ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಹನೇಹಳ್ಳಿಯ ಬ್ರಹ್ಮ ಹೋದದ್ದೆಲ್ಲಿಗೆ?

ಹನೇಹಳ್ಳಿಯ ಬ್ರಹ್ಮ ಇನ್ನಿಲ್ಲ. .. ೪೦ ದಿನಗಳ ಹಿಂದೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಚಿತ್ತಾಲರು ಇನ್ನಿಲ್ಲ.  ಅವರಿಗೆ ೮೬ ವರ್ಷ ವಯಸ್ಸಾಗಿತ್ತು.  ’ಶಿಖಾರಿ’, ’ಛೇದ’, ’ಓಡಿಹೋದ ಮುಟ್ಟಿಬಂದ ಬರೆದ’, ನಮ್ಮೊಳಗೆ ಹನೇಹಳ್ಳಿಯನ್ನು ಕಟ್ಟಿಕೊಟ್ಟ ಚಿತ್ತಾಲರು ಹೋದದ್ದೆಲ್ಲಿಗೆ.... ಚಿತ್ತಾಲರನ್ನು ನೋಡಿ ಬಂದು ಬಿ ಎಂ...

read more
ಸಂಪು ಕಾಲಂ : ಭಾರತದ ಸ್ಟೋರಿಯಾದ ’ಭಾರತ್ ಸ್ಟೋರ್ಸ್’

“ಭಾರತ್ ಸ್ಟೋರ್ಸ್”, ಹೆಸರು ಕೇಳಿದ ದಿನದಿಂದ ಆ ಸಿನೆಮಾ ನೋಡುವ ಕಾತರತೆ. ವಿದೇಶೀ ನೇರ ಬಂಡವಾಳ ಹೂಡಿಕೆಯು ದೇಶದ ಚಿಲ್ಲರೆ ವ್ಯಾಪಾರಗಳ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದರ ಕುರಿತು ರೂಪಿಸಲ್ಪಟ್ಟ, ಪ್ರಶಸ್ತಿ ಪುರಸ್ಕೃತ ಚಿತ್ರ. ಚಿತ್ರದ ಬ್ಯಾನರ್ಗಳು, ಪೋಸ್ಟರ್ ಗಳನ್ನು ನೋಡುವಾಗ ಕಥೆಯನ್ನು ಊಹಿಸಿಕೊಂಡು ಮೆಚ್ಚುತ್ತಿದ್ದೆ....

read more
ಖುಷ್ವಂತ್ ಹೀಗಿದ್ರೆ ಹೇಗೆ?

ಅಪರೂಪದ ವಿನ್ಯಾಸಗಳನ್ನು ಕಂಪ್ಯೂಟರ್ ನಲ್ಲಿ ಪಟ ಪಟನೆ ಬಿಡಿಸುವ ಅರುಣ್ ಕುಮಾರ್, ನಿನ್ನೆ ಖುಷ್ವಂತ್ ಅವರಿಗೆ ವಿದಾಯ ಹೇಳುವ ಈ ವಿನ್ಯಾಸವನ್ನು ಫೇಸ್ ಬುಕ್ಕಿನಲ್ಲಿ ಹಾಕಿದ್ದರು. ಅದನ್ನು ನೋಡಿ, ಇಷ್ಟ ಪಟ್ಟ ಬಿ ಸುರೇಶ್ ಕೊಟ್ಟ ಪ್ರತಿಕ್ರಿಯೆ ಹೀಗಿತ್ತು, ’ಚಿತ್ರ ಚೆನ್ನಾಗಿದೆ ಗೆಳೆಯಾ! ಈ ಚಿತ್ರವನ್ನು ನೀನು ಬಲ್ಬಿನ ಒಳಗೆ...

read more
ಇದು ಉಪ್ಪಿಟ್ಟಿನ ಕಥೆ, ಉಪ್ಪಿ2 ಕಥೆಯಲ್ಲ!

