ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಜೋಗಿ ಬರೆಯುತ್ತಾರೆ:ನರಕಾಸುರರ ಮುಂದೆ ಹೀಗೊಂದು ಕಿನ್ನರಿ …
-ಜೋಗಿ ನಿಮ್ಮ ದೊಡ್ಡ ಸಮಸ್ಯೆ ಇದೇ. ನಿಮಗೆ ಸ್ಪಷ್ಟತೆ ಇಲ್ಲ. ಕವಿತೆಯನ್ನೇ ಬರೀರಿ, ಕತೆಯನ್ನೇ ಬರೀರಿ, ಅದು ಒಟ್ಟಾರೆಯಾಗಿ ಏನನ್ನೋ ಧ್ವನಿಸುತ್ತಿರಬೇಕು. ಬೇಂದ್ರೆಯವರ ಗೀತೆಗಳನ್ನು ಓದಿದರೆ ಪ್ರೇಮ ಮತ್ತು ಆಧ್ಯಾತ್ಮ, ಕುವೆಂಪು ಕಾದಂಬರಿಗಳಲ್ಲಿ ದಟ್ಟವಾದ ಸಾಮಾಜಿಕ ಪ್ರಜ್ಞೆ, ತೇಜಸ್ವಿಯವರ ಕತೆಗಳನ್ನು ತಮಾಷೆ ಮತ್ತು ವಿಸ್ಮಯ,...
ನಮ್ಮ ಕವಿಗಳು -ಕವಿತೆಗಳು …
ಇಂದು ಸಂಜೆ 7 ಕ್ಕೆ, ರವೀಂದ್ರ ಕಲಾಕ್ಷೇತ್ರದಲ್ಲಿ..
ಸೂರಿ -1: ಈಗ ಪಾತ್ರ ಪರಿಚಯ..
-ಸೂರಿ ಸೂರಿ ಕಾದಂಬರಿ 'ಕೋಟಲೆಯೆಂಬರು ಕೋಟು ನೀಡಿದ್ದನ್ನು' ಭಾಗ 1 ಪಾತ್ರಗಳು. (ಈ ಕಥೆಯಲ್ಲಿನ ಪಾತ್ರಗಳು ಬೇರಾವುದೋ ಕಥೆಗಳಿಂದ ನಡೆದು ಈ ಕಥೆಯ ಕಾಲಕ್ಕೆ ಪ್ರವೇಶ ಪಡೆದುಕೊಂಡಂಥವು. ಈ ಕಥೆಯ ಪ್ರದೇಶದ ಹೊಸ ಬದುಕಿಗೆ ವಲಸೆ ಬಂದಂಥವು. ಹಾಗಾಗಿ ಅವುಗಳ ಹೊಸ ಕಾಲ-ಪ್ರದೇಶಮಾನದಲ್ಲಿ ಅವುಗಳ ಪರಿಚಯ ಮಾಡಿಕೊಡುವುದು ನನ್ನ ಕರ್ತವ್ಯ.)...
‘ಭೂಮಿ’- ರಂಗಭೂಮಿ
ರಂಗ ನಿರ್ದೇಶಕ 'ಕೆ ಜಿ ಕೃಷ್ಣ ಮೂರ್ತಿ' ಅವರು ಭೂಮಿ ಹಾಗು ರಂಗಭೂಮಿಯ ಬಗ್ಗೆ ನಂಟು ಕಂಡಿದ್ದು ಹೀಗೆ... ಮಳೆ ನಿಲ್ಲುತ್ತಲೇ ಇಲ್ಲ . ಭೂಮಿ ಮತ್ತು ರಂಗಭೂಮಿ ಎರಡು ಸಂಕಷ್ಟದಲ್ಲಿವೆ . ಗದ್ದೆಯಲ್ಲಿ ಪಸಲು ಕಟಾವಿಗೆ ಬಂದಿದೆ ; ಕೊಯ್ಯಲಾಗುತ್ತಿಲ್ಲ . ನಾಟಕಗಳು ತಯಾರಾಗಿವೆ ; ಪ್ರದರ್ಶನ ನೀಡುವಂತಿಲ್ಲ . ಎಷ್ಟು ದಿನ ...
