ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬರವಣಿಗೆ ಮತ್ತು ಸೃಜನಶೀಲತೆ …
ಜಯಶ್ರೀ ಕಾಲಂ:ಅದ್ಭುತವಾಗಿದೆ ಕಣ್ರೀ ,ಒಮ್ಮೆ ತಪ್ಪದೆ ವೀಕ್ಷಿಸಿ..
@@ ನಾನು ಒಮ್ಮೆ ಬರೆದಿದ್ದೆ ಸ್ಟಾರ್ ಪ್ಲಸ್ ವಾಹಿನಿಯವರು ಅಡುಗೆ ಮನೆಗೂ ದಾಳಿ ಮಾಡಿದ್ದಾರೆ ರಿಯಾಲಿಟಿ ಷೋ ಮೂಲಕ ಎಂದು. ಆದ್ರು ಆ ಕಾರ್ಯಕ್ರಮ ಸಿಕ್ಕಾಪಟ್ಟೆ ಇಷ್ಟ ಆಗುತ್ತದೆ ಕಣ್ರೀ, ಒಬ್ಬ ಹೆಣ್ಣು ಮಗಳಾಗಿ ಅಲ್ಲ ಆ ರಿಯಾಲಿಟಿ ಷೋ ವಿಶೇಷತೆಗೆ. ಈಗ ಅಲ್ಲಿ ಟಫ್ ಕಾಂಪಿಟೆಶನ್ ಶುರು ಆಗಿದೆ. ಇತ್ತೀಚೆಗೆ ಕಾರ್ಯಕ್ರಮದ ವಿಶೇಷ ...
ಮೊಹರಂ ಹಬ್ಬದ ಕಡೆಯ ದಿನ …
-ಹಣಮಂತ ಹಳಿಗೇರಿ ಹಣಮಂತ ಹಳಿಗೇರಿ ಮೂಲತಃ ಬಾಗಲಕೋಟ ಜಿಲ್ಲೆಯ ತುಳಸಿಗೇರಿ ಹಳ್ಳಿಯವರು . ಧಾರವಾಡ ಕರ್ನಾಟಕ ವಿವಿಯಿಂದ ilrd ಎಂಬ ಗ್ರಾಮೀಣ ಅಭಿವೃದ್ಧಿಗೆ ಸಂಬಂದಿಸಿದ ಪದವಿಯನ್ನು ಪಡೆದುಕೊಂಡು ಗಾಂದೀಜಿಯ ನೇರ ಅನುಯಾಯಿ ಮಣಿಬಾಯಿ ದೇಸಾಯಿಯವರ "ಭೈಫ್" ಎನ್.ಜಿ.ಒ.ದಲ್ಲಿ ಕೆಲಸ ಮಾಡಿದ್ದಾರೆ . ಮುಂದೆ ಬರವಣಿಗೆ ಮತ್ತು...
ರಂಗವೇರುವ ಮುನ್ನ …
ಅಭಿನಯ ತರಂಗ ಹೊಸ ನಾಟಕ ಪ್ರದರ್ಶನಕ್ಕೆ ಸಜ್ಜಾಗಿದೆ. ಅದು ಸಾದತ್ ಹಸನ್ ಮಾಂಟೋ ಅವರ ವಿಶಿಷ್ಟ ಕಥೆ '‘ ಟೋಬಾ ಟೇಕ್ ಸಿಂಗ್ '. ಚರಣ್ ಚನ್ನರಾಯಪಟ್ಟಣ ಈ ನಾಟಕ ನಿರ್ದೇಶಿಸಿದ್ದಾರೆ. ದರ್ಶನ್ ಅಪೂರ್ವ ಕಂಡಂತೆ ನಾಟಕದ ರಿಹರ್ಸಲ್ ನ ಒಂದು ನೋಟ ಹೀಗಿದೆ. ಡಿಸೆಂಬರ್ 1 ರಂದು ಹನುಮಂತನಗರದ ಕಲಾ ಸೌಧದಲ್ಲಿ, ಸಂಜೆ 7.30 ಕ್ಕೆ 4 ರಂದು...
ಇಂದು ಸಂಜೆ ‘ಗಾಂಧಿ ಬಂದ’
ರಂಗಮಂಟಪ ಅಭಿನಯಿಸುವ ಎಚ್ ನಾಗವೇಣಿ ಅವರ ಕಾದಂಬರಿ ಗಾಂಧಿ ಬಂದ ನಿರ್ದೇಶನ : ಚಂಪಾ ಶೆಟ್ಟಿ ಇಂದು ಸಂಜೆ ೭-೩೦ ಕ್ಕೆ...
