ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
Malathi Shenoy recommends ‘the Suragi Tree’
Malathi Shenoy says: I have read and enjoyed ‘the Suragi Tree’ + Book Summary of The Suragi Tree Sudhakar Rao spends hours reading under a suragi tree in his father’s […]
ಜೋಗಿ ಬರೆಯುತ್ತಾರೆ: ಹಳೆಮನೆಯ ಬೆಳಕು
ತೀವ್ರವಾಗಿ ಜೀವಿಸುತ್ತಿದ್ದ, ಜೀವಿಸುವುದನ್ನು ಕಲಿಸುತ್ತಿದ್ದ ಹಳೆಮನೆಯ ಲಿಂಗದೇವರು ಕಣ್ಮರೆಯಾಗಿದ್ದಾರೆ. ಮೈಸೂರಿಗೆ ಹೋಗುವುದಕ್ಕಿದ್ದ ಮತ್ತೊಂದು ನೆಪವೂ ಮಾಯವಾಗಿದೆ. ಲಿಂಗದೇವರನ್ನು ನನಗೆ ಮೊದಲು ಪರಿಚಯಿಸಿದ್ದು ಅವರ ಲೇಖನಗಳು. ಅತ್ಯುತ್ಸಾಹದಿಂದ ಅವರು ಆಡುತ್ತಿದ್ದ ಮಾತು. ಮಾತಿನ ನಡುವೆ ಅವರು ಕೊಡುತ್ತಿದ್ದ ಉದಾಹರಣೆಗಳು. ನಮ್ಮ ರಾಜಕೀಯ ಸ್ಥಿತಿಗತಿಯನ್ನು […]
‘ಮೀಡಿಯಾ ಮಾಲಿಕೆ’ ಫೋಟೋ ಆಲ್ಬಮ್
‘ಅಂಕಿತ ಪುಸ್ತಕ’ ಇದೇ ಪ್ರಥಮ ಬಾರಿಗೆ ಹೊರತಂದ ಮೀಡಿಯಾ ಮಾಲಿಕೆಯ ಬಿಡುಗಡೆಯ ಫೋಟೋಗಳು ಇಲ್ಲಿವೆ. ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರ ‘ಇದು ಮುಂಗಾರು’, ಎಂ ಬಿ ಶ್ರೀನಿವಾಸ ಗೌಡ ಅವರ ‘ಮೀಡಿಯಾ ಡೈರಿ’ ಸುಘೋಷ್ ಎಸ ನಿಗಳೆ ಅವರ ‘ನ್ಯೂಸ್ […]
ಜಾತಿ ವಿರೋಧಿ ಸಮ್ಮೇಳನ
ನೀವು ನೋಡಲೇಬೇಕಾದ ಲಂಕೇಶ್ ಹಾಡು..
ಜೋಗಿ ಮೆಚ್ಚಿದ್ದು – ನಮ್ಮೆಲ್ಲ ನೋವುಗಳನ್ನು ಮರೆಸುವಂಥ, ಕಾಲದವಿಚಿತ್ರ ಕ್ರೌರ್ಯವನ್ನು ಹೇಳುವಂಥ, ಲಂಕೇಶ್ ಬರೆದ ಒಂದು ಅದ್ಭುತ ಚಿತ್ರಗೀತೆ.
