ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಜಿ ಎನ್ ಮೋಹನ್ ಕಾಲಂ : ಬಂದೂಕಿನ ನಳಿಗೆಯ ಬಾಯಲ್ಲಿ..

ಜಿ ಎನ್ ಮೋಹನ್ ಗುಲ್ಬರ್ಗಾದ ಮಹಾಗಾಂವ ಗ್ರಾಮದ ಕಾನ್ಸ್ಟೇಬಲ್ ನೈಟ್ ರೌಂಡ್ಸ್ ಹೊರಟ. ಅಮಾವಾಸ್ಯೆಯ ರಾತ್ರಿ. ದಟ್ಟ ಕತ್ತಲು. ಕತ್ತಲಿದ್ದ ಮೇಲೆ ಕಳ್ಳರಿರಲೇಬೇಕಲ್ಲ. ಹುಡುಕುತ್ತಾ ಹುಡುಕುತ್ತಾ ಹೊರಟ. ಇಡೀ ರಾತ್ರಿ ಅಲೆದರೂ ಉಹೂಂ ಕೈಗೆ ಒಬ್ಬ ಕಳ್ಳನೂ ಸಿಗಲಿಲ್ಲ, ಕಳ್ಳತನವೂ ಆಗಿರಲಿಲ್ಲ. ಕೈ ಚೆಲ್ಲಿ ಕೂತು ಆಕಾಶ ನೋಡಿದ. ಎದೆ...

read more
ಅಶೋಕ ಶೆಟ್ಟರ್ ಕಾಲಂ : ಶ್ವಾನ ಪುರಾಣಂ

ಒಂದಾನೊಂದು ಕಾಲದಲ್ಲಿ ಅಂದರೆ ಇಪ್ಪತ್ತು ವರ್ಷಗಳ ಹಿಂದೆ ಆಗಿನ್ನೂ ಯುಕೇಜಿಯಲ್ಲೋ ಒಂದನೇ ತರಗತಿಯಲ್ಲೋ ಇದ್ದ ನನ್ನ ಮಗ ನಾಯಿಮರಿಯೊಂದನ್ನೆತ್ತಿಕೊಂಡು ಬಂದು "ಮಮ್ಮೀ, ಇನ್ ಮ್ಯಾಲ ಇದ ನಮ್ ಮನ್ಯಾಗ ಇರ್ತsತಿ.. ನಾಂವಿದನ್ನ ಸಾಕೂಣು" ಎಂದು ಘೋಷಿಸಿದ. ಆ ನಾಯಿಕುನ್ನಿಯನ್ನು ಅವನು ನಮ್ಮ ಯೂನಿವರ್ಸಿಟಿ ಗೆಸ್ಟ್ ಹೌಸ್ ನ ಅಡಿಗೆಯಾತನ...

read more
ವೈಶಾಲಿ ಹೆಗಡೆ ಹೇಳಿದ ಶೆಟ್ಟಿ ಮಾಮ್ ಕಥೆ

ಬದಲಾವಣೆ ವೈಶಾಲಿ ಹೆಗಡೆ ಹರಿಪ್ರಸಾದ್ ಶೆಟ್ಟಿ ಇತ್ತಿತ್ತಲಾಗಿ ಒಂದು ನಮೂನೆ ಪಿರ್ಕು. ಇದು ಈಗ ಅವನ ಮಕ್ಕಳಿಗೂ ಗೊತ್ತಿರುವ ವಿಷಯ. ಅಷ್ಟಷ್ಟು ದಿವಸಕ್ಕೆ ಮಳ್ಳು ಏರಿದವನಂತೆ ಎಲ್ಲರಮೇಲೆ ಹರಿಹಾಯುತ್ತಾನೆ. ಬಾಡಿಗೆದಾರರ ಬಾಗಿಲು ಬಡಿದು ಜಗಳ ಕಾದು ಬರುತ್ತಾನೆ. ಮಗ, ಸೊಸೆಯರಿಗೆಲ್ಲ ಫೋನಿನಲ್ಲಿ ವಾಚಾಮಗೋಚರ ಬಯ್ಯುತ್ತಾನೆ. ಮಗಳಿಗೆ...

