ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಹೆಚ್ಚಿನದನ್ನು ಸಾಧಿಸುವ ನಿರೀಕ್ಷೆ ನನಗಿಲ್ಲ

ಕರ್ನಾಟಕ ಪ್ರಕಾಶಕರ ಸಂಘ ಪುಸ್ತಕೋದ್ಯಮದಲ್ಲಿ ಆಸಕ್ತಿ ಇರುವವರಿಗೆ ಒಂದು ದಿನದ ಶಿಬಿರವನ್ನು ಹಮ್ಮಿಕೊಂಡಿದೆ. ಈ ಬಗ್ಗೆ ಅವಧಿಯಲ್ಲಿ ಪ್ರಕಟವಾದಾಗ ಹಿರಿಯ ಪುಸ್ತಕೋದ್ಯಮಿ, ಆತ್ಮೀಯರಾದ ಜಿ ಎನ್ ಅಶೋಕವರ್ಧನ ಅವರು ನೀಡಿದ ಪ್ರತಿಕ್ರಿಯೆ ಇಲ್ಲಿದೆ- ನಿಮ್ಮ ಸಲಹೆ ಚರ್ಚೆಗೆ ಸ್ವಾಗತ ಈ ಹಿಂದೆ ಕನ್ನಡ ಪುಸ್ತಕ ಪ್ರಾಧಿಕಾರ ಇಂಥದ್ದೇ ಒಂದು...

read more
ನುಡಿಸಿರಿ ಉದ್ಘಾಟಕರಾಗಿ ಎಚ್.ಎಸ್.ವಿ…

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ಕನ್ನಡ ನಾಡುನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ -2010 ರ ಉದ್ಘಾಟನೆಯನ್ನು ಕನ್ನಡದ ಪ್ರಸಿದ್ಧ ಕವಿ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ನೆರವೇರಿಸಲಿದ್ದಾರೆ. ಅಕ್ಟೋಬರ್ 29ರಂದು ಬೆಳಗ್ಗೆ 9:30ಕ್ಕೆ ಸಮ್ಮೇಳನದ ಉದ್ಘಾಟನೆ ನಡೆಯಲಿದೆ ಎಂದು ಡಾ. ಎಂ.ಮೋಹನ ಆಳ್ವ...

read more
ನೀರ ಹಾಡು: 'ಸಂಜೆಯ ಅಪರಿಚಿತರು'…

-ಎಂ.ಆರ್.ಗಿರಿಜ ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತ . ಆಗ - ಸಂಜೆಯಾಗಿತ್ತ (-ಬೇಂದ್ರೆ) ಅಲೆದಾಟ ಮೊದಲಿನಿಂದಲೂ ನನ್ನ ಸಂಜೆಗಳ ಒಂದು ಭಾಗ ಸಂಜೆ ಸಂಜೆಯೇ. ಅದರ ಕಂಪು, ಗತ್ತು ಸುಂದರ ಮುಂಜಾವಿಗೂ ಇಲ್ಲ . ಸಂಜೆ ಮುದುಡುವುದೆಂದರೆ ಕನಸುಗಳು ಅರ್ಧದಲ್ಲೇ ಅರಳದೆ ನಿಂತುಬಿಟ್ಟಂತೆ. ಸುಂದರ ಸಂಗೀತ ಕಛೇರಿ ಉತ್ಕಟತೆ ನುಟ್ಟುವಷ್ಟರಲ್ಲಿ...

