ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಲೋಹಿಯಾ ಪ್ರಕಾಶನದ ರೂವಾರಿಗೆ ಪ್ರಶಸ್ತಿ
ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಲೋಹಿಯಾ ಪ್ರಕಾಶನದ ಹಿರಿಯ ಸಿ ಚನ್ನಬಸವಣ್ಣ, ಖ್ಯಾತ ಸಾಹಿತಿ ಚಿತ್ರಶೇಖರ ಕಂಠಿ, ಬಿಜಾಪುರ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ಕವಿ ಡಾ ಡಿ ಸಿ ರಾಜಪ್ಪ ಸೇರಿದಂತೆ ಆರು ಗಣ್ಯರಿಗೆ ರಾಜ್ಯದ ಪ್ರತಿಷ್ಠಿತ ಅಮ್ಮ ಗೌರವ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್...
ಸೂರಿ -5: ಅಲ್ಲಿತ್ತು ಆ ಕೋಟು…
-ಸೂರಿ ಸೂರಿ ಕಾದಂಬರಿ ‘ಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 5 ಸೋಮವಾರ. ನಾಗರಾಜರಾಯರು ಹೇಳಿದಂತೆ ಹಳೇಬೀಡು ಸುಂದರರಾಯರು ಮುಂದಿನ ವಾರ ನಾಗಭೂಷಣನನ್ನ ಕಂಡರು. ’ಇನ್ನೂ ಕೇಸು ಫೈಲು ರೆಡೀ ಮಾಡಿಲ್ಲ. ಯಿನ್ನೊಂದೈದಾರು ದಿಸಾ ಆಗ್ತವೆ. ಆಮೇಲೆ ಬರ್ರಿ’ ಅಂದ ನಾಗಭೂಷಣನ ಮಾತಿಗೆ ತಲೆ ಹಾಕಿ ಹಳೇಬೀಡು ಸುಂದರರರಾಯರು ನಾಗಭೂಷಣನಿಗೆ...
ಜೋಗಿ ಬರೆಯುತ್ತಾರೆ: ಕನ್ನಡ ಜಾತ್ರೆಗೆ 77, ಇಳಿವಯಸ್ಸು, ಪಾಪ!
-ಜೋಗಿ ಸರಳವಾಗಿ ಮಾಡುತ್ತೇವೆ. ಬೆಂಗಳೂರಿನಲ್ಲೇ ಮಾಡುತ್ತೇವೆ. ಹಾಗಂತ ಸಾಹಿತ್ಯ ಪರಿಷತ್ತು ಘೋಷಿಸುವ ಮೂಲಕ ಮುಂದೆ ಬರಬಹುದಾದ ಅಪಾಯಗಳಿಂದ ಪಾರಾಗುವ ಉಪಾಯವನ್ನು ಕಂಡುಕೊಂಡಿದೆ. ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ನಿರ್ಧಾರವನ್ನು ಹೇಗೆ ನೋಡಿದರೂ ಮೆಚ್ಚಿಕೊಳ್ಳುವುದು ಕಷ್ಟ. ಬೆಂಗಳೂರಿನ ನೂರೆಂಟು ರಗಳೆಗಳ ನಡುವೆ...
ಸ್ಕ್ಯಾಮ್ ಮಂತ್ರವ ಜೆ.ಪಿ.ಸಿ …
-ಸೂತ್ರಧಾರ ರಾಮಯ್ಯ ಹಣ, ಹಗರಣ, ಹಗೆ-ರಣ! ಎಲ್ಲವೂ ಸ್ವಂತ 'ಉದ್ಯೋಗ ಖಾತ್ರಿ ಯೋಜನೆ' ಸಲುವಾಗಿ ಮೈಮೇಲೆ ಎಳೆದುಕೊಂಡು ತಮ್ಮ ಉದ್ಯೋಗಕ್ಕೆ ಕತ್ತರಿ ಹಾಕಿಕೊಂಡ ಕಸ-ರತ್ತುಗಳೇ. ಸದ್ಯದ ಸ್ಕ್ಯಾಮ್-ಉತ್ತರದ ಗೂಟಾಲ 2g . ಒಂದು Aರಾಜಾ.ಜಿ , ಇನ್ನೊಂದು ಎಡ್ಡಿ.ಜಿ. ಪರಸ್ಪರ ತಳಕು ಹಾಡಿಕೊಂಡ, ಒಂದು ಇನ್ನೊಂದನ್ನು ತಳಕ್ಕೆ ಹಾಕಲು...