read more
ಮಹಿಳೆಯರು ಮತ್ತು ಆತ್ಮಕಥೆಗಳು – ಜಯಶ್ರೀ ಬಿ ಕದ್ರಿ ಬರೀತಾರೆ

ಸ್ವ-ಗತ / ಮಹಿಳಾ ಸಾಹಿತ್ಯದ ಇತಿಮಿತಿಗಳು ಜಯಶ್ರೀ ಬಿ ಕದ್ರಿ ಇತ್ತೀಚಿಗೆ ನಾನು ಕನ್ನಡದ ಪ್ರಮುಖ ಲೇಖಕ-ಲೇಖಕಿಯರ ಆತ್ಮ ಕಥೆಗಳನ್ನು ಪಟ್ಟು ಹಿಡಿದು ಜಿದ್ದಿಗೆ ಜಿದ್ದಂತೆ ಓದಿದೆ. ಇದು ಸಂಶೋಧನಾ ಲೇಖನವೇನಲ್ಲವೆಂದೂ, ಕೇವಲ ಆಸಕ್ತಿಯಿಂದ ಗಮನಿಸಿದ ಅಂಶಗಳೆಂದೂ ಮೊದಲೇ ಸ್ಪಷ್ಟಪಡಿಸಿಕೊಳ್ಳುತ್ತ ಕೆಲವೊಂದು ವಿಚಾರಗಳನ್ನು...

read more
ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ – ’ಚಿಟ್ಟಿ ನೀನ್ ಮಾತ್ರ ಪ್ರೀತಿಯಲ್ಲಿ ಬೀಳಬೇಡ…'

ಕಳಚಿಬಿದ್ದ ಕಾಮನಬಿಲ್ಲಿನ ಚೂರು ಕಣ್ಣೀರ ಹನಿಯಲ್ಲಿ. . . ಚಿಟ್ಟಿಯ ಕಣ್ಣಲ್ಲಿ ಬೆಂಕಿಯು ಧಗಧಗನೆ ಹೊತ್ತಿ ಉರಿಯುತ್ತಿತ್ತು. ಕುಟ್ಟಿಯ ಆರ್ತನಾದ, ಮಕ್ಕಳ ಅಳು ಅವಳ ಕಿವಿಯನ್ನು ಮುಟ್ಟಿ ಬೆಚ್ಚಿ ಬೀಳುವ ಹಾಗಾಯಿತು. ಊರಿಗೂರೇ ಸ್ಮಶಾನ ಮೌನದಲ್ಲಿ ಮುಳುಗಿತು. ಯಾರ ಬಾಯಲ್ಲೂ ಮಾತಿಲ್ಲ. ಅಡುಗೆ ಆಗಿದೆ ಎಂದು ಹೆಂಗಸರು ಹೇಳಿದರೂ ಗಂಡಸರು...

read more
’ಹನಿ ಹನಿ ಪ್ರೇಮ್ ಕಹಾನಿ!’ – ರೂಪಾ ಹಾಸನ್

ರೂಪಾ ಹಾಸನ್   ನೀರ ಹನಿಗಳ ದೃಶ್ಯ ಕಾವ್ಯ ! ಪ್ರಕೃತಿ ನಮ್ಮರಿವಿಗೆ ಬಾರದಂತೆ ಕವಿತೆ ಬರೆಯುತ್ತಿರುತ್ತಾಳ? ಈ ಗುಮಾನಿ ನನಗೆ ಸದಾ ಕಾಡುತ್ತಿರುತ್ತದೆ. ಅದಕ್ಕೆ ಉದಾಹರಣೆ ಈ ಚಿತ್ರಗಳು. ಮೊನ್ನೆ ಬೆಳಗ್ಗೆ ಚುಮು ಚುಮು ಮಳೆಯಲ್ಲಿ ಸಕಲೇಶಪುರ ಬಳಿಯ ಮಂಜರಾಬಾದ್ ಕೋಟೆಗೆ ಹೋದಾಗ, ಎಲೆ, ಹುಲ್ಲು, ಬಂಡೆ, ಜೀಡರ ಬಲೆ .... ಎಲ್ಲದರ...

