ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನಾನು ಮಲಗಿದ ಕ್ಷಣ, ನಿನ್ನ ಕಣ್ಣು ಮುಚ್ಚಿಕೊಳ್ಳುತ್ತವೆ
ನೆರುಡಾನ ಒಂದು ಪ್ರೇಮ ಪದ್ಯ -ಅಲೆಮಾರಿ ಉಪ್ಪಿನ ನೆಲದಲ್ಲಿ ಬೆಳೆದ ಗುಲಾಬಿ, ಪುಷ್ಯರಾಗ, ಬೆಂಕಿಹೂ ನೀನೆಂದು ನಾನು ನಿನ್ನನ್ನು ಪ್ರೀತಿಸುವುದಿಲ್ಲ, ನಾನು ನಿನ್ನನ್ನು ಪ್ರೀತಿಸುತ್ತೇನೆ, ನೆರಳು ಮತ್ತು ಆತ್ಮದ ನಡುವೆ ರಹಸ್ಯವಾಗಿ ಪ್ರೀತಿಸುವ ಗಾಢ ಸಂಗತಿಗಳ ಹಾಗೆ. ನಾನು ನಿನ್ನ ಪ್ರೀತಿಸುತ್ತೇನೆ, ಅರಳಿಸದಿದ್ದರೂ, ತನ್ನ ಹೂಗಳ...
ನಾನು ನಿನ್ನ ಬೇರೆ ಪ್ರಿಯಕರನಂತಲ್ಲ ಪ್ರಿಯೆ….
ನಿಜಾರ್ ಖಬ್ಬಾನಿಯ ಒಂದಷ್ಟು ಪ್ರೇಮ ಕವನಗಳು; ಪ್ರೇಮಿಗಳ ದಿನಕ್ಕಾಗಿ ಸಿರಿಯಾ ಮೂಲದ ಅರೇಬಿ ಕವಿ (1923-1998) ನಿಜಾರ್ ಖಬ್ಬಾನಿ ಇಪ್ಪತ್ತನೇ ಶತಮಾನದ ಪ್ರಸಿದ್ಧ ಕವಿ. ಅರೇಬಿ ಭಾಷೆಯ ‘ಪ್ರೇಮ ಕವಿ’ ಎಂದೇ ಖ್ಯಾತಿ ಹೊಂದಿರುವ ನಿಜಾರ್ ಖಬ್ಬಾನಿಯ ಬಹಳಷ್ಟು ಕವನಗಳು ಪ್ರೀತಿ ಮತ್ತು ಪ್ರಣಯದ ಸುತ್ತಸುತ್ತುತ್ತವೆ. ಆದರೆ ಈತನ ಕವನಗಳು...
ಬಿ ವಿ ಭಾರತಿ ಬರೆಯುವ : ಅಹವಿಯ ಹಾಡು, ಜಾಡು…
ಅಹವಿ ಎಂದರೆ ಜಿಂಕೆಯಂತೆ! ಅಹವಿ ಎಂದರೆ ಜೀವನೋತ್ಸಾಹದ ಸಂಕೇತ. ಬದುಕಿನ ಎಲ್ಲ ಸಂದಿಗೊಂದಿಗಳಲ್ಲೂ ಅಡ್ಡಾಡಬಯಸುವ, ಎಲ್ಲವನ್ನೂ ಮಗು ಬೆರಗಿನಿಂದ ನೋಡುವ ಅಹವಿ ಇನ್ನು ಮುಂದೆ ಕಂಡದ್ದನ್ನೆಲ್ಲ ನಿಮ್ಮ ಮುಂದೆ ಸುರಿಯುತ್ತಾಳೆ ... ಬಿ ವಿ ಭಾರತಿ ಮದುವೆಯಾಗಿ 25 ವರ್ಷಗಳೇ ಕಳೆದಿವೆ. ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ. ಸಂಸಾರ...
ಇಷ್ಟಕ್ಕೆಲ್ಲ ಕಾರಣ ಎದೆಗೆ ಬಿದ್ದ ಅಕ್ಷರ…..
