ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮಾಧ್ಯಮದ ಮೇಲೊಂದು ಕಣ್ಣು …
ಮಾಧ್ಯಮದಲ್ಲಿ ಮಹಿಳೆಯ ಚಿತ್ರಣ ಕುರಿತಂತೆ ಜಗತ್ತಿನಾದ್ಯಂತ ನಡೆದ ಮಾಧ್ಯಮ ಸಮೀಕ್ಷೆಯ ವರದಿ- ಗ್ಲೋಬಲ್ ಮೀಡಿಯಾ ಮಾನಿಟರಿಂಗ್ ಪ್ರಾಜೆಕ್ಟ್ ಆಶ್ರಯದಲ್ಲಿ ಬಿಡುಗಡೆ ಮಾಡಲಾಯಿತು. ದಿ ಹಿಂದೂ ಪತ್ರಿಕೆಯ ಬೆಂಗಳೂರು ಆವೃತ್ತಿಯ ಸಂಪಾದಕಿ ಪಾರ್ವತಿ ಮೆನನ್, ಮಾಧ್ಯಮ ತಜ್ಞೆ ಅಮ್ಮು ಜೋಸೆಫ್, ಅಂಕಣಕಾರ ಜಿ ಎನ್ ಮೋಹನ್ ಕಾರ್ಯಕ್ರಮದಲ್ಲಿ...
'ಹಂಗಾಮ' ಕಾರ್ನರ್ ನಲ್ಲಿ ಹೌದೇನೆ?
ಅವಳ ಹೆಸರಿನಲ್ಲೀಗ ಕನಸುಗಳಿಲ್ಲ !... -ಗಾನಾ ಜೋಯ್ಸ್ ಉಸಿರುಸಿರಿಗೂ ಹಸಿರು ಚೆಲ್ಲುವ ಮಲೆ ಮಧ್ಯದಲ್ಲಿ ಪುಟ್ಟ ಮನೆ . ಮಳೆಗೆ ನೆಂದ ಹೆಂಚಿನಿಂದ ಎಂಥದೋ ಪರಿಮಳದ ನೆಚ್ಹಿನಲ್ಲಿ ಬೆಚ್ಹಗೆ ಕಂಬಳಿ ಎಳಕೊಂಡೆಳಕೊಂಡು ಮುಲುಗುತ್ತಾ ಮಲಗಿರುವ ಹದಿನೆಂಟರ ರತ್ನಿ ವಯಸ್ಸು ಹದಿನೆಂಟು -ಕನಸು ನೂರೆಂಟು.ಗಂಟೆ ಆರಾದರೂ ಕನಸಲ್ಲಿ ಬೈಕೇರಿ ಬರುವ...
ನೀನಾಸಂ ಸಂಸ್ಕೃತಿ ಶಿಬಿರ
INDIA should live not just in its past
Cartoon: sathish Acharya Our country INDIA should live not just in its past, but in the present and future. Our children should get their space and time for their development. Religion is for tolerance and harmony. Let us maintain Peace and Harmony. Let us show to the...
ಕವಿತೆಯೂ ಕವನವೂ ಅಕ್ಕಪಕ್ಕದಲ್ಲಿ ಕುಳಿತ ಹಾಗೆ..
-ಶಾಂತಲಾ ಭಂಡಿ ನೆನಪು ಕನಸುಗಳ ನಡುವೆ ಮಧು ಕೃಷ್ಣಮೂರ್ತಿಯವರ ಮನೆಯಲ್ಲಿ ಮೊನ್ನೆ ಸಂಜೆ ಕವಿತೆ ಮತ್ತು ಕವನಗಳೆರಡೂ ಒಟ್ಟಿಗೆ ಕುಳಿತಹಾಗೆ ನನಗೆ ಅನ್ನಿಸ್ತಾ ಇತ್ತು. ಸ್ವಲ್ಪ ಹೊತ್ತಾದ ಮೇಲೆ ವಾಚನ ಮತ್ತು ಗಾಯನ ಒಂದಕ್ಕಿಂತ ಒಂದು ತೀರ ಭಿನ್ನವಾಗಿದ್ದೂ ಸಹ ಪರಸ್ಪರ ಬೆಸಕೊಂಡು ಕುಳಿತ ಹಾಗೆಯೂ ಅನ್ನಿಸೋಕೆ ಶುರುವಾಯ್ತು....
