ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಇವತ್ತಿನ ವಿರಾಸತ್ ವೇದಿಕೆಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು
’ಗಾಂಧಿ ಸೀಟಿ’ನಿಂದ ಸಿನಿಮಾ ನೋಡಿ
ಮೂರು ಯುವ ಕವಿಗಳ ಪುಸ್ತಕ ಸಂಭ್ರಮ
ಹತ್ತು ಅಧ್ಯಕ್ಷರುಗಳಿಂದ ತುಂಬಿದ ವೇದಿಕೆ
ಶಿಕ್ಷಕನ ನೋವಿಗೆ ಸ್ಪಂದಿಸಿದ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ
- ಸುಷ್ಮಾ ಜಾನ್ ಹಟ್ಟಿ ಕೇರಿಯ ಶಿಕ್ಷಕ ಹಿರಿಯೂರಿನ ಬಾಲೆನಹಳ್ಳಿ ನರಸಿಂಹಮೂರ್ತಿ ಅವರ ಪ್ರಾಮಾಣಿಕತೆ, ಕಾರ್ಯ ನಿಷ್ಠೆಯನ್ನು ಬಲ್ಲ ಕವಿ, ಚಿಂತಕ, ಹವ್ಯಾಸಿ ಪತ್ರಕರ್ತ ಹಾಗು ಕಿರು ಚಿತ್ರಗಳ ನಿರ್ದೇಶಕ-ನಾಗತಿಹಳ್ಳಿ ರಮೇಶ್, ಈ ಶಿಕ್ಷಕ ತನ್ನ ಅವ್ವನನ್ನು ಕ್ಯಾನ್ಸರ್ ನಿಂದ ಉಳಿಸಿಕೊಳ್ಳಲು ಪಡುತ್ತಿರುವ ಪಡಿಪಾಟಲು ಕಂಡು ತಕ್ಷಣ ತಮ್ಮ...
ಉದ್ಘಾಟನ ಸಮಾರಂಭದ ಸುಂದರ ಕ್ಷಣಗಳು
ಚಿತ್ರಗಳು : ರವಿ ಅಜೆಕಾರ್ ವಿನಾಯಕ್ ಬಿ ಎಸ್
ಬ್ರೇಕಿಂಗ್ ನ್ಯೂಸ್: ಸಿ ಎನ್ ಆರ್ ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಸಿ ಎನ್ ರಾಮಚಂದ್ರನ್ ಅವರಿಗೆ ಕೇಂದ್ರ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ ಅವರ ’ಆಖ್ಯಾನ ವ್ಯಾಖ್ಯಾನ’ ವಿಮರ್ಶಾ ಪ್ರಬಂಧಗಳ ಪುಸ್ತಕಕ್ಕೆ ಈ ಪ್ರಶಸ್ತಿ ಸಂದಿದೆ ಅವಧಿಯ ಅಭಿನಂದನೆಗಳು ಈ ಬಗ್ಗೆ ಅವಧಿ ಅವರನ್ನು ಅಭಿನಂದಿಸಿದಾಗ ಸಿ ಎನ್ ಆರ್ ರವರು ಹೇಳಿದ್ದು ಹೀಗೆ : ’ಒಂದು ಕ್ಷಣ ನಂಬೋಕ್ಕಾಗಲಿಲ್ಲ. ಆಮೇಲೆ ಎಷ್ಟು ಜನರ ಪ್ರೀತಿ,...
ನಟನ ಆವರ್ತನಕ್ಕೆ ಸ್ವಾಗತ
ಅರುಣ್ ಜೋಳದಕೂಡ್ಲಿಗಿ ಕಾಲಂ : ಹುಲಿ ಜಾನಪದ
‘ಲೈಫ್ ಆಫ್ ಗಾದರಿ ಪಾಲನಾಯಕ’ ಬರಹ ಬರೆವ ಹೊತ್ತಿಗೆ, ಕನ್ನಡ ಜಾನಪದ ಪರಂಪರೆಯಲ್ಲಿ ‘ಹುಲಿ’ಯ ಜತೆ ನಡೆಸಿದ ಮುಖಾಮುಖಿ ಹೇಗಿದೆ ಎಂದು ಒಂದಷ್ಟು ಹುಡುಕಾಡಿದೆ. ಆಗ ‘ಹುಲಿ ಜಾನಪದ’ಇರುವುದು ತಿಳಿಯಿತು. ಈ ಸಂಗತಿ ಕುತೂಹಲವನ್ನೂ ಮೂಡಿಸಿತು. ಈ ಬಗ್ಗೆ ಒಂದು ಸಂಶೋಧನೆಯನ್ನೇ ಮಾಡಬಹುದು ಅನ್ನಿಸಿತು. ಕಾಡಿನ ಪ್ರಾಣಿ ಹುಲಿಯನ್ನು ಜನಪದರು...
ಮತ್ತೆ ಎಷ್ಟೊಂದು ನಾಟಕಗಳು!!