read more
'ಅವನು, ಅವಳು ಮತ್ತು ….' – ಸಣ್ಣ ಕಥೆ

ಅವನು, ಅವಳು ಮತ್ತು ಕಿತಾಪತಿ ಗೆಳೆಯ ವಿ ಎಚ್ ವೀರಣ್ಣ ಮಂಠಾಳಕರ್   ಅವಳೀಗ ಅವನನ್ನು ಪೂರ್ತಿ ಮರೆತು ಬಿಟ್ಟಿದ್ದಾಳೆ. ಅವನು ಕೂಡ ಅವಳಿಗಾಗಿ ಮೊದಲಿನಂತೆ ಮೊಬೈಲ್ ಕರೆಗಳು, ಮೆಸೇಜ್ ಮಾಡುವುದಕ್ಕೆ ಹಿಂಜರಿಯುತಿದ್ದಾನೆ. ಮೊದಲೆಲ್ಲ ಗಂಟೆಗಟ್ಟಲೆ ಫೋನ್ಕಾಲ್ ಇಲ್ಲವೇ ಹತ್ತಾರು ಸಂದೇಶಗಳು ಕಳುಹಿಸುತಿದ್ದವರು ಇದೀಗ ಒಂದು ಮಿಸ್ಟ್...

read more
’ಭೂಮಿಗೆ ಬಂದ ಭಗವಂತ’ – ಶಾಂತಲಾ ಅನಿಲ್ ಬರೀತಾರೆ

ವಿಶ್ವ(ಕು)ರೂಪದರ್ಶನ ಶಾಂತಲಾ ಅನಿಲ್ ಸಹ ಧರ್ಮಿಣಿಯಿಂದ ಬೆಳಗು-ಬೈಗೆನ್ನದೆ ಬೈಗುಳಗಳನ್ನು ತಿನ್ನುತ್ತ-ಅಲ್ಲ-ತುರಿಕಿಸಿಕೊಳ್ಳುತ್ತಾ ಮತ್ತೊಂದು ಹಗಲನ್ನು ದೂಡಲಾಗದೆ ಆಟೋ ಸಂಜಯ್ ಬೆಳಗಾಗುತ್ತಲೇ ಆಟೋ ಹಾಕಿಕೊಂಡು (ಅಥವ ಆಟೋ ಅವನನ್ನು ಹೇರಿಕೊಂಡು) ಹೊರಟಿದ್ದ. ಮನುಷ್ಯನಿಗೆ ಎಂಟು ಗಂಟೆ ಕೆಲಸ ಎಂಟು ಗಂಟೆ ನಿದ್ದೆಯ ಅಗತ್ಯವಿದ್ದರೂ,...

read more
ನಂ ಬೆಂಗ್ಳೂರು!

ಎಸ್ ಜಿ ಶಿವಶಂಕರ್ ಬೆಂಗ್ಳೂರೆಂದ್ರೆ ನಂಗೊಂತರಾ ಅಲರ್ಜಿ! ನಾನೆಂದ್ರೆ ಬೆಂಗ್ಳೂರಿಗೂ ಅಲರ್ಜಿ ಇರಬಹುದು. ಬೆಂಗಳೂರಿಗೆ ಹೋಗುವುದನ್ನು ಏನಾದರೂ ನೆಪವೊಡ್ಡಿ ತಪ್ಪಿಸಿಕ್ಕೊಳ್ಳುತ್ತೇನೆ, ಅನಿವಾರ್ಯವಾದರೆ ಹೋಗುವ ದಿನವನ್ನು ಆದಷ್ಟೂ ಮುಂದೆ ತಳ್ಳುತ್ತೇನೆ. ಆದರೆ ಮುಂದೂಡಲಾಗದ ಕೆಲವು ಅನಿವಾರ್ಯ ಸಂದರ್ಭಗಳು ಬಂದೇ ಬರುತ್ತವೆ....

read more
ಮಾಧವ ಬರಲಿಲ್ಲ…..