ಗಮನಿಸಿ : 'ಕಿ.ರಂ. ಕಮ್ಮಟ ಸಾಲೆ' ಮುಂದೂಡಲಾಗಿದೆ …
ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ 144 ನೇ ಸೆಕ್ಷನ್ ಘೋಷಿಸಿರುವುದರ ಕಾರಣ ಅಕ್ಟೋಬರ್ 1-2 ಮತ್ತು 3 ರಂದು ನಡೆಯಬೇಕಿದ್ದ, ಕಿ.ರಂ. ಕಮ್ಮಟಸಾಲೆ ಸಾಹಿತ್ಯ ತರಬೇತಿ ಕಾರ್ಯಾಗಾರವನ್ನು...
ಲವ್ ವಿಷ್ಯ ಅಂದ್ರೆ ಹೆಚ್ಚು ಮಾರಾಟ ಆಗುತ್ತೆ ನೋಡ್ರಪ್ಪ…
ರೇಡಿಯೋ ಸದ್ದು… ಒಂಬತ್ತು ಗಂಟೆಯ ಬಳಿಕ ಕಾರ್ಯಕ್ರಮಗಳು ಪ್ರಸಾರ ಆಗುತ್ತದಲ್ಲ ಅದರಲ್ಲಿ ಕೆಲವು ರೆಕಾರ್ಡಿಂಗ್ ಇರಬಹುದು, ಲೈವ್ ಇರಬಹುದು, ಆದರೆ ಆ ಸಮಯದಲ್ಲಿ ಕೇಳುಗ ವರ್ಗ ಬೇರೆ ಇರುತ್ತದೆ, ಹೆಚ್ಚಾಗಿ ಬಸ್ ಡ್ರೈವರ್ಸ್, ಆಟೋದವರು, ಶಾಪ್ ಕೀಪರ್ಸ್, ಕಾಲೇಜ್ ಹುಡುಗರು [ಓದಲು ರೂಂ ಬಾಗಿಲು ಜಡಿದು ಕೂತಿರ್ತಾರೆ ] ಇವರೆಲ್ಲರೂ ಗಮನ...
ನ್ಯೂಜೆರ್ಸಿಯಲ್ಲಿ ‘ಮೇಫ್ಲವರ್’ ಬಿಡುಗಡೆ …
ಎಚ್ ಎಸ್ ವೆಂಕಟೇಶ ಮೂರ್ತಿ ಅವರ 'ಎಚ್ ಎಸ್ ವಿ ಅನಾತ್ಮ ಕಥನ' ಪುಸ್ತಕ ನ್ಯೂಜೆರ್ಸಿಯಲ್ಲಿ ಬಿಡುಗಡೆಗೊಂಡಿತು. ಮೇ ಫ್ಲವರ್ ಹಾಗೂ ಪ್ರಸ್ತಾಪ ಸಂಘಟನೆಗಳು ಕಾರ್ಯಕ್ರಮ ಹಮ್ಮಿಕೊಂಡಿದ್ದವು. ನ್ಯೂಜೆರ್ಸಿಯ ಡಾ. ರಂಗಾಚಾರ್ ಅವರ ಮನೆ ಸಮಾರಂಭದ ಅಂಗಳವಾಗಿತ್ತು. ಎಚ್ ವೈ ರಾಜಗೋಪಾಲ್ ಪುಸ್ತಕ ಬಿಡುಗಡೆ ಮಾಡಿದರು. ಬಿ.ಆರ್. ಲಕ್ಷ್ಮಣ ರಾವ್...