ನಾ ದಿವಾಕರ್ ನೇರನುಡಿ: ಕಲಾವಿದನನ್ನು ನಿರ್ನಾಮ ಮಾಡಬಹುದು, ಕಲಾಕೃತಿಗಳನ್ನಲ್ಲ
ಭಾರತ ಕಳೆದುಕೊಂಡ ಅಮೂಲ್ಯ ರತ್ನ ನಾ ದಿವಾಕರ ಕೆಲವು ಅಮೂಲ್ಯ ರತ್ನಗಳು ನಮ್ಮ ಕೈತಪ್ಪಿ ಹೋಗುತ್ತವೆ. ಕೆಲವನ್ನು ಇತರರು ಬಲವಂತವಾಗಿ ಕಸಿದುಕೊಳ್ಳುತ್ತಾರೆ. ಮತ್ತು ಕೆಲವನ್ನು ಯಾವುದೋ ಅವಘಡದಲ್ಲಿ ಸ್ವತಃ ನಾವೇ ಕಳೆದುಕೊಳ್ಳುತ್ತೇವೆ. ಇನ್ನು ಕೆಲವನ್ನು ಸಮಾಜಘಾತುಕ ಶಕ್ತಿಗಳ ದುಷ್ಕೃತ್ಯಗಳ ಪರಿಣಾಮವಾಗಿ ಕಳೆದುಕೊಳ್ಳುತ್ತೇವೆ. […]
ಡೈಲಿ ಬುಕ್: ‘I have a dream’
My third book ‘I have a dream’ hit stores all over India on the 8th of June. And I am told that as per A C Nielsen, the book was […]
3 ‘ಮೀಡಿಯ’ಟ್ಸ್
ನಾಗೇಶ್ ಹೆಗಡೆ ಕಂಡಂತೆ ‘ಪತ್ರಿಕಾ ಸ್ವಾತಂತ್ರ್ಯದ ಐದು ಮುಖಗಳು’
ಇಂದು ‘ಅಂಕಿತ ಪುಸ್ತಕ’ದಿಂದ ಮೀಡಿಯಾ ಮಾಲಿಕೆ ಆರಂಭವಾಗುತ್ತಿದೆ. ಪತ್ರಕರ್ತರು ತಮಗಾದ ಅನುಭವಗಳನ್ನು ಬಣ್ಣಿಸಿರುವ ಮೂರು ಪುಸ್ತಕಗಳು ಮೊದಲ ಕಂತಲ್ಲಿ ಬಿಡುಗಡೆಯಾಗುತ್ತಿದೆ. ನಾಗೇಶ್ ಹೆಗಡೆ ಅವರು ಈ ಹಿಂದೆ ಮಡಿಕೇರಿಯ ‘ಶಕ್ತಿ ‘ಪತ್ರಿಕೆಗೆ ಬರೆದ ಲೇಖನ ಈ ಸಂದರ್ಭಕ್ಕೆ ಸರಿಯಾಗಿ ಒಪ್ಪುತ್ತದೆ ಎಂದು […]
ಡೈಲಿ ಬುಕ್: ಜನಪ್ರಿಯ ವಾಲ್ಮೀಕಿ ರಾಮಾಯಣ
ಉಗಮ ಶ್ರೀನಿವಾಸ ಇವತ್ತು ನನ್ನ ಲೈಬ್ರರಿಯಲ್ಲಿ ಪುಸ್ತಕಗಳನ್ನು ತಿರುವಿ ಹಾಕುತ್ತಿದ್ದಾಗ ಕುವೆಂಪು ಅವರ `ಜನಪ್ರಿಯ ವಾಲ್ಮೀಕಿ ರಾಮಾಯಣ’ ಕೈಗೆ ಸಿಕ್ಕಿದೆ. ಮೈಸೂರಿನ ರಾಜ್ಯ ವಯಸ್ಕರ ಶಿಕ್ಷಣ ಮಂಡಳಿ ಈ ಪುಸ್ತಕ ಪ್ರಕಟಿಸಿದೆ. ಪುಸ್ತಕದ ಪುಟಗಳ ಮಧ್ಯೆ ಆಕಷ೯ಕ ರಾಮಾಯಣ ಪಾತ್ರಧಾರಿಗಳ ರೇಖಾ […]
‘ಮಿಸ್ಟೇಕ್’ ಬಗ್ಗೆ ಹರೀಶ್ ಕೇರ
ಏನೂ ಮಿಸ್ಟೇಕ್ ಆಗ್ಲಿಲ್ಲ ಹರೀಶ್ ಕೇರ ಬೆಟ್ಟದ ಮೇಲೆ ಸಣ್ಣ ಕತೆಗಳನ್ನು ಜೋಡಿಸಿ ನಾಟಕ ರೂಪದಲ್ಲಿ ರಂಗದ ಮೇಲೆ ತರುವುದು ಹೊಸತೇನಲ್ಲ. ಹೀಗೆ ಕತೆಗಳನ್ನು ಜೋಡಿಸಿ ರಂಗರೂಪ ಸಿದ್ಧಪಡಿಸುವಾಗ, ಬಿಡಿ ಕತೆಗಳನ್ನು ಒಂದಾಗಿ ಬೆಸೆಯುವ ಎಳೆಯೊಂದು ಅವುಗಳಲ್ಲಿ ಇರಬೇಕಾದ್ದು ಅವಶ್ಯ. ದೇವನೂರು […]
‘ಅವಧಿ’ಯದ್ದೂ ಅಭಿನಂದನೆ
ಆತ್ಮೀಯರಾದ ಭರತ್ ಕುಮಾರ್ ಪೊಲಿಪು, ಕನ್ನಡ ರಂಗಭೂಮಿಗೆ ಚಿರಪರಿಚಿತರು. ಮುಂಬೈನ ಮೊಗವೀರ ಬ್ಯಾಂಕ್ ಉದ್ಯೋಗಿಯಾಗಿದ್ದುಕೊಂಡು ಮರಾಠಿ ನೆಲದಲ್ಲಿ ಕನ್ನಡ ತಾಯಿಯ ಸೇವೆ ಮಾಡುತ್ತಿರುವ ಭರತ್ ಅವರಿಗೆ ರಂಗಭೂಮಿಯ ಬಗ್ಗೆ ಅಪಾರ ಕಾಳಜಿ. ಕನ್ನಡ ರಂಗಭೂಮಿ ಒಂದು ತುಲನಾತ್ಮಕ ಅಧ್ಯಯನ ವಿಷಯದ ಕುರಿತು […]
ಎಂ ಎಫ್ ಹುಸೇನ್ ನೆನಪು..
