ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಎಚ್ಹೆಸ್ವಿ ಕವಿತೆ ಓದುತ್ತಿದ್ದಾರೆ …
‘ಈಕವಿ’ ತಾಲೂಕು ಘಟಕ ಉದ್ಘಾಟನಾ ಸಮಾರಂಭ
ಹಂಗಾಮ ಕಾರ್ನರ್ ನಲ್ಲಿ ಹೌದೇನೆ ?
ಎದೆಯೆತ್ತರದ ವೇದವ್ಯಾಸ ಮಗನಲ್ಲವೇನೆ ? -ಗಾನಾ ಜೋಯ್ಸ್ ಥಂಡಿ ತಣ್ಣನೆಯ - ಹಸಿವೇ ಇಲ್ಲದ ಮಲೆನಾಡು . ಶ್ರಾವಣದ ಜಿಟಿ ಪಿಟಿ . ಅಡಿಕೆ ತೋಟದ ನಡು ಮಧ್ಯದ ಮನೆಯಲ್ಲಿ ಭಾರೀ ಗೌಜು . ನಲವತ್ತೆರಡರ ಗಂಡು . ಇಪ್ಪತ್ತೈದರ ಹೆಣ್ಣು . ಸಮಾಜ ಸುಧಾರಿಸಿದೆ ! ಮದುವೆಯಾದ ವಾರಕ್ಕೆ ವಿಧವೆಯಾದ ವಧುವಿಗೆ - ಹೆಂಡತಿ ಸತ್ತು ಐದು ವೈದಿಕ ಮುಗಿಸಿದ...
A Christmas Carol…
ಅಗಲುವಿಕೆಯೇ ಹಾಗೆ, ಅದು ಅಗಲುವುದೇ ಇಲ್ಲ!…
-ಉದಯ್ ಇಟಗಿ ಬಿಸಿಲ ಹನಿ ಅಂದು ಕೋರ್ಟಿನಲ್ಲಿ ನಾವಿಬ್ಬರು ವಿಚ್ಛೇದನಕ್ಕೆ ಸಹಿ ಹಾಕಿದ ಕೂಡಲೆ ಇಬ್ಬರಿಗೂ ನಿರಾಳ, ನೆಮ್ಮದಿ ಅನಿಸಬೇಕಿತ್ತು. ಬಿಡುಗಡೆಯ ಭಾವ ಖುಶಿ ಕೊಡಬೇಕಿತ್ತು. ಆದರೆ ಹಾಗಾಗಲಿಲ್ಲ ನೋಡು! ಇಬ್ಬರಿಗೂ ಅದೆಂಥದೋ ಕಸಿವಿಸಿ, ಅವ್ಯಕ್ತ ನೋವು ನಮ್ಮನ್ನು ಆವರಿಸಿತ್ತು. ತಕ್ಷಣ ನೀನು ಪಕ್ಕದಲ್ಲಿಯೇ ಇದ್ದ...
ನಾಟಕ ಬೆಂಗ್ಳೂರು:ಇಂದಿನ ನಾಟಕ…
’ರೂಪಾಂತರ’ ಅಭಿನಯಿಸುವ ರಾಮಧಾನ್ಯ ಮಹಾಕವಿ ಕನಕದಾಸರ ಅಪೂರ್ವಕಾವ್ಯ ’ರಾಮಧಾನ್ಯ ಚರಿತೆ’ಯನ್ನು ಆಧರಿಸಿದ ನಾಟಕ ಸ್ಥಳ : ರವೀಂದ್ರ ಕಲಾಕ್ಷೇತ್ರ ಸಮಯ: ಸಂಜೆ 6 ಗಂಟೆಗೆ ರೂಪಾಂತರಿಸಿದವರು : ಡಾ. ರಾಮಕೃಷ್ಣ ಮರಾಠೆ ನಿರ್ವಹಣೆ : ಸಿ. ಗುರುಮೂರ್ತಿ, ಕೆಎಸ್ಡಿಎಲ್ ಗೋಪಿ ಸಹ ನಿರ್ದೇಶನ : ಡಿ. ಚೈತನ್ಯ ನಿರ್ದೇಶನ : ಕೆಎಸ್ಡಿಎಲ್...
Votras Imaging…
ಸೂರಿ -8: ಯಂತ್ರದ ಶಬ್ದ ಜೋರಾಗಿತ್ತು …
-ಸೂರಿ ಸೂರಿ ಕಾದಂಬರಿ ‘ಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 8 ಹಳೇಬೀಡು ಸುಂದರರಾಯರು ಬಂದ ಗಳಿಗೆ ಚೆನ್ನಾಗಿರಲಿಲ್ಲವೋ ಏನೋ, ತುಕ್ಕೋಜಿ ಕೊಂಚ ವ್ಯಗ್ರನಾಗಿದ್ದಂತಿತ್ತು. ಅವನ ವ್ಯಗ್ರತೆಗೆ ಕಾರಣ ಇಷ್ಟೇ. ಮದುವೇ ಸೀಸನ್ನು. ಹರುದೋಗಂಗೆ ಕೆಲಸ ವಪ್ಗಂಡಾಗಿದೆ. ನಿನ್ನೆಯಿಂದ ಈ ಹಾಳು ಸರೋಜಂದು ವಂದೇ ರಾಗ. ಅದ್ಯಾರೋ ಸಮ್ಮಂದಿಕರ...
