ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಚಿನಾರ: ಮಕ್ಕಳ ನಾಟಕ ಸ್ಪರ್ಧೆ…
ಟಿ.ಬಿ.ಡ್ಯಾಮ್ನ ಕನ್ನಡ ಕಲಾ ಸಂಘ ಕಳೆದ ಹತ್ತು ವರ್ಷದಿಂದ ಬಳ್ಳಾರಿ ಜಿಲ್ಲೆಯ ಮಕ್ಕಳಿಗಾಗಿ ಚಿನಾರ - ಮಕ್ಕಳ ನಾಟಕ ಸ್ಪರ್ಧೆಯನ್ನು ಸತತವಾಗಿ ಏರ್ಪಡಿಸುತ್ತ ಬರುತ್ತಿದೆ. ಪ್ರಸಕ್ತ ಸಾಲಿನ ಮಕ್ಕಳ ನಾಟಕ ಸ್ಪರ್ಧೆಯು ನವೆಂಬರ್ 12 ರಿಂದ 14 ರ ವರೆಗೆ ಹೊಸಪೇಟೆಯ ಪಂಪ ಕಲಾ ಮಂದಿರದಲ್ಲಿ ನಡೆಯಲಿದೆ. ಈ ಬಾರಿ ಜಿಲ್ಲೆಯ 9 ಶಾಲೆಯ...
ಪ್ರಜಾಪ್ರಭುತ್ವ ಮತ್ತು ಬಿಜೆಪಿ: ಚಿಂತಕರ ಮಾತು…
'ನಿರುಪಮ' ಪತ್ರಿಕೆಗೆ ಈಗ ಮೂರರ ಹರಯ. ಅಂದರೆ ಮೂರು ವರ್ಷ ಖಂಡಿತಾ ಅಲ್ಲ. ಮೂರು ಸಂಚಿಕೆ ಮಾತ್ರ. ಆದರೆ ಇಷ್ಟು ಅಲ್ಪ ಅವಧಿಯಲ್ಲಿಯೇ ಅದು ಹಲವರನ್ನು ಕಾಡುವ ಪ್ರಶ್ನೆಗಳನ್ನು ಮುಂದಿಟ್ಟಿದೆ. ಇದರ ಸಾರಥ್ಯ ವಹಿಸಿರುವವರು ಈ ಹಿಂದೆ 'ಕನ್ನಡ ಟೈಮ್ಸ್', ಮೈಸೂರಿನ 'ಸಕಾಲ' ಪತ್ರಿಕೆಯನ್ನು ರೂಪಿಸಿದ ಮಂಜುನಾಥ ಲತಾ ಅವರು. ಈಗ ನಿರುಪಮ...
How Deve Gowda is more like Obama…
-ಸತೀಶ್ ಆಚಾರ್ಯ
ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧಾ ಫಲಿತಾಂಶ …
ಸಾಗರ್ ಫೋಟೊಗ್ರಫಿ ಸೊಸೈಟಿ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯ ಫಲಿತಾಂಶ. ಮಲೆನಾಡಿನ ಮಡಿಲಲ್ಲಿ ಕಾರ್ಯನಿರತರಾಗಿರುವ ಸಾಗರ ಫೋಟೊಗ್ರಫಿಕ್ ಸೊಸೈಟಿಯು 10ನೇ ರಾಜ್ಯಮಟ್ಟದ ಎರಡು ವಿಷಯಾಧಾರಿತ ಛಾಯಾಚಿತ್ರ ಸ್ಪರ್ಧೆಯನ್ನು ಯುವಜನರಿಗಾಗಿ ಇತ್ತೀಚೆಗೆ ಅಯೋಜಿಸಿದ್ದು ರಾಜ್ಯದ 15 ಜಿಲ್ಲೆಗಳಿಂದ ನೂರಾರು ಛಾಯಾಚಿತ್ರಗ್ರಾಹಕರು...
ರಂಗ ಸಪ್ತಾಹ …
ಜಯಶ್ರೀ ಕಾಲಂ:ನಗು ಅದೆಲ್ಲಿ ಉದ್ಭವ ಆಗುತ್ತೋ ದೇವ್ರೇ ಬಲ್ಲ,
ಭಾನುವಾರ ಹಬ್ಬದ ಪ್ರಯುಕ್ತ ರಮೇಶ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದವರು ಸಿಹಿ ಕಹಿ ಚಂದ್ರು ದಂಪತಿಗಳು, ಮ್ಯಾಜಿಶಿಯನ್ ರಮೇಶ್ ದಂಪತಿಗಳು, ಜಯಶ್ರೀ ದಂಪತಿಗಳು ಹಾಗೂ ಲಕ್ಷ್ಮಿ ದಂಪತಿಗಳು ( ಸುವರ್ಣದಲ್ಲಿ ಪ್ರಸಾರ ಆಗಿದ್ದ ಸ್ಟಾರ್ ಸಿಂಗರ್ ಸೀಸನ್ -1 ವಿಜೇತೆ ). ಆದ್ರೆ ಕಾರ್ಯಕ್ರಮದ ಕೊನೆಯವರೆಗೂ ಉಳಿದಿದ್ದು ಸಿಹಿ ಕಹಿ...
