ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನಾ ದಿವಾಕರ್ ಕಾಲಂ : ಜಸಿಂತಾ ಮಲಾಲ ಸವಿತಾ ಶರ್ಮಿಳಾ?

ಜಸಿಂತಾ ಮಲಾಲ ಸವಿತಾ ಶರ್ಮಿಳಾ? ಭಾರತೀಯ ಸಂಜಾತೆ, ಕರ್ನಾಟಕದ ಉಡುಪಿ ಜಿಲ್ಲೆಯ ಶುಶ್ರೂಷಕಿ ಜಸಿಂತಾ ಸಲ್ಡಾನ ಆತ್ಮಹತ್ಯೆ ಪ್ರಕರಣ ಮತ್ತೊಮ್ಮೆ ಮಾಧ್ಯಮಗಳ ಸುದ್ದಿಗೆ ಹೂರಣವಾಗಿದೆ. ಬ್ರಿಟನ್ನಿನ ರಾಜಕುಟುಂಬದ ಅವಕೃಪೆಗೆ ಪಾತ್ರವಾಗುವ ಭೀತಿ, ಮಾಧ್ಯಮಗಳ ಕೃಪೆಯಿಂದ ಸಾರ್ವಜನಿಕ ಚರ್ಚೆಗೆ ಕೇಂದ್ರ ಬಿಂದು ಆಗಬಹುದೆಂಬ ಆತಂಕ,...

read more
ಈ ರಾತ್ರಿಯಲ್ಲ, ಪ್ರತಿ ಹಗಲು ರಾತ್ರಿ…

'ನೊಂದ  ಮಹಿಳೆಯರ ಲೇಖನಗಳನ್ನು ಪ್ರಕಟಿಸುವುದರ ಮೂಲಕ ಆ ಜಗತ್ತಿಗೆ 'ಅವಧಿ' ಏಕೆ ಸ್ಪಂದಿಸಬಾರದು? ಎಂಬ ಪ್ರಶ್ನೆಯನ್ನು ನಮ್ಮ ಮುಂದಿಟ್ಟವರು ಜಯಲಕ್ಷ್ಮಿ ಪಾಟೀಲ್. ರಂಗ, ಕಿರುತೆರೆ ಹಾಗೂ ಸಿನೆಮಾದಲ್ಲಿ ಸಾಕಷ್ಟು ಹೆಸರು ಗಳಿಸಿರುವ ಇವರು ಈ ಪ್ರಶ್ನೆ ಎತ್ತಿದಾಗ 'ಅವಧಿ' ಹಿಂದೆ ಮುಂದೆ ನೋಡಲಿಲ್ಲ. 'ಅವಧಿ'ಯ ಒಲವು ನಿಲುವನ್ನು ಈಗಾಗಲೇ...

read more
’.. ಆ ಹುಡುಗಿಯನ್ನು ‘ರೇಪ್ ಹುಡುಗಿ’ ಎಂದೇ ಕರೆಯುತ್ತಿದ್ದರು’ – ಜಯಶ್ರೀ ಕಾಸರವಳ್ಳಿ

ಅವಳನ್ನು ಎಲ್ಲರೂ ಗುರಿತಿಸೋದೇ ಹಾಗೆ ಜಯಶ್ರೀ ಕಾಸರವಳ್ಳಿ ಗಾಂಧಿ ಹುಟ್ಟಿದ ನಾಡಿನಲ್ಲಿ ಅಹಿಂಸೆ, ತಾಳ್ಮೆ, ಸಂಯಮ ಎಂಬ ಪರಮೋಚ್ಛ ಪದಗಳೆಲ್ಲಾ ರಾತ್ರಿ ಬೆಳಗಾಗುವುದರಲ್ಲಿ ಅರ್ಥ ಕಳೆದುಕೊಳ್ಳುತ್ತಿರುವ ಅರ್ಥಹೀನ ಪಲ್ಲಟದಲ್ಲಿ ಆಡುವ ಮಾತಿಗೆ ಅರ್ಥವಿದೆಯೇ ಅನ್ನುವುದಕಿಂತ ಆಕ್ರೋಶವಿಲ್ಲದೇ ಜನಸಾಮಾನ್ಯರಿಗೆ ಬದುಕಲಿಕ್ಕೆ ಅನ್ಯ...