ಟ್ಯಾಬ್ಲೆಟ್ ಸಮರ…
-ಟಿ ಜಿ ಶ್ರೀನಿಧಿ ಈಚಿನ ಕೆಲ ತಿಂಗಳುಗಳಿಂದ ಗಣಕ ಲೋಕದಲ್ಲೆಲ್ಲ ಟ್ಯಾಬ್ಲೆಟ್ಗಳದ್ದೇ ಸುದ್ದಿ. ಮೊದಲಿಗೆ ಈ ಸಂಚಲನ ಹುಟ್ಟುಹಾಕಿದ್ದು ವರ್ಷದ ಪ್ರಾರಂಭದಲ್ಲಿ ಮಾರುಕಟ್ಟೆಗೆ ಬಂದ ಆಪಲ್ ಸಂಸ್ಥೆಯ ಐಪ್ಯಾಡ್. ಆಮೇಲಂತೂ ಸಾಲುಸಾಲಾಗಿ ಟ್ಯಾಬ್ಲೆಟ್ಗಳು ಸುದ್ದಿಯಲ್ಲಿವೆ - ಬ್ಲಾಕ್ಬೆರಿಯ ಪ್ಲೇಬುಕ್, ಎಚ್ಪಿ ಸ್ಲೇಟ್, ಸ್ಯಾಮ್ಸಂಗ್...
ಅಂಗೈಯಲ್ಲಿ ಮಾರುಕಟ್ಟೆ- ಮೊಬೈಲ್ ಟ್ರೇಡಿಂಗ್ !!
-ಜಯದೇವ ಪ್ರಸಾದ ಮೊಳೆಯಾರ ಕಾಸು ಕುಡಿಕೆ-32 It is a myth that profits are higher in fast growing Industries. . John Kay ಕ್ಷಿಪ್ರ ಪ್ರಗತಿಯ ಉದ್ಯಮಗಳಲ್ಲಿ ಲಾಭಾಂಶ ಜಾಸ್ತಿಯೆನ್ನುವುದು ಒಂದು ಮಿಥ್ಯೆ. . . . . . ಜಾನ್ ಕೇ. ಎಂಬತ್ತರ ದಶಕ. ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ BFSc ಡಿಗ್ರಿ...
‘ಶಾಕುಂತಲ’ ಕೂಡಿಯಾಟಂ ಪ್ರದರ್ಶನ …
ಇಲ್ಲೂ ನೋಡಿ : invitations Blog
ಬಂದಿದೆ ಉದಯವಾಣಿ ವಿಶೇಷಾಂಕ …
ಉದಯವಾಣಿ ವಿಶೇಷಾಂಕ ಮಾರುಕಟ್ಟೆಗೆ ಬಂದಿದೆ .ತಂಜಾವೂರು ಕಲಾ ಶೈಲಿಯ ಕಲಾಕೃತಿಯ ಆಕರ್ಷಕ ಮುಖ ಪುಟದೊಂದಿಗೆ ಮುದ್ರಿತವಾಗಿರುವ ಈ ವಿಶೇಷಾಂಕದಲ್ಲಿ ಲಕ್ಷ್ಮೀಶ ತೋಳ್ಪಾಡಿ , ನೇಮಿಚಂದ್ರ , ಪ್ರೊ .ಬಿ.ಎ.ವಿವೇಕ ರೈ ಇವರುಗಳ ಲೇಖನಗಳು . ವಿನಾಯಕ ನಾಯಕ್ , ಕೆ.ಈ.ರಾಧಾಕೃಷ್ಣ , ಹಾಗು ವೀಣಾ ಬನ್ನಂಜೆ ಇವರುಗಳ ಮಥುರಾ ಯಾತ್ರೆಯ...
ಮೈಸೂರು ರಾಜರುಗಳಿಗೆ ಮಕ್ಕಳಿಗಿಂತ ಹೆಂಡತಿಯರೇ ಜಾಸ್ತಿ!
