ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಡೈಲಿ ಬುಕ್ : ’ನಿಮ್ಮ ಉಚ್ಚಾರಣೆ, ಧ್ವನಿಯನ್ನು ಸುಧಾರಿಸಿಕೊಳ್ಳಿ’
ವಸುಂಧರಾ ಭೂಪತಿಯವರ ಕೃತಿ ಬಿಡುಗಡೆ
ದಿನಾಂಕ 16 ಮಾರ್ಚ್ ಭಾನುವಾರ ಸಂಜೆ 5:30 ಕ್ಕೆ ಭಾರತ ಯಾತ್ರಾ ಕೇಂದ್ರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಹಯೋಗದೊಂದಿಗೆ ಡಾ ವಸುಂಧರಾ ಭೂಪತಿ ಯವರ "ಆರೋಗ್ಯ ಸಂಗಾತಿ" ಸಂಪುಟ 3 ರ ಕೃತಿ ಲೋಕಾರ್ಪಣೆ ಸಮಾರಂಭವಿದೆ. ಕಾರ್ಯಕ್ರಮದ ಹೆಚ್ಚಿನ ವಿವರ ಮತ್ತು ಆತ್ಮೀಯ ಆಹ್ವಾನ ಇಲ್ಲಿದೆ ಅವಧಿ...
ಸಂಪು ಕಾಲಂ : ಮಕ್ಕಳನ್ನು ಮಕ್ಕಳಾಗಿರಲು ಬಿಡೋಣ…
ಇತ್ತೀಚೆಗೆ ದೂರದರ್ಶನದಲ್ಲಿ ಒಂದು ಜಾಹಿರಾತನ್ನು ಕಂಡೆ. ಅದು (ಹೆಚ್ಚು ಕಡಿಮೆ) ಈ ರೀತಿ ಇದೆ: ಹೆರಿಗೆ ಆಸ್ಪತ್ರೆಯಲ್ಲಿ, ಮಗುವಿಗೆ ಆಗಷ್ಟೇ ಜನ್ಮ ನೀಡುತ್ತಿದ್ದ ತಾಯಿಯ ಗರ್ಭದಿಂದ ಮೊದಲು ಮಗುವಿನ ಕೈ ಹೊರಗೆ ಬರುತ್ತದೆ. ನಂತರ ಆ ಮಗು, ಡಾಕ್ಟರಿನ ಜೇಬಿಗೆ ಕೈ ಹಾಕಿ ಮೊಬೈಲ್ ಹಿಡಿದು ಗೂಗಲ್ ಮಾಡಿ, ಅಂಬೆಲಿಕಲ್ ಕಾರ್ಡ್...
ಸಖಾರಾಮ್ ಬೈಂಡರ್ ಬಗ್ಗೆ ಇನ್ನಷ್ಟು ಬರೆದಿದ್ದಾರೆ ಗೋಪಾಲ್ ವಾಜಪೇಯಿ
ಮಾರ್ಚ್ ೨೨ ರಂದು ಕೆ ಎಚ್ ಕಲಾಸೌಧದಲ್ಲಿ ಪ್ರದರ್ಶಿತಗೊಳ್ಳಲಿರುವ ’ಸಖಾರಾಂ ಬೈಂಡರ್’ ಬಗ್ಗೆ ಒಂದಿಷ್ಟು ಮಾಹಿತಿ ಮತ್ತು ಆಹ್ವಾನ ಪತ್ರಿಕೆ ಅವಧಿಯಲ್ಲಿ ಪ್ರಕಟಿಸಿದ್ದೆವು. ಅದನ್ನು ಓದಿ, ತಮ್ಮ ನೆನಪಿನ ಕಣಜದಿಂದ ಇನ್ನಷ್ಟು ಮಾಹಿತಿ ಹೆಕ್ಕಿ, ಆ ಫೋಟೋಗಳನ್ನು ಹುಡುಕಿ ಗೋಪಾಲ ವಾಜಪೇಯಿ ನಮಗಾಗಿ ಕಳುಹಿಸಿ ಕೊಟ್ಟಿದ್ದಾರೆ. ಅವರಿಗೆ...