read more
‘ಇಷ್ಟಕ್ಕೂ ಹುಷಾರಾಗಿರುವುದು ಎಂದರೇನು..?’ – ಸುಧಾ ಚಿದಾನಂದ ಗೌಡ

ಅವಳ ಅನುಭವದಲ್ಲಿ ನರಳುವ ನಾನು.....! ಸುಧಾ ಚಿದಾನಂದ ಗೌಡ ನಿಮ್ಮ ಅನುಮತಿಯಿಲ್ಲದೆ ನಿಮ್ಮನ್ನು ಯಾರೂ ಆಳಲಾರರು ಎಂದಿದ್ದಾರೆ ಅಬ್ರಹಾಂ ಲಿಂಕನ್. ಆದರೆ ದೌರ್ಜನ್ಯದ ಆಳ್ವಿಕೆ ಯಾರ ಅನುಮತಿಗೆ ತಾನೇ ಕಾಯುತ್ತದೆ? ನಿರಂಕುಶಪ್ರಭುತ್ವದಲ್ಲಿ ಅನುಮತಿಯಿಲ್ಲದೆ ಶರೀರಗಳನ್ನು ದುಡಿಸಿಕೊಳ್ಳಬಹುದು, ವಶದಲ್ಲಿಟ್ಟುಕೊಳ್ಳಬಹುದು, ಎಲ್ಲ...

read more
.. ಪುರುಷತ್ವ ಹರಣದ ಶಿಕ್ಷೆಯೇ ಬೇಕು – ಉಷಾ ಕಟ್ಟೆಮನೆ

.. ಪುರುಷತ್ವ ಹರಣದ ಶಿಕ್ಷೆಯೇ ಬೇಕು ಉಷಾ ಕಟ್ಟೆಮನೆ ಅಧಿಕಾರ ರಾಜಕಾರಣದ ಶಕ್ತಿ ಕೇಂದ್ರವಾದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ಯಾರ ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ಅತ್ಯಂತ ಧಾರುಣವಾಗಿ ಸಾಮೂಹಿಕ ಅತ್ಯಚಾರ ನಡೆಯಿತು. ಆಕೆಯ ದೇಹದ ಮೇಲೆ ಮೃಗೀಯವಾಗಿ ವರ್ತಿಸಿದ ಪುರುಷಪುಂಗವರ ಆಟಾಟೋಪವನ್ನು ಮಾಧ್ಯಮಗಳಲ್ಲಿ ಓದಿದಾಗ, ಕೇಳಿದಾಗ...

read more
ಎಚ್ ಎಸ್ ವಿ ಯವರ ವೈದೇಹಿ

ವಿವೇಚನೆಗೆ ಸಂದರ್ಭವಾಗಿರುವ 'ವೈದೇಹಿ' ಡಿ.ಎಸ್.ರಾಮಸ್ವಾಮಿ ಇಪ್ಪತ್ನಾಲ್ಕು ಕವಿತೆಗಳು, ಒಂಭತ್ತು ಅನುವಾದಗಳು ಮತ್ತು ಹತ್ತು ಗೀತೆಗಳನ್ನೊಳಗೊಂಡ ಎಚ್ ಎಸ್ ವೆಂಕಟೇಶಮೂರ್ತಿಗಳ ಹೊಸ ಸಂಕಲನ 'ವೈದೇಹಿ ಮತ್ತು ಇತರ ಕವನಗಳು'. ವರ್ತಮಾನದ ಪ್ರಮುಖ ಕವಿಗಳಲ್ಲೊಬ್ಬರಾದ ಎಚ್.ಎಸ್.ವಿ ಯವರು ತಮ್ಮ ಕಾವ್ಯಾಯಾನದುದ್ದಕ್ಕೂ ಹೊಸ ಹೊಸ...

read more
ನನ್ ಎದ್ಯಾಗ ನೀ ಹಚ್ಚಿರೋ ದೀಪ…

ಒಂದಷ್ಟು ಶಾಯರಿಗಳು ಪ್ರವರ ಕೊಟ್ಟೂರ್ ೧.ಹುಣ್ಣಿಮಿ ರಾತ್ರ್ಯಾಗ ಚಂದ್ರ ನಿನ್ ಅಂದ ನೋಡಿ ಬೆಳಗೋದ ಮರ್ತೋಗ್ಯಾನ, ಬೆಳದಿಂಗಳ ಬೆಳಕ ಬಯಸಿದವ ನಾ ಈ ಕತ್ತಲ ಎದೀನ ಬೆಳಗ್ಲೀ ಅಂತಾ ನನ್ ಹಂತ್ಯಾಕ್ ನಿನ್ನ ಬಿಟ್ ಹೋಗ್ಯಾನ.... ೨.ಲೇ ಹುಡುಗಿ ನೀನಿಲ್ದ ರಾತ್ರಿ ಪೂರಾ ನನ್ ಮೈಯಾಗ ವಿರಹ ಕಾಡೈತಿ, ಸಾವು ಬಂದ್ರೂ ಪರವಾಗಿಲ್ಲ ವಿರಹ ಬರಬಾರ್ದು...