ಉಪ್ಪಿಟ್ಟಾಯಣ ಗೊರೂರು ಶಿವೇಶ್ ಅಮ್ಮ ನೋಡೆ ಕಣ್ಬಿಟ್ಟು ನಮ್ಮಯ ಶಾಲೆಯ ಉಪ್ಪಿಟ್ಟು ಮೇಸ್ಟ್ರಿಗೆ ಮಾತ್ರ ಬಹಳಷ್ಟು ಮಕ್ಕಳಿಗೆ ಮಾತ್ರ ಇಷ್ಟೇ ಇಷ್ಟು ಮಧ್ಯಾಹ್ನ ತರಗತಿ ಬಿಟ್ಟೊಡನೆ ಅಮೇರಿಕಾದಿಂದ ಆಗ ಸರಬರಾಜಾಗುತ್ತಿದ್ದ ಕೇರ್ ಉಪ್ಪಿಟ್ಟಿಗೆ (ಗೋಧಿರವೆ) ಮುಗಿಬೀಳುತ್ತಿದ್ದ ನಾವು ಹಾಡುತ್ತಿದ್ದ ಹಾಡು ಆಗ ಜನಪ್ರಿಯವಾಗಿದ್ದ ಸಿನಿಮಾ...

read more
'ಕೇಳಿಸುವುದೇ ಇಲ್ಲ ಒಳಗೆ ಉರಿಯುವ ಸದ್ದು…' ಜಯಶ್ರೀ ಕವನ

ಎರಡು ಕವನಗಳು ಜಯಶ್ರೀ ಬಿ.ಕದ್ರಿ ಕೇಳಿಸುವುದೇ ಇಲ್ಲ ತಂತಿ ಮುರಿಯುವ ಸದ್ದು ಬದುಕು ಮೆಲ್ಲನೆ ಬವಳಿ ಕಾಡಿಸುವ ಹೊತ್ತು   ಉಸಿರು ಬೆರೆಯುವ ಸದ್ದು ಜೀವ ಕರಗುವ ಹೊತ್ತು ಎದೆಯ ಬಡಿತಕ್ಕೆ ಬೆಚ್ಚಿ ಬೀಳುವ ಹೊತ್ತು   ಕೇಳಿಸುವುದೇ ಇಲ್ಲ ಒಳಗೆ ಉರಿಯುವ ಸದ್ದು ತನುವ ಮೀರಿದ ಮನವ ಇರಿವ ಮೌನದ ಸದ್ದು   ನಾಡ ಕಾಡುವ...

read more
ನಾಗತಿಹಳ್ಳಿ ಸಂಸ್ಕೃತಿ ಹಬ್ಬಕ್ಕೆ ದಶಮಾನೋತ್ಸವದ ಸಂಭ್ರಮ

ಮಾರ್ಚ್ 29,30,31 ರಂದು ನಾಗತಿಹಳ್ಳಿಯ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿನ ಸಿಹಿ ಕನಸು ರಂಗ ಮಂದಿರದಲ್ಲಿ 'ನಾಗತಿಹಳ್ಳಿ ಸಂಸ್ಕೃತಿ ಹಬ್ಬ' ದ ದಶಮಾನೋತ್ಸವದ ಸಂಭ್ರಮ. ಈ ಸಂಭ್ರಮದ ಕ್ಷಣಗಳಿಗೆ ನಿಮಗೆಲ್ಲ ಪ್ರೀತಿಯ ಆಹ್ವಾನ ಮತ್ತು ಕಾರ್ಯಕ್ರಮದ ಸಂಪೂರ್ಣ ಮಾಹಿತಿ...

read more
ನೇರ ನಿಷ್ಠುರ ದಿಟ್ಟ ವಚನಕಾರ ಅಂಬಿಗರ ಚೌಡಯ್ಯ

ಡಾ. ಜಿ. ಕೆ. ಸುಲ್ತಾನಪುರ ಗದಗ ಅಂಬಿಗ ಎಂಬುವನು ನಂಬಿ ಲೋಲಾಡುವನು, ಅವನನ್ನು ನಂಬಿದರೆ ದಡ ಸೇರಿಸುವನು. ಅದಕ್ಕಾಗಿ ದಾಸರು ಅಂಬಿಗ ನಾ ನಿನ್ನ ನಂಬಿದೆ... ಎಂದು ಹಾಡಿ ಹೋಗಳಿದ್ದಾರೆ. ದೋಣಿ ಅಥವಾ ತೆಪ್ಪದಲ್ಲಿ ನದಿ ಹೊಳೆ ದಾಟುವಾಗ ಅಂಬಿಗನ ಮೇಲೆ ನಂಬಿಕೆ ಇಡಬೇಕು ಎಂಬುದು ದಾಸರ ಪದದ ತಾತ್ಪರ್ಯ. ಅಂಬಿಗ ವೃತ್ತಿಯ ಚೌಡಯ್ಯ ಎಂಬ...