ನೈಲ್ ನದಿಯ ಮಡಿಲಲ್ಲಿ : ’ಮಮ್ಮಿ’ಯಲ್ಲಿ ಬಂಧಿಯಾಗಿದ್ದ ಕಥೆಗಳು
(ಇಲ್ಲಿಯವರೆಗೆ...) ಇದನ್ನು ಉತ್ಖನನಿಸಿ ತೆಗೆದಾಗ ದೊರೆತ ವಿಷಯ, ಸಂಪತ್ತು, ಕಲೆ ನೋಡಲು ಕಣ್ಣು ಸಾಲದು, ಹೇಳಲು ಶಬ್ದ ಸಾಲವು. ಅಪಾರ ಅದ್ಭುತ ಅಸಂಖ್ಯ! ಈ ಟುತ್-ಅಂಕ್-ಅಮುನ್ನ ಮೇಲಿನ ಮುಖವಾಡ ಚಿನ್ನದ್ದು. ಅಂದಿನ ಅಕ್ಕಸಾಲಿಗರಲ್ಲಿರಬಹುದಾದ ಅಸಾಧಾರಣ ಕಲಾವಂತಿಕೆಯ ಪ್ರಭುತ್ವಕ್ಕೆ ಸಾಕ್ಷಿಯಾಗಿದೆ. 11 ಕಿಲೋ ಚಿನ್ನದಲ್ಲಿ ಅಮೂಲ್ಯ...
ಇಚ್ಚಾಮರಣವೊಂದನುಳಿದು ನಿನಗಾವ ಅಧಿಕಾರವಿತ್ತು..
ಶಾಂತನುಸುತನಿಗೊಂದು ಸವಾಲು ಡಾ ಶಿವಾನಂದ ಕುಬಸದ ಪರಿತಪಿಸಲಿಲ್ಲ ನೀನೆಂದೂ ನಿನ್ನ ಅರ್ಹತೆಗೆ ತಕ್ಕುದು ಸಿಗಲಿಲ್ಲವೆಂದು ಚಕ್ರವರ್ತಿಯ ಪುತ್ರ ಪಾಪತೊಳೆವ ಗಂಗೆಯ ಸುತ ಸ್ಪುರದ್ರೂಪಿ, ಪರಾಕ್ರಮಿ, ಧರ್ಮಭೀರು ಎಲ್ಲ ಇದ್ದೂ ಶರಶಯ್ಯೆಯೇ ಗತಿಯಾಯ್ತು ಅಸಹಾಯಶೂರ ನೀ ಅಸಹಾಯಕನಾದೆ ನಿನಗಿದೆಂದೂ ಸ್ವಯಂಕೃತ ಎನಿಸಲಿಲ್ಲವೇ...?...
ಡೈಲಿ ಬುಕ್ : ತಮಿಳ್ ಸೆಲ್ವಿ ಅನುವಾದಿಸಿದ ’ನಾನು ಅವನಲ್ಲ … ಅವಳು …. !’
ತಮಿಳ್ ಸೆಲ್ವಿ ಕರುಳಿಗೆ ಬಿದ್ದ ಬೆಂಕಿಯಲ್ಲಿ .... 'ಸ್ವರ್ಗ ಬೇಕೆಂದೇನೂ ನಾನು ಕೇಳುತ್ತಿಲ್ಲ. ನರಕ ಬೇಡ ಎಂದಷ್ಟೇ ನಾನು ಒದ್ದಾಡುತ್ತಿರುವುದು. ನನ್ನಂತೆಯೇ ಇರುವ ಇತರರ ಒಳಿತುಗಳಿಗಾಗಿಯೂ... !' ಇದು ಸ್ಲೋಗನ್ ಅಲ್ಲ. ನೊಂದು - ಬೆಂದು ಬಸವಳಿದ ಜೀವದ ಆರ್ತಮೊರೆ. ನಮ್ಮಿಂದಲೇ ಆಯ್ಕೆಯಾದ, ನಮ್ಮನ್ನಾಳುತ್ತಿರುವ...
ರಂಗಶಂಕರದಲ್ಲಿಂದು ತುಘಲಕ್
ಕಾರ್ನಾಡರ 'ತುಘಲಕ್' ಭಾರತದ ಶ್ರೇಷ್ಠ ನಾಟಕಗಳಲ್ಲೊಂದು. ಐತಿಹಾಸಿಕ ಭಿತ್ತಿಯಲ್ಲಿ ಸಮಕಾಲೀನ ಧ್ವನಿಗಳನ್ನು ಹೊರಡಿಸುವ ಈ ನಾಟಕ ಹಲವು ವ್ಯಾಖ್ಯಾನಗಳ ಸಾಧ್ಯತೆಯನ್ನುತನ್ನ ಒಡಲೊಳಗಿರಿಸಿಕೊಂಡಿದೆ. ರಾಜಕೀಯದ ಮೇಲಿರುವ ಧರ್ಮದ ಹಿಡಿತ, ತನ್ನರಾಜ್ಯದ ಭವ್ಯ ಭವಿತವ್ಯದ ಕನಸು ಕಂಡ 'ತುಘಲಕ್' ನಿಗೆ ಅಡ್ಡಿ ಎನಿಸುತ್ತದೆ....
