ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಇಂದು ವೈದೇಹಿ ಮೆರವಣಿಗೆ..

ಕನ್ನಡದ ಸೂಕ್ಷ್ಮ ಮನಸ್ಸುಗಳಲ್ಲಿ ಮುಖ್ಯರಾದವರು ವೈದೇಹಿ. ಎಂ ಬಿ ಸಿಂಗ್ ರಿಂದಾಗಿ ವೈದೇಹಿ ಎಂದು ಮರು ನಾಮಕರಣಕ್ಕೆ ಒಳಪಟ್ಟ ಈ ಜಾನಕಿ ಕನ್ನಡದ ಹಲವು ಮನಸ್ಸುಗಳನ್ನು ತಮ್ಮ ಬರಹದ ಮೂಲಕ ತಣಿಸಿದ್ದಾರೆ. ವೈದೇಹಿ ಒಳಗೆ ಬೆರಗು ಲೋಕಕ್ಕೆ ಒಡ್ಡಿಕೊಳ್ಳುವ ಒಂದು ಮನಸ್ಸು ಇನ್ನೂ ಇದೆ. ಗಣಿಗಾರಿಕೆ ನಿಲ್ಲಿಸಿ ಎಂದು ಗಟ್ಟಿಯಾಗಿ ಹೇಳುವ ದನಿ...

read more
ವೈದೇಹಿಗೊಂದು ‘ಅಕ್ಷತಾ’ ಪತ್ರ

ಸ್ವಗತವಾಗಿ ಕಾಡುವ `ಸೌಗಂಧಿ' ವೈದೇಹಿ, ನಿಮ್ಮನ್ನು ಹಾಗೆ ಹೆಸರು ಹಿಡಿದು ಕರೆಯೋದೆ ಚೆಂದ. ಮೇಡಂ ಅಂತ ಕರೀಬಹುದೇನೋ ಆದರೆ ವೈದೇಹಿ ಅನ್ನುವಾಗ ಒಂದು ಭಾವ ಸ್ಪುರಿಸುತ್ತದಲ್ಲ ಅದು ನಿಮ್ಮನ್ನು ಮೇಡಂ ಅಂತ ಕರೆದಾಗ ವ್ಯಕ್ತ ಆಗೋದೇ ಇಲ್ಲ. ಕೆಲವು ಹೆಸರುಗಳೇ ಹಾಗೇ ಮುಕ್ಕಾಗಿಸದೇ, ಅರ್ಧ ಮಾಡದೇ ಅಥವಾ ಬೇರೆ ವಿಶೇಷಣ...

read more
ವೈದೇಹಿ ಯಾಕೆ ಆಪ್ತರಾಗುತ್ತಾರೆ..?

ವೈದೇಹಿ ಯಾಕೆ ಆಪ್ತರಾಗುತ್ತಾರೆ ಎಂದು ಒರೆಗೆ ಹಚ್ಚುವ ಲೇಖನ ಇಲ್ಲಿದೆ. ವೈದೇಹಿ ಕಥೆಗಳನ್ನು ಇಂಗ್ಲಿಷ್ ಅಂಗಳಕ್ಕೆ ನಡೆಸಿಕೊಂಡು ಹೋಗಿರುವ ಬಾಗೇಶ್ರೀ ಬರೆದಿದ್ದಾರೆ. ಓದಿ- ವೈದೇಹಿಗೆ ಪ್ರಶಸ್ತಿ ಸಿಕ್ಕ ಸುದ್ದಿ ಕೇಳಿ ತುಂಬಾ ಖುಶಿ. ಅವರು ನಮ್ಮೂರವರು ಅಂತ ಸ್ವಲ್ಪ extra ಖುಶಿ. ಅವರ best ಕಥೆಗಳಲ್ಲಿ ಗಾಢವಾಗಿರುವುದು ದ.ಕ.ದ...