Life ಇಷ್ಟೇನೇ. . . . !?
-ಜಯದೇವ ಪ್ರಸಾದ ಮೊಳೆಯಾರ ಕಾಸು ಕುಡಿಕೆ-33 ಸಾಲಾ ಸೋಲ ಮಾಡಿಕೊಂಡು, ಮಾರ್ಕೆಟ್ನಲ್ಲಿ ಶೇರನ್ ಕೊಂಡುಫಾರಿನ್ ದುಡ್ನಲ್ ಹೊಡೆತಾ ತಿನ್ನು Life ಇಷ್ಟೇನೇ !! ಟಂಟನಾಟನ್ ಟಂಟನ್. . . . . Life ಇಷ್ಟೇನೇ !! . . . . . . . . . . . . . . . . . . . . . . . . ಯೋಗರಾಜ್ ಭಟ್. ಏನ್ ಗೊತ್ತಾ? ನೀವು ಒಂದು ಮಾವಿನ ಸಸಿಯನ್ನು...
ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ…
ವೀರಭದ್ರಪ್ಪ ಬಿಸ್ಲಳ್ಳಿ ಅವರ ಎರಡು ಮೂರು ಮೇಲ್ ಗಳು ಒಂದರ ಹಿಂದೆ ಒಂದರಂತೆ ನನ್ನ ಇನ್ ಬಾಕ್ಸ್ ಗೆ ಬಂದು ಬಿತ್ತು. ಓದಿ ನೋಡಿದಾಗ ಅರೆ! ಹೌದಲ್ಲಾ..? ಅನಿಸಿತು. ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ನಮ್ಮ ಮೀಡಿಯಾಗಳು ಮಿಸ್ ಮಾಡಿಕೊಂಡ ಸುದ್ದಿಯನ್ನು ಬಿಸ್ಲಳ್ಳಿಯವರ ಮೇಲ್ ಬಿಚ್ಚಿಟ್ಟಿತ್ತು....
ಜಯಶ್ರೀ ಕಾಲಂ:ಈತ ಕುಡುಕನಾದರೂ ಜಾಣ …
@@ ಸುವರ್ಣ ನ್ಯೂಸ್ ನಲ್ಲಿ ಸಿಂಗ್ರಿ ರೌಂಡ್ಸ್ ಇಷ್ಟ ಆಗುವ ಕಾರ್ಯಕ್ರಮ. ಅತ್ಯಂತ ಸಾಧಾರಣ ಪ್ರಜೆ, ಅದರಲ್ಲೂ ಕುಡುಕ ಆದರೆ ಎಲ್ಲಾ ಬಲ್ಲ ಜಾಣ. ಈತನ ಮಾತು ಎಲ್ಲರಿಗೂ ನಗೆ ಉಕ್ಕಿಸಿದರೂ ಗಮನ ಕೊಟ್ರೆ ಹೌದಲ್ವ ಎನ್ನಿಸುವಂತೆ ಮಾಡುವ ಪಾತ್ರ..! ಕುಡುಕ ಮುಂಡೆದಾಗಿ ನಮ್ಮ ಕೀರ್ತಿಬೊಂಬಾಟಾಗಿ ಮುಂದುವರೆಸಿ ಕೊಂಡು ಹೋಗ್ತಾ ಇದ್ದಾನೆ. ಲೋ...
ಸೂರಿ -4:ಅವತ್ತು ಮಂಗಳವಾರವಿರಬೇಕು…
-ಸೂರಿ ಸೂರಿ ಕಾದಂಬರಿ ‘ಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 4 ಅವತ್ತು ಮಂಗಳವಾರವಿರಬೇಕು. ಹಳೇಬೀಡು ಸುಂದರರಾಯರ ಮೈ ಜುಮ್ಮೆಂದಿತು. ಭಾವುಕತೆಯಿಂದ ಕಣ್ಣುಗಳಲ್ಲಿ ನೀರುಕ್ಕಿತು. ಜೂಲುಜೂಲಾಗಿದ್ದ ಅಂಗಿಯ ಚುಂಗಿನಿಂದ ಕಣ್ಣೊರೆಸಿಕೊಂಡರು. ನಡುಗುವ ಹೆಜ್ಜೆಗಳನ್ನಿಡುತ್ತಾ, ಆನಂದತುಂದಿಲರಾಗಿ ಹಗುರಾಗಿ ಕಂಪಿಸುತ್ತಾ,...