-ಡಾ. ಬಿ.ಆರ್ . ಸತ್ಯನಾರಾಯಣ ನಂದೊಂದ್ಮಾತು ಮೈಸೂರು ಅರಮನೆಯಲ್ಲಿ ಕಂಚಿನ ಚೂರ್ಣಿಕೆಯೊಂದಿದೆ. ಅದರ ೨೨ ಎಲೆಗಳ (ಪಟಗಳ) ಮೇಲೆ ಆರಂಭದ ಆದಿ ಯದುರಾಜನಿಂದ ಹಿಡಿದು ಮುಮ್ಮಡಿ ಕೃಷ್ಣರಾಜನವರೆಗೆ ಇಪ್ಪತ್ತೆರಡು ರಾಜರುಗಳ ಹೆಸರು, ಹುಟ್ಟಿದ ದಿನಾಂಕ, ಪಟ್ಟಕ್ಕೆ ಬಂದ ದಿನಾಂಕ, ಆಡಳಿತಾವಧಿ ಎಲ್ಲವನ್ನೂ ಹೇಳಲಾಗಿದೆ. ಜೊತೆಗೆ ಅವರಿಗಿದ್ದ...
ಜಯಶ್ರೀ ಕಾಲಂ: ದೊಡ್ಡವರೆಲ್ಲ ಜಾಣರಲ್ಲ-ಚಿಕ್ಕವರೆಲ್ಲ ಕೋಣರಲ್ಲ
ಜೀ ಕನ್ನಡ ದಲ್ಲಿ ಭಾನುವಾರ ಪ್ರಸಾರವಾದ ಮಕ್ಕಳ ದಿನಾಚರಣೆಯ ದಿನ ವಿಶೇಷ ಮಕ್ಕಳ ಕಾರ್ಯಕ್ರಮ ಖುಷಿ ಕೊಡ್ತು. ಮಕ್ಕಳು ಸೆಲಬಿಗಳ ಬಳಿ ಹೋಗಿ ಪ್ರಶ್ನೆ ಕೇಳುತ್ತಿದ್ದರು. ಹೆಚ್ಚಿನ ಉತ್ತರ ತರ್ಲೆ ಆಗಿತ್ತು, ಅದು ತುಂಬಾ ಖುಷಿ ಕೊಡ್ತು. ಸೋತವರು ದೊಡ್ಡವರೆಲ್ಲ ಜಾಣರಲ್ಲ-ಚಿಕ್ಕವರೆಲ್ಲ ಕೋಣರಲ್ಲ ಎಂದು ಹೇಳ ಬೇಕಾಗಿತ್ತು . ನಟ ಸುದೀಪ್...
ಆರು ಕೃತಿಗಳ ಲೋಕಾರ್ಪಣೆ …
ಇಲ್ಲೂ ನೋಡಿ : invitations Blog
ಸುದ್ದಿಯ ಸುತ್ತ ಸೂತ್ರಧಾರ…
-ಸೂತ್ರಧಾರ ರಾಮಯ್ಯ ದೇಶ ಅಂದರೆ ಸಮಸ್ಯೆಗಳ ಸಂತೆ. ಸಮಸ್ಯೆಗಳ ಸುಳಿಗೆ ಸಿಕ್ಕ ಸಂತ್ರಸ್ತರನ್ನು ಸಂತೈಸಲೋ ಎಂಬಂತೆ ಸಂತರು ಹುಟ್ಟಿಬರುತ್ತಿದ್ದರು ಅಂದ ಕಾಲತ್ತಿಲೆ. ಆದರೆ ಈಗ ಸಂತರ ಸ್ಥಾನದಲ್ಲಿ ಬುದ್ಧಿ ಜೀವಿಗಳು, ಗಡ್ಡ-ದ ಮೇಲೆ 'ಕೈ' ಹೊತ್ತ ಚಿಂತಕ ಮಂಥಕರುಮಿಂಚುತ್ತಾರೆ. ವಿವಾದಗಳ ಸುಳಿಗೆ ದುಮುಕುತ್ತಾರೆ,...
ಸವಿಗಾನ ಯಾನ …
ಜಯಮಾಲಳಿಗೇಕೆ ಅಯ್ಯಪ್ಪನ ಮೋಹ? …
ಉಷಾ ಕಟ್ಟೆಮನೆ ಮೌನ ಕಣಿವೆ ನಾಲ್ಕು ವರ್ಷಗಳ ಹಿಂದೆ ಅಂದರೆ ೨೦೦೬ರ ಆಗಸ್ಟ್೫ರಂದು ನಟಿ ಜಯಮಾಲಾ ಅವರು ತಾನು ತನ್ನ ೨೭ನೇ ವಯಸ್ಸಿನಲ್ಲಿ ಶಬರಿಮಲೆಯ ಅಯ್ಯಪ್ಪನ ದರ್ಶನ ಪಡೆದು ಆತನ ಪಾದಗಳನ್ನು ಸ್ಪರ್ಶಿಸಿದ್ದೇನೆ ಎಂದು ಮಾಧ್ಯಮಗಳೆದುರು ಹೇಳಿಕೊಂಡರು. ಅನಾರೋಗ್ಯಪೀಡಿತರಾದ ತಮ್ಮ ಪತಿಯ ಶ್ರೆಯೋಭಿಲಾಷೆಗಾಗಿ ಅವರು ಈ ಯಾತ್ರೆ...
