ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನಾ ದಿವಾಕರ ನೇರನುಡಿ: ಸ್ವತಂತ್ರ ಭಾರತದ ಅತಂತ್ರ ಮಹಿಳೆ
-ನಾ ದಿವಾಕರ ಮತ್ತೊಂದು ಸ್ವಾತಂತ್ರ್ಯ ದಿನಾಚರಣೆ ಹತ್ತಿರವಾಗುತ್ತಿದೆ. ಭಾರತ ವಸಾಹತು ಆಳ್ವಿಕೆಯಿಂದ ಮುಕ್ತವಾಗಿ 64 ವರ್ಷಗಳು ಕಳೆಯುತ್ತಿವೆ. ಈ 64 ವರ್ಷಗಳಲ್ಲಿ ಪ್ರತಿವರ್ಷವೂ ಭಾರತದ ಪ್ರಜ್ಞಾವಂದ ಪ್ರಜಾಸಮೂಹ ಸ್ವಾತಂತ್ರ್ಯದ ಸಾಧಕ ಬಾಧಕಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತಲೇ ಇದೆ. ನಿಜ, ಪರಕೀಯರ ಆಡಳಿತದಿಂದ […]
ರಾಜು ಹೆಗಡೆ ಕವಿತೆ-‘ ಶೆಲ್ಪಿನ ಪುಸ್ತಕಗಳು..’
– ರಾಜು ಹೆಗಡೆ. ಪುಸ್ತಕಗಳು ಶೆಲ್ಪಿನಲ್ಲಿ ಮೌನವಾಗಿ ಕೂತಿವೆ ಒಂದಕ್ಕೊಂದು ಸಾಚಿ ಹೊತ್ತ ಬರಹ ಭಾರವಾಯಿತೆ! ಮರ ಗಿಡಗಳಂತೆ ಪ್ರತಿಯೊಂದೂ ಬೇರೆಬೇರೆಯಾದರೂ ಬೇಸರಮಾಡಿಕೊಂಡಂತ್ತಿಲ್ಲ. ಆದರೆ ಜನ ತಿಂದರೆ ಕೊಬ್ಬುತ್ತದೆ! ಬೀಜದಂತೆ ಬಿತ್ತಿಕೊಂಡರೆ ಚಿಗುರುತ್ತವೆಹೂ ಕಾಯಿ ಹಣ್ಣು ಅಥವ ತುರುರುರು ಗುಡುತ್ತದೆ ಒಮ್ಮೊಮ್ಮೆ […]
ಕನ್ನಡ ಯುವ ಬರಹಗಾರರಿಗೆ ಟಿ.ಎಫ್.ಎ ಪುರಸ್ಕಾರ
ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸ್ಥಾಪಿತವಾದ ಟೊಟೊ ಪುರಸ್ಕಾರವು ಕಳೆದ ವರ್ಷದಿಂದ ಕನ್ನಡಕ್ಕೂ ವಿಸ್ತಾರಗೊಂಡಿದೆ. ಈ ಪ್ರಶಸ್ತಿಯನ್ನು ಟೊಟೊ ಫಂಡ್ಸ್ ದಿ ಆರ್ಟ್ಸ್ (Toto Funds the Arts – TFA) ಸಂಸ್ಥೆಯು ಸ್ಥಾಪಿಸಿ ನಿರ್ವಹಿಸುತ್ತಿದೆ. ಈ ಪ್ರಶಸ್ತಿಯು […]
ಜೀನಿ and ಸೀನಿ
ಪನ್ ಟಾಸ್ stick- fun ಟಾಸ್ಸ್ಟಿಕ್ ಸೂತ್ರಧಾರ ರಾಮಯ್ಯ ಜೀವನದ ನಿರ್ದೇಶಕ V/s ಸೀರಿಯಲ್ ನಿರ್ದೇಶಕ ಯಕ್ಷ ಪ್ರಶ್ನೆ: ಜೀವನದ ನಿರ್ದೇಶಕನಿಗೂ( ಜೀನಿ), ಸೀರಿಯಲ್ ನಿರ್ದೇಶಕನಿಗೂ (ಸೀನಿ), ಇರುವ ಹೋಲಿಕೆ ವ್ಯತ್ಯಾಸಗಳೇನು? ಧರ್ಮೋತ್ತರ: ಅ) ಜೀವನದ ನಿರ್ದೇಶಕ (ವಿಧಿ?) […]
ಅನಿತಾ ನರೇಶ್ ಮಂಚಿ ಅವರ ‘ಸಂಜ್ಞಾ ಕೋವಿದರು..’