read more
ನೈಲ್ ನದಿಯ ಮಡಿಲಲ್ಲಿ : ತಡವರಿಸಿದ ಮರುಪ್ರಯಾಣ

(ಇಲ್ಲಿಯವರೆಗೆ...) ಗೀಝಾದಲ್ಲಿ ಇಳಿದಾಗ ಬೆಳಗಿನ 5 ಗಂಟೆ. ಅಷ್ಟೊತ್ತಿಗೆ ರೈಲಿನಲ್ಲಿ ತಿಂಡಿ ಕಾಫಿ ಬಂದಿತ್ತು. ಕಾಫಿ ಕುಡಿದು ತಿಂಡಿ ಬ್ಯಾಗಿಗಿಳಿಸಿದೆವು. ಅಲ್ಲಿ ಯಾರೂ ಸ್ನಾನ ಮಾಡಲಿಲ್ಲ. ಮಾಡುವಷ್ಟು ಸುವ್ಯವಸ್ಥೆ ಇರಲಿಲ್ಲ. ಆದರೂ ಮಾಡಬಹುದಿತ್ತು. ಕೋಚಿನಲ್ಲಿ ಕುಳಿತು ಭಾರವಾದ ಬ್ಯಾಗ್ಗಳೊಂದಿಗೆ ಕೈರೋ ನಗರಕ್ಕೆ ಬಂದಾಗ 5.55....

read more
ಡೈಲಿ ಬುಕ್ : ’ಬಿಹಾರದಲ್ಲಿ ಲಾಲೂ ಜೀರೋ. ನಿತೀಶ ಹೀರೋ ಆದ ಕಥೆ’

ಬೆಂಗಳೂರಿನ ವರದಿಗಾರರ ತಂಡವೊಂದರ ಕುತೂಹಲ ಮತ್ತು ಆಸಕ್ತಿಯ ಫಲವಾಗಿ ಬಿಹಾರದ ನಾಯಕರಿಬ್ಬರ ಸುತ್ತ ಕಂಡುಬಂದ ಬೆಳವಣಿಗೆಯ ಕಥೆ ಇದು -ಶೇಷಣ್ಣ (ಎಸ್. ಕೆ. ಶೇಷಚಂದ್ರಿಕ ) ೧೯೬೦ರಲ್ಲಿ ಮುಂಬಯಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಅಪ್ರೆಂಟಿಸ್ ವರದಿಗಾರರಾಗಿ ವೃತ್ತಿ ಆರಂಭಿಸಿದ ಇವರು ಬೆಂಗಳೂರಿನ ಜನವಾಣಿ- ಪ್ರಜಾಮತ, ಸಂಯುಕ್ತ ಕರ್ನಾಟಕ,...

read more
ಸಂಧ್ಯಾರಾಣಿ ಕಾಲಂ : ಹೋಗಿ ಬನ್ನಿ ಖುಷ್ವಂತ್ …

‘Khushwant Singh is No More’, ಈ ಮೆಸೇಜನ್ನು ಓದಿದ ಕೂಡಲೆ, ‘Are You Sure?’ ಅಂತ ಮರು ಟೈಪಿಸಿದ್ದೆ. ಅಜ್ಜನಿಗೆ ೯೯ ವರ್ಷ ವಯಸ್ಸಾಗಿತ್ತು, ಆದರೂ ಮನಸ್ಸು ಆ ಸುದ್ದಿಯನ್ನು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ, ಇನ್ನೊಂದೆರಡು ಪುಸ್ತಕ...? ಮತ್ತೊಂದಿಷ್ಟು ಅಂಕಣ..? ಒಂದು ಬೊಗಸೆ ಜೋಕುಗಳು....? ಇನ್ನೂ ಅಜ್ಜನಿಂದ ಕೇಳುವ...

