ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅಹವಿ ಹಾಡು : ’ಕ್ಯಾ ಸೆ ಕ್ಯಾ ಹೋಗಯಾ….’

ಅಹವಿ ಮನೆಯಲ್ಲಿನ ಏಕಾಂಗಿತನಕ್ಕೆ ಹೆದರಿದವಳಂತೆ ಕಾಡಿನ ದಾರಿಯಲ್ಲಿ ಸುಮ್ಮನೆ ನಡೆಯುತ್ತ ಇದ್ದಳು. ಎದುರಿಗೆಲ್ಲ ದಟ್ಟ ಕಾಡು. ಸ್ವಲ್ಪವೇ ಸ್ವಲ್ಪ ಇದ್ದ ಸೂರ್ಯನ ಮಂದ ಬೆಳಕು. ಯಾಕೋ ಉದಾಸೀನ ಎಲ್ಲದಕ್ಕೂ ಅಂದುಕೊಂಡಳು. ಅದೇ ಅದೇ ಕಾಡು, ಅದೇ ಕಾಡು ಹೂಗಳು, ಅದೇ ಎಲ್ಲ ಹೂಗಳ ಮೊತ್ತದ ಘಾಟು ಪರಿಮಳ, ಅದೇ ಕಾಡು ಹಣ್ಣುಗಳು. ಯಾಕೋ...

read more
ಮಹಾಕಾದಂಬರಿಯ ರಂಗಾನುಭೂತಿ – ವಿಕಾಸ್ ನೇಗಿಲೋಣಿ

-ವಿಕಾಸ ನೇಗಿಲೋಣಿ ಫೋಟೋ : ಸುರೇಶ್ ಕುಮಾರ್ 1. ನಾಗಕ್ಕ ಒಂದು ದಿನ ತೋಟಕ್ಕೆ ಹೋದವಳು ಕೇಳಲೋ ಬೇಡವೋ ಎನ್ನುತ್ತಲೇ ಚಿನ್ನಮ್ಮನ ಹತ್ತಿರ ಕೇಳಿಬಿಡುತ್ತಾಳೆ: `ನಿನ್ನೆ ರಾತ್ರಿ ನನ್ನ ಗಂಡ ಬಂದಿದ್ದ, ನಿಜವೇನೇ?' -ಆ ರಾತ್ರಿ ಅವಳ ಅತ್ತೆ ಹಾಲಲ್ಲಿ ಮತ್ತು ಬೆರೆಸಿ ಕುಡಿಸಿದ್ದಾಳೆ, ಕುಂಟ ಯಂಕ್ಟಪ್ಪ ಬಂದು ಅವಳ ಜೊತೆ ಸುಖಿಸಿ...

read more
ಕಾಡು ಹಕ್ಕಿಯ ಹಾದಿ ನೋಟ : ’ಬದುಕಿ ಕೊಳ್ಳಿ ಕುನ್ನಿಗಳಾ’!

(ಇಲ್ಲಿಯವರೆಗೆ..) ನಾನು ಇಲ್ಲಿ ಬಂದು ಹಾಸನದ ಬಳಿ ಜಮೀನು ಮಾಡಿದ್ದರೂ ಹುಟ್ಟಿದ ಊರಾದ ಹಾಡ್ಲಹಳ್ಳಿಯ ಸಂಬಂಧ ಏನನ್ನೂ ಕಡಿದುಕೊಂಡಿಲ್ಲ. ಹುಟ್ಟಿ ಬೆಳೆದು ಬಾಲ್ಯದಲ್ಲಿ ಒಡನಾಡಿದ ಮಲೆನಾಡಿನ ಪರಿಸರ ಎಲ್ಲಿದ್ದರೂ ಕಾಡುತ್ತಿರುತ್ತದೆ. ಮಲೆನಾಡಿಗೆ ನೆಗೆದು ಬಿಡಲು ನೆಪಕ್ಕಾಗಿ ಮನಸ್ಸು ಕಾತರಿಸುತ್ತಿರುತ್ತದೆ. ಆಸೆಯಿಂದ ಹೋಗುವುದೇನೋ...

