ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
’ಉಸಿರ ತೊಡೆಯ ಮೇಲೆ ಗಾಳಿಗೀಗ ಸುಖನಿದ್ರೆ!’ – ರೂಪ ಹಾಸನ್
ಉಸಿರ ಹೆಜ್ಜೆಗಳು ರೂಪ ಹಾಸನ ನಭಕ್ಕೆ ಕೈ ಎತ್ತಿ ಮುಗಿದು ಪಿಸುಗುಟ್ಟಿದೆ ಗಾಳಿ ರಿಂಗಣಗಳ ಮಸುಕಿನ ಕರಾಮತ್ತಿನಲಿ ಉಸಿರ ಗುರುತುಗಳಿಂದ ತಪ್ಪಿಸಿಕೊಳಲಾಗದೇ ಸಂಜ್ಞೆಯಷ್ಟೇ ತಲುಪಿತಂತೆ ಇದು ಬರಿಯ ಬಿದಿರ ಮೆಳೆ ರಾಗದುಸಿರು ತುಂಬಿ ಸ್ಪರ್ಶದಲಿ ಪಲ್ಲವಿಸಿ ನುಡಿಯೇ ಉಸಿರಾಯ್ತು. ಆಕಾಶದ ನಕ್ಷತ್ರ ಮಣ್ಣಿನಲಿ ಮೊಳಕೆಯೊಡೆದು ನೀರಿನಂತೆ...
ಟೈಮ್ ಪಾಸ್ ಕಡ್ಲೆ ಕಾಯ್ : ವಿಮಾನ ಹತ್ತಿದ ಕಾರ್ಟೂನ್!
ಕರೆಂಟು ಹೊಡೆಸಿಕೊಂಡ ಡಿಎನ್ಯೆಯೂ, ವಿಮಾನ ಹತ್ತಿದ ಕಾರ್ಟೂನೂ.. ಪ್ರಸನ್ನ ಆಡುವಳ್ಳಿ ಎಂದಿನಂತೆ ಬೆಳ್ಳಂಬೆಳಗ್ಗೆ ಎದ್ದು ನನ್ನ ಲ್ಯಾಬೋರೇಟರಿಗೆ ಬಂದು, ನಿನ್ನೆಯಷ್ಟೇ ಅಗಸೀ ಗಿಡದ ಎಲೆಯನ್ನೆಲ್ಲ ಹಿಂಡಿ ಹಿಪ್ಪೆ ಮಾಡಿ ತೆಗೆದಿದ್ದ ಕಣ್ಣಿಗೂ ಕಾಣದ ಡಿಎನ್ಎಯನ್ನು , ಪುಟ್ಟ ಇಲೆಕ್ಟ್ರಾನಿಕ್ ಟ್ಯಾಂಕಿಯಲ್ಲಿ ಈಗಾಗಲೇ ಮಾಡಿಟ್ಟಿದ್ದ...
ಕಲಾಸೌಧದಲ್ಲಿ ಗುಳ್ಳೆನರಿ!
ಜುಗಾರಿ ಕ್ರಾಸ್ : ಪ್ರತ್ಯೇಕ ರಾಜ್ಯ ಯಾಕೆ ಕೇಳಬಾರದು?
ವಾರ್ತಾಭಾರತಿ ಪತ್ರಿಕೆಯ ಸಂಪಾದಕೀಯ ಈ ಸಲದ ಜುಗಾರಿ ಕ್ರಾಸ್ ನಲ್ಲಿ. ಇದು ಚರ್ಚೆಗಾಗಿ ಇರುವ ವೇದಿಕೆ, ನಿಮ್ಮ ಅಭಿಪ್ರಾಯ ಅನಿಸಿಕೆಗಳಿಗೆ ಸ್ವಾಗತ. ಪ್ರತ್ಯೇಕ ರಾಜ್ಯ ಯಾಕೆ ಕೇಳಬಾರದು? ಬಿ ಎಂ ಬಶೀರ್ ‘ಪ್ರತ್ಯೇಕ ರಾಜ್ಯ’ ಎನ್ನುವ ಶಬ್ದ ಕೇಳಿದಾಕ್ಷಣ, ಆ ಶಬ್ದದ ವಿರುದ್ಧ ಒಮ್ಮೆಲೆ ಮುಗಿ ಬೀಳುತ್ತೇವೆ. ಅಖಂಡ ಕರ್ನಾಟಕದ ಕುರಿತಂತೆ...