ಇಂದು ಸಂಜೆ ’ನಯನಾ’ದಲ್ಲಿ ಬಸವಲಿಂಗಯ್ಯ ಅವರೊಂದಿಗೆ ಸಂವಾದ
ಧಾರವಾಡದಲ್ಲಿ ಇಂದಿನಿಂದ ವಸಂತೋತ್ಸವ
ಸಂಧ್ಯಾರಾಣಿ ಕಾಲಂ : ’ನಾನು ಸೆಕೆಂಡ್ rank ಬರ್ತೀನಿ ಮ್ಯಾಮ್’
’ನನ್ ಕಾಸಿನಲ್ಲಿ ಇವತ್ತೊಬ್ಬ ತ್ಯಾಗರಾಜ ಸಿಕ್ಕಿದ್ದ’ ಎಂದು ನನ್ನ ಗೆಳತಿ ಹೇಳಿದಾಗ ನಾನು ಅವಳೆಡೆಗೆ ಅಚ್ಚರಿಯಿಂದ ದಿಟ್ಟಿಸಿದ್ದೆ. ಅವಳೆಂದರೆ ನನಗೆ ಮೆಚ್ಚುಗೆ. ಇಂಜನಿಯರಿಂಗ್ ಓದಿದವಳು, ಪ್ರೀತಿಸಿ ಮದುವೆಯಾದಳು, ಆ ಹುಡುಗ ಏನು ಓದಿದ್ದ ಎನ್ನುವುದು ಇವಳಿಗೆ ಮುಖ್ಯವಾಗಿರಲೇ ಇಲ್ಲ. ಸ್ವಲ್ಪ ದಿನ ಇಂಜನಿಯರಿಂಗ್ ಕಾಲೇಜಿನಲ್ಲಿ...
ಸುಮಾ ಸುಧಾಕಿರಣ್ ಬರಹ ಓದಿದ ಮೇಲೆ…
ಅಂಧ ವಿದ್ಯಾರ್ಥಿಗಳಿಗೆ ಬದಲಿ ಬರಹಗಾರರಾಗಿ ಹೋದಾಗಿನ ತಮ್ಮ ಅನುಭವಗಳನ್ನು ಸುಧಾ ಸುಮಾಕಿರಣ್ ಬರೆದಿದ್ದರು. (ಆ ಲೇಖನ ಇಲ್ಲಿದೆ.) ಆ ಲೇಖನಕ್ಕೆ ತುಂಬಾ ಒಳ್ಳೆಯ ಸ್ಪಂದನ ಬಂತು. ಈ ಸಮಸ್ಯೆಯನ್ನು ಹೇಗೆ ಎದುರಿಸಬಹುದು ಎಂದು ಪಂಡಿತಾರಾಧ್ಯರು ಬರೆದರು. ಆಮೇಲೆ ನಾಗರಾಜ್ ಎನ್ನುವವರು ತಮ್ಮ ಅಂಧತ್ವಕ್ಕೆ ಸಡ್ಡು ಹೊಡೆದು ನಿಂತ ಬಗೆಯನ್ನು...
'ಕಾಯದ ಪ್ರಭಾವವೋ ಗಾಯದ್ದೋ, ಈಗೀಗ ಕಂಭಕ್ಕಾತು ನಿಲ್ಲುವದಿಲ್ಲ..'
ಕಂಭಕ್ಕಾತು ನಿಲ್ಲುವದಿಲ್ಲ ಅನಿಲ ತಾಳಿಕೋಟಿ ಮೊದಲಾದರೆ ನೀ ಬರುವ ಪರಿಮಳವದೆಂತೋ ಪತ್ತೆ ಹಚ್ಚಿ ಇದ್ದೊಂದ ಪೌಂಡ್ಸ ಪೌಡರನ ಒಂದೆರಡು ಗ್ರಾಂಗಳ ಮೆತ್ತಿ ನಗುವರಳಿಸಿ ನಾ ಕಾಯುತ್ತಿದ್ದೆ. ಕಾಯದ ಪ್ರಭಾವವೋ ಗಾಯದ್ದೋ ಈಗೀಗ ಕಂಭಕ್ಕಾತು ನಿಲ್ಲುವದಿಲ್ಲ ಕಮ್ಮಿಯಾಗಿರುವದು ಕಂಭಗಳೇನಲ್ಲ ಎನ್ನುವದ ನೀ ಅರಿಯದವಳೇನಲ್ಲ...