ಬಿಡುಗಡೆಯಾಯಿತು ‘ಹೀಗೊಂದು ಬದುಕಿನ ಕತೆ ‘…
ಹಿರಿಯ ಮಾಧ್ಯಮ ತಜ್ಞ ಕೃಷ್ಣಾ ನಂದ ಹೆಗ್ಡೆ ಅವರ 'ಹೀಗೊಂದು ಬದುಕಿನ ಕತೆ ' ಪುಸ್ತಕ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಹೆಗ್ಡೆ ಅವರಿಗೆ ೭೫ ತುಂಬಿದ ಹಿನ್ನೆಲೆಯಲ್ಲಿ ಈ ಸಮಾರಂಭ. ಅದರ ಒಂದು ನೋಟ ಇಲ್ಲಿದೆ. ಇನ್ನಷ್ಟು ಚಿತ್ರಗಳು : ಓದು...
ಜಯಶ್ರೀ ಕಾಲಂ: ನೋಡ್ರಿ ಇಂಗ್ಲೀಷ್ ವಾಹಿನಿಯ ಅತಿ ಬುದ್ಧಿವಂತಿಕೆ
ಇತ್ತೀಚೆಗೆ ಟೈಮ್ಸ್ ನವ್ ಚಾನೆಲ್ ಕಡೆ ಹೋಗಿದ್ದೆ, ಅಲ್ಲಿ ‘ರಾಜ’ ರಾಜಕೀಯ ಪ್ರಕರಣ ನಡಿತಾ ಇತ್ತು. ಅಲ್ಲಿದ್ದ ಪತ್ರಕರ್ತ -ನಿರೂಪಕ ತಮಿಳುನಾಡು ಸೇರಿದಂತೆ ಇತರ ರಾಜಕೀಯ ನಾಯಕರನ್ನು ಬಾಚಿ ಬಳಿದು ತಂದು ಸ್ಟುಡಿಯೋ ದಲ್ಲಿ ಗುಡ್ಡೆ ಹಾಕಿ ಬಿಟ್ಟಿದ್ರು. ಚರ್ಚೆ ಬಿಡಿ ಚೆನ್ನಾಗಿ ಇದ್ದೆ ಇತ್ತು. ಆದ್ರೆ ಒಂದು ಸಂಗತಿ ನನಗೆ ಸಿಕ್ಕಾಪಟ್ಟೆ...
ಮಣಿಕಾಂತ್ ಬರೆಯುತ್ತಾರೆ:ಹೇಳಲಾರೆನು ತಾಳಲಾರೆನು…
ಕವಿಯೊಬ್ಬನ ತಳಮಳ ನಾಯಕ-ನಾಯಕಿಯ ಪ್ರೇಮ ಪಲ್ಲವಿಯಾಯ್ತು! ಹೇಳಲಾರೆನು ತಾಳಲಾರೆನು... ಚಿತ್ರ: ಬೆಂಕಿ-ಬಿರುಗಾಳಿ. ಗೀತೆರಚನೆ: ದೊಡ್ಡರಂಗೇಗೌಡ ಸಂಗೀತ: ಎಂ. ರಂಗರಾವ್ ಗಾಯನ: ಯೇಸುದಾಸ್, ವಾಣಿ ಜಯರಾಂ ಹೇಳಲಾರೆನು ತಾಳಲಾರೆನು ನನ್ನ ಮನಸಿನ ಭಾವನೆ ನಾನು ನಿನ್ನನು ನೀನು ನನ್ನನು ಮೆಚ್ಚಿ ಪ್ರೀತಿಯ ಕಾಮನೆ ||ಪ|| ಎಂದೋ ನಾನು ನಿನ್ನ...