Photography work shop…
ಇಲ್ಲೂ ನೋಡಿ : invitations blog
ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ…
ಅದು ಆಗಿದ್ದು ಹೀಗೆ- ಫೇಸ್ ಬುಕ್ ನಲ್ಲಿ ಸಾಕಷ್ಟು ಕಾಲ ಕಳೆಯುವ ನಾನು ಅದೂ ಇದು ಜಾಲಾಡು ತ್ತಿದ್ದಾಗ ಒಂದು ವಿಡಿಯೋ ಕಣ್ಣಿಗೆ ಬಿತ್ತು . ಅದು ಹೋಳಿ ಸಂಭ್ರಮದ ವಿಡಿಯೋ, ಹೋಳಿ ಬಗ್ಗೆ ತಲೆ ಚಿಟ್ಟಾಗುವಷ್ಟು ಫೋಟೋ, ಜಾಹೀರಾತು, ವಿಡಿಯೋ ನೋಡಿ ಸಾಕಾಗಿರುವ ನಾನು ಹಾಗೇ ಸುಮ್ಮನೆ ಮುಂದೆ ಹೋಗಿಬಿಡುತ್ತಿದ್ದೆನೇನೋ? ಆದರೆ ಆ ವಿಡಿಯೋ...
ಜಯಶ್ರೀ ಕಾಲಂ:ಐ ಡೋಂಟ್ ಕೇರ್ ಎನಿ ಬಡಿ…
ಚಾನೆಲ್ ಹೊಸತನ್ನು ನೀಡುವ ಹುಮ್ಮಸ್ಸಿನಲ್ಲಿ ಮನಸ್ಸನ್ನು ಒಂದೇ ಕಡೆ ಇಡದ ರಾಖಿಗೆ ಮನಸ್ಸುಗಳನ್ನು ಸರಿಪಡಿಸುವ ಕೆಲಸ ನೀಡಿದೆ ಫನ್ನಿ . ನಿನ್ನೆ ಆಜ್ತಕ್ ವಾಹಿನಿಯಲ್ಲಿ ಆಕೆಯ ಸಂದರ್ಶನ ನಡೀತಾ ಇತ್ತು, ಅವಳು ಕೊಟ್ಟ ಉತ್ತರಗಳು ಅಸಡ್ಡೆಯಿಂದ ಕೂಡಿತ್ತು , ಸ್ವಲ್ಪವೂ ಮಾತಿನ ಮೇಲೆ ನಿಗಾ ಇರಲಿಲ್ಲ ಆಕೆಗೆ. ನಾನು ಏನು ಹೇಳಿದ್ರು...
ಕಾಮರಾಜ ಮಾರ್ಗ ಪುಸ್ತಕ ಬಿಡುಗಡೆ …
ರವಿಬೆಳೆಗೆರೆಯವರ ಕಾಮರಾಜ ಮಾರ್ಗ ಪುಸ್ತಕ ಇತ್ತೀಚಿಗೆ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಎಂ.ಪಿ.ಪ್ರಕಾಶ್ , ಗಾಯಕಿ ಬಿ.ಆರ್ .ಛಾಯಾ , ವಿಶ್ವೇಶ್ವರ ಭಟ್ ಸೇರಿದಂತೆ ಹಲವು ಮಂದಿ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ,ಆ ಕಾರ್ಯಕ್ರಮದ ಒಂದು ನೋಟ ಇಲ್ಲಿದೆ. ಚಿತ್ರಗಳು: ಶಿವೂ.ಕೆ ಇನ್ನಷ್ಟು ಫೋಟೋಗಳು : ಓದು ಬಜಾರ್...
Suu Kyi Freed……
-ಸತೀಶ್ ಆಚಾರ್ಯ
ಕಮಲಮಣಿ ಕಾಮಿಡಿ ಕಲ್ಯಾಣ…