read more
ಜಯಶ್ರೀ ಕಿಕ್ಕಿಂಗ್ ಕಾಲಂ: ಕಮಾನ್ ಟ್ರೈ ಇಟ್ ಯ 🙂

ಸಮಯ ವಾಹಿನಿ ಚಂದ್ರೇ ಗೌಡ್ರು, ಟೀವಿ ನೈನ್ ಲಕ್ಷ್ಮಣ್ ಹೂಗಾರ್, ಸುವರ್ಣ ನ್ಯೂಸ್ ರಂಗನಾಥ್ ಸರ್ ತಮ್ಮ ಅಮೂಲ್ಯ ಸಮಯವನ್ನು ಚರ್ಚೆಯಿಂದ, ಚರ್ಚೆಗಾಗಿ ಚರ್ಚೆಗೋಸ್ಕರ ಮೀಸಲಿಟ್ಟರು :-). ಪ್ರಸ್ತುತ ರಾಜಕೀಯದ ವಸ್ತುಸ್ಥಿತಿಯ ಬಗ್ಗೆ ಇದ್ದ ಕಾರ್ಯಕ್ರಮಗಳು ಆಸಕ್ತಿಯಿಂದ ಕೂಡಿತ್ತು. ಒಂದಷ್ಟು ವರ್ಗಕ್ಕೆ ಮಾತ್ರ ಇಂತಹ ಕಾರ್ಯಕ್ರಮಗಳು...

read more
ಈ ಜೋಳಿಗೆಗೆ ಅನಾಥ ಮಕ್ಕಳನ್ನು ಹಾಕಿ..

ಗಾನ ವಿದ್ಯಾ ಬಡೀ ಕಠಿಣ ಹೈ -ಸಿದ್ಧು ಯಾಪಲಪರವಿ ಸಿದ್ಧು ಕಾಲ ಪರಮ ಪೂಜ್ಯ ಪಂಡಿತ ಪುಟ್ಟರಾಜ ಗವಾಯಿಗಳು ೯೭ರ ಪ್ರಾಯದಲ್ಲಿ ಲಿಂಗೈಕ್ಯರಾದ ಸಂದರ್ಭದಲ್ಲಿ ಅಂಧಕಲಾವಿದನೊಬ್ಬ ಮರದ ಕೆಳಗೆ ನಿಂತು ಅನಾಥವಾಗಿ ರೋಧಿಸುತ್ತಿದ್ದ. ಹೆತ್ತವರಿಗೆ ಬೇಡವಾದ, ಬಸ್ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ಕುರುಡ ಬಾಲಕನನ್ನು ವಿರೇಶ್ವರ...

read more
ವಿಮೆ ಮತ್ತು ಹೂಡಿಕೆಯ ಹೈಬ್ರಿಡ್ !…

-ಜಯದೇವ ಪ್ರಸಾದ ಮೊಳೆಯಾರ ಕಾಸು ಕುಡಿಕೆ-29 Success is simply a matter of  luck. Ask any failure. . . . . Earl Wilson ಸಫಲತೆಯು ಕೇವಲ ಅದೃಷ್ಟದ ವಿಷಯ; ಯಾವುದೇ ವಿಫಲಾತ್ಮನನ್ನು ಕೇಳಿರಿ. . . . . ಅರ್ಲ್ ವಿಲ್ಸನ್ ಕಾಕು-೨೮ ರಲ್ಲಿ ವಿಮಾ ಪಾಲಿಸಿಗಳ ಬಗ್ಗೆ ಪರಿಚಯಾತ್ಮಕವಾಗಿ ಬರೆದು ಅವುಗಳ ಮೇಲಿನ ರಿಟರ್ನ್...

read more
ಹಾಸ್ಯನೋ ಅಪಹಾಸ್ಯನೋ!…

@@ನಮ್ಮ ವಾಹಿನಿಗಳಲ್ಲೂ ನಗೆಯ ಸಂಭ್ರಮಕ್ಕೆ ಕೊರತೆ ಇಲ್ಲ. ಉದಯ ವಾಹಿನಿಯವರು ಹರಟೆ ಅನ್ನುವ ಸದಭಿರುಚಿಯ ಕಾರ್ಯಕ್ರಮ ನೀಡಿ ನಗೆ ಬುಗ್ಗೆ ಹರಿಸಿದರು. ಸದಾ ವಿಶೇಷವಾದ ಕಾರ್ಯಕ್ರಮ ನೀಡುವ ಉದಯ ಹಾಡಿಗಾಗಿ ಯು 2 ವಾಹಿನಿ ಕೊಟ್ಟಂತೆ ನಗೆಗಾಗಿ ಉಷೆ ಕೊಟ್ಟಾಗ ಆಹಾ ಇನ್ನಿದೆ ನಮಗೆ ನಗೆಯ ಆನಂದ ಅಂತ ವೀಕ್ಷಕ ಕಾದಿದ್ದೆ ಬಂತು..! ಉಷೆ...