ಡೈಲಿ ಬುಕ್: ಭಾಗೀರತಿ ಉಳಿಸಿದ ಪ್ರಶ್ನೆಗಳು
ಈ ದಿನದ ನಮ್ಮ ಪುಸ್ತಕ- ನೂತನ ಎಂ ದೋಶೆಟ್ಟಿ ಅವರ ಭಾಗೀರತಿ ಉಳಿಸಿದ ಪ್ರಶ್ನೆಗಳು. ಬೆಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿರುವ ದೋಶೆಟ್ಟಿ ಅವರದು ಇದು ಎರಡನೆಯ ಕವನ ಸಂಕಲನ. ಕಾಲವೆಂಬ ಮಹಾಮನೆ ಇವರ ಮೊದಲ ಸಂಕಲನ. ಮಾತಿನ ಮಹತ್ವವನ್ನು ಅರಿತು ಮೌನಕ್ಕೆ […]
ಹೊಸ ‘ಈ ಮಾಸ ನಾಟಕ’ ಬಂದಿದೆ..
ರಂಗಭೂಮಿಯ ಬಗೆಗಿನ ಲೇಖನಗಳನ್ನು ಹೊತ್ತ ’ಈ ಮಾಸ ನಾಟಕ’ ತಿಂಗಳ ಪತ್ರಿಕೆಯ ಹೊಸ ಸಂಚಿಕೆ ಬಂದಿದೆ. ಭಾರತೀಯ ರಂಗಭೂಮಿಯ ಹೆಸರಾಂತ ನಾಟಕಕಾರ ಬಾದಲ್ ಸರ್ಕಾರ್ ಅವರ ಬಗ್ಗೆ ಎಲ್.ಕೃಷ್ಣಪ್ಪ ಅವರು ಬರೆದಿರುವ ಸಂಪಾದಕೀಯ, ಎಸ್.ಮಾಲತಿ ಸಾಗರ, ಹೊರೆಯಾಲ ದೊರೆಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ […]
‘ಅಂಕಿತ’ದಿಂದ ಮೀಡಿಯಾ ಮಾಲಿಕೆ..
ಅಂಕಿತ ಪುಸ್ತಕ ಮೀಡಿಯಾ ಮಾಲಿಕೆಯನ್ನು ಆರಂಭಿಸಿದೆ. ವರ್ಷದಲ್ಲಿ ಮಾಧ್ಯಮ ರಂಗದ ಅನುಭವಗಳನ್ನು ಒರೆಗಿಕ್ಕುವ ಕನಿಷ್ಠ ಆರು ಕೃತಿಗಳನ್ನು ನೀಡಬೇಕು ಎನ್ನುವುದು ಅಂಕಿತದ ಹಂಬಲ. ಈ ಮಾಲಿಕೆಯನ್ನು ನಾನು ಸಂಪಾದಿಸಿದ್ದೇನೆ. ಈ ಮಾಲಿಕೆಯ ಮೊದಲ ಕಂತಾಗಿ ಚಿದಂಬರ ಬೈಕಂಪಾಡಿ, ಎಂ ಬಿ ಶ್ರೀನಿವಾಸ ಗೌಡ, […]
ಸಂಕುಲ ಥಿಯೇಟರ್
ಭಾಗವತರಿಗೆ ಹತ್ತು
‘ಭಾಗವತರು’ ಸಾಂಸ್ಕೃತಿಕ ಸಂಘಟನೆ ಒಂದು ದೊಡ್ಡ ಸಾಹಸಕ್ಕೆ ಕೈ ಹಾಕಿದೆ. ಕಳೆದ ೨೦ ವರ್ಷಗಳಲ್ಲಿ ರಂಗಭೂಮಿ ಪಡೆದ ತಿರುವುಗಳನ್ನು ಗ್ರಹಿಸುವ, ಅವಲೋಕಿಸುವ, ವಿಶ್ಲೇಷಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಭಾಗವತರು ಸಂಘಟನೆಗೆ ೧೦ ವರ್ಷ ತುಂಬಿದ ನೆನಪಿಗೆ ಕೈಗೊಂಡಿರುವ ಯೋಜನೆ ಇದು. ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪ್ರೊ […]
ಆ ಪುಸ್ತಕದ ನೆನಪಲ್ಲಿ..