‘‘ಇಂಗ್ಲಿಷ್ ಎಂದರೆ ವಿದ್ಯೆ. ವಿದ್ಯೆ ಅಂದರೆ ಇಂಗ್ಲಿಷ್’’ ಎಂಬ ಮೂಢನಂಬಿಕೆ – ಚಂದ್ರಶೇಖರ ಕಂಬಾರ
ವಾರ್ತಾ ಭಾರತಿ ವಿಶೇಷಾಂಕಕ್ಕೆ ಕಂಬಾರರು ಬರೆದ ಲೇಖನ ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕರಣಗೊಳಿಸಿ ಚಂದ್ರಶೇಖರ ಕಂಬಾರ ಎರಡು ಸಂಸ್ಕೃತಿಗಳು ಪರಸ್ಪರ ಸಂಪರ್ಕಗೊಂಡಾಗ ಎರಡರ ಮಧ್ಯೆ ಸಮಾನವಾದ ಕೊಡಕೊಳ್ಳುವ ವ್ಯವಹಾರ ನಡೆದರೆ ಇಬ್ಬರಿಗೂ ಬೆಳವ, ಬೆಳೆಸುವ ಅವಕಾಶ ಇರುತ್ತದೆ. ಹಿಂದೆ ಮುಸ್ಲಿಮರು, ಕ್ರಿಶ್ಚಿಯನ್ನರು ಇಲ್ಲಿಗೆ ಬಂದಾಗ...
ಅವಧಿ ಕ್ವಿಜ್ : ಚಿತ್ರದಲ್ಲಿರುವವರನ್ನು ಗುರುತಿಸಿ
ಇದೊಂದು ಅಪರೂಪದ ಚಿತ್ರ. ಈ ಚಿತ್ರದಲ್ಲಿ ಕಾರಂತರ ಜೊತೆ ಇರುವವರನ್ನು ಗುರುತಿಸಿ :
ಜಿ ಪಿ ಕಾಲಂ : ಪರ್ಯಾಯ ಎನ್ನುವುದು…
ಪರ್ಯಾಯ ಎನ್ನುವುದು ಹುಡುಕಿಕೊಳ್ಳಬೇಕಾದ ಹಾದಿ ಕೃಪೆ : ವಿಜಯ ಕರ್ನಾಟಕ ಗಾಂಧೀ ಟೋಪಿಯನ್ನು ಹಾಕಿಕೊಂಡು ಪತ್ರಿಕಾಗೋಷ್ಠಿಗಳನ್ನು ನಡೆಸುವ ಅರವಿಂದ ಕೇಜ್ರಿವಾಲ ಮತ್ತು ಅಂಜಲಿ ದಮಾನಿಯಾ ತಮಾಷೆಯ ವ್ಯಕ್ತಿಗಳಂತೆ ಕಾಣಿಸಿದರೂ, ಅವರು ದಿನಕ್ಕೊಂದರಂತೆ ಬೆಳಕಿಗೆ ತರುತ್ತಿರುವ ಪ್ರಕರಣಗಳು ಭಾರತ ಭ್ರಷ್ಟಾಚಾರದ ನರಕಕ್ಕೆ...
SCRIPT Film Festival
Social and corporate responsibility International promotional theater SCRIPT 2013 Rotary Club of Cochin Metropolis and RI District 3201 takes pride in organizing a film festival that showcases social causes. Inspired by the success of the earlier editions of SCRIPT...
ನೀನು ಮಡಚದ ಹಾಸಿಗೆ ಮಾದೇವಿ..
ಜೋಳಿಗಿ ವಳಗೊಂದು ಜ್ವಾಳದ ತೆನಿ ಕಥಿ -ರಮೇಶ ಅರೋಲಿ ಜಗತ್ತಿನ ಹುಟ್ಟಿಗೆ ಕಾರಣವೆನ್ನಲಾಗುವ ಗ್ರಹಗಳಾಚೆಯ ದೇವಕಣಗಳ ಇರುವಿಕೆಯನ್ನು ಒಪ್ಪಿಕೊಳ್ಳುವ ಈ 'ಸಿವಿಲ್ ಸೊಸೈಟಿ' ಪರಂಪರಾಗತವಾಗಿ ಹೆಣ್ಣುಮಕ್ಕಳನ್ನು ದೇವದಾಸಿ ಪದ್ದತಿಗೆ ದೂಡುತ್ತಿರುವುದನ್ನು ಮತ್ತವರ ಸಂಖ್ಯೆ ದಿನಾಲೂ ಬೆಳೆಯುತ್ತಿರುವುದನ್ನು ಮಾತ್ರ ಒಪ್ಪಿಕೊಳ್ಳುವುದಕ್ಕೆ...
ಪ್ರಶಸ್ತಿಯ ಅವಘಡಗಳು..
