ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಡೈಲಿ ಬುಕ್: ಮೇಧಾ ಪಾಟ್ಕರ್
ಹರೀಶ್ ಕೇರ ಹೇಳಿದಂತೆ- ‘ಮೇಧಾ ಪಾಟ್ಕರ್’ ನನ್ನ ಎರಡನೇ ಪುಸ್ತಕ. ಎಸ್.ದಿವಾಕರ್ ಮುಖ್ಯ ಸಂಪಾದಕರಾಗಿರುವ ‘ವಿಖ್ಯಾತರ ವ್ಯಕ್ತಿಚಿತ್ರ ಮಾಲಿಕೆ’ಯಲ್ಲಿ ವಸಂತ ಪ್ರಕಾಶನ ಹೊರ ತಂದಿರುವ ೨೭ ಹೊತ್ತಿಗೆಗಳಲ್ಲಿ ಇದೂ ಒಂದು. ನನ್ನ ನಂಬಿಕೆ ಹೇಳಬೇಕೆಂದರೆ, ಮೇಧಾ ಪಾಟ್ಕರ್ ಬಗ್ಗೆ ಕನ್ನಡದಲ್ಲಿ ಬಂದಿರುವ […]
ಚಪ್ಪರ ಕಳಚುವ ಹೊತ್ತು
ಬಿ ಎಂ ಬಷೀರ್ ಗುಜರಿ ಅಂಗಡಿ ನನ್ನ ‘ಪ್ರವಾದಿಯ ಕನಸು’ ಸಂಕಲನದಿಂದ ಆಯ್ದ ಇನ್ನೊಂದು ಕವಿತೆ ನಿಮ್ಮ ಮುಂದಿದೆ. ಹಸಿದ ಹೊಟ್ಟೆ ತೆರೆದ ಬಾಯಿ ಕಸದ ಬುಟ್ಟಿಗೆ ಗೊತ್ತು ಇದು ಚಪ್ಪರ ಕಳಚುವ ಹೊತ್ತು! ಹಳಸಿದ ಅನ್ನ ಮಾಸಿದ ಬಣ್ಣ-ಸುಣ್ಣ […]
ಹಸಿವು ನೀಗಿಸುವುದು ರೈತನೇ ಹೊರತು ಸಾಫ್ಟ್‌ವೇರ್ ಅಲ್ಲ
ಆಹಾರ ಕೊರತೆಯ, ಅಪೌಷ್ಠಿಕತೆಯ ರೋಗಗ್ರಸ್ಥ ಭಾರತ ನಮಗೆ ಬೇಡ – ಪವನಗಂಗಾಧರ ನಮ್ಮ ದೇಶದಲ್ಲಿ ಯಾವುದೇ ನಿರ್ಗತಿಕ ಚಿಕ್ಕ ಮಗು ಅಥವಾ ಒಬ್ಬ ವ್ಯಕ್ತಿ ಅಥವಾ ಒಬ್ಬ ಮಹಿಳೆ ಪ್ರತಿ ಹೊತ್ತು ಹಸಿವು ನೀಗಿಸಿಕೊಂಡು ಸಮಾದಾನವಾಗಿ ಮಲಗಲು ಸಾದ್ಯವೇ? ಯಾವುದೇ ನಿರಾಶ್ರಿತ […]
ಪತ್ರಿಕಾ ದಿನಾಚರಣೆ
ಇದು ಪುಸ್ತಕ ಬಿಡುಗಡೆ ಅಲ್ಲ, ವಿಜ್ಞಾನ ಸಾಹಿತಿಗಳ ಮೇಳ..
ಆಕೃತಿ ಪುಸ್ತಕ ಹೊರತಂದಿರುವ ಕೊಳ್ಳೇಗಾಲ ಶರ್ಮ ಅವರ ‘ಭೂಮಿಗುದುರಿತೆ ಜೀವ?’ ಕೃತಿ ಬಿಡುಗಡೆಯ ನೋಟ ಇಲ್ಲಿದೆ. ವಿಜ್ಞಾನ ಸಾಹಿತ್ಯ ಕ್ಷೇತ್ರದ ದಿಗ್ಗಜರಾದ ಜೆ ಆರ್ ಲಕ್ಷ್ಮಣ ರಾವ್, ಅಡ್ಯನಡ್ಕ ಕೃಷ್ಣಭಟ್ ಹಾಗೂ ನವಕರ್ನಾಟಕ ಪ್ರಕಾಶನದ ಹಿರಿಯ ಆರ್ ಎಸ್ ರಾಜಾರಾಂ ಅವರನ್ನು […]
ಚೌಕಾಸಿ ಛಾ೦ಪಿಯನ್ಸ್!