ಶೈಲಜಾ ಸಂತೋಷ್ ಅವರು Not without my daughter ಕೃತಿಯನ್ನು ಓದಿ ಮೆಚ್ಚಿದ್ದರು. ಅದು ಈ ಡೈಲಿ ಬುಕ್ ಅಂಕಣದಲ್ಲಿ ಪ್ರಕಟವಾಗಿತ್ತು. ಅದನ್ನು ಓದಿದ ಮತ್ತೋರ್ವ ಪುಸ್ತಕ ಹಾಗೂ ಚಲನಚಿತ್ರ ಪ್ರೇಮಿ ಸಂಧ್ಯಾರಾಣಿ ಅವರು ಆ ಇಂಗ್ಲಿಷ್ ಕೃತಿ ತೆಲುಗು ಹಾಗೂ […]
ಕಿವಿ ಕಚ್ಚುವುದು!
~ಎಸ್.ಜಿ.ಶಿವಶಂಕರ್ ಹಾಸ್ಯಲೋಕದಲ್ಲಿ ಸಾಕಷ್ಟು ಪರಿಚಿತರಾದ ಶಿವಶಂಕರ್ ಅವರ ಲೇಖನ ಪ್ರಕಟಿಸಲು ನಮಗೆ ಹೆಮ್ಮೆ. ಲೇಖನ ನೀಡಿದ ಶಿವಶಂಕರ್ ಅವರಿಗೆ ಥ್ಯಾಂಕ್ಸ್ ಅರೆ..ಹಾಗ೦ದರೇನು? ಎಂದು ಹುಬ್ಬೇರಿಸಿದ್ದೀರೇನು? ನೀವು ಈ ಮಾತು ಈವರೆಗೆ ಕೇಳಿಯೇ ಇಲ್ಲವೆ? ಇಲ್ಲ ಎಂಬ ನಿಮ್ಮ ಮಾತನ್ನು ನಾನು ಖ೦ಡಿತಾ […]
ವಿಭಾ ಸಾಹಿತ್ಯ ಪ್ರಶಸ್ತಿ-ಹಸ್ತಪ್ರತಿ ಆಹ್ವಾನಿಸಲಾಗಿದೆ
ಕನ್ನಡ ಕವಯತ್ರಿ ವಿಭಾ ಅವರ ನೆನಪಿನಲ್ಲಿ ’ವಿಭಾ ಸಾಹಿತ್ಯ ಪ್ರಶಸ್ತಿ-೨೦೧೧’ ಕ್ಕಾಗಿ ಕನ್ನಡದ ಕವಿಗಳಿಂದ ಮೂವತ್ತಕ್ಕೂ ಹೆಚ್ಚು ಕವಿತೆಗಳಿರುವ ಹಸ್ತಪ್ರತಿಯನ್ನು ಆಹ್ವಾನಿಸಲಾಗಿದೆ. ಈ ಪ್ರಶಸ್ತಿಯು ರೂ. ೫೦೦೦/- ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಯಾವುದೇ ಕಾರಣಕ್ಕೂ ಹಸ್ತಪ್ರತಿಯನ್ನು ಹಿಂತಿರುಗಿಸಲಾಗುವದಿಲ್ಲ. ಪ್ರಶಸ್ತಿ […]





