-ಅನಿತಾ ನರೇಶ್ ಮಂಚಿ ನನಗೆ ನಿಲ್ಲಲು ಕೊಂಚ ಜಾಗ ಮತ್ತು ಒಂದು ದೊಡ್ಡ ಸನ್ನೆಗೋಲು ಇವಿಷ್ಟು ಕೊಟ್ರೆ ಸಾಕು. ಭೂಮಿಯನ್ನೇ ಜರುಗಿಸಿ ಪಕ್ಕಕ್ಕಿಡಬಲ್ಲೆ ಎಂದು ಹೆಮ್ಮೆಯಿಂದ ನುಡಿದಿದ್ದನಂತೆ ಒಬ್ಬ ವಿಜ್ಞಾನಿ. ಆದರೆ ನಾನಿಲ್ಲಿ ಸನ್ನೆಗೋಲಿನ ಸುದ್ದಿ ಮಾತಾಡುತ್ತಿಲ್ಲ. ಅಪಾಯಕಾರಿಯಾದ ಕೋಲನ್ನು ತೆಗೆದಿಟ್ಟು […]
ರಂಗಶಂಕರದಲ್ಲಿ ‘Little cloud ‘
ಸೃಷ್ಟಿಯಿಂದ ಮೂರು ಹೊಸ ಪುಸ್ತಕಗಳು..
ಜೋಗಿ ಬರೆಯುತ್ತಾರೆ:ಸಂತಾಪ
ರಸ್ತೆಯ ಎರಡೂ ಬದಿಯಲ್ಲಿ ಹಸಿರು ಹೊಲ. ನಾಗರಾಜ ಕುಳಿತ ಕಾರು ಹಸಿರನ್ನೂ ಬಿಸಿಲನ್ನೂ ಕಾತರವನ್ನೂ ಹಿಮ್ಮೆಟ್ಟಿಸುತ್ತಾ ಧಾವಿಸುತ್ತಿತ್ತು. ನಿರ್ಮಲಾ ಜೋಷಿಯ ಸಾವಿನಿಂದ ತಾನು ಅಷ್ಟೇನೂ ಕಂಗಾಲಾಗಿಲ್ಲ ಎಂದು ನಂಬಿಸಿಕೊಳ್ಳುತ್ತಾ, ಆಗಾಗ ಮಂಜು ಮಂಜಾಗುತ್ತಿದ್ದ ಕನ್ನಡಕವನ್ನು ಒರೆಸಿಕೊಳ್ಳುತ್ತಾ ನಾಗರಾಜ ಸಂತಾಪ ಸೂಚಕ ಸಭೆಯಲ್ಲಿ ಏನೇನು […]
ಸಪ್ಥಕ್
ಬೆಳ್ಳಿ ಹೆಜ್ಜೆ ಮುಖಾಮುಖಿ-ಎಸ್ ಡಿ ಅಂಕಲಗಿಯವರೊಂದಿಗೆ
ಇವರು ಸಿಎನ್ನಾರ್..
ವಿದ್ವತ್ತು, ಪ್ರೀತಿ, ಶ್ರದ್ಧೆ ಮುಪ್ಪುರಿಗೊಂಡ ಆಜನ್ಮ ಸಾಹಿತ್ಯ ಪ್ರಸಾರದ ಕಿಂಕರ… ಜಿ ಎನ್ ಅಶೋಕವರ್ಧನ ಅತ್ರಿ ಬುಕ್ ಸೆಂಟರ್ ಪ್ರೊ| ಸಿ.ಎನ್. ರಾಮಚಂದ್ರನ್! ಆತ್ಮೀಯ ವಲಯಗಳಲ್ಲಿ ಸಿಎನ್ನಾರ್ ಎಂದೇ ಖ್ಯಾತರಾದ ಇವರ ಕಿರು ಕಾದಂಬರಿ – ಶೋಧವನ್ನು ನಾನು ಮಾರಿದವನೇ ಆದರೂ […]
ಒಂದು ಪುಸ್ತಕ.. ಒಂದು ಗೆಳೆತನ..