ಬೇಂದ್ರೆ ಟ್ರಸ್ಟ್ ನೀಡುವ ಪ್ರಶಸ್ತಿಯ ಅವಘಡಗಳು ಆಗುತ್ತಿರುವುದು ಇದೇ ಮೊದಲೇನಲ್ಲ.. ಲಡಾಯಿ ಬಸೂ ಧಾರವಾಡದಲ್ಲಿರುವ ದ ರಾ ಬೇಂದ್ರೆ ಸ್ಮಾರಕ ರಾಷ್ಟ್ರೀಯ ಟ್ರಸ್ಟ್ ನೀಡುವ ಪ್ರಶಸ್ತಿಯ ಅವಘಡಗಳು ಆಗುತ್ತಿರುವುದು ಇದೇ ಮೊದಲೇನಲ್ಲ. ಗೆಳೆಯ ಶಿವರಾಜ ಬೆಟ್ಟದೂರು ಈ ಹೊತ್ತಿನ ಭರವಸೆಯ ಕವಿ. ಅವರು ತಮ್ಮ ಕವನ ಸಂಕಲನಕ್ಕೆ ಸಿಕ್ಕ ಈ ಸಲದ...
‘ಅರಿಗತೋ…ಅರಿಗತೋ..’
ಜಪಾನೀಯರ ಬಿಸಿನೆಸ್ ಸ್ಟೈಲ್. . ಜಯದೇವ ಪ್ರಸಾದ ಮೊಳೆಯಾರ ಟೋಕ್ಯೋದ ನರಿತಾ ಇಂಟರ್ನಾಶನಲ್ ಏರ್ಪೋರ್ಟಿನಲ್ಲಿ ವಿಮಾನ ಇಳಿದು ಬಾಗಿಲು ತೆರೆದಾಗ ಏರೋಬ್ರಿಜ್ ಹಾದು ಏರ್ಪೋರ್ಟಿನ ಭವ್ಯ ಕಟ್ಟಡವನ್ನು ಹೊಕ್ಕ ನಾನು ಜಪಾನಿನ ಇನ್ನೊಂದು ಅನುಭವಕ್ಕಾಗಿ ಮನಸ್ಸಿನಲ್ಲಿ ಸಿದ್ಧನಾಗುತ್ತೇನೆ. ಪಾಸ್ ಪೋರ್ಟ್, ಟಿಕೆಟ್ ತುಂಡು, ಇಮಿಗ್ರೇಶನ್...
ಜೋಗಿಮನೆ : ಕ್ರಮೇಣ ಸುರಗಿ ಹೂವಿನ ಸುಗಂಧ ಕೂಡ….
ಜೋಗಿ ಮತ್ತೆ ಮತ್ತೆ ಕಾಡುವ ಸಂಗತಿಗಳು ಬರೆಯಲು ಕುಳಿತೊಡನೆ ಹೊಸಿಲು ದಾಟಲು ನಿರಾಕರಿಸುತ್ತವೆ. ಎಷ್ಟೋ ಸಲ ನಾನು ಬರೆಯಬೇಕಾದದ್ದು ಇದಲ್ಲವೇ ಅಲ್ಲ ಅನ್ನಿಸುತ್ತದೆ. ತುಂಬ ಸುಂದರಿ ಕೂಡ ಕೆಲವು ಕೋನಗಳಲ್ಲಿ ಕೆಟ್ಟದಾಗಿ ಕಾಣಿಸುವಂತೆ, ಅವಳನ್ನು ಇದ್ದ ಹಾಗೆ ತೋರಿಸಲು ಛಾಯಾಗ್ರಾಹಕ ಹೆಣಗುವಂತೆ ಲೇಖಕ ಕೂಡ ಹೆಣಗಾಡಬೇಕಾಗುತ್ತದೆ. ಹಾಗೆ...
‘ನಿನ್ನ ಪಾತ್ರಗಳಲಿ ನಿನ್ನಿರುವು, ನನ್ನ ಪಥದಲಿ ನನ್ನ ಹರಿವು …’ – ಬಿ ವಿ ಭಾರತಿ
ಹೆಪ್ಪುಗಟ್ಟಿದ ಬದುಕು ಭಾರತಿ ಬಿ ವಿ ಬನ್ನಿ ಬಾಚಿ ಅಪ್ಪುವೆ ಹೆಪ್ಪುಗಟ್ಟಿದ ಬದುಕುಗಳೇ ನೀವು ದ್ರವಿಸಲೆಂಬಾಸೆ ನನ್ನ ಉಸಿರುಗಟ್ಟಿಸುವ ಗಾಢ ಬಿಸುಪಿಗೆ ಅವತ್ತು ಬಾಯಾರಿದ ನಮ್ಮ-ನಮ್ಮ ಬದುಕುಗಳು ಪರಸ್ಪರ ಗುಟುಕಾದ ಘಳಿಗೆಗಳಲ್ಲೂ ಯಾಕೆ ಘನಿಸಿಯೇ ಇದ್ದವು ? ಒಮ್ಮೆ ಮಾತ್ರ ಉರಿವ ಪಾದ ತಣ್ಣಗಾಯ್ತಲ್ಲ ಆಗ ಕರಗಿದ್ದು...
