ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮೈಸೂರು ಫಿಲಂ ಸೊಸೈಟಿಯಲ್ಲಿ ಇಂದು
MYSORE FILM SOCIETY (R) screening "Where Do We Go Now?" Directed by Nadine Labaki / Lebanon / 2011 110 minutes. On 17th March, Sunday 10.30 AM at Namana Kalamantapa, 2 nd cross. Krishnamurhtypuram, Mysore Info 8970543203
ಯಾವ ಸಿನೆಮಾಕ್ಕೆ ಕೊಟ್ಟಿದ್ದೀರಿ ಪ್ರಶಸ್ತಿ..??
ಜೀ ಕನ್ನಡ ಚಾನಲ್ ನ ಮುಖ್ಯಸ್ಥರಾದ ಗೌತಮ್ ಮಾಚಯ್ಯ ಈ ಸಾಲಿನ ಚಿತ್ರ ಪ್ರಶಸ್ತಿಯ ಬಗ್ಗೆ ಬರೆದಿದ್ದಾರೆ. ಫೇಸ್ ಬುಕ್ ನಲ್ಲಿ ಪ್ರಕಟವಾಗಿರುವ ಈ ಟಿಪ್ಪಣಿ ಈ ಸಾಲಿನ ರಾಜ್ಯ ಪ್ರಶಸ್ತಿಯ ಕೋಡಂಗಿತನವನ್ನು ಎತ್ತಿ ತೋರಿಸುತ್ತಿದೆ ಸ್ವಲ್ಪ ಸಮಯದ ಹಿಂದೆ ಒಬ್ಬ ಹಿರಿಯ ಸಚಿವರೊಬ್ಬರು ನನಗೆ ಫೋನ್ ಮಾಡಿ ಕನ್ನಡ ಚಲನಚಿತ್ರದ ಸ್ಯಾಟಲೈಟ್...
ಜೋಗಿ ಮಾತು : ಸಿಟ್ಟಿಗೇಳುವ ತರುಣರಿಗೆ ಶ್ರೀಕೃಷ್ಣ ಹೇಳಿದ ಕಿವಿಮಾತು
ಜೋಗಿ ನಮ್ಮ ಜೀವನದ ಅರ್ಥವೇನು? ಹಾಗೊಂದು ಪ್ರಶ್ನೆಯನ್ನು ಒಂದಲ್ಲ ಒಂದು ಹಂತದಲ್ಲಿ ಕೇಳಿಕೊಳ್ಳದವನು ಇರಲಾರ. ಹಾಗೆ ಕೇಳಿಕೊಳ್ಳುವುದಕ್ಕೆ ಕಾರಣವಾಗುವುದು ನಮ್ಮ ಪರಿಸರ, ನಮ್ಮ ಆರ್ಥಿಕತೆ, ನಮ್ಮ ಅವಮಾನಗಳಲ್ಲ? ಬದಲಿಗೆ ನಮಗಿರುವ ಬಿಡುವು. ಇಡೀ ದಿನ ದುಡಿಯುತ್ತಾ ಇರುವವನನ್ನು ಯಾವ ಪ್ರಶ್ನೆಗಳೂ ಕಾಡುವುದಿಲ್ಲ. ಅವನು ದುಡಿಯುತ್ತಾ...
ಬ್ಯಾಚುಲರ್ ಒಬ್ಬನ ಆತ್ಮಕಥೆ
ಪರೇಶ ಸರಾಫ ರವಿವಾರ ಮಧ್ಯಾಹ್ನ ೧೨ ಘಂಟೆ. ಆಗಿನ್ನೂ ನನಗೆ ಬೆಳಗಾಗಿರಲಿಲ್ಲ. ಹಿಂದಿನ ದಿನ ಗಡದ್ದಾಗಿ ವೀಕೆಂಡು ಪಾರ್ಟಿ ಮುಗಿಸಿ ಮನೆಗೆ ಬಂದು ಅಲ್ಲೇ ಹಾಸಿಗೆಯ ಮೇಲಿದ್ದ ನನ್ನ ಬಿಡಾರವನ್ನು ಪಕ್ಕದಲ್ಲೇ ಇದ್ದ ಕುರ್ಚಿಯ ಮೇಲಿಟ್ಟು ನಿದ್ದೆಗೆ ಜಾರಿದ್ದಷ್ಟೇ ನೆನಪು. ಅಲ್ಲೇ ನನ್ನ ಬಲಗೈ ಕೆಳಗೆ ಅಪ್ಪಚ್ಚಿಯಾಗಿದ್ದ ಫೋನಿಗೆ ಅಚಾನಕ್...
