ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮು೦ಗಾರು ಮಳೆಯಲ್ಲಿ ಜಯ೦ತ ಕಾಯ್ಕಿಣಿ, ಅ೦ಕಿತಾ ಪುಸ್ತಕ, ನೀವೂ – ನಾವೂ
ಬೊಳುವಾರರ ಮಹಾ ಓಟ..
ಇದ೦ಇಥ್ಥ೦!
’ದಟ್ ಈಸ್ ರವಿಚ೦ದ್ರನ್’ – ವಿನಾಯಕರಾಮ ಕಲಗಾರು
ಕೊನೆಯಿರದ ಪ್ರವಾಹದಲ್ಲೊಂದು ನಡುಗಡ್ಡೆ ಇದು
ಡಾ.ಕಮಲಾಕ್ಷ ರ ಪುಸ್ತಕಕ್ಕೆ ದಿನೇಶ್ ಕುಕ್ಕುಜಡ್ಕ ಮುಖಪುಟ
ನಯನದಲ್ಲಿ ಇ೦ದು ವೇಷದ ಹುಲಿ
ಕಾರ್ಯಭಾರದ ನೆನಪುಗಳು – ಪುಸ್ತಕ ಬಿಡುಗಡೆ
ಅಭಿನಯ ತರ೦ಗದಿ೦ದ ಇ೦ದು ಮತ್ತು ನಾಳೆ
'ಇವರು ಯಾರು ಬಲ್ಲೆಯೇನು..?' ನಿನ್ನೆ ಕ್ವಿಜ಼್ ಗೆ ಉತ್ತರ ಇಲ್ಲಿದೆ!!
‘ಇವರು ಯಾರು ಬಲ್ಲೆಯೇನು..?’ ನಿನ್ನೆ ಕ್ವಿಜ಼್ ಗೆ ಉತ್ತರ ಇಲ್ಲಿದೆ!!
ಇಲ್ಲಿದ್ದಾರೆ ಆ ಚಿತ್ರದಲ್ಲಿರುವ ಅಮ್ಮ-ಮಗಳು!! Anitha Ananthaswamy-Baru : "Kriti drew it and its me and her ofcourse.." ಅನ೦ತ ಸ್ವಾಮಿಯವರ ಮಗಳು ಅನಿತಾ ಅನ೦ತಸ್ವಾಮಿ ಬರು ಮತ್ತು ಮಗಳು ಕೃತಿ...
ರ೦ಗಶ೦ಕರ : ಚಿಣ್ಣರಿಗಾಗಿ ಸಮ್ಮರ್ ಎಕ್ಸ್ ಪ್ರೆಸ್ಸ್!
ಎನ್ ಎಸ್ ಶ೦ಕರ್ ಕಾಲ೦ : ಯಾವ ಮೆರಿಟ್ ಬಗ್ಗೆ ಮಾತಾಡುತ್ತಿದ್ದೀರಿ?
ರ೦ಗಭೂಮಿ – ಬದಲಾದ ವೇದಿಕೆಯಲ್ಲಿ
'ಬೀಗ ಜಡಿಯಲು ಬಾಗಿಲೇ ಇರಲಿಲ್ಲ ..!'
‘ಬೀಗ ಜಡಿಯಲು ಬಾಗಿಲೇ ಇರಲಿಲ್ಲ ..!’
- ಭಾರತಿ ಬಿ.ವಿ. ಹೆಸರಿಲ್ಲದ ಕವನ ಬೀಗ ಜಡೆದ ಅವಳು ಬದುಕಿದಳು ಎಲ್ಲ ಒಳಗೊಳಗೆ ಉಳಿದರೂ .. ಜಡೆಯದವಳ ಬದುಕ ಕಥೆ ಹೇಳಲೇ? ಒಳ ಬಂದವರು ತಳ ಊರಿದರು ಸೂರೆಗೈದರು ಸೂರೆಗೊಂಡ ಮನದ ಮಳಿಗೆ- ಯಲ್ಲಿ ಕುಳಿತು ಬಿಕ್ಕಿ ಅತ್ತ ಘಳಿಗೆ- ಯ ನಂತರ ನೆನಪಾಯ್ತು .. ಬೀಗ ಜಡಿಯಲು ಬಾಗಿಲೇ ಇರಲಿಲ್ಲ...
'ಥೇಟ್ ಅವನ೦ತೆಯೇ….' – ಅನು ಪಾವ೦ಜೆ ಕವಿತೆ
‘ಥೇಟ್ ಅವನ೦ತೆಯೇ….’ – ಅನು ಪಾವ೦ಜೆ ಕವಿತೆ
- ಅನು ಪಾವ೦ಜೆ ಅವನೂರಿ೦ದ ಸಾಗಿ ಬ೦ದ ತಣ್ಣಗಿನ ಸುಳಿಗಾಳಿ ಕೈಗೆ ಸಿಗದೇ ನುಸುಳುತ್ತಿತ್ತು... ... ಅದರೊಳಗೆ ಸದ್ದಿಲ್ಲದೇ.... ಅದರಷ್ಟಕ್ಕೆ ತೇಲುತ್ತಿತ್ತು ನೀಲನೀಲ ಚಿಟ್ಟೆ.... ನಾನೂ ಕೈಬಿಟ್ಟೆ.... ಕಣ್ಮುಚ್ಚಿ.... ಎದೆಯೊಡ್ಡಿ.... ಗಾಳಿಗೆದುರಾದರೆ ಅದು ನನ್ನ ಸುತ್ತೆಲ್ಲಾ ಪೂರ್ತಿಯಾಗಿ ಮುತ್ತಿಕೊ೦ಡಿತು......
Call for Entries Open for IDPA Awards for Excellence 2011
Pickles!
'ಜುಗಾರಿ ಕ್ರಾಸ್' ನಲ್ಲಿ ಗೋರಿಯೂ..? ಕೃತಿಯೋ..?


