-ಎಸ್.ಜಿ.ಶಿವಶ೦ಕರ್ ಚೌಕಾಸಿ ಎ೦ಬ ಪದ ಯಾವಾಗಿನಿ೦ದ ಪ್ರಾರ೦ಭವಾಗಿದೆಯೋ ? ಪದ ಪ್ರಯೋಗ ಎ೦ದಿನಿ೦ದ ಬಳಕೆಯಲ್ಲಿದೆಯೋ ನನಗ೦ತೂ ಗೊತ್ತಿಲ್ಲ; ನಿಮಗೂ ಗೊತ್ತಿರಲಾರದು. ಅದರ ಬಗೆಗೆ ಸ೦ಶೋಧನೆ ಮಾಡುವ ಮನಸ್ಸು ನಮ್ಮಿಬ್ಬರಿಗೂ ಇಲ್ಲ ಎ೦ದರೆ ನೀವು ಒಪ್ಪುವಿರಿ ಅಲ್ಲವೆ. ಹಾಗಾದರೆ ಈ ಲೇಖನದ ಘನ […]
ಜೀವ ಸಂಕುಲ ಮತ್ತು ಪಶ್ಚಿಮ ಘಟ್ಟಗಳು
-ಪ್ರಸಾದ್ ರಕ್ಷಿದಿ ಇತ್ತೀಚೆಗೆ ಬಯಲು ಸೀಮೆಯಲ್ಲಿ ನೀರಿನ ಸಮಸ್ಯೆ ತಲೆದೋರಿದಾಗೆಲ್ಲ ಪಶ್ಚಿಮಕ್ಕೆ ಹರಿಯುವ ನದಿಗಳನ್ನೆಲ್ಲ ಪೂರ್ವಕ್ಕೆ ತಿರುಗಿಸುವ ಮಾತು ಕೇಳಿಬರುತ್ತದೆ. ಕರ್ನಾಟಕದ ಖಾಯಂ ಬರಪೀಡಿತ ಪ್ರದೇಶಗಳಾದ ಕೋಲಾರ ತುಮಕೂರು ಜಿಲ್ಲೆಗಳಲ್ಲಿ ನೀರಿನ ಕೊರತೆಯಾದಾಗ ಮತ್ತು ಕಾವೇರಿ ನೀರಿನ ಹಂಚಿಕೆಯಲ್ಲಿ ತಕರಾರು ಬಂದಾಗಲೆಲ್ಲ, […]
ಡೈಲಿ ಬುಕ್: ಯಾವ ವೆಬ್ ಸೈಟಿನಲ್ಲೂ ಉತ್ತರವಿಲ್ಲ
ಶ್ರೀಮತಿ ನೂತನ ಎಂ ದೋಶೆಟ್ಟಿಯವರು ತಮ್ಮ ವೃತ್ತಿಯ ಕಾರ್ಯಭಾರದ ಜೊತೆಗೆ ಕತೆ, ಕವಿತೆ, ಮುಂತಾದ ಸಾಹಿತ್ಯ ಸೃಜನೆಯಲ್ಲೂ ತೊಡಗಿಕೊಂಡಿರುವುದು ಸ್ವಾಗತಾರ್ಹ. ನೆಲದ ಕಂಪು, ನೀರ ತಂಪು ಇತ್ಯಾದಿ ಗ್ರಾಮೀಣ ಪರಿಸರದ ಹಿನ್ನಲೆಯಲ್ಲಿ ಬೆಳೆದ ಮನಸ್ಸೊಂದು ಐಟಿ, ಬೀಟಿಯೇ ಉಸಿರಾಗಿರುವ ನಗರಕ್ಕೆ ಆಗಮಿಸಿ, […]
ಬರ್ತಾ ಇದ್ದಾರೆ ‘ಶ್ರೀವತ್ಸ ಜೋಶಿ’
‘ದೇಸಿ’ಯ ಹೊಸ ಪುಸ್ತಕಗಳು
‘ಸಂವಾದ’ ಯುವ ನಡೆ
ಅಕ್ಷತಾ ಕಂಡ ಮಳೆಗಾಲದ ಮಲೆನಾಡಿನ ಚಿತ್ರಗಳು
ಕೆ ಅಕ್ಷತಾ ಈ ಕಾಲ ಮಳೆಗಾಲ ಬಾಳ ನನ ಗಂಡ ಕೂತಲ್ಲಿಂದೇಳ ಎಂದು ಹಾಡುತ್ತಿದ್ದ ಹಲವು ಹೆಣ್ಣು ಸ್ವರಗಳನ್ನು, ಆ ಸ್ವರಗಳನ್ನು ಕೇಳಿಸಿಕೊಳ್ಳುತ್ತಲೇ ಮಳೆಯ ಅಬ್ಬರದಲ್ಲಿ ಅದು ತನ್ನ ಕಿವಿಗೆ ಬೀಳುತ್ತಲೇ ಇಲ್ಲ ಎನ್ನುವಂತೆ ನಟಿಸುತ್ತಾ ಮುರು ಬೇಯಿಸುವ ಒಲೆ ಎದಿರಿಗೋ, […]