read more
ವೈದೇಹಿಯ ಹಲವು ಮುಖಗಳು

ಪುಸ್ತಕದೊಡನೆ ಆಡುತ್ತಲೇ ಬೆಳೆದ ರಂಗನಾಥನ್ ಕಟ್ಟಿದ ಪ್ರೀತಿಯ ಸಂಸ್ಥೆ ಪ್ರೀಮಿಯರ್ ಬುಕ್ಸ್ ಕಂಪನಿ ಪ್ರಿಸಂ ನಲ್ಲಿದ್ದು ನಂತರ ತಮ್ಮದೇ 'ನುಡಿ ಪುಸ್ತಕ' ಎಂಬ ಪ್ರಕಾಶನ ಕಟ್ಟಿದವರು ರಂಗನಾಥನ್.  ಅದರ ವತಿಯಿಂದ ವೈದೇಹಿ ವಾಚಿಕೆಯನ್ನು ಹೊರತಂದಿದ್ದಾರೆ. ಟಿ  ಪಿ ಅಶೋಕ್ ಸದಭಿರುಚಿಯ ಈ ವಾಚಿಕೆಯನ್ನು ರೂಪಿಸಿಕೊಟ್ಟಿದ್ದಾರೆ. ಈ...

read more
ವೈದೇಹಿ: ಬಹುಮುಖಿ ಭಯದ ಸುತ್ತ…

ವೈದೇಹಿ ಅಂದರೆ ಥೇಟ್ ಅವರ ಕಥೆಗಳಿದ್ದಂತೆ. ನೇರ, ಸರಳ, ಅಷ್ಟೇ ನಿಗೂಢ. ಹೆಣ್ಣಿನ ಸಂಕಟ, ತುಮುಲ, ದ್ವಂದ್ವಗಳನ್ನು ಅವರು ಕಥೆಯಲ್ಲಿ ಎಷ್ಟು ಆಳವಾಗಿ ಹೇಳುತ್ತಾರೋ ಮಾತನಾಡುವಾಗಲೂ ಆ ನೋವನ್ನು ಅಷ್ಟೇ ಢಾಳಾಗಿ ಹೊರಗೆಡವುತ್ತಾರೆ. ವೈದೇಹಿಯವರ 'ಇರುವಂತಿಗೆ'ಯೊಳಗೆ The Sunday Indian( ಟಿಎಸ್‌ಐ ) ಪ್ರವೇಶಿಸಿದಾಗ ಕರಾವಳಿಯ ಸುಡುವ...

read more
ಕಿರುಚ ಬ್ಯಾಡ್ರಿ ಭಾವನ !:-) ವೀಕ್ಷಕರು ಹೆದರಿ ಕೊಳ್ತಾರೆ 🙂

ಈಟೀವಿಯಲ್ಲಿ  ನಿರೂಪಕ ರಮೇಶ್  ಸಹ  ಅತ್ಯುತ್ತಮ  ರೀತಿಯ ನಿರೂಪಣೆ ನೀಡುತ್ತಿದ್ದಾರೆ.  ಭಾವನ ಈಗ ಉದಯ ವಾಹಿನಿಯಲ್ಲಿ ತಮ್ಮ ಛಾಪು ತೋರಿಸಲು ಪ್ರಯತ್ನ ಪಡ್ತಾ ಇದ್ದಾರೆ,ಆದರೆ ಅದ್ಯಾಕೋ ಆ ನಿರೂಪಕಿ ಕೂಗಾಟಕ್ಕೆ-ಕಿರುಚಾಟಕ್ಕೆ ಆದ್ಯತೆ ಕೊಡ್ತಾ ಇರ್ತಾರೆ. ನಿರೂಪಕಿ ಹಾಗೆಲ್ಲ ಕಿರುಚಾಡ  ಬಾರದು ಭಾವನ. ಬಂದ ಸ್ಪರ್ಧಿಗಳು ಬದಲಾಗ್ತಾ...

