ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮತ್ತೆ ಮತ್ತೆ ‘ದೇಶ ಕಾಲ’: ಬರಿ ಹುನ್ನಾರವೇನು, ಕೆಟ್ಟ ರಾಜಕಾರಣವಿದು..
ಮತ್ತೆ ಮತ್ತೆ ‘ದೇಶ ಕಾಲ’: ಬರಿ ಹುನ್ನಾರವೇನು, ಕೆಟ್ಟ ರಾಜಕಾರಣವಿದು..

‘ದೇಶ ಕಾಲ’ ವಿಶೇಷ ಸಂಚಿಕೆ ಬಗ್ಗೆ ಮಂಜುನಾಥ್ ಲತಾ ಹಾಗೂ ಚಂದ್ರಶೇಕರ್ ಐಜೂರು ಬರೆದ ಲೇಖನ ಪ್ರಕಟವಾಗಿತ್ತು. ಅದು ಇಲ್ಲಿದೆ. ಜುಗಾರಿ ಕ್ರಾಸ್ ನಲ್ಲಿ ಅದನ್ನು ಚರ್ಚೆಗೆ ಇಡಲಾಗಿತ್ತು. ಕವಿ ಡಿ ಎಸ್ ರಾಮಸ್ವಾಮಿ ಬರೆದ ಪ್ರತಿಕ್ರಿಯೆ ಇಲ್ಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ […]

read more
ಛಾಯಾಗ್ರಾಹಕರಿಗೇ ಇಲ್ಲಿ ಕ್ಲಿಕ್ ಕ್ಲಿಕ್..
ಛಾಯಾಗ್ರಾಹಕರಿಗೇ ಇಲ್ಲಿ ಕ್ಲಿಕ್ ಕ್ಲಿಕ್..

ಕರ್ನಾಟಕ ಫೋಟೊಗ್ರಫಿ ಸಂಸ್ಥೆ ಹಮ್ಮಿಕೊಂಡಿದ್ದ  “ಫೋಟೊ ಟುಡೆ” ರಾಷ್ಟಮಟ್ಟದ ಪ್ರದರ್ಶನದಲ್ಲಿ ಅತ್ಯುತ್ತಮ ಛಾಯಾಗ್ರಾಹಕರಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿದವರಲ್ಲಿ ನಮ್ಮ ಡಿ ಜಿ ಮಲ್ಲಿಕಾರ್ಜುನ್ ಹಾಗೂ ಶಿವು ಕೆ ಸಹಾ ಸೇರಿದ್ದಾರೆ ಇಬ್ಬರಿಗೂ ಅಭಿನಂದನೆ […]

read more
ಚಂದ್ರಶೇಖರ ಆಲೂರು ಕಾಲಂ: ಆ ಚೆಲುವೆ ಅಲ್ಲೇಕೆ ಬಂದಳು?
ಚಂದ್ರಶೇಖರ ಆಲೂರು ಕಾಲಂ: ಆ ಚೆಲುವೆ ಅಲ್ಲೇಕೆ ಬಂದಳು?

  ಆ ದೃಶ್ಯ ನೋಡಿ ಸ್ತಂಭೀಭೂತನಾಗಿ ನಿಂತು ಬಿಟ್ಟೆ. ನಂತರವೂ ಕೂಡ ಆ ದೃಶ್ಯ ನನ್ನ ಮನಸ್ಸಿನಲ್ಲಿ ಆಳವಾದ ಗಾಯವನ್ನು ಮಾಡಿ ಅದು ನೆನಪಾದಾಗಲೆಲ್ಲ ನಾನು ಖಿನ್ನನಾಗಿ ಬಿಡುತ್ತಿದ್ದೆ. ಎಂದಿನಂತೆ ಶಾಲೆಗೆ ಹೋಗುವ ಮುನ್ನ ಹಾದಿಯಲ್ಲಿಯೇ ಇದ್ದ ಚಾಮುಂಡಿಯ ಹೊಟೇಲ್ ಎಂಬ […]