ಕುತಂತ್ರ ತಡೆಗೆ ಕ್ಯಾಪ್ಚಾ…
-ಟಿ ಜಿ ಶ್ರೀನಿಧಿ ವಿಶ್ವವ್ಯಾಪಿ ಜಾಲದಲ್ಲಿ ಅನುಕೂಲಗಳೆಷ್ಟಿವೆಯೋ ಅಷ್ಟೇ ಅನಾನುಕೂಲಗಳೂ ಇವೆ. ಇಮೇಲ್ ಅದ್ಭುತ ಸಂಪರ್ಕ ಮಾಧ್ಯಮ; ಆದರೆ ಅದರಲ್ಲಿ ಅನಗತ್ಯ 'ಸ್ಪಾಮ್' ಸಂದೇಶಗಳ ಹಾವಳಿ ವಿಪರೀತ. ವಿಚಾರವಿನಿಮಯಕ್ಕೆ ಪರಿಣಾಮಕಾರಿ ವೇದಿಕೆ ಬ್ಲಾಗಿಂಗ್; ಆದರೆ ಬ್ಲಾಗುಗಳಲ್ಲಿ ಅನಪೇಕ್ಷಿತ ಪ್ರತಿಕ್ರಿಯೆಗಳು ಸಾಕಷ್ಟು...
‘ನವಿಲಾದವರು’ ಚಿತ್ರ -ವಿಚಾರ ಸಂಕಿರಣ …
ವ್ಯಂಗ್ಯಚಿತ್ರ ಪ್ರದರ್ಶನ …
ಸೂರ್ಯ ಶಿಕಾರಿ…
ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುತ್ತಿರುವ 18 ನಾಟಕಗಳ ರಂಗ ಹಬ್ಬದಲ್ಲಿ ಇಂದಿನ ನಾಟಕ ಸೂರ್ಯ ಶಿಕಾರಿ. ಸೂರ್ಯಶಿಕಾರಿ ಸ್ಥಳ : ರವೀಂದ್ರ ಕಲಾಕ್ಷೇತ್ರ ಸಮಯ: ಸಂಜೆ 6 ಗಂಟೆಗೆ ಮೂಲ : ಬಂಗಾಳಿ ರಚನೆ : ಉತ್ಪಲ್ ದತ್ ಕನ್ನಡಕ್ಕೆ : ಎಂ.ಪಿ. ಪ್ರಕಾಶ್ ವಸ್ತ್ರ ವಿನ್ಯಾಸ : ಶ್ರೀಮತಿ ಛಾಯಾಭಾರ್ಗವಿ. ಎಸ್.ಹೆಚ್...
ಮತ್ತೆ ಮತ್ತೆ ಮುಖಪುಟಗಳು…
-ಅಪಾರ ಅಹರ್ನಿಶಿ ಪ್ರಕಾಶನದಿಂದ ಮತ್ತೆರಡು ಪುಸ್ತಕ ಈ ಭಾನುವಾರ ಹೊರಬರುತ್ತಿವೆ. ಮತ್ತೆ ಮತ್ತೆ ಬೇಂದ್ರೆ ಎಂಬ ಮೊದಲ ಪುಸ್ತಕದಲ್ಲಿ ಬೇಂದ್ರೆ ಕುರಿತು ಕಿರಂ ಮಾಡಿದ ಹಲವು ಉಪನ್ಯಾಸಗಳಿವೆ. ಕಾವ್ಯಾಸಕ್ತರಿಗೆ ನಿಜಕ್ಕೂ ಇದೊಂದು ಉಡುಗೊರೆಯಂಥ ಪುಸ್ತಕ. ಹಲವರನ್ನು ಬೇಡಿ ಭಾಷಣದ ಆಡಿಯೋಗಳನ್ನು ಸಂಪಾದಿಸಿ, ಗಂಟೆಗಟ್ಟಲೆ ಕೂತು ಕೇಳಿ,...