ಕಾಡುವ ಹಾಡು : ’…ಹುಬ್ಬಿನ ಕುಡಿ ಹಾರಿಸುವ, ಕಣ್ಣಿನಾ ಸನ್ನೇಲೆ ಕರೆವ..’
ಹೀಗೊಂದು ಕಾಡುವ ಹಾಡು ನಿಮಗಾಗಿ : ಹಾಡಿಗಾಗಿ ಇಲ್ಲಿ ಕ್ಲಿಕ್ಕಿಸಿ :
ಫೇಸ್ ಬುಕ್ ಪಿಕ್ : ’ಕವಿಗಳು ಕಾರಿನಲ್ಲಿ ತಿರುಗತೊಡಗಿದ ಮೇಲೆ’
- ಅಶೋಕ್ ಶೆಟ್ಟರ್ ಕುಳಿತು ಹಟಕ್ಕೆ ಬಿದ್ದಂತೆ ಎಂದೂ ಕೆತ್ತಲಿಲ್ಲ ಹಂಗಂತ ನೀ ನನ್ನ ಕೈ ಬಿಟ್ಟಿರಲಿಲ್ಲ. ಬುಗ್ಗೆ ಒಸರಿದಂತೆ ಎಲ್ಲೋ ಒಂದು ಜಿನುಗು, ಒಂದು ಕವಿತೆ ಸಭೆಯೊಂದರಲ್ಲಿ ಆಮೂರ್ ಹೇಳಿದ್ದರು ಕವಿಗಳು ಕಾರಿನಲ್ಲಿ ತಿರುಗತೊಡಗಿದ ಮೇಲೆ ಕವಿತೆ ಎಲ್ಲಿಂದ ಹುಟ್ಟೀತು? ಇದು ನಿಜವಿರಬಹುದೆ? ಎಂದು ನಾನು ಭಯಗೊಳ್ಳುವ ಮೊದಲು ಇದ...
ಅಳುತ್ತಾ ಹೊರಬಂದವು ಕಪ್ಪು ಪದಗಳು..
ಬರೆಯದೇ ಬಿಟ್ಟ ಎರಡು ಕವಿತೆಗಳು -ಪ್ರವರ ಕುಂ ವೀ ಲಾಟೀನಿನ ಬೆಳಕಲ್ಲಿ ಬರೆದು ಅರ್ಧಕ್ಕೆ ಬಿಟ್ಟ ಇನ್ನೆರಡು ಕವಿತೆಗಳಿವೆ ಬಾರ ಕಮಾನಿನ ಹಾಗೆ, ನಿದ್ದೆಯಿಂದೆದ್ದು ಬರೆದಿದ್ದೆ ಬರಗೆಟ್ಟವನಂತೆ ಡಿಕಾಕ್ಷನ್ ನೇ ಗಟ-ಗಟ ಕುಡಿದು, ತಣ್ಣಗೆ ಗಾಳಿ ಬೀಸುತಿದ್ದ ಕಿಡಕಿಯ ಪಕ್ಕ ಕುಳಿತು, ಬಸುರಿ ಇಂಕು ಪೆನ್ನಿಗೆ ಪ್ರಸವ ಬಿಳಿಯ ಹಾಳೆಯ ಮೇಲೆ...
ಪುಟ್ಟಕ್ಕನ ’ನೆಟ್ ವೇ’! – ಸುಮತಿ ಹೆಗ್ಡೆ ಬರೀತಾರೆ
ಪುಟ್ಟಕ್ಕನ ಪ್ರೀತಿಯ ತಮ್ಮ - ಸುಮತಿ ಹೆಗ್ಡೆ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದರೆ ಮಾತ್ರ ಅಕ್ಕ-ತಮ್ಮ, ಅಣ್ಣ-ತಂಗಿ ಸಂಬಂಧಾನ...?? ಖಂಡಿತಾ ಇದು ತಪ್ಪು ಅಭಿಪ್ರಾಯ ಅಂತ ಪುಟ್ಟಕ್ಕನ ಅನುಭವದ ಮಾತು. ಪುಟ್ಟಕ್ಕ ಒಬ್ಬ ಸಾಮಾನ್ಯ ಗೃಹಿಣಿ.. ತನ್ನ ತಂದೆ ತಾಯಿಗೆ ಒಬ್ಬಳೇ ಮಗಳು. ಮದುವೆಯಾಗಿ ಸ್ವಲ್ಪ ವರ್ಷ ಕಳೆದಿವೆ.. ಅವಳದು ಸುಖೀ...
