ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮಹಾನಗರದಲ್ಲಿ ಕವಿ..
ಮೂಲ - ಕೇದಾರನಾಥ್ ಸಿಂಹ್ ಹಿಂದಿ ಸಾಹಿತ್ಯದ ಆಧುನಿಕ ಯುಗದ ಪ್ರಸಿದ್ಧ ಕವಿಗಳಲ್ಲಿ ಒಬ್ಬರಾದ ಕೇದಾರನಾಥ ಸಿಂಹ್, ಜುಲೈ 7, 1934 ರಂದು ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ಚಾಕಿಯಾ ಗ್ರಾಮದಲ್ಲಿ ಜನಿಸಿದರು. ಅವರು ಅಲ್ಲಿಯೇ ತಮ್ಮ ಆರಂಭಿಕ ಶಿಕ್ಷಣವನ್ನು ಮುಗಿಸಿ, ಉನ್ನತ ಶಿಕ್ಷಣಕ್ಕಾಗಿ ವಾರಣಾಸಿಗೆ ತೆರಳಿದರು. ಆಚಾರ್ಯ ಹಜಾರಿ...
ಊರು ತುಂಬಾ ಗಾಂಧಿ..
ಗಾಂಧಿ-2025 -ಜಿ ಪಿ ಬಸವರಾಜು ಊರು ತುಂಬಾ ಗಾಂಧಿಅವರವರ ಗಾಂಧಿ ಅವರವರಿಗೆನೋಡುತ್ತ ಹೋದರೆಒಡೆದ ಕನ್ನಡಿಯ ಚೂರುಗಳಲ್ಲಿಸಾವಿರ ಸಾವಿರ ಬಿಂಬಯಾರೇನೂ ಮಾಡುವಂತಿಲ್ಲಈ ಕಾಲವೇ ಹೀಗೆ ನಕಲಿಯದು ತಲೆಯೊ ಕಾಲೊ ಅಜಾನುಬಾಹುವಿನಉದ್ದನೆಯ ಕೈಯ್ಯೊ, ನುಣ್ಣನೆಯ ಬುರುಡೆಯೊಬೊಚ್ಚು ಬಾಯೊಮೂಡಲಿಲ್ಲ ನನ್ನ ಮೂಢಮತಿಗೆ ಗಾಂಧಿಕನ್ನಡಕದ ಒಂದೊಂದು...
ಮಕ್ಕಳ ಲೋಕದಲ್ಲಿನ ಪ್ರಯಾಣ..
-ರಂಗಮ್ಮ ಹೊದೇಕಲ್ ಪೆನ್ಸಿಲ್ ಎಂಬ ಮಕ್ಕಳ ಲೋಕ... ಮಕ್ಕಳಿಗಿಷ್ಟು ಅಕ್ಷರ ಕಲಿಸಲೇ ಹೈರಾಣಾಗುವ ಈ ಹೊತ್ತಲ್ಲಿ ಅದರಾಚೆಗೆ ಏನಾದರೂ ಮಾಡುವ ಶಿಕ್ಷಕರು ಇತರರ ಕಣ್ಣಲ್ಲಿ ಹುಚ್ಚರು, ವಿಚಿತ್ರ, ಏನೂ ಜವಾಬ್ದಾರಿ ಇಲ್ಲದವ್ರು... ಹೀಗೆಲ್ಲಾ ಅನ್ನಿಸಿಕೊಳ್ಳಬಹುದು! ಅಂತಹ 'ಹುಚ್ಚುತನ'ದವರು ಕಂಡರೆ ಕೆಲವರಾದರೂ ಏ, ನಮ್ಮಂತೋರು ಇವ್ರುನೂ ಅಂತ...
ನೆರಳೊಂದು ಮೇಲೇಳುವುದು..