ಶುದ್ಧಗೆ ಬಗ್ಗೆ ಒಂದು ಶುದ್ಧ ಚರ್ಚೆ
ಕನ್ನಡ ಭಾಷಾ ಚರಿತ್ರೆಯ ಬಗ್ಗೆ ಬಂದ ಹೊಸ ನಾಟಕ- 'ಶುದ್ದಗೆ'. ಈ ನಾಟಕವನ್ನು ಡಾ. ಎಸ್.ವಿ. ಕಶ್ಯಪ್ ರಚಿಸಿದ್ದು ಸುಷ್ಮಾ ಪ್ರಶಾಂತ್ ನಿರ್ದೇಶಿಸಿದ್ದಾರೆ . ಈ ಪುಸ್ತಕದ ಬಿಡುಗಡೆ ಹಾಗು ನಾಟಕ ಪ್ರದರ್ಶನ ಬೆಂಗಳೂರಿನಲ್ಲಿ ಜರುಗಿತ್ತು ಈ ಬಗ್ಗೆ ಅವಧಿಯಲ್ಲಿ ಟಿಪ್ಪಣಿ ಪ್ರಕಟವಾಗಿತ್ತು . ಅದು ಇಲ್ಲಿದೆ - ಈ ಟಿಪ್ಪಣಿಯಲ್ಲಿ ಬಳಸಲಾದ...
ಬಂದೇ ಬಂತು ‘ನಾಟಕ ಬೆಂಗ್ಳೂರು’
ಮಹಿಳಾ ರಂಗಭೂಮಿ ಸಮಾವೇಶ
ನಾಳೆಯಿಂದ ಸೂರಿ..
ಸೂರಿ ಎಂದೇ ಆತ್ಮೀಯರಿಗೆ ಪರಿಚಯವಾಗಿರುವ ಸುರೇಂದ್ರನಾಥ್ ಈ ಟಿ ವಿ ಮನರಂಜನಾ ವಿಭಾಗದ ಮುಖ್ಯಸ್ಥರು. ಇರಬಹುದು, ಆದರೆ ಸೂರಿ ಇದಕ್ಕಿಂತಲೂ ಹೆಚ್ಚಾಗಿ ತಮ್ಮ ಕಥೆ, ಕವಿತೆ, ಅನುವಾದ ಇದಕ್ಕೂ ಮೀರಿ ತಮ್ಮ ನಾಟಕಗಳ ಮೂಲಕ ಈಗಾಗಲೇ ಎಲ್ಲರಿಗೂ ಪರಿಚಿತರು. ಶಂಕರ ನಾಗ್, ಅರುಂಧತಿ ನಾಗ್ ಜೊತೆ ಇವರು ಹುಟ್ಟು ಹಾಕಿದ, ಕಟ್ಟಿ ಬೆಳಸಿದ...
ಧನಂಜಯ ಕುಂಬ್ಳೆಗೆ ಕಣ್ಣೂರು ವಿ ವಿ ಡಾಕ್ಟರೇಟ್…
ಕವಿ, ವಿಮರ್ಶಕ, ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಧನಂಜಯ ಕುಂಬ್ಳೆ ಇವರಿಗೆ ಕಣ್ಣೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ. ಅವರು ಕಾಸರಗೋಡಿನಲ್ಲಿರುವ ಕಣ್ಣೂರು ವಿಶ್ವವಿದ್ಯಾಲಯದ ಭಾರತೀಯ ಭಾಷಾ ಅಧ್ಯಯನಾಂಗದಲ್ಲಿ ವಿದ್ವಾಂಸ ಡಾ.ಪಿ.ಶ್ರೀಕೃಷ್ಣ ಭಟ್ ಇವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ 'ಅರುಣಾಬ್ಜ...
ರಾಜಕಾರಣಿಗಳ ಪರವಾಗಿ…
-ಅಲೆಮಾರಿ ಒಳಗೂ ಹೊರಗೂ ಇತ್ತೀಚೆಗೆ ರಾಜಕಾರಣ ಮತ್ತು ರಾಜಕಾರಣಿಗಳ ಬಗ್ಗೆ ಚರ್ಚೆ ಆಗುತ್ತಲೇ ಇದೆ. ಯಡಿಯೂರಪ್ಪ ಸಹೋದ್ಯೋಗಿಗಳ ಭಿನ್ನಮತ, ಕುಮಾರಸ್ವಾಮಿ ಅವರ ತಂತ್ರಗಾರಿಕೆ, ರಾಜಕಾರಣಿಗಳು ಕೋಟಿ ಕೋಟಿಗಳಿಗೆ ಸೇಲ್ ಆಗ್ತಿರೋದು, ಮಂತ್ರಿಗಿರಿಗೋಸ್ಕರ ಬ್ಲಾಕ್ ಮೇಲ್ ಇತ್ಯಾದಿಗಳೆಲ್ಲ ರಾಜ್ಯದ ಜನರಲ್ಲಿ ರಾಜಕಾರಣಿಗಳ ಬಗ್ಗೆ ಎಳ್ಳಷ್ಟು...