read more
ಮಣಿಕಾಂತ್ ಬರೆಯುತ್ತಾರೆ:ನಟನ ವಿಶಾರದ ನಟಶೇಖರಾ…

ನಟನ ವಿಶಾರದ ನಟಶೇಖರಾ... ಚಿತ್ರ : ಮಲಯ ಮಾರುತ ಗೀತ ರಚನೆ : ಕಣಗಾಲ್ ಪ್ರಭಾಕರ ಶಾಸ್ತ್ರಿ ಸಂಗೀತ : ವಿಜಯ ಭಾಸ್ಕರ್ ಗಾಯನ : ಕೆ.ಜೆ. ಯೇಸುದಾಸ್ ನಟನ ವಿಶಾರದ ನಟಶೇಖರಾ... ಸಂಗೀತ ಸಾಹಿತ್ಯ ಗಂಗಾಧರಾ ||ಪ|| ನವವಿಧ ವಿನ್ಯಾಸ.. ನವರಸ ನವಲಾಸ್ಯ ನವಕಾವ್ಯ ಕಾರಣ... ನವಚೇತನಾ ನವಕೋಟಿ ಲೀಲಾ... ವಿನೋದ ವಿಲಾಸ ನವಭಾವನಾನಂದ......

read more
ಕಾಸರವಳ್ಳಿ ಅವರಿಗೆ ಕಾರಂತ ಪ್ರಶಸ್ತಿ

ಡಾ. ಶಿವರಾಮ ಕಾರಂತರ ಸ್ಮೃತಿಯಲ್ಲಿ ಅವರ ಜನ್ಮಸ್ಥಳವಾದ ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ನೀಡಲಾಗುವ ರಾಜ್ಯ ಮಟ್ಟದ ಪ್ರಸಕ್ತ ಸಾಲಿನ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಆಯ್ಕೆಯಾಗಿದ್ದಾರೆ ಎಂದು ಗ್ರಾ. ಪಂ. ಅಧ್ಯಕ್ಷ ರಘು ತಿಂಗಳಾಯ ತಿಳಿಸಿದ್ದಾರೆ. ಸ್ಥಳೀಯಾಡಳಿತ...

read more
ಜೋಗಿ ಬರೆಯುತ್ತಾರೆ: 'ಪಂಚರಂಗಿ' ಭಟ್ಟರಿಗೆ ನಮಸ್ಕಾರ

ಭಟ್ಟರಿಗೆ ನಮಸ್ಕಾರ ಯೋಗರಾಜ ಭಟ್ಟರಿಗೆ ನಮಸ್ಕಾರಗಳು, ತಮ್ಮಲ್ಲಿ ಯೋಗಕ್ಷೇಮ ವಿಚಾರಿಸುವುದೂ ಮಟನ್ ಅಂಗಡಿಯಲ್ಲಿ ಮಲ್ಲಿಗೆ ಹೂ ಕೇಳುವುದೂ ಒಂದೇ ಅಂತ ಗೊತ್ತಿದೆ. ನಿಮ್ಮ ಯೋಗವೂ ಕ್ಷೇಮವೂ ಚೆನ್ನಾಗಿಯೇ ಇದೆ. ಕಾಲಕಾಲಕ್ಕೆ ಹೊಸ ಹೊಸ ಸಿನಿಮಾಗಳನ್ನು ಮಾಡುತ್ತಾ ತಾವು ಸುಖವಾಗಿದ್ದೀರಿ ಮತ್ತು ಸಂಕಟದಲ್ಲಿದ್ದೀರಿ. ನಿಮ್ಮ ಸುಖಸಂಕಟಗಳು...

read more
ಒಹ್ ಆಪ್ ಕ ನಾಮ್ ಕೃಷ್ಣ… ಕಿಶನ ಕನ್ನಯ್ಯ ….