read more
ಜ್ಯೋತಿ ಮಹಾದೇವ ಸಾಹಿತ್ಯ ಯಾತ್ರೆ
ಜ್ಯೋತಿ ಮಹಾದೇವ ಸಾಹಿತ್ಯ ಯಾತ್ರೆ

ಜ್ಯೋತಿ ಮಹಾದೇವ್ ಹುಮ್ಮಸ್ಸಿನಿಂದ ಬೆಂಗಳೂರಿನಲ್ಲಿ ಸಂಘಟಿಸಿದ್ದ ಸಾಹಿತ್ಯ ಯಾತ್ರೆಯಲ್ಲಿ  ಸಾ.ಶಿ. ಮರುಳಯ್ಯ ಅವರು “ಹಳೇ ಮತ್ತು ಹೊಸ ಕಾವ್ಯದ ಸಂಬಂಧ”ದ ಬಗ್ಗೆ  ಎಚ್.ಎಸ್.ವೆಂಕಟೇಶಮೂರ್ತಿ ಅವರು ಈ ವಿಷಯಕ್ಕೆ ಪೂರಕವಾಗಿ ಮಾತನಾಡಿದರು. ನಾಗಲಕ್ಷ್ಮಿ ಹರಿಹರೇಶ್ವರ, ತ್ರಿವೇಣಿ ಶ್ರೀನಿವಾಸ ರಾವ್, ಎಂ ಆರ್ ದತ್ತಾತ್ರಿ ಅವರೂ ಸಮಾರಂಭದಲ್ಲಿದ್ದರು. […]

read more
ಮತ್ತೆ ಮತ್ತೆ ‘ದೇಶಕಾಲ’
ಮತ್ತೆ ಮತ್ತೆ ‘ದೇಶಕಾಲ’

‘ದೇಶ ಕಾಲ’ ವಿಶೇಷ ಸಂಚಿಕೆ ಬಗ್ಗೆ ಮಂಜುನಾಥ್ ಲತಾ ಹಾಗೂ ಚಂದ್ರಶೇಕರ್ ಐಜೂರು ಬರೆದ ಲೇಖನ ಪ್ರಕಟವಾಗಿತ್ತು. ಜುಗಾರಿ ಕ್ರಾಸ್ ನಲ್ಲಿ ಅದನ್ನು ಚರ್ಚೆಗೆ ಇಡಲಾಗಿತ್ತು. ಕವಿ ಡಿ ಎಸ್ ರಾಮಸ್ವಾಮಿ ಬರೆದ ಪ್ರತಿಕ್ರಿಯೆ ಇಲ್ಲಿದೆ.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ‘ಮನೆಯಂಗಳದಲ್ಲಿ […]

read more
ನಾಟಕ ರಿವ್ಯೂ: ಕಲಾಗಂಗೋತ್ರಿಯ ‘ಮಂದ್ರ’ಗಾನ
ನಾಟಕ ರಿವ್ಯೂ: ಕಲಾಗಂಗೋತ್ರಿಯ ‘ಮಂದ್ರ’ಗಾನ

ಸಂಧ್ಯಾರಾಣಿ ನಾನು ಓದಿದ್ದ ಭೈರಪ್ಪನವರ ಪುಸ್ತಕಗಳಲ್ಲಿ ಪರ್ವ, ಗೃಹಭ೦ಗ ಹೊರತು ಪಡಿಸಿದರೆ ನನಗೆ ಇಷ್ಟವಾದ ಕೃತಿ ಮ೦ದ್ರ. ಯಾವುದೆ ಸಿದ್ಧಾ೦ತದ ಹಣೆಪಟ್ಟಿ, ಕಣ್ ಪಟ್ಟಿ ಇಲ್ಲದೆ, ಕೇವಲ ಸಾಹಿತ್ಯ ಕೃತಿಯಾಗಿ ನಮ್ಮೊಳಗೆ ಇಳಿಯುವ೦ತಹ ಪುಸ್ತಕ. ಸುಮಾರು ೬೦೦ ಪುಟಗಳಲ್ಲಿ, ಹಲವು ಸ್ತರಗಳಲ್ಲಿ […]

read more
ಡೈಲಿ ಬುಕ್: ಥೇಮ್ಸ್ ನಿಂದ ಮಿಸ್ಸಿಸ್ಸಿಪ್ಪಿವರೆಗೆ

ಅನಂತರಾಮು ಜೋಳಿಗೆ ನಾನು ಇತ್ತೀಚಿಗೆ ಓದಿದ ನನ್ನ ಸ್ನೇಹಿತ ಹಾಲಿವುಡ್ ಚಲನಚಿತ್ರಗಳ ಬಗ್ಗೆ ಬರೆದ ಥೇಮ್ಸ್ ನಿಂದ ಮಿಸ್ಸಿಸ್ಸಿಪ್ಪಿವರೆಗೆ ಈ ಪುಸ್ತಕದ ಬಗ್ಗೆ ಏನು ಬರೆಯಬೇಕು ಅಂತ ಯೋಚಿಸುತ್ತಿರುವಾಗ ನನ್ನ ಮತ್ತು ವಿನಯ್ ನಡುವೆ ಕಳೆದ ಐದು ವರ್ಷಗಳ ನನ್ನ ಅವನ […]