read more
ಮಣಿಕಾಂತ್ ಬರೆಯುತ್ತಾರೆ: ಕರಿಹೈದನೆಂಬೋರು ಮಾದೇಶ್ವರಾ…

ಮಾದೇಶ್ವರನ ಹಾಡಲ್ಲಿ ಮೂವರು ಸಂಗೀತ ನಿರ್ದೇಶಕರ ದನಿಯಿದೆ ಕರಿಹೈದನೆಂಬೋರು ಮಾದೇಶ್ವರಾ... ಚಿತ್ರ: ಕಾಕನ ಕೋಟೆ. ಗೀತೆರಚನೆ: ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಂಗೀತ: ಅಶ್ವತ್ಥ್-ವೈದಿ.  ಗಾಯನ: ಬಿ.ವಿ. ಕಾರಂತ. ಕೋರಸ್: ಜಿ.ಕೆ. ವೆಂಕಟೇಶ್, ಸಿ. ಅಶ್ವತ್ಥ್ ಕರಿಹೈದನೆಂಬೋರು ಮಾದೇಶ್ವರಾ ಮಾದೇಶ್ವರಗೇ ಶರಣು ಮಾದೇಶ್ವರ ಮಾದೇಶ್ವರಗೇ...

read more
‘ನುಡಿಸಿರಿ’ ಚಿತ್ರ ಕಲೆಯ ಅನಾವರಣ ….

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ಕನ್ನಡ ನಾಡುನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ -2010 ರಲ್ಲಿ ಪ್ರದರ್ಶನಗೊಂಡ ಚಿತ್ರ ಕಲೆಯ ಒಂದು ನೋಟ ಇಲ್ಲಿದೆ ... ಚಿತ್ರಗಳು :...

read more
ಪುಸ್ತಕ ಮಳಿಗೆಗಳ ವಿಳಾಸವನ್ನು ಕಲೆ ಹಾಕುತ್ತಿದ್ದೇವೆ

ಆತ್ಮೀಯರೆ, ರಾಜ್ಯಾದ್ಯಂತ ಇರುವ ಕನ್ನಡ ಪುಸ್ತಕ  ಮಳಿಗೆಗಳ ವಿಳಾಸವನ್ನು ಕಲೆ ಹಾಕುತ್ತಿದ್ದೇವೆ. ನಿಮ್ಮ ಸುತ್ತ ಮುತ್ತ ಇರುವ ಕನ್ನಡ ಪುಸ್ತಕ ಮಳಿಗೆಗಳ ವಿಳಾಸ, ದೂರವಾಣಿ, ಮಿಂಚೆ, ಅಂತರ್ಜಾಲ ತಾಣ ವಿವರಗಳನ್ನುmgradhikaa@yahoo.com ಇಲ್ಲಿಗೆ ಕಳಿಸಿ. ಮುಂಬರುವ ದಿನಗಳಲ್ಲಿ ಈ ಮಾಹಿತಿಯು ಅವಿರತ ಅಂತರ್ಜಾಲ ತಾಣದಲ್ಲಿ...

read more
ಜೈನ ಕಾಶಿಯಲ್ಲಿ ‘ನುಡಿಸಿರಿ’ ವೈಭವ…

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ಕನ್ನಡ ನಾಡುನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ -2010 ಇಂದಿನಿಂದ ಪ್ರಾರಂಭವಾಗಿದೆ. ಪ್ರಸಿದ್ಧ ಲೇಖಕಿ ವೈದೇಹಿಯವರ  ಅಧ್ಯಕ್ಷತೆಯಲ್ಲಿ ನಡೆಯತ್ತಿರುವ ನುಡಿಸಿರಿಯನ್ನು  ಕನ್ನಡದ ಪ್ರಸಿದ್ಧ ಕವಿ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಅವರು ಉದ್ಘಾಟಿಸಿದರು. ಆಳ್ವಾಸ್...