read more
ಜೋಗಿಯ ಜೋಳಿಗೆಯಿಂದ… ಫೋಟೋ ಆಲ್ಬಂ

ಜೋಗಿ ಅವರ ಮೂರು ಕೃತಿಗಳನ್ನು ಅಂಕಿತ ಪ್ರಕಾಶನ ಹೊರತಂದಿದೆ. ಆ ಸಮಾರಂಭದ ಚಿತ್ರಗಳು ನಿಮಗಾಗಿ ಫೋಟೋಗಳನ್ನು ದೊಡ್ಡ ಸೈಜ್ ನಲ್ಲಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ. ಚಿತ್ರಗಳು: ಡಿ ಸಿ ನಾಗೇಶ್ ಫೋಟೋ : ಡಿ ಸಿ ನಾಗೇಶ್ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ...

read more
ಹೇಳತೇವ ಕೇಳ…

ಅಂದು ತಡರಾತ್ರಿ, ಫೇಸ್ ಬುಕ್ಕಿನಲ್ಲಿ ಕಿರಿಯ ಗೆಳತಿಯೊಬ್ಬಳು ದೆಹಲಿಯಲ್ಲಿ ನಡೆದ ಸಾಮೂಹಿಕ ಬಲಾತ್ಕಾರದ ಸುದ್ದಿ ಹೇಳಿ ಮನಸ್ಸನ್ನು ಕಲಕಿ ಹಾಕಿದ್ದಳು. ಬೆಳಗ್ಗೆ ಎಲ್ಲಾ ನ್ಯೂಸ್ ಪೇಪರುಗಳಲ್ಲೂ ಅದೇ ’ಸುದ್ದಿ’. ಆದರೆ ಇದು ಕೇವಲ ಸುದ್ದಿಯಾಗಿ ಎರಡು ದಿನಗಳ ಕಾಲ ನ್ಯೂಸ್ ಪೇಪರ್, ಟಿವಿ ಚಾನಲ್ ಗಳಲ್ಲಿ ಚರ್ಚೆಯಾಗಿ, ನೋಡಿ ನೋಡಿ...

read more
‘ಆ ಕಲ್ಲುಗಳೆಲ್ಲಾ ತಾಗಿದ್ದು ನನಗೇ….’

ಬದುಕ ಪ್ರೀತಿಸುವುದೆಂತು?! (ಲೇಖಕಿಯ ಇಚ್ಚೆಯಂತೆ ಆಕೆಯ ಹೆಸರನ್ನು ಇಲ್ಲಿ ಪ್ರಕಟಿಸುತ್ತಿಲ್ಲ) ಸಾಗರ ತೀರ, ಹಸಿರು, ನದಿ, ನಕ್ಷತ್ರಚ್ಛಾದಿತ ಆಕಾಶ, ತಿಂಗಳ ಬೆಳಕು, ಬಾಲ್ಯ, ಸ್ವಾತಂತ್ರ್ಯ... ಈ ಪದಗಳು ಕಿವಿಗೆ ಬಿದ್ದಾಗಲೆಲ್ಲ ಮೊದಲ ಕ್ಷಣಕೆ ನಮಗೆಲ್ಲ ಆಗುವುದು ನವಿರು ಅನುಭೂತಿ. ನಿಸರ್ಗದ ಮಡಿಲಲ್ಲಿ ಮಗುವಾಗಲು ಹಾತೊರೆಯದ ಮನವೇ...

read more
‘ಆದರೂ ಅಮ್ಮ ಎಲ್ಲ ಮುಚ್ಚಿಟ್ಟಳಲ್ಲ..’ – ಬಿ ವಿ ಭಾರತಿ

ಭಾರತಿ ಬಿ ವಿ ಭಾರತದ ಸಂಸ್ಕೃತಿ ಅಂಥಾ ಮಹತ್ವದ್ದು, ಪುರಾತನವಾದದ್ದು ಅಂತೆಲ್ಲ ಕೊಚ್ಚಿಕೊಳ್ಳುತ್ತಾ ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುತ್ತೇವಲ್ಲ, ಆಗೆಲ್ಲ ಒಂದು ಸಣ್ಣ ವಿಷಾದದ ಎಳೆ ಮನಸ್ಸಿನಲ್ಲಿ. ಜಗತ್ತಿನ ಎಲ್ಲ ಕಡೆಯೂ ಇರುವಂತೆ ಇಲ್ಲೂ ಒಳ್ಳೆಯವರು, ಕೆಟ್ಟವರು ಎಲ್ಲ ಇದ್ದೇವೆ ... ಜೊತೆಗೆ ದೆಹಲಿಯ ಅತ್ಯಾಚಾರದ ಕೇಸ್‌ನಲ್ಲಿ...

