ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕೆನೆತ್ ಅಂಡರ್ಸನ್ ಬೇಟೆಯ ಜಾಡಿನಲ್ಲಿ…ಭಾಗ ೨

ಕೆನೆತ್ ಅಂಡರ್ಸನ್ ಬೇಟೆಯ ಜಾಡಿನಲ್ಲಿ - ಮಲ್ಲಿಕಾರ್ಜುನ ಹೊಸಪಾಳ್ಯ ಕಥೆಯ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. ಕೆನೆತ್ ವಿವರಿಸುವಂತೆ ದಿಗಂತದಲ್ಲಿ ಬಿಳಿಗಿರಿರಂಗನ ಬೆಟ್ಟದ ಸಾಲುಗಳು ಗೋಡೆ ಕಟ್ಟಿದಂತೆಯೇ ಹಬ್ಬಿದ್ದವು, ಕೆಳಗಿನ ಕಣಿವೆಯ ದಟ್ಟ ಕಾಡಿನ ಮೇಲ್ಭಾಗ ಗುಡ್ಡಕ್ಕೆ ಕಂಬಳಿ ಹೊದ್ದಿಸಿದ ಹಾಗೆಯೇ ಕಾಣುತ್ತಿತ್ತು....

read more
ಗಿರಡ್ಡಿ ಗೋವಿಂದರಾಜು ಎಂದಾದರೂ ನಕ್ಕಿದ್ದಾರಾ?

ಪುಸ್ತಕ ವಿಮರ್ಶೆ  ಕೃತಿ: 'ಹಿಡಿಯದ ಹಾದಿ'(ಲಲಿತ ಪ್ರಬಂಧಗಳು) ಲೇಖಕರು: ಗಿರಡ್ಡಿ ಗೋವಿಂದರಾಜ ಪ್ರಕಾಶಕರು: ಮನೋಹರ ಗ್ರಂಥಮಾಲೆ, ಧಾರವಾಡ ಪುಟ: 128 ಬೆಲೆ: 90 ರೂ. -ಸುಭಾಷ್ ರಾಜಮಾನೆ ಕನ್ನಡದ ಯಾವುದೋ ಒಂದು ಪತ್ರಿಕೆಯ ಸಂದರ್ಶನಕ್ಕಾಗಿ ಗಿರಡ್ಡಿ ಗೋವಿಂದರಾಜ ಅವರನ್ನು ಸಂದರ್ಶನಕಾರ ಒಂದು ಪ್ರಶ್ನೆಯನ್ನು ಕೇಳುತ್ತಾನೆ: 'ನಿಮ್ಮ...

read more
‘ಆಲಯದೊಳಗಾತ್ಮವೇ ಇಲ್ಲ…’ – ಅನುಪಮಾ ಪ್ರಸಾದ್ ಕವನ

ಆಲಯದೊಳಗಿನ ಅನಾತ್ಮ ಅನುಪಮಾ ಪ್ರಸಾದ್ ಕಾಯುವ ಕಾಯಕ್ಕೆ ರಣ ಹೊಕ್ಕ ಕಾಯಕ್ಕೆ ಗೋಡೆಗಳು ಆತ್ಮಗಳಿಗಲ್ಲ ಕಾಯದೊಳಗಣ ರೆಕ್ಕೆಗೆ ರೆಕ್ಕೆಯೊಳಗಿನ ಶಕ್ತಿಗೆ ತೆರೆದಿರುವ ಗವಾಕ್ಷಿಗಳು ಗಾವುದ ದೂರದ ಹಾರಾಟ ಬಾನೆತ್ತರದಲಿ ವಾಲಾಟ ತೆರೆದೇ ಇರುವ ಬಯಲಿಗೆ ಹುಡುಕಾಟ ಒಡ್ಡೇ ಇರದ ಹೊಳೆಗೆ ಮೊರೆದಾಟ ಆದರೂ ಕಿತ್ತುಕೊಳ್ಳದ ಸೂತ್ರ ಮತ್ತದೇ ಗೋಡೆಗಳು...

read more
ನೀನೂ ದೂರ ಹೋದ ಮೇಲೆ..