ದೇವನೂರು ಮಹದೇವ ಯೋಗ ನಿದ್ರೆಯಿಂದ ಎದ್ದಿದ್ದಾರೆ.. - ನಾಗರಾಜ್ ಹೆತ್ತೂರ್ ``ಕಿ.ರಂ, ದೇವನೂರು ಇವರನ್ನು ನೋಡಿದರೆ ಗಾಂಧಿ ಇಲ್ಲೆಲ್ಲೋ ಓಡಾಡಿದ್ದರು ಅನಿಸುತ್ತದೆ. ಇಂದು ಜಾತಿಗಳು ಗುಂಪುಗಳಾಗಿ ವಿಕಾರತೆ ತೋರಿಸುತ್ತಿವೆ. ಎದೆಗೆ ಬಿದ್ದ ಅಕ್ಷರ ಎಲ್ಲರನ್ನು ಸೇರಿಸುತ್ತಿದೆ'' ಹೀಗೆಂದವರು ಚಿಂತಕ ನಟರಾಜ್ ಹುಳಿಯಾರ್. ಬಹುಶಃ ಕಳೆದ 3...
ತಿಪಟೂರಿಗೆ ಬನ್ನಿ….
ಮಾಗಧ ವಧೆ- ಮಹಿಳಾ ಯಕ್ಷಗಾನ
ಮಾಲೂರಿನಲ್ಲಿ ದೇವನೂರು
ಬ್ರೇಕಿಂಗ್ ನ್ಯೂಸ್: ದೇವನೂರು ಮಹಾದೇವ ಅವರಿಗೆ ನಾಡೋಜ ಗೌರವ
ಜೋಗಿ ಕಂಡಂತೆ ಸಾಹಿತ್ಯ ಸಮ್ಮೇಳನ
ವಿಜಾಪುರ ಸಮ್ಮೇಳನದ ಸಿಂಹಾವಲೋಕನ ಮುಂದಿನ ಬಾರಿ ಅರ್ಥಪೂರ್ಣ ಸಾಹಿತ್ಯ ಸಮ್ಮೇಳನ ಜೋಗಿ 1923ರಲ್ಲಿ ಸಿದ್ಧಾಂತ ಶಿವಶಂಕರ ಶಾಸ್ತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪೂ ಇಲ್ಲದ ವಿಜಾಪುರದಲ್ಲಿ, 2013ರ ಸಾಹಿತ್ಯ ಸಮ್ಮೇಳನ ಮುಗಿದಿದೆ. ಒಂಬತ್ತು ಅನುಷ್ಠಾನಗೊಳ್ಳಬಹುದಾದ ನಿರ್ಣಯಗಳು ಮತ್ತು...
'ಕತ್ತಲ ನಡುವಿನ ಬೆಳಕಿನ ಕಥೆ' – ಜಿ ಎನ್ ಮೋಹನ್
ಜಿ ಎನ್ ಮೋಹನ್ 'Yes, I am Back' ಎಂದರು ಡಿ ವಿ ಶ್ರೀಧರನ್. ಕಾಸರಗೋಡು ಹಾಗೂ ಪಯ್ಯನೂರಿನ ನಡುವೆ ದಟ್ಟವಾಗಿ ಹರಡಿಕೊಂಡಿದ್ದ ಕಾಡಿನಲ್ಲಿ ಬೆಳಕು ಹೊತ್ತಿದಂತಾಯಿತು. 'Yes, I am Back' ಎಂದರು ಡಿ ವಿ ಶ್ರೀಧರನ್. ಸುಳ್ಯದ ಪಯಸ್ವಿನಿ ನದಿಗೆ ಅಡ್ಡವಾಗಿ ಕಟ್ಟಿದ ತೂಗುಸೇತುವೆಯ ಎರಡೂ ಬದಿಯಲ್ಲಿ ಹರಡಿ ಹೋಗಿದ್ದ ನೂರಾರು ಮನೆಗಳಲ್ಲಿ...