ರೇಡಿಯೋ ಸದ್ದು... 94.3 ಎಫೆಮ್ ಆರ್ಜೆ ಅಂಜಾನ್ ..ತುಂಟ ಆರ್ಜೆಗಳ ಸೇರುವ ಹೆಸರು. ಬರಿ ಹಿಂದಿ ಗಾನೆ ಈ ಎಫೆಮ್ ನಲ್ಲಿ ಪ್ರಸಾರ ಆಗೋದು. ನಾನಂತೂ ಮೊದಲು ಸಿಕ್ಕಾಪಟ್ಟೆ ಕೇಳ್ತಾ ಇದ್ದ ಎಫೆಮ್. ಈ ಅಂಜಾನ್ ನಾನು ಕೇಳಿದಂಗೆ ಹೆಚ್ಚಾಗಿ ಒಂಬತ್ತು ಗಂಟೆಯ ಕಾರ್ಯಕ್ರಮದಲ್ಲಿ ಭಾಗವಹಿಸ್ತಾ ಇದ್ರು.ಬರಿ ಇಂಗ್ಲೀಷ್ ಆಗಾಗ ಅಷ್ಟೆ ಅಲ್ಲದೆ, ಈಗ...

read more
' ಹಾರು ಹಕ್ಕಿಯನೇರಿ'…

*ಚಿತ್ರಸಮೂಹ* ಆಯೋಜಿಸಿರುವ *‘ಚಿತ್ರವರ್ಷ’* -ಪ್ರಶಸ್ತಿ ವಿಜೇತ ಕನ್ನಡಚಿತ್ರಗಳ ವರ್ಷವಿಡೀ ಪ್ರದರ್ಶನ ನಡೆಯುತ್ತಿದ್ದು ಈ ವಾರಾಂತ್ಯದ ಚಿತ್ರ' ಹಾರು ಹಕ್ಕಿಯನೇರಿ '. ಎ.ಎನ್.ಪ್ರಸನ್ನ ಅವರು ಈ ಚಿತ್ರದ ನಿರ್ದೇಶಕರು . ದಿನಾಂಕ:ಸೆಪ್ಟಂಬರ್  25 ಮತ್ತು 26-2010 ಸಮಯ: ಶನಿವಾರ ಹಾಗೂ ಭಾನುವಾರ ಸಂಜೆ 6.30 ಸ್ಥಳ : ಸುಚಿತ್ರ...

read more
ಉಲ್ಲಾಸ ಹಂಚುವ ಜೋಡಿ ಕಣ್ರೀ …

ರೇಡಿಯೋ ಸದ್ದು… 93. 5 ಎಫೆಮ್ ನಲ್ಲಿ ಲಕ್ಕಿ ಹಾಗೂ ಜೆಡಿ ಅನ್ನುವ ಇಬ್ಬರು ತರ್ಲೆ ಹುಡುಗರು ಇದ್ದಾರೆ. ಅವರುತಮ್ಮನ್ನು ತಾವು ಕಿರಿಕ್ ಪಾರ್ಟಿಗಳು ಎಂದೇ ಕರೆದು ಕೊಳ್ಳೋದು . ಎರಡು ತುಂಟ ಮನಗಳು ಸೇರಿದಾಗ ಆಗುವ ಹೇಳ್ತಿ ಅನಾಹುತಗಳು ಇವರಿಬ್ಬರ ಕಾರ್ಯಕ್ರಮದಲ್ಲಿ ಕಾಣ ಸಿಗುತ್ತೆ. ತುಂಬಾ ಉಲ್ಲಾಸ ಹಂಚುವ ಜೋಡಿ. ಅವರಿಗೆ ಕೇಳುಗರು...

read more
ಜೋಗಿ ಹೊಸ ಕವಿತೆ : ಈ ರಾತ್ರಿ ಮಳೆಯಾಗುತ್ತದೆ..