ಉಷಾ ಪಿ ರೈ ಅವರ ಹೊಸ ಪುಸ್ತಕ
ಉಷಾ ಪಿ ರೈ ಅವರ ಜೀವನ್ಮುಖಿ ಬರಹಗಳು ಈಗ ಪುಸ್ತಕ ರೂಪದಲ್ಲಿ ಪ್ರಕಾಶಕರು : ಕಿರಣ್ ಬುಕ್ ಡಿಸ್ಟ್ರಿಬ್ಯೂಟರ್ಸ್ ಫೋನ್ : 8762780020 ಪುಟಗಳು : 144 ಬೆಲೆ : Rs...
'ಆದಿಮ ಲಿವಿಂಗ್ ಟೈಮ್ಸ್' ಮಾರುಕಟ್ಟೆಯಲ್ಲಿ
ಕೋಟಿಗಾನಹಳ್ಳಿ ರಾಮಯ್ಯನವರ ಪ್ರಧಾನ ಸಂಪಾದಕತ್ವದ 'ಆದಿಮ ಲಿವಿಂಗ್ ಟೈಮ್ಸ್' ಮಾಸ ಪತ್ರಿಕೆ ಈಗ ಮಾರುಕಟ್ಟೆಯಲ್ಲಿ ಲಭ್ಯ. ಪತ್ರಿಕೆಯ ಮೊದಲ ಪುಟವನ್ನು ತಿರುಗಿಸಿದರೆ ಸಾಕು ಉದಯೋನ್ಮುಖ ಬರಹಗಾರರಿಗೆ, ಚಿಂತಕರಿಗೆ ಈ ಪತ್ರಿಕೆ ಈ ಹೊತ್ತಿನ ಅಗತ್ಯ. ಅಂಥಹವರಿಗಾಗಿಯೇ ಕೊನೇ ಪ್ರಯತ್ನ, ಕಡೇ ಆಟ. ಪತ್ರಿಕೆಯಲ್ಲಿ ‘ನೆಟ್ಟ ಹೊಂಗೆ ಸಸಿಗಳು...
’ಕಲ್ಲು ಕೋಳಿಗೆ ಗಲ್ಲು ಖಾತರಿ….’
ಬಾನು ನೀವೆ ಹಂಚಿಕೊಳ್ಳಿ ರಮೇಶ್ ಆರೋಲಿ ಎತ್ತರೆತ್ತರ ಬಾನಿನೆತ್ತರ ಗುಡ್ಡಕ ಕರಿ ಕಲ್ಲು ಗಿಡದ ಬುಡಕ ನೆಡು ಹುಲ್ಲು ಅಗಲ ಅಗಲ ಅದು ಮಾತಿನ ಹಗಲ ಸುಮ್ಮನೆ ಕಿರಿ ಹಲ್ಲು ಮುಗಿಲ ಮುಟ್ಟಿತು ಬರಿ ಸೊಲ್ಲು ಗಿಳಿ ಬಾರವು ಗೂಬೆ ಕೂಡವು ಕಬ್ಬಿಣ ಕೊಂಬೆಯಲಿ ಪೊಟರಿನ ಗುಟುರು ಕೇಳದಿಲ್ಲಿ ಕಾಯಿ ಇದ್ದವು ಹಣ್ಣು ಮೇದವು ಊರ ಬದುವಿನ್ಯಾಗ...