ಸವಿ ಸವಿ ನೆನಪು ಸಾವಿರದ ಐನೂರರ ನೆನಪು…
ಡಾ ನಾ ಸೋಮೇಶ್ವರ್ ನಡೆಸಿಕೊಡುವ ಕನ್ನಡದ ಅತ್ಯಂತ ಜನಪ್ರಿಯ ಷೋ 'ಥಟ್ ಅಂತ ಹೇಳಿ' ಈಗಾಗಲೇ ೧೫೦೦ ಎಪಿಸೋಡ್ ದಾಟಿ ಮುಂದೆ ಹೋಗಿದೆ. ರಘು ಐ ಡಿ ಹಳ್ಳಿ, ಎಚ್ ಎನ್ ಆರತಿ ನಿರ್ಮಿಸಿದ ದೂರದರ್ಶನದ ಈ ಕಾರ್ಯಕ್ರಮದ ಜನಪ್ರಿಯತೆ ಇನ್ನೂ ಕುಂದಿಲ್ಲ. ೧೫೦೦ ನೆ ಷೋ ಗೆ ಕೇಳಿದ ಪ್ರಶ್ನೆಗಳನ್ನು ನಿಮ್ಮ ಮುಂದೆ ಇಡಬೇಕು ಅನಿಸಿತು. ಇಲ್ಲಿದೆ...
ಮಾಯಾಮೃಗ …
Ismat apa ke naam…
‘ಶುದ್ಧಗೆ’ ನಾಟಕ
ವಿಜಯನಗರ ಬಿಂಬದ ನಾಟಕ ಡಾ ಎಸ್ ವಿ ಕಶ್ಯಪ್ ರಚಿಸಿದ ಸುಷ್ಮಾ ಪ್ರಶಾಂತ್ ನಿರ್ದೇಶನದ ಕನ್ನಡ ಬಾಷಾ ಚರಿತ್ರೆಯ ಬಗೆಗಿನ "ಶುದ್ದಗೆ " ಮಕ್ಕಳ ನಾಟಕ ಇಂದು 6.30 ಕ್ಕೆ ADA ರಂಗಮಂದಿರದಲ್ಲಿ ನಾಟಕದ ಬಗ್ಗೆ ಎಸ್ ವಿ ಕಶ್ಯಪ್ ಹೀಗನ್ನುತ್ತಾರೆ- Shuddage - a play about linguistic history of kannada language . It is...
ಹೊತ್ತಿಗೆ ಹೊರಬರುವ ಹೊತ್ತು …
ಬೆಂಗಳೂರಿನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ದ್ ಕಲ್ಚರ್ ನಲ್ಲಿ ಶ್ರೀದೇವಿ ಕಳಸದ ಅವರ 'ಹಾಡಲಾಗದ ಸಾಲುಗಳು' ಕವನ ಸಂಕಲನ ಹಾಗು ಸಿರಿ ಹುಲಿಕಲ್ ಅವರ 'ನಡೆದಷ್ಟು ದಾರಿ ದೂರ' ಕಥಾ ಸಂಕಲನ ಬಿಡುಗಡೆಯಾಯಿತು. ಸಾಹಿತಿ ಯು.ಆರ್.ಅನಂತಮೂರ್ತಿ, ಪತ್ರಕರ್ತರಾದ ಆರ್.ಪೂರ್ಣಿಮಾ ,ಜೋಗಿ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಿದ್ದರು...
ಬರ್ತಾ ಇದೆ ‘Sufi Festival’
ರಾಮಧಾನ್ಯ…