ಬರ್ತಿದ್ದಾನೆ ’ಮಾರನಾಯಕ’
ತನ್ನ ಪ್ರಾಯೊಗಿಕ ರಂಗಪ್ರದರ್ಶನಗಳಿಗೆ ನಾಡಿನಲ್ಲಿ ಹೆಸರಾದ ಬೆಂಗಳೂರಿನ ರಂಗ ತಂಡ `ಅನೇಕ ` ವು ಖ್ಯಾತ ನಾಟಕಕಾರ ಪ್ರೋ ಎಚ್ .ಎಸ್.ಶಿವಪ್ರಕಾಶರ ನಾಟಕ ` ಮಾರನಾಯಕ `ವನ್ನು ಇದೀಗ ಪ್ರದರ್ಶನಕ್ಕೆ ಸಿದ್ದಪಡಿಸಿಕೊಂಡಿದೆ. ಹಿರಿಯ ರಂಗ ನಿರ್ದೇಶಕ ಸುರೇಶ ಆನಗಳ್ಳಿಯವರು ಈ ನಾಟಕವನ್ನು ನಿರ್ದೇಶಿಸಿದ್ದಾರೆ . ಮಾರನಾಯಕವು ಶೇಕ್ಸ್ಪಿಯರನ...
ನಿರಂತರ ರಂಗ ಉತ್ಸವ
ಡಿಸೆಂಬರ್ ೨೭ ರಿಂದ ನಟನ ನಾಟಕೋತ್ಸವ
ಅಂದ ಹಾಗೆ ಅಂಕೋಲೆಯಲ್ಲಿ ಇಂದು
’ಸುಧನ್ವಾರ್ಜುನ’ ಯಕ್ಷಗಾನ
ಅಕ್ಷರ ಮಂಟಪದಲ್ಲಿ ’ಪುರಾಣ ಪ್ರಹಸನ’
ನಾಟಕ ಬೆಂಗ್ಳೂರಿನಲ್ಲಿ ’ಅನಭಿಜ್ಞ ಶಾಕುಂತಲ’
ಎಚ್ ಎಸ್ ವಿ ಮಕ್ಕಳಿಗಾಗಿ ಬರೆದ ಪಂಪ
ಎಳೆಯ ಮನಸ್ಸುಗಳಿಗೆ ಕನ್ನಡ ಪರಂಪರೆಯ ಪರಿಚಯ ಇಂದಿನ ಸಾಂಸ್ಕೃತಿಕ ಅಗತ್ಯ. ಪಶ್ಚಿಮಕ್ಕಿಂತ ಭಿನ್ನವಾದ . ಸಮೃದ್ಧವಾದ, ವೈವಿಧ್ಯಮಯವಾದ ಪರಮ್ಪರೆಯೊಂದಕ್ಕೆ ನಾವು ವಾರಸುದಾರರೆಂಬ ಅರಿವನ್ನು ಅವರಲ್ಲಿ ಮೂಡಿಸಬೇಕಿದೆ. ಎಚ್. ಎಸ್. ವಿ ಅವರ ಈ ಪುಸ್ತಕ ಅಂತಹ ಒಂದು ಮಹತ್ವದ ಪ್ರಯತ್ನ. ಹತ್ತನೆಯ ಶತಮಾನದ ಶ್ರೇಷ್ಠಕವಿ ಪಂಪನನ್ನು...
ಬರ್ತಿದೆ ಪುರುಷೋತ್ತಮ ಬಿಳಿಮಲೆಯವರ ಪುಸ್ತಕ ’ಬಹುರೂಪ’
ಈ ಹದಿನೈದು ಭಾನುವಾರ ಪುರುಷೋತ್ತಮ ಬಿಳಿಮಲೆ ಅವರ ಬಹುರೂಪ ಪುಸ್ತಕ ಬಿಡುಗಡೆ ಆಗುತ್ತಿದೆ. ಯಾಜಿ ಪ್ರಕಾಶನದಿಂದ ಹೊರ ಬರುತ್ತಿರುವ ಈ ಪುಸ್ತಕದ ಆಹ್ವಾನ ಪತ್ರಿಕೆ ಇಲ್ಲಿದೆ. ಪುಸ್ತಕಕ್ಕೆ ಡಾ ಬಿ ಎ ವಿವೇಕ್ ರೈ ಅವರು ಮುನ್ನುಡಿ ಬರೆದಿದ್ದಾರೆ. ಪುಸ್ತಕಕ್ಕೆ ವಿವೇಕ್ ರೈ ಅವರು ಬರೆದ ಮುನ್ನುಡಿ ಇಲ್ಲಿದೆ ಡಾ . ಪುರುಷೋತ್ತಮ ಬಿಳಿಮಲೆ...
ಮೆಟ್ರೋ ರಂಗೋಲಿಯಲ್ಲಿ…
ಅರುಣ್ ಜೋಳದಕೂಡ್ಲಿಗಿ ಕಾಲಂ : ಲೈಫ್ ಆಫ್ ಗಾದರಿ ಪಾಲನಾಯಕ
‘ಲೈಫ್ ಆಫ್ ಗಾದರಿ ಪಾಲನಾಯಕ’ ಪರಿಚಯಕ್ಕೂ ಮುನ್ನ ನಿಮ್ಮ ಗಮನವನ್ನು ಒಂದಷ್ಟು ಹಿಂದಕ್ಕೆ ಒಯ್ದು, ‘ಲೈಫ್ ಆಫ್ ಪೈ’ ಗೆ ಜೋಡಿಸುತ್ತೇನೆ. ಆಂಗ್ ಲೀ ನಿರ್ದೇಶನದ, ಮಾನ್ ಮಾರ್ಟೆಲ್ನ ಕೃತಿ ಆಧಾರಿತ ‘ಲೈಫ್ ಆಫ್ ಪೈ’ ಚಿತ್ರ ೨೦೧೩ ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಿರ್ದೇಶನ ಸೇರಿದಂತೆ ನಾಲ್ಕು...