ಗೆಳೆಯಾ, ಸಿದ್ಧಾ೦ತ ಯಾರೋ ಮಾಡಿದ್ದಲ್ಲ ಅಂತಾರೆ ಬಿ ಸುರೇಶ್
ಸುನಿಲ್ ರಾವ್ ಕೃಪೆ : ವಾರ್ತಾ ಭಾರತಿ ನಾನು ಸದಾ ಗೌರವಿಸುವ ಪ್ರೀತಿಸುವ ವ್ಯಕ್ತಿ ಬಿ.ಸುರೇಶ. ಅವರ ಸಾ೦ಗತ್ಯ ಹಾಗು ಒಡನಾಟ ಎ೦ದಿಗೂ ಕಲಿಕೆಯ ಪ್ರಕ್ರಿಯೆಯೆ. ಸಿನೆಮಾ, ನಾಟಕ, ನಿರ್ಮಾಣ, ನಿರ್ದೇಶನ ಹೀಗೆ ಹಲವಾರು ಸಾಮಾಜಿಕ ಮಾಧ್ಯಮಗಳಲ್ಲಿ ಉತ್ತಮ ಹೆಸರು ಗಳಿಸಿಕೊ೦ಡವರು. ಈ ಅ೦ಕಣದಲ್ಲಿ ನಾನು ಅವರೊ೦ದಿಗೆ ಸಿದ್ಧಾ೦ತ ಮತ್ತು ದಿನ...
ನನ್ನ ಈ ಹುಡುಗನ ಪರವಾಗಿ..
ಇಲ್ಲಿದ್ದಾನಲ್ಲಾ... ನಾನು ಗಲ್ಲ ತಟ್ಟುತ್ತಿರುವ ಈ ಹುಡುಗ, ನನ್ನ ಪ್ರೀತಿಯ ಮಣಿಕಾಂತ... ಈಗ 'ಅಪ್ಪ ಅಂದರೆ ಆಕಾಶ...' ಅಂತ ಒಂದು ಪುಸ್ತಕವನ್ನ ನಾವೆಲ್ಲ ಓದಲಿ ಅಂತ ಸಿದ್ಧಪಡಿಸಿಕೊಂಡು ಕೂತಿದ್ದಾನೆ. ಇದೇ ಭಾನುವಾರ, ಫೆಬ್ರವರಿ 17, 2013ರ ಬೆಳಿಗ್ಗೆ 11-00 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈ ಕೃತಿಯ ಬಿಡುಗಡೆ....
ಮೊದಲ ಹೂವಿನ ತಲೆ ಕತ್ತರಿಸಿದ ರಾತ್ರಿ….
ರವಿ ಮೂರ್ನಾಡು, ಕ್ಯಾಮರೂನ್ ಹುಡುಕಾಡಿದೆ, ಸಿಗಲೇ ಇಲ್ಲ ಮರಗಳ ಸ್ವರಗಳು ಕಳೆದುಹೋದ ಸಮುದ್ರದ ಹಾಳೆಗಳು ಹೆಬ್ಬಂಡೆ ಮೌನಗಳು | ಎಲ್ಲವೂ ಅಲ್ಲೇ ಇದೆ ಎಚ್ಚರವಿರದ ನಿದ್ದೆಗೆ ಬಿದ್ದಿವೆ | ಮೇಲೆ ಸೇತುವೆಗೆ ಕೆಳಗೆ ಹರಿವ ನದಿ ಮಾತಿಗಿಳಿದಿದೆ ಕಿವಿ ನಿಮಿರಿ ಕಿನಾರೆಗಳು ಆಲಿಸುತ್ತಿವೆ | ಎಲ್ಲೆ ಮೀರದ...
ನಮ್ಮ ಚಂದ್ರಮನಲ್ಲಿ ರಕ್ತದ ಕಲೆಗಳಿವೆ…..