ಪ್ರಜಾಪ್ರಭುತ್ವವನ್ನು ಉಳಿಸೋಣ…
ದೇಶಪಾಂಡೆಯವರ ಒಂದು ಕೋಟಿ ರುಪಾಯಿ…
-ಜಯದೇವ ಪ್ರಸಾದ ಮೊಳೆಯಾರ ಕಾಸು ಕುಡಿಕೆ-31 Remember, Stocks are bought on expectation, not on facts. . . Gerald Loeb ನೆನಪಿಡಿ, ಶೇರುಗಳನ್ನು ನಿರೀಕ್ಷೆಯ ಮೇರೆಗೆ ಕೊಳ್ಳಲಾಗುತ್ತದೆ, ವಾಸ್ತವದ ಮೇರೆಗೆ ಅಲ್ಲ. . . . . . ಜೆರಾಲ್ಡ್ ಲೋಬ್ ಮೊನ್ನೆ ಸಂಜೆ ಕುಳಿತುಕೊಂಡು ನಮ್ಮ ಮೀನ್ಚಟ್ನಿ ಬಿಸಿನೆಸ್ಸಿನ...
ಜಯಶ್ರೀ ಕಾಲಂ: ಗಮನ ಸೆಳೆದ ಆ ವಿಷಯ…
@@ ಸುವರ್ಣ ನ್ಯೂಸ್ ನಲ್ಲಿ ನನ್ನ ಗಮನ ಹೆಚ್ಚು ಹೆಚ್ಚು ಸೆಳೆಯೋದು-ಸೆಳೆದಿರುವುದು ಆ ವಾಹಿನಿಚೀಫ್ ರಂಗನಾಥ್ ಸರ್ ನಡೆಸಿ ಕೊಡುವ ಫೋನ್ ಇನ್ ಕಾರ್ಯಕ್ರಮ.ಇದು ತುಂಬಾ ವಿಶೇಷವಾಗಿದೆ . ಉನ್ನತ ಸ್ಥಾನದಲ್ಲಿ ಕುಳಿತು ಬಿಟ್ರೆ ಸಾಮಾನ್ಯರ ಕಡೆ ಕಣ್ಣೆತ್ತಿ ನೋಡುವುದಕ್ಕೆ ಇಷ್ಟ ಪಡಲ್ಲ ತುಂಬಾ ಜನರು. ಅಂತಹುದರಲ್ಲಿ ನಿಜಕ್ಕೂ ಒಳ್ಳೆಯ ...
ಮನಸ್ಸು ಕಸದ ತೊಟ್ಟಿಯಲ್ಲ …
-ಪ್ರಕಾಶ್ ಹೆಗಡೆ ಇಟ್ಟಿಗೆ ಸಿಮೆಂಟು ನೀವು ಏನು ಏನು ತಿಂತ್ತೀರ್ರಿ ಮಾರಾಯ್ರೆ ಭಾಗ 2 ನನಗಂತೂ ತಲೆ ಕೆಟ್ಟು ಹೋಗಿತ್ತು.... ಬೆಳಿಗ್ಗೆ ಆರುಗಂಟೆಯಿಂದ "ನೀವು ಏನು ತಿಂತ್ತೀರ್ರಿ.... ಮಾರಾಯ್ರ್ತೆ ?.."ಎನ್ನುವದೆ ಕಿವಿಯಲ್ಲಿ ಕೊರೆಯುತ್ತಿತ್ತು... ಅಲ್ಲಿಯವರೆಗೆ ನನ್ನ ಮೇಲೆ ಕೂಗಾಡಿ, ರೇಗಾಡಿ..ತಕ್ಷಣ ಹೆಗಲ ಮೇಲೆ ಕೈ...
ಮೊದಲ ದಿನ ಮೌನ…!
- ಮಾನಸ ವಿಜ್ಞಾನ, ತಂತ್ರಜ್ಞಾನ, ವಾಸ್ತವತೆ ಎಂಬ ಹೆಸರಿನಲ್ಲಿ ದೇಶದ ಅತಿ ಸೂಕ್ಷ್ಮ ಭಾವುಕ ಮನಸ್ಸುಗಳನ್ನೂ ಸೂಜಿಗಲ್ಲಿನಂತೆ ತನ್ನತ್ತ ಸೆಳೆದು ಜಗದ ಸುಖವನ್ನೆಲ್ಲ ಬೊಗಸೆಗೆ ನೀಡುವೆನೆಂಬ ಭರವಸೆ ಹುಟ್ಟಿಸೋ ಪ್ರಪಂಚದ ಅತಿ ಬಲಾಡ್ಯ- United states of America- ದೇಶದ ಮಣ್ಣಿನ ಮೇಲೆ (marble tiles ಮೇಲೆ) ಮೊದಲ ಹೆಜ್ಜೆಯೂರಿದ...
ನೀ ನಾನಾದ್ರೆ ನಾ ನೀನೇನ ..