read more
ಪ್ರಿಯಾಂಕಾ ಯಾವ ಲೆಹೆಂಗಾ ತೊಟ್ಟರೆ ನಮಗೇನು…

-ಎಚ್. ಆನಂದರಾಮ ಶಾಸ್ತ್ರೀ ಸಂಪದ ವಿವೇಕ್ ಒಬೆರಾಯ್ ಮತ್ತು ಪ್ರಿಯಾಂಕಾ ಆಳ್ವ ವಿವಾಹದ ಸುದ್ದಿಗೆ ಮಾಧ್ಯಮಗಳು, ಅದರಲ್ಲೂ ದೃಶ್ಯಮಾಧ್ಯಮ, ಅತಿಯಾದ ಪ್ರಾಮುಖ್ಯ ನೀಡಿದವು. ವಿವಾಹದ ವಿವರಗಳನ್ನು ಮೂರ್ನಾಲ್ಕು ದಿನ ಅವು ಬಣ್ಣಿಸಿದ್ದೇ ಬಣ್ಣಿಸಿದ್ದು! ದಿನದಿನದ ಕಾರ್ಯಕ್ರಮಗಳು ಏನೇನು, ವಧು ಯಾವ ದಿನ ಯಾವ ಲೆಹೆಂಗಾ ತೊಡುತ್ತಾಳೆ,...

read more
ಮಕ್ಮಲ್ ಬಟ್ಟೆಯಲ್ಲಿ ಸುತ್ತಿ ಹೊಡೆಯುವ ಹುಂಬತನ ಮಾಡ್ ಬ್ಯಾಡ್ರಿ

ಟಿಆರ್ಪಿ ಹೆಚ್ಚಿಸ ಬೇಕು ಎಂದು  ಸುವರ್ಣ ವಾಹಿನಿ ಮಜ ವಿತ್ ಸೃಜ ಕಾರ್ಯಕ್ರಮವನ್ನು ಆರಂಭ ಮಾಡಿತು.ಆದರೆ ಅದರ ಗಮನ ಮತ್ತೊಂದು ಚಾನೆಲ್ನ ವ್ಯಕ್ತಿಯೊಬ್ಬರನ್ನು ಕುಚೇಷ್ಟೆ ಮಾಡುವುದಾಗಿದ್ದು ಮಾತ್ರ ಯಾವ  ರೀತಿಯಿಂದಲೂ ಉತ್ತಮ ಅಲ್ಲ. ಹಾಸ್ಯ ಸದಾ ಅದರದೇ ಆದ ಇತಮಿತಿಯಲ್ಲಿ ಇರಬೇಕು. ನಮಗೆ ಇಷ್ಟ ಆಗಲಿಲ್ಲ ಅಂದ್ರೆ ಅದನ್ನು  ನೇರವಾಗಿ...

read more
ಆಳ್ವಾಸ್ ‘ನುಡಿಸಿರಿ’ಯ ಲಿಫ್ಟ್ ಗಣ್ಯರಿಗೆ ಮಾತ್ರವೇ??

-ಡಿ ಎನ್ ಗುರುಪ್ರಸಾದ್ ಅಮಾವಾಸ್ಯೆಗೊಂದ್ ಸಾರ್ತಿ, ಪೌರ್ಣಮಿಗೊಂದ್  ಸಾರ್ತಿ... ನೆನ್ನೆ ಆಳ್ವಾಸ್ 'ನುಡಿಸಿರಿ'ಯ ಪುಸ್ತಕ ಮೇಳದಲ್ಲಿ ಭಾಗವಹಿಸಲು ಹೊರಟಾಗ ಎಷ್ಟು ಉತ್ಸಾಹ ಇತ್ತೋ, ಅದರ ದುಪ್ಪಟ್ಟು ನಿರಾಸೆ ಇಂದು. ಹಿನ್ನಲೆಯನ್ನು ಸಂಕ್ಷಿಪ್ತವಾಗಿ ತಿಳಿಸಿಬಿಡುತ್ತೇನೆ. ೨೦೦೦/- ರೂಗಳ ಡಿಡಿ ಯನ್ನು ಕಳುಹಿಸಿ ಆಲ್ವಾಸ್ ನುಡಿಸಿರಿಯ...

read more

Pin It on Pinterest

Share This