ಮೂಲ - ಅಸದ್ ಜೈದಿ ಹಿಂದಿ ಭಾಷೆಯ ಕವಿ ಅಸದ್ ಜೈದಿ ಮೊದಲು ಒಲಿದದ್ದು ಸಣ್ಣ ಕತೆ ಹಾಗೂ ಕಾದಂಬರಿ ಪ್ರಕಾರಕ್ಕೆ. ಕಾವ್ಯದ ಒಂದು ರೀತಿಯ ಸ್ವಚ್ಛಂದ ಭಾವ ಹೆಚ್ಚು ಆಪ್ತವೆನಿಸಿ ಕವನ ರಚನೆಗೆ ತೊಡಗಿಕೊಂಡರು. ಜೈದಿಯವರು ಪತ್ರಿಕೋದ್ಯಮ, ಅನುವಾದದಲ್ಲಿ ತೊಡಗಿಕೊಂಡಿದ್ದು ಈಗ ಸ್ವತಂತ್ರ ಪ್ರಕಾಶನ ಸಂಸ್ಥೆ ನಡೆಸುತ್ತಿದ್ದಾರೆ. ಇವರು Falsa...
ಸಪ್ನ ‘ಅವಧಿ’ ಟಾಪ್ ಟೆನ್
ಅದೇ ಸುಂದರ ನೀಲಿ ಚಿಟ್ಟೆ..
-ಕೆ ಎಸ್ ಎಸ್ ಕೆ ಕೊಪ್ಪ ನಾನು ಹಾಗೂ ನೀಲಿ ಚಿಟ್ಟೆ…. ಅಂದು ಅಂಗಾತ ಮಲಗಿ ಉರಿದುರಿದುಬೀಳುತ್ತಿದ್ದ ಉಲ್ಕೆಗಳ ನೋಡುತ್ತಿದ್ದೆ….ಬಹುದಿನಗಳ ಕಾಲ ಮರೆಯಾಗಿದ್ದಅದೇ ಸುಂದರ ನೀಲಿ ಚಿಟ್ಟೆಮತ್ತೊಮ್ಮೆ ಮೆಲ್ಲನೆ ಹಾರಿ ಬಂದುಕುಳಿತು, ನನ್ನೆದೆ ಬಡಿತವ ಕೇಳುತ್ತಿತ್ತೇನೋ…. ಬೆರಗಿನಿಂದ ಅದನ್ನೇ ನೋಡುತ್ತಾಕ್ಷಣಗಳು ಉರುಳುತ್ತಿದ್ದರೂ...
‘ಕಥಾಸಂಧಿ’ಯಲ್ಲಿ ಮಲ್ಲಿಕಾರ್ಜುನ ಹಿರೇಮಠ..
ಬಂಧಿ ನಾನೀಗ..
-ಚೈತ್ರ ಆರ್ ನಾನೀಗ ವಿಚಿತ್ರ ಪರಿಸ್ಥಿತಿಗಳಲ್ಲಿ ಬಂಧಿಇಲ್ಲಿ ಎಲ್ಲವೂ ಸ್ಪಷ್ಟವಾಗಿ ಅನುಭವಕ್ಕೆ ಬರುವ ಹೊರತಾಗಿಯೂನನ್ನನ್ನು ಯಾವುದೂ ತಾಕುವುದಿಲ್ಲ ನನ್ನ ಒಂದು ಭಾಗಎಲ್ಲವುಗಳಿಂದಲೂ ದೂರ ಓಡಬೇಕೆನ್ನುತ್ತದೆಶಬ್ದಗಳಿಂದ ದೂರನಿರೀಕ್ಷೆಗಳಿಂದ ದೂರಕಲ್ಪನೆಯ ನನ್ನ ಚಿತ್ರಗಳಿಂದಲೂ ದೂರ… ಇದು ಪಲಾಯನವೇ ಇರಬಹುದುಅಥವಾ ಸಣ್ಣ...
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಗಂಗಳ ಸಂಬಳ..
ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.‘ಹಗ್ರಾಣದ ಕತೆಗಳು’ ಅವಧಿಗಾಗಿ ಅವರು ಬರೆಯುತ್ತಿರುವ ಅಂಕಣ. ಒಂದು ವಿರಾಮದ ನಂತರ ಮತ್ತೊಂದು ಮಜಲಿನೊಂದಿಗೆ ಈ ಅಂಕಣ ಆರಂಭವಾಗಲಿದೆ.ಇಲ್ಲಿನ ಕತೆಗಳು ನಮ್ಮ ಸುತ್ತಮುತ್ತಲೇ ಎಲ್ಲೋ ಘಟಿಸಿ, ಮರೆತುಹೋಗಬಹುದಾಗಿದ್ದ ಘಟನೆಗಳಾಗಿರಬಹುದು.ಇನ್ನು ಕೆಲವಕ್ಕೆ,...
ಸಂಗೀತದ ರುಚಿಯನ್ನು ಉಣಬಡಿಸುವ ‘ರಾಗಮಾಲ’
ಶೈಲಜ ಮತ್ತು ಟಿ ಎಸ್ ವೇಣುಗೋಪಾಲ್ ದಂಪತಿಗಳ ಸಂಪಾದಿತ ಪುಸ್ತಕ ಗುಚ್ಛ 'ರಾಗಮಾಲ' ಈ ಪುಸ್ತಕವನ್ನು 'ರಾಗಮಾಲ' ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಕುರಿತ ಯೋಗೇಶ್ ಮಾಸ್ಟರ್ ಅವರ ಅನಿಸಿಕೆ ಇಲ್ಲಿದೆ. -ಯೋಗೇಶ್ ಮಾಸ್ಟರ್ ಸಂಗೀತವನ್ನು ಕೇಳುವಷ್ಟೇ ಓದಿಯೂ ಆನಂದಿಸಬಹುದು ಎಂದು ತಿಳಿದಿದ್ದು ಆಕಾಶವಾಣಿಯ ಕೃಷ್ಣಮೂರ್ತಿಯವರ ಸಂಗೀತ ಲಹರಿ...
ಕವಿತೆಗಳೇ ಹುಟ್ಟುತ್ತಿಲ್ಲ..
ಖಾಲಿಯಾದ ಕವಿತೆಯ ಖಯಾಲಿನಲಿ -ಜಬೀವುಲ್ಲಾ ಎಂ ಅಸದ್ ಈಗೀಗ ಕವಿತೆಗಳೇ ಹುಟ್ಟುತ್ತಿಲ್ಲಪದಗಳೆಲ್ಲ ರೆಕ್ಕೆ ಚಿಗುರಿದ ಹಕ್ಕಿಗಳಾಗಿಶಬ್ದಗಳೆಲ್ಲ ಮೌನಕೆ ಶರಣಾಗಿಕತ್ತಲು ಬೆಳಕಿಗೆ ಬೆತ್ತಲಾಗಿಬಯಲಾದ ಭಾವ ಮೊದಲಾಗಿಎಲ್ಲಾ ಖಾಲಿ ಖಾಲಿ ಕನಸಿನ ಹಕ್ಕಿ ಗಿರಕಿ ಹೊಡೆಯುವುದುಕವಿಯ ತಲೆಯ ಸುತ್ತ ಕೂಗುತ್ತಕಲ್ಪನೆಯೊಂದೆ ಕವಿಯ ಬಲವಲ್ಲಅದು...
ಶ್ರೀನಿವಾಸ್ ಹಾಗೂ ಅನಿತಾ ಅವರ ಕೃತಿ ಬಿಡುಗಡೆ..
Whispers of Earth..
ಶ್ರೀನಿವಾಸ ಪ್ರಭು ಅಂಕಣ- ಮತ್ತೊಮ್ಮೆ ಎದೆ ಧಸಕ್ ಎಂದಿತು..