ಒಂದು ಕವಿತೆ ದಯಾನಂದ್ ಮಾಧವ ಬರಲಿಲ್ಲ ತಡವಿಕೊಳ್ಳುತ್ತಾ ನಡೆದಿತ್ತು ಕಾಲ ಅಕಾಲದಲ್ಲಿ ಮರೆತ ಮೂರೂಮುಕ್ಕಾಲು ಪಾವು ಮುತ್ತುಗಳ ಪೋಣಿಸುವ ಮುತ್ತಿನ ಸರದ ಹುಡುಗಿಯರ ಸಾವಿನ ಸಂಕಟಕ್ಕೆ; ಅವರದಾರಿಯಲ್ಲಿ ಮುತ್ತೇ ಮುತ್ತು.   ಗೋಕುಲದಲ್ಲಿ ನಡೆಯಲಿಲ್ಲ ಸಾವಿರ ಸೂಳೆಯರ ಸತ್ಯಾಗ್ರಹ ಡೌಲು ಉಪವಾಸ ಕುಂತು ಬಿಸ್ಕೆಟ್ಟು, ಬೋಮರ್ೀಟಗಳ...

read more
ಅಂಕಿತಾ ಪುಸ್ತಕ ಸಡಗರ ಫೋಟೋ ಆಲ್ಬಂ

ಅಂಕಿತಾದಲ್ಲಿ ಪುಸ್ತಕ ಸಡಗರ ನಿನ್ನೆ ಅಂಕಿತಾ ಪ್ರಕಾಶನದ ನಾಲ್ಕು ಪುಸ್ತಕಗಳ ಬಿಡುಗಡೆ ಸಮಾರಂಭದ ದೃಶ್ಯಗಳು ನಿಮಗಾಗಿ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ: ಚಿತ್ರಗಳು : ಡಿ ಸಿ ನಾಗೇಶ್ [gallery link="file" columns="4"...

read more
ಜೋಗಿ ಮನೆ : ನಮ್ಮ ಸ್ವಾತಂತ್ರ್ಯವೇ ನಮ್ಮ ಬಂಧನವೂ ಆಗಿಬಿಟ್ಟಿದೆ..

ಯಾವ ದೇಶ ಚರಿತ್ರೆ ಮತ್ತು ಪುರಾಣದ ಸತ್ವದ ಕುರಿತು ಚಿಂತಿಸುವುದನ್ನು ಬಿಟ್ಟು, ಪೌರಾಣಿಕ ಸತ್ಯಗಳನ್ನು ಚಾರಿತ್ರಿಕ ಸತ್ಯಗಳನ್ನೂ ಪ್ರತಿಪಾದಿಸಲಿಕ್ಕೆ ಹೊರಡುತ್ತದೋ, ಆ ದೇಶ ಒಳಗೊಳಗೇ ಟೊಳ್ಳಾಗುತ್ತ ಹೋಗುತ್ತದೆ. ಇದೀಗ ನಮ್ಮಲ್ಲಿ ಆಗುತ್ತಿರುವುದೂ ಅದೇ. ವೇದ ಉಪನಿಷತ್ತುಗಳನ್ನು ಉಲ್ಲೇಖೀಸುತ್ತ ಆಸ್ತಿಕರೂ ನಾಸ್ತಿಕರೂ, ಆಧುನಿಕರೂ...

read more
’ಯಾವ ತಿರುವಿನಲೂ ಅತ್ತ ವಾಲದವನ…’ – ವಿನಯಾ ಒಕ್ಕುಂದ ಕವಿತೆ

ನುಡಿಯುವುದು ಹೇಗೇ? ವಿನಯಾ ಒಕ್ಕುಂದ ಹೌದು ವೇದೂ, ನಡೆನಡೆದು ಪಾದ ಸಪಾಟಾಗಿ ವೈಯ್ಯಾರವೂ ಮಾಸಿ ಮೈ ಭಾರಕ್ಕೇ ಹಂಸ ನಡಿಗೆಯಲಿ ತೊನೆವ ಈ ಕಾಲದಲ್ಲೂ ಹೊಯ್ದ ಮಳೆ ಒಳ ಪದರ ತೋಯಿಸದೆ ಕಸ ಕಸುರು ಹುಟ್ಟಿ ಹಸಿರು ವಿಷ ಉಕ್ಕಿ ಸೀರೆಯ ಪಿನ್ನಿನಂತೆ ಬಿಳಿಕೂದಲ ಕತ್ತರಿಯೂ ಹರಕತ್ತಾದ ಈ ಹೊತ್ತಿನಲೂ ಮುಟ್ಟು ನಿಲ್ಲುವಾಗಿನ ಹೊಟ್ಟೆಯ ಗುಟ್ಟುಗಳ...

