ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ಜುಗಾರಿ ಕ್ರಾಸ್’ ನಲ್ಲಿ ಗೋರಿಯೂ..? ಕೃತಿಯೋ..?
‘ಜುಗಾರಿ ಕ್ರಾಸ್’ ನಲ್ಲಿ ಗೋರಿಯೂ..? ಕೃತಿಯೋ..?

'ಜುಗಾರಿ ಕ್ರಾಸ್' ಹೇಳಿ ಕೇಳಿ ಚರ್ಚೆಗೆ ಇರುವ ಮುಕ್ತ ಜಾಗ. ಶಿವರಾಮ ಕಾರಂತರ ಮನೆ ಉರುಳಿದ ಬೆನ್ನಲ್ಲೇ ಬಿ ಎಂ ಬಷೀರ್ ನಾವು ಸಾಹಿತಿಗಳ ಸ್ಮಾರಕ ರಕ್ಷಿಸುತ್ತಾ ಕೂರಬೇಕೆ ಅಥವಾ ಅವರ ಕೃತಿಗಳನ್ನು ನಮ್ಮೊಳಕ್ಕೆ ಸೆಳೆದುಕೊಳ್ಳಬೇಕೆ ಎಂಬ ಮುಖ್ಯ ಪ್ರಶ್ನೆಯನ್ನು ಎತ್ತಿದ್ದಾರೆ. ಸಾಕಷ್ಟು ಚರ್ಚೆಗೆ ಈ ಬರಹ ಅವಕಾಶ ನೀಡಿದೆ. ನಿಮ್ಮ...

read more
ಹೀಗಿದೆ ‘ವ್ಯಾನಿಟಿ ಬ್ಯಾಗ್’
ಹೀಗಿದೆ ‘ವ್ಯಾನಿಟಿ ಬ್ಯಾಗ್’

‎"ಸಂಚಾರಿ" ಯ ಹೆಗಲಲ್ಲಿ ವೈದೇಹಿಯ "ವ್ಯಾನಿಟಿ ಬ್ಯಾಗ್’"! ಮಾರ್ಚ್ ೮, ೨೦೧೨ ರಂದು ರಂಗಶಂಕರದಲ್ಲಿ ಸಂಜೆ ೭.೩೦ಗೆ ನಾಟಕ "ವ್ಯಾನಿಟಿ ಬ್ಯಾಗ್." ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಈ ಬಾರಿ ಸಂಚಾರಿ ಥಿಯೇಟರ್ ವೈದೇಹಿಯವರ ಕವನಗಳನ್ನು ದೃಶ್ಯಕ್ಕೆ ಅಳವಡಿಸುವ ಒಂದು ಸಾಹಸಕ್ಕೆ ಕೈ ಹಾಕಿದೆ. ವೈದೇಹಿ ಕನ್ನಡದ ಪ್ರಮುಖ ಕವಯಿತ್ರಿ....

read more
‘ನನ್ನ ಮುಷ್ಟ್ಯಾಗ ಯಾರದೂ ಬೆರಳಿಲ್ಲಾ’
‘ನನ್ನ ಮುಷ್ಟ್ಯಾಗ ಯಾರದೂ ಬೆರಳಿಲ್ಲಾ’

ಮನ್ಯಾಗ ಯಾರೂ ಇಲ್ಲಾ - ಮಾಧವ ಕುಲಕರ್ಣಿ ಕಲಸುಮೇಲೋಗರ (ಮರಾಠಿ ಕವಿ ಬರೆದ " ದೂರ ದೇಶಿ ಗೇಲಾ ಬಾಬಾ" ದ ಕನ್ನಡ ಅವತರಣಿಕೆ) ದೂರ ದೇಶಕ್ಕ ಹೊಗ್ಯಾನ ಅಪ್ಪಾ ನೌಕರಿಗೆ ಹೊಗ್ಯಾಳ ಅವ್ವಾ ಮನ್ಯಾಗ ಯಾರೂ ಇಲ್ಲಾ ಕಣ್ಣೀರು ಕಪಾಳ ದಾಟಿ ತುಟಿಗೆ ಬಂದಾವ ಮನ್ಯಾಗ ಯಾರೂ ಇಲ್ಲಾ ಗುಬ್ಬಿಯಂಥ ಜೀವಾ ಒದ್ದ್ಯಾಡಿ ಹಾರಾಡಿ ಸುಸ್ತಾದರೂ "ಸಾಕು ,...

read more
ರ೦ಗಶ೦ಕರದಲ್ಲಿ “ಚಾಳೇಶ”
ರ೦ಗಶ೦ಕರದಲ್ಲಿ “ಚಾಳೇಶ”

                          ರಂಗ ಶಂಕರ ಆಯೋಜಿಸಿರುವ "ಕಂಬಾರರೊಂದಿಗೆ ರಂಗ ಯುಗಾದಿ" ಕಾರ್ಯಕ್ರಮದಲ್ಲಿ ಹೊಸಪೇಟೆಯ ಕನ್ನಡ ಕಲಾಸಂಘದ ಕಲಾವಿದರು ಡಾ. ಚಂದ್ರಶೇಖರ ಕಂಬಾರ ಅವರ "ಚಾಳೇಶ" ನಾಟಕವನ್ನು ಪ್ರದರ್ಶಿಸಲಿದ್ದಾರೆ. ಮಾರ್ಚ್ ೧೮ ರಂದು...

read more

Pin It on Pinterest

Share This