ಟೂರಿಂಗ್ ಟಾಕೀಸ್ : ’ದೇವ್’
-ಜಯಂತ ಕಾಯ್ಕಿಣಿ ಪ್ರಿಯ ಗೋವಿಂದ ನಿಹಲಾನಿ, ದೇವರಿಗಾಗಿ ಕಾದಂತೆ ನಾವೆಲ್ಲ ನಿಮ್ಮ ’ದೇವ್’ಗಾಗಿ ಕಾಯುತ್ತಿದ್ದೆವು. ಏಕೆಂದರೆ ಈ ಕರಣ ಜೋಹರ್, ಯಶ್ ಛೋಪ್ರಾ ಕಂಪನಿಗಳ ಜೇನಿನಲ್ಲಿ ಅದ್ದಿದ ಬಣ್ಣಬಣ್ಣದ ಜಿಲೇಬಿಗಳನ್ನು ತಿನ್ನುವುದಿರಲಿ, ನೋಡಿಯೇ ನಾಲಿಗೆ ಕೆಟ್ಟು ಹೋಗಿದೆ. ಡಾಲರ್ ಕನಸಿನ ದೇಸೀ ಆವೃತ್ತಿಯನ್ನು ಮಧ್ಯಮ ವರ್ಗದ...
ಜೋಗಿ ಬರೆಯುತ್ತಾರೆ: ಸಂತೋಷಪಡುವುದಕ್ಕೆ ಎರಡು ಕಾರಣ
ಸಂತೋಷಪಡುವುದಕ್ಕೆ ಎರಡು ಕಾರಣ. ಈ ಸಲದ ಎರಡೂ ಜ್ಞಾನಪೀಠ ಪ್ರಶಸ್ತಿಗಳೂ ಕವಿಗಳ ಪಾಲಾಗಿದೆ. ದುಃಖಪಡುವುದಕ್ಕೆ ಒಂದು ಕಾರಣ, ಆ ಪಟ್ಟಿಯಲ್ಲಿ ಕನ್ನಡ ಲೇಖಕರ ಹೆಸರಿಲ್ಲ. ಪ್ರತಿಸಲ ಜ್ಞಾನಪೀಠ ಪ್ರಶಸ್ತಿ ಘೋಷಣೆ ಹತ್ತಿರಾಗುತ್ತಿದ್ದಂತೆ ಕನ್ನಡ ಸಾಹಿತ್ಯ ಪ್ರೇಮಿಗಳು ಈ ಸಲವಾದರೂ ಎಸ್ ಎಲ್ ಭೈರಪ್ಪನವರಿಗೆ ಬಂದೀತು ಎಂದು ಪ್ರೀತಿಯಿಂದ...
ಓ..ಭೈರಪ್ಪ..!
“ಕವಲು” ನಂತರ ಭೈರಪ್ಪನವರ ಬಗ್ಗೆ ಸುಮಾರು ಎಷ್ಟು ಕಾಲಮ್ಮು ಸೆಂಟಿಮೀಟರ್ ಲೇಖನಗಳು (ಸುದ್ದಿ, ಸಂದರ್ಶನ, ವಿಮರ್ಷೆ ಎಲ್ಲವೂ ಸೇರಿದಂತೆ) ನಮ್ಮ ಪತ್ರಿಕೆಗಳಲ್ಲಿ ಬಂದಿರಬಹುದು? ಇದನ್ನು ಕೂತು ಲೆಕ್ಕಾ ಹಾಕಬೇಕು ಅನ್ನುವ ನನ್ನ ಮತ್ತು ನನ್ನ ಸ್ನೇಹಿತರೊಬ್ಬರ ಪ್ರಾಜೆಕ್ಟು ನಮ್ಮ ಸೋಮಾರಿತನದಿಂದ ನಿಂತೇ ಹೋಗಿದೆ. ಸುದ್ದಿ ತಾಜಾ ಇದ್ದಾಗ...