‘ಸತ್ತವರ ನೆರಳು’…
ಚಿತ್ರಗಳು : ಲಕ್ಷ್ಮೀನಾರಾಯಣ .ವಿ.ಎನ್ ಮೈಸೂರಿನಲ್ಲಿ ನಿರಂತರ ಫೌಂಡೇಶನ್ ವತಿಯಿಂದ ರಂಗಾಯಣದ ವನರಂಗದಲ್ಲಿ 5 ದಿನದ ನಾಟಕೋತ್ಸವ 23ರಿಂದ ಪ್ರಾರಂಭವಾಗಿದೆ.ಸಿ ಆರ್. ಸಿಂಹ ಉದ್ಘಾಟಿಸಿದ ಉತ್ಸವದ ಮೊದಲ ನಾಟಕ 'ಸತ್ತವರ ನೆರಳು' ಬೆಂಗಳೂರಿನ ಬೆನಕ ತಂಡ ಅಭಿನಯಿಸಿದ ನಾಟಕದ ಕೆಲವು ದೃಶ್ಯಗಳು ನಿಮಗಾಗಿ... ಇನ್ನಷ್ಟು ಫೋಟೋಗಳು : ಸೈಡ್...
Celebrate Dance 2010…
ಜಯಶ್ರೀ ಕಾಲಂ:ಯಾರು ಹೆಚ್ಚು- ಯಾರು ಕಡಿಮೆ ಮುಖ್ಯವಲ್ಲ ಕಣ್ರೀ
ಶಶಿ ಸರ್ ಹಾಗೂ ರಂಗ ಸರ್ ವಿಷಯಕ್ಕೆ ಬಂದ್ರೆ ಇಬ್ಬರಲ್ಲಿ ಯಾರು ಹೆಚ್ಚು- ಯಾರು ಕಡಿಮೆ ಎಂದು ಹೇಳುವುದಕ್ಕಿಂತ ಯಾರು ಯಾವ ರೀತಿಯಲ್ಲಿ ಆ ಚಾನೆಲ್ ಬೆಳವಣಿಗೆಗೆ ಆದ್ಯತೆ ಕೊಟ್ರು ಎನ್ನುವುದಷ್ಟೇ ಮುಖ್ಯವಾಗುತ್ತದೆ. ಶಶಿ ಸರ್ ನ್ಯೂಸ್ ಎನ್ ವ್ಯೂಸ್ ಅನ್ನುವ ಕಾರ್ಯಕ್ರಮದ ಮೂಲಕ, ರಸವತ್ತಾದ ಚರ್ಚೆಯ ಮುಖಾಂತರ ನ್ಯೂಸ್ ಅಂದ್ರೆ-ಚರ್ಚೆ...
ಪುಸ್ತಕ ಓದು ವಿಮರ್ಶೆ …
ಇವತ್ತಿನ ಕಥೆ ಹೀಗೆ..
ಚಿತ್ರ: ಸತೀಶ್ ಆಚಾರ್ಯ
ಕಿ ರಂ ಮತ್ತು ‘ಮತ್ತೆ ಮತ್ತೆ ಬೇಂದ್ರೆ’
-ಅಕ್ಷತಾ ಕೆ ಪಕಳೆ ಮಾತು ಉದಿರಾಡಬಹುದು, ತುಂಬೀತು ಸ್ವಾಂತರಂಗ ಅಪ್ಪಿತಪ್ಪಿ ನೆಲದಲಿ ಬಂದು ಇಳಿದರಿವುಗಳ ಊದಿ ತೂರಿ ಹಾರಿಸು ಮತ್ತೆ ಮೇಲೆ ಮುಗಿಲಲೀ `ಗರಿಗಳಿರುವುದು ಹಾರಲಿಕ್ಕೆ. ಆದರೆ ಒಮ್ಮೊಮ್ಮೆ ಮಾತ್ರ ಅವು ಉದುರಿ ನೆಲಕ್ಕೆ ಬೀಳುತ್ತವಲ್ಲ, ಅದನ್ನು ಕವಿ ಒಂದೊಂದು ಗರಿ ಕವಿತೆಯ ರೂಪದಲ್ಲಿ ಸಿಗುತ್ತವೆ ಎನ್ನುತ್ತಾರೆ. ಒಂದೊಂದು...
ಸೂರಿ -7:ಟಿಪ್ಟಾಪ್ ಟೈಲರ್ಸ್ ಪ್ರೊ: ತುಕ್ಕೋಜಿ…
-ಸೂರಿ ಸೂರಿ ಕಾದಂಬರಿ ‘ಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 7 ಮಂಗಳವಾರ ಅಶೋಕಾ ಟಾಕೀಸಿನ ಕಡೆಯಿಂದ ಮಂಡೀಪೇಟೆ ರಸ್ತೆಯನ್ನು ಹೊಕ್ಕು, ಒಂದೆರಡು ಫರ್ಲಾಂಗು ನಡೆದು ಬಲಕ್ಕಿರುವ ನಲವತ್ತು ಅಡಿ ರಸ್ತೆಯಲ್ಲಿ, ಎಡಕ್ಕಿರುವ ಕೋದಂಡರಾಮ ದೇವಸ್ಧಾನವನ್ನು ದಾಟಿ, ಚಾಮರಾಜ ಸರ್ಕಲ್ಗೂ ಒಂದು ನೂರು ಹೆಜ್ಜೆ ಮೊದಲು...
‘ಅಮ್ಮ’ ಎಂದರೆ..