ಇಲ್ಲೂ ನೋಡಿ : invitations blog
Dialogue Maaro Contest…
-ಸತೀಶ್ ಆಚಾರ್ಯ
ಕವಿಗೋಷ್ಟಿಯಲ್ಲಿ ಒಬಾಮಾ
ಅಣಕ ಅಮೆರಿಕದ ಪುಣ್ಯಂ ಒಬಾಮ ರೂಪದೊಳ್ ಬಂದಂತೆ......! ವಾರ್ತಾ ಭಾರತಿ ಅಮೆರಿಕದ ಅಧ್ಯಕ್ಷ ಒಬಾಮ ಅವರು ಭಾರತಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದ ಆವರಣದಲ್ಲಿ ಒಂದು ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ದೇಶದ ಕುಖ್ಯಾತ ಕವಿಗಳೆಲ್ಲ ಅದರಲ್ಲಿ ಆಸೀನರಾಗಿದ್ದರು. ಪ್ರಧಾನಮಂತ್ರಿ ಮನಮೋಹನ ಸಿಂಗರಿಂದ ಹಿಡಿದು,...
ಮೈಸೂರಿಗೆ ಬನ್ನಿ
ನಾ ತುಕಾರಾಂ ಅಲ್ಲ
Gandhi and His follower …
-ಯತೀಶ್ ಸಿದ್ದಕಟ್ಟೆ
ವಚನ ಬ್ಯಾಂಡ್ …
ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ವಚನ ಬ್ಯಾಂಡ್ ತಂಡದವರಿಂದ ಬಸವಣ್ಣ , ಅಕ್ಕ ಮಹಾದೇವಿ , ಮತ್ತು ಅಲ್ಲಮಪ್ರಭು ಇವರುಗಳ ವಚನ ಗಾಯನ ಕಾರ್ಯಕ್ರಮ ನಡೆಯಿತು. ಆ ಕಾರ್ಯಕ್ರಮದ ಒಂದು ನೋಟ ಇಲ್ಲಿದೆ. ಮತ್ತಷ್ಟು ಫೋಟೋಗಳು : ಸೈಡ್...
ಸಿ ಪಿ ಕೆ ಗೆ ನೃಪತುಂಗ ಸಾಹಿತ್ಯ ಪ್ರಶಸ್ತಿ …
ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಇಂದು ಕನ್ನಡ ಸಾಹಿತ್ಯ ಪರಿಷತ್ ಹಾಗು ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನೃಪತುಂಗ ಸಾಹಿತ್ಯ ಪ್ರಶಸ್ತಿ ಮತ್ತು ಅರಳು ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಸಿಪಿಕೆ ಅವರಿಗೆ ನೃಪತುಂಗ ಸಾಹಿತ್ಯ ಪ್ರಶಸ್ತಿ ಹಾಗು ಸುಶ್ರುತ ದೊಡ್ಡೇರಿ ಅವರಿಗೆ ಅರಳು ಪ್ರಶಸ್ತಿ...
ಜೋಗಿ ಬರೆಯುತ್ತಾರೆ: ಬೇಡ…
-ಜೋಗಿ ಇಲ್ಲಿ ವಿಸರ್ಜನೆ ಮಾಡಬಾರದು. ಅಲ್ಲಿ ಕಾಲಿಡಬಾರದು. ಈ ರಸ್ತೆಯಲ್ಲಿ ವಾಪಸ್ಸು ಬರಬಾರದು. ಅಲ್ಲಿ ಕಾರು ನಿಲ್ಲಿಸಬಾರದು. ಮತ್ತೆಲ್ಲೋ ನಿಲ್ಲುವಂತಿಲ್ಲ. ಇನ್ನೆಲ್ಲೋ ಮಲಗಬಾರದು. ಕಾರಲ್ಲಿ ಪ್ರೀತಿ ಮಾಡಬಾರದು. ದೇವಸ್ಥಾನದ ಮುಂದೆ ಸಿಗರೇಟು ಸೇದಬಾರದು. ಒಳಾಂಗಣದಲ್ಲಿ ಕಾಲು ಇಳಿಬಿಟ್ಟು ಕೂರಬಾರದು. ಅಂಗಿ ಬನೀನು ಹಾಕಿಕೊಂಡು...
ರಂಗದ ಮೇಲೆ ಬರುವ ಮುನ್ನ …
ಸಂಚಾರಿ ಥಿಯೇಟ್ರು ನಾಟಕ ತಂಡ ಕುವೆಂಪು ಅವರು ರಚಿಸಿರುವ ' ನರಿಗಳಿಗೇಕೆ ಕೋಡಿಲ್ಲ' ಕಥನವನ್ನು ರಂಗದ ಮೇಲೆ ತರುತ್ತಿದೆ. ಆ ನಾಟಕದ ರಿಹರ್ಸಲ್ ನ ಒಂದು ನೋಟ ಇಲ್ಲಿದೆ... ಮತ್ತಷ್ಟು ಫೋಟೋಗಳು : ಸೈಡ್...