’ಅವನು ಗಜಲ್-ಅವಳು ಶಾಯರಿ' – ವೈ ಕೆ ಸಂಧ್ಯಾಶರ್ಮ
ವೈ ಕೆ ಸಂಧ್ಯಾಶರ್ಮ ವಿಶಿಷ್ಟ ಕಾವ್ಯಾನುಭವದಲ್ಲಿ ತೇಲಿಹೋದ ಒಂದು ಹೊಸ ಅನುಭವ ನೀಡಿದ `ಅವನು ಗಜಲ್-ಅವಳು ಶಾಯರಿ' ನಾಟಕ ವಿನಯ್ ಶಾಸ್ತ್ರಿ ನಿರ್ದೇಶನದಲ್ಲಿ, ಬೆಂಗಳೂರಿನ ಕೆ.ಎಚ್. ಕಲಾಸೌಧದಲ್ಲಿ ಪ್ರದರ್ಶಿತವಾಯಿತು. ನವಿರಾದ ಹಾಸ್ಯದ ಸರಳ ನಾಟಕ ಪ್ರಸಂಗ. ಮೊದಲಿನಿಂದ ಕಡೆಯವರೆಗೂ ಕುತೂಹಲ ಕಾಯ್ದಿರಿಸಿಕೊಂಡು ಬಂದಂಥ ಪ್ರೇಮ ಕಥೆಯ...
'ಬಿಂಬ – ಪ್ರತಿಬಿಂಬ’, ವಿನತೆ ಶರ್ಮ ಬರೆದ ಕಥೆ
ಡಾ ವಿನತೆ ಶರ್ಮ "ನಾವು ಹೆಂಗಸರು ನಮ್ಮ ಪ್ರಪಂಚವನ್ನ ನಾಲ್ಕು ಗೋಡೆಗಳ ಮಧ್ಯ ಕಟ್ಕೊಂಡ್ ಬದಕತೀವಿ." ಹೀಗೆ ಹೇಳಿದ ಅವಳ ಕಣ್ಣಲ್ಲಿ ತೆಳ್ಳನೆ ನೀರಿನ ಅಲೆ. ಅವಳ ಆ ಮಾತನ್ನ ಕೇಳಿದ ಇವಳ ಕಣ್ಣಲ್ಲಿ ತೇವ. ಇಬ್ಬರಿಗೂ ಅದು ಅವಳಿಗೆ ಇವಳಿಗೆ ಕಾಣಿಸುತ್ತಿದೆಯೇನೋ ಎಂಬ ಆತಂಕ. ಅನುಮಾನ. ಮೌನ. ಹಿಂಜರಿಕೆ, ಅವಳಿಗೆ. ಈ ಮೌನವನ್ನು...
ನೈಲ್ ನದಿಯ ಮಡಿಲಲ್ಲಿ : ಸುವಾಸನೆಯ ಅರಮನೆಯೊಳಗೆ ಕಳೆದುಹೋಗುತ್ತಾ…
(ಇಲ್ಲಿಯವರೆಗೆ...) ಈ ಪಿರ್ಯಾಮಿಡ್ ಕಲ್ಲುಗಳನ್ನು ಇಷ್ಟು ನಿಖರವಾಗಿ ಕಡೆಯಲು ಉಪಯೋಗಿಸಿರಬಹುದಾದ ಯಾವುದೇ ಸಾಧನಗಳು ಉತ್ಖನನದಲ್ಲಿ ಈವರೆಗೂ ಲಭ್ಯವಾಗಿಲ್ಲ. ಆ ಕಾಲದಲ್ಲಿ ತಾಮ್ರದ ಉಪಯೋಗವಿತ್ತಾದರೂ ಅದು ಮೃದು ಲೋಹ. ಅದರಿಂದ ಕಲ್ಲನ್ನು ಕೆತ್ತಲಾಗದು. ಇದರ ನಿಖರತೆ, ಸಮಾನತೆ, ಒಂದು ಇನ್ನೊಂದರ ನಡುವೆ ಕ್ಷೌರದ ಬ್ಲೇಡನ್ನು...