ಕೀ.ರಂ ನೆನಪಿನ ತೇರು…
-ದಿಲಾವರ್ ರಾಮದುರ್ಗ dilse ಅದನಾ ಹೋ ಯಾ ಆಲಾ ಹೋ ಸಬ್ ಕೋ ಲೌಟ್ ಜಾನಾ ಹೈ ಮುಫಲಿಸೋ ತವಂಗರಕಾ ಕಬ್ರ್ ಹೀ ಠಿಕಾನಾ ಹೈ... ರಾತ್ರಿ 11ರ (ಆಗಸ್ಟ್ 7, 2010) ಸುಮಾರಿಗೆ ಗೆಳೆಯ ವಿಷ್ಣುಕುಮಾರ್ ಫೋನ್ ಮಾಡಿ ಕಿ.ರಂ ಹೋಗಿಬಿಟ್ರು ಎಂದ. ನಂಬೋಕಾಗಲಿಲ್ಲ. ಬೆಳಿಗ್ಗೆ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದ ಕಟ್ಟೆ ಮೇಲೆ...
ಟಾಕಿಂಗೋ ಟಾಕಿಂಗು…
ನಿನ್ನೆ ಸುವರ್ಣ ನ್ಯೂಸ್ನಲ್ಲಿ ರಂಗನಾಥ್ ಸರ್-ಹಮೀದ್ ಪಾಳ್ಯ ಜೋಡಿ ಜುಗಲಬಂದಿ ಅಕ್ಕ ಸಮ್ಮೇಳನದಲ್ಲಿ ನಡೆದ ದುಃಖ-ದುಮ್ಮಾನಗಳ ಬಗ್ಗೆ ಚರ್ಚೆ ಮಾಡಿದ್ರು. ದಟ್ಸ್ ಕನ್ನಡ ಪತ್ರಿಕೆಯ ಸಂಪಾದಕ ಶಾಮ ಸುಂದರ, ಹಿರಿಯ ಸಾಹಿತಿ ದೊಡ್ಡರಂಗೇ ಗೌಡ್ರು, ಅಕ್ಕ ಮುಖ್ಯಸ್ಥರು ಎಲ್ಲರ ಟಾಕಿಂಗೋ ಟಾಕಿಂಗು. ಅಮೇರಿಕಾದಲ್ಲಿ ನಡೆಯುವ ಅಕ್ಕ...
ನಿಮಗಾಗಿ ಒಂದು ಹಾಡು …
ಇಂದು ಲತಾ ಮಂಗೇಶ್ಕರ್ ಅವರ ಜನ್ಮದಿನ . ಹಾಗಾಗಿ ಅವರ ಒಂದು ಹಾಡು ನಿಮಗಾಗಿ...
ಬ್ರೇಕಿಂಗ್ ನ್ಯೂಸ್: ವೈಶಾಲಿ ಕಾಸರವಳ್ಳಿ ನಿಧನ
ವೈಶಾಲಿ ಕಾಸರವಳ್ಳಿ ; ಹುಟ್ಟಿದ್ದು ಗುಲ್ಬರ್ಗ ದಲ್ಲಿ. ತಂದೆ: ಡಾ. ವೆಂಕಟರಾವ್ ಚಿಟಗೋಪಿ ತಾಯಿ : ನಿರ್ಮಲಾ ಚಿಟಗೋಪಿ ದಿನಾಂಕ 12. 04.1952. ಡಾ ವೆಂಕಟರಾವ್ ಚಿಟಗೋಪಿಯವರು ವೃತ್ತಿಯಲ್ಲಿ ಡಾಕ್ಟರರಾದರೂ ನಾಟಕ ಸಿನೆಮಾ ಕ್ಷೇತ್ರವೆಂದರೆ ಅವರಿಗೆ ಬಹಳ ಅಕರಾಸ್ಥೆ. ಹೈದರಾಬಾದ್ ಸಂಸ್ಥಾನದಲ್ಲಿನ ಅಧಿಕಾರಿಯೊಬ್ಬರ ಮಗನಾಗಿದ್ದ ಅವರು...
