ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ರವೀಂದ್ರ ಭಟ್ಟರ ‘ಮೂರನೇ ಕಿವಿ’
ರವೀಂದ್ರ ಭಟ್ಟರ 'ಮೂರನೇ ಕಿವಿ'
‘ಶೂದ್ರ’ಕ್ಕೆ 38
'ಶೂದ್ರ'ಕ್ಕೆ 38
ಬಿ ಎಂ ಬಷೀರ್ ಲೋಕ : ಹೀಗೊಬ್ಬ ಗುರು
ಅವರ ಹೆಸರು ಪ್ರಾಣೇಶ ಕುಲಕರ್ಣಿ. ಗೆಳೆಯರು ಪ್ರೀತಿ ಹೆಚ್ಚಾದರೆ ‘ಕುಲ್ಕಾ’ ಎಂದು ಕರೆಯುತ್ತಿದ್ದರು. ನನಗೆ ಪ್ರೀತಿ ಉಕ್ಕಿದರೆ ‘ಗುರುಗಳೇ’ ಎಂದು ಕರೆಯುತ್ತಿದ್ದೆ. ಮುಂಬೈಯ ‘ಕರ್ನಾಟಕ ಮಲ್ಲ’ ದೈನಿಕದಲ್ಲಿ ಅವರು ಹಿರಿಯ ಉಪಸಂಪಾದಕರಾಗಿದ್ದರು. ಈ ಮೊದಲು ಅವರು ‘ಸಂಯುಕ್ತ ಕರ್ನಾಟಕ’ದಲ್ಲಿ ಉಪಸಂಪಾದಕರಾಗಿದ್ದರು. ಅಲ್ಲಿಯ […]
ಚಂದ್ರಕೀರ್ತಿ ಕಳಿಸಿದ ‘ಬದುಕು ಜಟಕಾ ಬಂಡಿ..’
‘ಡಿ.ವಿ.ಜಿ’ ರವರ ಜನ್ಮ ದಿನ- ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ| ಕುದುರೆ ನೀನ್, ಅವನು ಪೇಳ್ದಂತೆ ಪಯನಿಕರು|| ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು| ಪದ ಕುಸಿಯೆ ನೆಲವಿಹುದು – ಮಂಕುತಿಮ್ಮ||
ಚಂದ್ರಕೀರ್ತಿ ಕಳಿಸಿದ 'ಬದುಕು ಜಟಕಾ ಬಂಡಿ..'
ಜೋಗಿ ಇಷ್ಟು ಹೊತ್ತು ನಿಘಂಟು ಓದುತ್ತಿದ್ದರು..
ಭಾಷೆಯಲ್ಲೇನಿದೆ, ಪದಗಳಲ್ಲಿ ಏನಿದೆ. ಇಷ್ಟು ಹೊತ್ತು ನಿಘಂಟು ಓದುತ್ತಿದ್ದೆ. ಕನ್ವಡದ ಎಲ್ಲಾ ಪದಗಳೂ ಅದರಲ್ಲಿದ್ದವು. ಅವುಗಳಲ್ಲಿ ಇನ್ನೂರೋ ಮುನ್ನೂರೋ ಪದಗಳನ್ನು ಎತ್ತಿಕೊಂಡು ನೇಯ್ದರೆ ಸುಂದರ ಕಾವ್ಯ. ಬೇರೆಯೇ ಅರ್ಥ. ಹಾಗೆ ಪೋಣಿಸಬಲ್ಲವನು ಬರುವ ತನಕ ಪದಗಳೆಲ್ಲ ಅರ್ಥಹೀನ.
ಇಲ್ಲಿ ಯಾರ್ಯಾರಿದ್ದಾರೆ ಹೇಳಿ, ಬಹುಮಾನ ಗೆಲ್ಲಿ..
ನಾನಾಗ ಚಿಕ್ಕವನು..
ಬಿ ಆರ್ ಸತ್ಯನಾರಾಯಣ ನಂದೊನ್ಮಾತು ನಾನಾಗ ಚಿಕ್ಕವನು. ಐದೋ ಆರೋ ತರಗತಿಯಲ್ಲಿದ್ದೆ ಅನ್ನಿಸುತ್ತೆ. ಯಾರದೋ ಮನೆಯಲ್ಲಿ ಪೆನ್ಸಿಲ್ಲಿನಲ್ಲಿ ಬರೆದಿದ್ದ ಇಬ್ಬರು ವ್ಯಕ್ತಿಗಳ ಚಿತ್ರಗಳನ್ನು ಗೋಡೆಯಲ್ಲಿ ನೇತು ಹಾಕಿದ್ದರು. ಹತ್ತಿರದಲ್ಲೇ ಇದ್ದ ಒಂದು ಚಿತ್ರ ಕುವೆಂಪು ಅವರದ್ದು ಎಂದು ಅದರ ಮೇಲೆ ಬರೆದಿದ್ದರಿಂದ […]
ಮಾರ್ಚ್ 20ರ ಬೇಂದ್ರೆ
ಮಾರ್ಚ್ 20ರ ಬೇಂದ್ರೆ ಕಾವ್ಯೋತ್ಸವಕ್ಕಾಗಿ ಸಿದ್ಧತೆ ನಡೆಸುತ್ತಿರುವಾಗ ಅವರ ಕಾವ್ಯದ ಈ ಕೆಲವು ಸಾಲುಗಳು ಫಕ್ಕನೆ ನೆನಪಿಗೆ ಬಂದವು: -ರಾಮಚಂದ್ರ ದೇವ ದೇವಸಾಹಿತ್ಯ ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ ನನ್ನ ಕತೆಯನು ಕೇಳಿ ನಿನ್ನೆದೆಯು ಕರಗಿದರೆ ಆ […]
ರಾಜೇಂದ್ರ ಚೆನ್ನಿ ಪದ್ಮಶ್ರೀ ಅಮಾಸರ ಬಗ್ಗೆ..