read more
'ನಮ್ಮ ಸೀರಿ ನಮಗ ವಾಪಸ್ಸ ಬಂತ…' – ಪ್ರಶಾಂತ್ ಆಡೂರ್

ಪ್ರಶಾಂತ್ ಆಡೂರ ಇದ ನನ್ನ ಮಗನ ಮುಂಜವಿಗೆ ಸಂಬಂಧ ಪಟ್ಟಿದ್ದ ಮಾತ. ಹಂಗ ನಾ ಮುಂಜವಿಗೆ ಬಂದೊರಿಗೆಲ್ಲಾ ’ನಿಮ್ಮ ಆಶಿರ್ವಾದಕ್ಕೆ ನಮ್ಮ ಉಡುಗೊರೆ’(return gift) ಅಂತ  ದೊಡ್ಡಿಸ್ತನಾ ಬಡದ ಬಾಂಬೆದಿಂದ ಮೂರ ನಾಲ್ಕ ನಮನಿವ ಹೋಲಸೇಲನಾಗ ಏರ್ ಟೈಟ ಸ್ಟೇನಲೆಸ್ ಸ್ಟೀಲ್ ಡಬ್ಬಿ ಸೆಟ್ ತರಿಸಿ ಕೊಟ್ಟಿದ್ದ ನಿಮಗೇಲ್ಲಾ ಗೊತ್ತ ಅದ. ಹಂಗ...

read more
'ನಿನ್ನ ಅದಿಮ ಸ್ಥಿತಿಯಲ್ಲಿ ಕಂಡವನು ನಾನು' – ವಿದ್ಯಾಶಂಕರ ಹರಪನಹಳ್ಳಿ

ವಿದ್ಯಾಶಂಕರ್ ಹರಪನಹಳ್ಳಿ ನೀ ಕತ್ತಲಿಂದ ಹೊರಬರುತಿದ್ದೆ ಆಗ ನಿನ್ನ ಕೈಯಲ್ಲಿ ಪುಷ್ಪಗುಚ್ಛ ಈಗ ಜನರ ಕಕರು-ಮಕರು ಮಾತು ನಿನ್ನ ನಡತೆಯ ಇತಿಹಾಸದ ಸುತ್ತಾ ನಿನ್ನ ಅದಿಮ ಸ್ಥಿತಿಯಲ್ಲಿ ಕಂಡವನು ನಾನು ಕೋಪದಿ ಕಂಪಿಸಿದೆ, ಮಂದಿ ನಿನ್ನ ಆಡಿಕೊಂಡಾಗ ಕೊಂಚ ತಂಗಾಳಿ ಸುಳಿದು ಮನಸು ಮೃದುವಾಗಲಿ ಈ ಜಗ ಎಲೆಯಂತೆ ಒಣಗಿ ಮುರುಟಿ ಹೋಗಲಿ ಅಥವಾ...

read more
ನಾಣಿ ಅಂಗಳದಲ್ಲಿ ನಟನ ತಂಡದ ’ಊರುಭಂಗ’ ಪೋಟೋ ಆಲ್ಬಂ

ಅವತ್ತು ಅಲ್ಲಿ ಬೃಹತ್ ಸ್ಫೋಟ! ನಾಗಾಭರಣ, ಗಿರಿಜಾ ಲೋಕೇಶ್, ನಟ ಸುಂದರ್, ಎಂ.ಸಿ.ಆನಂದ್, ಅಭಿರುಚಿ ಚಂದ್ರು, ರಾಘವೇಂದ್ರ, ಡಾ.ಕಶ್ಯಪ್, ಶ್ರೀಮತಿ ಶೋಭಾ ನಾಗತಿಹಳ್ಳಿ, ಹಿರಿಯಣ್ಣ, ಪಿ.ಡಿ. ಸತೀಶ್, ಸಂಚಯ-ಸುಚಿತ್ರದ ನೂರಾರು ಕಲಾವಿದರು 'ನಟನ'ದ 'ಊರುಭಂಗ'ದಲ್ಲಿ ಕಲಾವಿದರನ್ನು ಕಂಡು ದಿಗ್ಮೂಢರಾದರು. ನಾಟಕ ಮುಗಿದೊಡನೆ ಇಡೀ ಸಭಾಂಗಣ...