ನಾನು ಈ ರಾತ್ರಿ ಮಳೆಯಾಗುತ್ತದೆ ಎಂದು ಕಾಯುತ್ತಿದ್ದೇನೆ. - ಬೆಳಗ್ಗೆ ಭಯಂಕರ ಸೆಕೆ, ಮಗಳು ಅದ್ಯಾರ ಜೊತೆಗೋ ಓಡಾಡುತ್ತಿದ್ದಾಳೆ ಎಂಬ ಅನುಮಾನ, ಅಮ್ಮನಿಗೂ ಅಪ್ಪನಿಗೂ ಇಳಿವಯಸ್ಸಿನ ಜಗಳ, ಹಂಡೆಯಲ್ಲಿ ಕೊಳೆತ ಮೀನು ಮೈತುಂಬ ಮತ್ಯ್ಸಗಂಧ. - ಈ ರಾತ್ರಿ ಮಳೆಯಾಗುತ್ತದೆ ಎಂಬ ನಿರೀಕ್ಷೆ. - ಊರು ತುಂಬ ಗಲಾಟೆ, ಅದ್ಯಾರಿಗೂ ನನ್ನ ಮೇಲೆ...

read more
ಇಂದು 'ಥಟ್ ಅಂತ ಹೇಳಿ' ಯಲ್ಲಿ ತುಂಗಾ

ಇಂದು ರಾತ್ರಿ  ೧೦-೩೦ ಕ್ಕೆ ಪ್ರಸಾರವಾಗುವ 'ಥಟ್ ಅಂತ ಹೇಳಿ' ಕಾರ್ಯಕ್ರಮದಲ್ಲಿ ತುಂಗಾ ವಿಮರ್ಶೆ ಇದೆ. ಮೇಫ್ಲವರ್ ಪ್ರಕಟಿಸಿರುವ ವಿ ಗಾಯತ್ರಿ ಅವರ ಈ ಕಾಡುವ ಕಾದಂಬರಿಯ ಬಗ್ಗೆ ನಾ ಸೋಮೇಶ್ವರ್ ಅವರ ಎಕ್ಸ್ಪರ್ಟ್ ಕಾಮೆಂಟ್ ಕೇಳಲು...

read more
Our Bamboo, Our Music, Our Planet..

-ಗಾಣಧಾಳು ಶ್ರೀಕಂಠ ಪಸೆ ಸೆಪ್ಟೆಂಬರ್ 18, ವಿಶ್ವ ಬಿದಿರು ದಿನ. ಹೀಗೆಂದು ಗೊತ್ತಾಗಿದ್ದು ಡೆಕನ್ ಹೆರಾಲ್ಡ್ ನ ಪನೋರಮಾ ಪುಟದಲ್ಲಿ  ಅಪ್ಪಿಕೋ ಚಳುವಳಿ ನೇತಾರ ಪಾಂಡುರಂಗಹೆಗಡೆಯವರ ಬರೆದ ಲೇಖನ ಓದಿದ ಮೇಲೆ. ಈ ಸಂದರ್ಭದಲ್ಲಿ  ‘ಬಿದಿರಿನ ಗೆಳೆಯ’ ಕೇರಳದ ಉನ್ನಿಕೃಷ್ಣ ಪಕ್ಕನಾರ್ ನನಪಾದರು. ಹತ್ತಾರು ಬಿದಿರು ವಾದ್ಯಗಳ ಮೂಲಕ ಸಂಗೀತ...

read more
ಯಪ್ಪಾ ಅದೇನು ಕುಣಿದರು ಕಣ್ರೀ.. !

ಯಪ್ಪಾ ಅದೇನು ಕುಣಿದರು ಕಣ್ರೀ.. !ಎಲ್ರೂ ಮೈಕ್ಲಿ  ಜಾಕ್ಸನ್ನುಗಳೇ, ಪ್ರಭುದೇವಗಳೇ :-). ನಾನೇನ್  ಕಡಿಮೆ ಅಂತ ಒಬ್ಬ ಬಾಟಲನ್ನು  ತಲೆ ಮೇಲೆ ಇಟ್ಟುಕೊಂಡು ಕುಣಿದು ಕುಪ್ಪಳಿಸಿದರೆ ಮತ್ತೊಬ್ಬ ಉರುಳಾಡಿ ಸಂತೋಷ ವ್ಯಕ್ತಪಡಿಸಿದ. ಅಯ್ಯೋ ಅಯ್ಯೋ ಎಲ್ರಿ ಸಿಕ್ತಾರೆ  ಇಂತಹ ಅಪರೂಪದ ಪ್ರತಿಭೆಗಳು? 🙂 . ಶನಿವಾರ ಇಡಿ ದಿನ  ಸಂತ...

read more

Pin It on Pinterest

Share This