ಒಂದು ಕಾಕತಾಳೀಯ…. ಹರ್ಷ ಕುಗ್ವೆ ಡೋರ್ ನಂ 142ರ ಬಗ್ಗೆ ಬರೆದ ಈ ಬರೆಹವು ಸಂಡೆ ಇಂಡಿಯನ್ ಪತ್ರಿಕೆಯ ಈ ಹೊತ್ತಗೆ ಕಾಲಂನಲ್ಲಿ ಪ್ರಕಟ ಆದ ಮೇಲೆ ಒಂದು ತಮಾಷೆ ನಡೆಯಿತು. ಆಮೇಲೆ ನನಗೆ ತಿಳಿದಿದ್ದೇನೆಂದರೆ ಈಗ 15 ವರ್ಷಗಳ ಹಿಂದೆ […]
ಓವರ್ ಟು ಡೆಲ್ಲಿ..
‘ನಾದಾ’ಲೀಲೆ: ನಿಮ್ಮ ಹಣ್ಣುಗಳನ್ನು ನೀವೇ ಕೀಳಿರಿ
ನಿಮ್ಮ ಹಣ್ಣುಗಳನ್ನು ನೀವೇ ಕೀಳಿರಿ ಇಂಗ್ಲಂಡಿನ ಕೆಲವು ಕಂಟ್ರಿಸೈಡ್ಗೆ ನೀವು ಪ್ರವಾಸ ಹೊರಟರೆ ನಿಮಗೆ ಶುದ್ಧವಾದ ಗಾಳಿ, ಕಣ್ಣಿಗೆ ತಂಪನ್ನೆರಚುವ ಹಸುರು ಯಥೇಚ್ಛ ಸಿಗುತ್ತದೆ. ಅದರಲ್ಲೂ ಜೂನ್ ತಿಂಗಳು. ಸೆಕೆಗಾಲವೆಂದೂ ಕರೆಯಬಹುದಾದ ಹವಾಮಾನ. ಆಗ ನಾನು ಸಸೆಕ್ಸ್ನ ಎಮ್ಸ್ವರ್ತ್ನಲ್ಲಿ ಒಂದು ತೋಟದ […]
ನೆನಪಿನಂಗಳದಲ್ಲೊಂದು ಕುಂಟಾಬಿಲ್ಲೆ ..
ಬಿ ವಿ ಭಾರತಿ ಇವತ್ತಿನ ಬೆಳಬೆಳಗ್ಗೆಯೇ ‘ದೇಹಕೆ ಉಸಿರೇ ಸದಾ ಭಾರ’ ಅನ್ನೋ ಹಾಡು FM ನಲ್ಲಿ ಕಿವಿ ಮೇಲೆ ಬಿದ್ದಾಗ ಮನಸ್ಸಿನಲ್ಲಿ ಮಲಗಿದ್ದ ಏನೇನೋ ನೆನಪುಗಳು ಎದ್ದು ಕೂತವು. ಮನಸ್ಸು ನನ್ನ ಶಾಲೆಯ ದಿನಗಳಿಗೆ ಹಾರಿಹೋಯಿತು. ನೆನಪುಗಳ ಕೊಂಡಿ ಎಲ್ಲೆಲ್ಲಿ […]
ಬೆಂಗಳೂರಿನಲ್ಲಿ ನಸೀರುದ್ದೀನ್ ಷಾ ಅವರ ನಾಟಕ
ಕಣಾದ ವೀನ ಪ್ರಬಂಧ ಸ್ಪರ್ಧೆ-೨೦೧೧
ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಶಾಲೆಗಳ ಕನ್ನಡ ಸಾಂಸ್ಕೃತಿಕ ಸಂಘವು ಪ್ರಕಟಿಸುತ್ತಿರುವ ಕಣಾದ ವಾರ್ಷಿಕ ವಿeನ ಪತ್ರಿಕೆಯ ೩೭ನೆಯ ಸಂಚಿಕೆಗಾಗಿ ಕನ್ನಡ ವಿeನ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ಪ್ರೌಢಶಾಲೆ, ಕಾಲೇಜು-ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಬಹುದು. ಈ ಮೂರು ವಿಭಾಗಗಳಲ್ಲಿ ಪ್ರತ್ಯೇಕವಾಗಿ […]
ಅನು ಪಾವಂಜೆ ಕವಿತೆ: ಎತ್ತೆತ್ತಲೂ….