’ಸಿನಿಮಾ & ಸೊಸೈಟಿ’ – ರಮೇಶ್ ಅರವಿಂದ್ ಮಾತಾಡ್ತಾರೆ
’ಸಿನಿಮಾ & ಸೊಸೈಟಿ’ – ರಮೇಶ್ ಅರವಿಂದ್ ಮಾತಾಡ್ತಾರೆ
ಪುತಿನ ಕಾವ್ಯ ಸಂಗೀತ ಸಂಭ್ರಮ
ಧಾರವಾಡದಲ್ಲಿ ಜನ ಸಾಹಿತ್ಯ ಸಮಾವೇಶ
ಪಾಟೀಲ ಪುಟ್ಟಪ್ಪ ಸಭಾಭವನ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ ಮಾ.೨೩. ಬೆ. ೧೦.೩೦-೧೧.೩೦: ೧. ಆಶಯ ನುಡಿ ಪ್ರಸ್ತಾವನೆ : ಡಾ. ಎಂ ಡಿ ಒಕ್ಕುಂದ ಆಶಯ ಮಾತು : ಲಕ್ಷ್ಮಣ ಗಾಯಕವಾಡ, ಮರಾಠಿ ದಲಿತ ಲೇಖಕರು ಬಾನು ಮುಷ್ತಾಕ್, ಸಂಯೋಜನೆ: ಡಾ. ಸಂಜೀವ ಕುಲಕರ್ಣಿ ೨. ವರ್ತಮಾನದ ಬಿಕ್ಕಟ್ಟು; ವಿವಿಧ ನೋಟಗಳು...
ಸಂಪು ಕಾಲಂ : ಭೂತಾಯಿ ಮುನಿದರೆ…
"ವೀಕೆಂಡ್ ಕೆಲಸ ಮಾಡಬೇಕು" ಎಂಬ ಸಂದೇಶ ಹೊತ್ತ ಹಂಸವೊಂದು ಬಂದು ಪುಟ್ಟ ಪರದೆಯ ಮೇಲೆ ಕೂತೇ ಬಿಟ್ಟಿತು. ಈ 'ಶ್ವೇತ ಬಂಗಾರ'ದ ಮುಂದೆ ಇನ್ನು ಹೆಚ್ಚು ಮಾತು ಸಲ್ಲದು ಎಂದು ಬಗೆದು ಶನಿವಾರ ಬೆಳ್ಳಂಬೆಳಗ್ಗೆ ಎಲ್ಲರೂ ಕೆಲಸಕ್ಕೆ ಹಾಜರ್. ತಾವೇನೋ ಬಿಟ್ಟಿ ಸಹಾಯ ಮಾಡುತ್ತಿರುವುದಾಗಿ ಎಲ್ಲರೂ ಬೀಗುತ್ತಿದ್ದರು. ನಾವು ಶನಿವಾರವೂ ಕೆಲಸ...
ಟೋಪಿ ತೊಟ್ಟ ಮಗು ನಡುಗುತ್ತಾ ನೋಡುತ್ತಿತ್ತು…
ಪ್ರಸನ್ನ ಚಲಂ ಪಶ್ಚಿಮಘಟ್ಟಗಳ ನಡುವೆ ಬಸ್ಸೊಂದು ತಂಪು ಗಾಳಿಯನ್ನು ಸೀಳಿಕೊಂಡು ಶರವೇಗದಲ್ಲಿ ಮುನ್ನುಗ್ಗುತ್ತಿತ್ತು.ಬಸ್ಸಿನೊಳಗಿದ್ದ ಕೆಲವರು ಆರಾಮಾಗಿ ನಿದ್ರಿಸುತ್ತಿದ್ದರು.ಕೆಲವರು ಪುಸ್ತಕಗಳನ್ನು ಓದುತ್ತಿದ್ದರು.ಇನ್ನು ಕೆಲವರು ಕಿಟಕಿಯಾಚೆಗಿನ ಸೌಂದರ್ಯವನ್ನು ಸವಿಯುತ್ತಿದ್ದರು.ಇವ್ಯಾವು ಗೋಜಿಗೆ ಸಿಲುಕದೇ ಬಸ್ ಡ್ರೈವರ್ ಬಸ್...