ಹೈದರಾಬಾದ್ ಕರ್ನಾಟಕದಲ್ಲಿ ಕನ್ನಡ ಹಬ್ಬ
ಟೈಮ್ ಪಾಸ್ ಕಡ್ಲೆ ಕಾಯ್ : ಟಿವಿ ಕಿವಿಮಾತು
ಗಾದೆ (ಕಿವಿ) ಮಾತು - ಸೂತ್ರಧಾರ ರಾಮಯ್ಯ. ಕಾವೀಲಿ ಬಂದಮಾನ; ಟೀವೀಲಿ ಹೋಯಿತಂತೆ. ಕಸ ಎತ್ತದೆ ಬೀದಿಗಳು ನಾರ್ತಿರೋದು ಸಾಲದೆ, ಕ. ಸ ಗಳ ಸುದ್ದಿತಂದು (ಕಪಟ ಸನ್ಯಾಸಿಗಳ) ಮನೆಮನೆಗೂ ಸುರಿದ್ರಂತೆ? ಕಾವಿ ಇಲ್ಲದೆ ಟೀವಿ ಇಲ್ಲಾ, ಆರತಿ ಎತ್ತದೆ ನಿತ್ಯೋತ್ಸವವಿಲ್ಲ. ಹೋದೆಯಾ ಮೂಢಆತ್ಮಾ ಅಂದ್ರೆ, ಬಂದೇ ಟೀವಿ ಪರದೇಲಿಳಿದು ಆಂಧರಂತೆ....
ಕನಸುಗಳಿಗೆ ಚಿಟ್ಟೆಗಳಿವೆ….
ಅಭಿವ್ಯಕ್ತಿ ಎಂ ಎಂ ಶೇಕ್ ಕೊತ್ತನೂರು ಕನಸುಗಳಿಗೆ ಚಿಟ್ಟೆಗಳಿವೆ, ಬಯಕೆಗಳಿಗೆ ದುಂಬಿಗಳಿವೆ, ಎಷ್ಟೆಲ್ಲಾ ಮೊಗ್ಗುಗಳಿಗೆ ನಿರೀಕ್ಷೆಗಳಿವೆ! ಆಕಾಶದ ಕೆಳಗೆ ಸಾಕಷ್ಟು ಸುಂದರ ತೊಟ್ಟುಗಳಿವೆ ಆದರೂನಿಲ್ಲಲಾರದ ಅಸಾಯಕತೆ! ಮುಖ ಊದಿಸಿಕೊಂಡ ಘಳಿಗೆಗಳಿಗೆ ಸಮಜಾಯಿಸಲಾಗದೆ ಹೊರಡಲೇಬೇಕಾಗಿದೆ! ಜವಾಬ್ದಾರಿ ಹೊತ್ತ ಹೆಗಲುಗಳಿವೆ,...
ಅಂತರಂಗದ ಮಾತುಗಳಿಗೆ ಅಂತಃಕರಣದ ಸೆಲೆಯೂಡಿರುವ ‘ಜೀವದನಿ’
-ಡಿ.ಎಸ್.ರಾಮಸ್ವಾಮಿ ಅಂಕಣ ಬರಹಗಳನ್ನು ಸಾಹಿತ್ಯದ ಒಂದು ಪ್ರಕಾರವೆಂದು ಭಾವಿಸದ ಕಾಲ ಬದಲಾಗಿ ಇಂದು ಪತ್ರಿಕೆಯೊಂದರ ಅಂಕಣ ಬರಹದ ಮೂಲಕವೇ ತಮ್ಮ ಒಲವು ನಿಲುವುಗಳನ್ನು ಓದುಗರಿಗೆ ವರ್ಗಾಯಿಸುತ್ತ, ಆ ಮೂಲಕ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಳ್ಳುತ್ತಿರುವ ಬರಹಗಾರರಿಗೇನೂ ಕೊರತೆ ಇಲ್ಲ. ಬಹುತೇಕ ಅಂಕಣ ಬರಹಗಾರರು ತಮ್ಮ...