read more
ಚಿನುವಾ ಅಚೆಬೆ ಕಥೆ

ಮೋಹನ್ ವಿ ಕೊಳ್ಳೇಗಾಲ (ಮೂಲ: 'Marriage Is a Private Affair by Chinua Achebe) ಅಪರಾಹ್ನದ ಹೊತ್ತಿನಲ್ಲಿ ಲಾಗೋಸ್ ಪಟ್ಟಣದ ಕಸಂಗ ಬೀದಿಯ ತನ್ನ ಕೊಠಡಿಯಲ್ಲಿ ಪಕ್ಕ ಕುಳಿತಿದ್ದ ನಾಮೇಕಾನಿಗೆ ನೇನೇ ಕೇಳಿದಳು - ‘ನಿಮ್ಮ ತಂದೆಗೆ ಇನ್ನೂ ಪತ್ರ ಬರೆದಿಲ್ಲವೇ?’ ‘ಇಲ್ಲ, ನಾನೂ ಅದರ ಬಗ್ಗೆಯೇ ಯೋಚಿಸುತ್ತಿರುವೆ. ರಜೆಗೆಂದು ಊರಿಗೆ...

read more
ಮಾಮ ನೀನು ಪೋಲಿಯೋ ಹನಿ ಹಾಕಿಸಿದಾ?

ಅರುಣ್ ಜೋಳದ ಕೂಡ್ಲಿಗಿ ಹೀಗೊಂದು ಪ್ರಶ್ನೆಯನ್ನು ನಾನು ನಿರೀಕ್ಷಿಸಿರಲಿಲ್ಲ. ಮೊನ್ನೆ ವೋಟ್ ಮಾಡಲೆಂದು ಕಾವ್ಯ ಮಗಳು ನಾನು ಜೋಳದಕೂಡ್ಲಿಗಿಗೆ ಹೋಗಿದ್ದೆವು. ನಾನು ಓಟ್ ಮಾಡಿ ಬಂದು ಮನೆ ಹತ್ತಿರದ ಚಿಕ್ಕ ಮಕ್ಕಳ ಲೋಕದಲ್ಲಿ ಮುಳುಗಿದ್ದೆ. ನನ್ನ ತಂಗಿ ಲಕ್ಷ್ಮಿಯ ಮಗಳು ಮೂರು ವರ್ಷದ ದೀಕ್ಷಿತ ನನ್ನ ಕೈಗೆ ವೋಟ್ ಮಾಡಿದ ಕರಿ ಇಂಕಿನ...

read more
ರೊಟ್ಟಿಯ ತು೦ಡಲ್ಲಿ ಹಸಿದವರ ಹೆಬ್ಬೆಟ್ಟೊತ್ತಲು ಜಾಗವಿರಲಿ..

ಒಂದು ಕವನ - ಕಾಜೂರು ಸತೀಶ್   ಆ ಬಳ್ಳಿ ಅಲ್ಲೇ ಇರಲಿ ಅದರ ಕುಣಿಕೆ ಕೊರಳ ಜೋಕಾಲಿ ಯಾಡದಿರಲಿ.   ಆ ಕತ್ತಿ ಹಾಗೇ ಇರಲಿ ಅದರ ಹರಿತಕ್ಕೆ ಗಾಳಿ ಮಾತ್ರ ಕೊಯ್ದುಕೊಳ್ಳುತಲಿರಲಿ.   ಆ ಬೆ೦ಕಿ ಹಾಗೇ ಇರಲಿ ಅದ ಕುಡಿಯಲು ನಾಲಗೆ ತೇವವಾಗಿರಲಿ ಆಮೇಲಾದರೂ ಅದು ಸುಖವಾಗಿರಲಿ.   ಈ ಬೀದಿಗಳಲ್ಲಿ ಮಳೆಯಾಗದಿರಲಿ...

