ಜನ ನೋಡುವ ಸಮಯವನ್ನೇ ಆರಿಸಿಕೊಳ್ಳುವುದು ಎಂದರೆ.. -b...
ಕತೆಯ ಬಾಜೂ ಕೂತು:ಒಂದಿಡೀ ಪರಂಪರೆಯ ದುಃಖ…
-ಮಾಧವಿ ಪಟಗಾರ ಅಲ್ಲೊಬ್ಬಳು ಬಡವೆ. ಮನುಷ್ಯತ್ವವೇ ಇಲ್ಲದ ಗಂಡನೊಂದಿಗೆ ಬಾಳುವೆ ನಡೆಸಬೇಕಾಗಿರುವ, ಎಲ್ಲ ಕಷ್ಟಗಳನ್ನೂ ’ನನ್ನ ಕರ್ಮ’ ಎಂದು ಒಪ್ಪಿಕೊಂಡು ಮೌನದಲ್ಲೇ ದುಃಖ ನುಂಗಿಕೊಳ್ಳುವ ಹೆಣ್ಣು. ಅವಳಿಗೊಬ್ಬ ಹಿತೈಷಿ ಸ್ನೇಹಿತ. ಅವಳ ಕಷ್ಟಕ್ಕೆ ಮರುಗುವವನು. ಅವಳಿಗಾಗಿ ಕಾಳಜಿ ವಹಿಸುವವನು. ಆದರೆ ಬದುಕಿನ ಚಿತ್ರಗಳು ಯಾವಾಗಲೂ...
ಅಕ್ಕ ಸಮ್ಮೇಳನ: ಚರ್ಚೆಗೆ ಸ್ವಾಗತ …
ಅಕ್ಕ ಸಮ್ಮೇಳನದಲ್ಲಿ ಕಲಾವಿದರಿಗೆ ಹಾಗೂ ಅಧಿಕಾರಿಗಳಿಗೆ ಸಮಯಕ್ಕೆ ಸರಿಯಾಗಿ ಊಟೋಪಚಾರವನ್ನು ಮಾಡದೇ ಅಕ್ಕ ಕಾರ್ಯಕರ್ತರು ನಮಗೆಲ್ಲ ಘೋರ ಅವಮಾನವನ್ನು ಮಾಡಿದರು ಎಂದು ಕನ್ನಡ ಸಂಸ್ಕೃತಿ, ಪ್ರಚಾರ ಮತ್ತು ವಾರ್ತಾ ಇಲಾಖೆಯ ಅಧಿಕಾರಿಗಳು ಆರೋಪಿಸಿರುವ ಬಗ್ಗೆ ಅಕ್ಕ ಸಂಘಟನೆಯ ಅಧ್ಯಕ್ಷ ರವಿ ಡಂಕಣಿಕೋಟೆ ಹಾಗು ಅಕ್ಕ ವಿಶ್ವಸ್ಥ ಮಂಡಳಿ...
ಇಂದು ಅವರು ಅಲ್ಲಿ ಇಲ್ಲವಾದರು…
ಪಂಡಿತ್ ಪುಟ್ಟರಾಜ ಕವಿ ಗವಾಯಿಗಳು ಇನ್ನಿಲ್ಲ …
ಮಣಿಕಾಂತ್ ಬರೆಯುತ್ತಾರೆ:ಚಿನ್ನದ ಬೊಂಬೆಯಲ್ಲ…
ಚಿನ್ನದ ಬೊಂಬೆಯಲ್ಲ... ಚಿತ್ರ: ಸಮಯದ ಗೊಂಬೆ. ಗೀತೆ ರಚನೆ: ಚಿ. ಉದಯಶಂಕರ್. ಸಂಗೀತ: ಎಂ. ರಂಗರಾವ್. ಗಾಯನ: ಡಾ. ರಾಜ್ಕುಮಾರ್. ಹೇ... ಲಲಲಲ... ಹಾ.... ಲಲಲಲ..... ಹೇ....ಹಾ...ಲಲಲಲ ಹೇ... ಚಿನ್ನದ ಬೊಂಬೆಯಲ್ಲ ದಂತದ ಗೊಂಬೆಯಲ್ಲ ಬುದ್ಧಿ ಇರುವ ಬೊಂಬೆಯೂ ಕಾಲವು ಕುಣಿಸಿದಂತೆ, ಆ ವಿಧಿ ಎಣಿಸಿದಂತೆ ಆಡುವ ಸಮಯದ ಗೊಂಬೇ......
ಜಯಶ್ರೀ ಕಾಲಂ: ಮಂತ್ರ ಹೇಳಿದಂತೆ ಮಾತಾಡ ಬ್ಯಾಡ್ರಿ.
ರೇಡಿಯೋ ಸದ್ದು… 98.3 ಎಫೆಮ್ ನಲ್ಲಿ ಮಧ್ಯಾನದ ಸಮಯದಲ್ಲಿ ಆರ್ಜೆ ಬಾಲ್ಕನಿ ಬಾದ್ಷಾ ಅವಿನಾಶ್ ಭಾರದ್ವಾಜ್ ಮಾತು ಕೇಳ ಬೇಕು..ಆತ ಸಿಕ್ಕಾಪಟ್ಟೆ ಸ್ಪೀಡು.ಪಟಪಟ ಮಾತು:-) ಆಹಾ ಆಹಾ !! . ಹಾಗಂತ ಮಾತಿನಮಲ್ಲ ಜಗ್ಗೇಶ್ ಅಲ್ಲವೇ ಅಲ್ಲ . ಒಂದು ಪದಕ್ಕೂ ಮತ್ತೊಂದು ಪದಕ್ಕೂ ಜಾಗನೇ ಕೊಡಲ್ಲ. ರೀ ಭಾರದ್ವಾಜ್ ಮಂತ್ರ ಹೇಳಿದಂತೆ ಮಾತಾಡ...