read more
’ಆ ಕಣ್ಣುಗಳ ಭಯ ಇನ್ನೂ ನನ್ನನ್ನು ಕಾಡುತ್ತಿದೆ..’ – ಸಂವರ್ಥ ’ಸಾಹಿಲ್’

Those fearful eyes Samvartha 'Sahil' Late in the night we enter the compound. Next to the appartment we have to go another appartment is being constructed within the same compound. Its on the edge of the town on a small hill. From there the view, especially in the...

read more
‘ಈಕೆ ಈಗಲೂ ಮಾಯದ ಗಾಯದೊ೦ದಿಗೆ..’ – ಅನು ಪಾವಂಜೆ

ಹೀಗೊಂದು ಸೂರಿನಡಿಯ ಅತ್ಯಾಚಾರ ಅನು ಪಾವಂಜೆ ಆಕೆ ನಗುನಗುತ್ತಾ ಬ೦ದು ತನ್ನ ಮದುವೆಯ ಓಲೆ ಕೊಟ್ಟು ಹೋದಳು.....ಖುಶಿ ನಗು...ವೈಭವಗಳ ನಡುವೆ ಮದುವೆಯ ಸ೦ಭ್ರಮವೂ ಸರಿದು ಹೋಯಿತು....ಆಕೆ ಹೊಸ ಹೊಸ ಕನಸುಗಳ ಮೂಟೆಯೊ೦ದಿಗೆ ಆತನ ಜೊತೆಗೆ ದೂರದೂರಿಗೆ ನಡೆದು ಬಿಟ್ಟಳು.....ಇತ್ತ ಆಕೆಯ ಮನೆಮ೦ದಿಯೆಲ್ಲಾ ನೆಮ್ಮದಿಯ ...ಸಮಾಧಾನದ ಉಸಿರು...

read more
‘ಮಾನಸಿಕ ಔಷಧಿ ಹಾಗೂ ಮೌಲ್ಯಗಳ ಸಿರಂಜುಗಳೇ …’ – ಸಂಯುಕ್ತಾ ಪುಲಿಗಲ್

ಮಾನಭಂಗ ಮತ್ತು ಮನಃಶ್ಶಾಸ್ತ್ರ ಸಂಯುಕ್ತಾ ಪುಲಿಗಲ್ ತೆಲುಗು ಮನೆಮಾತಾದ್ದರಿಂದ, ಎಲ್ಲರೆದುರು 'ನಾಳೆ' ಎನ್ನುವುದಕ್ಕೆ ಇರಿಸು ಮುರಿಸಾದಂದಿನಿಂದ, ಶಾಲೆಯ ಟಾಯ್ಲೆಟ್ ಬಾಗಿಲ ಹಿಂದೆ ಯಾರೋ ಕಿಡಿಗೇಡಿಗಳು "ರೇಪ್" ಎಂದು ಬರೆದದ್ದನ್ನು ಕಂಡಾಗಿನಿಂದ, ನನ್ನ ಮನದ ಡಿಕ್ಷನರಿಯಲ್ಲಿ ಅಗೌರವಯುತವಾಗಿಯೇ ಬುಕ್ ಮಾರ್ಕ್ ಮಾಡಿಟ್ಟಿದ್ದೆ....

read more
’ ವ್ಯವಸ್ಥೆಯೇ ಅಪರಾಧಿ….’ – ನಾ ದಿವಾಕರ್

ವ್ಯವಸ್ಥೆಯೇ ಅಪರಾಧಿ, ಅತ್ಯಾಚಾರಿ ನಿತ್ಯಾಪರಾಧಿ ನಾ ದಿವಾಕರ್ ಒಂದು ಭ್ರಮೆ ನಮ್ಮೆಲ್ಲರನ್ನು ಕಾಡುತ್ತಿದೆ. ದೇಶದ ಅಥವಾ ಒಂದು ರಾಜ್ಯದ ರಾಜಧಾನಿ ಎಂದರೆ ಎಲ್ಲವೂ ಸುವ್ಯವಸ್ಥಿತವಾಗಿರುತ್ತದೆ. ಅಲ್ಲಿನ ಸನ್ನಿವೇಶ ಇಡೀ ದೇಶಕ್ಕೆ ಅಥವಾ ರಾಜ್ಯಕ್ಕೆ ಮಾದರಿಯಾಗಿರುತ್ತದೆ ಎಂಬ ಭ್ರಮಾಲೋಕದಲ್ಲಿ ವಿಹರಿಸುತ್ತಿದ್ದೇವೆ. ಹಾಗಾಗಿ...