ಬಂದಿದೆ ಹೊಸ ಮೀಡಿಯಾ ಮಿರ್ಚಿ …
‘ಢಂ’ ಎಲ್ಲಿಂದಲೋ ಒಂದು ಸದ್ದು ಕೇಳಿ ಬಂತು. ಅದರ ಬೆನ್ನು ಹತ್ತಿ ಒಂದು ಮಗು ಜೋರಾಗಿ ಅಳುವ ಸದ್ದು. ಅದನ್ನು ಹಿಂಬಾಲಿಸಿ ಆತಂಕಗೊಂಡ ತಾಯಿಯ ದನಿ. ಪಕ್ಕದ ಬೀದಿಯಲ್ಲಿ ಕಟ್ಟೆಯ ಮೇಲೆ ಹರಟೆ ಹೊಡೆಯುತ್ತಿದ್ದವರು ತಕ್ಷಣ ಮಾತು ನಿಲ್ಲಿಸಿದರು. ಆ ಶಬ್ದ ಬಂದದ್ದೆಲ್ಲಿಂದ ಅಂತ ತಮ್ಮ ಕಿವಿ ಒಂದಿಷ್ಟು ಉದ್ದ ಮಾಡಿದರು. ಅರೇ ಅದು ಆ ಪಾರ್ಕ್...
ಪ್ರೇಮಿಸುವ ಸುಂದರ ಸಂಗತಿ …
ರೇಡಿಯೋ ಸದ್ದು… ನಾನು ಕೇಳಿದಂತೆ ರೇಡಿಯೋ ಕಾರ್ಯಕ್ರಮಗಳಲ್ಲಿ ಅತ್ಯಂತ ಹೆಚ್ಚು ಜನ ಪ್ರಿಯ ಕಾರ್ಯಕ್ರಮ 91 .1 ಎಫೆಮ್ ನ ಲವ್ ಗುರು ಒಂದಾಗಿದೆ..ರಾತ್ರಿ ದಿನದ ಜಂಜಾಟಗಳು ಮುಗಿದಿರುತ್ತದೆ, ವಿನೋದ-ವಿಷಾದಗಳು ಜೊತೆಯಾಗಿರುವ ವೇಳೆ. ದಣಿದ ಮನಗಳು ಗಮನ ಕೊಡುವಂತೆ ಮಾಡುವ ಕಾರ್ಯಕ್ರಮ. ಇಲ್ಲಿ ಲವ್ ಕ್ರೈಂ ವಿಷಯವೇ ಹೆಚ್ಚಾಗಿ ಕಾಣೋದು....
ಜಿ.ಕೆ. ಮಧ್ಯಸ್ಥ – ಇವು ಪತ್ರಿಕೋದ್ಯಮ ಲೋಕಲ್ಲಿ ತುಂಬಾ ಮೇಗೆ ಹೋಯಿದವು
ಜಿ.ಕೆ.ಮಧ್ಯಸ್ಥ ಅವರ ‘ಪದೋನ್ನತಿ’ ಪದ ಕೋಶ ಪುಸ್ತಕ ಬಿಡುಗಡೆ ಸಮಾರಂಭದ ಫೋಟೋಗಳಿಗಾಗಿ ಭೇಟಿ ಕೊಡಿ ಓದು ಬಜಾರ್ ಮತ್ತು ಮೀಡಿಯಾ ಮೈಂಡ್ oppanna ಶ್ರೀ ಜಿ.ಕೆ. ಮಧ್ಯಸ್ಥ – ಇವು ಪತ್ರಿಕೋದ್ಯಮ ಲೋಕಲ್ಲಿ ತುಂಬಾ ಮೇಗೆ ಹೋಯಿದವು. ವಿಜಯಕರ್ನಾಟಕ ಪೇಪರಿಲಿ ಉನ್ನತ ಹುದ್ದೆಲಿ ಇದ್ದುಗೊಂಡು, ನಿತ್ಯವೂ ಜೆನರಿಂಗೆ ಅತ್ಯುತ್ತಮ ಗುಣಮಟ್ಟದ...