ಕರ್ನಾಟಕ ಸಂಘ: ಸಾಂಸ್ಕೃತಿಕ ಉತ್ಸವ …
ಮುಂಬಯಿಯ ಮಾತುಂಗದ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಕರ್ನಾಟಕ ಸಂಘ ಹಮ್ಮಿಕೊಂಡಿರುವ ಸಾಂಸ್ಕ್ರತಿಕ ಉತ್ಸವದ ಉದ್ಘಾಟನಾ ಸಮಾರಂಭದ ಒಂದು ನೋಟ... ಚಿತ್ರ ಕೃಪೆ : ಮನೋಹರ್...
ನಿಸರ್ಗ ಛಾಯಾಗ್ರಹಣ ಸ್ಪರ್ಧೆ: ವರ್ಲ್ಡ್ ಕಪ್ ಭಾರತಕ್ಕೆ …
೧೫ ನೆ ಎಫ್ .ಐ.ಎ.ಪಿ ದೈವಾರ್ಷಿಕ ನಿಸರ್ಗ ಛಾಯಾಗ್ರಹಣ ಸ್ಪರ್ಧೆಯ ಪ್ರೊಜೆಕ್ಟ್ಟೆಡ್ ಇಮೇಜಸ್ ವಿಭಾಗದಲ್ಲಿ ಭಾರತವು ವರ್ಲ್ಡ್ ಕಪ್ ನ್ನು ಗೆದ್ದಿದೆ ಮತ್ತು ಇದೆ ವಿಭಾಗದಲ್ಲಿ ಇಟಲಿ ಚಿನ್ನದ ಪದಕವನ್ನು ಪಡೆದಿದೆ. ಪ್ರಿಂಟಿಂಗ್ ವಿಭಾಗದಲ್ಲಿ ಭಾರತ ಚಿನ್ನದ ಪದಕವನ್ನು ಪಡೆದುಕೊಂಡರೆ ಇಟಲಿ ವರ್ಲ್ಡ್ ಕಪ್ ನ್ನು...
ಜಯಶ್ರೀ ಕಾಲಂ:ಸಾಹಿತ್ಯದಲ್ಲಿ ಅತಿರೇಕಗಳು ಸಾಮಾನ್ಯ…
@@ ನಿನ್ನೆ ಟೀವಿ ನೈನ್ ವಾಹಿನಿಯಲ್ಲಿ ನಿರೂಪಕಿ ಉಷಾ ನಡೆಸಿಕೊಟ್ಟ ಕಾರ್ಯಕ್ರಮ ಬೊಂಬಾಟಾಗಿತ್ತು. ಹಾಡುಗಳಿಗೆ ಅರ್ಥ ಹುಡುಕ ಬೇಡಿ ಅದನ್ನು ಎಂಜಾಯ್ ಮಾಡಿ ಅಂತ. ಅದು ಸತ್ಯ, ಒಮ್ಮೆ ಸುವರ್ಣವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ಸಂಗೀತ ಸ್ಪರ್ಧೆಯಲ್ಲಿ ಮಗುವೊಂದು ಹಳೆಪಾತ್ರೆ ಹಳೆ ಕಪುದ ಹಾಡನ್ನು ಹೇಳಿತ್ತು. ಆಗ ವಿಶೇಷ ಅತಿಥಿ ಆಗಿ...
‘ಸಿನಿಮಾಯಾನ’ಕ್ಕೆ ಸ್ವರ್ಣ ಕಮಲ ಪ್ರಶಸ್ತಿಯ ಕಿರೀಟ…
ಡಾ. ಕೆ. ಪುಟ್ಟಸ್ವಾಮಿ ಅವರ ‘ಸಿನಿಮಾಯಾನ’ ಪುಸ್ತಕಕ್ಕೆ ’ಸ್ವರ್ಣ ಕಮಲ’ ಉತ್ತಮ ಸಿನಿಮಾ ಪುಸ್ತಕ ಪ್ರಶಸ್ತಿ ಸಂದಿದೆ. ಪುಟ್ಟಸ್ವಾಮಿಯವರ ಗಾಢ ಅನುರಕ್ತಿ- ಪ್ರೌಢಿಮೆಗಳ ಹದ; ಮತ್ತು ಉದ್ದಕ್ಕೂ ಅಂತರ್ಜಲದಂತೆ ಹರಿಯುವ ಅಪ್ಪಟ ಕನ್ನಡ ಪ್ರೇಮಗಳನ್ನು ಮರೆತು ಈ ಪುಸ್ತಕದ ಬಗ್ಗೆ ಮಾತಾಡುವುದು ಸಾಧ್ಯವಿಲ್ಲ. ಅವರ ಬರವಣಿಗೆ,...
ಸ್ವರ್ಣ ಕಮಲ ಪ್ರಶಸ್ತಿ ಬಾಚಿಕೊಂಡ ‘ಪುಟಾಣಿ ಪಾರ್ಟಿ’ …
ರಾಷ್ಟ್ರೀಯ ಅತ್ಯುತ್ತಮ ಮಕ್ಕಳ ಚಲನ ಚಿತ್ರ ‘ಸ್ವರ್ಣ ಕಮಲ’ ಪ್ರಶಸ್ತಿಯನ್ನು ರಾಮಚಂದ್ರ ಪಿ.ಎನ್. ನಿರ್ದೇಶನದ 'ಪುಟಾಣಿ ಪಾರ್ಟಿ' ಸಿನಿಮಾಗೆ ಸಂದಿದೆ....