ನನ್ ಕಥೆ ಹೀಗೆ..
ಚಿತ್ರ: ಚುರುಮುರಿ/ಕೆ ಪಿ ಎನ್
ಸೂರಿ -3: ತಹಸೀಲ್ದಾರ್ ವೆಂಕಟಕೃಷ್ಣರಾವ್…
-ಸೂರಿ ಸೂರಿ ಕಾದಂಬರಿ ‘ಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 3 ಪಾತ್ರ ಮೂರು. ತಹಸೀಲ್ದಾರ್ ವೆಂಕಟಕೃಷ್ಣರಾವ್. (ಪೂರ್ಣ ಓದಿಗೆ ಯು ಆರ್ ಅನಂತಮೂರ್ತಿಯವರ ಕಥೆ: ’ಸಂಯೋಗ’) ದಾವಣಗೆರೆಗೆ ತಹಸೀಲ್ದಾರರಾಗಿ ನಾಲ್ಕು ವರ್ಷಗಳ ಹಿಂದೆ ಬಂದ ವೆಂಕಟಕೃಷ್ಣರಾವ್ ತುಂಬಾ ಬದಲಾಗಿದ್ದಾರಂತೆ, ಹಾಗಂತ ಅವರನ್ನು ಮೊದಲಿನಿಂದಲೂ ಬಲ್ಲವರು...
ಜಯಶ್ರೀ ಕಾಲಂ: ಮ್ಯಾನ್ vs ವೈಲ್ಡ್ …
ಡಿಸ್ಕವರಿ ಚಾನೆಲ್ ನಲ್ಲಿ ಮ್ಯಾನ್ vs ವೈಲ್ಡ್ ಅನ್ನುವ ಕಾರ್ಯಕ್ರಮ ಪ್ರಸಾರ ಆಗುತ್ತದೆ.ಕಾಡಿನಲ್ಲೇ ಹುಟ್ಟಿ ಬೆಳೆದವರಿಗಿಂತ ನಾಗರೀಕ ಪ್ರಪಂಚದ ಭಾಗವಾದರೂ ಯಾವ ರೀತಿ ಅಂತಹ ವಾತಾವರಣಕ್ಕೆ ಹೊಂದಿ ಕೊಳ್ಳಬಹುದು, ಅಲ್ಲಿನ ಬದುಕು ಹೇಗಿರುತ್ತದೆ ಎನ್ನುವ ಪ್ರಯೋಗ. ಅದನ್ನು ಒಂದೆರಡು ವರ್ಷಗಳಿಂದ ವೀಕ್ಷಿಸ್ತಾ ಇರ್ತೀನಿ ಆಗಾಗ !...
Big Boss…
-ಸತೀಶ್ ಆಚಾರ್ಯ
ಯುದ್ಧ ದೊಳಗೊಂದು ಯುದ್ಧ …!
-ಸತೀಶ್ ಶೃಂಗೇರಿ
ಮಾಹಿತಿ ಮನರಂಜನೆ …
Dont Miss
ಹೀಗೊಂದು ಪ್ರಸಂಗ …
-ಸಂದೀಪ್ ಕಾಮತ್ ಕಡಲ ತೀರ ಕನ್ನಡ ಪದ್ಯ ಬಾಯಿಪಾಠ ಮಾಡಿಕೊಂಡು ಬರದ್ದಕ್ಕೆ ಮೇಷ್ಟ್ರು ಮಹೇಶನಿಗೆ ಕುಂಡೆಗೆ ಬಾಸುಂಡೆ ಬರೋ ಹಾಗೆ ಹೊಡೆದಿದ್ದರು. ಮಹೇಶ ಮನೆ ಬಿಟ್ಟು ಓಡಿ ಪೆರ್ಡೂರು ಯಕ್ಷಗಾನ ಮೇಳ ಸೇರಿದ. ಈಗ ಮಹೇಶನಿಗೆ ಇಡೀ ಕೃಷ್ಣಾರ್ಜುನ ಕಾಳಗ ಪ್ರಸಂಗ ಬಾಯಿಪಾಠ...