read more
ನಟರಾಜ್ ಹುಳಿಯಾರ್ ವಿಶೇಷ ಲೇಖನ-'ಎಲೆಕ್ಷನ್ ಸಾರ್, ಎಲೆಕ್ಷನ್!' –

ನಮ್ಮ ಕಾರು ತುಮಕೂರು ರಸ್ತೆಯ ಟೋಲ್ಗೇಟ್ ದಾಟುತ್ತಿದ್ದಂತೆ ಪ್ಯಾರಾ ಮಿಲಿಟರಿ ಜವಾನ್ಗಳು ಕಾರಿಗೆ ಕೈ ಅಡ್ಡ ಹಾಕಿದರು. ನಮ್ಮ ಬ್ಯಾಗು, ಡಿಕ್ಕಿ ಎಲ್ಲವನ್ನೂ ಹುಡುಕಿದರು. ಏನೂ ಕಾಣದೆ 'ಚಲೋ' ಎಂದರು. ಮತ್ತೊಂದು ಕಾರು ಬಂತು. ಅದನ್ನೂ ತಡಕಿ ಕಳಿಸಿದರು. ' ಲಾರಿ, ಬಸ್ಸುಗಳಲ್ಲಿ ಬಾಂಬ್ ಸಾಗಿಸಲ್ವಾ ?' ಎರಡು ಮೂರು ದಿನಗಳ ಕೆಳಗೆ...

read more
ಅಶೋಕ್ ಶೆಟ್ಟರ್ ಕಾಲಂ : ಎಲೆಕ್ಶನ್ ಡ್ಯೂಟಿ ಎಂಬ ಬೇಸಗೆ ಕಾಲದ ಬೇಗುದಿ

ಚುನಾವಣೆ ಮುಗಿಯಿತು,ಕಡಿಮೆ ಕಳ್ಳ ಅಭ್ಯರ್ಥಿ ಯಾರು, ಕಡಿಮೆ ಭ್ರಷ್ಟ ಪಕ್ಷ ಯಾವುದು ಎಂದೆಲ್ಲ ಅಳೆದು ಸುರಿದು ಯೋಚಿಸಿ ಮತದಾನ ಮಾಡಿ ಬಂದೂ ಆಯಿತು. ಸಂಜೆ ಫೇಸ್ ಬುಕ್ ನ ಫೀಡ್ ಬ್ಯಾಕ್ ನ ಮೇಲೆ ಕಣ್ಣಾಡಿಸುತ್ತಿದ್ದಾಗ ಗೆಳೆಯ ಆರ್.ಎಸ್.ಹಾಲಸ್ವಾಮಿಯವರ ಸ್ಟೇಟಸ್ ಅಪ್ ಡೇಟ್ ಕಣ್ಣಿಗೆ ಬಿತ್ತು. ಶಿವಮೊಗ್ಗದ ಎಟಿಎನ್ಸಿ ಕಾಲೇಜಿನ...

read more
'ಇದಕ್ಕೋಸ್ಕರ ಅವರಿಗೆ ಇಂಗ್ಲಿಷ್ ಬೇಕು…' – ಜೋಗಿ ಬರೀತಾರೆ

ಮೆಕಾಲೆಯ ಇಂಗ್ಲಿಷ್ ಎಲ್ಲ ಕೌಶಲಗಳನ್ನೂ ಕಂಗೆಡಿಸಿದ ಹಾಗೆ... - ಜೋಗಿ ಆ ಹುಮ್ಮಸ್ಸಿನ ಹುಡುಗರು ದೊಣ್ಣೆ ವರಸೆ ಮಾಡಿದರು. ಬೆಂಕಿ ನೃತ್ಯ ಶುರು ಮಾಡಿದರು. ಕೋಲಾಟ ಶುರುವಿಟ್ಟುಕೊಂಡಿತು. ಸುತ್ತಲೂ ಕೂತಿದ್ದವರನ್ನು ಕಾಡಿನ ಸೊಳ್ಳೆಗಳು ಕಚ್ಚುತ್ತಿದ್ದರೆ, ಆ ತಂಡದ ಮುಖಂಡ ತಾವೇನು ಮಾಡುತ್ತಿದ್ದೇವೆ ಅನ್ನುವುದನ್ನು ಇಂಗ್ಲಿಷಿನಲ್ಲಿ...

read more
ಕಾಡುಹಕ್ಕಿಯ ಹಾದಿ ನೋಟ : ಡ್ರಾಪ್ ಕೊಟ್ರೆ ಕಷ್ಟ ಸಾರ್!