read more
ನಾ ದಾ ಬರೆದ ಕಥೆ

ಯಜಮಾನಿಯ ಬಂಗಲೆ ನಾ ದಾಮೋದರ ಶೆಟ್ಟಿ ಅದೊಂದು ಬೃಹತ್ತಾದ ಮನೆ. ಆ ಮನೆ ಕಟ್ಟಿಸಿದವರು ದೂರದೂರಿನಲ್ಲಿದ್ದರಂತೆ. ಅಲ್ಲಿಂದ ಪ್ಲಾನ್ ಹಾಗೂ ದುಡ್ಡು ಕಳುಹಿಸಿಕೊಡುತ್ತಿದ್ದರಂತೆ. ಅವರ ಪ್ಲಾನ್ ಪ್ರಕಾರ ಮನೆ ನಿಮರ್ಾಣವಾಗಿತ್ತಂತೆ. ಕಪ್ಪು ಕಲ್ಲಿನ ಮನೆ. ಆದರೆ ಕಟ್ಟಡ ಯಾಕೋ ತೆಳ್ಳಗಿತ್ತು. ಒಳಗೂ ಅಷ್ಟೆ. ಎಲ್ಲವೂ ತೆಳ್ಳತೆಳ್ಳಗೆ....

read more
ಹೀಗಿದ್ದಾರೆ ಏಣಿಗಿ ಬಾಳಪ್ಪ

ಗೋಪಾಲ ವಾಜಪೇಯಿ ನಮ್ಮಿಬ್ಬರ ಪಾಲಿಗೆ ಇಂದಿನ ಸಂಜೆ 'ಅವಿಸ್ಮರಣೀಯ'ವೇ ಸೈ. ನಾನು ಹಾಗೂ ಗೆಳೆಯ ಶ್ರೀಪತಿ ಮಂಜನಬೈಲು ಇಬ್ಬರೂ ಕನ್ನಡ ರಂಗಭೂಮಿಯ 'ಜೀವಂತ ವಿಶ್ವಕೋಶ'ವೇ ಆಗಿರುವ ಶತಾಯುಷಿ ನಾಡೋಜ ಡಾ. ಏಣಿಗಿ ಬಾಳಪ್ಪ ಅವರನ್ನು ಕಂಡು, ಸಾಕಷ್ಟು ಹೊತ್ತು ಅವರೊಂದಿಗಿದ್ದು, ಅವರ ನೆನಪಿನ ಬುತ್ತಿಯಿಂದ ಒಂದಷ್ಟು ತುತ್ತುಗಳನ್ನು ಉಣ್ಣುವ...

read more
ಟೈಂ ಪಾಸ್ ಕಡ್ಲೆ ಕಾಯ್!

ಸೂತ್ರಧಾರ ರಾಮಯ್ಯ ಸ್ಟ್ರೇಂಜ್ : ನಮ್ಮ ಪರ ದೇಶೀಯ ನಿಲುವು 66 ವರ್ಷಗಳ ಹಿಂದೆ ,ಆರು ಆರು ನೀನಾರು? ತೊಲಗು ಬಿಟ್ಟು ನಮ್ಮೂರು , 'ಕ್ವಿಟ್ ಇಂಡಿಯಾ ' ಅಂತಾ ಅಂದ ನಾವೇ ಇದೀಗ, ವಿದೇಶಿ ಸಾಂಸ್ಥಿಕ ಹೂಡಿಕೆದಾರರನ್ನು ಕುರಿತು 'ಪರ್ದೇಸಿ ಪರ್ದೇಸಿ ಜಾನಾ ನಹೀಂ' ಅಂತಾ ಅಂಗಲಾಚೋದು ಸಾಲ ದೇ, 'ಮಧು' ಪಾತ್ರೆ ಹಿಡಿದು 'ಬಾಲ' ಆಡಿಸುತ್ತಾ...

read more

Pin It on Pinterest

Share This