Yeddy & Sons…
-ಸತೀಶ್ ಆಚಾರ್ಯ
ಅನಂತಪುರ ಈಶ್ವರಯ್ಯ ಅಭಿನಂದನಾ ಸಮಾರಂಭ …
ಇಲ್ಲೂ ನೋಡಿ :invitations blog
ಜಯಶ್ರೀ ಕಾಲಂ: ಕೇಳು ಜನಮೇಜಯ ಧರಿತ್ರಿ ಭೂಪಾಲ …
ಆ ಕಾಲದಲ್ಲಿ ರಾಮಾಯಣ ಮಹಾಭಾರತ ಧಾರವಾಹಿ ಹೊಸ ಬಗೆಯ ಸಂಚಲನ ತಂದಿತ್ತು ವೀಕ್ಷಕ ಬಳಗಕ್ಕೆ ದೂರದರ್ಶನ. ಪ್ರಾಯಶ : ಆಗ ಮನೋರಂಜನ ಮಾರ್ಗಗಳು ಕಡಿಮೆ ಇದ್ದ ಕಾರಣ ಆ ಎರಡು ಸೀರಿಯಲ್ ಸಿಕ್ಕಾಪಟ್ಟೆ ಜನಪ್ರೀಯತೆ ಪಡೆದಿತ್ತು ಎನ್ನುವ ಮಾತನ್ನು ನಾವು ನೇರವಾಗಿ ಒಪ್ಪಿಕೊಳ್ಳ ಬೇಕಾದ ಸತ್ಯ ಆದರೂ ಸಹ , ಪುಸ್ತಕ ರೂಪದಲ್ಲಿದ್ದ -ಪುರಾಣ...
ಜೋಗಿಗೊಂದು ಪತ್ರ
ಜೋಗಿ ಬರೆದ 'ನರಕಾಸುರರ ಮುಂದೆ ಹೀಗೊಂದು ಕಿನ್ನರಿ..' ಗೆ ಇಂಗ್ಲೆಂಡ್ ನಿಂದ ತೊದಲು ಮಾತುವಿನ ಕೇಶವ ಕುಲಕರ್ಣಿ ಬರೆದ ಪತ್ರ ಜೋಗಿ, ನಾನು ಮಾಡಿದ್ದೆಲ್ಲ ನಿಮಗೆ ಗೊತ್ತಾದದ್ದು ಯಾವಾಗ? ನಾನು ನಿಮ್ಮನ್ನು ಒಮ್ಮೆಯೂ ಭೇಟಿಯಾಗಿಲ್ಲ, ಮಾತಾಡಿಸಿಲ್ಲ! ಬೇಂದ್ರೆಯವರ ’ಜೋಗಿ’ಯ ಅರ್ಥ ಹುಡುಕಲು ಪಬ್ಲಿಕ್ ಲೈಬ್ರರಿಯ ಎಲ್ಲ ವಿಮರ್ಶೆ...
ಸೂರಿ -2:ಟೈಲರ್ ತುಕ್ಕೋಜಿ…
-ಸೂರಿ ಸೂರಿ ಕಾದಂಬರಿ ‘ಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 2 ಪಾತ್ರ ಎರಡು. ಟೈಲರ್ ತುಕ್ಕೋಜಿ. (ಪೂರ್ಣ ಓದಿಗೆ ಪೂರ್ಣಚಂದ್ರ ತೇಜಸ್ವಿಯವರ ಕಥೆ: ’ತುಕ್ಕೋಜಿ’.) ಮಗ ಕೃಷ್ಣೋಜಿ ಹುಟ್ಟಿದ ಮೇಲೆ ಗುರುಗಳ್ಳಿಯ ತನ್ನ ಟೈಲರಿಂಗ್ ವ್ಯಾಪಾರ ಅಧ್ವಾನ್ನವಾಗಿ, ನಂಬಿಕಸ್ಥ ಗಿರಾಕಿಗಳೂ ದೂರವಾಗಿ ಹೋದ ಮೇಲೆ ಬೇರೆ ದಾರಿ ಕಾಣದೇ ಒಂದು...