ಇದಕ್ಕೆ ನೀವೇನಂತೀರಿ…??
ಹ್ಯಾಂಡಿಕ್ಯಾಪ್ಡ್ - ವಿಕಲ ಚೇತನ ಮತ್ತು ಅಂಗ ಊನತೆ ಅವಿನಾಶ್ ಇದೊಂದು ತೀರಾ ಕಾಡಿದ ಸಂಗತಿ. ದೇಹದ ಯಾವುದಾದರೂ ಒಂದು ಅಂಗ ಊನವಾಗಿರುವವರನ್ನು ಅಂಗವಿಕಲರು ಅಂತ ಕರೆಯುವ ಬದಲಾಗಿ, ವಿಕಲ ಚೇತನರು ಅಂತ ಕರೆಯಬೇಕೆಂಬ ಬಹುತೇಕ ಸಾರ್ವತ್ರಿಕವಾಗಿ ಒಪ್ಪಿಕೊಂಡ ನಿಯಮವೊಂದು ಚಾಲ್ತಿಯಲ್ಲಿದೆ. ಇದರ ಹಿಂದಿರುವ ಉದ್ದೇಶ ಒಳ್ಳೆಯದೇ. ತಮ್ಮ...
ಅಲ್ಲಿ ನೋವಿತ್ತು…
ರಂಗ ಸಂಗೀತ ಎಂದರೆ ಸಾಕು ಒಂದು ಕೈ ಹೆಚ್ಚೇ ಎನ್ನುವಂತೆ ಜನ ಕಿಕ್ಕಿರಿದು ಸೇರುತ್ತಾರೆ. ಉಲ್ಲಾಸ, ಸಂಭ್ರಮ ಅಲ್ಲಿ ಮನೆ ಮಾಡುತ್ತದೆ. ಹಾಡುವವರು ಅದರ ಜೊತೆ ಸಭಾಂಗಣದಲ್ಲಿರುವವರೂ ಕುಣಿದು ಕುಪ್ಪಳಿಸುತ್ತಾರೆ ಆದರೆ ಆ ದಿನ ಮಾತ್ರ ಆ ರಂಗಗೀತೆಗಳು ನೋವು ಹೊದ್ದು ಮಲಗಿದ್ದವು. ಅಲ್ಲಿ ಸಂಭ್ರಮ ಇಣುಕುವ ಸಾಧ್ಯತೆಯೇ ಇರಲಿಲ್ಲ ಕನ್ನಡ...
ಬೆಳ್ಳಿ ಹೆಜ್ಜೆಯಲ್ಲಿ ಚಿನ್ನದ ಕಂಠ..
ಮತ್ತೆ ನೆನಪಿಸುತ್ತಿದ್ದೇವೆ..
ಡೈಲಿ ಬುಕ್ – ’ಭಾರತೀಯ ನಾಟಕ ಪರಂಪರೆ’
ಭಾರತೀಯ ನಾಟಕ ಪರಂಪರೆ ಪ್ರೊ.ಪ್ರಭಾಕರ ಸಾತಖೇಡ ಅವರು ವೃತ್ತಿಯಿಂದ ಕಾಲೇಜು ಪ್ರಾಧ್ಯಾಪಕರಾಗಿದ್ದರೂ, ಪ್ರವೃತ್ತಿಯಿಂದ ರಂಗಕರ್ಮಿ. ಈ ನಾಲ್ಕು ದಶಕಗಳ ಅವಧಿಯಲ್ಲಿ ರಂಗ ಚಟುವಟಿಕೆಗಳನ್ನು ಜೀವಂತವಾಗಿಟ್ಟಿದ್ದಾರೆ. ರಂಗ ಸಂಘಟಕರಾಗಿ,ನಿರ್ದೇಶಕರಾಗಿ, ನಟರಾಗಿ, ರಂಗಭೂಮಿಯ ಸಾಧ್ಯತೆಗಳನ್ನು ಜನಸಮುದಾಯಕ್ಕೆ ತಲುಪಿಸುವಲ್ಲಿ...