(ಇಲ್ಲಿಯವರೆಗೆ..) ಏಯ್ ಬಾವಾ... ಮನುಷ್ಯ ಸ್ವಭಾವ ಹುಟ್ಟಿನಿಂದಲೇ ಬಂದಿರುತ್ತಾ? ಅದೇನೋ ಗೊತ್ತಿಲ್ಲ. ನಾನಂತೂ ಹುಟ್ಟಾ ಸಂಕೋಚದವನು. ಆ ಸಂಕೋಚದ ಸ್ವಾಭವವೇ ನನ್ನ ವ್ಯಕ್ತಿತ್ವವನ್ನು ರೂಪಿಸಿದೆ ಅಂದುಕೊಂಡಿದ್ದೇನೆ. ಹುಡುಗನದು ತುಂಬಾ ವಿನಯದ ಸ್ವಭಾವ. ಯಾವುದೇ ಗದ್ದಲ ಗಲಾಟೆ ಇಲ್ಲ. ಎಷ್ಟು ಬೇಕೋ ಅಷ್ಟೇ ಮಾತು. ಕೇಳಿದ್ದಕ್ಕೆ ಮಾತ್ರ...

read more
ಇರಿಯುತ್ತವೆ ಅವಳ ಕಣ್ಣ ಕಂಬನಿ ಹರಿತ ಚೂರಿಯಂತೆ…

ಸಂಬಂಧಗಳ ಕೊಂಡಿ ಕಳಚಿಕೊಂಡು... ವೈ.ಬಿ.ಹಾಲಬಾವಿ ದಿನ ಬೆಳಗಾದರೆ ರಕ್ತಸಿಕ್ತ ವರದಿ ಪತ್ರಿಕೆ, ವಾಹಿನಿಗಳ ತುಂಬ ಸೂತಕ ಸುದ್ಧಿ...   ಬೆಚ್ಚಿ ಬೀಳಿಸುತ್ತವೆ ಕೆಟ್ಟಕನಸುಗಳು ಹೊತ್ತಲ್ಲದ ಹೊತ್ತು ಅಪಶಕುನವೆಂಬಂತೆ...   ನಿದ್ದೆಯಿಲ್ಲದ ಕಣ್ಣುಗಳಲ್ಲಿ ನರಳುತ್ತವೆ ಮಹಲುಗಳು ಪಹರೆ ತಿರುಗುತ್ತವೆ ಸೈತಾನಿ ಹೃದಯಗಳು...

read more
ಬೇಲೂರು ರಾಮಮೂರ್ತಿ ಪುಸ್ತಕ ಬಿಡುಗಡೆ ಫೋಟೋ ಆಲ್ಬಂ

ಬೇಲೂರು ರಾಮಮೂರ್ತಿಯವರ 'ಹಾಸ್ಯ ಗಂಗೋತ್ರಿ' ಮತ್ತು  'ಹಾಸ್ಯ ವೈವಿಧ್ಯ' ಬಿಡುಗಡೆಗೊಂಡಿವೆ. ಆ ಮೂಲಕ ಬೇಲೂರು ರಾಮಮೂರ್ತಿಯವರು ಇನ್ನೇನು ಸೆಂಚುರಿಗೆ ಹತ್ತತ್ರ. ಹ್ಯೂಮರ್ ಕ್ಲಬ್ ಇಂಟರ್‌ನ್ಯಾಷನಲ್ ಮತ್ತು ಹೇಮಂತ ಸಾಹಿತ್ಯ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ, ಹಿರಿಯ ರಂಗ ಕರ್ಮಿ ವೈ. ವಿ. ಗುಂಡುರಾವ್, ಹಿರಿಯ ರಂಗ ಕಲಾವಿದರಾದ...

read more
ಮುಂದುವರಿದ ಜೀವನವೆಂಬ ಪಯಣ..