ಬಿ ವಿ ವಿ ಎಂಬ ಚಾರ್ವಾಕ
ದಾವಣಗೆರೆಯಲ್ಲಿ ವಿಚಾರವಾದಿ ಪ್ರೊ ಬಿ ವಿ ವೀರಭದ್ರಪ್ಪ ಅವರ ಅಭಿನಂದನಾ ಗ್ರಂಥ ಬಿಡುಗಡೆ ಹಾಗೂ ಸನ್ಮಾನ ಜರುಗಿತು. ‘ಲೋಕಾಯತ’ ಗ್ರಂಥದ ಬಿಡುಗಡೆ ಸಮಾರಂಭದಲ್ಲಿ ಚಂದ್ರಶೇಖರ ಪಾಟೀಲ ಹಾಗೂ ಬರಗೂರು ರಾಮಚಂದ್ರಪ್ಪ ಭಾಗವಹಿಸಿದ್ದರು. ಸಂಭ್ರಮದ ಕಾರ್ಯಕ್ರಮದ ನೋಟ ಇಲ್ಲಿದೆ. ಇಲ್ಲಿರುವ ಫೋಟೋಗಳು ಮುರಳಿ […]
ಓದಲೇ ಬೇಕಾದ ಒಂದು ಕಥೆ: ದಲ್ಲಾಳಿ
ಮೂಲ ರಾಜಸ್ಥಾನಿ: ರಾಮ್ ಸ್ವರೂಪ್ ಕಿಸನ್ ಇಂಗ್ಲೀಷಿಗೆ: ಗೋವಿಂದ ನಿಹಲಾನಿ ಕನ್ನಡಕ್ಕೆ: ಉದಯ್ ಇಟಗಿ ನಾನೊಬ್ಬ ಪ್ರಸಿದ್ಧ ದಲ್ಲಾಳಿ- ದನದ ವ್ಯಾಪಾರದಲ್ಲಿ. ದಲ್ಲಾಳಿ ಅಂದಮೇಲೆ ಸುಳ್ಳು ಹೇಳದೆ ಇರೋಕಾಗುತ್ತಾ? ದಿನಾ ಬೆಳಗಾದರೆ ತಲೆಯಲ್ಲಿ ಸದಾ ಸುಳ್ಳುಗಳನ್ನೇ ತುಂಬಿಕೊಂಡು, ಬಾಯಿತುಂಬಾ ಸಿಹಿಯಾದ ಮಾತುಗಳನ್ನಾಡುತ್ತಾ […]
ಒಂದು ‘ಪರಾಗ ಸ್ಪರ್ಶ’
ವಡವಾಟಿ ಪುಸ್ತಕ, ಸಂಗೀತ ಎರಡೂ..
Art Show
ಉಡುಪಿ ಸಾಹಿತ್ಯ ಸಮ್ಮೇಳನ
ಮಾಧ್ಯಮೋತ್ಸವ
ಇವತ್ತಿನ ವಿಡಿಯೋ: ಸೋರುತಿಹುದು ಮನೆಯ ಮಾಳಿಗೆ…
ಎಚ್ಚೆಸ್ವಿ ಮನೆಯ ಕನ್ನಡಿಯಲ್ಲಿ ಸೂರ್ಯ
ಬೆಳ್ಳಾಲ ಗೋಪಿನಾಥ ರಾವ್ ‘ಕನ್ನಡ ಬ್ಲಾಗರ್ಸ್’ ನಿಂದ ಪ್ರತಿ ವರುಷ ತಮ್ಮ ಹುಟ್ಟಿದ ಹಬ್ಬದ ದಿನ ಪುಸ್ತಕ ಬಿಡುಗಡೆ ಮಾಡುವ ವಿಶಿಷ್ಟ ಸಂಪ್ರದಾಯವನ್ನು ಹುಟ್ಟು ಹಾಕಿದ ಅವರು ಅದರಂತೆ ಈ ಸಾರಿಯೂ ತಮ್ಮ ” ಕನ್ನಡಿಯ ಸೂರ್ಯ” ಮತ್ತು ” ಹೊಸ […]





