ಚೂರುಪಾರು ಜೀವವಿದ್ದರೆ....  - ರವೀಂದ್ರ ಮಾವಖಂಡ ನೀನೂ ದೂರ ಹೋದ ಮೇಲೆ ಕನಸು ಚೂರಾದ ಮೇಲೆ ಬಾಳಬೇಕೋ ಬೀಳಬೇಕೋ ಏನೊಂದೂ ತಿಳಿದಿಲ್ಲ ಬದುಕಿರುವೆನೊ ಇಲ್ಲವೋ ಅದರ ಅರಿವೂ ಇಲ್ಲ ಸಮಯವಿದ್ದರೆ ಒಮ್ಮೆ ಈ ಮೂಲೆಗೆ ಬಂದುಹೋಗು ಚೂರುಪಾರು ಜೀವವಿದ್ದರೆ ಉಳಿಸದೆಯೇ...

read more
ಕೆನೆತ್ ಅಂಡರ್ಸನ್ ಬೇಟೆಯ ಜಾಡಿನಲ್ಲಿ – ಭಾಗ ೧

ಕೆನೆತ್ ಅಂಡರ್ಸನ್ ಬೇಟೆಯ ಜಾಡಿನಲ್ಲಿ... -  ಮಲ್ಲಿಕಾರ್ಜುನ ಹೊಸಪಾಳ್ಯ (ಇದರಲ್ಲಿ ಬರುವ ಕೆಲವು ಕೋಡ್ ವರ್ಡ್ ಗಳ ವಿಸ್ತೃತ ರೂಪ: ಕೇಪಿ- ಜಿ.ಕೃಷ್ಣಪ್ರಸಾದ್ ಪ್ಯಾಟಿ- ಆನಂದತೀರ್ಥ ಪ್ಯಾಟಿ ಕೆಂಪಿ- ನನ್ನ ಮಾರುತಿ ಝಿಂಗ್ ಕೆಂಪು ಕಾರು) ನಾವು 21ನೇ ಮೈಲಿಕಲ್ಲಿನ ಬಳಿ ಹೋದಾಗ ಸಂಜೆ ಆರು ಗಂಟೆ. ಆಗಲೇ ಮುಕ್ಕತ್ತಲು ಕವಿಯುತ್ತಿತ್ತು....

read more
ಕೃಷ್ಣನ ಹೆಜ್ಜೆ ಜಾಡನ್ನು ಅರಸುತ್ತಾ – ಅನು ಪಾವಂಜೆ

ದ್ವಾರಕೆಯ ಹಾದಿಯಲ್ಲಿ ಕೃಷ್ಣನ ಸುತ್ತ ಸುತ್ತಿದ ನೆನಪು  ಅನು ಪಾವಂಜೆ ಕೃಪೆ : ಉದಯವಾಣಿ ದ್ವಾರಕೆಗೆ೦ದು ಬಸ್ಸು ಹಿಡಿದಾಗ ಬೆಳಿಗ್ಗಿನ ತ೦ಪು ಕಳೆದು ಬಿಸಿಲು ಏರುತಿತ್ತು....ಯಾವುದೋ ಬಸ್ಸು ತೋರಿಸಿ ಇನ್ಯಾವುದೋ ಲಡ್ಕಾಸು ಬಸ್ಸು ಹತ್ತಿಸಿದ್ದ ಟಿಕೇಟು ಮಾಡಿಸಿದ ಪುಣ್ಯಾತ್ಮ.......ಬಸ್ಸಿನಲ್ಲಿದ್ದವರೆಲ್ಲಾ ಸಿಟ್ಟಲ್ಲಿ...

read more
ಬಡವಾ ನೀ ಮಡಗ್ದಂಗಿರು!

ರಾಘವೇಂದ್ರ ಜೋಶಿ ಯಾವತ್ತೋ ಕೇಳಿದ್ದ ಕತೆಯೊಂದನ್ನು ಚಿಕ್ಕದಾಗಿ ಹೇಳುವೆ.ಈಗಾಗಲೇ ಕೇಳಿದ್ದರೆ ಕಲ್ಲು ಹೊಡೀಬೇಡಿ. ಒಂದೂರಲ್ಲಿ ಒಬ್ಬ ರಾಜ.ಅವನಿಗೊಬ್ಬ ಮಂತ್ರಿ.ಹಾಗೇನೇ ಒಬ್ಬ ಸೇವಕ.ಈ ಸೇವಕನದು ಬಲು ಕಷ್ಟದ ಕೆಲಸ.ಬೆಳಿಗ್ಗೆಯಿಂದ ತಡರಾತ್ರಿಯವರೆಗೂ ರಾಜನ ಹಿಂದೆ.ಕಾಲೊತ್ತುವದು,ಗಾಳಿ ಬೀಸುವದು,ಪೀಕುದಾನಿ ಹಿಡಿಯುವದು,ಕುದುರೆ...

read more
ನಲ್ಮೆಯಿಂದ ನಟರಾಜು : ದೆಹಲಿಯಲ್ಲಿ ಒಂದು ದಿನ..