(ಇಲ್ಲಿಯವರೆಗೆ) ಚಿಂತೆಯಿಲ್ಲದವನಿಗೆ..... ಕೆಲವಾರು ಜನಕ್ಕೆ ಕೆಲವಾರು ರೀತಿಯ ಭಿನ್ನ ಭಿನ್ನ ಖಯಾಲಿಗಳು, ಚಟಗಳೂ ಇರುತ್ತವೆ. ಕೆಲವರಿಗೆ ಬೀಡಿ ಸಿಗರೇಟು ಸೇದುವ ಚಟ. ಅದೂ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದು ಈ ಚಟದೊಳಗೊಂದು ಚಟ. ಕೆಲವು ಜನ ಬಸ್ಸಿಗೋ ವ್ಯಾನಿಗೋ ಕಾಯುತ್ತಾ ನಿಂತಿದ್ದವರು ವಾಹನ ಬಂದು ಅದರೊಳಗೆ ನುಸುಳಿಕೊಂಡು...

read more
ಉದಯ್ ಇಟಗಿ ಕಾಲಂ : ಎಲ್ಲುಂಟು ಒಲವಿರದ ಜಾಗ?

2007 ರಲ್ಲಿ ಲಿಬಿಯಾದ ಸೆಭಾ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲೀಷ್ ಉಪನ್ಯಾಸಕನಾಗಿ ಆಯ್ಕೆಗೊಂಡು ಭಾರತ ಬಿಟ್ಟು ಲಿಬಿಯಾಕ್ಕೆ ಹೊರಟು ಬರುವ ಮುನ್ನ ನೂರು ಜನ ನೂರು ಮಾತಾಡಿದ್ದರು, ಬಹಳಷ್ಟು ಜನ ನನ್ನನ್ನು encourage ಮಾಡಿದ್ದಕ್ಕಿಂತ discourage ಮಾಡಿದ್ದೇ ಹೆಚ್ಚು ಎಂದು ಈ ಮೊದಲೇ ಹೇಳಿದ್ದೆನಲ್ಲ. ಆದರೂ ಇವರ ಮಾತಿಗೆ ಕೇರ್ ಮಾಡದೇ...

read more
ಮೌನೇಶ್ ಹೆಕ್ಕಿಕೊಟ್ಟ ಚಂದ್ರನ ಚೂರು

ಸುಚಿತ್ರ ಸಭಾಂಗಣದಲ್ಲಿ  ಚಂದಿರನ ಚೂರುಗಳ ಮಿಣಿ ಮಿಣಿ ಬೆಳಕು. ಜಯಂತ ಕಾಯ್ಕಿಣಿಯವರ 'ಅಮೃತ ಬಳ್ಳಿ ಕಷಾಯ'  ಕಥಾ ಸಂಕಲನ ಮತ್ತೊಮ್ಮೆ ನೆನಪು.  ಸಂಕಲನದ 'ಚಂದಿರನೇತಕೆ ಓಡುವನಮ್ಮಾ' ಕಥೆಯ ನೋಟಕ ರೂಪವನ್ನು ರಂಗಕ್ಕೇರಿಸಿದ್ದು ಮೌನೇಶ ಎಲ್ ಬಡಿಗೇರ. ಇವರ  ವಿನ್ಯಾಸ ಮತ್ತು ನಿರ್ದೇಶನ ಪ್ರಯೋಗದ ಕಟ್ಟುವಿಕೆಯಲ್ಲಿ ಕಂಡುಕೊಂಡ ಕಥೆಯ ಹಲವು...