ನಾನು ಇಂದು ನೋಡಿದ ದೆಹಲಿ ನಿಜಕ್ಕೂ ಚೇತೋಹಾರಿ
ದೆಹಲಿಯೆಂಬ ಬೆರಗು -ಶಿವರಾಂ ಪೈಲೂರು ರಾಜಧಾನಿಯಲ್ಲಿ ಒಂದೇ ಸಮನೆ ಸುರಿಯುತ್ತಿದ್ದ ಮಳೆ. ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ಯಮುನೆ, ತಾಸುಗಟ್ಟಲೆ ಟ್ರಾಫಿಕ್ ಜಾಮ್. ಸುತ್ತೆಲ್ಲ ಡೆಂಘಿ, ಚಿಕೂನ್ ಗುನ್ಯಾ, ಜತೆಗೆ ಕಣ್ಣುಜ್ವರ. ಅತ್ತ ಕಾಮನ್ವೆಲ್ತ್ ಮುಖ್ಯ ಸ್ಟೇಡಿಯಂ ಎದುರು ನಿರ್ಮಾಣಗೊಳ್ಳುತ್ತಿದ್ದ ಕಾಲ್ಸೇತುವೆ ಮುರಿದು ಬಿತ್ತು....
ಇವರ ಆಟೋಟ ನೋಡಿ ಸಾಯಿ ದಂಗಾಗಿ ಹೋದರು..
ಸಿನಿಮಾ ಕ್ಷೇತ್ರದಲ್ಲಿ ಇಂತಹ ವಾತಾವರಣ ಕಾಮನ್ ಇರಬಹುದು ಆದರೆ ಮನೆಮಂದಿಯೆಲ್ಲ ಕುಳಿತು ವೀಕ್ಷಿಸುವ ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಎಂತಹ ದೊಡ್ದ ಸೆಲಬಿ ಆಗಿರಲಿ ಕೆಲವು ಅಗತ್ಯ ಅಂಶಗಳತ್ತ ಗಮನ ಇಟ್ಟೇ ಇರಬೇಕು.ಹಿರಿಯ ವೀಕ್ಷಕರಿಗೆ ತುಂಬಾ ಮುಜುಗರ ಆಗುತ್ತೆ , ಕಿರಿಕಿರಿ ಆಗುತ್ತದೆ. ಹಾಸ್ಯ ಮಾಡಲು ಹೋಗಿ ವೀಕ್ಷರ ಮುಂದೆ...
ಕಿ.ರಂ.ಕಮ್ಮಟಸಾಲೆ
ಸಮುದಾಯ, ಕಾವ್ಯಮಂಡಲ, ರಂಗ ನಿರಂತರ, ಕಾವ್ಯಭೂಮಿ ಸಂಯುಕ್ತ ಆಶ್ರಯದಲ್ಲಿ ಯುವ ಸಾಹಿತ್ಯಾಸಕ್ತರಿಗಾಗಿ ಕರ್ನಾಟಕದಾದ್ಯಂತ ಕಿ.ರಂ.ಕಮ್ಮಟಸಾಲೆ ಪ್ರೊ|| ಕಿ.ರಂ. ಎಂಬ ಸಾಕ್ಷಿಪ್ರಜ್ಞೆಯು ನಮ್ಮೆಲ್ಲರಲ್ಲಿ ಕ್ರಿಯಾಶೀಲವಾಗಿದೆ. ಕಿರಂ ನಮ್ಮ ನಡುವೆ ಇಲ್ಲ ಎಂಬ ಸಂತಾಪದ ಮಾತುಗಳಿಗಿಂತ ಅವರ ಚಿಂತನೆಯ ಪ್ರಖರತೆ ನಮ್ಮ ಸಂಸ್ಕೃತಿ ಸಾಹಿತ್ಯದ...
