ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
'ಇವರು ನರೇಗಲ್ಲರು… ' -ಗೋಪಾಲ ವಾಜಪೇಯಿ
‘ಇವರು ನರೇಗಲ್ಲರು… ‘ -ಗೋಪಾಲ ವಾಜಪೇಯಿ
-ಗೋಪಾಲ ವಾಜಪೇಯಿ ಇವರು ನರೇಗಲ್ಲರು... (ಚಿತ್ರ ಕೃಪೆ : ಕೃಷ್ಣಾನಂದ ಕಾಮತ್ / Kamat's Potpourri) ೧೯೬೯-೭೦ರ ಸುಮಾರಿಗೆ ನಾನಿನ್ನೂ ಇಪ್ಪತ್ತರೊಳಗಿನ ಹುರುಪಿನ ಹುಡುಗ. ನಮ್ಮ ಊರಿನ (ಗದಗ ಜಿಲ್ಲೆಯ ಲಕ್ಷ್ಮೇಶ್ವರ) ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಿದ್ದೆ. ಸುತ್ತಮುತ್ತಲಿನ ಶಹರಗಳಿಂದ,...
ಕವಿಮನದಲ್ಲಿ ಗೋಪಾಲ ವಾಜಪೇಯಿ
ರವೀ೦ದ್ರ ಮಾವಖ೦ಡ Recommends
ಎನ್ ಎಸ್ ಶ೦ಕರ್ ಕಾಲ೦ : ಪರ್ಯಾಯ ರಾಜಕಾರಣ
ಕಾಲ ಮೀರುವ ಹರೆಯವಷ್ಟೇ ಕಡೆತನಕ ಉಳಿಯುವುದು….
ವಿಶ್ವ ಮಹಿಳಾ ದಿನಾಚರಣೆಗೆ ನೂರರ ಸಂಭ್ರಮ
ಡಾ.ಎಲ್.ಬಸವರಾಜು ಪ್ರಶಸ್ತಿ ಪ್ರಧಾನ ಸಮಾರ೦ಭಕ್ಕೆ ಆಹ್ವಾನ
ಗುಬ್ಬಚ್ಚಿ ಸತೀಶ್ ರವರೊ೦ದಿಗೆ ’ಮುಗುಳ್ನಗೆ’ ಹ೦ಚಿಕೊಳ್ಳಲು ಬನ್ನಿ..
'ಕರಾಳ ದಿನವನ್ನಾಗಿ ಆಚರಿಸೋಣ!' – ನಾ ದಿವಾಕರ್
‘ಕರಾಳ ದಿನವನ್ನಾಗಿ ಆಚರಿಸೋಣ!’ – ನಾ ದಿವಾಕರ್
- ನಾ ದಿವಾಕರ್ ಕರಾಳ ದಿನವನ್ನಾಗಿ ಆಚರಿಸೋಣ ! ಮತ್ತೊಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಮಹಿಳೆಯರ ಹಕ್ಕೊತ್ತಾಯಗಳು ಮತ್ತೊಮ್ಮೆ ದನಿಗೂಡುತ್ತವೆ. ವಿಚಾರ ಸಂಕಿರಣಗಳಲ್ಲಿ, ಸಕರ್ಾರಿ ಕೃಪಾಪೋಷಿತ ವೇದಿಕೆಗಳಲ್ಲಿ, ಮಹಿಳಾ ಸಂಘಟನೆಗಳ ಆಕ್ರೋಶದ ದನಿಗಳಲ್ಲಿ ವಿಶ್ವದಾದ್ಯಂತ ಮಹಿಳೆಯರ ವಿರುದ್ಧ...
ಲ೦ಕೇಶ್ ಹುಟ್ಟುಹಬ್ಬದ ನೆನಪಲ್ಲಿ…
ಸ್ತ್ರೀ ಅಂದರೆ ಅಷ್ಟೆ ಸಾಕೇ?..
ರ೦ಗ ಬರ್ ಸೆ…
ದೆಹಲಿಯಲ್ಲಿ ನಟನ
ಟೈಮ್ ಪಾಸ್ ಕಡ್ಲೆಕಾಯಿ : `ಮೀನಿಗೆ ಸಮುದ್ರದಲೇ ದೇವರು ಬಿಸ್ಮಿಲ್ಲಾ ಮಾಡಿರ್ತಾನೆ'!!
ಟೈಮ್ ಪಾಸ್ ಕಡ್ಲೆಕಾಯಿ : `ಮೀನಿಗೆ ಸಮುದ್ರದಲೇ ದೇವರು ಬಿಸ್ಮಿಲ್ಲಾ ಮಾಡಿರ್ತಾನೆ’!!
ಕೆ ಅಕ್ಷತಾ ಒಂದ್ಸಾರಿ ನಾನು ತೇಜಸ್ವಿ ಶಿಕಾರಿಗೆ ಹೊರಟಾಗ ಜೊತೆಗಿದ್ದ ಖಾಜಿಯವರನ್ನೂ ಒತ್ತಾಯ ಮಾಡಿ ಹೊರಡಸಿದ್ವಿ. ಅವರ ರೈಫಲ್ನಿಂದ ಬಿದಿರು ಮೆಳೆಯಲ್ಲಿ ಬಿಸಿಲು ಕಾಯಿಸುತ್ತ ಕುಳಿತಿದ್ದ ಎಂಟ್ಹತ್ತು ಹಕ್ಕಿಗಳನ್ನ ತೇಜಸ್ವಿ ಹೊಡೆದರು. ಅದನ್ನ ಚೀಲಕ್ಕೆ ತುಂಬುವ ಕೆಲಸ ಖಾಜಿ ವಹಿಸಿಕೊಂಡಿದ್ರು ಅವರು ಶಿಕಾರಿಗೆ ಬರುವಾಗ್ಲೇ ಚಾಕು...
Avadhi Recommends
ಬೋಗಿಯಲ್ಲಿ ಸಿಹಿ ಕಹಿ ಚ೦ದ್ರು …
ಮು೦ಗಾರು ಮಳೆಯಲ್ಲಿ ಜಯ೦ತ ಕಾಯ್ಕಿಣಿ, ಅ೦ಕಿತಾ ಪುಸ್ತಕ, ನೀವೂ – ನಾವೂ
ಬೊಳುವಾರರ ಮಹಾ ಓಟ..


