ಅನು ಪಾವಂಜೆ ಇದುವರೆಗೆ ಸ್ತಭ್ಧವಾಗಿತ್ತು ಸುತ್ತಲು…. ಮತ್ತೆ ಸ್ವಲ್ಪ ಗಾಳಿ ಬೀಸೋ ಸೂಚನೆ.. ಎಲೆಗಳ ತೊನೆದಾಟ … ನರ್ತನ… ಅರಳಿದ ಹೂವಿನ ಕ೦ಪು … ಇಗಲೂ ಮೋಡ ಮುಸುಕಿದ ಕತ್ತಲು…. ಆದರೆ ಚ೦ದದ ಕತ್ತಲು… ಕೃಷ್ಣನ ಮೈಬಣ್ಣದ ಕತ್ತಲು.. ತು೦ತುರು ಹನಿವ […]
ಬೇಂದ್ರೆ ಮತ್ತು ಶ್ರಾವಣ
ಡಾ.ಎನ್.ಜಗದೀಶ್ ಕೊಪ್ಪ ಮೈ ಮನಗಳೀಗೆ ಹೊಸ ಭಾವಗಳನ್ನು ತರುತ್ತಿರುವ ಹಾಗೂ ನಾಡಿಗೆ ಆಗಮಿಸಿರುವ ಶ್ರಾವಣ ಕವಿ ಬೇಂದ್ರೆಯವರಿಗೆ ಹುಚ್ಚು ಹಿಡಿಸಿದ ಕಾಲ. ಅವರ ಕಾವ್ಯದ ಸೃಷ್ಟಿಯುದ್ದಕ್ಕೂ ನಿರಂತರ ಹಲವಾರು ವರ್ಷಗಳವರೆಗೆ ಶ್ರಾವಣ ಪ್ರಸ್ತಾಪವಾಗುತ್ತಾ ದಾಖಲಾಗಿದೆ. ಬೇಂದ್ರೆಯವರ ಶ್ರಾವಣದ ಮಳೆ ಕುರಿತು […]
ಮುಂಗಾರು ಭಟ್ಟರ ಗಳುಗಳಿಗೆ ಮತ್ತಷ್ಟು ಗಳು.
ಸೂತ್ರಧಾರ ರಾಮಯ್ಯ ಮುಂಗಾರು ಭಟ್ಟರ ಗಳುಗಳಿಗೆ ಮತ್ತಷ್ಟು ಗಳು. ಹಸಿದ ಹೊಟ್ಟೆಗಳು – ಕೊಳೆಯುತ್ತಿರುವ ದಾಸ್ತಾನುಗಳು, ಬಚಾವಾದ ಗಣಿಗಳು – ಬಡವಾಗುತ್ತಿರುವ ಧಣಿಗಳು, ವಿಜ್ರುಂಭಿಸುವ ಜಾತಿಗಳು-ಖರೀದಿಯಾಗುತ್ತಿರುವ ಮತ ಗಳು, ಸೋತು ಮನೆ ಸೇರುವ ಲೀಡರ್ಸ್ ಗಳು – ಗೆದ್ದು ಹಾಳುತ್ತಿರುವ ಡೀಲರ್ಸ್ […]
ವಿಭಿನ್ನ ಅಭಿವ್ಯಕ್ತಿಗಳು





