read more
’ಗುಬ್ಬಚ್ಚಿಗಳಿಗಾಗಿ ಒಂದು ದಿನ…’ – ಸುಜಾತಾ ವಿಶ್ವನಾಥ್

ನಮ್ಮನ್ನು ಬಂಧಮುಕ್ತಗೊಳಿಸಿ ಸುಜಾತಾ ವಿಶ್ವನಾಥ್ ರಣರಣ ಬಿಸಿಲು ಜನರ ಒಡಲನ್ನು ಸುಡುತ್ತಿತ್ತು. ಬೇಸಿಗೆ ಆರಂಭದಲ್ಲಿಯೇ ಇಡೀ ಮನುಕುಲವನ್ನೇ ಸುಡತೊಡಗಿದ್ದ ಸೂರ್ಯ. ಈ ಬೇಸಿಗೆಯ ಮೂರು ತಿಂಗಳು ಈ ಭೂಮಿಯ ಮೇಲೆ ನನ್ನದೇ ದರ್ಬಾರು ಎಂಬಂತೆ ಆ ಸೂರ್ಯ ಬೀಗುತ್ತಿದ್ದ. ಇವನ ಪ್ರತಾಪವನ್ನು ಎದುರಿಸಿಲಾಗಲಾರದ ಮನುಕುಲ, ಸಸ್ಯಕುಲ,...

read more
’ಖುಷ್ವಂತ್ ಸಿಂಗ್ ಇನ್ನಿಲ್ಲ’ – ಅವಧಿಯ ಕಂಬನಿ

  ೧೯೧೫ ರಲ್ಲಿ ಈಗ ಪಾಕಿಸ್ಥಾನದಲ್ಲಿರುವ ಪಂಜಾಬ್ ನಲ್ಲಿ ಜನಿಸಿದ ಖುಷ್ವಂತ್ ಸಿಂಗ್ ತುಂಟ ಮನಸ್ಸಿನ ಅಜ್ಜ ಎಂದೇ ಎಲ್ಲರಿಗೂ ಪರಿಚಿತ. ೯೯ ವರ್ಷಗಳ ಅಜ್ಜ, ಆಟ ಮುಗಿಸಿ ಎದ್ದು ಹೋದಂತೆ ಎದ್ದು ಹೋಗಿದ್ದಾರೆ. ಅವರ ಜೀವನ ಪ್ರೀತಿ, ದಿನಕ್ಕೆರಡು ಪೆಗ್ ಸ್ಕಾಚ್, ಸುಂದರ ಹೆಣ್ಣುಗಳ ಬಗೆಗಿನ ಪ್ರೀತಿ, ಅವರ ಪೆನ್ನಿನ ಮೊನಚು, ಹಾಸ್ಯ,...

read more
ಅಹವಿ ಹಾಡು: ಹರಿದ ಸಂಬಂಧಗಳು ಮರುಬಳಕೆಗೆ ಬರಲಿ

ನಾವು ಸಣ್ಣವರಿದ್ದಾಗಿನ ಕಾಲದ ಮಧ್ಯಮ ವರ್ಗದ ಕುಟುಂಬಗಳನ್ನು ನೆನಪಿಸಿಕೊಳ್ಳಿ. ಎಲ್ಲ ಮನೆಯಲ್ಲಿಯೂ ಸಂಪಾದಿಸಿದ್ದು ಅಲ್ಲಲ್ಲಿಗೆ ಸರಿ ಹೋಗುವ ಕಾಲ. ಹೆಚ್ಚುವರಿ ಉಳಿಯಿತು ಅಂತನ್ನುವ ಸೌಭಾಗ್ಯ ಮಧ್ಯಮ ವರ್ಗಕ್ಕಂತೂ ಖಂಡಿತ ಇರಲಿಲ್ಲ. ಎಲ್ಲ ಖರ್ಚುಗಳನ್ನೂ ಅಳೆದು, ತೂಗಿಯೇ ಮಾಡಬೇಕು. ಒಂದು ಪೆನ್ನು ಬೇಕು ಅಂತಿದ್ದರೆ ಮೊದಲು ಹೈ...

read more

Pin It on Pinterest

Share This