ಕಾಶ್ಮೀರದ ನೋವಿನ ನೆನಪುಗಳು ಡಾ.ಎನ್. ಜಗದೀಶ್ ಕೊಪ್ಪ ಅದೊಂದು ಕಾಲವಿತ್ತು ಕಾಶ್ಮೀರವೆಂದರೆ ಧರೆಯ ಮೇಲಿನ ಸ್ವರ್ಗ ಎಂಬ ಕಲ್ಪನೆ ಎಲ್ಲರ ಮನದಲ್ಲಿ ಗರಿಗೆದರಿತ್ತು. ಇತ್ತೀಚೆಗಿನ ದಿನಗಳ ಅಲ್ಲಿನ ಭಯೋತ್ಪಾದನೆ, ಹಿಂಸೆ, ರಕ್ತಪಾತ ಇವೆಲ್ಲವೂ ಅದೇ ಕಾಶ್ಮೀರವನ್ನು ಭಾರತೀಯರ ಪಾಲಿಗೆ ಅದೊಂದು ವಾಸಿಯಾಗದ ವೃಣವೇನೊ ಎಂಬಂತೆ ಮಾಡಿವೆ....
ಕೇರಳದ ದೇಸಿ ಸೆಮಿನಾರಿನಲ್ಲಿ ಕನ್ನಡದ ಕಲರವ
ಅರುಣ್ ಜೋಳದಕೂಡ್ಲಿಗಿ ಇದೇ 9,10 ರಂದು ಕೇರಳ ಫೋಕ್ ಲೋರ್ ಅಕಾಡೆಮಿ ಮತ್ತು ಫೋಕ್ ಲೋರ್ ಫೆಲೋಸ್ ಸಂಯುಕ್ತವಾಗಿ `ಜಾನಪದದ ನೆಲೆಯಲ್ಲಿ ಜಾತ್ಯಾತೀತತೆಯ ಸ್ವರೂಪ’ ಎಂಬ ವಿಷಯದಲ್ಲಿ ಎರಡನೇ ದೇಸಿ ಸೆಮಿನಾರನ್ನು ಆಯೋಜಿಸಿತ್ತು. ಇದರ ಮೊದಲ ದಿನದ ರಾಷ್ಟ್ರೀಯ ಸೆಮಿನಾರಿನಲ್ಲಿ ಆಂದ್ರ, ಕೇರಳ, ತಮಿಳುನಾಡು, ಕರ್ನಾಟಕದ ನಾಲ್ಕು...
’ನಮ್ಮೂರಿಗೆ ಬನ್ನಿ..’ – ಅನಿತಾ ನರೇಶ್ ಮಂಚಿ ಕರೀತಾರೆ
ಇಲ್ಲಿಗೆ ಹರ ಹರ, ಇಲ್ಲಿಗೆ ಶಿವ ಶಿವ, ಇಲ್ಲಿಗೆ ನಮ ಕಥೆ ಸಂಪೂರ್ಣವಯ್ಯ!!
ಸಮ್ಮೇಳನ ಮುಗಿದ ಮೇಲಿನ ಚಿತ್ರಗಳು ಇಲ್ಲಿವೆ... ಮೂರು ದಿನದ ಉತ್ಸವವನ್ನು ಯಶಸ್ವಿಯಾಗಿ ಮುಗಿಸಿ, ನೆಂಟರು ಇಷ್ಟರನ್ನು ಬೀಳ್ಕೊಟ್ಟ ವಿಜಾಪುರ ಉಷ್ಷ್... ಎಂದು ಸುಧಾರಿಸಿಕೊಳ್ಳುತ್ತಿದೆ...... ಬರದ ನಾಡಿನಲ್ಲಿ ಅಕ್ಷರದ ಹಬ್ಬವನ್ನು ಇಷ್ಟು ಚಂದಗೊಳಿಸಿಕೊಟ್ಟ ವಿಜಾಪುರದವರಿಗೆ ನಮ್ಮ ಅಭಿನಂದನೆಗಳು ಮತ್ತು ವಂದನೆಗಳು... ಅದರೊಂದಿಗೆ...