ಪದ್ಮಶ್ರೀ ಅಮಾಸ – ಮಹಾದೇವರಿಗೆ ಪ್ರಶಸ್ತಿ ಬಂದುದು -ಪ್ರೊ ರಾಜೇಂದ್ರ ಚೆನ್ನಿ ಲಡಾಯಿ ಪ್ರಕಾಶನ ದೇವನೂರು ಮಹಾದೇವರಿಗೆ ಪದ್ಮಶ್ರೀ ಪ್ರಶಸ್ತಿ ಬಂದ ಸುದ್ದಿ ಪ್ರಸಾರವಾದ ಕೂಡಲೇ ನಾವೆಲ್ಲ ನಿರೀಕ್ಷಿಸಿದಂತೆ ಅವರು ಭೂಗತರಾಗಿದ್ದರು. ಹೀಗಾಗಿ ನಾವು – ಅಂದರೆ ಅವರ ಅಭಿಮಾನಿಗಳಸಂಘದ ಖಾಯಂ […]
ಚಂದ್ರಶೇಖರ ಆಲೂರು ಕಾಲಂ: ಘೋರ್ಪಡೆಯವರ ‘ರೆಕ್ಕೆಯ ಮಿತ್ರರು’
“ಅಯ್ಯೋ ಅದೊಂದು ಗೂಬೆ!” – ಪರಮ ಸೋಮಾರಿಗಳಿಗೆ, ನಿಷ್ಪ್ರಯೋಜಕರಿಗೆ, ನಿರುಪಯೋಗಿಗಳಿಗೆ; ಮುಖ್ಯವಾಗಿ ಚಲನಶೀಲರಲ್ಲದವರಿಗೆ ಸಾಮಾನ್ಯವಾಗಿ ಬಳಸುತ್ತಿದ್ದ ನುಡಿಗಟ್ಟು ಇದು. ಜೊತೆಗೆ `ಗೂಬೆ ಮುಂಡೇದೆ’ ಎಂಬ ಬೈಗುಳ ಬೇರೆ. `ಸದಾ ಗೂಬೆ ಥರ ಝೂಗಡಿಸಿಕೊಂಡು ಕೂತಿರ್ತಾವೆ’ ಎಂಬ ವ್ಯಂಗ್ಯ ಸಹ. ಗೂಬೆಗಳನ್ನ ಅಪಮಾನಿ […]
ಚಂದ್ರಶೇಖರ ಆಲೂರು ಕಾಲಂ: ಘೋರ್ಪಡೆಯವರ 'ರೆಕ್ಕೆಯ ಮಿತ್ರರು'
ಆನಗಳ್ಳಿ ಹೊಸ ನಾಟಕ: ಕುಬೇರನಿಗೇನಿರಬೇಕು?
ಕಾಪಿರೈಟ್ ಕಾಯಿದೆ ಶಿಬಿರ
ಶಿಲ್ಪಾ ಅರವಿಂದ್ ಕೂಚಿಪುಡಿ
ಮೈಸೂರಿನಲ್ಲಿ ರಂಗವಲ್ಲಿ
ಮಂಗಳೂರಿನಲ್ಲಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ
ಬಿ ಸುರೇಶ ಓದಿದ್ದು..
ಕಳೆದ ಎರಡು ದಿನದಿಂದ ನಿರಂತರ ಪ್ರಯಾಣದಲ್ಲಿದ್ದೆ. ಹಾಗಾಗಿ ಡಾ.ವಿನಯಾ ವಕ್ಕುಂದ ಅವರ ಕತೆಗಳ ಸಂಕಲನ, ಕಣಾದ ಅವರ ಕಥಾ ಸಂಕಲನ, ವಸುಧೇಂದ್ರ ಅವರ ಯುಗಾದಿ, ಷ.ಶೆಟ್ಟರ್ ಅವರು ಸಂಪಾದಿಸಿರುವ ಕಪ್ಪೆ ಅರಭಟ್ಟನ ಶಾಸನ ಕುರಿತ ಲೇಖನಗಳ ಸಂಗ್ರಹ ಓದುವುದು ಸಾಧ್ಯವಾಯಿತು. ಪ್ರಯಾಣದ ಆನಂದದ ಜೊತೆಗೆ ಪುಸ್ತಕಗಳ ಗೆಳೆತನ...
ಇಂಗ್ಲೀಷ್ ಮತ್ತು ಮೊಬೈಲ್ ಫೋನ್ !
ಸಂದೀಪ್ ಕಾಮತ್ ಕಡಲ ತೀರ ಒಂದು ಜಾಹೀರಾತು ಬರುತ್ತೆ. ಅದು ಚಹಾದ ಬಗ್ಗೆ. ತಂದೆ ಮಗನಿಗೆ ಚಹಾ ಕುಡಿಯಬೇಡ ಅನ್ನೋವಾಗ ತಾಯಿ ’ಯಾರು ಹೇಳಿದ್ದು ಚಹಾ ಒಳ್ಳೆಯದಲ್ಲ ಅಂತ ? ’ ಈ ಪ್ರಶ್ನೆಗೆ ತಂದೆ ನನಗೆ ಸರಿಯಾಗಿ ನೆನಪಿಲ್ಲ ಬಹುಶಃ […]
