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ನೋವುಗಳು ಸೋರುತ್ತಿರುವಾಗ…
ನನ್ನ ದಲಿತ ಕೇರಿ -ದೇವರಾಜ್ ಹುಣಸಿಕಟ್ಟಿ ನನ್ನ ಕೇರಿಯಮುದಿ ಕಣ್ಣುಗಳಲ್ಲಿಪಾಪಾಸು ಕಳ್ಳಿಯ ಹಾಲುಜಿನುಗುವಂತೆ…ನೋವುಗಳು ಸೋರುತ್ತಿರುವಾಗ… ಬಿಲ್ ಬೋರ್ಡ್ ನಂತೆಮೀಸಲಿಟ್ಟ ಹಕ್ಕುಗಳು…ಏನೋ ಕೊಡುತ್ತೇವೆಂದು..ಏನೇನೊ ಕಿತ್ತು ಕೊಳ್ಳುತ್ತಿರುವಾಗ… ಆ ಜನರ ಸೌಧದ ಜಡಇಟ್ಟಿಗೆ ಕಿಟಕಿ ಬಾಗಿಲುಗಳೆಲ್ಲಮುಸು ಮುಸು ನಗುತ್ತಿರುವಾಗ….. ನನ್ನ...
ಇಂಗ್ಲಿಷ್ ಮೇಷ್ಟ್ರ ಅವ್ವ..
-ರಾ ಬಂದೋಳ್ ಆ ಶಿಥಿಲವಾದ ಬಿಲ್ಡಂಗ್ ನ ಒಂದು ರೂಮಿನಲ್ಲಿ ರಂಗನಾಥ್ ಮೇಷ್ಟ್ರು ಗಹನವಾದದ್ದೇನನ್ನೋ ಇಂಗ್ಲಿಷ್ ನಲ್ಲಿ ಮಾತನಾಡುತ್ತಿದ್ದರು. ನಾವಿಬ್ಬರೂ ಬಾಯಿ ಬಿಟ್ಟುಕೊಂಡು ಕೇಳುತ್ತಿದ್ದೆವು. ನನಗೆ ಇಂಗ್ಲಿಷ್ ಗ್ರಾಮರ್ ಚೆನ್ನಾಗಿಯೇ ಗೊತ್ತಿತ್ತಾದರೂ ನಾನು ಕಾಲೇಜಿನ ವಿಷಯಗಳನ್ನು ಬಿಟ್ಟು ಬೇರೇನನ್ನೂ ಇಂಗ್ಲಿಷ್ ನಲ್ಲಿ...
ಕಾಡುವ ಕುಡಿದ ನೆನಪುಗಳ ಕಲರವ..
ದೀಪಾ ಗೋನಾಳರ ಕವನ ಸಂಕಲನ 'ನಿನ್ನ ನೆನಪ ಕುಡಿದವಳು' 'ಹರಿವು ಬುಕ್ಸ್' ಈ ಕೃತಿಯನ್ನು ಪ್ರಕಟಿಸಿದೆ. ಈ ಕವನ ಸಂಕಲನ ಕುರಿತ ರಾಜಕುಮಾರ ಮಡಿವಾಳರ ಒಂದು ನೋಟ ಇಲ್ಲಿದೆ. -ರಾಜಕುಮಾರ ಮಡಿವಾಳರ ಒಡಹುಟ್ಟಿದ ಗೆಳತಿ ದೀಪಾ ಗೋನಾಳ ಅವರ ಕೃತಿ "ನಿನ್ನ ನೆನಪ ಕುಡಿದವಳು" ಕೈ ತಲುಪಿದ ದಿನ, ಧಾರವಾಡಕ್ಕೆ ಕನಿಷ್ಟ ಐದಾದರು ಕಂಬಳಿ...
ಕಬಡ್ಡಿ ನರೇಂದ್ರ ಬಾಬು @50
ಹುಲಿಕುಂಟೆ ಮೂರ್ತಿ ಅವರ ಕೃತಿಗಳ ಬಿಡುಗಡೆ..
ಅಭಿವ್ಯಕ್ತಿ ಹಬ್ಬ..
‘ಪತ್ರಕರ್ತೆಯರ ಸಂಘ’ದಿಂದ ಪ್ರಶಸ್ತಿ ಪ್ರದಾನ..





