ಜೀವದಲಿ ಜಾತ್ರೆ ಮುಗಿದಂತೆ……
ಸಮ್ಮೇಳನ ಮುಗಿದೋಯ್ತು ಭರಪೂರ .. ರಣ ರಾವು ಹೊಡಿತೈತಿ ವಿಜಾಪುರ ...... ಶಿವು ಮೊರಿಗೇರಿ ಕೊನೀಗೂ ವಿಜಾಪುರದ ಸಾಹಿತ್ಯ ಸಮ್ಮೇಳನ ಕೊನಿಯಾತು ನೋಡ್ರಿ. ಇನ್ನೇನಪ್ಪಾ ಯಲ್ಲಾ ಮುಗಿತಲ್ಲಾ ಹೊಂಡದಾ, ಇನ್ನು ಮನಿಗ್ಯ ? ಅಂದ್ಕಂಡು, ವಿಜಾಪುರ ಬಿಡಾಕಿಂತ್ಲು ಮುಂಚೆ, ಆ ಸಮ್ಮೇಳನ ನಡೆದ ಜಾಗನ ಕೊನೀಬಾರಿ ಇನ್ನೊಮ್ಮಿ ಕಣ್ತುಂಬ್ಕಬೇಕು...
ಸಂವರ್ಥ ಸಾಹಿಲ್ ಟಾಪ್ ಟೆನ್!
ಸಂವರ್ಥ ಸಾಹಿಲ್ 1- ಅನುದಿನದ ಅಂತರಗಂಗೆ : ಪ್ರತಿಭಾ ನಂದಕುಮಾರ್ 2- The History of Jana Natya Manch: Arjun Ghosh 3- Saaye Mein Dhoop: Dushyant Kumar 4- Towards An Aesthetic Of Dalit Literature: Sharan Kumar Limbale 5- ಅಂಗೈಯಲ್ಲೇ ಆಕಾಶ : ಬಿ ಎಂ ಬಶೀರ್ 6- Laava: Javed Akthar 7- Lost...
’ಅಮ್ಮನಾಗುವುದೆಂದರೆ…………… ಹೀಗೆ’ – ರೂಪ ಹಾಸನ
ಅಮ್ಮನಾಗುವುದೆಂದರೆ........... ರೂಪ ಹಾಸನ್ ಒಲೆಯ ಮೇಲೆ ಬೆಣ್ಣೆ ಕಾಯಿಸಲು ಪಾತ್ರೆ ಇಟ್ಟಾಗೆಲ್ಲಾ ಅಮ್ಮನ ಮಾತಿನ ನೆನಪು ಎಚ್ಚರಿಕೆಯ ಉಪದೇಶದ ಮೆಲುಕು. . ಮಗಳೇ ಬೆಣ್ಣೆ ಮುದ್ದೆಯ ಮೂರರಷ್ಟು ದೊಡ್ಡ ಪಾತ್ರೆಯಲಿ ಕಾಯಲಿಡಬೇಕು ಬೆಂಕಿ ಕೊಟ್ಟರೆ ಬೆಣ್ಣೆ ಉಕ್ಕುತ್ತದೆ ತನ್ಮಯತೆಯಲಿ ಕಾಯಬೇಕು. . ಬೆಣ್ಣೆ ಹದ ಬೆಂದರಷ್ಟೇ ಪಕ್ವಗೊಂಡ...
’ಈ ಹೊತ್ತಿಗೆಯಲ್ಲಿ’ ರೂಪದರ್ಶಿ!
ಈ ಹೊತ್ತಿಗೆ - ಎನ್ ಸಂಧ್ಯಾರಾಣಿ ರಂಗಕರ್ಮಿ, ಕವಿಯಿತ್ರಿ ಜಯಲಕ್ಷ್ಮಿ ಪಾಟೀಲ್ ತಲೆಯಲ್ಲಿ ಹಲವಾರು ಯೋಜನೆಗಳು, ವಿಚಾರಗಳು ಗಿರಕಿ ಹೊಡೆಯುತ್ತಲೇ ಇರುತ್ತವೆ! ಹಾಗೆ ಬಂದ ಒಂದು ಯೋಜನೆ ಎಂದರೆ ಒಂದು ಬುಕ್ ಕ್ಲಬ್! ಹಾ, ಒಂದು ಪುಸ್ತಕಪ್ರೇಮಿ ಸಮಾನ ಮನಸ್ಕರ ಕೂಟ. ಪ್ರತಿ ಹದಿನೈದು ದಿನಕ್ಕೊಮ್ಮೆ ಪುಸ್ತಕ ಪ್ರೇಮಿಗಳು ಒಂದೆಡೆ...





