read more
‘ಇದನ್ನು ಬರೆದೇ ಸಿದ್ಧ…’- ಅಮಿತಾ ರವಿಕಿರಣ್

ಅಮಿತಾ ರವಿಕಿರಣ ಈ ಲೇಖನವನ್ನು ಅರ್ಧಕ್ಕೆ ಬಿಟ್ಟು ಡ್ರಾಫ್ಟ್ ಗೆ ತಳ್ಳಿ ಸುಮ್ಮನಾಗಲ್ಲ ಅನ್ನೋ ಘಟ್ಟಿ ನಿರ್ಧಾರದೊಂದಿಗೆ ಬರೆಯುತ್ತಿದ್ದೇನೆ . ಈ ಬರಹದ ಒಂದೊಂದು ಪದವು ನನ್ನ ಅನುಭವ. ನನ್ನ ಅಕ್ಕ ಪಕ್ಕ ಅಕ್ಕತಂಗಿಯರೊಂದಿಗೆ ನಡೆದದ್ದು, ಈ ಬರಹದ ಜಗತ್ತಿನಲ್ಲಿ ನಾ ಪುಟ್ಟ ಮಗುವೇ , ಅಸಹ್ಯ ಎನಿಸಿದ ಈ ಕೃತ್ಯಗಳನ್ನು ಸಹ್ಯ...

read more
’ಅಮ್ಮ ಕೊಟ್ಟ ಚಾಕುವಿನ ಅರ್ಥ…’ – ಚಿತ್ರಾ ಸಂತೋಷ್

ಅಮ್ಮ ಕೊಟ್ಟ ಚಾಕು - ಚಿತ್ರಾ ಸಂತೋಷ್ ಇದನ್ನು ಜೋಪಾನವಾಗಿ ಇಟ್ಟುಕೋ.  ಬ್ಯಾಗಿಗೆ ಕೈ ಹಾಕಿದಾಗ ತಕ್ಷಣ ಕೈಗೆ ಸಿಗಬೇಕು.  ಅದಕ್ಕೆ ಇದನ್ನು ಒಂದು ಬದಿಯಲ್ಲಿ ಇಟ್ಟುಕೋ ಎಂದು ಅಮ್ಮ ಪುಟ್ಟ ಚಾಕೊಂದನ್ನು ಬ್ಯಾಗ್ ನಲ್ಲಿ ತುಂಬಿಸಿಟ್ಟಿದ್ದಳು. ಯಾಕಮ್ಮಾ? ಇದೆಲ್ಲಾ? ಎಂದು ಕೇಳಿದರೆ ಮೂರು ಮೈಲಿ ದೂರ ನಡೆದು ಹೋಗ್ತೀಯಾ. ಅದು ಬೇರೆ...

read more
‘ಈಗ ಮದುವೆ ಆಗಿದೆ, ಆದರೆ ಕೆಲವು ಗಂಡಸರಿಗೆ ತಾಳಿಯೂ ಕಾಣೋದಿಲ್ಲ’ – ರೂಪಾ ರಾವ್

ಸಾಲಕ್ಕಾಗಿ ಅಡ್ಜಸ್ಟ್ ಆಗು ಅಂದಿದ್ದ ಆ ಗಂಡಸು ರೂಪ ರಾವ್ ಒಂದು ಹುಡುಗಿ ಹೆಣ್ಣಾಗುವ ಘಳಿಗೆ ಅತಿ ಸಂಭ್ರಮದ ಘಳಿಗೆ. ಆದರೆ ಅ ಘಳಿಗೆ ಸುಮಾರು ಎಲ್ಲಾರ ಅಮ್ಮಂದಿರು ಅಳುತ್ತಾರೆ. ಮಗಳು ಹೆಣ್ಣಾದಳಲ್ಲ ಎಂಬ ಕಾರಣಕ್ಕಲ್ಲ. ತಾನು ಅನುಭವಿಸಿದ ನೋವು ನರಕಗಳನ್ನು ಮಗಳೂ ಅನುಭವಿಸಬೇಕಾಗುತ್ತಲ್ಲ ಎಂದು. ಅಂತಹ ಘಳಿಗೆ ಬರುವುದಕ್ಕೂ ಮುಂಚೆಯೇ ಆ...

read more

Pin It on Pinterest

Share This