read more
ಬ್ಲಾಗ್ ಪಿಕ್: 'ಹೇಳತೇವ ಕೇಳ' ಓದಿದ ಮೇಲೆ…

ಮಾಲತಿ ಶೆಣೈ ನೆನಪಿನ ಸಂಚಿಯಿಂದ ನಾನು ಮಹಿಳಾ ಸ್ವ ಉದ್ಯೋಗ ಮಾರ್ಗದರ್ಶನ ಕೇಂದ್ರದಲ್ಲಿ ಕೆಲಸ ಮಾಡ್ತಾ ಇದ್ದಾಗ ನಡೆದಿದ್ದು. ನಮ್ಮ ಆಫಿಸ್ ಪಕ್ಕದಲ್ಲಿ ಒಂದು ಫ್ಯಾಮಿಲಿ ಕೌಂನ್ಸೆಲ್ಲಿಂಗ್ ಸೆಂಟರ್ ಇತ್ತು. ನಮ್ಮ ಆಫಿಸ್ ಗೆ ನಾನೇ ಮೊದಲು ಹೋಗಿ ಬಾಗಿಲು ತೆಗಿತಿದ್ದೆ. ಅ ಒಂದು ದಿನ ಬೇಗ ಬೇಗ ಬಸ್ ಸಿಕ್ಕಿದ್ದು ನಾನು ಎಂದಿನಕ್ಕಿಂತ...

read more
ಬಾಂಬೆ ಟಾಕೀಸ್ ಮಿಸ್ ಮಾಡ್ಬೇಡಿ!

ಬಾಂಬೆ ಟಾಕೀಸ್ ಗೆ ಹೋಗಿದ್ರಾ ? ದತ್ತರಾಜ್ ಡಿ ಭಾರತೀಯ ಚಲನಚಿತ್ರ ಉದ್ಯಮ ನೂರು ವರ್ಷ ಪೋರೈಸಿದೆ. ಹೀಗಾಗಿ ಕಳೆದ ಒಂದು ವರ್ಷದಿಂದ (ಬೆಂಗಳೂರಿನ ಗರುಡಾ ಮಾಲ್ ಸೇರಿದಂತೆ) ಉದ್ಯಮಕ್ಕೆ ಸಂಬಂಧಿಸಿದ ಅನೇಕರು ವಿವಿಧ ರೀತಿಯಲ್ಲಿ ಆ ಸಂಭ್ರಮ ಆಚರಿಸಿದ್ದಾರೆ. ಅದೇ ರೀತಿ ಬಾಲಿವುಡ್ಡಿನ ವಯೋಕಾಂ 18 ಎಂಬ ನಿರ್ಮಾಣ ಸಂಸ್ಥೆ ಕೂಡ...

read more
ಟೈಮ್ ಪಾಸ್ ಕಡ್ಲೆ ಕಾಯ್ : ಬಾಸುಗಳು ಮತ್ತು ಡೂಸುಗಳು!

ಎಸ್.ಜಿ.ಶಿವಶಂಕರ್ 'ಹೊಟ್ಟೆಗಿಷ್ಟು ಕೂಳು, ಮೈಮುಚ್ಚಲು ಬಟ್ಟೆ, ತಲೆಯ ಮೇಲೊಂದು ಸೂರು ಮಾನವನ ಮೂಲಭೂತ ಅವಶ್ಯಕತೆ' ಎಂಬ ಮಾತು ಇಂದು ನೆನ್ನೆಯದಲ್ಲ. ಆದರೆ ಈ ಮಾತನ್ನೀಗ ಬದಲಾಯಿಸುವ ಕಾಲ ಸನ್ನಿಹಿತವಾಗಿದೆ ಎನ್ನುವುದು ನನ್ನ ಖಚಿತವಾದ ಅಂಬೋಣ. ಏನೆಂದು ಬದಲಿಸಬೇಕು ಎಂಬ ಪ್ರಶ್ನೆ ನಿಮ್ಮ ಬಾಯ ತುದಿಯಲ್ಲಿದೆ ಎಂಬುದು ನನಗೆ ಗೊತ್ತಿದೆ...

read more

Pin It on Pinterest

Share This