ದೆಹಲಿಯಲ್ಲಿ ಒಂದು ದಿನ.. ಗೆಳೆಯರು ಯಾರಾದರು ಕೆಲಸಕ್ಕೆ ಅರ್ಜಿ ಹಾಕು. ಕೆಲಸಕ್ಕೆ ಸೇರಿ ಸೆಟಲ್ ಆಗು ಎಂದರೆ ನಾನು ನಕ್ಕು ಸುಮ್ಮನಾಗುತ್ತಿದ್ದೆ. ನಮ್ಮ ಗುರುಗಳು ಡೇಲ್ ಕಾರ್ನೆಗಿಯವರು ಹೇಳುವಂತೆ "ಕೆಲಸಕ್ಕೆ ಸೇರೋದು ಮತ್ತು ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳೋದು ಜೀವನದ ಅತಿ ಮುಖ್ಯವಾದ ನಿರ್ಧಾರಗಳು". ಯಾಕೆಂದರೆ ಈ ಎರಡರ ಜೊತೆ...

read more
’ಮರೆತೇನಂದ್ರ ಮರಿಯಲಿ ಹ್ಯಾಂಗಾ…’ – ಪ್ರಜ್ಞ್ನಾ ಮತ್ತೀಹಳ್ಳಿ

ಕಮಲ ಹಿಡಿದು ದೇವರಾದವನ ಕತೆ - ಪ್ರಜ್ಞಾ ಮತ್ತೀಹಳ್ಳಿ ಅವನು ಅದೆಷ್ಟು ನರಪೇತಲನಾಗಿದ್ದನೆಂದರೆ ತುಂಬಾ ದಿನದಿಂದ ಉಪಯೋಗಿಸದೇ ಮೂಲೆಯಲ್ಲಿಟ್ಟ ಛತ್ರಿಗೆ ಪ್ಯಾಂಟು ,ಶಟರ್ು ತೊಡಿಸಿ ಕನ್ನಡಕ ಹಾಕಿದಂತೆ ಕಾಣುತ್ತಿದ್ದ. ಅದೇಕೋ ಏನೋ ಎಲ್ಲರಿಗಿಂತ ಒಂದು ತುತ್ತು ಹೆಚ್ಚಿಗೆ ತಿಂದುಂಡುಕೊಂಡಿದ್ದರೂ ಒಮ್ಮೆಯೂ ಅವನ ಮೈಯಲ್ಲಿ ಮಾಂಸ...

read more
ಹೊಸ ಓದು : ಸ್ನೇಹಲೋಕದ ಅಂಗಳದಲ್ಲಿ..

ಊರುಗೋಲಾಗಿರಿ ಗೆಳೆಯರೆ… - ಚಿನ್ಮಯ ಭಟ್ ಆತನ ಹೆಸರು ಕರಣ್.ಒಳ್ಳೆಯ ಮಿಮಿಕ್ರಿ ಪ್ರತಿಭೆ.ಕಾಲೇಜಿನ ಕ್ಯಾಂಟೀನಿನಲ್ಲಿ ಒನ್ ಬೈ ತ್ರೀ ಕೋಕೋಕೋಲಾ ಕುಡಿಯುತ್ತಾ ಗುಂಪಾಗಿ ಕುಳಿತ ಸ್ನೇಹಿತರ ನಡುವೆ ಬೇರೆ ಬೇರೆ ಕಲಾವಿದರ ಅನುಕರಣೆಯನ್ನು ಮಾಡುತ್ತಾ ಅವರಲ್ಲಿ ನಗೆಬುಗ್ಗೆಯನ್ನು ಚಿಮ್ಮಿಸುವ ಹುಡುಗ.ಆದರೆ ಅವನ ಈ ಕಲೆ ಕ್ಯಾಂಟಿನಿಗಷ್ಟೇ...

read more
ಬೀದಿ ಪಾಲಾಗುವ ಬೀದಿ ವ್ಯಾಪಾರಿಗಳು

ಹೊರದೇಶದವರನ್ನು ಓಡಿಸಿ ತುಂಬಾ ವರ್ಷಗಳು ಆಯ್ತಾಲ್ಲಾ..? - ಮಂಜುನಾಥ ದಾಸನಪುರ 'ಸೊಪ್ಪೊ......!ಸೊಪ್ಪೊ....!ಪ್ರೆಶ್ ಮಾಲ್.....,ಮುಗಿತು ಮುಗಿತು... ಬಿಟ್ರೆ ಸಿಗಲ್ಲ....' ಎನ್ನುವವರು ಮಾರುವವರಾದರೆ, ಕೊಂಡುಕೊಳ್ಳುವವರು 'ಈ ಸೊಪ್ಪಿಗೆ ಬೆಲೆ ಹೆಚ್ಚಾಯ್ತು... ಇನ್ನು ಸ್ವಲ್ಪ ಕಡಿಮೆ ಮಾಡಿಕೊ ಪರವಾಗಿಲ್ಲ...

read more

Pin It on Pinterest

Share This