ಡೈಲಿ ಬುಕ್ : ಡಾ ನರಸಿಂಹ ಮೂರ್ತಿ ಅವರ ’ದೇವರ ಜಾತ್ರೆ’
ದೇವರ ಜಾತ್ರೆ ನರಸಿಂಹಮೂರ್ತಿ ಹೂವಿನಹಳ್ಳಿ ಕಾದಂಬರಿ ಹೀಗೆ ಹೇಳುತ್ತದೆ: "ನಲಿ ಕಲಿ ಹುಡುಗ್ರು. ಓಟ್ಲು ಬೆಂಚ್ ಕಲ್ಲಿನ ಮ್ಯಾಲೆ ಕಾಲು ಮ್ಯಾಲೆ ಕಾಲು ಆಕ್ಕಂಡು ಕಾಫಿ ಹೀರಾದು. ಬೀಡಿ, ಸಿಗರೇಟು ಸೇದಾದು. ಅನ್ಸ್, ಪಾನ್ ಪಾರಾಗ್ ನ್ನಾ ದವ್ಡೆಗೆ ಸಿಕ್ಸುಕಂಡು ವಗೆಸೊಪ್ಪು ಎಂಜುಲ್ನಾ ಪಿಚಕ್ನೆ ನೆಲುಕ್ಕೆ ಉಗಿಯಾದು. ದೊಡ್ಡೋರು...
ಭದ್ರಾವತಿಯಲ್ಲಿ ರಂಗದಾಸೋಹ
ಮೈಸೂರಿನಲ್ಲಿ ನಾಳೆಯಿಂದ ’Indian Panorama Film Festival’
’ಪದಗಳನ್ನು ದುಂದು ವೆಚ್ಚ ಮಾಡದೆ, ರೇಖೆಗಳಿಗೆ ನಿಷ್ಠರಾದ ಕುಕ್ಕುಜಡ್ಕ..’
ಬಿ ಎಂ ಬಶೀರ್ ವ್ಯಂಗ್ಯಚಿತ್ರ ಎಂದರೆ ಖಾಲಿ ಜಾಗ ತುಂಬಿಸುದು ಎಂದು ನಂಬಿದ್ದ ಸಂಪಾದಕರು ಒಂದು ಕಾಲದಲ್ಲಿ ಇದ್ದರು. ಅವರಿಗೆಲ್ಲ ಉತ್ತರಿಸುವಂತೆ ಪ್ರತಿಭಾವಂತ ವ್ಯಂಗ್ಯಚಿತ್ರ ಕಾರರು ಕನ್ನಡದಲ್ಲಿ ಹುಟ್ಟಿದರು. ಪಿ. ಮಹಮ್ಮದ್ ಕಾರ್ಟೂನ್ ಇಲ್ಲ ಎಂದು ಪ್ರಜಾವಾಣಿ ಬಿಟ್ಟವರನ್ನು ನಾನು ನೋಡಿದ್ದೇನೆ. ಇದೀಗ ಕನ್ನಡದಲ್ಲಿ ತನ್ನ ಭಿನ್ನ...
'ಮನಸ್ಸಲ್ಲೇ ಬೈದೆ, ಅವಳನ್ನೂ ಇವನನ್ನೂ…', ರಶ್ಮಿ ತೆಂಡೂಲ್ಕರ್
ಎಂಜಿ ರೋಡಲ್ಲಿ ಸಿಕ್ಕವಳು ರಶ್ಮಿ ತೆಂಡೂಲ್ಕರ್ ಅವಳಿಗೂ ನನ್ನದೇ ವಯಸ್ಸು ತುಟಿಗೆ ರಂಗು, ತೀಡಿದ ಹುಬ್ಬು ಚೀಕ್ ರೋಸ್ ಹಚ್ಚಿದ ಹೊಳೆವ ಕೆನ್ನೆ ಆ ರಾತ್ರಿ ಎಂಜಿ ರೋಡಲಿ ಸಿಂಗರಿಸಿ ನಿಂತಿದ್ದಳವಳು ಯಾರಿಗೋ ಕಾದು ಮುಖದಲ್ಲಿ ತುಂಟ ನಗು ಸನ್ನೆಯಲ್ಲೇ ಸೆಳೆವ ಕಂಗಳು ಮಾದಕತೆಯ ಮೈಮಾಟವನು ನೋಡದೇ ಹೋಗುವವರುಂಟೆ? ...