read more
ರವಿಕೃಷ್ಣಾ ರೆಡ್ಡಿ ಫೋಟೋ ಆಲ್ಬಮ್
ರವಿಕೃಷ್ಣಾ ರೆಡ್ಡಿ ಫೋಟೋ ಆಲ್ಬಮ್

ರವಿಕೃಷ್ಣಾ ರೆಡ್ಡಿ ಅವರ ಎರಡು ಕೃತಿಗಳು ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ನಟರಾಜ ಹುಳಿಯಾರ್, ವಿ ಪಿ ನಿರಂಜನಾರಾಧ್ಯ ಸಮಾರಂಭದಲ್ಲಿದ್ದರು. ‘ದೇಶ ಕಾಲ ಶ್ರಮ- ಸಾಧನೆಯ ಹಿಂದಿನ ಕಥೆ’ ‘ಏನೇ ಆಗಲಿ ಒಳ್ಳೆಯದನ್ನು ಮಾಡಿ- ಮಾಡುತ್ತಲೇ ಇರಿ’ ಕೃತಿ ಬಿಡುಗಡೆಯ ಸಮಾರಂಭದ ನೋಟ ಇಲ್ಲಿದೆ […]

read more
ಡೈಲಿ ಬುಕ್: ಪತ್ರಕರ್ತರಾಗುವುದು ಹೇಗೆ?
ಡೈಲಿ ಬುಕ್: ಪತ್ರಕರ್ತರಾಗುವುದು ಹೇಗೆ?

ಪತ್ರಿಕೋದ್ಯಮದ ಕುತೂಹಲ . ಅದರ ವೈಶಿಷ್ಟ್ಯ . ಅದರೊಳಗಿನ ಒಳನೋಟ , ಪತ್ರಿಕಾಧರ್ಮದ ಶಿಸ್ತು , ಸ್ಥಿತ ಪ್ರಜ್ಞತೆ ಎಲ್ಲವನ್ನು ಮೈಗೂಡಿಸಿಕೊಂಡ ಮಿತ್ರ ಪ್ರಭಾಕರ ಜೋಶಿಯವರು ಈ ಕೃತಿಯ ಮೂಲಕ ಪತ್ರಕರ್ತರಾಗಲು ಅಪೇಕ್ಷಿಸುವವರಿಗೆ ಒಂದು ಪ್ರಾಥಮಿಕ ತಿಳುವಳಿಕೆಯನ್ನು ನೀಡಿದ್ದಾರೆ . ಪತ್ರಕರ್ತರೆಂದರೆ […]

read more
ಜೋಗಿ ಬರೆಯುತ್ತಾರೆ: ಭಗ್ನಪ್ರೇಮ ಎಂಬ ತಮಾಷೆ ಮತ್ತು ವ್ಯಾಧಿ
ಜೋಗಿ ಬರೆಯುತ್ತಾರೆ: ಭಗ್ನಪ್ರೇಮ ಎಂಬ ತಮಾಷೆ ಮತ್ತು ವ್ಯಾಧಿ

ಒಳ್ಳೇ ಆದಾಯ ಇದ್ದರೆ ಭಗ್ನಪ್ರೇಮ ಎಂಬುದು ಲಂಡನ್ ವಾಸಿಗೆ ಬಹು ಹಿತವಾದ ದುಸ್ಥಿತಿ ಅಂದವನು ಬರ್ನಾರ್ಡ್ ಷಾ. ಪ್ರೀತಿಸಿದವಳನ್ನು ಪಡೆಯುವುದು ಆನಂದ. ಪಡೆಯದೇ ಇರುವುದು ಪರಮಾನಂದ ಎಂದವನೂ ಅವನೇ ಇರಬೇಕು. ಹೀಗೆ ಭಗ್ನಪ್ರೇಮವನ್ನು ಸಣ್ಣಗೆ ಗೇಲಿ ಮಾಡುತ್ತಾ ಈ ಫಟಿಂಗರು ನಮ್ಮ […]

read more
ನಾನೇ ಮಾಡಿದ್ದಾ ಇದು? ಅಂತ ನಂಗೇ ಆಶ್ಚರ್ಯ ಕಣಮ್ಮ!
ನಾನೇ ಮಾಡಿದ್ದಾ ಇದು? ಅಂತ ನಂಗೇ ಆಶ್ಚರ್ಯ ಕಣಮ್ಮ!