ಕೂರ್ಮಾವತಾರಕ್ಕೆ ರಾಜ್ಯ ಪ್ರಶಸ್ತಿಗಳ ಹಬ್ಬ!
ಕುಂ ವೀರಭದ್ರಪ್ಪ ಅವರ ಕೂರ್ಮಾವತಾರ ಚಿತ್ರ ಕಥೆಗೆ ೨೦೧೧ ಸಾಲಿನ ಅತ್ಯುತ್ತಮ ಕಥೆ ರಾಜ್ಯ ಪ್ರಶಸ್ತಿ ! ಕುಂವೀ ಅವರ ಕಥೆ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದಲ್ಲಿ ಚಲನಚಿತ್ರವಾಗಿದೆ. ಈ ಚಿತ್ರಕ್ಕೆ ಎರಡನೆಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಹಾಗು ಅತ್ಯುತ್ತಮ ಛಾಯಾಗ್ರಾಹಣ ಪ್ರಶಸ್ತಿ ಸಹ ಲಭಿಸಿದೆ!...
ಕುಂ ವೀ ಕಾಲಂ : ಎಣ್ಣೆ ಎಣ್ಣೇನೆ.. ತುಪ್ಪ ತುಪ್ಪಾನೆ!
ಕುಂ ವೀರಭದ್ರಪ್ಪ ಹಿತಕರವೋ ಅಹಿತಕರವೋ! ಕೆಲವು ಘಟನೆಗಳನ್ನಂತೂ ಮರೆಯಲಾಗುವುದಿಲ್ಲ, ಅವುಗಳ ಪೈಕಿ ಒಂದೆಂದರೆ. ಊರ ದನ ಕಾಯ್ದು ದೊಡ್ಡ ಬೋರ ಅನ್ನಿಸಿಕೊಳ್ಳುವುದು ನಮ್ಮ ತಂದೆಯಿಂದ ಬಂದ ಬಳವಳಿ. ನಮ್ಮ ತಂದೆ ತನ್ನ ಬದುಕಿನುದ್ದಕ್ಕೂ ಮಾಡಿದ್ದು ಅದೇ ಕೆಲಸವನ್ನು, ಅದಕ್ಕಾಗಿ ತನ್ನ ಸ್ಥಿರ-ಚರಾಸ್ತಿಯನ್ನು ಕಳೆದುಕೊಂಡಿದ್ದೂ ಅಲ್ಲದೆ...
ಅಹವಿ ಹಾಡು : 'ಅವನು ನಮ್ಮಪ್ಪ ಅಲ್ಲ, ಅಂಕಲ್…'
ಭಾರತಿ ಬಿ ವಿ 1978ನೇ ಇಸವಿ. ಹೊಸದಾಗಿ ಬಂದಿದ್ದೆವು ಈ ಮಹಾನಗರಿಗೆ. ಒಂದು ಜೊತೆಗೆ ಇನ್ನೊಂದು ರೋಡ್ ಮಾತ್ರ ಇದ್ದಂತ ಊರುಗಳಲ್ಲಿ ಬೆಳೆದ ನಾನು, ಆಗ ತಾನೇ ಹುಟ್ಟಿದ ಮಗುವಿನ ಹಾಗೆ ಈ ಮಹಾನಗರವನ್ನು ಬೆರಗಿನಿಂದ ನೋಡುತ್ತಿದ್ದೆ. ಯಾರೆಂದರೆ ಯಾರೂ ಪರಿಚಯವಿಲ್ಲ. ಹಾಗಾಗಿ ಬೆಳಿಗ್ಗೆ ಸ್ಕೂಲಿಗೆ ಹೋದವಳು ಸಂಜೆ ವಾಪಸ್ಸಾಗಿ ಮನೆಯ ಮುಂದಿನ...


