ತಾದಾತ್ಮ್ಯದ ತಾಯಿ ; ಬೆರಗಿನ ಕೂಸು – ವೈ. ಜಯಮ್ಮ ಚರಿತಾ ನನ್ನ ಪಾಡಿಗೆ ನಾನು ನಾನು ಕಾವಾ ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ಒಮ್ಮೆ ಜಯಮ್ಮನವರ ಮನೆ/ಗ್ಯಾಲರಿಗೆ ಭೇಟಿ ಕೊಟ್ಟ ನೆನಪು. ಮಾಸಲು ಸೀರೆಯ, ಮಂದಕಿವಿಯ, ಈ ಲೋಕ-ಜನ-ಜಂಜಾಟದ ಉಸಾಬರಿಯೆ ಇಲ್ಲದ ನಿರ್ಲಿಪ್ತ […]

read more
ಅಸಂಗತ – ೩
ಅಸಂಗತ – ೩

ಎಂ ಜಿ ಸುಖೇಶ್ ಅಸಂಗತ ಒಮ್ಮೊಮ್ಮೆ ದಾರಿ ಕಳೆಯುತ್ತದೆ ಅಥವಾ ಕಳೆದು ಹೋಗುತ್ತದೆ. ಕೆಲವೊಮ್ಮೆ ದಾರಿ ಸರ್ಕಲ್ಲುಗಳಲ್ಲಿ ಸುತ್ತುತ್ತಾ ಸುತ್ತುತ್ತಾ ಟ್ರಾಫಿಕ್ ಪೊಲೀಸನಿಗೆ ಲಂಚ ಕೊಡಿಸುತ್ತದೆ.   ಬಿಗ್ ಬಜಾರಿನಲ್ಲಿ ಮಾರಾಟವಾಗುವ ಹೊಸ ಬೆಂಗಳೂರು ನಿನ್ನೆಯ ಅನ್ನವೇ ಇಂದಿನ ಇಡ್ಲಿ ಎನ್ನುವ […]

read more
ದಿನೇಶ್ ಅಮೀನ್ ಮಟ್ಟೂಗೆ ಅಭಿನಂದನೆ
ದಿನೇಶ್ ಅಮೀನ್ ಮಟ್ಟೂಗೆ ಅಭಿನಂದನೆ

ಪ್ರಜಾವಾಣಿಯ ಹಿರಿಯ ಪತ್ರಕರ್ತ ಅಂಕಣಕಾರ ದಿನೇಶ್ ಅಮೀನ ಮಟ್ಟು ಅವರಿಗೆ ಖಾದ್ರಿ ಶಾಮಣ್ಣ ಪ್ರಶಸ್ತಿ ಸಂದದ್ದಕ್ಕಾಗಿ ಪತ್ರಕರ್ತ ಗೆಳೆಯರು ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಎಚ್ ಬಿ ದಿನೇಶ್, ಜೆ ಸು ನ, ಸದಾಶಿವ ಶೆಣೈ, ಕೇಶವ ವಿಟ್ಲ, ಮನೋಹರ್, ಬಿ ಎಂ […]

read more
ನಾಗೇಶ್ ಹೆಗಡೆ ಪ್ರಶ್ನೆ: ಈಗ ಹೇಳಿ, ನಾನು ಯಾರಿಗಾಗಿ ಬರೆಯಬೇಕು?
ನಾಗೇಶ್ ಹೆಗಡೆ ಪ್ರಶ್ನೆ: ಈಗ ಹೇಳಿ, ನಾನು ಯಾರಿಗಾಗಿ ಬರೆಯಬೇಕು?

ಕನ್ನಡ ಪತ್ರಿಕೆಗಳಲ್ಲಿ ವಿಜ್ಞಾನ ಮಾಹಿತಿ – ನಾಗೇಶ ಹೆಗಡೆ ಚಿತ್ರ ಕೃಪೆ : ಹರಿಪ್ರಸಾದ್ ನಾಡಿಗ್ ಈ ಲೇಖನವನ್ನು ನಾನು ಮಾರುಗೊಂಡನಹಳ್ಳಿಯ ಒಂದು ಕುಟೀರದಲ್ಲಿ ಕೂತು ಬರೆದು ಇಂದೇ ಬೆಂಗಳೂರಿನಲ್ಲಿರುವ ಮಾಧ್ಯಮ ಅಕಾಡೆಮಿಗೆ ರವಾನಿಸಬೇಕಿದೆ. ಕೈಬರಹದ ರೂಢಿ ಎಂದೋ ತಪ್ಪಿ ಹೋಗಿದೆ. ಹಾಗೆ […]

read more

Pin It on Pinterest

Share This